ಬಂದನು ದೇವರ ದೇವ - ಯಕ್ಷಗಾನ ಕರೋಕೆ, Bandanu devara deva Yakshagana Karoake

แชร์
ฝัง
  • เผยแพร่เมื่อ 14 ก.ย. 2021
  • "ಚಾರೂತರ" ವನ್ನು "ಚಾರುತರ" ಎಂದು ಸರಿಪಡಿಸಿಕೊಳ್ಳುವುದು...
    ಯಕ್ಷಗಾನದ ಪದ್ಯಗಳನ್ನು ’ಹೀಗೆಯೇ, ಇಷ್ಟೇ..’ ಎಂದು ನಿರ್ಬಂಧಿಸಲು ಸಾಧ್ಯವಿಲ್ಲ. ಹಾಗಾಗಿ ಕರೋಕೆ ಪರಿಕಲ್ಪನೆ ಯಕ್ಷಗಾನಕ್ಕೆ ಅಷ್ಟಾಗಿ ಹೊಂದುವುದಿಲ್ಲ. ಆದರೂ ಒಂದು ಪ್ರಯೋಗ ಮಾಡಿ ನೋಡೋಣ ಎಂದಷ್ಟೇ ಇದನ್ನು ನಿರ್ಮಿಸಲಾಗಿದೆ.
    ನಿಮ್ಮ ಅನಿಸಿಕೆಗಳನ್ನು ಬರೆಯಬಹುದು.
    ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
  • บันเทิง

ความคิดเห็น • 8

  • @manjunathm-sz8wo
    @manjunathm-sz8wo ปีที่แล้ว +1

    ❤️❤️❤️

  • @narayanahegde8843
    @narayanahegde8843 ปีที่แล้ว +2

    ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ಹೀಗೆ ಮುಂದುವರಿಯಲಿ. ಪ್ರತಿಫಲ ಇದ್ದೆ ಇರುತ್ತದೆ💐👌

  • @nageshpd6606
    @nageshpd6606 ปีที่แล้ว +1

    👌👌👌

  • @shobhashobha5301
    @shobhashobha5301 ปีที่แล้ว

    👌👌👌👌

  • @IndianOverseaslive
    @IndianOverseaslive ปีที่แล้ว +2

    sir ennu heege madi haki, chende madaleyobdige eerli danyavadagalu

  • @sudakargowda9296
    @sudakargowda9296 11 หลายเดือนก่อน

    ಯಾರೆ ನೀನು ಭುವನ ಮೋಹಿನಿ ಮಾಡಿ ಹಾಕಿ ಸರ್ ಪ್ಲೀಸ್

  • @sudakargowda9296
    @sudakargowda9296 11 หลายเดือนก่อน

    ಏನ್ಸಾರ್ ಇಷ್ಟು ತಿಂಗಳಿಂದ ಒಂದೇ ಮಾಡಿ ಹಾಕಿದ್ದೀರಾ ಒಂದು ಗಣಿ ಸ್ತುತಿ ಮಾಡಿ ಹಾಕಿ ಸರ್ ಮಹಿಷಮರ್ದಿನಿ ಯಕ್ಷಗಾನದ ಒಂದು ಮಾಡಿ ಸರ್ ಪ್ಲೀಸ್