ಅಮೆರಿಕಗೆ ಚೀನಾ ಎಷ್ಟು ಸಾಲ ಕೊಟ್ಟಿದೆ? | External Debt Of Major Countries | Masth Magaa | Amar Prasad

แชร์
ฝัง
  • เผยแพร่เมื่อ 25 ต.ค. 2024

ความคิดเห็น • 547

  • @manjegowda8434
    @manjegowda8434 3 ปีที่แล้ว +14

    ತುಂಬಾ ಒಳ್ಳೆಯ ಮಾಹಿತಿ ದನ್ಯವಾದಗಳು, ಇನ್ನಷ್ಟು ವಿದೇಶಿ ವ್ಯವಹಾರಗಳ ಬಗ್ಗೆ ಮಾಹಿತಿಗಳನ್ನು ತಿಳಿಸಿ ಸರ್. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ...

    • @dadamaheboobnavalgund2281
      @dadamaheboobnavalgund2281 6 หลายเดือนก่อน

      ಮೊದಲು ನಮ್ಮ ದೇಶದ ಸಾಲದ ಬಗ್ಗೆ ಮಾಹಿತಿ ತೊಗೊಳ್ಳಿ, 187 ಲಕ್ಷ 😊 ಕೋಟ ರೂಪಾಯಿ ಸಾಲ ಇದೆ ಲೆಕ್ಕಾಚಾರ ಪ್ರತಿಯೊಬ್ಬ ಪ್ರಜೆ ಮೇಲೆ ಒಂದು ಲಕ್ಷ 26 ನೀವು ಹೇಳಿದ್ದು ಬರಿ 33,000 ಮೊದಲು ಲೆಕ್ಕ ಸರಿಯಾಗಿ ಮಾಡಿ ತಿಳಿಸಿ ಜನಕ್ಕೆ ತಪ್ಪಾಗಿ ಮಾಹಿತಿ ಕೊಡಬೇಡಿ ಪ್ಲೀಸ್

  • @viwanrodrigues8306
    @viwanrodrigues8306 3 ปีที่แล้ว +48

    Ur channel increasing our general knowledge...no.1 channel all the bset

    • @gowdagowda5406
      @gowdagowda5406 3 ปีที่แล้ว

      🤝👌🌹🙏🏾🙏🏾🙏🏾

    • @ramalingaiah0452
      @ramalingaiah0452 3 ปีที่แล้ว +1

      Wrong news

    • @ravi_n8464
      @ravi_n8464 3 ปีที่แล้ว

      @@ramalingaiah0452 yes it's wrong news

  • @pcdgovernance5494
    @pcdgovernance5494 3 ปีที่แล้ว +13

    ಸಾಲದ ಹಣ ವರ್ಗಾವಣೆ ಹೇಗೆ ನಡಿಯುತ್ತೆ ಅದರ ಬಗ್ಗೆ ಒಂದು ವೀಡಿಯೊ ಮಾಡಿ.

  • @rkmurthyflowers6721
    @rkmurthyflowers6721 3 ปีที่แล้ว +3

    Immaculate explanation about loan borrowed by different countries.

  • @shkamath.k2372
    @shkamath.k2372 3 ปีที่แล้ว +4

    ಮಾಹಿತಿಗೆ ಧನ್ಯವಾದಗಳು.

  • @mahaveerchigari3900
    @mahaveerchigari3900 3 ปีที่แล้ว +47

    ನಮ್ಮ ಭಾರತ ನಮ್ಮ ಹೆಮ್ಮೆ ಸರ್ ಜೈ ಕರ್ಣಾಟಕ❤️🙏

  • @vikasvikas527
    @vikasvikas527 3 ปีที่แล้ว +7

    Bro....I like the 1st line...
    Offer kodtharo...aap edtharo....😅😅

  • @krishkrishna9255
    @krishkrishna9255 3 ปีที่แล้ว +33

    ಸರ್ ಪಾಕಿಸ್ತಾನನಾ ಯಾಕ್ ಮರೆತು ಬಿಟ್ರಿ ಪಾಕಿಸ್ತಾನ ಬೂಪಟದಲ್ಲಿ ಇನ್ನು ಇದೆ ಸರ್

    • @girishm3969
      @girishm3969 3 ปีที่แล้ว +1

      Already innod video ide nodi

    • @nandubakery8331
      @nandubakery8331 3 ปีที่แล้ว

      Sir aatkuntu lekkakilla anth avar bagge helillaa

  • @sudarshanmr3420
    @sudarshanmr3420 3 ปีที่แล้ว +4

    Very informative, well presented 👌

  • @madhumohan4114
    @madhumohan4114 3 ปีที่แล้ว +18

    I kept listening again and again due to tap water sound while washing dishes🤩 VERY INTERESTING INFORMATION AUSTRALIA OKAY COMPARED TO MANY EUROPEAN COUNTRIES 🙏

  • @AkshayKumar-ox6xc
    @AkshayKumar-ox6xc 3 ปีที่แล้ว +15

    ಸರ್ ಅಮೆರಿಕ ನಗರಗಳ ಬಗ್ಗೆ ಒಂದು ವಿಡಿಯೋ ಮಾಡಿ . ನ್ಯೂಯಾರ್ಕ್ ಬಗ್ಗೆ

  • @lavakumaraclava5450
    @lavakumaraclava5450 3 ปีที่แล้ว +7

    ""Hana - Hena"" = = ""Saalan - Suula ""........Eithi -- Mithi ----

  • @stalin123able
    @stalin123able 3 ปีที่แล้ว +8

    Anar prasad good work by you n your team bringing all latest facts and figures of the current events to entire karnataka 👏

  • @ramujeevan5781
    @ramujeevan5781 3 ปีที่แล้ว +1

    Thank you for good information

  • @gowdakeerthigowda323
    @gowdakeerthigowda323 3 ปีที่แล้ว +1

    Good information very useful
    Thank you very much your information
    Keep it up

  • @harshiths6851
    @harshiths6851 3 ปีที่แล้ว +14

    Super content 💥

  • @madhuchandra2089
    @madhuchandra2089 3 ปีที่แล้ว +5

    Thanks sir good information 👍👌🙏

  • @shivaenterprises7813
    @shivaenterprises7813 3 ปีที่แล้ว +2

    Instant loan offer kodtavo illa haff idtavo nodbeku
    Super line sir

  • @dcmgiri160
    @dcmgiri160 3 ปีที่แล้ว +1

    Very good information to business peoples and traders

  • @charancharan-rg6rd
    @charancharan-rg6rd 3 ปีที่แล้ว +16

    Bro 1992 scam ಬಗ್ಗೆ ಮಾಹಿತಿ ನೀಡಿ ಹರ್ಷ ಮೆಹ್ತಾ ಅವರ ವಿಡಿಯೊ ಮಾಡಿ

  • @rajashekar8476
    @rajashekar8476 3 ปีที่แล้ว +5

    This is very informative thks appreciate ur research behind it

  • @rakshithsaliana7852
    @rakshithsaliana7852 3 ปีที่แล้ว +2

    The one and only trust worthy channel after chandhana t v ,& more informative......

  • @basavarajaakkera2083
    @basavarajaakkera2083 3 ปีที่แล้ว +11

    Sir, kindly let me know the Government of India total barowing in the year 2020 and what was total barowing in the year 2014. Thank you sir

  • @naveenkumark.v4536
    @naveenkumark.v4536 3 ปีที่แล้ว +5

    Soooper channel we appreciate your efforts sir , Very soon your channel will get very popular. All the best 👍

  • @ajaymudhol8202
    @ajaymudhol8202 3 ปีที่แล้ว +7

    Thanks for the info... Pls do on Karnataka financial issues like budget ...Why Chief ministers are aware and denied to take loan ?? Any particular reasons behind it??

  • @manjunath5508
    @manjunath5508 2 ปีที่แล้ว +1

    Very great job sir. Super 👍

  • @krishnabhat5425
    @krishnabhat5425 ปีที่แล้ว

    A good presentation and informative video.

  • @k.rameshverma1464
    @k.rameshverma1464 3 ปีที่แล้ว +2

    Thanks for the update by YOU sir

  • @charlesnoron9124
    @charlesnoron9124 3 ปีที่แล้ว +4

    Congratulations to you Amar Prasad. Thank you for the useful information. Wish you all the best.

  • @raghusvgouda1405
    @raghusvgouda1405 3 ปีที่แล้ว +1

    Good information sir 🙏🙏🙏

  • @nagayyakoppad2116
    @nagayyakoppad2116 ปีที่แล้ว

    Super information sir Thank you sir

  • @Chiru44
    @Chiru44 3 ปีที่แล้ว +5

    ನಮ್ಮ ದೇಶದ ಸಾಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೇ ಅಥವಾ ಪೆಟ್ರೋಲ್ ಮತ್ತು ಡೀಸೆಲ್ ಸುಂಕ ಗಳಿಂದ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎ ..
    ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಸುಂಕಗಳನ್ನು ಭಾರತೀಯ ಪ್ರಜೆಗಳ ಮೇಲೆ ಹಾಕಿ ಯಾವ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತಿದೆ...
    UPA ಗವರ್ನಮೆಂಟ್ BETTER ಮೋದಿ ಗವರ್ನಮೆಂಟ್ BETER
    ಯಾವುದು BETER?
    ಭಾರತದಲ್ಲಿ ಈಗ ಎಲ್ಲಾ ಉಪಯೋಗಿಸುವ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ....
    ಇದರ ಸಂಪೂರ್ಣ ಲಾಭ ಕೇವಲ ಕೆಲವೇ ಕೆಲವು ಕಂಪನಿಗಳಿಗೆ ಲಾಭ ಮಾಡಿಕೊಳ್ಳುತ್ತಿದೆ, ಜನಸಾಮಾನ್ಯರ ಮೇಲೆ ಆಗುತ್ತಿರುವ ಹೊರೆ ಯಾವ ಮೀಡಿಯಾಗಳು ಎತ್ತಿ ತೋರಿಸುತ್ತಿಲ್ಲ ಯಾಕೆ?
    ಪ್ರತಿಪಕ್ಷಗಳು ಟೀಕೆ ಮಾಡುವ ರೀತಿಯಲ್ಲಿಯೇ ಮೀಡಿಯಾಗಳಿಗೆ ಹಣ ಸಂದಾಯ ಆಗುತ್ತವೆಯೇ ಆದರೆ ಯಾವ ಮೂಲಗಳಲ್ಲಿ ಮೀಡಿಯಾಗಳಿಗೆ ಹಣವನ್ನು ತಲುಪಿಸುತ್ತಾರೆ?
    ಮೋದಿಯವರು ಆತ್ಮ ನಿರ್ಭರ ಪ್ರಣಾಳಿಕೆಯಿಂದ ಕೆಲವು ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರವಿದೆ ಎ?
    ಪ್ಲಾಸ್ಟಿಕ್ ಚೀನಾದಿಂದ ಇಂಪೋರ್ಟ್ ಆಗುವ ಪ್ರಮಾಣವನ್ನು ಬಿಗಿಗೊಳಿಸಿ ರಿಲಯನ್ಸ್ ಕಂಪನಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ವಾದ ಕೆಲವರು ವ್ಯಕ್ತಪಡಿಸುತ್ತಿದ್ದಾರೆ ನಿಜವೇ...
    ಹಾಗೆಯೇ ನಾನು ಕಂಡಂತೆ ಕಬ್ಬಿಣ ಪ್ಲಾಸ್ಟಿಕ್ ಸಿಮೆಂಟ್ ಗೃಹೋಪಯೋಗಿ ವಸ್ತುಗಳು ದಿನಬಳಕೆ ವಸ್ತುಗಳ ಬೆಲೆ ಮೂರು ತಿಂಗಳುಗಳಿಂದ ಸಾಮಾನ್ಯ ಏರಿಕೆ ಆಗುತ್ತಿಲ್ಲ "ವಿಪರೀತವಾಗಿದೆ".
    ಆತ್ಮ ನಿರ್ಭರ ಕು ಬೆಲೆಯೇರಿಕೆಗೆ ಸಂಬಂಧವಿದೆಯ?
    ಇಂಪೋರ್ಟ್ ಟೈಟ್ ಮಾಡಿದರೆ ಆ ವಸ್ತುಗಳನ್ನು ಬಳಸುವ ಎಲ್ಲಾ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ ಅಲ್ಲವೇ?
    ದೇಶದಲ್ಲಿನ ಯಾವುದೇ ವ್ಯಾಪಾರಿಯನ್ನು ಕೇಳಿದರು ಒಂದೇ ಮಾತನ್ನು ಆಡುತ್ತಿದ್ದಾನೆ ವ್ಯಾಪಾರವಿಲ್ಲ ತುಂಬಾ ಡಲ್ ಇದೆ...
    ಆದರೂ ತಿಂಗಳ ಜಿಎಸ್ಟಿ ಪ್ರಮಾಣ ಒಂದು ಲಕ್ಷಕ್ಕೂ ಮೀರಿ ವಸೂಲಿ ಆಗುತ್ತಿದೆ ಇದರಲ್ಲಿ LOGIC ಅರ್ಥವಾಗುತ್ತಿಲ್ಲ..
    ನನಗಿರುವ ಸಂಶಯವೆಂದರೆ ದೇಶದ ಆರ್ಥಿಕ ಪರಿಸ್ಥಿತಿ ಹೀನಾಯವಾಗಿ ಇರುವಾಗ ವಸ್ತುಗಳ ಬೆಲೆಯಲ್ಲಿ ಹೆಚ್ಚು ಮಾಡಿ ಮಾರಾಟ ಕಡಿಮೆಯಾದರೂ GST ವಸೂಲಿ ಕಡಿಮೆಯಾಗದಂತೆ ನೋಡಿಕೊಳ್ಳುವ ಚಾಣಾಕ್ಷತೆಯೇ?
    ಸಣ್ಣ ಸಣ್ಣ ವ್ಯಾಪಾರಿಗಳ ಪರಸ್ಥಿತಿ ಶೋಚನೀಯವಾಗಿದೆ ಆರ್ಥಿಕ ಸಂಕಷ್ಟಗಳಿಂದ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿದೆ...
    ನಮ್ಮ ದೇಶದಲ್ಲಿನ ಜನರು ಅಜ್ಞಾನಿಗಳ ಶೇಕಡವಾರು ಇತರೆ ದೇಶಗಳಿಗಿಂತ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದ್ದಾರೆ ತಿಳಿಸುವಿರಾ?
    ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಾಲ್ಕೈದು ಎಪಿಸೋಡುಗಳ ಆದರೂ ತುಂಬಾ BREAF ಆಗಿ ವಿವರಿಸಿ...
    ಇಂತಿ ನಿಮ್ಮ ಪ್ರತಿದಿನದ ವೀಕ್ಷಕ
    ಧನ್ಯವಾದ...

    • @praveennayak1753
      @praveennayak1753 3 ปีที่แล้ว

      Army avru mahindra avra armored vehicle togolikke deal sign madidru, haagadre mahindra companige sa Modi help madtiddaare anta arthana?

    • @Chiru44
      @Chiru44 3 ปีที่แล้ว

      @@praveennayak1753 just am having doubt about his behavior
      On every transactions it won't may be but some doubtful activities are am abserving it may be may not be but no business is going good in India i think you are also aware of this

  • @kishorebl5739
    @kishorebl5739 3 ปีที่แล้ว +2

    Fantastic and very informative Prasad....keep going god bless

  • @MarutiHNaik-jc9tm
    @MarutiHNaik-jc9tm ปีที่แล้ว

    Nimma vistaravada mahitige danyavadagalu

  • @parashuramrjadhav5224
    @parashuramrjadhav5224 3 ปีที่แล้ว

    AP TQ good information & good general knolege

  • @techinkannada540
    @techinkannada540 3 ปีที่แล้ว +8

    Superb video bro🙏🇮🇳🥰🥰🥰🥰

  • @guruking5058
    @guruking5058 3 ปีที่แล้ว

    Tumbha useful ada vicharagalannu tilisi kottiddiri adake Dhanyavadagalu.

  • @shivamallappakulali2915
    @shivamallappakulali2915 ปีที่แล้ว

    ಸೂಪರ ಸರ, ಒಳ್ಳೆಯ ಮಾಹಿತಿ

  • @bindusarats8662
    @bindusarats8662 3 ปีที่แล้ว +1

    Informations Use full for compitative Exam 👌

  • @n.veenagowda4780
    @n.veenagowda4780 3 ปีที่แล้ว +1

    Really tnq for the information 👌

  • @manjunathas656
    @manjunathas656 ปีที่แล้ว +5

    ನಮ್ಮ ದೇಶ ಈ ಸ್ಥಾನ ಕ್ಕೆ ಬರೋಕೆ ಮೋದಿ ಒಳ್ಳೆಯ ನಾಯಕತ್ವ 🚩🚩🚩🚩🚩🚩🚩 ಕಾರಣ . ಆದ್ರೆ ಜನರು ಇನ್ನು ಮೂಡರು ಅಗೆ ಇದಾರೆ.

  • @suvarnapg3098
    @suvarnapg3098 ปีที่แล้ว

    Olle information sir thanks

  • @reddy2618
    @reddy2618 3 ปีที่แล้ว +13

    ಜಪಾನ್ ಅಮೆರಿಕಾಗೆ ಸಾಲ ಕೊಟ್ಟಿದೆ ಆದರೆ ಜಪಾನ್ ಸಾಲ ಹೇಗೆ ಮಾಡಲು ಸಾಧ್ಯ? ತಿಳಿಸಿ waiting for your answer😊

    • @madhumohan4114
      @madhumohan4114 3 ปีที่แล้ว +4

      Japan took loan for a little interest and lent for more

    • @reddy2618
      @reddy2618 3 ปีที่แล้ว +1

      @@madhumohan4114 thank u

    • @shankarg4466
      @shankarg4466 3 ปีที่แล้ว

      💯 correct gi helodilla

  • @kamanabillinajagattu9063
    @kamanabillinajagattu9063 3 ปีที่แล้ว +53

    ಮೇರಾ ಭಾರತ್ ಮಹಾನ್

  • @vijaykumarpatil2143
    @vijaykumarpatil2143 2 ปีที่แล้ว

    Great information

  • @anshum8970
    @anshum8970 3 ปีที่แล้ว

    Very good valuble information

  • @Srisrinivasavs
    @Srisrinivasavs 3 ปีที่แล้ว

    ಅತ್ಯುತ್ತಮ ಮಾಹಿತಿಗಾಗಿ ಧನ್ಯವಾದ

  • @jayaramjoshi3896
    @jayaramjoshi3896 3 ปีที่แล้ว

    Good information provider.

  • @prashanthkumarb8718
    @prashanthkumarb8718 3 ปีที่แล้ว +2

    Great information, intrested to know how u work and gather information

  • @navneetpatil4526
    @navneetpatil4526 3 ปีที่แล้ว

    Oo GOOD topic 🤩😘🙏🏻🙏🏻👌👌

  • @manjunathreddy8297
    @manjunathreddy8297 3 ปีที่แล้ว

    Good information amar prasad🙏🙏🙏

  • @santoshagase9526
    @santoshagase9526 ปีที่แล้ว

    Good information

  • @Write_Karnataka
    @Write_Karnataka ปีที่แล้ว

    ಎಲ್ಲಾ ದೇಶಗಳು ಸಾಲದ ದೇಶ ಅಂತಾರೇ ಆದ್ರೆ ಯಾರೂ ಎಲ್ಲಾ ದೇಶ ಗಳಿಗೆ ಸಾಲ ಕೊಡೋದು ಹೇಳಿ ಸರ್

  • @chikkegowdap6169
    @chikkegowdap6169 3 ปีที่แล้ว +3

    This Current affairs info very useful to upcoming competitive exams(ksp). Please continue more current affairs information ...

  • @prajju777
    @prajju777 3 ปีที่แล้ว +1

    Good work 👏👏

  • @sureshbhat1649
    @sureshbhat1649 3 ปีที่แล้ว

    Very good information

  • @sangameshganiger9720
    @sangameshganiger9720 3 ปีที่แล้ว

    Thank you it's good information

  • @Amoghavarsha.
    @Amoghavarsha. 3 ปีที่แล้ว +2

    Content 👍

  • @manoharamanoharahn6302
    @manoharamanoharahn6302 2 ปีที่แล้ว

    This is very informative appreciate your research is super Sir.god bless you.

  • @nagarajakethavat6495
    @nagarajakethavat6495 3 ปีที่แล้ว +1

    Super guru masth maga content

  • @akashstatusjairayanna7057
    @akashstatusjairayanna7057 3 ปีที่แล้ว +13

    ನಮ್ಮ ದೇಶ ನಮ್ಮ ಹೆಮ್ಮೆ

  • @jayanthmedia5891
    @jayanthmedia5891 3 ปีที่แล้ว +102

    ಸಾರ್ ಪಾಕಿಸ್ತಾನದ ಸಾಲ ಎಷ್ಟು ಅಂತ ನೀವು ಹೇಳಲೇ ಇಲ್ಲ.

    • @maruthimaruthi8100
      @maruthimaruthi8100 3 ปีที่แล้ว +13

      ಒಂದು1 ₹ ಸಾಲ ಮಾಡಿಲ್ಲ ಶಾಂತಿ ಪ್ರೀಯಾ ದೇಶ

    • @bsrsalesandservice1043
      @bsrsalesandservice1043 3 ปีที่แล้ว +2

      @@maruthimaruthi8100 😁😁😁👌👌👌👌

    • @actionhit7810
      @actionhit7810 3 ปีที่แล้ว +4

      Unlimited saala😉

    • @krishkrishna9255
      @krishkrishna9255 3 ปีที่แล้ว +18

      ಪಾಕಿಸ್ತಾನ ಸಾಲ ಕೇಳಲ್ಲ ಭಿಕ್ಷೆ ಕೇಳುತ್ತೆ ಅಸ್ಟೆ

    • @skjatayumobileandlaptop1013
      @skjatayumobileandlaptop1013 3 ปีที่แล้ว

      @@maruthimaruthi8100 biggest comedy of the year

  • @abdulrafeeq2651
    @abdulrafeeq2651 3 ปีที่แล้ว +1

    Information ok sir super

  • @manjmanju8862
    @manjmanju8862 3 ปีที่แล้ว

    Olle information ree👏👏

  • @MunnaBhai-yu9ny
    @MunnaBhai-yu9ny 3 ปีที่แล้ว +2

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ನಿಮ್ಮ ಚಾನೆಲ್ ಇನ್ನು ತುಂಬಾ ಇಂಫ್ರೂ ಆಗುತ್ತೆ ಸರ್

  • @shrishilshrishil9477
    @shrishilshrishil9477 3 ปีที่แล้ว

    Thank you Sar nim mahitigagi

  • @omkarjerphy7941
    @omkarjerphy7941 3 ปีที่แล้ว +5

    ಸುಪರ್ ನ್ಯೂಸ್ ಸರ್ ಧನ್ಯವಾದಗಳು

  • @balakshs
    @balakshs 3 ปีที่แล้ว +1

    Good information!

  • @Shiva10883
    @Shiva10883 3 ปีที่แล้ว

    Excellent

  • @amjadpasha2584
    @amjadpasha2584 3 ปีที่แล้ว

    Nice information guru

  • @jayashreechikkaiah1172
    @jayashreechikkaiah1172 3 ปีที่แล้ว

    Thanks for the information.

  • @parashuramrjadhav5224
    @parashuramrjadhav5224 3 ปีที่แล้ว

    Masta maga Real & Real news channel AP SIR

  • @darshandarshan2864
    @darshandarshan2864 3 ปีที่แล้ว +1

    Thanks for information

  • @varalakshmilakshmi5108
    @varalakshmilakshmi5108 3 ปีที่แล้ว +2

    Thank u for ur information and country taxes if they pay on time our country free from this finance problems

  • @vijaykumardakulugi5288
    @vijaykumardakulugi5288 3 ปีที่แล้ว

    Verry good ಇನ್ಫಾರ್ಮಶನ್

  • @NirmalaDevi-cu7hl
    @NirmalaDevi-cu7hl ปีที่แล้ว

    Vr nice information to geving to other cuntare kowledge

  • @sanjuhiroji
    @sanjuhiroji ปีที่แล้ว

    I love India🇮🇳 super❤

  • @varunc56
    @varunc56 3 ปีที่แล้ว

    Very nice information 🙂

  • @devareddymeti1836
    @devareddymeti1836 3 ปีที่แล้ว

    Tq sir information. 🙏🙏🙏

  • @dnyanushwardnyanushwar6709
    @dnyanushwardnyanushwar6709 3 ปีที่แล้ว +1

    Super bayya

  • @lakshmikanthagc5959
    @lakshmikanthagc5959 3 ปีที่แล้ว

    superb information....!!!!!!!!!!!!!

  • @shashikalashashikala1606
    @shashikalashashikala1606 2 ปีที่แล้ว +1

    ಸರ್.. ಪ್ರತಿಯೊಬ್ಬ ಭಾರತೀಯ ಪೌರನು ತನ್ನ ಮೇಲಿರುವ ದೇಶದ ಸಾಲವನ್ನು ಹೇಗೆ ತೀರುಸುವುದು ದಯವಿಟ್ಟು ಇದರ ಬಗ್ಗೆ ಮಾಹಿತಿ ನೀಡಿ.... ಹಾಗೂ ಪ್ರತಿ ವ್ಯಕ್ತಿಯ ಮೇಲಿರುವ ದೇಶದ ಸಾಲ ಎಷ್ಟು?

  • @KiranKumar-fi9fs
    @KiranKumar-fi9fs 3 ปีที่แล้ว +1

    Thank you sir 👍

  • @ramakrishnarao4277
    @ramakrishnarao4277 3 ปีที่แล้ว

    V. Useful information.

  • @naveenreddy4835
    @naveenreddy4835 3 ปีที่แล้ว +1

    Ok sir

  • @prajakeeyaupdates1894
    @prajakeeyaupdates1894 3 ปีที่แล้ว

    Superb sir

  • @srinathk2905
    @srinathk2905 3 ปีที่แล้ว

    Nice information

  • @manjunathpunam4784
    @manjunathpunam4784 2 ปีที่แล้ว

    V good.....

  • @druvaskumars3297
    @druvaskumars3297 3 ปีที่แล้ว

    Nice News Brother

  • @Jagadeesht214
    @Jagadeesht214 3 ปีที่แล้ว

    Superb news kannada I LIKE This channel

  • @lankeshsm3721
    @lankeshsm3721 3 ปีที่แล้ว +1

    Tq

  • @rockstarrockstar6548
    @rockstarrockstar6548 3 ปีที่แล้ว +1

    Well knowledge

  • @huvannachavadihal9879
    @huvannachavadihal9879 3 ปีที่แล้ว

    ಸೂಪರ್ ಸರ್

  • @iloveanimalsandtrees4254
    @iloveanimalsandtrees4254 3 ปีที่แล้ว

    Super sir olle mahithi kottidira

  • @girijammagirija9359
    @girijammagirija9359 3 ปีที่แล้ว +12

    ಸಾಲ ಕೊಟ್ಟಿರೋದು ಕೂಡ ಹೇಳಿ

  • @mushrafhussain9
    @mushrafhussain9 3 ปีที่แล้ว +2

    Well explain sir👍

  • @dhruvakumarraju8391
    @dhruvakumarraju8391 3 ปีที่แล้ว +6

    JAI HIND🇮🇳
    JAI KARNATAKA 🔥
    🙏🙏🙏

  • @lingarajulingaraju5571
    @lingarajulingaraju5571 3 ปีที่แล้ว +40

    ಸಾಲ ಕೊಟ್ಟಿದ್ ಯಾರು ಎಲ್ಲರೂ ಸಾಲಗಾರ ರೆ ಆದರೆ.

  • @venkateshgowdavenkateshgow2983
    @venkateshgowdavenkateshgow2983 3 ปีที่แล้ว +3

    ಜನಸಂಖ್ಯೆ ಕಡಿಮೆ ಇದ್ದಿದ್ದರೆ ಒಬ್ಬೊಬ್ಬರಮೇಲೆ ಮೂವತ್ತು ಕೋಟಿ ಇರೋದು

    • @shivanna126
      @shivanna126 3 ปีที่แล้ว

      ಇಲ್ಲ ಇಲ್ಲ 😀 ಜನಸಂಖ್ಯೆ ಕಡಿಮೆ ಇದ್ರೆ ಸಾಲ ಮಾಡೋ ಪರಿಸ್ಥಿತಿನೇ ಬರ್ತಿರ್ಲಿಲ್ಲ

    • @chandrapk421
      @chandrapk421 3 ปีที่แล้ว

      Yes bro

  • @kannadavanitv6355
    @kannadavanitv6355 3 ปีที่แล้ว

    Super sir very nice information thanks to giving a super news