ไม่สามารถเล่นวิดีโอนี้
ขออภัยในความไม่สะดวก

Sudheer Arrest ! Looted many through freedom app | ಫ್ರೀಡಂ ಆಪ್‌, ಸುಧೀರ್‌ ಅರೆಸ್ಟ್‌ !

แชร์
ฝัง
  • เผยแพร่เมื่อ 10 เม.ย. 2023
  • ಫ್ರೀಡಂ ಆಪ್‌, ಸುಧೀರ್‌ ಅರೆಸ್ಟ್‌ ! Sudheer Arrest ! Looted many through freedom app.
    ಫ್ರೀಡಂ ಆಪ್‌, ಸುಧೀರ್‌ ಅರೆಸ್ಟ್‌ ! ಫ್ರೀಡಂ ಆಪ್ ಮೂಲಕ ಸಾವಿರಾರು ಯುವಕರಿಗೆ ವಂಚನೆ. ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು. ಸುಧೀರ್‌ ಸಹಿತ ಏಳು ಜನರ ಅರೆಸ್ಟ್‌.Please subscribe to our channel: bit.ly/3YGgj7k
    ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ ಹೋರಾಡೋಣ.
    www.instamojo.com/@vijayatime...
    DOWNLOAD MY APP:
    📱Android app: play.google.com/store/apps/de...
    FOLLOW US ON:
    📸 Instagram: / vijayatimeskannada
    🐦 Twitter: / vijayatimes
    ▶️ TH-cam Channel: / vijayatimes
    Contact us :+918317398486
    Watch more videos on :
    ಮನುಷ್ಯರ ಮಾರಾಟ ! ಕೊಡಗಿನಲ್ಲಿ ನಡೀತಿದೆ ಮನುಷ್ಯರ ಮಾರಾಟ !
    bit.ly/3kMBRk0
    ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್‌ ಸಂಗ್ರಹ ನಿಲ್ಲಿಸಿ!
    bit.ly/41KZPMZ
    RTOದವರೇನು ದೇವ್ರಾ? ಆರ್ ಟಿ ಓದವರಿಗೊಂದು ರೂಲ್ಸ್‌, ಪಬ್ಲಿಕ್ಕಿಗೊಂದು ರೂಲ್ಸಾ?
    bit.ly/3YqeESd
    ಫ್ರೀಡಂ ಆಪ್‌ - ಸುದ್ದಿ ಪ್ರಸಾರಕ್ಕೆ ನ್ಯಾಯಾಲಯದ ತಡೆ.
    bit.ly/3ZACInb
    ಟ್ರಾಫಿಕ್‌ ಲೂಟಿ: ಮಂಗಳೂರು ಸಂಚಾರಿ ಪೊಲೀಸರಿಂದ ಭರ್ಜರಿ ದರೋಡೆ.
    bit.ly/3mrlMkh
    Join My Course:
    srishtimediaacademy.com/
    #ffredomapp #loot #arrest #fraud #vijayatimesLIVE, #vijayatimesKannada, #LiveTVnews

ความคิดเห็น • 3.2K

  • @samrudhram8410
    @samrudhram8410 ปีที่แล้ว +2440

    ಫ್ರೀ ಆಗಿ ಲಾಕ್ ಅಪ್ ಅಲ್ಲಿ ಊಟ ತಿಂಡಿ ಮಾಡೋದು ಕಲೀಬೇಕಾ? ಹಾಗಾದ್ರೆ ಈಗ್ಲೇ freedom app ಡೌನ್ಲೋಡ್ ಮಾಡಿ 😂

    • @shafiqsharif1624
      @shafiqsharif1624 ปีที่แล้ว +23

      😂

    • @chethanmmchethu7522
      @chethanmmchethu7522 ปีที่แล้ว +16

      Super bro ❤️❤️❤️❤️

    • @RameshRamesh-je2lk
      @RameshRamesh-je2lk ปีที่แล้ว +18

      🤣😃🤣🤣🤣🤣🤣👌👌👌👏👏👏👍👍👍

    • @ANS007
      @ANS007 ปีที่แล้ว +10

      😂❤

    • @nggjggh
      @nggjggh ปีที่แล้ว +11

      😂😂😂😂

  • @shridharnaik3566
    @shridharnaik3566 ปีที่แล้ว +631

    ಈ ಹುಡುಗಿಯ ಧೈರ್ಯಕ್ಕೆ ನನ್ನದೊಂದು ನಮಸ್ಕಾರಗಳು

    • @nayana1997-vx9nx
      @nayana1997-vx9nx ปีที่แล้ว +3

      🙏🙏🙏

    • @KrishnaMurthy-om6mm
      @KrishnaMurthy-om6mm ปีที่แล้ว +3

      🙏

    • @RenukaDJ-te7yg
      @RenukaDJ-te7yg ปีที่แล้ว +2

      Exactly...

    • @attorney208
      @attorney208 ปีที่แล้ว +1

      Evaga nimellara saport beku sir plzz Nan mele written case madidane sullu helidini antha

    • @bharu1988
      @bharu1988 ปีที่แล้ว

      Nayana thumbha jana mosahogidare

  • @anubaligar6733
    @anubaligar6733 ปีที่แล้ว +69

    ಪತ್ರಿಕೋದ್ಯಮದ ಬಾವುಟ ನಮ್ಮ ವಿಜಯಲಕ್ಷ್ಮಿ ಮೇಡಂ, hats off to u mam

  • @ramubadiger4965
    @ramubadiger4965 ปีที่แล้ว +96

    ನಿಮಂತಹ ಸಹೋದರಿಯನ್ನು ಪಡೆದ ನಾವೇ ಧನ್ಯರು

    • @attorney208
      @attorney208 ปีที่แล้ว +1

      Thank you so much 👍😊 sir...

    • @attorney208
      @attorney208 ปีที่แล้ว +1

      Bt I need saport sir please

  • @mediahaunter159
    @mediahaunter159 ปีที่แล้ว +758

    ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಸತ್ಯವನ್ನು ಹೊರ ತೆಗೆಯುವ ನಿಮ್ಮ ಈ ಧೈರ್ಯವಂತಿಕೆಗೆ ನನ್ನದೊಂದು Hats off Mam. ಕೆಚ್ಚೆದೆಯ ಕನ್ನಡತಿ ನಮ್ಮ ವಿಜಯಲಕ್ಷ್ಮಿ mam

  • @saddammullabijapurvijayapu806
    @saddammullabijapurvijayapu806 ปีที่แล้ว +730

    TV9 ನಲ್ಲಿ ಬರೇ ಈ ಸುಧೀರ್ ನಾ ಜಾಹಿರಾತು ಕೇಳಿ ಕೇಳಿ ಸಾಕಾಗಿತ್ತು.... ವಿಜಯ ಸಮಯ ಅವರಿಗೆ ಧನ್ಯವಾದಗಳು 🙏🙏

    • @NageshPattanshetty
      @NageshPattanshetty ปีที่แล้ว

      Ivn muka nodidaagle gotthittu ivnu halkat nann maga antha

    • @Rc7_beats
      @Rc7_beats ปีที่แล้ว +12

      Suvarna news alli bro 😂

    • @shiva1mk
      @shiva1mk ปีที่แล้ว

      ಅವರಿಗೆ ದುಡ್ಡು ಕೊಟ್ಟರೆ ಸಾಕು ಏನ್ ಕೆಲ್ಸ ಬೇಕಾದೃ ಮಾಡಕ ರೆಡಿ

    • @chinnubabu1009
      @chinnubabu1009 ปีที่แล้ว +3

      🙏🙏

    • @vishuprajwal560
      @vishuprajwal560 ปีที่แล้ว

      Suvarna channel bolemakligee 👞 tagondu pata pata antha tagondu hodebeku😡 ellaru hoge darane nithu kalkondero duddana e daredra suverna channel avaratha vasule madbeku!

  • @papuking7034
    @papuking7034 ปีที่แล้ว +54

    ವಿಜಯಟೈಮ್ಸ್ ಹಾಗೂಬನಶಂಕರಿ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದಗಳು💯👌💐💪🙏

  • @heartlines1385
    @heartlines1385 ปีที่แล้ว +81

    Thank you ಅಕ್ಕ. ❤️ ಭ್ರಷ್ಟ ಜನರ ಮುಖವಾಡದ ಹಿಂದಿರುವ ಸತ್ಯವನ್ನು ಸಮಾಜದ ಮುಂದಿಡುವ ನಿಮ್ಮ ಸಾಹಸ ಯಾತ್ರೆ ಹೀಗೆ ಮುಂದುವರಿಯಲಿ.

  • @kprajanna5879
    @kprajanna5879 ปีที่แล้ว +206

    ಭ್ರಷ್ಟರ ವಿರುದ್ಧ ಹೋರಾಡುವ ನಿಮ್ಮ ಕಾರ್ಯಕ್ಕೆ ನನ್ನ ಶತಕೋಟಿ ನಮನಗಳು 🙏

  • @nageshhegadejanapadsongs4328
    @nageshhegadejanapadsongs4328 ปีที่แล้ว +258

    ಲೊಪರ್, ಹಾಗ ಮಾಡಿ ಹೀಗ ಮಾಡಿ ಅಂತ,
    ಕೊನೆಗೆ ಕಂಬಿ ಹಿಂದೆ ಹೋಗೆ ಬಿಟ್ಟ .
    ಮೆಚ್ಚಬೇಕು ಮೆಡಂ ನಿಮ್ಮ ಸಾಹಸಕ್ಕೆ.
    ಜೈ ವಿಜಯಾ ಟೈಮ್ಸ್🔥

    • @lalitayarnaal
      @lalitayarnaal ปีที่แล้ว

      👍👍😄😄🌹🌹. ಚೆನ್ನಾಗಿ ಹೇಳಿದಿರಿ. ಆದ್ರೆ ಜನರನ್ನೂ ಬಯ್ಯಬೇಕಾಗುತ್ತೆ. ಏನಾರ ಒಂದು ಹೊಸ ವಿಷಯ ಅನಿಸಿದ್ದರೆ ಮುಗಿಬೀಳ್ತಾರೆ. ಇದರ ಲಾಭ ಪಡೆದು ಭಲಾಡ್ಯರಾಗಿಬಿಡತ್ತಾರೆ. ನಂತರ ಜನರನ್ನು ನಿರ್ಲಕ್ಸ ಮಾಡತಾರೆ. ಜನರೂ ಹುಷಾರಾಗಿರಬೇಕು. 👍👍

    • @prasannahp9742
      @prasannahp9742 ปีที่แล้ว +3

      Super

  • @ambrishdmaale962
    @ambrishdmaale962 ปีที่แล้ว +19

    ನಿಮ್ಮೊಂದಿಗೆ ನಾವಿದ್ದೀವಿ ನಯನ ತಂಗಿ ಮತ್ತು ನಿಮಗೆ ಬೆನ್ನೆಲುಬಾಗಿರುವ ಅಚ್ಚುಮೆಚ್ಚಿನ ಟೈಮ್ ಚಾನಲ್ ಮೇಡಮ್ ಅವರಿಗೆ ಧನ್ಯವಾದಗಳು ಮೇಡಮ್.

  • @ragsstudios
    @ragsstudios ปีที่แล้ว +15

    ನೀವು ತುಂಬಾ ಧೈರ್ಯಶಾಲಿ..ನೀವು ನಿಮ್ಮ ಜೀವನನ್ನು ಲೆಕ್ಕಿಸುವುದಿಲ್ಲ.. ನಿಮ್ಮ ಸಾರ್ವಕಾಲಿಕ ಯುದ್ಧ ನಿರಂತರವಾಗಿರಲಿ ❤

  • @melwildsouza5774
    @melwildsouza5774 ปีที่แล้ว +359

    ಇಂತಹ ಕ್ರಿಮಿನಲ್ ಗಳಿಗೆ ಕಾನೂನಿನ ಪಾಠ ತಿಳಿಸಲು ವಕೀಲರೇ ಆಗಬೇಕೆಂದಿಲ್ಲ ಕಾನೂನು ವಿದ್ಯಾರ್ಥಿ ಆಗಿದ್ದರೂ ಸಾಕು, ಕಾನೂನು ವಿದ್ಯಾರ್ಥಿಗಳ ತಾಕತ್ತು ಇದು..❤️💥

  • @MovieTime-qs7ll
    @MovieTime-qs7ll ปีที่แล้ว +503

    ನಾನು ಇಂದು ತುಂಬಾ ಸಂತೋಷವಾಗಿದ್ದೇನೆ ಪೊಲೀಸರು ದಯವಿಟ್ಟು ಸಾರ್ವಜನಿಕರಿಗೆ ಸಹಕರಿಸಿ

    • @praveenl8049
      @praveenl8049 ปีที่แล้ว +1

      Correct bro

    • @ramakumar5768
      @ramakumar5768 ปีที่แล้ว +1

      😊

    • @ramakumar5768
      @ramakumar5768 ปีที่แล้ว +1

      I am happy. I am also victim

    • @nandishak4495
      @nandishak4495 ปีที่แล้ว

      ಸಾಮಾನ್ಯರಿಗೆ ಇಲ್ಲಿ ಯಾವುದೇ ಸಹಕಾರ ಕೊಡಲ್ಲ ಅವರನ್ನ ಗಮನನೆ ಕೊಡಲ್ಲ ನಮ್ಮ ವ್ಯವಸ್ಥೆ ಅ ತರ ಇದೆ

    • @harishc289
      @harishc289 ปีที่แล้ว

      Aa hudgi avr appa...bejaan madittidane bro soo angu ella station alli response madilla...yavdo ond station alli response madidare aste....inn samanya jana ashte bro

  • @chandra2202
    @chandra2202 ปีที่แล้ว +37

    ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಸಿಕ್ತು ಫ್ರೀಡಂ.. ಧನ್ಯವಾದಗಳು

    • @ramaksr4448
      @ramaksr4448 ปีที่แล้ว +1

      Onake obavva very Boss Bigg Boss best of luck god

  • @self_lover_acchu292
    @self_lover_acchu292 ปีที่แล้ว +21

    ಸುವರ್ ಸುಧೀರ್ ಅರೆಸ್ಟ್ ನಾನಂತೂ happy 🎉🎉🎉🎉🎉🎉

  • @nagabhushanamtoorbandsale2397
    @nagabhushanamtoorbandsale2397 ปีที่แล้ว +640

    ಬಾಯಿ ಬಿಟ್ಟರೆ ಕೋಟಿ ಕೋಟಿ ಹಣ ಅಂತ ಹೇಳ್ತ ಇದ್ದ ಕೋತಿಯ ಅರೆಸ್ಟ್ 😂😂

    • @angrysnake4862
      @angrysnake4862 ปีที่แล้ว +20

      ಕೋತಿ ಮರ್ಯಾದೆ ತೆಗೆಯಬೇಡಿ

    • @unknown2070
      @unknown2070 ปีที่แล้ว +1

      😂

    • @channutalikoti1992
      @channutalikoti1992 ปีที่แล้ว +20

      ಕೋಟಿ ಕೋಟಿ ಅನ್ನೋ ನು ಲಾಠಿ ನೋಡೋ ಕಾಲ ಬಂತು 😅

    • @charankumar21m
      @charankumar21m ปีที่แล้ว +6

      ಲಂಚ ಪ್ರಭಾವ

    • @reviewmala694
      @reviewmala694 ปีที่แล้ว +1

      👌👌👌👌😂😂

  • @shakthimatha6151
    @shakthimatha6151 ปีที่แล้ว +312

    ಧರ್ಮೋ ರಕ್ಷತಿ ರಕ್ಷಿತಃ ,ಧರ್ಮಕ್ಕೆ ಸಂದ ಜಯ...very happy to about u vijaya mam

  • @Shalinikannadavlog
    @Shalinikannadavlog ปีที่แล้ว +6

    ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು. ಧನ್ಯವಾದಗಳು ಮೇಡಂ

  • @ashokatd4606
    @ashokatd4606 ปีที่แล้ว +13

    ತುಂಬಾ ಸಂತೋಷವಾಯಿತು ಈ ಒಂದು ಸುದ್ದಿ ಕೇಳಿ .👌

  • @eshwaracharikammar9111
    @eshwaracharikammar9111 ปีที่แล้ว +181

    ಸತ್ಯ ಮೇವ ಜಯತೇ....
    ಥ್ಯಾಂಕ್ಸ್ ಫಾರ್ ವಿಜಯಲಕ್ಷ್ಮಿ ಶಿಬರೂರ್
    ❤❤❤❤❤

  • @dreamstudio1123
    @dreamstudio1123 ปีที่แล้ว +451

    TV 9 ಅವರನ್ನು ಕೂಡ ಅರೆಸ್ಟ್ ಮಾಡಿ ಮಾಡಬೇಕು ಫ್ರೀಡಂ ಆಪ್ ನಾ ಪ್ರಚಾರ ಮಾಡಿದ್ದು ಅವರೇ

    • @narasanaprabhu1842
      @narasanaprabhu1842 ปีที่แล้ว +13

      Super duper

    • @nggjggh
      @nggjggh ปีที่แล้ว +11

      Yes bro

    • @sachinbalolsachinbalol970
      @sachinbalolsachinbalol970 ปีที่แล้ว +9

      Houdu👍

    • @shivakumarsiddappaHC8541
      @shivakumarsiddappaHC8541 ปีที่แล้ว +14

      ಈ ಅಪ್ಲಿಕೇಶನ್‌ನ ಜಾಹೀರಾತು ಬಹುತೇಕ ಎಲ್ಲಾ ಚಾನಲ್‌ಗಳಲ್ಲಿ ಕಂಡುಬಂದಿದೆ

    • @sakleshpura7442
      @sakleshpura7442 ปีที่แล้ว +4

      Howdu avarannu arrest madbeku

  • @anithamary5566
    @anithamary5566 ปีที่แล้ว +5

    ವಿಜಯಲಕ್ಷ್ಮಿ ಮೇಡಂ ನಿಮ್ಮ ಹೆಸರಲ್ಲೇ ಇದೆ ಜಯ ವಿಜಯ.ನೇರ ದಿಟ್ಟ ಮಾತಿನ ನಿಮಗೆ ಅಭಿನಂದನೆಗಳು

  • @robloxnoobbaconcolabbbb8223
    @robloxnoobbaconcolabbbb8223 ปีที่แล้ว +6

    ಮೇಡಂ ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ಖಂಡಿತಾ ಅವರಿಗೆ ತಕ್ಕ ಪಾಠ ಕಲಿಸಬೇಕು. ನಾವು ಕೂಡ ಯಾವಾಗಲೂ ನಿಮ್ಮ ಜೊತೆಗೆ ನ್ಯಾಯಕ್ಕಾಗಿ ಹೋರಾಡಲು ಸಿದ್ಧವಾಗಿದ್ದೇವೆ.

  • @naveenkumarkoppa
    @naveenkumarkoppa ปีที่แล้ว +266

    ಗಂಡೆದೆಯ ವಿಜಯಾ times 🔥🔥🔥🔥🔥🔥

    • @vinaygowdaskp6005
      @vinaygowdaskp6005 ปีที่แล้ว

      Nangu tumba sari call Bantu 25000 Katti nimge maahiti kodtivi antha , but naanu adikke response madlilla

  • @chandrashekarbk4601
    @chandrashekarbk4601 ปีที่แล้ว +104

    Madam, ನಿಮ್ಮ ಸಾಧನೆಗಾಗಿ ಮೆಚ್ಚ್ಚೇಕು.. ಸೂಪರ್.. ನಿಮ್ಮಂತವರು ಸಮಾಜದ ಬೆಳಕು.. ವಿಜಯ ಟೈಮ್ಸ್ madam ಎಲ್ಲ ಕೆಲಸ ಸೂಪರ್ ...

  • @arushakumbar
    @arushakumbar ปีที่แล้ว +9

    ಹಳ್ಳಿಯ ಜನರಿಗೆ ತುಂಬಾ ಮೋಸ ಮಾಡಿದ್ದಾರೆ ,ಅದರಲ್ಲಿ ನಾನು ಕೂಡಾ ಅವರು ಮಾಡಿದ ಮೋಸಕ್ಕೆ ಸರಿಯಾದ ಶಿಕ್ಷೆ ಆಗಬೇಕು.

  • @sathishavc7988
    @sathishavc7988 ปีที่แล้ว +9

    ವಿಜಯಲಕ್ಷ್ಮಿ ಶಿಬರೂರು ರವರಿಗೆ ಧನ್ಯವಾದಗಳು.....ನಿಮ್ಮ ಹೋರಾಟ ಹೀಗೆ ಮುಂದುವರೆಯಲಿ ನಿಮ್ಮಂತವರಿಂದ ಪತ್ರಿಕೋದ್ಯಮದ ಘನತೆ ಉಳಿದಿದೆ

  • @Phenix588
    @Phenix588 ปีที่แล้ว +37

    ಯಾವುದೇ media ಗಳಲ್ಲೂ ಇವನ ಬಗ್ಗೆ ತೋರುಸುತ್ತಿಲ್ಲ ಮೇಡಂ

    • @Behappy-us5cf
      @Behappy-us5cf ปีที่แล้ว +7

      Avaru ivana app promote madtidru adke

  • @vijaygowdaviji7309
    @vijaygowdaviji7309 ปีที่แล้ว +41

    ವಿಜಯ times ಗೆ ಜಯವಾಗಲಿ ನಿಮ್ಮ ಧೈರ್ಯ ಕ್ಕೆ ನನ್ನ ಮೆಚ್ಚುಗೆ ಅಕ್ಕ ಶುಭವಾಗಲಿ

  • @thyagarajajanani1281
    @thyagarajajanani1281 ปีที่แล้ว +2

    ಧನ್ಯವಾದಗಳು ಸಹೋದರಿ ನಿಮ್ಮ ಭ್ರಷ್ಟ ಬೇಟೆ ಮುಂದುವರಿಯಲಿ

  • @kalaamanju9733
    @kalaamanju9733 ปีที่แล้ว +7

    ಒಳ್ಳೆ ಕೆಲಸ ಮಾಡಿದ್ರಿ ಇವಾಗ ನ್ಯಾಯ ಇನ್ನೂ ಬದುಕಿದೆ ಅಂತ ಗೊತ್ತಾಗುತ್ತೆ ಜನಗಳಿಗೆ. ಅನ್ಯಾಯ ಮಾಡಿದ್ರಿ ಒಂದಲ್ಲ ಒಂದು ದಿನ ಹೀಗೆ ಆಗೋದು ಜಾಸ್ತಿ ದಿನ ಮೇರಿಯೋಕೆ ಆಗಲ್ಲ.

  • @ammumaniyar2059
    @ammumaniyar2059 ปีที่แล้ว +82

    ನಿಮ್ಮ ಧೈರ್ಯಕೆ ಒಂದು ಸಲಾಂ 🙏♥️

  • @zoo2724
    @zoo2724 ปีที่แล้ว +369

    Great law students... Country needs like u students hats up ❤🙏🙏🙏

  • @shreepadhegde9513
    @shreepadhegde9513 ปีที่แล้ว +1

    ವಿಜಯಲಕ್ಷ್ಮಿ ಮೇಡಂ ನಿಮಗೆ ಧನ್ಯವಾದಗಳು ಒಳ್ಳೆಯ ಬೇಟೆಯನ್ನೇ ಆಡಿದ್ದೀರಿ

  • @rudreshahs5793
    @rudreshahs5793 ปีที่แล้ว +3

    ಈ ಆಪ್ ಬಗ್ಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು.... ಆದರೆ ಕೊನೆಗೂ ಒಂದು ಯಶಸ್ಸು ಸಿಕ್ಕಿದೆ...!!!

  • @jaikumarhr3224
    @jaikumarhr3224 ปีที่แล้ว +308

    ಮೊದಲು ಇವನ ಜಾಹಿರಾತು ನಿಲ್ಲಿಸಿ 😂😂😂

    • @sathishsathya6150
      @sathishsathya6150 ปีที่แล้ว +4

      Nija

    • @VinayKumar-fu9to
      @VinayKumar-fu9to ปีที่แล้ว +1

      Ley tulllle iste agide ast agalvano ide besh anno adru padluu tullu tulllu anbeda

    • @srinivasnsrinivasn5519
      @srinivasnsrinivasn5519 ปีที่แล้ว +1

      Yes

    • @naveenujire1936
      @naveenujire1936 ปีที่แล้ว

      Yella tv channel nalli add hakthare

    • @Mr_Rathod_ka.20
      @Mr_Rathod_ka.20 ปีที่แล้ว +7

      😂 ಒಂದೇ ತಿಂಗಳಲ್ಲಿ ಕೋಟಿ ಗಳಿಸೊಕೆ ನೀಮಗೆ ಅದೃಷ್ಟ illa bidi

  • @nggjggh
    @nggjggh ปีที่แล้ว +259

    ಜೈಲಲ್ಲಿ ಮುದ್ದೆ ಮುರಿಯೋದು ಹೇಗೆ ತಿಳ್ಕೊಬೇಕಾ ಹಾಗದ್ರೆ ಈ ಕೂಡಲೆ freedom app ಡೌನ್‌ಲೋಡ್ ಮಾಡಿಕೊಳ್ಳಿ.😂😂

  • @devarajgovidappa5949
    @devarajgovidappa5949 ปีที่แล้ว +1

    Super mdm u

  • @anilbirnur3738
    @anilbirnur3738 ปีที่แล้ว +1

    ಥ್ಯಾಂಕ್ಯೂ ಮೇಡಮ್ ನಿಮ್ಮ ಸಾಧನೆಗೆ ನೀವು ಹೇಗೆ ಇದರಲ್ಲಿ ಮೋಸ ಹೋಗಿದ್ದೀರಾ ನಾವು ಸಹ ಇದರಲ್ಲಿ ಮೋಸ ಹೋದ ಅಂತ ವ್ಯಕ್ತಿ ಆಗಿದ್ದೇನೆ ಇನ್ನು ಈ ವಿಚಾರ ಎಷ್ಟೋ ಜನರಿಗೆ ಗೊತ್ತಿಲ್ಲ ಯಾಕೆಂದರೆ ಅರೆಸ್ಟಾದ ಸುಧೀರ್ ಅವರ ನೆಟ್ವರ್ಕಿಂಗ್ ತುಂಬಾ ಕಡೆ ಇದೆ ಯಾವ ನ್ಯೂಸ್ ಅಲ್ಲಿ ಸಹ ಬಂದಿರುವುದಿಲ್ಲ ಇದರಿಂದ ಗೊತ್ತಾಗುತ್ತೆ ಈ ವ್ಯಕ್ತಿ ಎಷ್ಟು ಮೋಸಗಾರ ಅಂತ ಆಲ್ ದ ಬೆಸ್ಟ್ ಮೇಡಂ ಥ್ಯಾಂಕ್ ಯು ಥ್ಯಾಂಕ್ಯೂ ವಿಜಯ ನ್ಯೂಸ್ ಸ್ಟೇಷನ್🎉🎉

  • @VeenaNarayan-ch9uk
    @VeenaNarayan-ch9uk ปีที่แล้ว +6

    ನಮಗೆ ನಿಮ್ಮ ಸಹಾಯ ಬೇಕು ಮೇಡಂ ನಯನ . ಕೇವಲ ಒಂದು ಘಂಟೆ ಯಲ್ಲಿ ಹಣ ಕಳಿಸಿ ಇಲ್ಲ ಅಂದ್ರೆ ನಿಮಗೆ ಆಫರ್ ಮಿಸ್ ಮಾಡ್ಕೋಬೇಡಿ ಇದು ಒತ್ತಾಯಿಸಿದ್ದಾರೆ, ತುಂಬಾ ಮೋಸ ಫ್ರೀಡಂ ಆಪ್ ತುಂಬಾ ಧನ್ಯವಾದಗಳು ವಿಜಯಲಕ್ಷ್ಮಿ ಮೇಡಂ ಗೆ ನಿಮ್ಮ ವಿಜಯ ಟೈಮ್ಸ್ ಬೆಂಬಲ ಕ್ಕೆ.ಧನ್ಯಾವಾದಗಳು

  • @OnlineKannada
    @OnlineKannada ปีที่แล้ว +118

    ಹೋರಾಟಕ್ಕೆ ಕೊನೆಗೂ ಪ್ರತಿಫಲ ❤

  • @yssrinivasamurthyyekashipu5469
    @yssrinivasamurthyyekashipu5469 ปีที่แล้ว +1

    Super & Fantastic job done by you.Thanks a lot.👌👌👌

  • @ratnapatil8509
    @ratnapatil8509 ปีที่แล้ว +1

    Thanks for good news

  • @anisirikannada
    @anisirikannada ปีที่แล้ว +105

    ಒಳ್ಳೆ ಕೆಲಸ ಮಾಡಿದ್ದೀರಿ ಮೇಡಂ ಆಡ್ ಗಳಲ್ಲಿ ಬರಿ ಲಕ್ಷ ಲಕ್ಷ ಸಂಪಾದನೆ ಮಾಡಿ ಅಂತ ಬರೀ ಪುಂಗೋದೇ ಆಯ್ತು ,ಜನ ಇಂಥವರನ್ನು ನಂಬದೆ ಇದ್ದರೆ ಒಳ್ಳೆಯದು.

    • @Rahul-ch2ki
      @Rahul-ch2ki ปีที่แล้ว +3

      Same like narendra modhi ....

    • @abhishekah9629
      @abhishekah9629 ปีที่แล้ว +8

      ​@@Rahul-ch2ki ನಿಮ್ಮಂತವರು ಎಲ್ಲಿ ಹೋದ್ರು ಮೋದಿ ಬುಡಕ್ಕೆ ಹೋಗ್ತಿರಲ್ಲ 😂😂

    • @shivakumarsiddappaHC8541
      @shivakumarsiddappaHC8541 ปีที่แล้ว +7

      ನಮ್ಮ ಮೋದಿಜಿಗೆ ಯಾರೂ ಸಾಟಿಯಿಲ್ಲ

    • @ravikiran3716
      @ravikiran3716 ปีที่แล้ว +1

      @@Rahul-ch2ki ​ ಯಾವನೊ ಒಬ್ಬ ಕಾಮ ಜಾಸ್ತಿ ಆಗಿ ರೇಪ್ ಮಾಡಿದರೆ ಅದಕ್ಕೆ ಮೋದಿ ಕಾರಣ
      ಯಾವನೊ ಒಬ್ಬ ಕಳ್ಳತನ ಮಾಡಿದರೆ ಮೋದಿ ಕಾರಣ ಏನ್ರೊ ನಿಮ್ಮದು ರೋಧನೆ ಹೋಗಿ ಬಂದು ಮೋದಿದು ಉಣ್ಣಲಿಲ್ಲ ಅಂದ್ರೆ ಸಮಾಧಾನ ಇರಲ್ಲ ಅಲ್ವಾ?
      ನಿ‌ನಗೆ ಮಕ್ಕಳು ಆದರೆ ಅದಕ್ಕೂ ಮೋದಿನೆ ಕಾರಣ😆

    • @Raju12398
      @Raju12398 ปีที่แล้ว

      ​@@abhishekah9629 ಹೆಸರಿನ ಪ್ರಭಾವ ಇರಬೇಕು ತನಗಾಗದ‌ವರ ಹೆಸರಿನ ಎಲ್ಲರನ್ನೂ ಒಂದೇ 'ಪದ ' ದಿಂದ ಗುರುತಿಸುವ ದೌರ್ಬಲ್ಯ.

  • @srinivasmv89
    @srinivasmv89 ปีที่แล้ว +435

    ಏನ್ ಕಾಟ ಅಕ್ಕ ಆವ್ನುದು ಏಲ್ ನೋಡುದ್ರು ಕೋಟಿ ಕೋಟಿ ಮಾತೇ ಬೋಳಿಮಗ

    • @Kumar12271
      @Kumar12271 ปีที่แล้ว

      ನಿಜ ಗುರು ಸಾವಿರ, ಲಕ್ಷ ಮಾತೆ ಇಲ್ರಿಲ್ಲ ಅವಂದು

    • @King18444
      @King18444 ปีที่แล้ว +26

      Mostly drone prathap friend irbeku 😂😂😅😅 ee cs sudir 🤣

    • @niranjanm3642
      @niranjanm3642 ปีที่แล้ว +4

      😂😂😂😂

    • @abhishekbm9176
      @abhishekbm9176 ปีที่แล้ว +2

      😂😂

    • @manjunathmb6122
      @manjunathmb6122 ปีที่แล้ว

      ☺️

  • @ningappajainar3064
    @ningappajainar3064 ปีที่แล้ว

    ಧನ್ಯವಾದಗಳು ಮೇಡಂ

  • @umeshdaivagna4515
    @umeshdaivagna4515 ปีที่แล้ว

    Thank you🌹
    Offered so many people so many times.

  • @srinivaschinu8161
    @srinivaschinu8161 ปีที่แล้ว +57

    ಇದರಲ್ಲಿ ನಾನೂ ಒಬ್ಬಳು ನಾನು ಕ್ಲಾಸ್ ಸೇರಿದ್ದೆ ಎಲ್ಲೂ ಮೂಸಾ ಎಂದು ಅನಿಸಿತ್ತು ಅದು ಇಂದು ಬಯಲಾಯ್ತು ❤🎉🎉😂ನಮಸ್ಕಾರ ವಿಜಯಲಕ್ಷ್ಮಿ ಯವಾರಿಗೆ ನಮಸ್ಕಾರಗಳು

    • @meghanan8292
      @meghanan8292 ปีที่แล้ว

      Same

    • @malavenkatesha8612
      @malavenkatesha8612 ปีที่แล้ว

      ನಾನು ವರ್ಕ್ ಮಾಡಿ ಹಣ ಕಳ್ಕೊಂಡ ಅವನಿಗೆ ಹಂಗೆ ಆಗಬೇಕು ವರ್ಕ್ ಫ್ರಂ ಹೊಮ್ ಅಂತ ಕೆಲಸಕ್ಕೆ ಸೇರಿ ಬಹಳ ಗೃಹಿಣಿಯರು ಹಣ ಕಳಕೊಂಡು ಮೋಸ ಹೋಗಿದ್ದಾರೆ ಅವನಿಗೆ ಸರಿಯಾದ ಶಿಕ್ಷೆ ಆಗಬೇಕು ಹಣ ಎಲ್ಲಿದೆ ಅಂತ ಇನ್ಕಮ್ ರೈಡ್ ಮಾಡಬೇಕು ಅವನಿಗೆ ಸರಿಯಾದ ಶಿಕ್ಷೆ ಆಗಬೇಕು

  • @PrasannaVgowda
    @PrasannaVgowda ปีที่แล้ว +47

    ಸತ್ಯಕ್ಕೆ ಜಯ ಸಿಕ್ಕಿದೆ ...ಆನಂದ ಆಗ್ತಿದೆ.. madeam☺️ ಧನ್ಯವಾದಗಳು

  • @chethanm.p2268
    @chethanm.p2268 ปีที่แล้ว +1

    Super Vijaya times.

  • @soundaryats8321
    @soundaryats8321 ปีที่แล้ว +3

    Very good 👍

  • @jayakumarrock7506
    @jayakumarrock7506 ปีที่แล้ว +86

    Video ಮದ್ಯ ಬಂದು ಬಂದು ತೊಂದ್ರೆ ಕೊಡ್ತಾ ಇದ್ದ ನಮ್ ಶಾಪ ತಟ್ಟಿದೆ😂

  • @anandhuded7755
    @anandhuded7755 ปีที่แล้ว +97

    ಈ freedom app ದವನದ್ದು ಅತೀಯಾಗಿತ್ತು ಮತ್ತು ಈ ಮಿಡಿಯಾದವರೇ ಇವನು ಈರೀತಿ ಆಗಲು ಕಾರಣ.

    • @SPGNIA
      @SPGNIA ปีที่แล้ว +1

      For every fraud and scheme companies media are behind it.

    • @user-tp7bq3fg3t
      @user-tp7bq3fg3t ปีที่แล้ว +3

      Bjp avanige support madthare yake andre avara chikkappa bjp alli eddare

    • @gauthamhegde4185
      @gauthamhegde4185 ปีที่แล้ว +1

      Evnige saport kottiddu media davru .avranna jailige hakbeku .yava chanalnalli barthithu avra chanal close agbeku

    • @manjuk1828
      @manjuk1828 ปีที่แล้ว

      Pradeep eshwer nu trap madi

  • @pavigowdakannadavlogs312
    @pavigowdakannadavlogs312 ปีที่แล้ว +3

    Super sister 👏👏👏👏

  • @shreestar9606
    @shreestar9606 ปีที่แล้ว +1

    Thank you so much sister thanks a lot

  • @India-ct5hv
    @India-ct5hv ปีที่แล้ว +14

    ಒಳ್ಳೇ ಬೆಳವಣಿಗೆ,ಬ್ರಷ್ಟರ ಬೇಟೆ ಮುಂದುವರಿಯಲಿ ಮೇಡಂ ✓

  • @gnskl6914
    @gnskl6914 ปีที่แล้ว +20

    ಕೋಟಿ ಕೋಟಿ ಅಂದೋನು ಈವಾಗ ಲಾಟಿ ಲಾಟಿ ಅಂತಿರ್ಬೇಕು ಜೈಲಲ್ಲಿ..😂😂😂

  • @achuthaganiga4775
    @achuthaganiga4775 ปีที่แล้ว

    ನಯನ ಮತ್ತು ವಿಜಯಲಕ್ಷ್ಮೀ ಶಿಬರೂರು ಮೇಡಂ ಅವರಿಗೆ ಧನ್ಯವಾದಗಳು.
    ಒಳಗಡೆ ಹೋದ ಅವನು ಹೊರಗೆ ಬಾರದಿರುವಂತೆ ನೋಡಿಕೊಳ್ಳಿ.
    I love ವಿಜಯTIMES

  • @ontisalaga7094
    @ontisalaga7094 ปีที่แล้ว +1

    Thank you mam

  • @sravindrakumarmysore3482
    @sravindrakumarmysore3482 ปีที่แล้ว +94

    ನಿಜಕ್ಕೂ ಖುಷಿ ಕೊಡುವ ಸುದ್ದಿ 👏
    ದಿನವಿಡೀ ತೌಡು ಕುಟ್ಟೋ ಚಾನಲ್ ಗಳಲ್ಲಿ ಈ ಸುದ್ದಿಯೇ ಇಲ್ಲ ... ಎಲ್ಲಾ ಅವನ ಪ್ರಸಾದ ತಿಂದಿರುವವರೇ ತಾನೇ ?! ಈ ಸುದ್ದಿಯನ್ನು ಅವನ ಒಂದು ಕೋಟಿ ಬಳಕೆದಾರರಿಗೆ ಮುಟ್ಟಿಸಲೇ ಬೇಕು 😂
    ಅಭಿನಂದನೆಗಳು 💐💐💐

    • @nanireddy633
      @nanireddy633 ปีที่แล้ว

      Such scoundrels are adept at exploiting the loopholes in the system and ignorance of the people.

  • @infobox-Hindi
    @infobox-Hindi ปีที่แล้ว +183

    ನಯನ ಅವರ ಧೈರ್ಯಕೆ ಒಂದು ಸಲಾಮ್ 💥💥

    • @nayana1997-vx9nx
      @nayana1997-vx9nx ปีที่แล้ว +3

      Thanks 🙏

    • @anugouda9743
      @anugouda9743 ปีที่แล้ว

      ಇದ ನಿಜ ಆದ್ರೆ tq God anthu inthu mosa konee ಗೊಂಡಿತು

    • @naveenkumarkoppa
      @naveenkumarkoppa ปีที่แล้ว

      @@nayana1997-vx9nx ನೀವು ಕಣ್ರೀ ಗಂಡೆದೆಯಂತಿದ್ದ ಇಂದಿರಾಗಾಂಧೀ ಅಮ್ಮ ಅವರ ಪ್ರತಿರೂಪ 🔥🔥 ನಿಮ್ಮಂತ ವೀರ ದಿಟ್ಟ ನಾರಿಯರಿಗೆ ನನ್ನದೊಂದು ಸಲಾಂ 🙏 ಯಾವ ಗಂಡ್ಸು ಮಾಡಕ್ ಆಗ್ದೇ ಇರೊ ಕೆಲ್ಸನ ನೀವು ಮಾಡಿದ್ದೀರಾ 🔥🔥🔥🔥🔥🔥🔥🔥 fan of u mam, power of law 💪💪💪💪💪

    • @Ruchita0205
      @Ruchita0205 ปีที่แล้ว +3

      @@nayana1997-vx9nx Nimge thanks Nayana tumba Mosa anstittu but istu clear gottirila nangu job saluvagi call mandittu adralli nave duddu kottu togolbek ante subscribe madbekagutte 15k kottu nave job join agi free kelsa madi nave duddu kodbeku eppa

    • @attorney208
      @attorney208 ปีที่แล้ว +1

      Awduu Ena ache baralla avnuu bedi

  • @srinivassrinivas6249
    @srinivassrinivas6249 ปีที่แล้ว

    Thanks for Vijay Times

  • @Ramesh-cg8vg
    @Ramesh-cg8vg 10 หลายเดือนก่อน +2

    CS ಸುಧೀರ್ ಕಥೆ ಏನಾಯ್ತು ಅನ್ನೋದೇ ನಿಗೂಢವಾಗಿದೆ.

  • @MchN9485
    @MchN9485 ปีที่แล้ว +137

    ನನ್ನ 9,000 ರುಪಾಯಿ ನುಂಗಿದ್ದಾನೆ......ತಕ್ಕ ಪಾಠ ಕಲಿಸಲಿದ್ದಾರೆ ಅವನಿಗೆ.....good job...👏👏I'm so happy.,.....

    • @nppbestallvideos718
      @nppbestallvideos718 ปีที่แล้ว +1

      Howda

    • @gayathrin4542
      @gayathrin4542 ปีที่แล้ว

      Iga ಕಕ್ಕಿಸೋ ಸಮಯ ಬಂದಿದೆ police station ge bandu complent kodi first 1 ರೂಪಾಯಿಗೂ ಬೆಲೆ ಇದೆ

    • @dhanushkumar4883
      @dhanushkumar4883 ปีที่แล้ว

      Yakke nim ge aa courses provide madilva avaru

    • @user-kumaradevadatta
      @user-kumaradevadatta ปีที่แล้ว +6

      ನೀವು ಕಂಪ್ಲೇಂಟ್ ಕೊಡಿ

    • @Ganga778
      @Ganga778 ปีที่แล้ว +2

      Yes brother nanna Duddu tindeedane lofer aa devru summane bidalla

  • @shridharnaik3566
    @shridharnaik3566 ปีที่แล้ว +5

    ಹೆಂಗ್ ಪುಂಗ್ಲಿಗಳ ಸಂಖ್ಯೆ ಜಾಸ್ತಿಯಾಗ್ತಿದೆ .....ಜನರು ಜಾಗೃತರಾಗಬೇಕು ...ವಿಜಯ ಟೈಮ್ಸ್ ಅವರಿಗೆ ಧ್ಯನ್ಯವಾದಗಳು ವಿಜಯಲಕ್ಷ್ಮೀ ಅವರಿಗೆ ಧನ್ಯವಾಗಳು

  • @mayurhindu6808
    @mayurhindu6808 ปีที่แล้ว +3

    Good job... Madam... 💐

  • @leelanp4211
    @leelanp4211 ปีที่แล้ว +4

    She is really brave to discuss this matter. Same ads we see stating that part time jobs most of them like to do but scared if fake, genuine also we cannot believe .

  • @satyamevajayathe.1167
    @satyamevajayathe.1167 ปีที่แล้ว +41

    You are really an inspiration to all.Hatsoff to u brave lady.
    Corruption has literally widened in most of the fields.
    Standing for truth is more important than the handful salary we earn and ignore the wrong things happening in our surroundings
    Keep going .Honest people are always with u..
    God bless u

  • @zabiulla-cl2pc
    @zabiulla-cl2pc ปีที่แล้ว +24

    ಮೇಡಮ್ ನಿಮಿಗೊಂದು ಸಲ್ಯೂಟ್. 👍🏻

  • @786syed9
    @786syed9 ปีที่แล้ว

    Thanks madam

  • @nithyasowmya5479
    @nithyasowmya5479 ปีที่แล้ว +5

    Thank you for the one who took this step he played with my emotion so much.

  • @raghva6046
    @raghva6046 ปีที่แล้ว +53

    ನಿಜವಾಗಿಯೂ ಈತನ ಅಂಕಣಗಳನ್ನು ಓದಿದಾಗಲೆಲ್ಲ ನನಗೆ ನಗು ಬರುತ್ತಿತ್ತು ಕಣ್ರೀ ಕೊನೆಗೂ ಅದು ನಿಜವಾಯ್ತು.. 😁

  • @Seema98709
    @Seema98709 ปีที่แล้ว +46

    No mainnstream media channel covered this or stopped taking ads from this guy .... hats off to you VijayaLakshmi Mam... More power to you ❤

  • @poojachinnu1626
    @poojachinnu1626 ปีที่แล้ว +1

    Good job.

  • @pushplatakhangavi4671
    @pushplatakhangavi4671 ปีที่แล้ว +1

    Thank you didi

  • @APPU_BO55_ADDA
    @APPU_BO55_ADDA ปีที่แล้ว +37

    Nice Sister 👏❤
    ಆತನ ಬಾಯಲ್ಲಿ ಕೋಟಿ ಕೋಟಿ ಬಿಟ್ರೆ ಏನು ಬರ್ತಿರ್ಲಿಲ್ಲ.. ಈಗ ಕೋತಿ ತರ ಸಿಕ್ಕಕೊಂಡ.. 😂

    • @APPU_BO55_ADDA
      @APPU_BO55_ADDA ปีที่แล้ว +1

      @@lokeshkpunyabumi yakappa?

    • @lokeshkpunyabumi
      @lokeshkpunyabumi ปีที่แล้ว

      @@APPU_BO55_ADDA dialog. Action face cut 🎬 egga suit agide...thumbnail erva pic ge 😅🤣

    • @APPU_BO55_ADDA
      @APPU_BO55_ADDA ปีที่แล้ว

      😅😅

  • @keerthinice6400
    @keerthinice6400 ปีที่แล้ว +33

    This is all i wanted to happen, thank you so much mam

  • @puttegowdam9683
    @puttegowdam9683 ปีที่แล้ว +1

    Super medam

  • @Ajithgullagaddi
    @Ajithgullagaddi ปีที่แล้ว +48

    ನಿಮ್ಮ ಹೋರಾಟಕ್ಕೆ ಸಿಕ್ಕ ವಿಜಯ
    Congratulations madam

  • @suchitra4060
    @suchitra4060 ปีที่แล้ว +25

    Super Nayana hats off to you & ur confidence 😊

  • @shobharanishobharani9408
    @shobharanishobharani9408 ปีที่แล้ว

    Super yes this is good work

  • @Indusaibaba
    @Indusaibaba ปีที่แล้ว

    Good great job Vijaya times news... God bless 🙌 ur team 🙏 🙌 ❤️

  • @shivarajgaste8776
    @shivarajgaste8776 ปีที่แล้ว +88

    ಸತ್ಯಕ್ಕೆ ಜಯ ಎಂಬುದು ವಿಜಯ ಟೈಮ್ ಮತ್ತೊಮ್ಮೆ ಸಾಬೀತುಮಾಡಿತು..

  • @manjunaths3020
    @manjunaths3020 ปีที่แล้ว +15

    Great mam and Vijaya Times team, society need people like you🙏💪🤝

  • @maheshwari.mmaheshwari7313
    @maheshwari.mmaheshwari7313 6 หลายเดือนก่อน

    ಧನ್ಯವಾದಗಳು ಈ ಕಂಪೆನಿಯಿಂದ ನನಗೂ ಮೋಸ ಆಗಿದೆ mam ಒಳ್ಳೆ ಕೆಲಸ ಮಾಡಿದಿರಿ thank you

  • @vishs7
    @vishs7 ปีที่แล้ว +1

    Great job Vijaya times

  • @meenakshimeena7415
    @meenakshimeena7415 ปีที่แล้ว +7

    Thank you so much both of you🙏🙏❤💐💐

  • @karthik911
    @karthik911 ปีที่แล้ว +16

    ಮೇಡಂ Honda, Bajaj, yemaha, TVS showroom service centre ಗಳಲ್ಲಿ ನಡೆಯುತ್ತಿರುವ ಕಾರ್ಯಗಳ ಮೇಲೆಯೂ ತಪಷನೆಯನ್ನು ನಡೆಸಿ.

  • @sudhakarsudha1219
    @sudhakarsudha1219 ปีที่แล้ว +1

    Great 👌 Vijaya Times Channel

  • @jayaramaiahba5782
    @jayaramaiahba5782 ปีที่แล้ว +1

    ಈ ಅಪ್ ನವನು ಬೆಳೆದು ಬೋಳಿಸಲು ಸಹಕಾರ ನೀಡಿದ್ದು ನಮ್ಮ ಪ್ರಸಿದ್ಧ ಕನ್ನಡದ ಎಲ್ಲಾ ಚಾನಲ್ ಗಳು ಕಾರಣ ಫ್ರಿಡಂ ಅಪ್ ನಂಬಿ ನಾನು ಕೃಷಿಯಲ್ಲಿ ನಷ್ಟ ಅನುಭವಿಸಿ ಬರಡಾಗಿದ್ದೇನೆ

  • @karthiknaik9
    @karthiknaik9 ปีที่แล้ว +17

    Congratulations Nayana💐 U did great job...

  • @drewkramer3795
    @drewkramer3795 ปีที่แล้ว +404

    The downfall of Silicon Valley Bank has caused significant damage to the worldwide financial markets. As a result, investors are scrambling to revise their projections for interest rate increases and hastily selling off bank stocks across the board. As someone who has invested 200k in stocks, I find myself at a pivotal moment, wondering whether it's wise to cash out my depreciating portfolio. What strategies should I adopt to make the most of this bearish market?

    • @user-dl4rr5qs8y
      @user-dl4rr5qs8y ปีที่แล้ว

      The recent events with SVB make it unlikely for the market to make significant gains soon, so it's wise to manage expectations and prepare for a potentially long recovery period. It's recommended to avoid making significant investment decisions until the economic environment stabilizes in areas of concern. It's best to exercise caution and avoid engaging with the current turbulence

    • @olgageorgsen9654
      @olgageorgsen9654 ปีที่แล้ว

      A steadfast commitment to reputable companies requires either holding steady during market downturns or increasing investments during such times. This strategy is based on the fundamental belief that well-managed enterprises will eventually rebound with renewed strength. On the other hand, investors seeking long-term profits through stock appreciation should seek guidance from a FA to identify opportune entry and exit points. My own experience during the pandemic highlights the value of working with an investment advisor, which resulted in a significant gain of $530k in just 8 months.

    • @drewkramer3795
      @drewkramer3795 ปีที่แล้ว

      please can you leave the info of your investment advisor here? I’m in dire need for one.

    • @olgageorgsen9654
      @olgageorgsen9654 ปีที่แล้ว

      My advisor is YUVAL ERIC BROKMAN., a renowned figure in his line of work. I recommend researching his credentials further. he has many years of experience and is a valuable resource for anyone looking to navigate the financial market.

    • @olgageorgsen9654
      @olgageorgsen9654 ปีที่แล้ว

      google his name,

  • @sannappagn1399
    @sannappagn1399 ปีที่แล้ว +2

    Good news

  • @JR-vg5ld
    @JR-vg5ld ปีที่แล้ว +16

    THANK YOU MADAM FOR YOUR EFFORT

  • @SudarshanSanchari
    @SudarshanSanchari ปีที่แล้ว +125

    Good journalism 👏

    • @punithgowda8932
      @punithgowda8932 ปีที่แล้ว +1

      ಏನ್ ದೇವ್ರು ನೀವ್ ಇಲ್ಲಿ

  • @ranjithkrishnan.s9132
    @ranjithkrishnan.s9132 ปีที่แล้ว +1

    ಈ ಲೋಫರ್ ಬಗ್ಗೆ ನಾನು ಮೊದಲೇ ಹೇಳಿದ್ಧೆ. ಆದರೆ ಪೆದ್ದ ಜನಗಳು ಕೇಳಲಿಲ್ಲ.

  • @meghanakumar4354
    @meghanakumar4354 ปีที่แล้ว +1

    Yes mam u r right this is mis guide channel u r brave girl thanks u 👌👌👌

  • @mahendranayak3976
    @mahendranayak3976 ปีที่แล้ว +22

    Proud of you shibarooru.... Love from Goa

  • @umakadekodi4536
    @umakadekodi4536 ปีที่แล้ว +3

    Thank you so much Nayana❤❤❤❤❤ಅನ್ಯಾಯದ ವಿರುದ್ದ ಧೈರ್ಯದಿಂದ ಹೋರಾಡಿ ನಮ್ಮೆಲ್ಲರ ಆಶಯ ಈಡೇರಿಸಿ ಸ್ಫೂರ್ತಿಯಾಗಿದ್ದೀರಿ❤..Wish you all the best...Thank you so much Vijayalaxmi Ma'am ❤❤❤❤