Hello Sadwini Udayavaagali namma cheluva kannada naadu what a beautiful portrait of the glory of kannada naadu in ragamalika with excellent lyrics !! Your awesome , amazing. mellifluous rendering of this song surely will ignite the spirit of faith and love of every listener to kannada naadu. Kudos to your outstanding rendering.
ಕನ್ನಡ ಎಂದೆಂದಿಗೂ ನಮಗೂ ಉಸಿರಲ್ಲಿ ಮತ್ತು ಎದೆಯಲ್ಲಿ.... ಚಿರಸ್ಥಾಯಿ ಆಗಿರಲಿ
ನಮ್ಮ ಶಾಲಾ ದಿನದಲ್ಲಿ ಬೆಳಗಿನ ಪ್ರಾರ್ಥನೆ ಇದಾಗಿತ್ತು....ಅರ್ಥಗರ್ಭಿತ ಹಾಡು...ಇಂಪಾಗಿ ಹಾಡಿದ್ದೀಯ ಮಗಳೇ...ಒಳ್ಳೆದಾಗ್ಲಿ...blessings from kundapura...
ನಮ್ಮ ಶಾಲಾದಿನಗಳಲ್ಲಿ ನಾವು ಹಾಡುತ್ತಿದ್ದ ನಾಡಗೀತೆಯನ್ನು ಅದೇ ಧಾಟಿಯಲ್ಲಿ ಕೇಳಿ ಖುಷಿಯಾಯ್ತು. ಅತ್ಯಂತ ಸುಮಧುರವಾಗಿ ಹಾಡಿದ ಸಾದ್ವಿನಿ ಕೊಪ್ಪ ಅವರಿಗೆ ಆಭಿನಂದನೆಗಳು.
👌👌👌👌👌👌👍👍👍👍👍
When youngsters like you are singing Kannada songs like this, certainly our Karnataka will flourish. Thanks for nice singing. God Bless.
ಸುಶ್ರಾವ್ಯವಾಗಿ ಹಾಡಿರುವ ನಿಮಗೆ ಅಭಿನಂದನೆಗಳು.
ಒಳ್ಳೆಯ ಸಾಹಿತ್ಯದ, ನಾಡ ಕೀರ್ತಿ ಸಾರುವ ಸುಂದರ ರಚನೆಯನ್ನು ಆಯ್ಕೆ ಮಾಡಿರುವುದು ನಿಮ್ಮ ಸುಸಂಸ್ಕೃತ ಮನಸ್ಸು 🙏.
Awesome!
Namma necchina divangata Kalingarayarige namanagalu 🙏
Super Shubhavagali Jai Sadwini Koppa God bless you ❤😂🎉😢😮😅😊
Fantastic rendering. God bless you.
ಮತ್ತೆ ಮತ್ತೆ ಕೇಳಬೇಕು ಅನ್ನುವ ಧ್ವನಿ ನಿಮ್ಮದು, ಹಾಡು ಕೇಳಿ ಮನಸ್ಸು ಹಗುರವಾಯಿತು.
Thank you sister meaningful song May god bless you
Sadwini , you are really great and your melodious voice makes us listen to your songs again and again. God bless you always 🙏
ಕೇಳುತಲ್ಲೇ ಇರ್ಬೇಕು ಅನಿಸುವಂಥ ಹಾಡುಗಾರಿಕೆ .
Golden voice 😊 god bless you
Melodious Singing.This song was one of the most frequently played song on Aakashvaani.❤❤❤❤🎉🎉🎉🎉🎉
Thank you
ನಮಸ್ಕಾರ ಅಕ್ಕ.
ಜೈ ಕರ್ನಾಟಕ. ಜೈ ಕಸ್ತೂರಿ ಕನ್ನಡ .
ಧನ್ಯವಾದಗಳು. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.
ನಮಸ್ತೆ... ಸೂಪರ್ ವ್ಲೋಗ್ 👍
ಜೈ ಭುವನೇಶ್ವರಿ 🕉️🚩.....
ಗಾನ ಕೋಗಿಲೆ ನಿಮಗೆ ಶುಭವಾಗಲಿ
ಉದಯವಾಗಲಿ ಹಾಡು ಕೇಳಿ ಮನಸಿಗೆ ಆನಂದವಾಯಿತು ಸಾಧ್ವಿನಿ ಅವರೇ 💐🙏
You have inspired me to sing this song sadwini madam❤❤
Lovely singing madam and beautiful video. Enjoyed your super singing. Thanks to you.
Thank you
ಅತ್ಯಂತ ಸುಮಧುರವಾದ ಹಾಡು.
Super ❤
ಸೂಪರ್🙏
Very beautiful historical; devotion song; super 🎉; .
Super voice❤
What a melodies voice,so beautiful,superb
Very good - taking a chronological trip. Beautifully sung.
ನಿನ್ನಂಥ ಸಿರಿ ಕಂಠದ ಕಲಾವಿದೆ ನಮ್ಮ ಕನ್ನಡನಾಡಿನ ಆಸ್ತಿ, ಶುಭವಾಗಲಿ
ಅಭಿಮಾನದ ಅಭಿವರ್ಷದ ಅಪೂರ್ವ ಅಭಿವ್ಯಕ್ತಿ. ಅಭಿನಂದನೆ
ಕೊಪ್ಪಕ್ಕೊಂದು ಒಳ್ಳೆಯ ಹೆಸರು ತಂದಿದ್ದೀರಿ ನೀವು ನಿಮ್ಮ ಅದ್ಭುತ ಗಾಯನದ ಮೂಲಕ....
ಧನ್ಯವಾದಗಳು
Hello Sadwini Udayavaagali namma cheluva kannada naadu what a beautiful portrait of the glory of kannada naadu in ragamalika with excellent lyrics !! Your awesome , amazing. mellifluous rendering of this song surely will ignite the spirit of faith and love of every listener to kannada naadu. Kudos to your outstanding rendering.
I love this song.
Nice song Sadwini 🎉
Thank you
Excellent song & voice 🎉🎉🎉❤😊
Excellent
Very sweet music ...Sadwini....can you please run an English translation at the bottom for those who do not speak Kannada
Memorable singing with sweet voice.
Voice is super
❤❤🎉🎉🎉👌👌👌
🙏🙏🙏
God bless you 🎉
Super super 👌
Super🎉
Nice song sadwini
❤🎉🎉👌👌👌👌👌❤️🥰
Beautiful
ಚೆನ್ನಾಗಿ ಹಾಡಿದ್ದೀರಿ
Very sweet voice And songs my favourite singer 👌👌👌👍💦💦💦
Nice rendition.
Thank you
ಸಾದ್ವಿನಿ ಸಾಮಾನ್ಯವಾಗಿ ಸಾಮಾನ್ಯಳಂತೆ ಯಾವುದೇ ಅತಿಯಾದ ಲಿಪ್ ಸ್ಟಿಕ್ ಇಲ್ಲದೇ ಅತಿ ಸುಮಧುರ ವಾಗಿ ಹಾಡುವುದನ್ನು ಕೇಳಿದ್ದೇನೆ ,ವೀಡಿಯೋ ನೋಡಿದ್ದೇನೆ
ಮಲ್ಲಮ್ಮನ ಪವಾಡ ಚಿತ್ರದ, ಶರನೆಂಬೆ ನಾ ಶಶಿಭೂಷಣ ಹಾಡು ಹಾಡಬಹುದೇ 🙏
🙏
💐💐🙏🙏
Kogile ondu hadide kannad nadin sogadu
ಸುಮಧುರ ಸುಂದರ ಗಾಯನ ಮೇಡಂ
ಧನ್ಯವಾದಗಳು
Pl include the great writer sri huligol Narayan rao,s name and this was the prayer.song in schools in 60s
❤🙏🌺🪔🏵️🌻🌈
ಇಂಪಾದ ಗಾಯನ
ಧನ್ಯವಾದಗಳು
Happy diwali 🎇🎇🪔🪔🎇🎇🪔🪔🎇🪔
You are too lazy....we need more songs....!.