ಹೆಸರುಬೇಳೆ ಪಾಯಸ ಹಾಗೂ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ | mango chitranna and moong dal payasam
ฝัง
- เผยแพร่เมื่อ 21 พ.ย. 2024
- ಹೆಸರುಬೇಳೆ ಪಾಯಸಕ್ಕೆ ಬೇಕಾಗಿರುವ ಪದಾರ್ಥಗಳು
Ingredients for moong dal payasam :
ಹೆಸರುಬೇಳೆ Moong dal - 1 cup(200g)
ಬೆಲ್ಲ Jaggery - 1.5 cup (300g)
ಕಾಯಿ ತುರಿ Grated coconut - 1 cup
ಬಾದಾಮಿ almonds - 10
ಗೋಡಂಬಿ cashews - 10
ಗಸಗಸೆ poppy seeds - 1 tsp
ಏಲಕ್ಕಿ elachi - 4
ಗೋಡಂಬಿ Cashews pcs - little
ಒಣ ದ್ರಾಕ್ಷಿ Raisins - little
ತುಪ್ಪ Ghee - 1 tbsp
ಹಾಲು Milk - 1/2 cup
ಮಾವಿನಕಾಯಿ ಚಿತ್ರಾನ್ನಕ್ಕೆ ಬೇಕಾಗಿರುವ ಪದಾರ್ಥಗಳು :
Ingredients for mango chitranna :
ತುರಿದ ಮಾವಿನಕಾಯಿ Grated mango - 1
ಕಾಯಿ ತುರಿ Grated coconut - 1 cup
ಎಣ್ಣೆ Oil - 2 tbsp
ಸಾಸಿವೆ Mustard seeds - 1 tsp
ಉದ್ದಿನಬೇಳೆ Urad dal - 1 tsp
ಕಡ್ಲೆಬೇಳೆ Channa dal - 1 tsp
ಕಡಲೆಬೀಜ Peanuts - little
ಗೋಡಂಬಿ Cashews - little
ಹಚ್ಚಿದ ಮೆಣಸಿನಕಾಯಿ Chopped green
chillies - 7/8
ತುರಿದ ಶುಂಠಿ Grated ginger - 1/2 inch
ಹಿಂಗ್ Hing - 1/4 tsp
ಅರಿಶಿನ Turmeric powder - 1/4 tsp
ಕರಿಬೇವು Curry leaves - 2 strip
ಹಚ್ಚಿದ ಕೊತ್ತಂಬರಿ ಸೊಪ್ಪು Chopped coriander leaves - little
ಉಪ್ಪು Salt - as required
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#mangorice
#moongdalpayasam
#vishnus_kitchen
ನಿಮ್ಮ ಎಲ್ಲಾ ಅಡುಗೆಗಳ ವೀಡಿಯೋಸ್ ತುಂಬಾ ವಿಶಿಷ್ಟವಾಗಿರತ್ತೆ. ನಿರೂಪಣೆಯಂತೂ ತುಂಬಾ ಸ್ಪಷ್ಟವಾಗಿರತ್ತೆ. ಇತರರಂತೆ ಅನವಶ್ಯಕ ಮಾತುಗಳಿಲ್ಲದೆ, ನೇರವಾಗಿ ಅಡುಗೆಗೆ ಸಂಭಂದಿಸಿದ ವಿವರಣೆಗಳು ಇರುವುದರಿಂದ ನೋಡಲು, ಕೇಳಲು ಮನಸ್ಸಿಗೆ ಖುಷಿ ನೀಡತ್ತೆ... 👌👌🙏🙏
Yes ❤
nicereceipe
ತುಂಬಾ ಸ್ಪಷ್ಟವಾಗಿ nirupisuttira ಧನ್ಯವಾದಗಳು
ಹೆಸರುಬೇಳೆ ಪಾಯಸ ಬಹಳ ಚೆನ್ನಾಗಿ ಮಾಡಿದ್ರಿ ಧನ್ಯವಾದಗಳು ಸರ್
Nivu heluva vidana chenagide, nivu maduva recipes thumba Chenagi bartide... Thank you so much sir
Very. Nice.avimkYe. Chittranna. And hesarunele. Payasa. Is. Super. Recipe. Vlog. Sir
Super Payasa and Mango. Chitraanna
Looks delicious 😋
Thank you for sharing🙏
Thanks Sir,yr receipes is perfect and taste will be awesome. Hearty regards to u sir God bless you always.
ರುಚಿಯಾದ recipes 👌👌😋😋
Nice recipes. Thank you for sharing.
Hesarbele payasa is not made on festival days, I think.
Yes
Yes
Yes
All mouth watering recipes. Thank you so very much for sharing
Bahala chennagide 👌🏻
I prepared mango chitranam this ugadi today just ate now,very nice taste everybody complimented me n this dish,...so I'm complimenting you because ur the reason, the way u show n explain made the dish came out so well..😍 😍
Andhra.
Hi sir thank u for ur amazing recipe, naan nimma video nodi 20 + aduge try madide yellavu thumba tasty agittu ondu saha kedalilla tnx a lot sir
Thanks for sharing two must recipees for festivals
Nimma recipe nirupane itemgalu ellavu namge thumbane ishta
ಧನ್ಯವಾದಗಳು ತುಂಬಾ ರುಚಿಯಾದ ಅಡುಗೆಗಳಿಗೆ
Excellent recipes for ugadi festival, so our festival day menu is ready with out any confusion, thank you very much for your perfect recipes.
Super tasty chitranna and payasa 🙏🙏🙏💗
ಇವತ್ತು ಮಾವಿನ ಕಾಯಿ ಚಿತ್ರಾನ್ನ ನೀವು ಹೇಳಿದ ಹಾಗೆ ಮಾಡಿದ್ಧೆ.ತುಂಬಾ ವರ್ಷಗಳ ನಂತರ ನಾನು ಮುಂಚೆ ಅಜ್ಜಿ ಮನೆಯಲ್ಲಿ ತಿನ್ನುತ್ತಿದ್ಧ ರುಚಿ ವಾಪಸ್ ಬಂದ ಹಾಗಾಯಿತು.ನಿಮಗೆ ನನ್ನ ವಂದನೆಗಳು
ತುಂಬಾ ಚನ್ನಾಗಿದೆ 👌
Navu heege madteevi. Thanku once again Sir
Very very excellent and tasty recipes, Thank you Sir, jaggery is looking awesome, Sir mavinakai chithra nakke Mentya huridu pudi madi serisidare thumbha channagirutthe.
We always add mildly roasted menthiye sasve jeerige pudi
ಮೆಂತ್ಯದ ದ ಜೊತೆ ಸೊಲ್ಪ ಬಿಳಿ ಎಳ್ಳು ಮತ್ತೆ ಜೀರಿಗೆ ಹುರಿದು ಪುಡಿ ಮಾಡಿ ಹಾಕಿದ್ರು ಸೂಪರ್ ಆಗಿರುತ್ತೆ
Excellent recipes Mr Vishnu !!! Hope to see more & more of your recipes on your website ... thank you !!!
Very very nice recipe sir thank you 🙏🙏
Dal khichdi using five pulses it was so tasty and it was very delicious nutritious all our family members was appreciated with the dal khichdi tasty hygienic nutritious and healthy.
Mungadavagi Yugadi habbada shubhashayalu sir
Nimma obbattu,chitranna kandita ugadi habbakke madtivi ri Happy ugadi fr you and ur family sir
Neevu explane maduva reeti super
Sir your all receipes is so good,
Super tasty recipes 👌👌👌
Super 👌 sir both are very nice 👍 excellent chetrannam Super 👌
Very great knowledge of cooking you are blessed with.... Thank you so much for sharing your recipe
Sooper sir
Yummy food super i Will try sir tq
GM super receipe
Super brother now only see this your videos keep going
Your all videos nice sir. I always follow ur videos
Very nice recipes
V. Nice. 🎉
Thank you so much for these recipes sir 😊
Sir super
ಎರಡೂ ರೆಸಿಪಿ ಇಷ್ಟ ಆಯ್ತು. ಧನ್ಯವಾದಗಳು. ಯುಗಾದಿ ಹಬ್ಬದ ಶುಭಾಶಯಗಳು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ 🌿🥭🍃
Dhanyavadagalu
Super Combination 🤤🤤👍💕💕😍😍
Excellent recipe 👍
Super sir👌👌
Excellent preparation looks delicious happy Ugadi sir
Super sir
Nice recipe
Super recipe. Tq so much sir
Super thank you sir
very delicious
👌👌👌👍
Superb
Super bro
i always try it good
Thanks for the tasty recipes
U r the Best
Like all your videos
Stay safe
Byeeeee
Super 👌
Happy Ugadi
Super 👌
Super
Super sir 🙏🙏
Super sir..
Happy Ugadi in advance.. 🙏
Always..all your recipes are so good..so pure..thank you
Super sir 😋❤ super
👌
super. sir
V r mad of yr receips taste and cleanliness and voice sir.please post more receips. Very useful ❤🎉
Good for this festival. Thanks.
Tumba chenagi helkodtira sir danyavada
Thank you so much sir happy ugadi to you & your family.
👍😋🤝
Nimma adugegalu bahala chennagiruthe nanagenadaru madabekendare nimma adugeyanne nodutheeni thanks
Nice recipe u do sir
Happy ugadi sir
Swalpa sakkare or Bella serisi .Ruchi tumba chennagirutte😊
Chitranakke😊
👌👌👌
Super wow nice ❤
Thank you Sir
Sir please otthu shavige chitranna madidhini thorisi .....
👌👌👌😋😋
👌👍🙏🏼
Thank you.
Tq somuch sir
👏🏻👏🏻
Ok. ACC
👌🏻👌🏻tnq u sir
Thankyou
Please make videos on millet recipes
😋👌👍🙏
Which astofodiea hingg is best please, explain about hing in next video
ASHWATH kumar.
Sir please show us khara Pongal and tamarind gojju
, ನಾನು ನಿಮ್ಮ ಅಡುಗೆಗಳನ್ನು ಮಾಡುತ್ತೇನೆ ಸರ್
Please share kayisasive mavinakayi chitranna .
Neevu Bella karagisuva paatre cast iron or anodised ?
Hing haakod bedva???
You are from which area in Bangalore
Munche thorsid hesrubele paysakkw gasagase hakilla idukke hakidira.nanu yavde aduge search madbeku andre Nim channel alle search madodu namma Brahmins style aduge bere channel aduge nu iruthe adre onion garlic iruthe yelladakku
For chittrana no masala is not required
Super sir very nice thank you👌👌👌👌👌
Very nice recipe thank you 🙏🙏💐💐💐
Super👌