ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಪರಮ್ I ಇಂದು ಚಿತ್ರರಂಗವೇ ತಮ್ಮನ್ನು ತಿರುಗಿ ನೋಡುವ ಕೆಲಸ ಮಾಡುತ್ತಿದ್ದಾರೆ
ฝัง
- เผยแพร่เมื่อ 7 มี.ค. 2022
- ಕಲಾಮಾಧ್ಯಮ ಕನ್ನಡದ ಹೆಮ್ಮೆಯ ಯುಟ್ಯೂಬ್ ಚಾನೆಲ್ , ಅನೇಕ ಸಾಧಕರನ್ನು ಪರಮ್ ಅವರು ಸಂದರ್ಶನ ಮಾಡಿ ನಮಗೆಲ್ಲಾ ಮನೋರಂಜನೆಯ ಜೊತೆಗೆ ಬದುಕಿಗೆ ಬೇಕಾದಂತಹ ಸ್ಪೂರ್ತಿಯನ್ನು ಅವರ ಚಾನಲ್ ಮೂಲಕ ನಮ್ಮ ಮುಂದೆ ಇಡುತ್ತಿದ್ದಾರೆ , ಇಂದು ಭಾಗ್ಯ ಟಿವಿ ಚಾನಲ್ ಮೂಲಕ ಪರಮ ಅವರ ಜೀವನ ಚರಿತ್ರೆ ಹಾಗೂ ಅವರ ಬಾಲ್ಯ ಮತ್ತೆ ವಿದ್ಯಾಭ್ಯಾಸ ಜೊತೆಗೆ ಕಲಾಮಾಧ್ಯಮ ಹುಟ್ಟಿದ ಕಥೆ ಕಲಾ ಮಾಧ್ಯಮದ ಗುರಿ ಹಿನ್ನೆಲೆ ಎಲ್ಲವನ್ನು ಪರಮ್ ಅವರ ಸಂದರ್ಶನದ ಮೂಲಕ ತಿಳಿಸಲಾಗಿದೆ ದಯವಿಟ್ಟು ಈ ವಿಡಿಯೋ ನೋಡಿ ಹರಸಿ ಧನ್ಯವಾದ ಭಾಗ್ಯ ಟಿವಿ ಗಿರೀಶ್ ನಾಗರಾಜ್ ಮತ್ತು ತಂಡ
#bhagyatv #kalamadhyama #Bhagyatvrecipes
#kalamadyama #BhagyaTv #Param #LifeStory
ಪರಮ್ ಸರ್ ಹೃದಯ ಶ್ರೀಮಂತಿಕೆ ಇದ್ದರೆ ಜಾತಿ ಪ್ರಶ್ನೆ ಬರುವುದಿಲ್ಲ ಸರ್ ನಿಮ್ಮ ದಾಂಪತ್ಯ ಜೀವನ ಸುಖಮಯ ವಾಗಿರಲಿ ಪರಮ್ ಸರ್ ಮತ್ತು ಸವಿತಾ ಅವರೇ.❤️❤️❤️❤️❤️
Yes 100%
So nice to hear him
ಮಂತ್ರ ಮಾಂಗಲ್ಯ ತರ ಮದುವೆ ಆದ್ರ ಸೂಪರ್ ಸರ್ 👌
Super video 📷all
ರಂಗಭೂಮಿ ಕಲಾವಿದರ ಕಷ್ಟ ನನಗೆ ಗೊತ್ತು 💔
I was one of among 200 subscribers of kalamadhyama back in 2017.
wow so nice of you
ಪರಮ್ ಅವರ ಸಂದರ್ಶನ ಕಡೆಗೂ ಬಂತು
Yes 🙂
Param Sir.. ನೀವು ತುಂಬಾ ಚೆನ್ನಾಗಿ ಕಲಾವಿದರ ಬಗ್ಗೆ ಮಾಹಿತಿ ಕೊಡತಾ yidiri.. ನೀವು ಕೆಲಸ ಮಾಡುವ reeti ಅದ್ಭುತ.. ನಾನು ನಿಮ್ಮ ಅಭಿಮಾನಿ..
ನೀವು ಹಾಗೂ ನಿಮ್ಮ ಧರ್ಮ ಪತ್ನಿ 100 varush sukhawagi baliri..
Wish you all the best
Thank you madam
Very interesting to listen you both Sir May God Bless you both of you Sir
Waw super sir 👌👌👌👌👌
very nice. was glad i saw this.
ಮುಂದಿನ ನಿಮ್ಮ ಹಾದಿ ಸುಗಮವಾಗಿರಲಿ ಎಂದು ಆಶಿಸುವೆ.
Yes thank you
V good interview
Super sir👌👌👌
Param saralathe nange esta like appu sir
yes thank you
What are inspiring journey
Super... 👌👌👌🌹🌹🌹
Thank you
Very unique and super marriage 👌
Super story'❤❤❤
ಸರ್ ಪರಮ್ ಸರ್ ಸಂದಷಣ ಸೂಪರ್ sky blue Resort ನಮ್ಮ ಚಿಕ್ಕಪ್ಪ ನದು ನಿವು ಅಲ್ಲಿ ಹೋಗಿದು ತುಂಬಾ ಸಂತೋಷ ವಾಯಿತು
Thank you 🙂
Discount enu kodlilla heli kodisi😁
Climax ending super
3000 ಜಾಸ್ತಿ ನಾವ್ ಕ್ರಾಂತಿಕಾರಿಗಳು...😍
🙏👌👍
nice vlog
✨⭐😊😍
Superq
Hi Param and Savitha god bless you and your family stay blessed and stay well 💐💐💐💕💕
Thank you
Param...kasta patre hege mundu
Bartare..Annodak neevu.."jwalanta"..udaharane
Video clarity mathra superb👌👌
Nice video quality
Thank you
👍
Super sir 👌👌
Thank you
I have seen you in the kiragoorina gayyaligalu movie(hittin donne 😅) especially in that scene
Super Sir ❤️
Thank you
❤️
GOOD interview sir !!
Thank you
first coment sir nic
Many many thanks
Very interesting story📖 sir
Thank you
ಗಿರಿಶ್ ಸರ್ ನೀವು ಫೋಟೋಗ್ರಫಿ ವಿಡಿಯೋಗ್ರಫಿ,edit rules , tips ಬಗ್ಗೆ ಮಾಹಿತಿಯ ಸಣ್ಣ ವಿಡಿಯೋ ಮಾಡಿ 🙏🙌
Yes thank You
Wish you all the best sir
Thank you
Nice👍👍suoper
Super
very interesting and exciting video.and jeevanada satyavanna parichaya madida video really very thanks to both of you.superb.
Welcome
Interesting series , looking forward for more episodes on param
Ok soon thank you
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
Thank you
D.k ravi episode 4 pls
Sir please 🙏 I want job sir
ಹಸಿವು ಎಲ್ಲ ದಾರಿ ತೆರೆಯುತ್ತದೆ.
yes sir / madam
Which is this place? It's very beautiful.
Sky blue orchids kanakapura
@@bhagyatvvlogs Thanks 🙏
Noadtidivib anta love story nu healok start madudra sir edella en use ede heali use full video maadi
alb param sir nd mam
Nagraj sir -Driver photographer vruttyinda..illiyavaregu nimma journey adbhuta
Thank you sir
Can i have ur numbr nagraj sir
Nagraj sir..
Ur voice is very much..suitable for Broadcasting
Thank you sir
Hi girish sir.please make videos on how to control stress
Ok soon thank you
Nimma athra kalsa madubeku ankodedni
Hi sir
Hello
Srinagar alle nem car 🚗 dkey open adaga nane close madedu
Param avre nimge jeevananda swarasya ide adakke duditidira
yes thank you