ಪ್ಯೂರ್ 'ಮೈಸೂರ್ ಸೀರೆ' ಇಲ್ಲಿ ಆರ್ಡರ್ ಕೊಟ್ರೆ ಅರ್ಧ ಬೆಲೆಗೆ ಸಿಗುತ್ತೆ|Tour To Pure Mysore Crepe Silk Factory

แชร์
ฝัง
  • เผยแพร่เมื่อ 29 ก.ย. 2024
  • ಪ್ಯೂರ್ 'ಮೈಸೂರ್ ಸೀರೆ' ಇಲ್ಲಿ ಆರ್ಡರ್ ಕೊಟ್ರೆ ಅರ್ಧ ಬೆಲೆಗೆ ಸಿಗುತ್ತೆ | Tour To Pure Mysore Crepe Silks Factory | Heggadde Studio
    Address And Contact Number:
    ಅಶೋಕ್
    ಮೈಸೂರು ಕ್ರೇಪ್ ಸಿಲ್ಕ್ಸ್
    2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
    ಸುಧಾಮ ನಗರ, ಬೆಂಗಳೂರು
    Mob: 9035365001
    #Pure_Mysore_Crepe_Silk #Saree_Collection #Silk_Factory #Saree_Factory #Heggadde_Studio #Lalabag_Banglore #LAlbag #CrepeSilks
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 324

  • @HeggaddeStudio
    @HeggaddeStudio  2 ปีที่แล้ว +35

    Please Subscribe & Support #Heggadde_Studio

    • @nayanagr8406
      @nayanagr8406 2 ปีที่แล้ว +1

      I want

    • @shruthigowda3720
      @shruthigowda3720 2 ปีที่แล้ว +1

      they sale one r two

    • @HeggaddeStudio
      @HeggaddeStudio  2 ปีที่แล้ว

      @@shruthigowda3720 ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

    • @HeggaddeStudio
      @HeggaddeStudio  2 ปีที่แล้ว +2

      @@nayanagr8406 ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

    • @bhavaninbhavani1697
      @bhavaninbhavani1697 2 ปีที่แล้ว

      llllllll llllllll lol llllllll lol llllllll allj lll and the all look later lll let you can let you llllllll llllllll llllllll lol lol Ill

  • @sarayuhd5079
    @sarayuhd5079 หลายเดือนก่อน

    Yesterday we have purchased silk saree from your shop cum home.really worth it.

  • @vedavathibirao4201
    @vedavathibirao4201 2 ปีที่แล้ว +6

    ಒಳ್ಳೇಯ ವಿಚಾರ ಇವೆಲ್ಲವೂ ಎಲ್ಲರೂ ತಿಳಿದು ಕೊಳ್ಳಬೇಕಾದ ವಿಚಾರ ಯಾವ ಒಂದು ತಯಾರಿಯ ಕೆಲಸ ಅಗಲಿ ಬೇರೆ ಅಗಲಿ ಬಾಯಲ್ಲಿ ಹೇಳುವಷ್ಟು ಸುಲಭವಲ್ಲ ಅದರ ಹಿಂದೆ ಅಷ್ಟೇ ಕಾರ್ಮಿಕರ ಪರಿಶ್ರಮ ಜೊತೆಯಲ್ಲಿದೆ ಅವರ ಬೆವರಿನ ಹನಿ ಇದೆ ಆರಾಮಾಗಿ hogi ದುಡ್ಡು ಕೊಟ್ಟು ನಾವೆಲ್ಲರೋ ಸೀರೆ ತರ್ತಿವಿ ಬಟ್ಟೆ ತರ್ತಿವಿ ಅದು ಹಾಗಿದೆ ಇದು ಹೀಗಿದೆ ಅಂಕು ಡೊಂಕು ಹೇಳಿತೀವಿ ಇವರ ಮಾತುಗಳನ್ನು ಕೇಳುವಾಗ ಮನಸ್ಸಿಗೆ ಸಮಾಧಾನ ಸಿಗುತ್ತದೆ ನಮ್ಮ ಬಟ್ಟೆ ತಯಾರು ಮಾಡುವ ಕೈಗಳಿಗೆ ಅಕ್ಕಿ ಕಾಳು ಬೆಳೆಯುವ್ಸ್ ಕೈಗಳಿಗೆ ಇನ್ನಿತರೆ ಸಹಾಯ ಮಾಡುವ ಎಲ್ಲರಿಗೂ ಕೋಟಿ ಕೋಟಿ ನಮನಗಳು 🙏🙏🙏🙏🙏

  • @geetha3430
    @geetha3430 ปีที่แล้ว

    nam weavers na belisuva olle praythanakke nimage Thankyou 🙏🙏🙏

  • @kalivsannamma11
    @kalivsannamma11 2 ปีที่แล้ว

    Mysore silk with gold reshmi silk saree 👌👌👌👌💞💞💞

  • @nagakannikats474
    @nagakannikats474 2 ปีที่แล้ว

    good information

  • @aaronramil6312
    @aaronramil6312 2 ปีที่แล้ว

    Please share sarees collection also please

  • @lathanc2319
    @lathanc2319 6 หลายเดือนก่อน +2

    ಸರ್ ನಾನು ಹೋಗಿದ್ದೆ ಒಂದು ಸೀರೆ ತಗೊಂಡಿದೀನಿ ಆದರೆ ಪಾಲಿಶ್ ಆಗಿರಲ್ಲ ಮತ್ತೆ ಮೇಡಂ ಏನು ಕಡಿಮೆ ಬೆಲೆ ಕೊಡಲ್ಲ ಸುಮ್ನೆ ಹೇಳ್ತಾರೆ ಅಷ್ಟೇ

  • @pramilajagadish1028
    @pramilajagadish1028 2 ปีที่แล้ว

    Superb

  • @basavarajnimbal9125
    @basavarajnimbal9125 2 ปีที่แล้ว

    Want to purchase saree please give me the details

  • @vaniprasad2990
    @vaniprasad2990 2 ปีที่แล้ว

    Plz send d address ...approximately what's the price?

  • @cynthiasurya3632
    @cynthiasurya3632 2 ปีที่แล้ว +14

    What is the difference between these sarrys and KSIC sarrys? Pl.let me know

  • @sandhyasaligrama62
    @sandhyasaligrama62 2 ปีที่แล้ว +6

    ನಮಗೆ ಬೇಕು ಅಂದ್ರೆ ಹೇಗೆ ಕಾಂಟಾಕ್ಟ್ ಮಾಡುವುದು

  • @naliniramachandra802
    @naliniramachandra802 2 ปีที่แล้ว +15

    Kindly provide the address, I am huge fan of Mysore silk sarees and KSIC

  • @officialkanakapura8295
    @officialkanakapura8295 2 ปีที่แล้ว +20

    Labour shortage because of government free facilities like ration lead to lack of intrest, and they don't work whole weeks, 2 or 3 day ty may work and it's enough for them, for being better from all the angle and all the sectore government should stop such schemes for betterment, and they should start women empowerment in this, there is less women's in weaving sector, and well u doing pretty good job, all the best💓 , thank you 😊.

  • @varijaveeranath4412
    @varijaveeranath4412 2 ปีที่แล้ว +2

    ನಮಗೂ ಒಂದು ಸೀರೆ ಬೇಕು ಏನು ಮಾಡ್ಲಿ ಹೇಗೆ ನಾವು, ಎಲ್ಲಿಗೆ ಹೋಗಬೇಕು

  • @manjunathd5736
    @manjunathd5736 2 ปีที่แล้ว +9

    ತುಂಬಾ ಚೆನ್ನಾಗಿದೆ.. ಇನ್ನೂ ಹೆಚ್ಚಿನ ಭಲ ಮತ್ತು ಬೆಂಬಲ ಸಿಗಲಿ

  • @marysukumari4433
    @marysukumari4433 2 ปีที่แล้ว +49

    Bengaluru ನವರೇ ಆದ ನಾವು ಈಗ American Texas stateನಿಂದ ನೋಡಿದೆವು. ತುಂಬಾ ಖುಷಿಯಾಗಿದೆ ! ನಮ್ಮ Mysore silk sarees ಗೆ ಇಲ್ಲೊಂದು ಮಾರಾಟ ಮಳಿಗೆ ಮಾಡೋಣವೆಂದೆನಿಸಿದೆ ….! ಪ್ರಯತ್‌ನ ಮಾಡುತ್ತೇವೆ . ಜೈ ಕನಾ೯ಟಕ , ಜೈ ಭಾರತ್‌ 🙏🙏💐👍👌🇺🇸

  • @spurtiispu6514
    @spurtiispu6514 2 ปีที่แล้ว +5

    Am sorry to tell this is not KSIC Mysore silk saree.

  • @sushmamadhuri8964
    @sushmamadhuri8964 ปีที่แล้ว +2

    They are saying low cost but I have approached them . Prices are high

  • @geethas5499
    @geethas5499 2 ปีที่แล้ว +6

    Sareesನೆ ತೋರಿಸಲಿಲ್ಲ

  • @parvathishivaswamy6142
    @parvathishivaswamy6142 2 หลายเดือนก่อน

    Duddu kododilla navu kmysore ksic factory keliddeve Ella andru

  • @rajgowdaboregowda1526
    @rajgowdaboregowda1526 2 ปีที่แล้ว +5

    ನಾನು ಒಂದು ಸೀರೆ ತಗೆದು ಕೊಳ್ಳುತ್ತೇನೆ

  • @sundresh930
    @sundresh930 2 ปีที่แล้ว +29

    ಇದು ಇದು ಬೇಕಿರೋದು,,ಸೂಪರ್,👌👌👌👌👌❤️❤️

  • @jagadeeshbr9674
    @jagadeeshbr9674 2 ปีที่แล้ว +9

    Kindly arrange address of weaving factory

  • @SrinivasanReddy-c1l
    @SrinivasanReddy-c1l 8 วันที่ผ่านมา

    I wanted to share my experience with the saree I purchased. It’s advertised as pure silk, but it’s actually a thin material and not 100% silk. Additionally, there was no bill provided at the time of sale, which raises concerns about quality and guarantees. After making the payment, the attitude of the staff changed completely. Without a bill, it feels risky to buy. I urge others to think twice before purchasing under these conditions.
    Buying in shops offers the advantage of a guarantee and the peace of mind

  • @sindhuarjun4273
    @sindhuarjun4273 2 ปีที่แล้ว +13

    This episode will be more likes and subscribers you have done good job to all ladies

  • @nalinibt7221
    @nalinibt7221 2 ปีที่แล้ว +3

    ನೀವು ಕೊಟ್ಟಿರುವ ಫೋನ್ ನಂಬರ್ ಹೆಸರು ಬೇರೆ ಇದೆ

  • @kishorebv5544
    @kishorebv5544 2 ปีที่แล้ว

    ಹೆಗ್ಗಡೆಯವರೆ ಯಾವಗಲು phone switch off ಆಗಿರುತ್ತದೆ ಅವರನ್ನು ಹೇಗೆ contact ಮಾಡುವುದು ತಿಳಿಸಿ

  • @srinivasanav9705
    @srinivasanav9705 หลายเดือนก่อน

    Whether the jari is pure or tested pl confirm. I want to buy two Mysore silk sarees today

  • @sarojasaroja6836
    @sarojasaroja6836 2 ปีที่แล้ว +5

    Pls Display sarees,we can see the saree designs

  • @priyankagowda420
    @priyankagowda420 17 วันที่ผ่านมา

    Please do not promote such fake thing and trouble innocent people

  • @vidyashetty7410
    @vidyashetty7410 10 หลายเดือนก่อน +1

    KSIC MARK HAKI KODTHARA?

  • @gayethradevjm.sverylovelys1604
    @gayethradevjm.sverylovelys1604 2 ปีที่แล้ว +1

    KSIC alla , imitation Mysore silk
    Erdu different original ksic bere

  • @hssubramanya1513
    @hssubramanya1513 2 ปีที่แล้ว +3

    ಮೈಸೂರು ಪ್ಯೂರ್ ಸಿಲ್ಕ್ ಸೀರೆನಾ? ಅಥವಾ ಪ್ಯೂರ್ ಮೈಸೂರು ಸೀರೆನಾ?

  • @VinayKumar-mu3is
    @VinayKumar-mu3is 2 ปีที่แล้ว +14

    Proud that we are weaver's 🥰

  • @shashikalamurugan6768
    @shashikalamurugan6768 2 ปีที่แล้ว +11

    Nange ega fifty four years, am also a bigg fan for Mysore silk sarees 😍😍😍😍

    • @swamyieswamyie2953
      @swamyieswamyie2953 2 ปีที่แล้ว

      yes u r right.. weavers r best to sell at reasonable price.. showrooms r duplicate n more prices

  • @chayadevi4079
    @chayadevi4079 2 ปีที่แล้ว +5

    Thank you for the information. Please show the sarees collection. Want to see

  • @naaneeruvudeninngaagi3546
    @naaneeruvudeninngaagi3546 ปีที่แล้ว

    ley shetty ninnamman yaaryaarigu awaaz dhamki bere haakuthiya ninnamman soole mgane mindrigoottidavane enu bega ticket tagu ide naa soole mgane tika baayi muchchikondu maana maaryadheinda badukuvudannu kali tale hiduka kelasa beedu ninna tayina hada

  • @Veda489
    @Veda489 2 ปีที่แล้ว +11

    Do they give pure gold zaree for borders of sarees like ksic silk sarees?

    • @mmadhoo4465
      @mmadhoo4465 2 ปีที่แล้ว +6

      No it's Mysore crepe silk saree, pure Mysore silk costs more.

  • @ramaprasad8998
    @ramaprasad8998 4 หลายเดือนก่อน

    Phone num kalisi

  • @marysukumari4433
    @marysukumari4433 2 ปีที่แล้ว +3

    Many thanks for ur video! 🙏

  • @Periyava369
    @Periyava369 8 หลายเดือนก่อน

    Saree thorisidare olledittu, pls innondu episode madi adaralli ivara mysore silk sarees thorasi

  • @gayathrip3129
    @gayathrip3129 ปีที่แล้ว

    Silk is pure, not zari please, don't misguide the people.

  • @bhagyarai8285
    @bhagyarai8285 2 ปีที่แล้ว

    ಖಂಡಿತ ondu sala hogi nodabeku... Try to order one of my choice of their own color n design

  • @leelavathiramaswamy6118
    @leelavathiramaswamy6118 2 ปีที่แล้ว +3

    Sir pls saree display madi so v are able to see

  • @SyamTungaturthi
    @SyamTungaturthi 3 หลายเดือนก่อน

    Pl give the disption in telugu?

  • @praveenshukla397
    @praveenshukla397 หลายเดือนก่อน

    Please tell me adress in English

  • @Unknown-hu1im
    @Unknown-hu1im 2 ปีที่แล้ว

    Sir avra number all time busy sir.. Order madona andre agtane illa. enta madona heli. :|

  • @umas6421
    @umas6421 2 ปีที่แล้ว +2

    Correct address and location share madidre this vedio will be more apt, Thanks for useful vedio 🙏

    • @radhikamkarnic19
      @radhikamkarnic19 2 ปีที่แล้ว

      ಮೇಡಮ್, description ನೋಡಿ ಅಲ್ಲಿ address share ಮಾಡಿದ್ದಾರೆ.

  • @manjulakumbi628
    @manjulakumbi628 2 ปีที่แล้ว +2

    ನನಗೂ ಸೀರೆ ಬೇಕು

  • @santhumanju4873
    @santhumanju4873 2 ปีที่แล้ว +1

    Naanu 10 year kelsa madidini heavy risk job

  • @indiran2936
    @indiran2936 2 ปีที่แล้ว +1

    ಒಳ್ಳೆಯ ಮಾಹಿತಿ ನೀಡಿದ್ದಾರೆ 🙏🙏🙌

  • @shalinikumar7538
    @shalinikumar7538 2 ปีที่แล้ว +2

    By seeing this video Feeling very happy bcos i am also from weavers family😊

  • @ramyaprashanth5439
    @ramyaprashanth5439 2 ปีที่แล้ว +4

    Very useful information 👍

  • @roopapramod709
    @roopapramod709 2 ปีที่แล้ว +2

    I want to purchase Mysore silk sarees pls tell us the correct address & price

    • @HeggaddeStudio
      @HeggaddeStudio  2 ปีที่แล้ว

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

    • @YOGAYOGAಯೋಗಾಯೋಗ
      @YOGAYOGAಯೋಗಾಯೋಗ 2 ปีที่แล้ว

      @@HeggaddeStudio ಸೂಪರ್

  • @ramya1111
    @ramya1111 2 ปีที่แล้ว +2

    ಅಂತಿಮವಾಗಿ ಸೀರೆಗಳನ್ನೆ ತೋರಿಸಲಿಲ್ಲ. ಎಲ್ಲಿವೆ ಸೀರೆಗಳು?

    • @HeggaddeStudio
      @HeggaddeStudio  2 ปีที่แล้ว

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @subramanis5470
    @subramanis5470 ปีที่แล้ว

    Seere bele thilsilla seere thorsilla bari mathe yavade reethi seere rate helilla

  • @ChayasFoodandTravel
    @ChayasFoodandTravel 2 ปีที่แล้ว +7

    Thank you very much sir for the information. I am a huge fan of Mysore silk sarees

  • @kadabaviswanath801
    @kadabaviswanath801 2 ปีที่แล้ว +2

    What about the quality of zari?

  • @srinivasprakash2488
    @srinivasprakash2488 2 ปีที่แล้ว +1

    Very nice video sir I liked it very much very good ksic company

  • @hshemalatha5965
    @hshemalatha5965 2 ปีที่แล้ว

    Intha vediogalannu madi namma henmakkalige tumba anukoolavagitte nice vedio 👌👌

  • @archugauri9334
    @archugauri9334 2 ปีที่แล้ว +2

    Thanks for sharing such an amazing video .. beyond one beautiful saree so much hard work .. good luck sir .. address heli please

    • @HeggaddeStudio
      @HeggaddeStudio  2 ปีที่แล้ว

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

    • @archugauri9334
      @archugauri9334 2 ปีที่แล้ว

      ಧನ್ಯವಾದಗಳು

  • @vaishnaviyogish3237
    @vaishnaviyogish3237 2 ปีที่แล้ว +2

    Idu pure Mysore silk sari na or crepe silk... crepe silk sari hagidre yella kade 7, 500 ge normal ge siguttalla...so nothing spl in this video alva

    • @user-mt7mw6vr6q
      @user-mt7mw6vr6q 6 หลายเดือนก่อน

      ಇಲ್ಲಿ 3500 ಇರುವುದು ಹೊರಗೆ 7500 ಆಗುತ್ತೆ ಹಾಗಾದರೆ.

  • @jayalakshmibai7314
    @jayalakshmibai7314 ปีที่แล้ว

    Seeregalanna thorisiddare chennagiruthithu.

  • @premagopalakrishna9499
    @premagopalakrishna9499 2 ปีที่แล้ว

    Phone no. Interest ಇದೇ order ಮಾಡಲು

  • @JustMe54328
    @JustMe54328 ปีที่แล้ว

    This is not KSIC Mysore silk, this is just an ordinary crepe

  • @RenukaR-p3u
    @RenukaR-p3u 6 หลายเดือนก่อน

    Sir old silk saree buyers in mysore video madi namige thumba help agathe

  • @archanaarun8424
    @archanaarun8424 2 ปีที่แล้ว

    ನನಗೆ ಬಹಳ ಇಷ್ಟ ಆಯ್ತು ನಾವು ಕಂಡಿತಾ ಹೋಗ್ತೀವಿ

  • @sangeethas949
    @sangeethas949 2 ปีที่แล้ว +1

    Single piece kodtara sir

  • @shobhamv6135
    @shobhamv6135 2 ปีที่แล้ว +3

    Please give address sir

    • @HeggaddeStudio
      @HeggaddeStudio  2 ปีที่แล้ว +4

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @KumariHerur
    @KumariHerur 6 หลายเดือนก่อน

    Dipa ra

  • @mamathavishnusahasranama6899
    @mamathavishnusahasranama6899 ปีที่แล้ว +1

    Sir, i need 4 saree

  • @bhatvasumathi8493
    @bhatvasumathi8493 2 ปีที่แล้ว

    ಬಹಳ ಉಪಯುಕ್ತ ಮಾಹಿತಿಯನ್ನು ತಿಳಿಸಿರುವಿರಿ ತುಂಬಾ ಧನ್ಯವಾದಗಳು

  • @shylaprasad672
    @shylaprasad672 2 หลายเดือนก่อน

    Super 👌

  • @nethravathinethra6114
    @nethravathinethra6114 2 ปีที่แล้ว

    Sir. I am ten years of experience in up to warping beaming, can you give a job?
    Mysore

  • @yamunaanitha3544
    @yamunaanitha3544 2 ปีที่แล้ว +2

    ಒಳ್ಳೆಯ ಮಾಹಿತಿಯನ್ನು ಹಂಚಿಕೊಂಡಿದ್ದೀರಿ ಸಂದೀಪ್ ಸರ್, ಧನ್ಯವಾದಗಳು

  • @suhasinishine
    @suhasinishine 5 หลายเดือนก่อน

    Online shopping idena sir

  • @rukminimk3046
    @rukminimk3046 6 หลายเดือนก่อน

    ನಮಗ ಖಂಡಿತಾ ಬೇಕು.

  • @arunakhadabadi8912
    @arunakhadabadi8912 2 ปีที่แล้ว

    ನನಗು ಒಂದು sadಬೇಕಿತ್ತು i

  • @pushpar5095
    @pushpar5095 2 ปีที่แล้ว +1

    Two display saari prrice

  • @abhilasha6220
    @abhilasha6220 11 หลายเดือนก่อน

    Watching from USA Houston Texas

  • @sathyanarayanams8022
    @sathyanarayanams8022 2 ปีที่แล้ว +3

    Ladies are delighted with this episode.

  • @vasanthaks8685
    @vasanthaks8685 2 ปีที่แล้ว +1

    What is the cost of a sarry?

  • @naliniks1002
    @naliniks1002 2 ปีที่แล้ว

    Naanu support maadtini Ashte

  • @pushpalatha768
    @pushpalatha768 2 ปีที่แล้ว

    Sarrees thorse enodu episode made. Rate Elle and sarrees. Ready erutha please Elle navu bandu thakobuda

    • @HeggaddeStudio
      @HeggaddeStudio  2 ปีที่แล้ว

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @durgadjyothi3879
    @durgadjyothi3879 2 ปีที่แล้ว

    Sir direct aagi purchase madbahuda....online adreess kodabahuda

    • @HeggaddeStudio
      @HeggaddeStudio  2 ปีที่แล้ว

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @shobhadevic4328
    @shobhadevic4328 2 ปีที่แล้ว +1

    Please address haki shobhadevi

    • @HeggaddeStudio
      @HeggaddeStudio  2 ปีที่แล้ว

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @shivaprakashde9584
    @shivaprakashde9584 2 ปีที่แล้ว +1

    Sir adres ph number kalci

    • @HeggaddeStudio
      @HeggaddeStudio  2 ปีที่แล้ว

      ಅಶೋಕ್
      ಮೈಸೂರು ಕ್ರೇಪ್ ಸಿಲ್ಕ್ಸ್
      2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
      ಸುಧಾಮ ನಗರ, ಬೆಂಗಳೂರು
      Mob: 9035365001

  • @vasavihk8267
    @vasavihk8267 2 ปีที่แล้ว +1

    ನೈಗೆ ಜನತೆಗೆ 🙏

  • @rekhamurthy1873
    @rekhamurthy1873 2 ปีที่แล้ว

    ಒಳ್ಳೆಯ ಮಾಹಿತಿ . ಧನ್ಯವಾದಗಳು,👍🙏

  • @jyothikumari7356
    @jyothikumari7356 2 ปีที่แล้ว +1

    Factory adress please

  • @enjoylearningpreschool740
    @enjoylearningpreschool740 ปีที่แล้ว

    Excellent information Heggadde studio 🎙

  • @divyashashidhar702
    @divyashashidhar702 ปีที่แล้ว

    Hello sir U Would hav shown some collection of sarees

  • @tasmiyatasmiyq6871
    @tasmiyatasmiyq6871 ปีที่แล้ว

    Sir ee syari use madi wash madodu henge

  • @deepa.ndeepa5447
    @deepa.ndeepa5447 2 ปีที่แล้ว

    Minimum estu pricelli saree siguthe Elli tilisi.

  • @vijaykannadiga9113
    @vijaykannadiga9113 2 ปีที่แล้ว +1

    Nhekara

    • @parvathigs6309
      @parvathigs6309 2 ปีที่แล้ว

      Good information . Give correct address.our group wants visit n give orders

  • @madavavlogs1353
    @madavavlogs1353 2 ปีที่แล้ว

    This is Suresh narayan Gowda from Italy.My Salute for your great work.

  • @sowmiisuresh
    @sowmiisuresh 2 ปีที่แล้ว +4

    Hello, this episode is made for ladies, it would have been ideal to show the sarees from this factory than to know about the powerloom technology which will give an idea to the buyers

    • @beautifullife2792
      @beautifullife2792 2 ปีที่แล้ว +1

      It's infact very informative. We should appreciate those people who are still running small industries like this.

  • @nagmanianand3394
    @nagmanianand3394 2 ปีที่แล้ว +1

    Very informative 👌