ಅಗ್ನಿ ಸರ್ ಈವತ್ತಿನ ನನ್ನ ಭಾರತದ ಭದ್ರ ಭವಿಷ್ಯಕ್ಕೆ ಬೇಕಾಗಿರುವುದು ಯಾವುದೂ ಅಲ್ಲ ಇಂಥಹ ಮನೋಭಾವ ಯಾಕಂದ್ರೆ ನಾವು ಎಡ-ಬಲಗಳಲ್ಲಿ ಕಳೆದು ಹೋಗ್ತಿದ್ದೀವಿ ಎಲ್ಲವನ್ನೂ ಬಿಟ್ಟು ಈ ನನ್ನ ಭಾರತದ ಉತ್ತಮ ಭವಿಷ್ಯ ಹಾಗು ಮಾನವೀಯತೆಗಾಗಿ ನಾವೆಲ್ಲಾ ಒಂದಾಗುವ ಜರೂರಿದೆ
I know a couple of RSS workers who have left their home and family and doing service to nation. Any natural calamity like floods, earthquake... RSS workers come and do service. They don't see whether it's a Hindu or Muslim, but help everybody. Even their family members will be suffering in poverty, but these RSS workers help and are service minded. There is a big -ve propaganda against RSS by Congress, as there is no other alternative for Congress's survival..Inciting hate against RSS is their only political strategy left now. They don't know that RSS has all kinds of communities in it, Including Muslims.
Abbaa. I am speechless. I am a brahmin .. supporting Hindutva. The kind of Hindutva I like is similar to your ideology. Among my favorite books... It is your "Subhash Palekar Krishi' by Agni Shridhar. Much more than any ideology book by any left wing or right wing.
Sir, I really appreciate your conviction of accepting other ideological inclination figures other than your's. Also I am astounished to see, how much you have read from so many aspects of life. Your a philanthropist, please talk more of books which you have read. We can learn a lot from someone's experience.
I like your open minded personality.this is help to build the society in correct way.your episode will increase the knowledge on society,politics,general awareness.thank you so much sir.continue your valuable work.
Sir I want bring to your kind notice that Shri Siddaramaiah ji on several instances has talked about the habit of reading and once he also to Mr Rahul G to book store and bought him books from his own money, one of the book was Mr Perumal’s The Goat Thief. Please reply so that way I would know I have reached you.
ಕಾಂಗ್ರೆಸ್ಗೆ ಓಟು ದೇಶ ಬರ್ಬಾದ್ ಕಾಂಗ್ರೆಸ್ ಗೆ ಓಟು ಹಿಂದುಗಳಿಗೆ ಮರಣ ಶಾಸನ ಕಾಂಗ್ರೆಸ್ಗೆ ಓಟು ಗೋ ಹತ್ಯೆ ನಿಷೇದ ಪುನಃ ಜಾರಿ ಕಾಂಗ್ರೆಸ್ಗೆ ಓಟು ಕರ್ನಾಟಕ ಪಾಕಿಸ್ತಾನ ಆಗುವ ದಿನ ದೂರವಿಲ್ಲ ಕಾಂಗ್ರೆಸ್ಗೆ ಓಟು ಜಿಹಾದಿಗಳ ಅಟ್ಟಹಾಸ
I have already put message with regard to politics of now a days.infact today we are in the 21 st century politics.all walk of persons of society are indispensable.
ಸಾರ್ ನನ್ನ ಸ್ನೇಹಿತರೂ ಕೂಡ ಅನೇಕ ಈ ತರಹದ ಪುಸ್ತಕ ಓದಿ ಏನಾದ್ರೂ ಅಂದ್ರೆ ,ದ್ವೇಷ ,ಅನ್ಯ ಜಾತಿಯ ವಿರುದ್ದ ಮತ್ಸರ ಇಷ್ಟೇ ಕಲಿತಿದ್ದು ,ಇಂದಿರಾ ಗಾಂಧೀ ಗಂಡ ಮುಸ್ಲಿಂ ಅಂತ ತಲೆಗೆ ತುರುಕಿದ್ದಾರೆ, ,ಫಿರೋಜ್ ಗಂಡಿ ಸ್ವಾತಂತ್ರ ಹೋರಾಟಗಾರರು ಮೂಲತಃ ಗುಜರಾತಿ , ಗಾಂಧೀಯವರ ಪ್ರಭಾವದಿಂದಾಗಿ ತಮ್ಮ ಹೆಸರನ್ನು ಫಿರೋಜ್ ಗಂಡಿ ಬದಲಾಗಿ ಫಿರೋಜ್ ಗಾಂಧೀ ಅಂತ ಪರಿಚಿತರಾದರು ,ಅವರು ಮುಸ್ಲಿಂ ಅಲ್ಲ ಪಾರ್ಸಿ
Sir,I like your open minded observation...I hope every youngster will become like you...our fight should be against problems not with the parties... ದಯವಿಟ್ಟು ನಿಮ್ಮ ಈ ಯುವಕರನ್ನು ಎಚ್ಚರಿಸುವ ಕಾರ್ಯ ನಿರಂತರ ನಡೆಯಲಿ ಅಂತ ಬಯಸ್ತೇನೆ...ಧನ್ಯವಾದಗಳು...ಜೈ ಹಿಂದ್..ಜೈ ಕರ್ನಾಟಕ...
ಸರ್ ನೀವು ನನ್ನ ಕಂಮೆಂಟ್ ಒದುತ್ತಿರೊ ಇಲ್ಲವೋ ನನಗೆ ಗೊತ್ತಿಲ್ಲ ಆದ್ರೂ ನನಗೆ ಗೊತ್ತಿದ್ದದ್ದನ್ನ ನಾನು ಹೇಳಲೇ ಬೇಕು. ನಾನು ದೇವರ ಶ್ಲೋಕಗಳನ್ನು ಒದುವದಿಲ್ಲ ಆದ್ರೆ ದೇವರ ಕಥೆಗಳನ್ನು ಓದುತ್ತೇನೆ ಆದ್ರೆ ಅವು ನನಗೆ ಸಥ್ಯ ಅನ್ನಿಸಬೆಕು ಯಾಕೆಂದರೆ ನಾವು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಅವು ಮಾತ್ರವೇ ಸಹಾಯ ಮಾಡುತ್ತವೆ. ಮನುಶ್ಯತ್ವವನ್ನು ನಂಬಬೆಕೆ ಹೊರತು ದೇವರನ್ನಲ್ಲ ಹಾಗಂತ ಆ ದೇವರೇ ಹೇಳಿದ್ದಾನೆ. ನಾನು ಆ ದೇವರು ಇದ್ದಾನೆಂದು ಒಪ್ಪುತ್ತೇನೆ ಗೌರವಿಸುತ್ತೆನೆ ಅದರೆ ದೇವರನ್ನು ನಂಬುವದಿಲ್ಲ. ಆ ನಿಮ್ಮ ಕೆ ಸ್ ಭಗವಾನ್ ನಮ್ಮ ಪ್ರಭು ಶ್ರಿ ರಾಮನನ್ನು ನಿಂದಿಸುವದು ನನಗೆ ಇಷ್ಟವಿಲ್ಲ. ಅವನು ಅದ್ಯಾವ ಕಿತ್ತೊಗಿರೊ ಎದಬಿಡಂಗಿ ಪ್ರಾಣಿ ಬರೆದಿರುವ ರಾಮಾಯಣ ಒದಿದಾನೊ ನನಗೆ ಗೊತ್ತಿಲ್ಲ ಅವನಿಗೆ ನನ್ನದೊಂದು ಸವಾಲು ಸಿಯಾ ಕೆ ರಾಮ್ ಎನ್ನುವ ಹಿಂದಿ ಧಾರಾವಾಹಿ ಹಾಟ್ ಸ್ಟಾರ್ ನಲ್ಲಿ ಇದೆ ಅದನ್ನೂ ದಿನಕ್ಕೆ ಒಂದು ತಾಸು ನೋಡಲಿ ನಂತರ ತನ್ನ ಪೂರ್ತಿ ಜೀವನವನ್ನ ಪಶ್ಚಾತ್ತಾಪ ಪ್ರಾಯಶ್ಚಿತ್ಯದಲ್ಲಿ ಕಳೆಯುತ್ತಾನೆ. ಶಿವನನ್ನು ಕನ್ನಡಲಿ ರುವ ಹರ ಹರ ಮಹಾದೇವ ಧಾರಾವಾಹಿ ಮತ್ತು ಕೃಷ್ನನನ್ನು ತಿಳಿದು ಕೊಳ್ಳಲು ಮಹಾಭಾರತ ಎಂಬ ಹಿಂದಿ ಧಾರಾವಾಹಿ ಇದೆ ಅವೆಲ್ಲವೂ ಹಾಟ್ ಸ್ಟಾರ್ ನಲ್ಲಿ ಮಾತ್ರವೇ ಸಿಗುತ್ತವೆ. ಪುಸ್ತಕಗಳು ಕೇವಲ ಸಮಸ್ಯಗಳನ್ನು ಮಾತ್ರವಲ್ಲ ಸಮಾಜ ಸುಧಾರಣೆಯ ಬಗ್ಗೆಯೂ ಕಲಿಸಿ ಕೊಡಬೇಕು ಆಗ ಮಾತ್ರವೇ ಪ್ರಗತಿ ಪರ ಚಿಂತಕಾರಾಗಾಲು ಸಾಧ್ಯ. ಧಾರಾವಾಹಿ ಎಂದರೆ ಕಟ್ಟು ಕಥೆ ಗಳನ್ನೇ ಸಥ್ಯ ಅಂತ ನಂಬಿಕೊಂಡು ರಬ್ಬರ್ನಂತೆ ಎಳೆಯುವ ಇ ಕಾಲದಲ್ಲಿ ಕಷ್ಟ ಪಟ್ಟು ರಿಸರ್ಚ್ ಮಾಡಿ ತಯಾರಿಸಿರುವ documentary ನಂತೆ ಇವೆ ಆ ಧಾರವಾಹಿಗಳು. ಜಗತ್ತಿನಲ್ಲಿ ಪ್ರಗತಿಪರನೆಂದು ಕರೆಸಿಕೊಳ್ಳುವರು ತೊರಲಾಗದಶ್ಟು ಪ್ರಗತಿ ಪರ ಚಿಂತನೆಗಳನ್ನು ಅವರು ಆ ಕಾಲದಲ್ಲಿಯೇ ಮಾಡಿದ್ದಾರೆ ಅದು ಕೂಡ ಶಾಂತಿಯಿಂದಲೆ.
Hi sir, I completely agree with whatever u said. Every politician in this country should read like ias officers and come with that knowledge background. Wish I see that culture coming up.
Once I met Santhosh ji in BJP councillors meeting in Kotturu at the time of lokasaba election.. He know well about history, current affairs, politics from those things he made great speech. That speech about nationality not for party he told the all the loopholes of previous congress government and he said the achievement of BJP government... He is the great leader of Karnataka.
Dear sir I like your words about siddaramaiah thank you so much please tell and discuss siddaramaiah I know him very well about socilism and secularism I dream once again siddu is cm of the state because is very capable person. Jai Karnataka ,Jai Bharath matha.
ಸಂತೋಷ್ ಜಿ ರವರ ಬಗ್ಗೆ ನಿಮಗಿರುವ ಒಳ್ಳೆ ಅಭಿಪ್ರಾಯಕ್ಕೆ ನಮ್ಮ ಪ್ರಣಾಮಗಳು...
ಸೂಪರ್ ಸರ್ ಓದುವ ಹವ್ಯಾಸಗಳು ಬೆಳೆಸಬೇಕು....ಈಗಿನ ಮಕ್ಕಳಿಗೆ ಬಹಳ ಕಡಿಮೆ...
ನಾವು ಬೆಳೆಯಬೇಕೆಂದರೆ. ಪುಸ್ತಕಗಳನ್ನು ಆಸಕ್ತಿಯಿಂದ ಓದಬೇಕು ಓದಿದರೆ ಮಾತ್ರ ಬೆಳೆಯಲು ಸಾಧ್ಯ ಎಂಬ ಸತ್ಯ ಸಂದೇಶವನ್ನು ನೀಡಿದ್ದಕ್ಕೆ ಧನ್ಯವಾದಗಳು
ಅಗ್ನಿ ಸರ್ ಈವತ್ತಿನ ನನ್ನ ಭಾರತದ ಭದ್ರ ಭವಿಷ್ಯಕ್ಕೆ ಬೇಕಾಗಿರುವುದು ಯಾವುದೂ ಅಲ್ಲ ಇಂಥಹ ಮನೋಭಾವ ಯಾಕಂದ್ರೆ ನಾವು ಎಡ-ಬಲಗಳಲ್ಲಿ ಕಳೆದು ಹೋಗ್ತಿದ್ದೀವಿ ಎಲ್ಲವನ್ನೂ ಬಿಟ್ಟು ಈ ನನ್ನ ಭಾರತದ ಉತ್ತಮ ಭವಿಷ್ಯ ಹಾಗು ಮಾನವೀಯತೆಗಾಗಿ ನಾವೆಲ್ಲಾ ಒಂದಾಗುವ ಜರೂರಿದೆ
Sir ಬಹಳಷ್ಟು ಬದಲಾವಣೆ ಆಗಿದೆ ನಿಮ್ಮಲ್ಲಿ....ಒಳ್ಳೆಯದು
I know a couple of RSS workers who have left their home and family and doing service to nation. Any natural calamity like floods, earthquake... RSS workers come and do service. They don't see whether it's a Hindu or Muslim, but help everybody. Even their family members will be suffering in poverty, but these RSS workers help and are service minded.
There is a big -ve propaganda against RSS by Congress, as there is no other alternative for Congress's survival..Inciting hate against RSS is their only political strategy left now. They don't know that RSS has all kinds of communities in it, Including Muslims.
Which r these books
Sir eega NCERT ne change madtidaralla sir
Abbaa. I am speechless. I am a brahmin .. supporting Hindutva. The kind of Hindutva I like is similar to your ideology. Among my favorite books... It is your "Subhash Palekar Krishi' by Agni Shridhar. Much more than any ideology book by any left wing or right wing.
ಕೆಲವರು ಕೇವಲ ಒಂದು ಪುಸ್ತಕ ಮಾತ್ರ ಓದಿ ಎಲ್ಲ ಇದೆ ಅಂದುಕೊಳ್ಳುತ್ತಾರೆ. ಭಾರತ ಹಲವು ಪುಸ್ತಕ ಓದುವ ದೇಶ ಹಾಗಾಗಿ ಬಹಳ ಜನ ಮೇಧಾವಿ ಗಳಿದ್ದಾರೆ.
Thank you for yourguidence ಟು ಫ್ಯೂಚರ್ genaration
ದೇವೇಗೌಡರ ತತ್ವ ಒಂದೇ.... ಕುಟುಂಬ.
ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಸ್ನೇಹಿತನಂತೆ.
ಲಲಿತಾ ಸಹಸ್ರನಾಮ ಅರ್ಥಸಹಿತ ಪಾರಾಯಣ ಆಧ್ಯಾತ್ಮ ಔನತ್ಯಕ್ಕೆ ದಾರಿ.
ಇತಿಹಾಸ ಓದದವನು,ಇತಿಹಾಸ ಸೃಷ್ಟಿಸಲಾರ.
ನಿಜವಾದ ಜ್ಞಾನ ಬರುವುದು ಯೋಗ ಮತ್ತು ಧ್ಯಾನದಿಂದ.
Agreed
correct sir👌👌👌👌
Sir ನೀವು ಅವರ ಬಗ್ಗೆ ಏನು ತಿಳಿಸಿದಿರಿ
Sir, I really appreciate your conviction of accepting other ideological inclination figures other than your's. Also I am astounished to see, how much you have read from so many aspects of life. Your a philanthropist, please talk more of books which you have read. We can learn a lot from someone's experience.
I like your open minded personality.this is help to build the society in correct way.your episode will increase the knowledge on society,politics,general awareness.thank you so much sir.continue your valuable work.
Please comment on Bala pancthi n edapancthi
hi sir
E program
Chennagide...
I have heard a lot of good things about Santosh ji...it s proven today by Agni Sridar sir. I could foresee political strategies through this video
Sir I want bring to your kind notice that Shri Siddaramaiah ji on several instances has talked about the habit of reading and once he also to Mr Rahul G to book store and bought him books from his own money, one of the book was Mr Perumal’s The Goat Thief.
Please reply so that way I would know I have reached you.
Santhosh Ji is a Engineering Person.....Good Rss leader
Jai RSS
NANNA PRANA HODARU RSS BIDALLA
ನಿಮ್ಮ ಪ್ರಾಣವನ್ನ ನಿಮ್ಮ ಅಪ್ಪ ಅಮ್ಮ ನಿಗೆ ಮುಡಿಪಾಗಿಡಿ ಮೊದಲು
ನಿಮಗೆ ಜೀವ ಪ್ರಾಣ ಕೊಟ್ಟವರು ಅಪ್ಪ ಅಮ್ಮ ವರೆತು RSS ಅಲ್ಲ....
@@nageshmasthi8487 Mari nange gotu nindu ninu modulo sarina
Jai Sri ram
@@nageshmasthi8487 RSS and appa amma ibrugu Namma prana
@@sathishan5788 adu yelu avanige
Good very diplomatic speech
Great episode Sridhar. Your message is loud and clear across all party lines and idealogies
Wonderfull Thoughts. Agree with you sir.
Another gem of analysis about a selfless gem,lets fight for the goodness and prosperity for all who are living in this world.
Amazing Episode Sir. What a wonderful language. U r a wonderful personality all together sir. We love you sir.
Sir nan veeru nange rajakiyadalli thumbha intrest ede plz nange yav books stadi madlli sir plz thilisi
Study Lakshmikantha You can know constitution of India Political ideologies of O P Gaubha Global Politics by Andrew Hey wood
daily paper odi
Sir suggest me some good books of Karl Marks
Nice Sir, thk u Agni Sir, thks for ur golden words
ನಮ್ಮ ಸೀನಿಯರ್.. ದಾವಣಗೆರೆ ಬಿಡಿಟಿ ಇಂಜನಿಯರಿಂಗ್ ಕಾಲೇಜ್.. Proud of Santhosji
ನೀವು ಬಸವಣ್ಣನವರ ಅನುಯಾಯಿಯಾಗಿರುವದು ನನಗೆ ತುಂಬಾ ಇಷ್ಟವಾಯಿತು.
5:46 book name
Great talks
ಕಾಂಗ್ರೆಸ್ಗೆ ಓಟು
ದೇಶ ಬರ್ಬಾದ್
ಕಾಂಗ್ರೆಸ್ ಗೆ ಓಟು
ಹಿಂದುಗಳಿಗೆ ಮರಣ ಶಾಸನ
ಕಾಂಗ್ರೆಸ್ಗೆ ಓಟು
ಗೋ ಹತ್ಯೆ ನಿಷೇದ ಪುನಃ ಜಾರಿ
ಕಾಂಗ್ರೆಸ್ಗೆ ಓಟು
ಕರ್ನಾಟಕ ಪಾಕಿಸ್ತಾನ ಆಗುವ ದಿನ ದೂರವಿಲ್ಲ
ಕಾಂಗ್ರೆಸ್ಗೆ ಓಟು
ಜಿಹಾದಿಗಳ ಅಟ್ಟಹಾಸ
I object to one of your comment that Rama and Krishna are Pouranika characters. Can we discuss further on this ?
I have already put message with regard to politics of now a days.infact today we are in the 21 st century politics.all walk of persons of society are indispensable.
Sir am sure u might be having all the colors of " Lacoste" T-Shirts. Just curious to know how Many Numbers you have with you???
Lacost Brand Ambassador.
Exactly he have many t-shirts in lacoste
Happy to see your open views sir 👍 this is what we want open views both good and bad . This was a nice video
🥰🥰
Good Santhosh
agni sir, saiddhanthika virodhigalannoo vimarshege olapadisuva pari ge nivu nange thumba esta agthiri
He is a good leader
ಸಾರ್ ನನ್ನ ಸ್ನೇಹಿತರೂ ಕೂಡ ಅನೇಕ ಈ ತರಹದ ಪುಸ್ತಕ ಓದಿ ಏನಾದ್ರೂ ಅಂದ್ರೆ ,ದ್ವೇಷ ,ಅನ್ಯ ಜಾತಿಯ ವಿರುದ್ದ ಮತ್ಸರ ಇಷ್ಟೇ ಕಲಿತಿದ್ದು ,ಇಂದಿರಾ ಗಾಂಧೀ ಗಂಡ ಮುಸ್ಲಿಂ ಅಂತ ತಲೆಗೆ ತುರುಕಿದ್ದಾರೆ, ,ಫಿರೋಜ್ ಗಂಡಿ ಸ್ವಾತಂತ್ರ ಹೋರಾಟಗಾರರು ಮೂಲತಃ ಗುಜರಾತಿ , ಗಾಂಧೀಯವರ ಪ್ರಭಾವದಿಂದಾಗಿ ತಮ್ಮ ಹೆಸರನ್ನು ಫಿರೋಜ್ ಗಂಡಿ ಬದಲಾಗಿ ಫಿರೋಜ್ ಗಾಂಧೀ ಅಂತ ಪರಿಚಿತರಾದರು ,ಅವರು ಮುಸ್ಲಿಂ ಅಲ್ಲ ಪಾರ್ಸಿ
This is called Impartial Speech, no fear for speaking truth.
Pusthaka olle snehitha
We all must first think and strive for our Existence and our Nations as well.
If Congress people r open abt it.....everything will fall in place.
ಜೈ rss, ಜೈ ಭಜರಂಗದಳ
BL Santosh well red man but he will never accept basava idealogy
He is hard core Hindutva idealogy practioner
Hindutva and basava ideology are not very different
Vinod Kumar..... Basava ideology not applicable today ...basava ideology could be adapted during basava time
@@c.dayananda8191
Basava idealogy is against castism patriarchy orthodoxy discrimination
It will be applicable universally all time
@@harshaana
Read it
U will understand
@@c.dayananda8191 sir don't be skeptical , just pick his any of his vachana and try implement in your life
Rss bagsy Jasti jana tapu mahiti prachara madutairay inta sontosh g inda desha channagi abvrudhi aggutay.... Tx
TB
ಯಾರನ್ನು ಒಪ್ಪಬೇಕೂ ಬಿಡಬೇಕೋ ಎನ್ನುವ ತುಂಬಾ ಗೊಂದಲಕ್ಕೆ ಒಳಗಾಗಿರುವ ಹಾಗಿದೆ. ವಿಡಿಯೋ ಒಮ್ಮೆ ನೀವೇ ನೋಡಿ.
yarana opabeku yendu bere awru helabardu. navu yochne madi namma vivechane yanu balisabeku
Great santhoji is great leader
Sir, neevu "Autobiography of a yogi" book odhidhira? Odhilla andhre odhi..
ಸರ್ ಪುಸ್ತಕ ಓದಲು ಪ್ರೊತ್ಸಾಹಿಸುವುದು ತುಂಬಾ ಒಳ್ಳೆಯದು
ಸಂತೊಷ್ ಜಿ ಯವರಿಗೆ ಲೊಹಿಯಾರಬಗ್ಗೆ ಓದಲು ತಿಳಿಸಿರುವುದು ಬಹಳ ಒಳ್ಳೆಯದು
We expect atitude like this . Your way of thinking is very different sir we salute you sir . Once I want to meet you sir . Please give me a chance sir
Neeu samaja mkhiyagi satpraje galannu roopisi ,nimma bagge eega ashchara aguttide 🙏👌
B l Santoshji did best. He never enjoyed any things. R SS people who serve for country.
agniyavaru saiddhanthika solanna oppikollo hage kanthidhe. vairagya kke thakka kala. saiddhanthika viridhigalanno saiddhanthikavagi mechuva nimma guna,nimma vyakthitthwakke kalashaprayavagidhe. thumba esta aaithu.
ಅಗ್ನಿ ಸಾರ್
hats off Santosh Ji
Lakshmi Kanth Indian polity has become bible for those who are keen to know about growth of Indian constitution.
Jai rss
Super sir.
Sir,tell about siddaramaiah.
Totally confused sir , poorana odhi anthir marxs odhi anthira
We want to see santosh Sir Will be a CM of Karnataka.
Sir,I like your open minded observation...I hope every youngster will become like you...our fight should be against problems not with the parties... ದಯವಿಟ್ಟು ನಿಮ್ಮ ಈ ಯುವಕರನ್ನು ಎಚ್ಚರಿಸುವ ಕಾರ್ಯ ನಿರಂತರ ನಡೆಯಲಿ ಅಂತ ಬಯಸ್ತೇನೆ...ಧನ್ಯವಾದಗಳು...ಜೈ ಹಿಂದ್..ಜೈ ಕರ್ನಾಟಕ...
I like your open minded attitude
Well said..
B L sontosh scholar, talented so he gives books, what is in devegouda, Siddaramayya head to give book?!
ಸರ್ ನೀವು ನನ್ನ ಕಂಮೆಂಟ್ ಒದುತ್ತಿರೊ ಇಲ್ಲವೋ ನನಗೆ ಗೊತ್ತಿಲ್ಲ ಆದ್ರೂ ನನಗೆ ಗೊತ್ತಿದ್ದದ್ದನ್ನ ನಾನು ಹೇಳಲೇ ಬೇಕು. ನಾನು ದೇವರ ಶ್ಲೋಕಗಳನ್ನು ಒದುವದಿಲ್ಲ ಆದ್ರೆ ದೇವರ ಕಥೆಗಳನ್ನು ಓದುತ್ತೇನೆ ಆದ್ರೆ ಅವು ನನಗೆ ಸಥ್ಯ ಅನ್ನಿಸಬೆಕು ಯಾಕೆಂದರೆ ನಾವು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಅವು ಮಾತ್ರವೇ ಸಹಾಯ ಮಾಡುತ್ತವೆ. ಮನುಶ್ಯತ್ವವನ್ನು ನಂಬಬೆಕೆ ಹೊರತು ದೇವರನ್ನಲ್ಲ ಹಾಗಂತ ಆ ದೇವರೇ ಹೇಳಿದ್ದಾನೆ. ನಾನು ಆ ದೇವರು ಇದ್ದಾನೆಂದು ಒಪ್ಪುತ್ತೇನೆ ಗೌರವಿಸುತ್ತೆನೆ ಅದರೆ ದೇವರನ್ನು ನಂಬುವದಿಲ್ಲ. ಆ ನಿಮ್ಮ ಕೆ ಸ್ ಭಗವಾನ್ ನಮ್ಮ ಪ್ರಭು ಶ್ರಿ ರಾಮನನ್ನು ನಿಂದಿಸುವದು ನನಗೆ ಇಷ್ಟವಿಲ್ಲ. ಅವನು ಅದ್ಯಾವ ಕಿತ್ತೊಗಿರೊ ಎದಬಿಡಂಗಿ ಪ್ರಾಣಿ ಬರೆದಿರುವ ರಾಮಾಯಣ ಒದಿದಾನೊ ನನಗೆ ಗೊತ್ತಿಲ್ಲ ಅವನಿಗೆ ನನ್ನದೊಂದು ಸವಾಲು ಸಿಯಾ ಕೆ ರಾಮ್ ಎನ್ನುವ ಹಿಂದಿ ಧಾರಾವಾಹಿ ಹಾಟ್ ಸ್ಟಾರ್ ನಲ್ಲಿ ಇದೆ ಅದನ್ನೂ ದಿನಕ್ಕೆ ಒಂದು ತಾಸು ನೋಡಲಿ ನಂತರ ತನ್ನ ಪೂರ್ತಿ ಜೀವನವನ್ನ ಪಶ್ಚಾತ್ತಾಪ ಪ್ರಾಯಶ್ಚಿತ್ಯದಲ್ಲಿ ಕಳೆಯುತ್ತಾನೆ. ಶಿವನನ್ನು ಕನ್ನಡಲಿ ರುವ ಹರ ಹರ ಮಹಾದೇವ ಧಾರಾವಾಹಿ ಮತ್ತು ಕೃಷ್ನನನ್ನು ತಿಳಿದು ಕೊಳ್ಳಲು ಮಹಾಭಾರತ ಎಂಬ ಹಿಂದಿ ಧಾರಾವಾಹಿ ಇದೆ ಅವೆಲ್ಲವೂ ಹಾಟ್ ಸ್ಟಾರ್ ನಲ್ಲಿ ಮಾತ್ರವೇ ಸಿಗುತ್ತವೆ. ಪುಸ್ತಕಗಳು ಕೇವಲ ಸಮಸ್ಯಗಳನ್ನು ಮಾತ್ರವಲ್ಲ ಸಮಾಜ ಸುಧಾರಣೆಯ ಬಗ್ಗೆಯೂ ಕಲಿಸಿ ಕೊಡಬೇಕು ಆಗ ಮಾತ್ರವೇ ಪ್ರಗತಿ ಪರ ಚಿಂತಕಾರಾಗಾಲು ಸಾಧ್ಯ.
ಧಾರಾವಾಹಿ ಎಂದರೆ ಕಟ್ಟು ಕಥೆ ಗಳನ್ನೇ ಸಥ್ಯ ಅಂತ ನಂಬಿಕೊಂಡು ರಬ್ಬರ್ನಂತೆ ಎಳೆಯುವ ಇ ಕಾಲದಲ್ಲಿ ಕಷ್ಟ ಪಟ್ಟು ರಿಸರ್ಚ್ ಮಾಡಿ ತಯಾರಿಸಿರುವ documentary ನಂತೆ ಇವೆ ಆ ಧಾರವಾಹಿಗಳು. ಜಗತ್ತಿನಲ್ಲಿ ಪ್ರಗತಿಪರನೆಂದು ಕರೆಸಿಕೊಳ್ಳುವರು ತೊರಲಾಗದಶ್ಟು ಪ್ರಗತಿ ಪರ ಚಿಂತನೆಗಳನ್ನು ಅವರು ಆ ಕಾಲದಲ್ಲಿಯೇ ಮಾಡಿದ್ದಾರೆ ಅದು ಕೂಡ ಶಾಂತಿಯಿಂದಲೆ.
Santhosh ji will not work out in Karnataka
He is anti lingayats
ಮನುಷ್ಯ ಎಲ್ಲವನ್ನುದೇ ಹೋದೆ ಸೃಷ್ಟಿಸಿಲ್ಲ ಗಾಯಗೊಂಡು ತಿಳಿದುಕೊಂಡ ಪಾಠಗಳು
Good one sir
Yes we have to read books but those books have to be in sync with human ethos and the constitution of the country
ಯಥಾ ರಾಜ ತಥಾ ಪ್ರಜಾ ಜೈ ಆರ್ ಎಸ್ ಎಸ್
Hi sir, I completely agree with whatever u said. Every politician in this country should read like ias officers and come with that knowledge background. Wish I see that culture coming up.
Sir neevu kanakapura na I am also kanakapura sir nim fallower sir nanu RSS bagge heli sir modhi amith sa ivrella RSS baground inda bandiroru
Once I met Santhosh ji in BJP councillors meeting in Kotturu at the time of lokasaba election.. He know well about history, current affairs, politics from those things he made great speech. That speech about nationality not for party he told the all the loopholes of previous congress government and he said the achievement of BJP government... He is the great leader of Karnataka.
sir tell me something about siddaramai
avaranna follow madbeko madbardo anno confused aguttide
❤️
ರವ್ಡಿ ಶೀಟರ್ ಯಾರು ....
Since 1947, has any one spoken on the Indian unemployment and given the solution, including you ?
Sir nimma manastitige really hatsoff
Karnataka north India Tara rss background itkondu bjp ge vote hakilla ,idunna swalpa nenp itkondre olledu
Super
Jai BSY.....I don't Like Santosh, am also touch with RSS
Sir your kind information vajpayee was not drinking..
Kindly go throuh his interviews with foreign paper correspondents.
This Santosh, thinks himself as the Yogi Adityanath of Karnataka. Does not know, that lingayats will never support him at cost of their community.
ಅಗ್ನಿ ಜೀ
Dear sir I like your words about siddaramaiah thank you so much please tell and discuss siddaramaiah
I know him very well about socilism and secularism
I dream once again siddu is cm of the state because is very capable person. Jai Karnataka ,Jai Bharath matha.
He is an idiot... Free bhagya schemes spoiled labour community... His subsidy to minority is once sided... Good he lost
hello sir avru drinks madiddu niv prove madidre niv helidange keltini chance illa
Sir your my Role model sir ...
He is great leader
Athyadbutha vimarshe..... 👌👏
Sridhar avre I've seen most of your videos on various issues/topics, but this one about stressing reading habit highly appreciable.
Sir can I visit your library and check the books which I'm looking for.
Hi shreedhar... Please keep uploading your videos.. me , you and like minded people should change dirty society...
Jai RSS
ಸರ್ ಪೌರಾಣಿಕ ಐತಿಹಾಸಿಕ ಅಂದ್ರೆ ಗೊತ್ತಾ