ನಿಮ್ಮ ಚಾನಲ್ ನಮಗೆ ತುಂಬ ಇಷ್ಟವಾಗಿದೆ .ನಾವು ನಿಮಗೆ ಚಿರಋಣಿಯಾಗಿದ್ದೇವೆ. ಧನ್ಯವಾದಗಳು. ಸಂಗೀತ ಕಲಿಯಲು ತುಂಬಾ ಸಹಾಯ ವಾಗಿದೆ. ಹಾಡುಗಳನ್ನು ಕಲಿಯಲು ಮೇಡಂ ರವರು Harmonium notes ಸಮೇತ ಚೆನ್ನಾಗಿ ಹೇಳಿಕೊ ಡುತ್ತಾರೆ. ದಯವಿಟ್ಟು ಮುಂದುವರಿಸಿಕೊಂಡು ಹೋಗಿ.🙏🙏🙏
ಸರ್ ನಿಮ್ಮ ಕ್ಲಾಸ್ ತುಂಬ ಚೆನ್ನಾಗಿದೆ. ನಾನು ಹಾಡ್ತಿನಿ ಆದ್ರೆ ಯಾವ ಸಂಗೀತವನ್ನು ಕಲಿತಿಲ್ಲ ಆದ್ರೆ ನನ್ ಹಾಡಿದಾಗೆಲ್ಲ ಮೂಗಿನಲ್ಲಿ ಹಾಡಿದ ಹಾಗೆ ಆಗ್ತದೆ ಇದನ್ನ ಹೇಗೆ ಸರಿ ಮಾಡ್ಕೋಬೇಕು ನನಗೆ ತಿಳಿಸಿ ಸರ್ ಪ್ಲೀಸ್
ಸರ್ ನೀವು ತುಂಬಾ ಚನ್ನಾಗಿ ಕ್ಲಾಸ್ ಹೇಳ್ತಿದ್ದೀರಾ ನನಗೆ ತುಂಬಾ ಇಷ್ಟಾ ಆಯ್ತು. ನೀವು ಇದೆ ತರಾ ಮುಂದೆ ಕ್ಲಾಸ್ ನಡಿಸಿ. ಮುಂದೆ ನಮ್ಮ ಕರ್ನಾಟಕ ಒಂದು ಸಂಗೀತ ನಾಡ ಆಗಬಹುದು. 🎸🎺🎻🎧🎶🎹👌🙏🙏🙏
Sir ನಾನು ಇತ್ತೀಚಿಗೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿದ್ದಾಗ ವಚನಗಳನ್ನು ಕೇಳಲು ಶುರು ಮಾಡಿರೆ ಆಗ ನಿಮ್ಮ ಸಂಗೀತ ಮನೆ ಚಾನಲ್ ನೋಡಿದೆ ಬಹಳ ಖುಷಿ ಆಯಿತು. ಙಗೆ ಸಂಗೀತ ಕಲಿಯಲು ತುಂಬಾ ಆಸಕ್ತಿ ಇದೆ. ಈಗ ಕಲಿಸಲು ಸಾದ್ಯವಿದೆಯಾ ಯಾವ ರೀತಿ ದಯವಿಟ್ಟು ತಿಳಿಸಿ
Nimenda upyoga hagedhe sir nanu belge practice madthaedheni nimenda upyoga hagedhe sir nanu hadu heluvaga hege hadodu sir endu gotta gede thanks very much atsup to sir
Sir nanu savitri sir nanu hadu haduvag mobile nalli hair phone hakikondu slowly hadidaru kuda chennagi kelisutte adre mikelli hadbekadre astu kelisalla joaragi hadbeku anthare Mike and hair phone ge enu vethysa sir nanage hair phone lli hadi rudi Mike lli hadoke baralla sir karana heli
Hello Sir, can you make a video series on how to sing a specific song? Example : How to sing mungaru male? All the basics required for us to sing that song.
Hi Sir...like the way you explain in each episode.. can you pls put the order number of videos to follow and it will help us in which order we sud learn.. thanks for posting good videos, keep posting :)
ಮಂಜುನಾಥ್ ರವರೆ ಬೆರಳುಗಳಿಗೆ ಎಕ್ಸಸೈಜ್ ಯಾವ ರೀತಿ ಮಾಡಬೇಕು ವೀರಣ್ಣ ಮುದಾದಡಿ
Super mahiti thank you🙏
❤❤❤
ವ ಅದ್ಬುತ 🙏🙏🙏🙏
ವೆರಿ ವೆರಿ ನೈಸ್ ಸರ್
Very very nice sir
Sir neeu helikoduva vidye yallaru kaliyabahudu tumba thanks
God. Sir. Super. 🌹❤️🙏
God super. Sir. 🌹🙏
ಸೂಪರ್ ಗುರುಗಳೆ ❤
ನೀವೇ ನನ್ನ ಮೊದಲ ಸಂಗೀತ ಗುರು
Gurugale, nim videos, nim methods thumba chennagidhe. Dhanyavadhagalu neevu nimge gothiro vicharagalanna share maadtha irodhukke, neevu online classes thogolo haagidhre dayavittu thilsi 🙏
ಗುರುಗಳೇ ನಾನು ಸಂಗೀತ ಕಲಿಬೇಕು ಅಂತ ತುಂಬಾ ಆಸಕ್ತಿ ಇದೆ ದಯವಿಟ್ಟು ಆನ್ಲೈನ್ ಕ್ಲಾಸ್ ಯಾವ ಪ್ರಾರಂಭ ಮಾಡ್ತೀರಾ ತಿಳಿಸಿ 🙏🙏🙏
ನಮಸ್ತೆ ಗುರುಗಳೇ
🙏🙏🙏🙏🙏🙏🙏🙏🙏🙏🙏
Namaste Gurugale,
Nanu keyboard kalithideeni. Western shaili, sheet music ivella nange manasige natudilla. Hindustani Sangeetha nange ista agutte. Ee shailiyalli nangu keyboard kaliyuvudakke dayavittu margadarshana needi...
Dhanyavaadagalu gurugale
Tq. Sir....
Niminda namage tumba help agata ede sir
Whaaa raag sarswti supr anna
ರಾಗ ಗಳನ್ನು ಕಂಡು ಇಡಿ ಯುವುದು ಹೇಗೆ ದಯವಿಟ್ಟು ತಿಳಿಸಿ ಕೊಡಿ ಸರ್ ಧನ್ಯವಾದಗಳು
ಸೂಪರ್ 👌
ನಿಮ್ಮ ಚಾನಲ್ ನಮಗೆ ತುಂಬ ಇಷ್ಟವಾಗಿದೆ
.ನಾವು ನಿಮಗೆ ಚಿರಋಣಿಯಾಗಿದ್ದೇವೆ. ಧನ್ಯವಾದಗಳು. ಸಂಗೀತ ಕಲಿಯಲು ತುಂಬಾ ಸಹಾಯ ವಾಗಿದೆ. ಹಾಡುಗಳನ್ನು ಕಲಿಯಲು ಮೇಡಂ ರವರು Harmonium notes ಸಮೇತ ಚೆನ್ನಾಗಿ ಹೇಳಿಕೊ ಡುತ್ತಾರೆ. ದಯವಿಟ್ಟು ಮುಂದುವರಿಸಿಕೊಂಡು ಹೋಗಿ.🙏🙏🙏
ಸರ್ ನಿಮ್ಮ ಕ್ಲಾಸ್ ತುಂಬ ಚೆನ್ನಾಗಿದೆ. ನಾನು ಹಾಡ್ತಿನಿ ಆದ್ರೆ ಯಾವ ಸಂಗೀತವನ್ನು ಕಲಿತಿಲ್ಲ ಆದ್ರೆ ನನ್ ಹಾಡಿದಾಗೆಲ್ಲ ಮೂಗಿನಲ್ಲಿ ಹಾಡಿದ ಹಾಗೆ ಆಗ್ತದೆ ಇದನ್ನ ಹೇಗೆ ಸರಿ ಮಾಡ್ಕೋಬೇಕು ನನಗೆ ತಿಳಿಸಿ ಸರ್ ಪ್ಲೀಸ್
First time kannada langauge sangeetada bagge nimma channel moodi bhala cholo anastu. Tumbaa thanks sirji
Tq😍😍😍😍
ಸರ್ ನೀವು ತುಂಬಾ ಚನ್ನಾಗಿ ಕ್ಲಾಸ್ ಹೇಳ್ತಿದ್ದೀರಾ ನನಗೆ ತುಂಬಾ ಇಷ್ಟಾ ಆಯ್ತು. ನೀವು ಇದೆ ತರಾ ಮುಂದೆ ಕ್ಲಾಸ್ ನಡಿಸಿ. ಮುಂದೆ ನಮ್ಮ ಕರ್ನಾಟಕ ಒಂದು ಸಂಗೀತ ನಾಡ ಆಗಬಹುದು. 🎸🎺🎻🎧🎶🎹👌🙏🙏🙏
Thanks sir Khandit
Sar nanu Saha Sangeeta na kalibeku Andare nimma hattira neravagi.
Waw sir 🙏 e song tumba changede so please e song and hormoniumnalle nudesodanna helikode ple 🙏
Sir ನಾನು ಇತ್ತೀಚಿಗೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿದ್ದಾಗ ವಚನಗಳನ್ನು ಕೇಳಲು ಶುರು ಮಾಡಿರೆ ಆಗ ನಿಮ್ಮ ಸಂಗೀತ ಮನೆ ಚಾನಲ್ ನೋಡಿದೆ ಬಹಳ ಖುಷಿ ಆಯಿತು. ಙಗೆ ಸಂಗೀತ ಕಲಿಯಲು ತುಂಬಾ ಆಸಕ್ತಿ ಇದೆ. ಈಗ ಕಲಿಸಲು ಸಾದ್ಯವಿದೆಯಾ ಯಾವ ರೀತಿ ದಯವಿಟ್ಟು ತಿಳಿಸಿ
Sir sangeeth mane channagi.brtaayide
Thanku sir
Your teaching was good
Beautiful Manjannre
Karnattik music singing full informetions koddi pless sir
ನಾನು ಗ್ರಾಮೀಣ ಪ್ರದೇಶ ದವನು. ನಿಮ್ಮ ತರಗತಿ ತುಂಬಾ ಇಷ್ಟ ಸರ್ ನಿಮ್ಮಿಂದ ನಾನು ತುಂಬಾ ಕಲಿಯಬೇಕು
Super ಸರ
Sir please episode serial no haki.... hosadagi noduvavarige confuse aagutte
Sir Amruta varshini raga heli kodi
Thumba thanks sir nimma video dinda thumba help agthide sir ..Naavu nimage sada chiraruni ...🙏🙏🙏🙏🙏
Thanku madam
ನಮಸ್ಕಾರ ಸರ್ ಒಂದು ಮರಾಠಿ ಹಾಡು ಕಾನಡಾ.... ರಾಜಾ ಪಂಡರೀಚ ಹೇಳಿಕೊಡಿಸರ್ ತುಂಬಾ ಚೆನ್ನಾಗಿದೆ.🙏🙏🙏🙏💐💐🌼🌼
Very helpful information sir... thank you so much
Good job Sir
ಗುರುಗಳೇ, ದಯವಿಟ್ಟು ಜಯತಿ ಜಯತಿ ಶಾರದೆ ಹಾಡನ್ನು ಪೂರ್ತಿ ಹಾಡಿರಿ, ನಮ್ಮನ್ನೆಲ್ಲ ಹರಸಿರಿ. 🙏🙏🙏
Very good job
please I want ragas
ಅದ್ಭುತವಾದ ಗಾಯನ ಸರ್
Sir ನಿವು ತುಂಬಾ ಚೆನ್ನಾಗಿ helatira
tq for imf ......help....aythu...sir
Thanku sir
@@Sangeetha_Mane sir nim nuber beku
ಸರಳುಗಳನ್ನು ಬಾರಿಸಿದ ಮೇಲೆ ರಾಗಗಳನ್ನು ಬಾರಿಸುವುದು ಹೇಗೆ ಸರ್
Very nice sir
Sar niwnadeso klas nanage thumba ista ayithu Adare. Nanage whushiru gatti adalu kastavaguthide adakke enu madabeku antha helthira sar nanage 36 hihars
ಸರ್ ನನ್ಗೆ ರಾಗ ಕಲಿಬೇಕು ಅಂತ ತುಂಬಾ ಆಸೆ ಇದೆ.
ಅದು ನಿಮ್ಮಿಂದನೆ ಆಗ್ಬಹುದು ಅಂಕೊಂಡಿದ್ದಿನಿ
ಆದಷ್ಟು ಬೇಗ ರಾಗ ತರಗತಿ ಆರಂಭಿಸಿ ಸರ್
ನೀವು ಈಶದಲ್ಲಿ ಮಹಾ ಶಿವರಾತ್ರಿ ಹಬ್ಬದ ದಿನ ಹಾಡಿದ ಹಾಡು" ಶಿವನೊಲಿದರೆ ಭಯವಿಲ್ಲ" ಎಂಬ ಹಾಡನ್ನು ಅದ್ಭುತ ವಾಗಿ ಹಾಡಿದ್ರಿ ಸರ್....
Thanku sir 🙏
Super May God bless you
ಸರ್ ನಾನು ಸಂಗೀತ ಅಭ್ಯಾಸ ಮಾಡುತ್ತಾ ಇದ್ದೇನೆ ಅಲಂಕಾರದಲ್ಲಿ 2ನೇ ಕಾಲ ಮತ್ತು 3ನೇ ಕಾಲದಲ್ಲಿ ಹೇಳಲು ಬರುತಿಲ್ಲ ಸರ್ ನನಗೆ ತಾಳ ಗೂಂದಲವಾಗಿದೆ ಅದನ್ನು ತಿಳಿಸಿಕೊಡಿ ಸರ್
ರಾಗದಲ್ಲಿ ಹಾಡುವುದು ಹೇಗೆ
Raga annadare anu sir
Ellara kanasu nimminda nenasagali Sir
ರಾಗ' ಹಾಕಿ 'ಸರ್
मेरिखो रागमालुंमनहि
ಸಾರ್ ಡಗ್ಗಾ ಹೇಗೆ ಬಾರಿ ಸು ವುದ್ ಹೇಳಿ ಪ್ಲೀಸ್
Sir raga andhre heli sir
Raga endarenu
Super.sir
Thanku madam
Sir nimma e chanal tumba kalibekide navu class ge hogo avasyakate illa manele kali bahudu thank you so much sir
ಧನ್ಯವಾದಗಳು ಸರ್
v v good
Hlo sir can I join to music online classes
Nimenda upyoga hagedhe sir nanu belge practice madthaedheni nimenda upyoga hagedhe sir nanu hadu heluvaga hege hadodu sir endu gotta gede thanks very much atsup to sir
Thank you sir
Sar nangu sangeetha kalibeku fast yanu Kali beku
Sir nanu savitri sir nanu hadu haduvag mobile nalli hair phone hakikondu slowly hadidaru kuda chennagi kelisutte adre mikelli hadbekadre astu kelisalla joaragi hadbeku anthare Mike and hair phone ge enu vethysa sir nanage hair phone lli hadi rudi Mike lli hadoke baralla sir karana heli
Nima nanbara beku
🙏🙏🙏🙏🙏👌👌👌
ಹುಬ್ಬಳ್ಳಿ.ಅರ್ತ 👌👌🙏
ಎಲ್ಲ ರಾಗಗಳ ಸ್ವರ ಗೀತೆ ಲಕ್ಷಣ ಗೀತೆ ಬಂದಿಶ್ ಎಲ್ಲ ಲಿರಿಕ್ಸ್ ಜೊತೆ ಶೇರ್ ಮಾಡಿದ್ರೆ ಕಲಿಯೋಕೆ easy ಆಗತ್ತೆ. Plz 🙏 With taan swaras and alap swaras sir
👌 sir
Thanku sir
Raaga andre yenu gotila please video madi gurugale
Maadiddeve Check maadi
Sangeetada shastreeya mahiti complete tilasi kodi
ಹಾರ್ಮೋನಿ ಕಲಿಸುವಿರಾ...... ನಿಮ್ಮ ಫೀಸ್ ಹೇಳಿ ಅಕೌಂಟ್ ನಂಬರ್..... ತಿಳಿಸಿ
ಸರ ಬಂದರೆ ಕಲ್ಲಿಸುತ್ತಿರಾ
Hello Sir, can you make a video series on how to sing a specific song?
Example : How to sing mungaru male?
All the basics required for us to sing that song.
Hi
ಸರ್ ನನಗೆ ರಾಗ ಗೊತ್ತಿಲ್ಲಾ
Namaste sir Tasha yavaga suru madtira
Raaga yavaga suru madatira
ಸರ್ ನನಗೆ ಸಂಗೀತ ಹೇಳಿ ಕೊಡುತ್ತೀರಾ ನಿಮ್ಮ ಯಾವೂರು ಸರ್ ನಿಮ್ಮದು
Raga yavavu, yeshtu, hege yendu tilisiri. Please do same about Alankars. Please.
Sarswti raag
Namaskara anna.durga raaga barta illa
NlK-LiHSMDBOSS
ಅಲಂಕಾರಗಳನ್ನು ಕ್ರಮಬದ್ದವಾಗಿ ಹೇಳಿ ಸಿರ್
ಸಂತೂೕಷ ಆಯಿತು
Super sir
Super ❤💕
Thanku sir
'ಯಾವ ಕವಿಯು ಬರೆಯಲಾರ' ಕನ್ನಡ ಚಲನ ಚಿತ್ರದ ಪ್ರಖ್ಯಾತ ಗೀತೆ.ಈ ಗೀತೆ ಹಿಂದುಸ್ಥಾನಿ ಅಥವಾ ಕರ್ನಾಟಕ ಸಂಗೀತನ ಸರ್ ?
ಸರ್ ಮೊಗ್ಗಿನ ಮನಸ್ಸು ಸಿನಿಮಾದ ನೂರಾರು ಪ್ರೀತಿ ಮಾತು. ಈ ಹಾಡಿಗೆ ಯಾವ ರಾಗವನ್ನ ಬಳಸಬೇಕು ಸರ್. ದಯವಿಟ್ಟು ಆ ರಾಗವನ್ನ ತಿಳಿಸಿಕೊಡ್ರಿ ಸರ್.
ಸರ್ ನಂಬರ ಕೊಡಿ ಸರ್
Thaladalli 0 2 x 3 idara Arthavenu sir
Sar nimma pata channgide niu ragagalannu 15days1ragha madi sar
Houdu sir 1 raag 5 episode agi baratte
Hi Sir...like the way you explain in each episode.. can you pls put the order number of videos to follow and it will help us in which order we sud learn.. thanks for posting good videos, keep posting :)
Sir online music class tagothra
Nimma class students adrustavantaru
Sir ,raga galu helikodi sir with hormoniya dalli
Khandit sir
Harmonium class kuda thorsi
Raaga ellanu video Madi sir
Khandit
Very nice sir