Navarathri Nava-Geethe - Day 5 | Taaye ninna mahime | Jois Kalakendra
ฝัง
- เผยแพร่เมื่อ 9 ต.ค. 2024
- Presenting to you all, the "Navarathri Nava-Geethe" series for this year 2024. Students of Jois Kalakendra have presented this beautiful song dedicated to Kushmanda Devi on this auspicious 5th day of Navrathri. This an ode to the goddess who created the universe and spread light and energy. We hope you will enjoy listening to all the songs for next few days till the end of Navrathri.
Listen and enjoy the song and send in your wishes/blessings to these budding singers through comments on TH-cam, Facebook and Instagram.
Request you all to kindly support us...
You can like and subscribe to our Facebook, Instagram and TH-cam channel to get updates on our videos.
www.facebook.c...
/ joiskalakendra
/ @joiskalakendra-mr6vt
#joiskalakendra #musicschools #sugamasangeetha #bangaloremusicschools #dasarapadagalu #bhaktisangeet #bangaloremusicschools #kannadabhajan #kannadasongs #carnaticmusic #devaranama
Credits :
Singers - Students of Jois Kalakendra
Original Music credits - Rashmi Adeesh
Audio & Video Production - Rajiv Jois @rajivjois
Videography - Sumanth
Concept and Direction - Deepashree Jois @deepashreeful
Technical support - Crossfade Studios @crossfadestudios9702
Location courtesy - Crossfade Studios @crossfadestudios
Soothing
Super.
Wow really sung well..all the best ladies
Awesome singing. Tayi n image ashirwada maadali
super super
Beautiful rendition by all Beautiful ladies ❤
Wonderful singing... Thanks and congratulations to all 🎉❤👏👏👏💐
ಅದ್ಭುತ ಗಾಯನ. ಎಲ್ಲರಿಗೂ ಅಭಿನಂದನೆಗಳು.
wonderful singing Savitha. superrrrr❤
👌.....ಅರ್ಥಪೂರ್ಣವಾದ ಹಾಡಿನ ಬಹಳ ಚೆಂದದ ಪ್ರಸ್ತುತಿ.
Sundara
Verypleasingandmelodius
🎉🎉🎉🎉
👏👏👏👏👏👏👏
ರಾಗ - ಕಾಮವರ್ಧಿನಿ
ತಾಯೆ ನಿನ್ನ ಮಹಿಮೆ ಕೇಳಿ ಶರಣು ಬಂದೆನು
ದಿವ್ಯ ಸನ್ನಿಧಿಯಲ್ಲಿ ಶಿರವ ಮಣಿದೇನು
ಪಾಪ ರಾಶಿ ಭಂಗವಾಗಿ ಧನ್ಯನಾದೆನು
ನಿನ್ನ ಚರಣಕಮಲದಲ್ಲಿ ಭೃಂಗವಾದೆನು ||
ಅಣೋರಣೀಯಳೊ ಮಹತೋ ಮಹಿಯಳೊ
ಜೀವ ಚೈತನ್ಯಕೆ ನೀನೆ ಕಾರಣಳೋ
ಕಾಮಿತಾರ್ಥದಾತೆ ಶಿವ ಕಾಮೇಶ್ವರಿ
ಶ್ರೀರಕ್ಷೆಯ ನೀಡಮ್ಮ ಮಾತಾನ್ನಪೂರ್ಣೇಶ್ವರಿ
ಈಶ್ವರಿ ಜಗದೀಶ್ವರಿ ಮಾಹೇಶ್ವರಿ ಪರಮೇಶ್ವರಿ
ಜಯ ಜಯ ಜಯ ಕರುಣಾಕಾರಿ ಮಾತಾ ಕೃಪಾಸಾಗರಿ ||
ಉನ್ನತೋನ್ನತೆ ಮಹಿತೋ ಮಹೋನ್ನತೆ
ಮೇರುತಿಗಿರಿ ನಿಲಯೆ ಶ್ರೀಚಕ್ರ ವಲಯೇ
ಜ್ಞಾನ ವೈರಾಗ್ಯದ ಭಿಕ್ಷೆಯ ನೀ ನೀಡು
ಕರುಣೆ ತೋರಿ ಕಾಪಾಡು ಮಾತಾನ್ನಪೂರ್ಣೇಶ್ವರಿ
ಶಂಕರಿ ಶಿವಶಂಕರಿ ಅಭಯಂಕರೀ ಜಗದೀಶ್ವರಿ
ಜಯ ಜಯ ಜಯ ಕರುಣಾಕಾರಿ ಮಾತಾ ಕೃಪಾಸಾಗರಿ ||
Wonderful singing mam please yava raga thilisi and lyrics hakl please
ರಾಗ - ಕಾಮವರ್ಧಿನಿ
ತಾಯೆ ನಿನ್ನ ಮಹಿಮೆ ಕೇಳಿ ಶರಣು ಬಂದೆನು
ದಿವ್ಯ ಸನ್ನಿಧಿಯಲ್ಲಿ ಶಿರವ ಮಣಿದೇನು
ಪಾಪ ರಾಶಿ ಭಂಗವಾಗಿ ಧನ್ಯನಾದೆನು
ನಿನ್ನ ಚರಣಕಮಲದಲ್ಲಿ ಭೃಂಗವಾದೆನು ||
ಅಣೋರಣೀಯಳೊ ಮಹತೋ ಮಹಿಯಳೊ
ಜೀವ ಚೈತನ್ಯಕೆ ನೀನೆ ಕಾರಣಳೋ
ಕಾಮಿತಾರ್ಥದಾತೆ ಶಿವ ಕಾಮೇಶ್ವರಿ
ಶ್ರೀರಕ್ಷೆಯ ನೀಡಮ್ಮ ಮಾತಾನ್ನಪೂರ್ಣೇಶ್ವರಿ
ಈಶ್ವರಿ ಜಗದೀಶ್ವರಿ ಮಾಹೇಶ್ವರಿ ಪರಮೇಶ್ವರಿ
ಜಯ ಜಯ ಜಯ ಕರುಣಾಕಾರಿ ಮಾತಾ ಕೃಪಾಸಾಗರಿ ||
ಉನ್ನತೋನ್ನತೆ ಮಹಿತೋ ಮಹೋನ್ನತೆ
ಮೇರುತಿಗಿರಿ ನಿಲಯೆ ಶ್ರೀಚಕ್ರ ವಲಯೇ
ಜ್ಞಾನ ವೈರಾಗ್ಯದ ಭಿಕ್ಷೆಯ ನೀ ನೀಡು
ಕರುಣೆ ತೋರಿ ಕಾಪಾಡು ಮಾತಾನ್ನಪೂರ್ಣೇಶ್ವರಿ
ಶಂಕರಿ ಶಿವಶಂಕರಿ ಅಭಯಂಕರೀ ಜಗದೀಶ್ವರಿ
ಜಯ ಜಯ ಜಯ ಕರುಣಾಕಾರಿ ಮಾತಾ ಕೃಪಾಸಾಗರಿ ||
🙏 it would be useful if you post the lyrics also . Thanks
ರಾಗ - ಕಾಮವರ್ಧಿನಿ
ತಾಯೆ ನಿನ್ನ ಮಹಿಮೆ ಕೇಳಿ ಶರಣು ಬಂದೆನು
ದಿವ್ಯ ಸನ್ನಿಧಿಯಲ್ಲಿ ಶಿರವ ಮಣಿದೇನು
ಪಾಪ ರಾಶಿ ಭಂಗವಾಗಿ ಧನ್ಯನಾದೆನು
ನಿನ್ನ ಚರಣಕಮಲದಲ್ಲಿ ಭೃಂಗವಾದೆನು ||
ಅಣೋರಣೀಯಳೊ ಮಹತೋ ಮಹಿಯಳೊ
ಜೀವ ಚೈತನ್ಯಕೆ ನೀನೆ ಕಾರಣಳೋ
ಕಾಮಿತಾರ್ಥದಾತೆ ಶಿವ ಕಾಮೇಶ್ವರಿ
ಶ್ರೀರಕ್ಷೆಯ ನೀಡಮ್ಮ ಮಾತಾನ್ನಪೂರ್ಣೇಶ್ವರಿ
ಈಶ್ವರಿ ಜಗದೀಶ್ವರಿ ಮಾಹೇಶ್ವರಿ ಪರಮೇಶ್ವರಿ
ಜಯ ಜಯ ಜಯ ಕರುಣಾಕಾರಿ ಮಾತಾ ಕೃಪಾಸಾಗರಿ ||
ಉನ್ನತೋನ್ನತೆ ಮಹಿತೋ ಮಹೋನ್ನತೆ
ಮೇರುತಿಗಿರಿ ನಿಲಯೆ ಶ್ರೀಚಕ್ರ ವಲಯೇ
ಜ್ಞಾನ ವೈರಾಗ್ಯದ ಭಿಕ್ಷೆಯ ನೀ ನೀಡು
ಕರುಣೆ ತೋರಿ ಕಾಪಾಡು ಮಾತಾನ್ನಪೂರ್ಣೇಶ್ವರಿ
ಶಂಕರಿ ಶಿವಶಂಕರಿ ಅಭಯಂಕರೀ ಜಗದೀಶ್ವರಿ
ಜಯ ಜಯ ಜಯ ಕರುಣಾಕಾರಿ ಮಾತಾ ಕೃಪಾಸಾಗರಿ ||
written by whom?