Puneeth Rajkumar Manager NS Rajkumar Shares Experience Of Prithvi Movie | Appu | Vijay Karnataka

แชร์
ฝัง
  • เผยแพร่เมื่อ 25 พ.ย. 2021
  • ಸುಮಾರು ಮೂರು ದಶಕಗಳ ಕಾಲ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಅತ್ಯಂತ ಆತ್ಮೀಯವಾಗಿದ್ದವರು ನಿರ್ಮಾಪಕ ಎನ್‌.ಎಸ್‌.ರಾಜ್‌ಕುಮಾರ್. ಪುನೀತ್ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಎನ್‌.ಎಸ್‌.ರಾಜ್‌ಕುಮಾರ್ (ವಜ್ರೇಶ್ವರಿ ಕುಮಾರ್) ‘ವಿಜಯ ಕರ್ನಾಟಕ ವೆಬ್‌’ ಜೊತೆಗೆ ಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ‘ಪೃಥ್ವಿ’ ಹಾಗೂ ‘ಮೈತ್ರಿ’ ಚಿತ್ರಗಳನ್ನು ನಿರ್ಮಾಣ ಮಾಡಿದ್ದವರು ಇದೇ ಎನ್‌.ಎಸ್.ರಾಜ್‌ಕುಮಾರ್.
    ‘’ಪೃಥ್ವಿ’ ಸಿನಿಮಾದ ಕಥೆ ಅಪ್ಪು ಅವರಿಗೆ ಇಷ್ಟ ಆಯ್ತು. ನನ್ನ ಫಸ್ಟ್ ಪ್ರೊಡ್ಯೂಸರ್ ಮಾಡಿದವರು ಪುನೀತ್ ರಾಜ್‌ಕುಮಾರ್ ಅವರೇ. ‘ಮೈತ್ರಿ’ ಮುಂಚೆ ನಾನೊಂದು ಸಿನಿಮಾ ಮಾಡಿದ್ದೆ. ಅದರಿಂದ ನನಗೆ ಲಾಸ್ ಆಗಿತ್ತು. ಆಗ ನನ್ನನ್ನ ಇಟ್ಟುಕೊಂಡೇ ಒಂದು ಸಿನಿಮಾ ಮಾಡಿ ಎಂದರು ಅಪ್ಪು. ಗೆಸ್ಟ್ ಅಪಿಯರೆನ್ಸ್ ಇಟ್ಟುಕೊಂಡು ಮಾಡಿ, ನಾನು ಫ್ರೀಯಾಗಿ ಆಕ್ಟ್ ಮಾಡ್ತೀನಿ ಅಂತ ಅಪ್ಪು ಹೇಳಿದರು. ಅವರಿಗಿಂತ ನನ್ನನ್ನ ಜಾಸ್ತಿ ಫೋರ್ಸ್ ಮಾಡಿದವರು ಅಶ್ವಿನಿ. ಬಳಿಕ ಗಿರಿರಾಜ್ ಒಂದು ಸ್ಕ್ರಿಪ್ಟ್ ಹೇಳಿದರು. ಅದು ಅಪ್ಪುಗೆ ಇಷ್ಟ ಆಯ್ತು. ‘ಮೈತ್ರಿ’ ಸಿನಿಮಾ ಆಗೋದಕ್ಕೆ ಮುಖ್ಯ ಕಾರಣ ಅಶ್ವಿನಿ. ಚಿಕ್ಕದಾಗಿ ಶುರುವಾದ ಸಿನಿಮಾ ದೊಡ್ಡಗಾಗಿ ಆಯ್ತು. ಸಿನಿಮಾ ಚೆನ್ನಾಗಿ ಹೋಯ್ತು. ನನ್ನ ಸಾಲ ತೀರಿತು. ಅದಕ್ಕಾಗಿ ಫ್ರೀ ಕಾಲ್‌ಶೀಟ್ ಕೊಟ್ಟಿದ್ದರು. ಅದನ್ನ ಆಚೆ ಹೇಳಿದ್ದಕ್ಕೂ ಬೈಸ್ಕೊಂಡಿದ್ದೆ’’
    ‘’ಮೈತ್ರಿ’ ಸಿನಿಮಾದಲ್ಲಿ ವಾಚ್ ಬಿಚ್ಚಿ ಕೊಡುವ ಸೀನ್ ಇದೆ. ರಿಯಲ್ ಲೈಫ್‌ನಲ್ಲೂ ಅವರು ಹಾಗೇ ಮಾಡಿದ್ದಾರೆ. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲೂ ಒಬ್ಬರಿಗೆ ದುಬಾರಿ ವಾಚ್ ಬಿಚ್ಚಿಕೊಟ್ಟಿದ್ದರು’’ ಎಂದು ಸಂದರ್ಶನದಲ್ಲಿ ಎನ್‌.ಎಸ್‌.ರಾಜ್‌ಕುಮಾರ್ ಹೇಳಿದ್ದಾರೆ.
    #PuneethRajkumar #NSrajkumar #PrithviMovie
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • บันเทิง

ความคิดเห็น • 68

  • @relaxationguru8936
    @relaxationguru8936 2 ปีที่แล้ว +91

    💠 ನಾಟ್ಯ ಮಯೂರ
    💠 ಪವರ್ ಸ್ಟಾರ್
    💠 ಸರಳತೆಯ ಸಾಮ್ರಾಟ
    💠 ಕನ್ನಡದ ರಾಜರತ್ನ
    💠 ಕರುನಾಡ ಯುವರತ್ನ
    💠 ಕರ್ನಾಟಕ ರತ್ನ
    💠 ಅಮರಶ್ರೀ
    ⭐ ಪುನೀತ್ ರಾಜ್‌ಕುಮಾರ್ 🌟
    💖 ನಮ್ ಅಪ್ಪು 💖

    • @sunil4064
      @sunil4064 2 ปีที่แล้ว +2

      Power boss

  • @dhanush2623
    @dhanush2623 2 ปีที่แล้ว +37

    Punit sir you are the Inspiration person to everyone ❤❤❤ we miss u lot

  • @relaxationguru8936
    @relaxationguru8936 2 ปีที่แล้ว +51

    🌏 ಕಲಾ ವಿಶ್ವದ
    ಏಕಮೇವಾದ್ವಿತೀಯ
    ನಟಸಾರ್ವಭೌಮ.
    🌐 ವಿಶ್ವ ರತ್ನ 🌐
    ⭐ ಡಾ. ರಾಜ್ ಕುಮಾರ್ ⭐
    💖 ನಮ್ ರಾಜಣ್ಣ 💖
    🙏 ನಮ್ ಅಣ್ಣಾವ್ರು 🙏
    🇮🇳🇮🇳🇮🇳🇮🇳🇮🇳🇮🇳🇮🇳

  • @adinarayanamurthy1638
    @adinarayanamurthy1638 2 ปีที่แล้ว +56

    Rajkumar family is great never and before

  • @maheshk3721
    @maheshk3721 2 ปีที่แล้ว +28

    ಅಪ್ಪು ಬಾಸ್.🇮🇳🇮🇳🇮🇳👬👬👬🦁🦁🦁🔥🔥🔥⭐⭐⭐🌴🌴🌴🌴🌴🙏🙏🙏🙏🙏🙏

  • @vijaylakshmibr2148
    @vijaylakshmibr2148 2 ปีที่แล้ว +9

    He is real hero great human being god bless his family 🙏🙏🙏🙏🙏

  • @Vasukap20100
    @Vasukap20100 2 ปีที่แล้ว +23

    Pruthavi film original story is a Doradarshan tv anchor was written he was discussing this story and he was told me this story written for Punith rajakumar….. I have remembered those day……

  • @prashanthgv86
    @prashanthgv86 2 ปีที่แล้ว +7

    Always Love You Puneeth Sir!

  • @rajraju4291
    @rajraju4291 2 ปีที่แล้ว +29

    Appu is great

  • @shashinenapirali4319
    @shashinenapirali4319 2 ปีที่แล้ว +17

    That is appu boss💝💝💝

  • @sunithakeerthi2888
    @sunithakeerthi2888 2 ปีที่แล้ว +40

    ಅಪ್ಪು ಸರ್ ಯಾಕೆ ಇಷ್ಟು ಬೇಗ ಓದ್ರಿ ಪ್ಲೀಸ್ bandbidi ಪ್ಲೀಸ್ . ಆಗ್ತಾ ಇಲ್ಲ ನಮ್ ಕೈಲಿ .

  • @skonda4
    @skonda4 2 ปีที่แล้ว +14

    Wow how special this family members are great people

  • @mullachammasiddappaji6750
    @mullachammasiddappaji6750 2 ปีที่แล้ว +11

    ಕರ್ನಾಟಕ ರತ್ನ ಅಪ್ಪು ಬಾಸ್ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ashakiranaasha3036
    @ashakiranaasha3036 2 ปีที่แล้ว +7

    Kelwa janarige nam Appu andre yenu antha guthillade bhaige bandide mathadthare awarige yalha Devaru athamkke shanti kudli....
    Miss u Appu sir..... yawaglu neevu nim Abhimaani hrudayadali irthira 🙏🙏🙏nim Nagu mukka yawaglu sada nenpagirthe

  • @powerinu4570
    @powerinu4570 2 ปีที่แล้ว +19

    One and only King 👑👑👑👑👑👑👑👑👑

  • @anandkumar6514
    @anandkumar6514 2 ปีที่แล้ว +12

    Appu Sir Jai ❤️❤️❤️❤️. Please please support yuva Rajkumar sir please please and ashwini puneeth Rajkumar akka and prk production support madi please please 🙏🙏🙏🙏 . Upcoming 5 film for Appu Sir to all directors do it yuva Rajkumar sir please please please 🙏🙏🙏🙏 we beg u from appu sir fan's 🙏🙏🙏🙏🙏

  • @raviravib3799
    @raviravib3799 2 ปีที่แล้ว +14

    Boss😭😭

  • @annappasHs
    @annappasHs 2 ปีที่แล้ว +13

    ಅಪ್ಪು ಅಣ್ಣ

  • @sarvadhavijaya3602
    @sarvadhavijaya3602 2 ปีที่แล้ว +9

    GREAT APPU.....

  • @ganeshpanduranga6785
    @ganeshpanduranga6785 2 ปีที่แล้ว +12

    Devatha manusya appu sir

  • @kannadigagirishkannadiga8481
    @kannadigagirishkannadiga8481 2 ปีที่แล้ว +15

    ಅಪ್ಪು 🙏😭

  • @mudasirpasha1803
    @mudasirpasha1803 2 ปีที่แล้ว +3

    Miss you appu sir

  • @yogi-c8hk2dk9z
    @yogi-c8hk2dk9z 2 ปีที่แล้ว +2

    ಅಪ್ಪು😭😭😭

  • @rajeevayamuna3136
    @rajeevayamuna3136 2 ปีที่แล้ว +3

    Miss you boos miss you

  • @Venkatesh-mq5pe
    @Venkatesh-mq5pe 2 ปีที่แล้ว +17

    Great information sir🙏

  • @kiranfaren4512
    @kiranfaren4512 ปีที่แล้ว +1

    Appu sir ❤️

  • @rajap9526
    @rajap9526 2 ปีที่แล้ว +10

    Devara rathna appu

  • @peaceful154
    @peaceful154 2 ปีที่แล้ว +6

    Appu avara charity works bagge heli pls

  • @ritarodrigues2426
    @ritarodrigues2426 2 ปีที่แล้ว +4

    It is very painful to hear all the gud things without APPU. It is very painful.

  • @haripriyam9577
    @haripriyam9577 2 ปีที่แล้ว +1

    Appu bro miss you

  • @tagarushiva9363
    @tagarushiva9363 ปีที่แล้ว +1

    ಅಪ್ಪು

  • @virajveeru9529
    @virajveeru9529 2 ปีที่แล้ว +1

    Appu 💔💔😭😭😭😭

  • @ManojKumar-dv5jk
    @ManojKumar-dv5jk 2 ปีที่แล้ว +12

    Nammolavina paramatma

  • @girikrishnan4587
    @girikrishnan4587 2 ปีที่แล้ว +1

    Lalettan Puneeth rajkumar

  • @bhaskarbhaskar2707
    @bhaskarbhaskar2707 2 ปีที่แล้ว +3

    🙏🙏🙏

  • @nagarajchitradurga4397
    @nagarajchitradurga4397 2 ปีที่แล้ว +2

    ಯಾಕಿಷ್ಟು ಒಳ್ಳೆಯವರು ನೀವು ಯಾಕ್ ನಮ್ಮನ್ನೆಲ್ಲ ಬಿಟ್ಟ್ ಹೋದ್ರಿ...... ಅಪ್ಪು

  • @papul3909
    @papul3909 2 ปีที่แล้ว +3

    Appu elladrallu different God thara manushyarige e thara buddi all world hudukidru sigalla,

  • @tvr6543
    @tvr6543 2 ปีที่แล้ว +2

    Prudhvi movie good film

  • @nagarajchitradurga4397
    @nagarajchitradurga4397 2 ปีที่แล้ว +4

    ಬೆಲೆ ಕಟ್ಟಲಾಗದ ಬೆಟ್ಟದ ಹೂ ನೀವು

  • @shreedharhk841
    @shreedharhk841 2 ปีที่แล้ว +3

    halli hydha pyatege banda Rajesh ge kottidu watch

  • @swamynath994
    @swamynath994 2 ปีที่แล้ว

    Ambrish Anna producer God father

  • @kanchanagopal1329
    @kanchanagopal1329 2 ปีที่แล้ว +5

    Please some one translate in English

    • @sachinprasad3806
      @sachinprasad3806 2 ปีที่แล้ว +1

      Puneeth acted in his manager's movie for free to help him come out of debt.

  • @fowziasayed5440
    @fowziasayed5440 2 ปีที่แล้ว +3

    What is he saying? Anybody please translate.

    • @sachinprasad3806
      @sachinprasad3806 2 ปีที่แล้ว +1

      Puneeth acted in his manager's movie for free to help him come out of debt.

    • @fowziasayed5440
      @fowziasayed5440 2 ปีที่แล้ว

      Were they related, his last name is also Rajkumar.

    • @sachinprasad3806
      @sachinprasad3806 2 ปีที่แล้ว

      @@fowziasayed5440 No, they are not related. That's how Puneet sir was, kind to help everyone around him.

  • @rangnathranganath9541
    @rangnathranganath9541 2 ปีที่แล้ว +2

    ನಮ್ಮ ನಾ ಡಿ ನ ಅ ಮೂ ಲ್ಯ
    ಮು ತ್ತೊಂ ದು ಕ್ಷ ಣ ದ ಲ್ಲಿ
    ಕೈ ಜಾ ರಿ ಹೋ ಯಿ ತು.
    ಸ ಮು ದ್ರ ದಾ ಳ ಕ್ಕೋ ಯಿ ತೋ
    ಆ ಕಾ ಶ ಕ್ಕೆ ಹಾ ರಿ ಹೋ ಯಿ ತೋ ಆ ಶಿ ವ ನೇ ಬ ಲ್ಲ.

  • @rakeshbiradar7806
    @rakeshbiradar7806 2 ปีที่แล้ว +2

    ಮರೇಯಾದ ಮಿಲನ

  • @kiranraj1049
    @kiranraj1049 2 ปีที่แล้ว +1

    Nam Appuu boss jothe iddu sarig Kannada mathadod kaltilvallayya ninu.... Modlu sarig kannada kalii

  • @ohi3860
    @ohi3860 2 ปีที่แล้ว +3

    Loss agid movie myna na ?

  • @bunkseena2528
    @bunkseena2528 2 ปีที่แล้ว +4

    Konga neenu

  • @vinnysudheermako
    @vinnysudheermako 2 ปีที่แล้ว +2

    Go VEGAN 🌱 Sulae Makla.
    Watch these below Documentaries to know more about VEGAN.
    1. Dominion
    2. Earthlings
    3. Cowspiracy
    4. Game Changers
    5. Forkes over Knives
    6. What the Health
    7. Seaspiracy
    8. The End of Meat
    9. Eating you Alive
    10. H.O.P.E ....