ನಿಮ್ಮಷ್ಟು ಸರಳವಾಗಿ ಸುಲಭವಾಗಿ ಅರ್ಥವಾಗುವ ಹಾಗೆ ಸಂಗೀತ ಕಲಿಸುವ ಗುರುಗಳು ನಮಗೆ ಈ ಮೂಲಕ ದೊರೆತಿದ್ದು ನಮ್ಮ ಪುಣ್ಯ ಸರ್❤️🙏ನಿಮಗೆ ನನ್ನ ಅನಂತ ಕೋಟಿ ಧನ್ಯವಾದಗಳು, ಸದ್ಯದಲ್ಲಿ ನಿಮ್ಮನ್ನು ಭೇಟಿಯಾಗಲು ಬರುವೆ❤️🙏🙏
ಸರ್ ನನಗೆ ಹಾಡು ಅಂದ್ರೆ ತುಂಬಾ ಇಷ್ಟ ನಾ ಎಲ್ಲಿ ಸಂಗೀತ ಕಲಿತಿಲ್ಲ ಅದರ ಜ್ಞಾನ ಗೊತ್ತಿಲ್ಲ ನಾನು ಕಲಿಬೇಕು ಸಂಗೀತನ ಆದರೆ ನನ್ನ ಧ್ವನಿ ಸರಿ ಇಲ್ಲ ಯಾವಾಗಲೂ ಗಂಟು ಹಿಡ್ಕೊಂಡು ಇರೋ ಹಾಗೆ ಇರುತ್ತೆ ಏನ್ ಮಾಡಬೇಕು ಸರ್? ಪ್ಲೀಸ್ ಹೇಳಿ🙏🙏
ಸರ್ ನಮಸ್ತೆ. 👌 ನೀವು ಹೇಳಿ ಕೊಟ್ಟಂತಹ ಸಂಗೀತದ ಕ್ರಿಯೆ ಅಥವಾ ಕಲಿಕೆ ಬಹಳ ಎಂದರೆ ತುಂಬಾ ಉಪಯುಕ್ತವಾದ ಮಾಹಿತಿ ಹೀಗೆಯೇ ನಮ್ಮೆಲ್ಲರಿಗೂ ಕಳಿಸಿ ಕೊಡುತ್ತೀರಿ ನನಗೆ ಸಂಗೀತದ ತರಗತಿಗೆ ಹೋಗಿಲ್ಲ ಆದರೆ ಹಾಡಿನಲ್ಲಿ ಆಸಕ್ತಿ ಇದೆ ಆದರೆ ಹೇಗೆ ಹಾಡಬೇಕು ಅಲ್ಪಪ್ರಾಣ-ಮಹಾಪ್ರಾಣ ಯಾವುದರ ಬಗ್ಗೆಯೋ ಗಂಧಗಾಳಿಯೂ ಗೊತ್ತಿಲ್ಲ ದಯವಿಟ್ಟು ಉಪಯುಕ್ತವಾದ ಮಾಹಿತಿಯನ್ನು ಕಲಿಸಿ ಕೊಡುತ್ತೀರಿ ನಿಮ್ಮ ಈ ಉಪಯುಕ್ತ ಮಾಹಿತಿಗೆ ನನ್ನ ಮನ ಪೂರ್ವಕವಾದ ಧನ್ಯವಾದಗಳು ಸರ್. 🙏
ನಮಸ್ತೆ ಮಂಜು ಅಣ್ಣ ವಿಶ್ವ ಯೋಗ ದಿನಾಚರಣೆಯ ಮತ್ತು ವಿಶ್ವ ಸಂಗೀತ ದಿನಾಚರಣೆಯ ಶುಭಾಶಯಗಳು ಸಂಗೀತ ಕಲಿಕಾರ್ಥಿಗಳಿಗೆ ಅದ್ಭುತವಾದ ಸಲಹೆ ನೀಡಿದ್ದೀರಿ ಅಣ್ಣ ನಾನು ಕೂಡ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದೇನೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ ಮಂಜು ಅಣ್ಣ
Thank you so much for ur valuable teach. About how to practice. Sa ri ga ma pa da ni sa. In. Hamming . God bless you.and give u good health happiness and peace to ur long life. Ur suggestions r so useful to who r all learneing. Music. Thank you. Once more 🌹🌹🌹🌹🌺🌺🌺🌺🌺💓🫲🫲🫲👃👃👃👃👃👃👃
ನಮಸ್ಕಾರ.. ಅಣ್ಣ.. ನನಗೆ ಚಿಕ್ಕ ವಯಸಿಂದ. ಹಾಡೋದು ಅಂದ್ರೆ ತುಂಬಾ ಅಂದ್ರೆ ತುಂಬಾ ಇಷ್ಟ ಅಣ್ಣ... ಸರಿಗಮಪಗೆ ಹೋಗ್ಬೇಕು.. ಅಂತ. ತುಂಬಾ ವರ್ಷದ ಕನಸು ಅಣ್ಣ... ಆದ್ರೆ ಹಾಡಬೇಕಾದರೆ.. ಧ್ವನಿ ಬದಲಾಗುತ್ತೆ ಅಣ್ಣ.. Plz ಅದಕ್ಕೆ ಏನಾದ್ರು ಹೇಳಿ
Sir ಮುಂದಿನ ವರ್ಷ ಬರುವಂತಹ ಸರಿಗಮಪ sision 20 ಅದರಲ್ಲಿ ನಾನು selected ಆಗ್ಬೇಕು ಅಂದ್ರೆ ಯವತಾರ ಹಾಡುಗಳು practice ಮಾಡ್ಬೇಕು sir hehe ಹಾಡಬೇಕು sir plese help me sir sir ನಾನು ಸಂಗೀತ ಯಲ್ಲು ಕಲಿತಿಲ್ಲ ಅದಕ್ಕೆ help me sir
ನಮಸ್ತೆ ಸರ್.. ಸರ್ ನನಗೆ ಸಂಗೀತ ಅಂದ್ರೆ ನನ್ನ ಜೀವ ಸರ್ ಬಟ್ ನನಗೆ ಸ್ಕೇಲ್ ನಲ್ಲಿ ಹಾಡುವುದಕ್ಕೆ ಬರಲ್ಲ ಸರ್ ಹಾರ್ಮೋನಿಯಂ ದಲ್ಲಿ ಪ್ರಾಕ್ಟಿಸ್ ಮಾಡುವುದು ಸರ್.. Please ಸರ್ ನನಗೆ ಸ್ಕೇಲ್ ನಲ್ಲಿ ಹಾಡುವುದಕ್ಕೆ ಕಲಿಸಿ ಕೊಡಿ 😰🙏🙏🙏🙏🙏🙏
ನಿಮ್ಮಷ್ಟು ಸರಳವಾಗಿ ಸುಲಭವಾಗಿ ಅರ್ಥವಾಗುವ ಹಾಗೆ ಸಂಗೀತ ಕಲಿಸುವ ಗುರುಗಳು ನಮಗೆ ಈ ಮೂಲಕ ದೊರೆತಿದ್ದು ನಮ್ಮ ಪುಣ್ಯ ಸರ್❤️🙏ನಿಮಗೆ ನನ್ನ ಅನಂತ ಕೋಟಿ ಧನ್ಯವಾದಗಳು, ಸದ್ಯದಲ್ಲಿ ನಿಮ್ಮನ್ನು ಭೇಟಿಯಾಗಲು ಬರುವೆ❤️🙏🙏
Thank you sir🥰🙏
Thank you so much sir🙏
ಸರ್ ತುಂಬಾ ತುಂಬಾ ಚೆನ್ನಾಗಿ ಧ್ವನಿ ಹೇಗೆ ಸರಳ ಮಾಡಿಕೊಳ್ಳುವುದನ್ನು ಹೇಳಿಕೊಟ್ಟಿದ್ದೀರಾ ಸರ್ ನಿಮಗೆ ಧನ್ಯವಾದಗಳು
ಸರ್ ನನಗೆ ಹಾಡು ಅಂದ್ರೆ ತುಂಬಾ ಇಷ್ಟ ನಾ ಎಲ್ಲಿ ಸಂಗೀತ ಕಲಿತಿಲ್ಲ ಅದರ ಜ್ಞಾನ ಗೊತ್ತಿಲ್ಲ ನಾನು ಕಲಿಬೇಕು ಸಂಗೀತನ ಆದರೆ ನನ್ನ ಧ್ವನಿ ಸರಿ ಇಲ್ಲ ಯಾವಾಗಲೂ ಗಂಟು ಹಿಡ್ಕೊಂಡು ಇರೋ ಹಾಗೆ ಇರುತ್ತೆ ಏನ್ ಮಾಡಬೇಕು ಸರ್? ಪ್ಲೀಸ್ ಹೇಳಿ🙏🙏
Open voicenalli haadi.bella tinni sweet voice barutte
Sir helida haage madi Ella sari hogutte
@@UiIu-gh7ieBella thindre sweet voice barutta nija na.... 🙃
ಸರ್ ನಮಸ್ತೆ. 👌 ನೀವು ಹೇಳಿ ಕೊಟ್ಟಂತಹ ಸಂಗೀತದ ಕ್ರಿಯೆ ಅಥವಾ ಕಲಿಕೆ ಬಹಳ ಎಂದರೆ ತುಂಬಾ ಉಪಯುಕ್ತವಾದ ಮಾಹಿತಿ ಹೀಗೆಯೇ ನಮ್ಮೆಲ್ಲರಿಗೂ ಕಳಿಸಿ ಕೊಡುತ್ತೀರಿ ನನಗೆ ಸಂಗೀತದ ತರಗತಿಗೆ ಹೋಗಿಲ್ಲ ಆದರೆ ಹಾಡಿನಲ್ಲಿ ಆಸಕ್ತಿ ಇದೆ ಆದರೆ ಹೇಗೆ ಹಾಡಬೇಕು ಅಲ್ಪಪ್ರಾಣ-ಮಹಾಪ್ರಾಣ ಯಾವುದರ ಬಗ್ಗೆಯೋ ಗಂಧಗಾಳಿಯೂ ಗೊತ್ತಿಲ್ಲ ದಯವಿಟ್ಟು ಉಪಯುಕ್ತವಾದ ಮಾಹಿತಿಯನ್ನು ಕಲಿಸಿ ಕೊಡುತ್ತೀರಿ ನಿಮ್ಮ ಈ ಉಪಯುಕ್ತ ಮಾಹಿತಿಗೆ ನನ್ನ ಮನ ಪೂರ್ವಕವಾದ ಧನ್ಯವಾದಗಳು ಸರ್. 🙏
ಖಂಡಿತ ಸರ್ ನಿಮ್ಮ ಪ್ರೀತಿಯ ನುಡಿಗಳಿಗೆ 🙏
ತುಂಬಾ ಸರಳವಾದ ವಿಧಾನ sir 🙏🙏🙏🙏🙏🙏 thankuuuuuuuu sir much
Tq guruji very neet🙏🙏🙏🙏🙏🙏🙏
Yeshtu Sarala vidhanadalli helukodtiri danyavadagalu sir 🙏🙏💐💐💐💐
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್
ವಾವ್ ತುಂಬಾ ಚೆನ್ನಾಗಿ ಹೇಳಿದ್ರಾ ಗುರುಗಳೇ 👏👏👏
Happy world music and yoga day.
Good tip.🎤🏃🚶🌍🎼🎧🎹
Thank you 😍 🙏 same to you
ನೀವು ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ, ನಮಗೂ ಸಪೋರ್ಟ್ ಮಾಡಿ❤❤
ನಮಸ್ಕಾರ ಸರ್,
ಹಂ ನ್ನೇ ಯಾಕೆ ಆರಿಸಿಕೊಂಡ್ರಿ ಅಂತಾ ಕೇಳಬಹುದಾ? ಬೇರೆ ಕಂ, ಸಂ, ಗಂ ತಗೋಬಹುದಿತ್ತಲ್ಲ?, ನಿಮ್ಮಿಬ್ಬರ ಟೀಚಿಂಗ್ ಮೆಥಡ್ ತುಂಬಾ ಚೆನ್ನಾಗಿದೆ, ತುಂಬಾ ಥ್ಯಾಂಕ್ಸ
ವಿಶ್ವ ಸಂಗೀತ ದಿನದ ಶುಭಾಶಯಗಳು ಸರ್,🙏🙏
Thank you sir 🥰🙏
super sir👌 Thank you Sir🙏🙏🙏
Thank you sir 🙏
Manjunath neevu manthu soumya thumba sogasagi kaliyovavarige artha ago hage heltheeri..👌🏻👌🏻🎤🙏🏻👆👍🏼👍🏼❤️👍💐
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ಶುಭಾಷಯಗಳು ಸರ್ ನಿಮಗೆ
Thanku sir 🥰
ನಮಸ್ತೆ ಮಂಜು ಅಣ್ಣ ವಿಶ್ವ ಯೋಗ ದಿನಾಚರಣೆಯ ಮತ್ತು ವಿಶ್ವ ಸಂಗೀತ ದಿನಾಚರಣೆಯ ಶುಭಾಶಯಗಳು ಸಂಗೀತ ಕಲಿಕಾರ್ಥಿಗಳಿಗೆ ಅದ್ಭುತವಾದ ಸಲಹೆ ನೀಡಿದ್ದೀರಿ ಅಣ್ಣ ನಾನು ಕೂಡ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದೇನೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ ಮಂಜು ಅಣ್ಣ
Thank you 😍 🙏
Thanku sir
GOD bless you sir thanks
Namaste Gurugale... Nimma Salahe nammantorge tumba anukulavaguttide... 🙏🙏🙏❤💐💐💐💐💐
Thanku ri 🙏
Good tips 👍 thank you so much sir 🙏
🙏 OM Gamganapathe Namaha Sri Sharada Namaha, Gurugale 👍Nimagu Sangeeta dinada shubhashayagalu ❤️💐
ಸರ್ ಆನ್ಲೈನ್ ಕ್ಲಾಸ್ ಯಾವಗ ಮಾಡುತ್ತಿರಾ ದಯವಿಟ್ಟು ತಿಳಿಸಿ ನಾನು ಸಂಗೀತ ಕಲಿಬೇಕು ಅಂತ ತುಂಬಾ ಶಕ್ತಿ ಇದೆ ದಯವಿಟ್ಟು ರಿಪ್ಲೈ ಮಾಡಿ ಸರ್
Nimma yalla videos noduthene kalitayiddene GOD BLESS YOU U
ತುಂಬಾ ಧನ್ಯವಾದಗಳು ಸರ್ 🙏
ಧನ್ಯವಾದಗಳು ಸರ್
Nimage thumba dhanyvadagalu sir
Thank you so much for ur valuable teach. About how to practice. Sa ri ga ma pa da ni sa. In. Hamming . God bless you.and give u good health happiness and peace to ur long life. Ur suggestions r so useful to who r all learneing. Music. Thank you. Once more 🌹🌹🌹🌹🌺🌺🌺🌺🌺💓🫲🫲🫲👃👃👃👃👃👃👃
Thanks brother..Wish you good luck.
Thank you 🥰🙏
Thanku gurugale
Thank you very much sir tumba olleya maaheti🙏
Thank you madam 🥰🙏
Thank you very much sir
ತಮಗೂ ಕುಡಾ ಶುಭಾಶಯಗಳು ಸರ್
ಸೂಪರ್ ಸಾರ್ 🙏
Super ಗುರೂಜಿ 🥰🙏
ದಯವಿಟ್ಟು ಸ.ಪಾ.ಸಾ ಹಾಡುವುದನ್ನು ಮುಂದಿನ ವಿಡಿಯೋದಲ್ಲಿ ಹೇಳಿಕೊಡಬೇಕಾಗಿ ವಿನಂತಿ
HARE KRISHNA
Super voice sir ❤🥰
Olle information sir🙏
Super sar 🙏🏻🙏👌👌👍
Super teaching
Suuuuuuper 👌
sir
🎂ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🥳💐sir
Thank you madam 🥰🙏
Good and tq sir🙏👍
ಈಗ ಗುರುಪೂರ್ಣಿಮೆ ಬಂದಿದೆ ಗುರುಪಾದುಕಾ ಸ್ತೋತ್ರ ಹಾಡಿ ವೀಡಿಯೋಮಾಡಿ ಹಾಕಿ ಸರ್
Brilliant!!
🙏😍
ನೀವು ಕಳಿಸಿದ ವಿಡಿಯೋ ತುಂಬಾನೇ ಚೆನ್ನಾಗಿದೆ ಮತ್ತೆ ಮತ್ತೆ ಬೇರೆ ಬೇರೆ ಹಾಡುಗಳನ್ನು ಕಳಿಸಿ ಕೊಡಿ
sairam sir 🙏 thank you so much for sharing
Sir ಇದನ್ನ morning practice ಮಾಡಬೇಕಾ ಇಲ್ಲಾ ಯಾವಾಗಾದ್ರೂ ಮಾಡಬಹುದು
Thank you so much sir giving this tips
Thank you sir 🥰🙏
👌👌ಸರ್ 🙏🙏
Supar sar
Thank you so much sir😊
ಧನ್ಯವಾದಗಳು
ಆನ್ಲೈನ್ ಮೂಲಕ ಹೊಸದಾಗಿ ಸಂಗೀತ ಸಾಧನೆ ಮಾಡಲು ಇಚ್ಚಿಸಿದ್ದೇನೆ ಅದಕ್ಕೆ ನಾನು ಸಂಗೀತ ಕಲಿಯಲು ಹೇಗೆ ಸೇರಬೇಕು ತಿಳಿಸಿ ಸರ್
ಸರ..ತುಂಬಾ ಸಹಾಯವಾಯಿತು ನಿಮ್ಮಿಂದ
Super sir
Super👌
ನಮಸ್ಕಾರ.. ಅಣ್ಣ.. ನನಗೆ ಚಿಕ್ಕ ವಯಸಿಂದ. ಹಾಡೋದು ಅಂದ್ರೆ ತುಂಬಾ ಅಂದ್ರೆ ತುಂಬಾ ಇಷ್ಟ ಅಣ್ಣ... ಸರಿಗಮಪಗೆ ಹೋಗ್ಬೇಕು.. ಅಂತ. ತುಂಬಾ ವರ್ಷದ ಕನಸು ಅಣ್ಣ... ಆದ್ರೆ ಹಾಡಬೇಕಾದರೆ.. ಧ್ವನಿ ಬದಲಾಗುತ್ತೆ ಅಣ್ಣ.. Plz ಅದಕ್ಕೆ ಏನಾದ್ರು ಹೇಳಿ
Vishwa. Sangeetha. Dinada. Subhashayagalu. Sir
Tqqqqq sir🙏🙏🙏🙏
Sir, do you teach online music? I asked same question earlier but no reply. I’m not in India so I’m trying to learn online. Thank you
Namaste please contact to sangeethamane1724@gmail.com this mail, thank you 😊
Very nice
Thank you 😍 🙏
Sir nanu singer edini nanu band dali song hadateni but evaga nanu song hadovaga khem hatattati sir adake yen adara table heli plz sir
Sir, ಹೈ ಪಿಚ್ ಲ್ಲಿ voice crack ಆಗೋದಕ್ಕೆ ತಮ್ಮ trrr prrr ಅಭ್ಯಾಸ ಮತೊಮ್ಮೆ ತೋರಿಸಿ
Sir ಮುಂದಿನ ವರ್ಷ ಬರುವಂತಹ ಸರಿಗಮಪ sision 20 ಅದರಲ್ಲಿ ನಾನು selected ಆಗ್ಬೇಕು ಅಂದ್ರೆ ಯವತಾರ ಹಾಡುಗಳು practice ಮಾಡ್ಬೇಕು sir hehe ಹಾಡಬೇಕು sir plese help me sir sir ನಾನು ಸಂಗೀತ ಯಲ್ಲು ಕಲಿತಿಲ್ಲ ಅದಕ್ಕೆ help me sir
ಸರ್ ಸ್ವಂತ ಹಾಡಿಗೆ ರಾಗ ಸಂಯೋಜನೇ ಮಾಡುವುದು ಹೇಗೆ
Very nice👌👌👌👌👍🙏
Thank you 😍 🙏
@@Sangeetha_Mane 🥰🥰
Sir, online class kodi.. I'm from Ramanagara
Contact in Instagram 😍
Super
B s padmai. Belagavi. Dist. Super. Sir
ಹಾಡುವಾಗ ಉಸಿರು ತಗೊಲುದು ಹೇಗೆ ಸರ್
🙏
👌sir.
Sir please kuhu kuhu kogile..ye.. Na haduva hadonda haduveya...song harmonium note hel kodi sir dayavittu.
Khandit ri
Sir online class serkobeku plz helli sir
Superr Sir
Thank you sir 🥰🙏
Sr nannge sangit Andre tumba esta nanu sangit Kali bekant tumba tumba ashe ede
Sir ane banthane banthane bathu ammamma heli kodi plz
Khandita 😍
Hi sir. Thaat gala bagge video madi
Khandjt
🙏🙏🙏🙏👍👍👍🙏🙏🙏
⚘️🙏
Sir nimge nam gurugalu kumar shekar parichaya edara
ನಮಸ್ತೆ ಸರ್.. ಸರ್ ನನಗೆ ಸಂಗೀತ ಅಂದ್ರೆ ನನ್ನ ಜೀವ ಸರ್ ಬಟ್ ನನಗೆ ಸ್ಕೇಲ್ ನಲ್ಲಿ ಹಾಡುವುದಕ್ಕೆ ಬರಲ್ಲ ಸರ್ ಹಾರ್ಮೋನಿಯಂ ದಲ್ಲಿ ಪ್ರಾಕ್ಟಿಸ್ ಮಾಡುವುದು ಸರ್.. Please ಸರ್ ನನಗೆ ಸ್ಕೇಲ್ ನಲ್ಲಿ ಹಾಡುವುದಕ್ಕೆ ಕಲಿಸಿ ಕೊಡಿ 😰🙏🙏🙏🙏🙏🙏
Instagram nalli Contact madi
🙏🏻 sir,
ನಾನು ಸಂಗೀತ class ge join ಆಗ್ತೀನಿ, ಇಲ್ಲಿ ಯಾವಾಗ ಅಂತ ತಿಳ್ಸಿ ದಯವಿಟ್ಟು
Instagram dalli contact madi madam
Voice crack ge enu madabeku
This is saralevarase
Sir usur katkondange. Agute sie
ಸರ್ ವಾಯ್ಸ್ ಹೈ ಪಿಚ್ ಹೋಗಲು ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ 🙏🙏🙏🙏🙏🙏
Khandit video madteni ri🙏
Nam sangitadalli white 1 .2 black 1 .2 .3 anta heltivi idakke English Alli helthare tilsi sir vandane bhodanegagi
Ok sir
🙏
Sri nange online class beku
🥰🥰🥰🥰🥰🥰
ಭಜನ ಹಾಡನ್ನು ಹೇಳಿ ಸರ್
Hi sir banallu neenu song note with sing haki
🙇💐🙏🏼🙏🏼🙏🏼
🙏🙏🙏🙏🙏
Sir ಅರಳುವ ಹೂವುಗಳೇ harmonium notes khaleesi please
Khandit sir
Usire usire odalanu bittu hodeya song notes
Sir
ಸರ್ ನಾನು ಹಾರ್ಮೋನಿಯಂ ತರಸಬೇಕು ಯಾವ ಹರಾಮೋನಿಯಂ ಒಳ್ಳೇದು ನಾನು ಸುಮಾ ಅಂತಾ ಗದಗದಿಂದ ಪೀಲ್ಜ್ ಸರ್ ಹೇಳಿ
Instagram Cantact madi