Anna Kalamadyama Family court bagge one serial madi. Volle positive msg erli Family uliyali makkalu & vrudda tande bagge yochane madli youngsters. Family & Samaja Ulisi 🌎🙏 (Mane vodeyo serial gale jasti ennadru Family uliyo serial barli )😭
ಸರ್ ನಾನು ಬೀದರ್ ನಿಂದ ಮಾತಾಡುತ್ತಿದ್ದೇನೆ ಸರ್ ನಿಮ್ಮಲ್ಲಿ ಒಂದು ವಿನಂತಿ ಶಿಕ್ಷಕರ ನೇಮಕಾತಿ ಬಗ್ಗೆ ಮಹೇಶ್ ಸರ್ ಅಲ್ಲಿ ಮಾಹಿತಿ ಪಡೆದು ಒಂದು ವಿಡಿಯೋ ಮಾಡಿ ಈ ಶಿಕ್ಷಕರ ನೇಮಕಾತಿ ಕೋರ್ಟ್ ನಲ್ಲಿದೆ
ಸರ್ ನಿಮ್ಮ ಮಾತು ಕೇಳುವಾಗ ಖುಷಿ ಆಗ್ತಿದೆ ಅಚ್ಚುಕಟ್ಟಾಗಿ ವಿವರಿಸಿದಿರಿ ಅತ್ಯದ್ಭುತ ಲಾಯರ್ ಸರ್ ನೀವು 🌹💐🙏 ಆರೆಂಜ್ ಮ್ಯಾರೇಜ್ 150 ಕೇಸ್ 😮 Love ಬರೀ 8 🤔 ಹೌದಾ ಸರ್ 😮 Love marrege ಒಳ್ಳೇದು ಅನ್ನಿಸ್ತಿದೆ ಅಲ್ವಾ ಸರ್ 😊 ಸರ್ ಹೆಂಡತಿಗೆ ಬರೀ ಸಿಟ್ಟು ಮಾಡಿದ್ರೆ ಕೇಸ್ ಹಾಕಬಹುದಾ😮 ಒಳ್ಳೆದಾಗಲಿ ಸರ್ 🙋♂️
ಕೆಲವು ಮಹಿಳೆಯರು ಮರ್ಯಾದೆ ಪ್ರಶ್ನೆ ಎಂದು ಗಂಡದಿರ ಚಿತ್ರ ಹಿಂಸೆಯನ್ನು ಅನುಭವಿಸಿಕೊಂಡು ಬದುಕುವವರು ಇದ್ದಾರೆ ಕೆಲವರಿಗೆ ಈಗಿನ ಬುದ್ಧಿ ಆಗ ಇದ್ದಿರಕ್ಕಿಲ್ಲ ಹಾಗೇನೇ ಮಕ್ಕಳಿಗೋಸ್ಕರ ಬದುಕುವವರು ಇದ್ದಾರೆ ನಾನೇ ಮೇಲು ಅನ್ನುವ ಅಹಂಕಾರ ಕೆಲವು ಗಂಡಸರಿಗೆ ದರ್ಪ ತೋರಿಸ್ತಾರೆ 😢😢😢
ಯಾಕೆ ಬ್ರೋ ಯಾಕೆ ಹೆದರತಿಯಾ 1 ಅಲ್ಲ 2 ಮದುವೆ ಮಾಡಿಕೋ ಸುಖಪಡು ಯಾ ಬೋಸುಡಿ ಮಗಗೂ ಹೆದರಬೇಡ ಎಲ್ಲಾ ಅಧಿಕಾರ ಬಳಿಸಿಕೊಂಡು ಹೆದರಿಸುತ್ತಾರೆ..ಅಷ್ಟೇ ತಮ್ಮ ಮಕ್ಳಗೆ ಆದ್ರೆ ಅದೆ ಶಿಕ್ಷೆ ಕೊಡತಾರ ಕೇಳು ನನ್ ಮಕ್ಲಿಗೆ 🤔🤔
ಒಂದು ಮತಕ್ಷೇತ್ರದ ಶಾಸಕರಿಗೆ ಯಾವ ಯಾವ ಇಲಾಖೆಯಿಂದ ಎಸ್ಟು ಹಣ ಬಂದಿದೆ ಯಾವ ಕೆಲಸಕ್ಕೆ ಎಸ್ಟು ಬಳಸಬೇಕು ಎಸ್ಟು ಮಂಜೂರಾಗಿದೆ ಮತ್ತು ಎಸ್ಟು ಬಳಸಿದ್ದಾರೆ ಎಂಬುದು ಹೇಗೆ ತಿಳಿದುಕೊಳ್ಳಬಹುದು ಎಂದು ತಿಳಿಸಿ, SPECIALIST ನ INTERVIEW ಮಾಡಿ
ಸರ್ ನಿಮ್ಮ ಒಂದೊಂದು ಮಾತು ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಸದ್ಯ ಹೆಣ್ಣುಮಕ್ಕಳಿಗೆ ಇದ್ಯಾವುದು ಗೊತ್ತಿಲ್ಲ ಬಚಾವಾದರು ಗಂಡಸರು ಸದ್ಯಕ್ಕೆ ನಮಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಮದುವೆ ಆಗಬೇಕ ಆಗಬಾರದ ಇಲ್ಲ ಏನಾದರೂ ಆದರೆ ಅದು ನಮ್ಮ ಹಣೆಬರಹನೇ ಒಂದು ಮಾತು ದಯವಿಟ್ಟು ಪೋಷಕರು ಮಗಳಿಗೆ ಬುದ್ಧಿ ಹೇಳಿ ಯಾವತ್ತಿದ್ದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಕಷ್ಟಾನೋ ಸುಖಾನೋ ಗಂಡನ ಜೊತೆಯಲ್ಲೇ ಬಾಳಬೇಕು🙏
ಯಪ್ಪಾ, ಇಲ್ಲಿ ಹೇಳಿರೋದೆಲ್ಲ ಸತ್ಯವೇ... ಆದರೆ ಅರ್ಧ ಸತ್ಯ ಮಾತ್ರ! ನನ್ನ ಹೆಣ್ಣು ಮಕ್ಕಳು ನನ್ನ ಪ್ರಾಣ... ಹೆಂಡತಿ ಸತ್ತಾಗ ನನ್ನ ವಯಸ್ಸು 29, ಇವಾಗ ನನ್ನ ವಯಸ್ಸು 42... ನನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ದೊಡ್ಡವಳು ಇವಾಗ ಡಿಗ್ರಿ, ಚಿಕ್ಕವಳು 10th... ನಾನು ಮತ್ತೆ ಮದುವೆಯಾಗಿಲ್ಲ. ಇವಾಗ ಹೇಳು... ಹೇಗೆ ಕುಲಕ್ಕೆ ಹೊರಗೆ ಆಗ್ತಾಳೆ ಮಗಳು? ಇಲ್ಲೀವರೆಗೂ ಒಂದೇ ಒಂದು ಸಲ ಕೂಡಾ ನನಗೆ ಅನ್ನಿಸಿಲ್ಲ ಮಗ ಬೇಕು ಅಂತ... ಯಾಕೆ ಗೊತ್ತಾ? ಅದೇ ಮಗನ ತರ್ಲೆ ರಗಳೆ ಬೇಡ... ಈವತ್ತಿಗೂ ನನ್ನ ಹೆಣ್ಣು ಮಕ್ಕಳ ಒಂದು ಕಂಪ್ಲೇಂಟ್ ಇಲ್ಲ ಎಲ್ಲೂ! ಮೊದಲು 'ಸಾಧನೆ ' ಮಾಡಿ... ನಂತರ ಪ್ರೀತಿ, ಮದುವೆ, ಮಕ್ಕಳು ಎಲ್ಲಾ ಇದ್ದಿದ್ದೇ ಅಂತ ಚಿಕ್ಕಂದಿನಿಂದ ಹೇಳಿ ಹೇಳಿ ಹೇಳಿ ಬೆಳೆಸಿದ್ದೀನಿ... ನಾಳೆ ನಿನ್ನ ತರಹದ ಯಾವನೋ ನಾಲಾಯಕ್ ಬಂದು ಕುಲಕ್ಕೆ ಹೊರಗೆ ಅಂತ ನನ್ನ ಮಗಳಿಗೆ ಹಿಂಸೆ ಕೊಟ್ರೆ ಬಿಡಬೇಕಾ? ಈ ಕೋರ್ಟ್, ಕಾನೂನು ಎಲ್ಲಾ ಆಮೇಲೆ, ಈ 'ಪಪ್ಪ ' ನಿಗೆ ಅಂತ ಒಂದು ಕಾನೂನು ಮೊದಲೇ ಡಿಸೈಡ್ ಆಗಿರತ್ತೆ... ರಕ್ತ ಕುಡಿದುಬಿಡ್ತೀನಿ. ಅದಿರಲಿ... ನನ್ನ ಮಕ್ಕಳಿಗೆ ಮೊದಲಿಂದ ಇನ್ನೊಂದು ಮಾತು ಕೂಡಾ ಹೇಳಿಕೊಡ್ತಾ ಬಂದಿದೀನಿ, ಏನು ಗೊತ್ತಾ? ನನ್ನ ಅಳಿಯ ಆಗುವವನೇ ನನ್ನ 'ಮಗ '! ನಾನು ಏನಿದ್ದರೂ ಕೊನೆಗೆ ನನ್ನ 'ಮಗ ' ನ ಮಾತಿಗೆ ಬೆಲೆ ಕೊಡುವವನು, ಏಕೆಂದರೆ ಇಷ್ಟು ವರ್ಷ ಮಗಳ ಮಾತಿಗೆ ಬೆಲೆ ಕೊಟ್ಟಿದ್ದೆ ಅಲ್ವಾ? ಹಾಗಾಗಿ ಇನ್ನು ಬದುಕುಳಿಯುವ ಸ್ವಲ್ಪ ದಿನ ಏನಿದ್ದರೂ ಮೊದಲು ನನ್ನ 'ಮಗ -ಅಳಿಯ ' ನ ಮಾತಿಗೆ ಮೊದಲ ಗೌರವ ಅಂತ! ಅರ್ಥ ಮಾಡ್ಕೋ ಸರಿಯಾಗಿ... ಇಲ್ಲಿ ನಾನು ಹೇಳಿರುವ ವಿಷಯ ಏನು ಅಂತ? ಈವತ್ತಿಗೂ ಮನೆಯೊಳಗೇ ಹಿಂಸೆ ಪಡುತ್ತಿರುವ ಎಷ್ಟು ಹೆಣ್ಣು ಮಕ್ಕಳಿದ್ದಾರೆ ಗೊತ್ತಾ? ಕೇವಲ ಬಡವರಲ್ಲ... ಶ್ರೀಮಂತರ ಮನೆಯಲ್ಲೂ ಇದೇ ಕಥೆ! ನೋಡೋಕೆ ಮಾತ್ರ ಚಿನ್ನ ಹಾಕೊಂಡು, ರೇಷ್ಮೆ ಸೀರೆ ಉಟ್ಕೊಂಡು, ಕಾರ್ ನಲ್ಲಿ ಜುಮ್ ಅಂತ ತಿರಗುತ್ತಾರೆ... ಅದೆಲ್ಲ ಕೇವಲ ಈ ಸಮಾಜಕ್ಕೆ ತೋರಿಸೋಕೆ ಮಾತ್ರ. ಅದೇ ಮನೆಯೊಳಗೆ ಆ ಹೆಣ್ಣು ಅನುಭವಿಸುವ ಹಿಂಸೆ ನಿಂಗೆ ಗೊತ್ತಾ? ಗಂಡಸು ಅನ್ನೋ ಅಹಂಕಾರದಲ್ಲಿ ಏನೇನು ನಡೆಯತ್ತೆ ನಿಂಗೆ ಗೊತ್ತಾ? ಈ ಲಾಯರ್ ಗೆ ನಿಜ್ವಾಗ್ಲೂ ಅಷ್ಟು ಸಮಾಜದ ಬಗ್ಗೆ ಕಾಳಜಿ ಇದ್ದಿದ್ರೆ ಅಂತ ಸಿಲ್ಲಿ ಕಾರಣ ಇರೋ ಡೈವೋರ್ಸ್ ಕೇಸ್ ಗಳನ್ನ ತಗೊಂಡು ದುಡ್ಡು ಯಾಕೆ ಸಂಪಾದನೆ ಮಾಡ್ತಿದ್ದ ಹೇಳೋ ದಡ್ಡ!!!?
Caption ನಲ್ಲಿ, Autoraja ಅಂತ ಹಾಕಿದ್ದೀರಾ, ಮಹೇಶ್ ವಕೀಲರು ಹಾಕಿಲ್ಲ. ನಮ್ಮ ಸಲಹೆ ಒಂದು ವಕೀಲರಿಗೆ, ದಯವಿಟ್ಟು ಆದಷ್ಟು ಡೈವೋರ್ಸ್ Case ಕಡಿಮೆ ಮಾಡಿ, ಒಂದಾಣಿಕ್ಕೆ ಮಾಡ ಕೆಲಸ ಮಾಡಿ ದಯವಿಟ್ಟು.🕉️🙏.
ಮದುವೆ ಮಾಡಿಕೋ ಮಕ್ಳನ ಮಾತ್ರ ಮಾಡಕೋಬೇಡ ಬ್ರೋ ಅಕಸ್ಮಾತ್ ಜಗಳ ಆದ್ರೆ ಈಸ್ಟ್ ಇದ್ರೆ ಇರುತ್ತಳೆ. ಕಷ್ಟ ಆದ್ರೆ ಹೋಗ್ತಾ ಇರತಾಳೆ.. ಇದರ ಪರಿಣಾಮ ಮಕ್ಳು ಮೇಲೆ ಆಗುತ್ತೆ ಅದ್ಕೆ ನಾನು ಹೇಳಿದು ತಿಳ್ಕೊ.. ಮತ್ತು ಡೈವೋರ್ಸ್ ತೆಗೆದುಕೊಳ್ಳುವಕ್ಕೆ ಬಹಳ ಅನುಕೂಲ ಇದೆ.. ಮಕ್ಳು ಇದ್ರೆ ಡೈವೋರ್ಸ್ ಕೊಡುಕ್ಕೆ ಆಗಲ್ಲ..
Already Indian high population is a problem interms of happy living, Men can stay single and with money and few friends we can survive. No need to survive in unhealthy relationship.
Vakilasahebaarigu param sirravarigu nanna hrudayapoorvaha vandanegalu.vakilsahebaru prati matinallu arthapurnavada jagrateya matinantide. Tumba janaru e video dinda tamma tamma tappugalannu saripadisikolluva video idu. Ty so much sir
@@rahulrao93 when he said our parents generation never stepped out of the marriage, things were different at that time, they used to spend time with joint family members they hardly got time even to fight. Nowadays both are earning and they have enough space to fight or love. Each individual is unique in this world…
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Anna Kalamadyama Family court bagge one serial madi.
Volle positive msg erli
Family uliyali makkalu & vrudda tande bagge yochane madli youngsters.
Family & Samaja Ulisi 🌎🙏
(Mane vodeyo serial gale jasti ennadru Family uliyo serial barli )😭
ಸರ್ ನಾನು ಬೀದರ್ ನಿಂದ ಮಾತಾಡುತ್ತಿದ್ದೇನೆ ಸರ್ ನಿಮ್ಮಲ್ಲಿ ಒಂದು ವಿನಂತಿ ಶಿಕ್ಷಕರ ನೇಮಕಾತಿ ಬಗ್ಗೆ ಮಹೇಶ್ ಸರ್ ಅಲ್ಲಿ ಮಾಹಿತಿ ಪಡೆದು ಒಂದು ವಿಡಿಯೋ ಮಾಡಿ ಈ ಶಿಕ್ಷಕರ ನೇಮಕಾತಿ ಕೋರ್ಟ್ ನಲ್ಲಿದೆ
V
ಒಳ್ಳೆಯ ಮಾಹಿತಿ ಸರ್ ಇಬ್ಬರಿಗೂ
Ee videos 3ne episode upload maadi sir
ನಮಂತ ಸಾಮಾನ್ಯ ಜನರಿಗೆ ಅರ್ಥ ಆಗುವ ತರ ಲಾಯರ್ ಸರ್ ತುಂಬಾ ಚನ್ನಾಗಿ ಹೇಳಿದ್ದಾರೆ ಧನ್ಯವಾದಗಳು ಸರ್
ಸರ್ ನಿಮ್ಮ ಮಾತು ಕೇಳುವಾಗ ಖುಷಿ ಆಗ್ತಿದೆ
ಅಚ್ಚುಕಟ್ಟಾಗಿ ವಿವರಿಸಿದಿರಿ
ಅತ್ಯದ್ಭುತ ಲಾಯರ್ ಸರ್ ನೀವು
🌹💐🙏
ಆರೆಂಜ್ ಮ್ಯಾರೇಜ್ 150 ಕೇಸ್ 😮
Love ಬರೀ 8 🤔
ಹೌದಾ ಸರ್ 😮
Love marrege ಒಳ್ಳೇದು ಅನ್ನಿಸ್ತಿದೆ ಅಲ್ವಾ ಸರ್ 😊
ಸರ್ ಹೆಂಡತಿಗೆ ಬರೀ ಸಿಟ್ಟು ಮಾಡಿದ್ರೆ ಕೇಸ್ ಹಾಕಬಹುದಾ😮
ಒಳ್ಳೆದಾಗಲಿ ಸರ್ 🙋♂️
ಉತ್ತಮವಾದ ಕಾನೂನು ಕಾರ್ಯಕ್ರಮ. ಬಹಳ ಸರಳವಾಗಿ ವಿವರಿಸಿದ್ದಾರೆ ವಕೀಲರು
ಉತ್ತಮ ಮಾಹಿತಿ. ಚೆನ್ನಾಗಿ, ಸವಿವರವಾಗಿ ವಿವರಿಸುತ್ತಿದ್ದಾರೆ👌
ಸಿ ಎಂ ಮಹೇಶ್ ಸರ್ ಅವರಿಗೆ ತುಂಬಾ ಧನ್ಯವಾದಗಳು. ತುಂಬಾ ತುಂಬಾ ಚನ್ನಾಗಿ ಮಾಹಿತಿ ಕೊಟ್ಟಿದ್ದೀರಿ. ಕಲಾ ಮಾಧ್ಯಮ ಪರಮೇಶ್ ಅವರಿಗೂ ತುಂಬಾ ತುಂಬಾ ಧನ್ಯವಾದಗಳು ಸರ್
ಸರ್ ತುಂಬಾ ಚೆನ್ನಾಗಿ ಬರುತ್ತದೆ ನಿಮ್ಮ ಎಲ್ಲಾ ಕಾರ್ಯಕ್ರಮಗಳು (ವಿಡಿಯೋ) ಹೀಗೆ ನಿಮ್ಮ ಸೇವೆ ಮುಂದುವರೆಯಲಿ ಕಲಾ ಮಾಧ್ಯಮ ಟೀಮ್ ಗೆ, 🙏 ಒಳ್ಳೆಯದಾಗಲಿ
ಇವರ ಸಂದರ್ಶನ ಮುಂದುವರೆಸಿ🙏
ಕೆಲವು ಮಹಿಳೆಯರು ಮರ್ಯಾದೆ ಪ್ರಶ್ನೆ ಎಂದು ಗಂಡದಿರ ಚಿತ್ರ ಹಿಂಸೆಯನ್ನು ಅನುಭವಿಸಿಕೊಂಡು ಬದುಕುವವರು ಇದ್ದಾರೆ ಕೆಲವರಿಗೆ ಈಗಿನ ಬುದ್ಧಿ ಆಗ ಇದ್ದಿರಕ್ಕಿಲ್ಲ ಹಾಗೇನೇ ಮಕ್ಕಳಿಗೋಸ್ಕರ ಬದುಕುವವರು ಇದ್ದಾರೆ ನಾನೇ ಮೇಲು ಅನ್ನುವ ಅಹಂಕಾರ ಕೆಲವು ಗಂಡಸರಿಗೆ ದರ್ಪ ತೋರಿಸ್ತಾರೆ 😢😢😢
Howdu nanu makklu goskar ella sahisikoltini.
" Everyday is not a Sunday "
ಮದುವೆನೆ ಆಗ್ಬಾರ್ದಪ್ಪಾ 🙏🏻🙏🏻🙏🏻 ಒಂಟ್ಟಿ ಆಗಿರೋದ್ದೇ best...
Houdu bro best single is best 🔥💯
Good ಹಾಗೆ ಇರು 😂
Yes it's true.
ಯಾಕೆ ಬ್ರೋ ಯಾಕೆ ಹೆದರತಿಯಾ 1 ಅಲ್ಲ 2 ಮದುವೆ ಮಾಡಿಕೋ ಸುಖಪಡು ಯಾ ಬೋಸುಡಿ ಮಗಗೂ ಹೆದರಬೇಡ ಎಲ್ಲಾ ಅಧಿಕಾರ ಬಳಿಸಿಕೊಂಡು ಹೆದರಿಸುತ್ತಾರೆ..ಅಷ್ಟೇ ತಮ್ಮ ಮಕ್ಳಗೆ ಆದ್ರೆ ಅದೆ ಶಿಕ್ಷೆ ಕೊಡತಾರ ಕೇಳು ನನ್ ಮಕ್ಲಿಗೆ 🤔🤔
Nija bro
ಒಂದು ಮತಕ್ಷೇತ್ರದ ಶಾಸಕರಿಗೆ ಯಾವ ಯಾವ ಇಲಾಖೆಯಿಂದ ಎಸ್ಟು ಹಣ ಬಂದಿದೆ ಯಾವ ಕೆಲಸಕ್ಕೆ ಎಸ್ಟು ಬಳಸಬೇಕು ಎಸ್ಟು ಮಂಜೂರಾಗಿದೆ ಮತ್ತು ಎಸ್ಟು ಬಳಸಿದ್ದಾರೆ ಎಂಬುದು ಹೇಗೆ ತಿಳಿದುಕೊಳ್ಳಬಹುದು ಎಂದು ತಿಳಿಸಿ, SPECIALIST ನ INTERVIEW ಮಾಡಿ
Very informative to junior Advocates to learn from Shri Advocate Mahesh sir. Thank you Kalamadyama.
Super advocate. Please continue more episodes
Good lawyer sir. He is explaining in simple terms.
Thank you🙏 Advocate
Sir
ಒಂದ ಒಳ್ಳೆಯ ಮಾಹಿತಿ ಸರ್
Very nice Explanation Adv Mahesh. ..I am impressed with your extreme knowledge n present lifestyle of this generation. ..
ಕಾನೂನಿನ ಬಗ್ಗೆ ಬಹಳ ವಿವರವಾಗಿ ತಿಳಿಸಿದ್ದಾರೆ ಕೆಲವು ವಿಷಯಗಳು ನಮಗೆ ಗೊತ್ತಿರಲಿಲ್ಲ ಇನ್ನು ಅನೇಕ ವಿಚಾರಗಳನ್ನು ತಿಳಿಸಲಿ ಎಂದು ಕೇಳಿಕೊಳ್ಳುತ್ತೇವೆ ಸರ್
Excellent briefing I appreciate your words
ಈಗಿನ ಮಕ್ಕಳಿಗೆ ಸಂಸಾರದ commitment ಬೇಡವೇ ಬೇಡ. ಮಾತೆತ್ತಿದರೆdivorce😢
Literally Enlightened One of the best podcast!!!!
This is good information for law students like me
Blockbuster episode sir ಇದು 🙏🏻🙏🏻🙏🏻
*Excellent.. very good information.. so please continue the series*
Super sir olle mahiti kottidira
Olle mahiti,.Ella TV channel davrigintalu 'Kalamadyama 'olle mahiti kodtide 🎉
Thank you advocate sir 👌
So beautifully explained
Good conversations with mahesh sir
ಸರ್ ನಿಮ್ಮ ಒಂದೊಂದು ಮಾತು ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಸದ್ಯ ಹೆಣ್ಣುಮಕ್ಕಳಿಗೆ ಇದ್ಯಾವುದು ಗೊತ್ತಿಲ್ಲ ಬಚಾವಾದರು ಗಂಡಸರು ಸದ್ಯಕ್ಕೆ ನಮಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಮದುವೆ ಆಗಬೇಕ ಆಗಬಾರದ ಇಲ್ಲ ಏನಾದರೂ ಆದರೆ ಅದು ನಮ್ಮ ಹಣೆಬರಹನೇ ಒಂದು ಮಾತು ದಯವಿಟ್ಟು ಪೋಷಕರು ಮಗಳಿಗೆ ಬುದ್ಧಿ ಹೇಳಿ ಯಾವತ್ತಿದ್ದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಕಷ್ಟಾನೋ ಸುಖಾನೋ ಗಂಡನ ಜೊತೆಯಲ್ಲೇ ಬಾಳಬೇಕು🙏
Haganta ganda aadavnu hendti maklige kudkondu bandu hodeyodu badiyodu madidre yar tane aa ketta manushyan jote baltare?
Appa amma aadavru tamma gandu makligu kuda olle buddhi samsakara kottu belesbeku, illandre baro sose kanniralle kai toleyabeku
Ivattigu kuda adesto hennu makkalu kuda gandana chitra himse anubhaviskondu mana maryadege anji badukoru tumba mandi iddare, aadre yavaga ganda aadavnu tanna javabdari maretu kudkondu bandu hodeyodu badeyodu madidre aa mane nemdi haalagutte, idanna gandasru artha madlolbeku alva sir?illandre maduve aaglebedi, tanna nambi bandavlanna chennagi nodkollodu ganda aadavna kartavya.
ಯಪ್ಪಾ, ಇಲ್ಲಿ ಹೇಳಿರೋದೆಲ್ಲ ಸತ್ಯವೇ... ಆದರೆ ಅರ್ಧ ಸತ್ಯ ಮಾತ್ರ! ನನ್ನ ಹೆಣ್ಣು ಮಕ್ಕಳು ನನ್ನ ಪ್ರಾಣ... ಹೆಂಡತಿ ಸತ್ತಾಗ ನನ್ನ ವಯಸ್ಸು 29, ಇವಾಗ ನನ್ನ ವಯಸ್ಸು 42... ನನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ದೊಡ್ಡವಳು ಇವಾಗ ಡಿಗ್ರಿ, ಚಿಕ್ಕವಳು 10th... ನಾನು ಮತ್ತೆ ಮದುವೆಯಾಗಿಲ್ಲ. ಇವಾಗ ಹೇಳು... ಹೇಗೆ ಕುಲಕ್ಕೆ ಹೊರಗೆ ಆಗ್ತಾಳೆ ಮಗಳು? ಇಲ್ಲೀವರೆಗೂ ಒಂದೇ ಒಂದು ಸಲ ಕೂಡಾ ನನಗೆ ಅನ್ನಿಸಿಲ್ಲ ಮಗ ಬೇಕು ಅಂತ... ಯಾಕೆ ಗೊತ್ತಾ? ಅದೇ ಮಗನ ತರ್ಲೆ ರಗಳೆ ಬೇಡ... ಈವತ್ತಿಗೂ ನನ್ನ ಹೆಣ್ಣು ಮಕ್ಕಳ ಒಂದು ಕಂಪ್ಲೇಂಟ್ ಇಲ್ಲ ಎಲ್ಲೂ! ಮೊದಲು 'ಸಾಧನೆ ' ಮಾಡಿ... ನಂತರ ಪ್ರೀತಿ, ಮದುವೆ, ಮಕ್ಕಳು ಎಲ್ಲಾ ಇದ್ದಿದ್ದೇ ಅಂತ ಚಿಕ್ಕಂದಿನಿಂದ ಹೇಳಿ ಹೇಳಿ ಹೇಳಿ ಬೆಳೆಸಿದ್ದೀನಿ... ನಾಳೆ ನಿನ್ನ ತರಹದ ಯಾವನೋ ನಾಲಾಯಕ್ ಬಂದು ಕುಲಕ್ಕೆ ಹೊರಗೆ ಅಂತ ನನ್ನ ಮಗಳಿಗೆ ಹಿಂಸೆ ಕೊಟ್ರೆ ಬಿಡಬೇಕಾ? ಈ ಕೋರ್ಟ್, ಕಾನೂನು ಎಲ್ಲಾ ಆಮೇಲೆ, ಈ 'ಪಪ್ಪ ' ನಿಗೆ ಅಂತ ಒಂದು ಕಾನೂನು ಮೊದಲೇ ಡಿಸೈಡ್ ಆಗಿರತ್ತೆ... ರಕ್ತ ಕುಡಿದುಬಿಡ್ತೀನಿ. ಅದಿರಲಿ... ನನ್ನ ಮಕ್ಕಳಿಗೆ ಮೊದಲಿಂದ ಇನ್ನೊಂದು ಮಾತು ಕೂಡಾ ಹೇಳಿಕೊಡ್ತಾ ಬಂದಿದೀನಿ, ಏನು ಗೊತ್ತಾ?
ನನ್ನ ಅಳಿಯ ಆಗುವವನೇ ನನ್ನ 'ಮಗ '! ನಾನು ಏನಿದ್ದರೂ ಕೊನೆಗೆ ನನ್ನ 'ಮಗ ' ನ ಮಾತಿಗೆ ಬೆಲೆ ಕೊಡುವವನು, ಏಕೆಂದರೆ ಇಷ್ಟು ವರ್ಷ ಮಗಳ ಮಾತಿಗೆ ಬೆಲೆ ಕೊಟ್ಟಿದ್ದೆ ಅಲ್ವಾ? ಹಾಗಾಗಿ ಇನ್ನು ಬದುಕುಳಿಯುವ ಸ್ವಲ್ಪ ದಿನ ಏನಿದ್ದರೂ ಮೊದಲು ನನ್ನ 'ಮಗ -ಅಳಿಯ ' ನ ಮಾತಿಗೆ ಮೊದಲ ಗೌರವ ಅಂತ! ಅರ್ಥ ಮಾಡ್ಕೋ ಸರಿಯಾಗಿ... ಇಲ್ಲಿ ನಾನು ಹೇಳಿರುವ ವಿಷಯ ಏನು ಅಂತ? ಈವತ್ತಿಗೂ ಮನೆಯೊಳಗೇ ಹಿಂಸೆ ಪಡುತ್ತಿರುವ ಎಷ್ಟು ಹೆಣ್ಣು ಮಕ್ಕಳಿದ್ದಾರೆ ಗೊತ್ತಾ? ಕೇವಲ ಬಡವರಲ್ಲ... ಶ್ರೀಮಂತರ ಮನೆಯಲ್ಲೂ ಇದೇ ಕಥೆ!
ನೋಡೋಕೆ ಮಾತ್ರ ಚಿನ್ನ ಹಾಕೊಂಡು, ರೇಷ್ಮೆ ಸೀರೆ ಉಟ್ಕೊಂಡು, ಕಾರ್ ನಲ್ಲಿ ಜುಮ್ ಅಂತ ತಿರಗುತ್ತಾರೆ... ಅದೆಲ್ಲ ಕೇವಲ ಈ ಸಮಾಜಕ್ಕೆ ತೋರಿಸೋಕೆ ಮಾತ್ರ. ಅದೇ ಮನೆಯೊಳಗೆ ಆ ಹೆಣ್ಣು ಅನುಭವಿಸುವ ಹಿಂಸೆ ನಿಂಗೆ ಗೊತ್ತಾ?
ಗಂಡಸು ಅನ್ನೋ ಅಹಂಕಾರದಲ್ಲಿ ಏನೇನು ನಡೆಯತ್ತೆ ನಿಂಗೆ ಗೊತ್ತಾ? ಈ ಲಾಯರ್ ಗೆ ನಿಜ್ವಾಗ್ಲೂ ಅಷ್ಟು ಸಮಾಜದ ಬಗ್ಗೆ ಕಾಳಜಿ ಇದ್ದಿದ್ರೆ ಅಂತ ಸಿಲ್ಲಿ ಕಾರಣ ಇರೋ ಡೈವೋರ್ಸ್ ಕೇಸ್ ಗಳನ್ನ ತಗೊಂಡು ದುಡ್ಡು ಯಾಕೆ ಸಂಪಾದನೆ ಮಾಡ್ತಿದ್ದ ಹೇಳೋ ದಡ್ಡ!!!?
@@rashmipoojari3905 ಸರಿಯಾಗಿ ಹೇಳಿದೀರಾ ಮೇಡಂ, ಒಳ್ಳೆಯದಾಗಲಿ 👍
Worth watching nice explanation by lawyer….
Sir very good explanation we understood law & rules of our country.
ಹೌದು ಈಗ ಅತೀ ಮದ್ದಾಗಿ ಸಾಕುತ್ತಾರೆ. ಅದೂ ತಪ್ಪೇ
ಉತ್ತಮ ಮಾಹಿತಿ.
, good massage
Advocate Mahesh Sir is really giving valuable information on law.Kindly give more knowledge on law😊
Please continue this episode
excellent information sir
Atrasity ಮಿಸ್ ಯೂಸ್ madkotharalla ಅದರ ಬಗ್ಗೆ ಮಾಹಿತಿ ನೀಡಿ
Sir super class good information
Super explanation 🌹👍
Sir good information from lawyer
Sir property right ಬಗ್ಗೆ ಒಂದು separate episode ಮಾಡಿ
ಕಾನುನು ಬಗ್ಗೆ ಇದೆ ಲಾಯರ್ ಸರ್ ಜೊತೆ 50 ಎಪಿಸೋಡ್ ಮಾಡಿ ಸರ್ ತುಂಬಾ ಸಮಾಜಕ್ಕೆ ಅನುಕೋಲವಾಗಿದೆ ಒಳ್ಳೆಯ ವಿಷಯಗಳಿವೆ ಗೊತ್ತಿರದ ವಿಷಯಗಳಿವೆ ಧನ್ಯವಾದಳು ಪರಂ ಸರ್
Very informative and helpful video for law students and junior advocates😊
Good information
Super sir you always my fevret
Real depth of truth as we will take responsibility
On our shoulders in love marriage
Best advice to all
100/100 ur telling is true sir
Advance interview chennagide.neevyake old actor Ashok avrna interview madilla innu marthidira avrna
Sir please continue the episode sir 🥰
ಸೂಪರ್ 🙏
ಸೂಪರ್ ಸರ್
👌🙏good information sir
Exlent sir
Very good sir
ಉಪಯುಕ್ತ
Caption ನಲ್ಲಿ,
Autoraja ಅಂತ ಹಾಕಿದ್ದೀರಾ,
ಮಹೇಶ್ ವಕೀಲರು ಹಾಕಿಲ್ಲ.
ನಮ್ಮ ಸಲಹೆ ಒಂದು ವಕೀಲರಿಗೆ,
ದಯವಿಟ್ಟು ಆದಷ್ಟು ಡೈವೋರ್ಸ್ Case ಕಡಿಮೆ ಮಾಡಿ, ಒಂದಾಣಿಕ್ಕೆ ಮಾಡ ಕೆಲಸ ಮಾಡಿ ದಯವಿಟ್ಟು.🕉️🙏.
Thanku sir
Very knowledge episod
Very sensible advocate
Chenagide please continue maadi Param ❤
ಸರ್ ಮುಂದಿನ ಬೇಗ ಬಿಡಿ ಸರ್ ತುಂಬಾ ಒಳ್ಳೆಯ ಕೆಲಸ ನಿಮ್ದು ತುಂಬಾ ತುಂಬಾ ಧನ್ಯವಾದಗಳು ಸರ್
This is best episode
ಧನ್ಯವಾದಗಳು ಸರ್
Super sr 🙏🙏🙏👍
23:14. ಮೆಚ್ಚಿದೆ ಕಣಯ್ಯ.....😢😢
ಸರ್😂😂😂
Avru Google Maadi haakthare
@@PraveenVKattiellaru nim Tara iralla sir
@@chinmaybakare7460 Houda ninu hennina Tara ne iddiya
@@chinmaybakare7460 huchha naanu yen message maadidini antha artha madkondu comment maadu
What a line sir .....
ಸರ್ ಮುಂದುವರೆದ ವಿಡಿಯೋ
ಯಪ್ಪಾ ಮದುವೆನೆ ಬೇಡಾ ಮಾರಾಯಾ
ಮದುವೆ ಮಾಡಿಕೋ ಮಕ್ಳನ ಮಾತ್ರ ಮಾಡಕೋಬೇಡ ಬ್ರೋ ಅಕಸ್ಮಾತ್ ಜಗಳ ಆದ್ರೆ ಈಸ್ಟ್ ಇದ್ರೆ ಇರುತ್ತಳೆ. ಕಷ್ಟ ಆದ್ರೆ ಹೋಗ್ತಾ ಇರತಾಳೆ.. ಇದರ ಪರಿಣಾಮ ಮಕ್ಳು ಮೇಲೆ ಆಗುತ್ತೆ ಅದ್ಕೆ ನಾನು ಹೇಳಿದು ತಿಳ್ಕೊ.. ಮತ್ತು ಡೈವೋರ್ಸ್ ತೆಗೆದುಕೊಳ್ಳುವಕ್ಕೆ ಬಹಳ ಅನುಕೂಲ ಇದೆ.. ಮಕ್ಳು ಇದ್ರೆ ಡೈವೋರ್ಸ್ ಕೊಡುಕ್ಕೆ ಆಗಲ್ಲ..
Super
Best lawyer
Super sir
Good Lawyer sir
Super
Hai param Sir Jai kalamadyama super video
Lawyer ge kelsa bekalla..
ಹೌದು ಲಾಯರಪ್ಪನ ಕೈಯಲ್ಲಿ ಉಂಗುರ ಕಡಗ ನೋಡಿ
ಅದು ಒಂದು ಬದುಕ... ಸಂಸಾರ ಹಾಲ್ಮಡಿ... ಸುಳ್ಳು ಪಲ್ಲು ಹೇಳಿ ಸಂಪಾದನೆ ಸರಿನಾ... ದೇವರು ಮೆಚೋಲ...
@@yashodha2766nenu lawyer hagu
Look at his concern
ಎಲ್ಲಾ ಹಣ ಕ್ಕಾಗಿ ಅಲ್ವಾ 😂😂
Already Indian high population is a problem interms of happy living, Men can stay single and with money and few friends we can survive. No need to survive in unhealthy relationship.
100% true.
Vakilasahebaarigu param sirravarigu nanna hrudayapoorvaha vandanegalu.vakilsahebaru prati matinallu arthapurnavada jagrateya matinantide. Tumba janaru e video dinda tamma tamma tappugalannu saripadisikolluva video idu. Ty so much sir
Things have changed from 70 years, if anyone is in love they stay together and love will not change.
You mean love marriage is better?
@@rahulrao93 when he said our parents generation never stepped out of the marriage, things were different at that time, they used to spend time with joint family members they hardly got time even to fight. Nowadays both are earning and they have enough space to fight or love. Each individual is unique in this world…
Pls information about 498 dowry false case
ಲಾಯರು ಲಾಯಾರು ಅಡ್ಜೆಮೆಂಟ್ ನಮ್ಮ ಪಾಡು ಇದು ನನ್ನ ಅನುಭವ
Case ಹಾಕುವುದಕ್ಕೆ ಒಂದು ಕಾರಣ......
Devorce case detailagi tilsi param sir
Super 👌 sir
Give information about KAT
DISPUTES for government services
👍ಸರ್
ಮುಂದುವರೆದ ಭಾಗ ಹಕಿಲ್ಬ sir
19:25 correct sir 😊😊😊
ಹೌದು ಸಾರ್ ಸಂದರ್ಭ ಬಂದಹಾಗೆ ಉಪಯೋಗಿಸಿಕೊಳ್ಳುತ್ತಾರೆ. 100ಕ್ಕೆ ನೂರು ಸತ್ಯ
❤
Yes right
ಹೆಂಡ್ತೀನೆಯೇ ಗಂಡ್ಗೆ ಗುರಾಸಿದ್ರೆ ,?
ಆಗಲೂ ಗಂಡ ನೇ ಶಿಕ್ಷೆ ಅನುಭವಿಸಬೇಕು
ಅದು ಡಬಲ್ ಸ್ಟಾಂಡರ್ಡ್ ಆಗಿರುತ್ತದೆ.@@malgudienterprises
Rule is a rule even for a fool
100%
ಆನೆ ನಡದದ್ದೇ ದಾರಿ ಅನ್ನುವ ವರ್ತನೆ ಯಾರಿಗೂ ಒಳ್ಳೆಯದಲ್ಲ
ಮೂರೇ ಎಪಿಸೋಡ್ ಗೆ ನಿಲ್ಲಿಸಿದ್ರಿ, ಏನಾಯ್ತು
Next episode please.
Yappa swamy, anbosdorge gothu ah gandmakla jeevna 😢
Sir manage 30 varshadinda physically mentally tumba torture namma tande raayi sodaramavanige kottu maduve maadidaare namma tandeya sasti lapaatayisidaane davangere mahila police stationge complaint kotte ega bandidiyallamma devara dyaana maadikondu summane mandli eru antaare nanage complint kodike evaaga surya bandide en maadodu sir