ಸೈಟ್‌ ಸುಂಟರಗಾಳಿಲಿ ಹಾರುತ್ತಾ ಸಿದ್ದು ಕುರ್ಚಿ! | MUDA Scam | Disputed Land History | Siddu | Masth Magaa

แชร์
ฝัง
  • เผยแพร่เมื่อ 26 ต.ค. 2024

ความคิดเห็น • 433

  • @MasthMagaa
    @MasthMagaa  2 หลายเดือนก่อน +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @shivashankarereseemi
    @shivashankarereseemi 2 หลายเดือนก่อน +108

    ಲಾಯರ್ ಬುದ್ಧಿ ಬಹಳ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ.ನಾನು ಲಾಯರ್,ನಿನಗೆ ಲಾ ಗೊತ್ತಿಲ್ಲ ಕುತಗೊ ಅಂತಿದ್ರಲ್ಲ ಇದು ಹೆಂಗಾತು ಅನ್ನೋದ ಮೂಡಾ ದವರೆ ಹೇಳಬೇಕು .

  • @Ernst_Eru_
    @Ernst_Eru_ 2 หลายเดือนก่อน +158

    ಅಹಿಂದ ಅಹಿಂದ ಅಂಥ ಹೇಳಿ rod ಹಾಕಿದ್ರಲ್ಲ ಎಲ್ಲರಿಗು ಸಿದ್ದು ಕಾಕಾ 😢

    • @KiranKumar-jl2kt
      @KiranKumar-jl2kt 2 หลายเดือนก่อน +5

      ಗೂಟ ಭಾಗ್ಯ ಇರಬೇಕು

    • @puttamallegowdaputtamalleg2776
      @puttamallegowdaputtamalleg2776 2 หลายเดือนก่อน

      ಅವರ ಗ ಹೆಸರಲ್ಲಿ ಲುಾಟಿ ಮಾಡಿಗಿ ವೈಯಕ್ತಿಕವಾಗಿ ಲಾಭ ಮಾಡಿಕೊಂಡಿರೊ ಬಡಪಾಯಿ

    • @kannadiga.17
      @kannadiga.17 2 หลายเดือนก่อน

      MUDA ಮಾಡಿದ ತಪ್ಪಿಗೆ ಸಿದ್ದರಾಮಯ್ಯ ಮೇಲೆ ಅಪವಾದ

    • @IndianJames1
      @IndianJames1 2 หลายเดือนก่อน +6

      ಅಸಲಿಗೆ ಮುಡಾ ಯಾವತ್ತೂ ಕಳ್ಳಸುಳ್ಳಯ್ಯನ ಹೆಂಡತಿಯ ಜಮೀನಾಗಲೀ ಭಾಮೈದನ ಜಮೀನಾಗಲೀ ಭೂಸ್ವಾಧೀನ ಮಾಡಿಕೊಂಡೇ ಇಲ್ಲ ಯಾಕಂದ್ರೆ ಕಳ್ಳಸುಳ್ಳಯ್ಯನ ಭಾಮೈದ ಯಾವ ಜಮೀನು ಖರೀದಿ ಮಾಡಿದ್ದಾನೆ ಎನ್ನಲಾಗುತ್ತಿದೆಯೋ ಆ ಜಮೀನು ಇವರು ಖರೀದಿ ಮಾಡುವ ಮುಂಚೇನೇ ಮುಡಾ ಭೂಸ್ವಾಧೀನ ಮಾಡಿಕೊಂಡು ಆ ಜಮೀನಿನಲ್ಲಿ ಬಡಾವಣೆ ಮಾಡಿ ಸೈಟುಗಳನ್ನು ಸಾರ್ವಜನಿಕರಿಗೆ ಹಂಚಲು ಶುರು ಮಾಡಿತ್ತು, ಹೀಗಾಗಿ ಆ ಜಮೀನು ಖರೀದಿಯೂ ಫರ್ಜೀ ಇವರೂ ಅದಕ್ಕೆ ಪರಿಹಾರ ಕೇಳುವುದೂ ಕಾನೂನುಬಾಹಿರ. ಹಾಗಿದ್ದಮೇಲೂ ಭೂಸ್ವಾಧೀನ ಮಾಡಿ ಡೆವೆಲಪ್ ಆದ ಜಮೀನು ಜಮೀನು ಖರೀದಿಯ ಸಂಚು, ಮತ್ತೆ ಅದನ್ನು ಕನ್ವರ್ಷಸ್ ಮಾಡುವ ಸಂಚು ಇವೆಲ್ಲವೂ ಒಬ್ಬ ಸಾಮಾನ್ಯ ನಾಗರಿಕನಿಗಾಗದ ವಿಷಯ ಈ ರೀತಿ ಆಗಬೇಕೆಂದರೆ ಪ್ರಭಾವಿ ಅಧಿಕಾರದಲ್ಲಿರುವವರ ಪ್ರಭಾವ ಇಲ್ಲದೇ ಆಗದ ವಿಷಯ ಇದು ಆದ್ದರಿಂದ ಕಳ್ಳಸುಳ್ಳಯ್ಯನು ಮಾತುಕೊಟ್ಟಂತೆ ಒಂದು ವರ್ಷದ ನಂತರ ಡಿಕೆಗೆ ತನ್ನ ಸ್ಥಾನ ಬಿಟ್ಟುಕೊಡದೇ ಹೈಕಮಾಂಡಿಗೂ ಕ್ಯಾರೇ ಆನ್ನದೇ ಇದ್ದುದರಿಂದ ಈ ಕಳ್ಳಸುಳ್ಳಯ್ಯನ ಎಲ್ಲಾ ಅಸಲೀ ಬಂಡವಾಳ ಡಿಕೆ ಮತ್ತು ಹೈಕಮಾಂಡ್ ಬಿಚ್ಚಿಡುತ್ತಿದೆ

  • @hkseetharama9822
    @hkseetharama9822 2 หลายเดือนก่อน +134

    ಧರಿಸುವುದು ಬಿಳಿ ಬಟ್ಟೆ, ಒಳಗಡೆ ಪೂರ್ತಿಯಾಗಿ ಕೊಳಕು.

    • @edgecase6788
      @edgecase6788 2 หลายเดือนก่อน +4

      he lost land in nanjangud where 60* 40 site is 15 lak and got site in vijaynagar 4th stage where 60*40 is 2 cr -2.5 cr per site and got 14 sites....

    • @techguy-n5h
      @techguy-n5h 2 หลายเดือนก่อน +1

      @@edgecase6788 only 14 che tumba anyaya hehe

    • @IndianJames1
      @IndianJames1 2 หลายเดือนก่อน

      ಅಸಲಿಗೆ ಮುಡಾ ಯಾವತ್ತೂ ಕಳ್ಳಸುಳ್ಳಯ್ಯನ ಹೆಂಡತಿಯ ಜಮೀನಾಗಲೀ ಭಾಮೈದನ ಜಮೀನಾಗಲೀ ಭೂಸ್ವಾಧೀನ ಮಾಡಿಕೊಂಡೇ ಇಲ್ಲ ಯಾಕಂದ್ರೆ ಕಳ್ಳಸುಳ್ಳಯ್ಯನ ಭಾಮೈದ ಯಾವ ಜಮೀನು ಖರೀದಿ ಮಾಡಿದ್ದಾನೆ ಎನ್ನಲಾಗುತ್ತಿದೆಯೋ ಆ ಜಮೀನು ಇವರು ಖರೀದಿ ಮಾಡುವ ಮುಂಚೇನೇ ಮುಡಾ ಭೂಸ್ವಾಧೀನ ಮಾಡಿಕೊಂಡು ಆ ಜಮೀನಿನಲ್ಲಿ ಬಡಾವಣೆ ಮಾಡಿ ಸೈಟುಗಳನ್ನು ಸಾರ್ವಜನಿಕರಿಗೆ ಹಂಚಲು ಶುರು ಮಾಡಿತ್ತು, ಹೀಗಾಗಿ ಆ ಜಮೀನು ಖರೀದಿಯೂ ಫರ್ಜೀ ಇವರೂ ಅದಕ್ಕೆ ಪರಿಹಾರ ಕೇಳುವುದೂ ಕಾನೂನುಬಾಹಿರ. ಹಾಗಿದ್ದಮೇಲೂ ಭೂಸ್ವಾಧೀನ ಮಾಡಿ ಡೆವೆಲಪ್ ಆದ ಜಮೀನು ಜಮೀನು ಖರೀದಿಯ ಸಂಚು, ಮತ್ತೆ ಅದನ್ನು ಕನ್ವರ್ಷಸ್ ಮಾಡುವ ಸಂಚು ಇವೆಲ್ಲವೂ ಒಬ್ಬ ಸಾಮಾನ್ಯ ನಾಗರಿಕನಿಗಾಗದ ವಿಷಯ ಈ ರೀತಿ ಆಗಬೇಕೆಂದರೆ ಪ್ರಭಾವಿ ಅಧಿಕಾರದಲ್ಲಿರುವವರ ಪ್ರಭಾವ ಇಲ್ಲದೇ ಆಗದ ವಿಷಯ ಇದು ಆದ್ದರಿಂದ ಕಳ್ಳಸುಳ್ಳಯ್ಯನು ಮಾತುಕೊಟ್ಟಂತೆ ಒಂದು ವರ್ಷದ ನಂತರ ಡಿಕೆಗೆ ತನ್ನ ಸ್ಥಾನ ಬಿಟ್ಟುಕೊಡದೇ ಹೈಕಮಾಂಡಿಗೂ ಕ್ಯಾರೇ ಆನ್ನದೇ ಇದ್ದುದರಿಂದ ಈ ಕಳ್ಳಸುಳ್ಳಯ್ಯನ ಎಲ್ಲಾ ಅಸಲೀ ಬಂಡವಾಳ ಡಿಕೆ ಮತ್ತು ಹೈಕಮಾಂಡ್ ಬಿಚ್ಚಿಡುತ್ತಿದೆ

    • @sureshbv2946
      @sureshbv2946 2 หลายเดือนก่อน

      ಚೆನ್ನಾಗಿ ವಿವರಿಸಿದ್ದೀರ. ಮುಂದುವರೆದ ಭಾಗ/ವಿಷಯ ಗಳನ್ನು ಹೀಗೇ ವಿವರಿಸಿ. ಮೋಸ ಮಾಡಿರುವುದು ಎಲ್ಲರಿಗೂ ಗೊತ್ತಾಗಿದೆ. ಅವನು ನಾಚಿಕೆಗೆಟ್ಟ ರಾಕ್ಷಸ. ಬಿಡದೇ follow up ಮಾಡಿ ಹೆಚ್ಚಿನ ವಿವರ ತಿಳಿಸಿ .

    • @DJBLACKPHANTOMROCKDJbossbaby
      @DJBLACKPHANTOMROCKDJbossbaby 2 หลายเดือนก่อน +1

      ​@@edgecase6788not in nanjangudu...in Hale kesare

  • @keshavamurthy3316
    @keshavamurthy3316 2 หลายเดือนก่อน +27

    189 ಕೋಟಿ ಎಲ್ಲಿ ಹೋಯಿತು. ಅಕ್ರಮ ಹೊರಗೆ ಬರಲಿ

    • @pgr7490
      @pgr7490 2 หลายเดือนก่อน +1

      ಭಾರತದ ದೊಡ್ಡ ಲೂಟಿ ಕೊರರು ಅಂದ್ರೆ ಈ ಲಾಯರ್ ಗಳೇ ಆಗಿದ್ದಾರೆ...

  • @renukadevi4729
    @renukadevi4729 2 หลายเดือนก่อน +62

    ವಿವಾದಗಳ ಅತ್ಯುತ್ತಮ ನಿರೂಪಣೆ 🙏.

  • @krishnaa6094
    @krishnaa6094 2 หลายเดือนก่อน +80

    ಕಳ್ಳ ಸಿದ್ದು 😂

  • @KA_13_KANNADIGA
    @KA_13_KANNADIGA 2 หลายเดือนก่อน +26

    Guys share ಮಾಡಿ
    ಸಿದ್ರಮುಲ್ಲ ಬಂಡವಾಳ ಎಲ್ಲರಿಗೂ ತಿಳಿಯಲಿ

    • @raghavendranaik2877
      @raghavendranaik2877 2 หลายเดือนก่อน

      Yenu bandawala tiliyuvudu... Court yenu helutte nodona

  • @srinathbm6502
    @srinathbm6502 2 หลายเดือนก่อน +43

    14 sight SIDDARAMA 😢😢

  • @marketmaatu6728
    @marketmaatu6728 2 หลายเดือนก่อน +86

    ಕದ್ದರಾಮಯ್ಯ

    • @IndianJames1
      @IndianJames1 2 หลายเดือนก่อน +3

      ಅಸಲಿಗೆ ಮುಡಾ ಯಾವತ್ತೂ ಕಳ್ಳಸುಳ್ಳಯ್ಯನ ಹೆಂಡತಿಯ ಜಮೀನಾಗಲೀ ಭಾಮೈದನ ಜಮೀನಾಗಲೀ ಭೂಸ್ವಾಧೀನ ಮಾಡಿಕೊಂಡೇ ಇಲ್ಲ ಯಾಕಂದ್ರೆ ಕಳ್ಳಸುಳ್ಳಯ್ಯನ ಭಾಮೈದ ಯಾವ ಜಮೀನು ಖರೀದಿ ಮಾಡಿದ್ದಾನೆ ಎನ್ನಲಾಗುತ್ತಿದೆಯೋ ಆ ಜಮೀನು ಇವರು ಖರೀದಿ ಮಾಡುವ ಮುಂಚೇನೇ ಮುಡಾ ಭೂಸ್ವಾಧೀನ ಮಾಡಿಕೊಂಡು ಆ ಜಮೀನಿನಲ್ಲಿ ಬಡಾವಣೆ ಮಾಡಿ ಸೈಟುಗಳನ್ನು ಸಾರ್ವಜನಿಕರಿಗೆ ಹಂಚಲು ಶುರು ಮಾಡಿತ್ತು, ಹೀಗಾಗಿ ಆ ಜಮೀನು ಖರೀದಿಯೂ ಫರ್ಜೀ ಇವರೂ ಅದಕ್ಕೆ ಪರಿಹಾರ ಕೇಳುವುದೂ ಕಾನೂನುಬಾಹಿರ. ಹಾಗಿದ್ದಮೇಲೂ ಭೂಸ್ವಾಧೀನ ಮಾಡಿ ಡೆವೆಲಪ್ ಆದ ಜಮೀನು ಜಮೀನು ಖರೀದಿಯ ಸಂಚು, ಮತ್ತೆ ಅದನ್ನು ಕನ್ವರ್ಷಸ್ ಮಾಡುವ ಸಂಚು ಇವೆಲ್ಲವೂ ಒಬ್ಬ ಸಾಮಾನ್ಯ ನಾಗರಿಕನಿಗಾಗದ ವಿಷಯ ಈ ರೀತಿ ಆಗಬೇಕೆಂದರೆ ಪ್ರಭಾವಿ ಅಧಿಕಾರದಲ್ಲಿರುವವರ ಪ್ರಭಾವ ಇಲ್ಲದೇ ಆಗದ ವಿಷಯ ಇದು ಆದ್ದರಿಂದ ಕಳ್ಳಸುಳ್ಳಯ್ಯನು ಮಾತುಕೊಟ್ಟಂತೆ ಒಂದು ವರ್ಷದ ನಂತರ ಡಿಕೆಗೆ ತನ್ನ ಸ್ಥಾನ ಬಿಟ್ಟುಕೊಡದೇ ಹೈಕಮಾಂಡಿಗೂ ಕ್ಯಾರೇ ಆನ್ನದೇ ಇದ್ದುದರಿಂದ ಈ ಕಳ್ಳಸುಳ್ಳಯ್ಯನ ಎಲ್ಲಾ ಅಸಲೀ ಬಂಡವಾಳ ಡಿಕೆ ಮತ್ತು ಹೈಕಮಾಂಡ್ ಬಿಚ್ಚಿಡುತ್ತಿದೆ

    • @marketmaatu6728
      @marketmaatu6728 2 หลายเดือนก่อน

      @@IndianJames1 ಪಾಪ ಇವನ ಭಾವ ಇವನ ಹೆಂಡತಿಗೆ ಗಿಫ್ಟ್ ಕೊಟ್ಟನಂತೆ. 3 ಎಕರೆ ಗಿಫ್ಟ್. ವರದಕ್ಷಿಣೆ ಅಂತ ಭಾವಿಸಬೇಡಿ. ಗಿಫ್ಟು ಅದು. ರಾಕಿ ಹಬ್ಬದ ಗಿಫ್ಟ್.
      ನೀನು ಗಿಫ್ಟ್ ಕೊಡು ನಾನು ಪಾಪ....

  • @TherayofhopeEducation
    @TherayofhopeEducation 2 หลายเดือนก่อน +117

    1 ರೂಪಾಯಿಗೆ 3 ಎಕರೆ 😮
    Big scandal

    • @TherayofhopeEducation
      @TherayofhopeEducation 2 หลายเดือนก่อน

      ಇದು ಬಡ ಕುಟುಂಬ ಜಮೀನು

    • @DeepakRaj-zc3zn
      @DeepakRaj-zc3zn 2 หลายเดือนก่อน +5

      Adu in the year 1935, avagina 1 rupee ge a bele ithu

    • @paramparamarketing
      @paramparamarketing 2 หลายเดือนก่อน +4

      Scandal alla kano scam adu 😂😂😂

    • @kumarkrish5099
      @kumarkrish5099 2 หลายเดือนก่อน +1

      @@DeepakRaj-zc3znle Sade .. 1rupees inflation rate considering from 1935 till today it will come up to 2196 rs. Tell me will you be able to buy 3 acres in this ?

    • @DeepakRaj-zc3zn
      @DeepakRaj-zc3zn 2 หลายเดือนก่อน

      @@kumarkrish5099 Lo vade adu yav jaga anodramelu depend aaguthe. On the other hand yenu kithkoloke agala noodtha iru

  • @vijaykumark9320
    @vijaykumark9320 2 หลายเดือนก่อน +66

    ಹೌದು ಹುಲಿಯ 😂😂😂

  • @umavathik7462
    @umavathik7462 2 หลายเดือนก่อน +57

    ಸಿದ್ದನಿಗೆ ಗೊತ್ತು. ಹೇಗೆ ಭ್ರಷ್ಟಾಚಾರ ಮಾಡೋದು ಅಂತ. ಅದಕ್ಕೇ ಸಿದ್ದ Law ಓದಿ ರಾಜಕೀಯಕ್ಕೆ ಬಂದಿದ್ದಾನೆ.😂

    • @sampangiramaiahl2327
      @sampangiramaiahl2327 หลายเดือนก่อน +1

      Lay thika respect kottu commit Maadi nimma appa yavano? Yendu yaradaru ninaghe preshne madidre ninaghen annusutthe yelry?

  • @manjunathmeti6722
    @manjunathmeti6722 2 หลายเดือนก่อน +19

    ಕರ್ನಾಟಕದ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯ ಅಲಿಯಾಸ್ ಸಿದ್ದು ತಮ್ಮ ಮುಖ್ಯಮಂತ್ರಿ ಕುರ್ಚಿಯಿಂದ ಮೊದಲು ರಾಜೀನಾಮೆ ನೀಡಲಿ ಅವರು ಅವರ ಬಾಯಿಂದ ಯಾವಾಗಲೂ ಭ್ರಷ್ಟಾಚಾರ ಇಲ್ಲ ನಾನು ಕ್ಲೀನ್ ಸಿಎಂ ಅಂತ ಹೇಳಿಕೊಂಡು ತಿರುಗಾಡುತ್ತಿದ್ದರು ಅವರಿಗೆ ಇವಾಗ ಬುದ್ದಿ ಕಲಿಸಬೇಕು ಗೋ ಬ್ಯಾಕ್ ಸಿದ್ದು ನಾಚಿಕೆ ಆಗಬೇಕು ನಿಮಗೆ ವಾಲ್ಮೀಕಿ ಹಗರಣ 187 ಕೋಟಿ ಮೂಡ ಹಗರಣ ಐದು ಸಾವಿರ ಕೋಟಿ ಇನ್ನು ಹಿಂತಾ ಎಷ್ಟೋ ಭ್ರಷ್ಟಾಚಾರಗಳು ನಿಮ್ಮ ಮೇಲಿದೆ ನೀವು ಮೊದಲು ರಾಜೀನಾಮೆ ಕೊಟ್ಟು ಈ ರಾಜ್ಯವನ್ನು ಈ ದೇಶವನ್ನು ಬಿಟ್ಟು ತೊಲಗಿ ನೀವು ಸಿಎಂ ಸ್ಥಾನದಲ್ಲಿ ಕೂಡಲು ಯೋಗ್ಯತೆ ಇಲ್ಲ ನಿಮಗೆ ನೀವು ಭ್ರಷ್ಟ ಸಿಎಂ ಅನರ್ಹ...

    • @rammurthi5598
      @rammurthi5598 2 หลายเดือนก่อน

      ಗಡಿಗೆ ಸಿದ್ದ ಕಳ್ಳ ಕೊರಮ. ಮಹಾ ಜಾತಿವಾದಿ ಮೋಸಗಾರ. ಅಯೋಗ್ಯ, ಸುಳ್ಳುಕೊರ, ಛಂದಲಾ, ನಂಬಿಕೆ ದ್ರೋಹಿ.

  • @ShashiKumar-lp1gq
    @ShashiKumar-lp1gq 2 หลายเดือนก่อน +15

    ಸಮಾಜವಾದಿ ಎಂದು ಹೇಳಿಕೊಂಡು ಇವರೆ ಜಾಸ್ತಿ ಮಾಡಿಕೊಂಡಿದ್ದಾರೆ

  • @mchannel9434
    @mchannel9434 2 หลายเดือนก่อน +37

    CM should resign

  • @Kumar-1982
    @Kumar-1982 2 หลายเดือนก่อน +58

    ಮಾಂಸ ತಿಂದು ಸ್ವಾಮಿ ಮಂಜುನಾಥನ ದರ್ಶನ ಮಾಡಿದ ಪ್ರತಿಫಲ ಈಗ ಸಿಕ್ಕಿದೆ ಅನಿಸುತ್ತೆ .

    • @v123a-e9h
      @v123a-e9h 2 หลายเดือนก่อน +4

      ಅಯ್ಯೋ ಕಿತ್ತೊಡನೆ ಮಾಂಸವನ್ನು ತಿನ್ನಬಾರದು ತಿನ್ನುಬೇಕು ಅಂತ ದೇವರು helidanaa

    • @Kumar-1982
      @Kumar-1982 2 หลายเดือนก่อน +5

      ಅಯ್ಯೋ ಕಿತೋದವನೆ ನಿನ್ನ ನಂಬರ್ ಅಕೋ

    • @Arunhulk
      @Arunhulk 2 หลายเดือนก่อน

      ಲೋ ಕಳ್ಳ ನನ್ ಮಗನೇ ಧರ್ಮಸ್ಥಳ ದಲ್ಲಿ ಆಗಿರೋ ರೇಪ್ ಗೆ ಫಸ್ಟ್ ನ್ಯಾಯ ಕೊಡಿಸಿ ಆಮೇಲೆ ಮಾಂಸ ಆಮೇಲೆ ಬೇರೆ ಮಾತಾಡಿ ಜನ ಯಾವಾಗ ಜಾತಿ ನಾ ಬಿಡ್ತಾನೆ ಓದಿ ತಿಳ್ಕೋತಾನೆ ಆಗ್ಲೇ ಎಲ್ಲ ಸರಿ ಆಗೋದು

  • @janhavimuruli5147
    @janhavimuruli5147 2 หลายเดือนก่อน +62

    ಅಂತೂ ಇಂತೂ ಕಚಡಾ ಕಾಂಗ್ರೆಸ್ ಗುಲಾಮ ಸಿದ್ರಾಮುಲ್ಲಾ ಜೈಲ್ ಗೇ ಹೋಗೋದು ಕಂಡಿತಾ ❤❤❤❤❤❤❤❤❤❤❤❤

  • @Rpdream
    @Rpdream 2 หลายเดือนก่อน +5

    👌👌👌👌expletion ಸಿದ್ದು ಖಾನ್ ಜೈಲಿಗೆ ಹೋಗುವುದು ಪಕ್ಕಾ

  • @Shivakumar-249
    @Shivakumar-249 2 หลายเดือนก่อน +14

    ಅತ್ತ್ಯುತ್ತಮ ವಿಷಯ ವಿಶ್ಲೇಷಣೆ ಸರ್👌

  • @RajuRaju-ez1ll
    @RajuRaju-ez1ll 2 หลายเดือนก่อน +43

    Nijavada komobadi i sidramulla

    • @edgecase6788
      @edgecase6788 2 หลายเดือนก่อน +1

      he lost land in nanjangud where 60* 40 site is 15 lak and got site in vijaynagar 4th stage where 60*40 is 2 cr -2.5 cr per site and got 14 sites....

  • @mahadevag1145
    @mahadevag1145 2 หลายเดือนก่อน +11

    Great, ಇಷ್ಟೆಲ್ಲಾ info collect ಮಾಡೋದೇ task ಸರ್

  • @SunilSuni-kc1uk
    @SunilSuni-kc1uk 2 หลายเดือนก่อน +76

    ದೊಡ್ಡ ಭ್ರಷ್ಟ ಈ ಮುಲ್ಲಾ.....

    • @chethan8495
      @chethan8495 2 หลายเดือนก่อน +2

      ಪಕ್ಕಾ ಬ್ರೋ

  • @manjunathavsmanjunathavs3829
    @manjunathavsmanjunathavs3829 2 หลายเดือนก่อน +33

    ಕೊನೆಗೂ ಕಳಚಿಬಿದ್ದ ಮುಖವಾಡ🙈🙉🙊

  • @basavaraju7402
    @basavaraju7402 2 หลายเดือนก่อน +61

    ಹಾರುತ ದೂರ ದೂರಾ,??? ನಾವು ಸೇರುವ ಪರಪ್ಪನ ಅಗ್ರಹಾರ 😂😅😂, ಜೈ ಜೈ ದೂರುದಾರ 💐🙏.

    • @rajeshcrasta5830
      @rajeshcrasta5830 2 หลายเดือนก่อน +3

      Ninu kanasugara

    • @techguy-n5h
      @techguy-n5h 2 หลายเดือนก่อน +2

      @@rajeshcrasta5830 ninu dange kora🤣

    • @rameshnnaik6009
      @rameshnnaik6009 2 หลายเดือนก่อน +1

      Sidda Jailu sudharane maadtane alle iddukondu.

  • @Ranganathgowli
    @Ranganathgowli 2 หลายเดือนก่อน +8

    ಕಳ್ಳತನ ಬಯಲಾಗಿದೆ, ಪಂಚರ ತೀರ್ಮಾನ
    ಬಾಕಿ ಇದೆ.
    ಮಳ್ಳಿ, ಮಳ್ಳಿ ಮಂಚಕ್ಕೆ ಎಷ್ಟು ಕಾಲು......ಹುಂ....
    ಎರಡು .....ಅಲ್ಲ...ಅಲ್ಲ...ಮೂ. .....ರೂ.....
    ಹಾಂ...ಮತ್ತೊಂದು ..ನಾಲ್ಕು.

  • @venkateshaac7612
    @venkateshaac7612 2 หลายเดือนก่อน +7

    ಅದ್ಭುತ ನಿರೂಪಣೆ

  • @manjunathmeti6722
    @manjunathmeti6722 2 หลายเดือนก่อน +5

    ನಮಸ್ತೆ ಗುರುಗಳೇ, ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ಚಿರಋಣಿ... 🙏

  • @murugen1981
    @murugen1981 2 หลายเดือนก่อน +97

    ನಾನು ಒಂದು ಲಕ್ಷ ಕೊಡ್ತೀನಿ ... 3 ಎಕರೆ ಬೇಡ ಒಂದು ಎಕರೆ ಕೊಡಿ.. ಮುಖ್ಯಮಂತ್ರಿ ಗಳೇ..😊

    • @DeepakRaj-zc3zn
      @DeepakRaj-zc3zn 2 หลายเดือนก่อน +2

      1935 year ge hogi Nim thata ge kelu tagoloke

    • @murugen1981
      @murugen1981 2 หลายเดือนก่อน

      @@DeepakRaj-zc3zn ನೀನು ಬೆಂಗಳೂರಿನವನಲ್ಲ... ನಿಂಗೆ ಇದೆಲ್ಲಾ ಅರ್ಥ ಅಗೋಲ್ಲಾ ಸೈಡ್ ಗೆ ನಡಿ..

    • @techguy-n5h
      @techguy-n5h 2 หลายเดือนก่อน +2

      @@DeepakRaj-zc3zn Ninu 2050 alli saayo badlu igle sathogu😂

    • @DeepakRaj-zc3zn
      @DeepakRaj-zc3zn 2 หลายเดือนก่อน

      @@techguy-n5h Ninu aagle olagade inda sathu hogidya dodda Shanda tara badukobadalu ivagle sathuhogu bhumi ge bhara kami aaguthe😅🤣

    • @techguy-n5h
      @techguy-n5h 2 หลายเดือนก่อน

      @@DeepakRaj-zc3zn mathethidre shanda annovnu neenu namardha anta gothu nan saytini ninu bitti bhagya kuthkondu tinnu

  • @Kumar12271
    @Kumar12271 2 หลายเดือนก่อน +47

    ಸಿದ್ಧರಾಮಯ್ಯನವರ ನಡೆ ಪರಪ್ಪನ ಅಗ್ರಹಾರದ ಕಡೆ😂😂

  • @amitvankudre6992
    @amitvankudre6992 2 หลายเดือนก่อน +22

    ಆದಷ್ಟು ಬೇಗ ಸಿದ್ದು ಜೈಲಿಗೆ ಹೋಗ ಬೇಕು

  • @BossD6101
    @BossD6101 2 หลายเดือนก่อน +95

    ನಿದ್ದೆರಾಮಯ್ಯ ನಿಗೆ ನಿದ್ದೇನೆ ಬರ್ತಿಲ್ಲ ಅನ್ಸುತ್ತೆ 😂😂😂😂

    • @DeepakRaj-zc3zn
      @DeepakRaj-zc3zn 2 หลายเดือนก่อน +1

      Hogo sede avru dina nemadi aagi nide maadthare

    • @BossD6101
      @BossD6101 2 หลายเดือนก่อน +7

      @@DeepakRaj-zc3zn ನಿನ್ ನೋಡಿದಿಯ ವಡೆ 🤣😂😂🤣

    • @manojm1146
      @manojm1146 2 หลายเดือนก่อน

      Deepak Raj enu nin amma nudidala avanu nidde madodolu

    • @dayanandas5271
      @dayanandas5271 2 หลายเดือนก่อน +2

      ಜೈಲಲ್ಲಿ ಮಲಾಗ್ತಾನೆ ಬಿಡಿ.

    • @techguy-n5h
      @techguy-n5h 2 หลายเดือนก่อน

      @@DeepakRaj-zc3zn nin avndu chamcha na

  • @chickegowdaavgowda143
    @chickegowdaavgowda143 2 หลายเดือนก่อน +18

    ಪಾಪದ ಕೊಡ ನಿಧಾನವಾಗಿ ತುಂಬುತ್ತಿದೆ.......😂

    • @DeepakRaj-zc3zn
      @DeepakRaj-zc3zn 2 หลายเดือนก่อน

      Nindu already thumbi hogide

  • @guruprasadsd4353
    @guruprasadsd4353 2 หลายเดือนก่อน +17

    ಮೊದಲ ನೋಟ

  • @ramadasshetty1139
    @ramadasshetty1139 2 หลายเดือนก่อน +1

    ವಿವರಣೆಯನ್ನು ಬಹಳಷ್ಟು ಸರಳವಾಗಿ ತಿಳಿಸಿದ್ದೀರಿ. ಧನ್ಯವಾದಗಳು ಸರ್.

  • @kasturiprasad1848
    @kasturiprasad1848 2 หลายเดือนก่อน +15

    ಸಿದ್ದರಾಮಯ್ಯ ಗೋವಿಂದ ಗೋವಿಂದ

    • @Shreeshkumar-xl7wd
      @Shreeshkumar-xl7wd 2 หลายเดือนก่อน +1

      ಅಲ್ಲ ... ಅಲ್ಲ ಅಲ್ಲ

  • @ananthanarasimhanr8979
    @ananthanarasimhanr8979 2 หลายเดือนก่อน +6

    Fantastic Explanations Sir🎉

  • @vinaynaik423
    @vinaynaik423 2 หลายเดือนก่อน +2

    ಮೂಡ ಬಗ್ಗೆ ಎಪಿಸೋಡ್ ನೋಡಿದ್ರೆ ನೀವು ಸಿದ್ದರಾಮಯ್ಯ ಪರವಾಗಿ ಮಾತನಾಡುತಿದ್ದೀರಿ ಎಂದು ರಾಜ್ಯದ ಜನರಿಗೆ ಅನಿಸುತಿದೆ.... Ee matter alli Straight n Forward iri bro 👍

  • @Vinay43467
    @Vinay43467 2 หลายเดือนก่อน +10

    Komuvadi sidrammaiah

  • @hanamanthbandigani7176
    @hanamanthbandigani7176 2 หลายเดือนก่อน +53

    ಜೈ ಅನ್ನರಾಮಯ್ಯ

    • @rajb9566
      @rajb9566 2 หลายเดือนก่อน +30

      Le gullenari sidda mana maryade idre taking moral responsibility u should resign

    • @ShashiKumar-qb9uv
      @ShashiKumar-qb9uv 2 หลายเดือนก่อน +13

      E nan Maga en kottilla Akki na nav kattiro dudda li kodokke ivne beku , yavdu improvement illa irodu free kododu gottu aste

    • @TheSurajshetty
      @TheSurajshetty 2 หลายเดือนก่อน

      ಸಿದ್ದರಾಮಯ್ಯನ ಅಪ್ಪನ ಮನೆಯಿಂದ ತಂದು ಕೊಟ್ಟಿಲ್ಲ ನಮ್ಮೆಲ್ಲರ ತೆರಿಗೆ ಹಣದಿಂದ ಕೊಟ್ಟದ್ದು...

    • @TheSurajshetty
      @TheSurajshetty 2 หลายเดือนก่อน +4

      ಅದು ಕೂಡ 5 kg ಕೇಂದ್ರದ ಅಕ್ಕಿ ಉಳಿದ 5kg ಯ ಬದಲು ಹಣ ಅಷ್ಟೇ....

    • @ganeshakr3366
      @ganeshakr3366 2 หลายเดือนก่อน +5

      ಹಣ ಬರುತ್ತಿಲ್ಲ ​@@TheSurajshetty

  • @KvKrishnamurthy-o2k
    @KvKrishnamurthy-o2k 2 หลายเดือนก่อน +6

    ದುರದೃಷ್ಟಕರ ಸಂಗತಿ ಈ ಹಂತದಲ್ಲಿ ಹೀಗೆ ಆಗಬರಡಿತು

    • @MahabaleshwarBhat-kn7xe
      @MahabaleshwarBhat-kn7xe 2 หลายเดือนก่อน

      ಇನ್ನು ಮೊದಲೇ ಆಗಬೇಕಿತ್ತು

  • @geetha3024
    @geetha3024 2 หลายเดือนก่อน +1

    ಗಂಟನ್ನ ಚನ್ನಾಗಿ ಬಿಡಿಸಿದ್ರಿ ಸರ್. ಇದರಂತೆ ಇನ್ನು ಎಷ್ಟು ಗಂಟುಗಳಿವೆಯೋ ದೇವರೆ ಬಲ್ಲಾ ಧನ್ಯವಾದಗಳು ಸರ್ 🙏

  • @dhanuks5718
    @dhanuks5718 2 หลายเดือนก่อน +2

    ಜೈ ಸಿದ್ದರಾಮಯ್ಯ ❤

  • @shivashankar6356
    @shivashankar6356 2 หลายเดือนก่อน +10

    Kalla sidda

  • @nagavenihegde2958
    @nagavenihegde2958 2 หลายเดือนก่อน +11

    E nastik maha brashta

    • @DeepakRaj-zc3zn
      @DeepakRaj-zc3zn 2 หลายเดือนก่อน

      Nivu support maado aastika galigintha ivru yesto melu

  • @hanamanthbalichakra2761
    @hanamanthbalichakra2761 2 หลายเดือนก่อน +5

    ಬಿಳಿ ಸುಂದರಿ‌ ಗಲ್ಲದ ಮೇಲೆ ಒಂದು ಚಿಕ್ಕ ಕಪ್ಪು,but ಕೆಲವರು ರಾಡಿ ಬುಟ್ಟಿ ಹೊತ್ತುಕೊಂಡು ತಿರುಗುತ್ತರಲ್ಲ

  • @shankarshetty4820
    @shankarshetty4820 2 หลายเดือนก่อน +13

    Jai Shree ram Seetharam

    • @DeepakRaj-zc3zn
      @DeepakRaj-zc3zn 2 หลายเดือนก่อน

      Nima finance minister Seetharaman akka middle class janara raktha heerthirodu noodthaidivi jai anthe😅😂

    • @ashwin9605
      @ashwin9605 2 หลายเดือนก่อน +1

      ​@@DeepakRaj-zc3znstate alli gurantee kotid tappige rate jasthi madid yn saacha kelsana😅

    • @DeepakRaj-zc3zn
      @DeepakRaj-zc3zn 2 หลายเดือนก่อน

      @@ashwin9605 Ayyo shisya nam PM modi maadthirodu Adune yella free scheme bidthadire addu in national level not state level🤫🤭

    • @techguy-n5h
      @techguy-n5h 2 หลายเดือนก่อน

      @@DeepakRaj-zc3zn nin est tax kattidya siddu tara ninu kalla na 1 rupee kalla

    • @ashwin9605
      @ashwin9605 2 หลายเดือนก่อน

      @@DeepakRaj-zc3zn Illi yak rate jasthi madbekittu election munche bejan dudd ide antidda

  • @IndianJames1
    @IndianJames1 2 หลายเดือนก่อน +1

    ಅಸಲಿಗೆ ಮುಡಾ ಯಾವತ್ತೂ ಕಳ್ಳಸುಳ್ಳಯ್ಯನ ಹೆಂಡತಿಯ ಜಮೀನಾಗಲೀ ಭಾಮೈದನ ಜಮೀನಾಗಲೀ ಭೂಸ್ವಾಧೀನ ಮಾಡಿಕೊಂಡೇ ಇಲ್ಲ ಯಾಕಂದ್ರೆ ಕಳ್ಳಸುಳ್ಳಯ್ಯನ ಭಾಮೈದ ಯಾವ ಜಮೀನು ಖರೀದಿ ಮಾಡಿದ್ದಾನೆ ಎನ್ನಲಾಗುತ್ತಿದೆಯೋ ಆ ಜಮೀನು ಇವರು ಖರೀದಿ ಮಾಡುವ ಮುಂಚೇನೇ ಮುಡಾ ಭೂಸ್ವಾಧೀನ ಮಾಡಿಕೊಂಡು ಆ ಜಮೀನಿನಲ್ಲಿ ಬಡಾವಣೆ ಮಾಡಿ ಸೈಟುಗಳನ್ನು ಸಾರ್ವಜನಿಕರಿಗೆ ಹಂಚಲು ಶುರು ಮಾಡಿತ್ತು, ಹೀಗಾಗಿ ಆ ಜಮೀನು ಖರೀದಿಯೂ ಫರ್ಜೀ ಇವರೂ ಅದಕ್ಕೆ ಪರಿಹಾರ ಕೇಳುವುದೂ ಕಾನೂನುಬಾಹಿರ. ಹಾಗಿದ್ದಮೇಲೂ ಭೂಸ್ವಾಧೀನ ಮಾಡಿ ಡೆವೆಲಪ್ ಆದ ಜಮೀನು ಜಮೀನು ಖರೀದಿಯ ಸಂಚು, ಮತ್ತೆ ಅದನ್ನು ಕನ್ವರ್ಷಸ್ ಮಾಡುವ ಸಂಚು ಇವೆಲ್ಲವೂ ಒಬ್ಬ ಸಾಮಾನ್ಯ ನಾಗರಿಕನಿಗಾಗದ ವಿಷಯ ಈ ರೀತಿ ಆಗಬೇಕೆಂದರೆ ಪ್ರಭಾವಿ ಅಧಿಕಾರದಲ್ಲಿರುವವರ ಪ್ರಭಾವ ಇಲ್ಲದೇ ಆಗದ ವಿಷಯ ಇದು ಆದ್ದರಿಂದ ಕಳ್ಳಸುಳ್ಳಯ್ಯನು ಮಾತುಕೊಟ್ಟಂತೆ ಒಂದು ವರ್ಷದ ನಂತರ ಡಿಕೆಗೆ ತನ್ನ ಸ್ಥಾನ ಬಿಟ್ಟುಕೊಡದೇ ಹೈಕಮಾಂಡಿಗೂ ಕ್ಯಾರೇ ಆನ್ನದೇ ಇದ್ದುದರಿಂದ ಈ ಕಳ್ಳಸುಳ್ಳಯ್ಯನ ಎಲ್ಲಾ ಅಸಲೀ ಬಂಡವಾಳ ಡಿಕೆ ಮತ್ತು ಹೈಕಮಾಂಡ್ ಬಿಚ್ಚಿಡುತ್ತಿದೆ

  • @chethang5022
    @chethang5022 2 หลายเดือนก่อน +2

    Ivaruu numma Mukhya Mantri 🤦 CM Should Resign

  • @girisht3359
    @girisht3359 2 หลายเดือนก่อน +32

    420 ಕಳ್ಳ ಸಿದ್ಧ 😂

    • @DeepakRaj-zc3zn
      @DeepakRaj-zc3zn 2 หลายเดือนก่อน

      840 kala girish😅😂

  • @KPR513
    @KPR513 2 หลายเดือนก่อน +2

    Kalla siddu

  • @manjunathmeti6722
    @manjunathmeti6722 2 หลายเดือนก่อน +1

    Nice information sir

  • @Paramesha-y5w
    @Paramesha-y5w 2 หลายเดือนก่อน +1

    Suppr

  • @anandagowda8585
    @anandagowda8585 2 หลายเดือนก่อน

    Wonder full explained information thanks.🎉🎉🎉 ಇದೇ ತರ ವಿವಾದಿತ ಮಾಹಿತಿ ಕೊಡ್ತಾರಿ

  • @manjunathmeti6722
    @manjunathmeti6722 2 หลายเดือนก่อน +1

    Information Super Sir

  • @manjunathmeti6722
    @manjunathmeti6722 2 หลายเดือนก่อน +1

    Excellent information video sir 🙏

  • @puttarajumputtaraju2822
    @puttarajumputtaraju2822 2 หลายเดือนก่อน +1

    thank you very much, Detailed information about Siddaramaiah Sir,M P Survey Reports throughout Karnataka

  • @Prajwal-f2i
    @Prajwal-f2i 2 หลายเดือนก่อน +3

    Nijvaglu politician always politician

  • @GanaptiXp
    @GanaptiXp 2 หลายเดือนก่อน +2

    Clean CM Siddu

  • @harishaharisha4966
    @harishaharisha4966 2 หลายเดือนก่อน +52

    ಮಜಾವಾದಿ ಸಿದ್ದ ನಿನಗು ಕೊನೆಗಾಲ ಬಂತು

  • @joyfull244
    @joyfull244 2 หลายเดือนก่อน +8

    ಜೈ ಜಾತಿ ರಾಮಯ್ಯ

  • @srinivasmurthy9075
    @srinivasmurthy9075 2 หลายเดือนก่อน

    So nice expaletoin Amar Prasad thank you so much 👍

  • @shivakumarsunkad9513
    @shivakumarsunkad9513 2 หลายเดือนก่อน

    Good

  • @Yeshvanth-649rvp
    @Yeshvanth-649rvp 2 หลายเดือนก่อน +1

    Giver( bjp) is also equally culprits than receiver (siddramiaha) it is not one sided

  • @srijan1169
    @srijan1169 2 หลายเดือนก่อน +18

    Resign CM Siddaramaiah!

  • @prakashv1700
    @prakashv1700 2 หลายเดือนก่อน +2

    This is called KARMA.

  • @krishnaoppanthaya191
    @krishnaoppanthaya191 2 หลายเดือนก่อน

    Good explanation.

  • @BRSanush
    @BRSanush 2 หลายเดือนก่อน

    very informative , please make detailed video on VALMIKI SCAM.

  • @somashekharam5429
    @somashekharam5429 2 หลายเดือนก่อน +3

    Mallikarjuna swamy mostly BILLIONAIRE right, thats why he simply give it to his sister. What a Game.

  • @prashanthakumar.s
    @prashanthakumar.s 2 หลายเดือนก่อน +2

    ಭೂಗಳ್ಳ

  • @rajendragowda5342
    @rajendragowda5342 2 หลายเดือนก่อน

    👌👌

  • @Bharat_ratna
    @Bharat_ratna 2 หลายเดือนก่อน +1

    Denotify ಅಂದ್ರೆ ಏನು ಯರಿಗಾದ್ರೂ ಗೊತ್ತಿದ್ರೆ ಹೇಳಿ pls

  • @kalingag369
    @kalingag369 2 หลายเดือนก่อน +1

    Sir ಅತಿಥಿ ಉಪನ್ಯಾಸಕರಗಲು ನೆಟ್ k SET PhD ಮಾಡಿದೂರಿಗೆ ಅನ್ಯಾಯ ಅಕ್ತಿದೇ. ಇದ್ರ ಬಗ್ಗೆ video ಮಾಡಿ

  • @vikasgowda07
    @vikasgowda07 2 หลายเดือนก่อน +8

    Scam siddanna

  • @venkateshjayaramu5734
    @venkateshjayaramu5734 2 หลายเดือนก่อน

    comprehensive-investigation-report

  • @manjunathmeti6722
    @manjunathmeti6722 2 หลายเดือนก่อน +2

    Go back siddaramaiah

  • @rajeshsm1616
    @rajeshsm1616 2 หลายเดือนก่อน

    Abraham.. Yesu Swamy Kalisiruva. Deva Dhoota... Hallelujah 🙌

  • @apk7463
    @apk7463 2 หลายเดือนก่อน +1

    If what is described in video is correct, then CM is in deep trouble for criminal offence, corruption and also misuse of his official position, Because first of all the transfer of SC&ST land is hit by SC &ST prohibition of Transfer Act, so neither Devaraj nor Siddaramaih acquire any right over the property. When there is no property at all at the first instance, then the allotment of 14 sites as compensation is also illegal. so..CM & his wife, MUDA officials, along with Devaraj are in deep problem as there is prima facie case.

  • @narasimhaiahr3185
    @narasimhaiahr3185 2 หลายเดือนก่อน

    ಅಮರ್ ಸರ್, ಇದನ್ನೇ ಇನ್ನಷ್ಟು ಸವಿವರವಾಗಿ /ಎಳೆಎಳೆಯಾಗಿ ಯಾವುದು ತಪ್ಪು ಯಾವುದು ಸರಿ ಎಂದು ನಿಖರವಾಗಿಹೇಳಲೇಬೇಕು?

  • @RamaBhat-i5j
    @RamaBhat-i5j 2 หลายเดือนก่อน +1

    All the best

  • @dsldsl3740
    @dsldsl3740 2 หลายเดือนก่อน +1

    Jai Anna Ramayya 🫡

  • @rajshetty132
    @rajshetty132 2 หลายเดือนก่อน +3

    Nangu free , ningu free
    Olage olage Karnataka matra munda muchtivi😂

  • @Kannadiga25
    @Kannadiga25 2 หลายเดือนก่อน +1

    ಈ ಪಾರ್ವತಮ್ಮ ಯಾರು?

    • @shruthidk910
      @shruthidk910 2 หลายเดือนก่อน

      C M ಹೆಂಡ್ತಿ.

    • @Kannadiga25
      @Kannadiga25 2 หลายเดือนก่อน

      @@shruthidk910
      Ho ho thank you 😀

  • @livelife261
    @livelife261 2 หลายเดือนก่อน +1

    Not only Siddu stole the MUDA site MUDDE too. Let there be transparency. People need to know.

  • @rudregowdas3261
    @rudregowdas3261 2 หลายเดือนก่อน

    Super. Seat is reserve in parappana palace

  • @shakthidharanp.v8030
    @shakthidharanp.v8030 2 หลายเดือนก่อน +7

    Till now in karnataka political party looting public of karnataka

    • @DeepakRaj-zc3zn
      @DeepakRaj-zc3zn 2 หลายเดือนก่อน

      Exactly bro BJP looting money from Karnataka and giving it to north states

  • @manjunathmeti6722
    @manjunathmeti6722 2 หลายเดือนก่อน +1

    Good night all

  • @santhoshm108
    @santhoshm108 2 หลายเดือนก่อน +1

    Super nivu arta agotara heltira ❤

  • @kumardhananjay1974
    @kumardhananjay1974 2 หลายเดือนก่อน +2

    If any corruption case is filed against sidda Harami ulla khaan then it will not get charge-sheeted because there is no sufficient incriminatory (proof beyond reasonable doubt) is not available. All allegations are based on suspicion only and so law does not give weight to suspicion.

  • @Indian_clips586
    @Indian_clips586 2 หลายเดือนก่อน +1

    420 siddya😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @ramsarthi239
    @ramsarthi239 2 หลายเดือนก่อน

    Siddaramaiah. Is. Honest

  • @Bharat_ratna
    @Bharat_ratna 2 หลายเดือนก่อน +2

    ಸಿದ್ದರಾಮಯ್ಯ
    ಕರ್ಮ ಬಿಡಲ್ಲಯ್ಯ
    😂

  • @anandaananda6440
    @anandaananda6440 2 หลายเดือนก่อน +1

    ಕಣ್ಣಿಗೆ ಕಾಣದ ಕಳ್ಳ ಸಿದ್ದಾ ರಾಜಿನಾಮೆ ಕೊಟ್ಟು ತೆಲುಗು 😂

  • @pnreddycorpbank
    @pnreddycorpbank 2 หลายเดือนก่อน +1

    Mr Clean became dirty, if proved

  • @muralik5004
    @muralik5004 2 หลายเดือนก่อน

    ಹೌದೋ ಹುಲಿಯಾ 💪👍👍💪

  • @mpgirish1
    @mpgirish1 2 หลายเดือนก่อน +7

    Scamgress

  • @kumartvpradeep
    @kumartvpradeep 2 หลายเดือนก่อน

    Sir
    Innu swalpa detail aagi explain maadi please

  • @diniroyaldivine6180
    @diniroyaldivine6180 2 หลายเดือนก่อน

    Beautiful ❤️ channel

  • @sanjucnhalli
    @sanjucnhalli 2 หลายเดือนก่อน +1

    Pitty Indian property issue aste intha 1000case ide in each n every court

  • @madangowdam1069
    @madangowdam1069 2 หลายเดือนก่อน +1

    Dk sir full kushi ega jamir sir gu nu jamir sir DCM agthare