Live:ಅಂಬೇಡ್ಕರ್ ಹೆಸರು ಹೇಳ್ಕೊಂಡು ಜಿಗಣೆಗಳ ತರಹ ಹೀರ್ತಾರೆ- Lawyer jagadish family

แชร์
ฝัง
  • เผยแพร่เมื่อ 7 พ.ย. 2024

ความคิดเห็น • 633

  • @k.purushothamsp.bangalore2723
    @k.purushothamsp.bangalore2723 หลายเดือนก่อน +791

    ಜಗದೀಶ್ ನಾನೊಬ್ಬ ನಿವೃತ್ತ SP ನಿಮ್ಮನ್ನು ಬಹಳ ಹತ್ತಿರದಿಂದ ಸುಮಾರು ವರ್ಷಗಳಿಂದ ನೋಡಿದ್ದೇನೆ. ನಾನು 2000 ಇಸವಿಯಲ್ಲಿ ಸಂಜಯ ನಗರ ಇನ್ಸಪೆಕ್ಟರ್ ಆಗಿದ್ದೆ ಆಗಲಿಂದಲೂ ನಿಮ್ಮನ್ನು ಗಮನಿಸಿದ್ದೇನೆ ನೀವೊಬ್ಬಧಕ್ಷ ಹೋರಾಟಗಾರ. ಏಕೆಂದರೆ ನೀವು ಬಡವರು , ದೀನ ದಲಿತರು ಹಾಗು ಅಸಹಾಯಕರಾಗಿರುವವರ ಬಗ್ಗೆ ನಿಮಗಿರುವ ಕಾಳಜಿ ನಿಜಕ್ಕೂ ಶ್ಲಾಫನೀಯ ದಯಮಾಡಿ ಇದನ್ನೇ ಮುಂದುವರೆಸಿ. ಮುಂದೆ ನೀವೊಬ್ಬ ಈ ಸಮಾಜಕ್ಕೆ ಉತ್ತಮ ನಾಯಕನಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ , ಜೈ ಭೀಮ್ 💐👏👏👏👍

    • @shivanandkambli8553
      @shivanandkambli8553 หลายเดือนก่อน

      ​@Kiccha70900ಒಳ್ಳೆಯ ಅಭಿಪ್ರಾಯ ಹೇಳಿದ್ದೀರಿ ಸರ್

    • @nagarajub6753
      @nagarajub6753 หลายเดือนก่อน

      Retd SP ಅಂತ ಹೇಳ್ತೀರಿ, ಯಾರೇ ಆಗಲಿ ಸ್ವಲ್ಪ ಮರ್ಯಾದೆ ಕೊಟ್ಟು ಮಾತನಾಡೋದಕ್ಕೆ ಹೇಳಿ ಸ್ವಲ್ಪ..

    • @pannaappu7
      @pannaappu7 หลายเดือนก่อน +17

      ಜೈ ಭೀಮ್ ವಂದನೆ ಸರ್ 🎉💙🎉

    • @girishadr1537
      @girishadr1537 หลายเดือนก่อน +9

      Jaibheem sir

    • @nagarajub6753
      @nagarajub6753 หลายเดือนก่อน

      @@k.purushothamsp.bangalore2723 SP ಸಾಹೇಬರೆ, ST ಅಭಿವೃದ್ಧಿ ನಿಗಮದ ಹಣದ ಬಗ್ಗೆ ಮಾತನಾಡೋದಕ್ಕೆ ಹೇಳಿ, ಪೊಲೀಸ್ ಅವರು ಅವರ ಕೆಲಸ ಮಾಡೇ ಮಾಡ್ತಾರೆ, ಸುಮ್ನೇ ಕೆರ್ಕೊಂಡು ಗಾಯ ಮಾಡಿಕೊಳ್ಳಬೇಡ ಅಂತ ಸ್ವಲ್ಪ ಹೇಳಿ, ಹೋರಾಟ ಯಾವಾಗಲೂ ನ್ಯಾಯಬದ್ದವಾಗಿ ಇರ್ಬೇಕು, ಜನ ತುಂಬಾ ಬುದ್ದಿವಂತರಾಗಿದ್ದಾರೆ, ಸಿಡಿ ಬಿಡೋದಕ್ಕೆ ಹೇಳಿ..

  • @mithunmithun7512
    @mithunmithun7512 หลายเดือนก่อน +175

    ನಾನೊಬ್ಬ ದಲಿತ ಆಗಿ ನಿಮ್ಮ ಮಾತು ಕೇಳಿ ತುಂಬ ಹೆಮ್ಮೆ ಆಯ್ತು education ಇಂದ ಎನ್ ಬೇಕಾದ್ರೂ ಸಾದಿಸ ಬಹುದು ನಿಮ್ಮಂತ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು ❤

  • @keyyessuryanarayana6529
    @keyyessuryanarayana6529 หลายเดือนก่อน +44

    ಧನ್ಯವಾದಗಳು. ನಿಮಗೆ ಒಳ್ಳೆಯದಾಗಲಿ. ನಿಮ್ಮ ಸಮಾಜ ಸೇವೆ ಮುಂದುವರಿಯಲಿ. ನಿಮ್ಮ ವಿಶ್ಲೇಷಣೆ ಬಹಳ ಚನ್ನಾಗಿದೆ. ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.

  • @manikanta7422
    @manikanta7422 หลายเดือนก่อน +32

    🎉 ಜಗದೀಶ್ ಸರ್ ನಿಮಗೆ ನನ್ನ ಹೃದಯಪೂರ್ವಕ ನಮನಗಳು.. ನಿಮ್ಮ ಜವಾಬ್ದಾರಿ ತುಂಬಾ ಇದೆ, ಹಾಗೂ ನಿಮ್ಮ ಸಮಾನತೆಯ ದೃಷ್ಟಿ ಕೋನದಿಂದ ನಿಮಗೆ ಗೌರವ ಹೆಚ್ಚಾಗಿದೆ, ಈ ಕಾರ್ಯ ಹೀಗೆ ಮುಂದುವರೆಯಲಿ.. ನಿಮ್ಮೊಂದಿಗೆ ನಾವಿದ್ದೇವೆ🎉🎉 ಜೈ ಭೀಮ್ ಜೈ ಸಂವಿಧಾನ ಜೈ ಕುವೆಂಪು🎉🎉

  • @shivajimarathi6823
    @shivajimarathi6823 หลายเดือนก่อน +97

    ನಿಮ್ಮಂತವರು ಮುಖ್ಯಮಂತ್ರಿ ಆಗಬೇಕು ಸರ್ ❤💐

    • @Santhosh-lv2wy
      @Santhosh-lv2wy หลายเดือนก่อน +2

      Munde baroke bidalla sir un paad political leaders.

    • @RameshBc-i3k
      @RameshBc-i3k หลายเดือนก่อน

      C. M. Agabeku.

    • @Dpdp-up7hb
      @Dpdp-up7hb 13 วันที่ผ่านมา

      ಇವ್ನು ಸಿಎಂ?😂😂😂

  • @ShivaKumar-xj8he
    @ShivaKumar-xj8he หลายเดือนก่อน +27

    ಅಪ್ಪನಿಗೆ ಹುಟ್ಟಿದ ಮಾತು ನಿಮ್ಮಂತವರು ನಮ್ಮ ದೇಶಕ್ಕೆ ಬೇಕು❤❤❤

  • @shisthinasipayi
    @shisthinasipayi หลายเดือนก่อน +49

    ನಿಜ ಸರ್ ತಾಯಿ ಯ ಮಾತು ಕೇಳ್ತಾರೆ.... ಸೂಪರ್ ಸರ್.... ರಾಹುಲ್ ಗಾಂಧಿ

    • @susheelammasuresh523
      @susheelammasuresh523 หลายเดือนก่อน +3

      ಒಬ್ಬ ನಾಯಕನನ್ನು ಹಲವು ರೀತಿಯ ಗುಣಗಳನ್ನು ನೋಡಿ ಯೋಗ್ಯತೆ ಅಳೆಯ ಬೇಕು ತಾಯಿಗೆ ತಕ್ಕ ಮಗನಾದರೆ ಅವರ ಕುಟುಂಬಕ್ಕೆ ಸೇರಿದ್ದು ರಾಷ್ಟ್ರ ನಾಯಕ ನಾಗುವವನಿಗೆ ರಾಷ್ಟ್ರದ ಬಗ್ಗೆ ಪ್ರೀತಿ ಅಭಿಮಾನ ಇರಬೇಕೆ ಹೊರತು ಹೊರದೇಶದಲ್ಲಿ ದೇಶದ ಮಾನ ಮರ್ಯಾದೆ ಹರಾಜು ಮಾಡಿ ಅಂತರ್ರಾಷ್ಟ್ರೀಯ ನಾಯಕನೆಂದು ಬಿಂಬಿಸಿ ಕೊಳ್ಳುವುದನ್ನು ಯಾರು ಒಪ್ಪುವುದಿಲ್ಲ

  • @drameshnaikramesh7154
    @drameshnaikramesh7154 หลายเดือนก่อน +17

    💯..ನಿಜ Sir ನೀವು ಹೇಳ್ತೀರೋದು ವಿಷ್ಯ ಗಳು ...UK ತುಂಬಾನೇ ಹಿಂದೆ ಉಳಿದಿದೆ

  • @padmanabhahr7332
    @padmanabhahr7332 หลายเดือนก่อน +31

    ಸತ್ಯವಾದ ಮಾತು.. ನ್ಯಾಯದ ಧ್ವನಿ ನಂದದಿರಲಿ..

  • @Satishk7566
    @Satishk7566 หลายเดือนก่อน +17

    ನಾನು ನಿಮ್ಮ ಅಭಿಮಾನಿ... ನೀವು ಏನ್ ಹೇಳಿದ್ರು ಅದರಲ್ಲಿ ಸತ್ಯ ಇರುತ್ತೆ.. ❤️❤️❤️❤️❤️❤️

  • @Rishikeshpatil6210
    @Rishikeshpatil6210 หลายเดือนก่อน +46

    ಸೂಪರ್ ಸರ್ 👌👌ನಾನು ಒಬ್ಬ ವಕೀಲ ನಿಮ್ಮ ಮಾತು ಮೆಚ್ಚುವಂತಹದು

    • @maheshbadharavati9824
      @maheshbadharavati9824 หลายเดือนก่อน

      Sir naavu cheeti haaki Mosa hogidivi please help maadthira

  • @MahoommedShafi
    @MahoommedShafi หลายเดือนก่อน +27

    Very good talk sir

  • @Subhashsubbu7829
    @Subhashsubbu7829 หลายเดือนก่อน +32

    ಲೋ ದೇವರು ಒಂದು ವಿಡಿಯೋ ಆದ್ರು ಬಿಡು ಹೇಳುದೇ ಅಯ್ತು ಬರೇ

  • @seekerIIndia
    @seekerIIndia หลายเดือนก่อน +24

    I am firstly and lastly an Indian.
    -Dr.BR Ambedkar

  • @anilsakrepatna
    @anilsakrepatna หลายเดือนก่อน +28

    Lawywr Jagdish .. full of energy ❤

  • @mallikarjundodamani3483
    @mallikarjundodamani3483 22 วันที่ผ่านมา +6

    ಅಪ್ಪನಿಗೆ ಹುಟ್ಟಿದ ಮಾತು ಗುರು ✊🙌

  • @jayakumaristanley1183
    @jayakumaristanley1183 หลายเดือนก่อน +3

    Jagadish you are Gentlemen you fight every things rights way very good keep it up

  • @RameshShivananju
    @RameshShivananju หลายเดือนก่อน +16

    ನಿಮ್ಮ ಅನಿಸಿಕೆ ಸತ್ಯ ಇದು ಕಹಿ ಸತ್ಯವು ಹೌದು ನಮ್ಮನ್ನು ಆಳುತ್ತಿರುವವರ ಮುಖವಾಡವನ್ನು ನಿಜ ಏನೆಂದು ತೋರಿಸುತ್ತಿದ್ದೀರಿ

  • @Lax5336
    @Lax5336 13 วันที่ผ่านมา +1

    ಇವರ ಎದೆಯಲ್ಲಿ ನಾಯಕತ್ವದ ಗುಣಗಳ ಅಗರವೇ ಇದೆ ❤️💯👍🙏🇳🇪

  • @bhagyayg3268
    @bhagyayg3268 หลายเดือนก่อน +6

    Hat's off to your knowledge sir for the present situations you are doing a very good work sir God bless you n protect you always sir you should live long long years with healthy n happily sir

  • @shalvashekardshavashekar168
    @shalvashekardshavashekar168 หลายเดือนก่อน +81

    ನಾನು ಇವಯ್ಯನಿಗೆ ತಿಂಡಿ ಎಣ್ಣೆ ಕಲಬೆರಕೆ ಬಗ್ಗೆ ತಿಳಿಸಿದೆ ನಾಲ್ಕು ವರ್ಷಗಳಾದರು ಕಿತ್ತು ದಬಾಕಲಿಲ್ಲ

    • @sidrammanaguli7607
      @sidrammanaguli7607 หลายเดือนก่อน +30

      ಇವನ್ನೆನಿದ್ರೂ ಕಾಂಗ್ರೆಸ್ ಬಕೆಟ್ ನನ್ಮಗ.

    • @girishkumarn4846
      @girishkumarn4846 หลายเดือนก่อน +3

      Avnige yen beko avnu nodkoltane.. govt avra maklige yen beko avru nodkoltare.. yella heege 😢

    • @manjunathadvocate1223
      @manjunathadvocate1223 หลายเดือนก่อน +7

      Ninu enu dadda akide..yalla avre madoke agutha

    • @nalinirao329
      @nalinirao329 หลายเดือนก่อน

      ಬೊಗಳೆ ದಾಸ

    • @madeshamahadevaswamy
      @madeshamahadevaswamy หลายเดือนก่อน

      ನೀನೇನ್ ಕಡಿದು ದಬ್ಬಾಕಿದೀಯ್

  • @lalithamnlalithamn2881
    @lalithamnlalithamn2881 16 วันที่ผ่านมา +1

    ನಿಮ್ಮ ಮಾತುಗಳು ಕೇಳಕ್ಕೆ ತುಂಬಾ ಸ್ವೀಟ್ ಆಗಿವೆ ಸರ್.❤❤ ನಿಮ್ಮ wife kuda sweet ❤❤. Heege ಮುಂದುವರಿಸಿ

  • @vijayka1514
    @vijayka1514 หลายเดือนก่อน +16

    ಸೂಪರ್ ಅಣ್ಣ ನೀವು ನೇರವಾಗಿ ಮಾತಾಡುತೀರಿ ತುಂಬಾ ಇಷ್ಟ ಅಣ್ಣ 🙏

  • @anilkumar-ok3rw
    @anilkumar-ok3rw หลายเดือนก่อน +6

    ಜಗದೀಶ್, nimma ಹೋರಾಟಕ್ಕೆ ಜಯವಾಗಲಿ

  • @Ninja_hattori07
    @Ninja_hattori07 หลายเดือนก่อน +4

    Salute ❤

  • @sureshsuri1919
    @sureshsuri1919 หลายเดือนก่อน +5

    My favorite hero jagadish sir jai. Bheem❤❤❤❤

    • @roopaswaroop6455
      @roopaswaroop6455 25 วันที่ผ่านมา

      Sir jagadish sir Jai bheem cast

  • @RavikantaKarajagi-q4j
    @RavikantaKarajagi-q4j หลายเดือนก่อน +7

    Whatever he told about Kharge and under development of Kalaburagi is absolutely true.

  • @sureshsuri1919
    @sureshsuri1919 หลายเดือนก่อน +3

    King of king Dr. Babasaaheb Ambeadikar appaji❤❤❤❤❤

  • @RajaShekarD-ig3mv
    @RajaShekarD-ig3mv หลายเดือนก่อน +28

    You are right sir..
    Pl fight for justice

  • @yojithbhairavm8929
    @yojithbhairavm8929 หลายเดือนก่อน +4

    ❤❤❤... ಲಾಸ್ಟ ಮಾತು ತುಂಬಾ ಅರ್ಥ ಇತು... Like it

  • @ajithjain8334
    @ajithjain8334 หลายเดือนก่อน +15

    Jagadeesh you are right
    ಮುಂದೆ ‘ದಲಿತರ’ ಅಡಳಿತ
    ಕಷ್ಟ ಪಟ್ಟು ಚೆನ್ನಾಗಿ ಓದಿ, ಮುಂದೆ ಬನ್ನಿ

    • @sureshsuri1919
      @sureshsuri1919 หลายเดือนก่อน

      Olley maatu sir

    • @Dpdp-up7hb
      @Dpdp-up7hb 13 วันที่ผ่านมา

      😂😂😂

  • @shilpasrikanth6639
    @shilpasrikanth6639 20 วันที่ผ่านมา +1

    Jagadish sir Gentle man ur very good lawyer ur right sir👏🏻👏🏻👏🏻💐

  • @middleclasstwowheeleronpot3780
    @middleclasstwowheeleronpot3780 หลายเดือนก่อน +2

    Very matured talk sir..

  • @somashekarmsom761
    @somashekarmsom761 หลายเดือนก่อน +18

    ಗುಡ್ ಮಾರ್ನಿಂಗ್ ನಿಮ್ಮ ಕೆಲ್ಸಕ್ಕೆ ನನ್ನ ನಮಸ್ಕಾರಗಳು

  • @swathirajswathi75
    @swathirajswathi75 หลายเดือนก่อน +7

    ಜೈ ಭೀಮ್ and ರಾಹುಲ್ ಗಾಂಧಿ ❤

    • @baneshhugar2740
      @baneshhugar2740 22 วันที่ผ่านมา

      Hi

    • @Dpdp-up7hb
      @Dpdp-up7hb 13 วันที่ผ่านมา

      ಜೈ ಅರ್ಜುನ್ kai😂 ರೌಲ್ gyandu👺

  • @marketmaatu6728
    @marketmaatu6728 หลายเดือนก่อน +12

    ನಾವು ದಡ್ಡರಲ್ಲ. ನಾವು ನಿಮ್ಮನ್ನೂ ಅಳೆಯುತ್ತಿದ್ದೇವೆ...

  • @nagarajaiahthippaiahbhovi3445
    @nagarajaiahthippaiahbhovi3445 หลายเดือนก่อน +7

    Hats up sir

  • @rameshrayapura1179
    @rameshrayapura1179 หลายเดือนก่อน +4

    ಪ್ರಚಾರ ಪ್ರಿಯ ಅನ್ನಿಸುತ್ತೆ.ಒಂದು ಮಾತಿಗೂ ಇನ್ನೊಂದು ಮಾತಿಗೂ ಸಂಭಂದಾನೆ ಇಲ್ಲಾ. ಇವ್ನು ಸಿಎಂ ಆಗೋದು ರಾಹುಲ್ ಗಾಂಧಿ ಪಿಎಂ ಆಗೋದು ಎರಡೂ ಒಂದೇ ಆಯಿತು.

    • @mjrathodmrr369
      @mjrathodmrr369 13 วันที่ผ่านมา

      ನಿನಗ ಯಾಕೋ ತಿಕಾ ಉರಿತಿದೆ ಅನ್ಸತ್ತೆ..😂

  • @vireeshmadar2660
    @vireeshmadar2660 หลายเดือนก่อน +2

    ಸೂಪರ್ ಚಾನಲ್ ನಿಮಗೆ 🙏🙏🙏🙏🙏ಧನ್ಯವಾದಗಳು 🙏

  • @rajeshwaris7150
    @rajeshwaris7150 หลายเดือนก่อน +4

    Nimma samaja seve Jana spandane ge dhanyavadagalu nimage olledagali

    • @rajeshwaris7150
      @rajeshwaris7150 28 วันที่ผ่านมา

      Nimma damma daksha mathugalu janarige inspiration

  • @bhavyahp7875
    @bhavyahp7875 16 วันที่ผ่านมา +1

    Super ❤

  • @madrirarashme2454
    @madrirarashme2454 หลายเดือนก่อน +15

    ಕಾಂಗ್ರೆಸ್. ನ ಚಮಚನಾ ಒಂದೇ ದಾರಿಯಲ್ಲಿ ಓಗ್ತಿದೆ ಮೂಡ ಹಗರಣ ಬಗ್ಗೆ ಒಂದೇ ಮಾತಿಲ್ಲ

    • @Dpdp-up7hb
      @Dpdp-up7hb 13 วันที่ผ่านมา

      ಸೈಟ್ ಸಿಕ್ಕಿದೆ 😂😂

  • @shimogavishwanathvishwa8993
    @shimogavishwanathvishwa8993 หลายเดือนก่อน +7

    ಜೈ....✊ ಜಗದೀಶ್ ಸರ್ ನಿಮ್ಮ ಹೋರಾಟ ನಿಜವಾಗಿಯೂ ಪ್ರಶಂಸಾರ್ಹ 👍🙏🌹🌹👏👏

  • @rojaachar
    @rojaachar 22 วันที่ผ่านมา +1

    I really wish you win bigg boss, sir 👏🏽👏🏽👏🏽

  • @somashekarmsom761
    @somashekarmsom761 หลายเดือนก่อน +8

    ಹೈ ಸರ್

  • @vishakashetty2119
    @vishakashetty2119 16 วันที่ผ่านมา +1

    Suuuuper tamma 👌👌👌👌

  • @mohankishore1390
    @mohankishore1390 หลายเดือนก่อน +1

    Thanks you

  • @venkatachalapathy1128
    @venkatachalapathy1128 หลายเดือนก่อน +1

    Good sir. Please keep up the great work being done in the best interest of tbr society

  • @Ranganathmail.C0m
    @Ranganathmail.C0m หลายเดือนก่อน +11

    ನಿ o ದು ಬ ರೀ ಮಾ ತ ಸ್ಟೇ,
    ಗಾ ದೇ ನೇ ಐ ತ ಲ್ರಿ, ಮಾ ತು ಆ ಡೋ ನು ಏ ನೂ ಕಿ ಸಿ ಯ ಲ್ಲಾ
    ಅ ದೇ ಮೌ ನಿ ಸ ದ್ದೆ ಇ ಲ್ದೆ ನೇ ಯ o ತಾ ಗ ನಾ o ಧಾ ರೀ ಕೆ ಲ್ಸ ನೂ ನೀ ರ್ ಕು ಡಿ ಯೋ ರೀ ತಿ
    ಮಾ ಡಿ ಮು ಗ್ಸೋ ಬು ದ್ದಿ ಹೋ ಡು ಸ್ತಾ ನೇ

  • @Siddharth-zm7bv
    @Siddharth-zm7bv หลายเดือนก่อน

    You are true honest gentleman Jagdish sir, don't stop it , keep doing it sir.. we are all with you sir...

  • @shirleythomasbabu2466
    @shirleythomasbabu2466 หลายเดือนก่อน

    Sir, find genuinety in your words, therefore though yet times you seems to be rough but you have genuine heart. May your intellect , knowledge and courage be used for the cause of weak voiceless and oppressed communities. Prayers for your health and safety 🙏🏾

  • @rameshkp6732
    @rameshkp6732 28 วันที่ผ่านมา +1

    I..love.you.so.much.sir
    Nimma.avashyakathe.samaajakke.thumba.ide.sir

  • @ravikumarr5419
    @ravikumarr5419 หลายเดือนก่อน +1

    Super sir very beautiful travels your feature may God bless you.,

  • @PeoplefordisabilityService
    @PeoplefordisabilityService หลายเดือนก่อน +2

    U r great human sir, great lawyer, real life super hero 👍👍👍👍👍🙏🙏🙏🙏🙏🙏🙏

  • @AZ-pg8vd
    @AZ-pg8vd หลายเดือนก่อน +5

    Rahul Gandhi is great,why?
    The reason is that the man brought down the Gandhi family party - Congress, which was dominant for majority of past 60 years after independence in India in just one decade. 😂

  • @DileepKapali
    @DileepKapali หลายเดือนก่อน +1

    Very nice sir congratulations to, speech,🙏👍💐🌹🌺🔥🔥🔥🔥🔥

  • @RathnammaRathnamma-i4l
    @RathnammaRathnamma-i4l หลายเดือนก่อน +2

    ❤❤❤❤ 5:38 5:39

  • @NANDINISP-d4o
    @NANDINISP-d4o 18 วันที่ผ่านมา

    Great thinking sir nimdu super

  • @poonachapraveen8984
    @poonachapraveen8984 หลายเดือนก่อน +1

    "MAY GOD BLESS YOU JAGADISH SIR",ALSO WILL NOT TO FORGET YOUR KASHMIR TOUR!.💐🙏💓😊

  • @Basavarajuc-k9x
    @Basavarajuc-k9x หลายเดือนก่อน +7

    SALUTE 🙏🙏🙏

  • @pavithraPavi-of4pi
    @pavithraPavi-of4pi หลายเดือนก่อน +1

    Great job sir

  • @lgt07
    @lgt07 หลายเดือนก่อน +1

    Anna you are struggling man we like your speech feelings you give good information to society's 😂😂😂😂🎉🎉🎉

  • @RevanashiddappaKarigar
    @RevanashiddappaKarigar หลายเดือนก่อน +1

    ಧನ್ಯವಾದಗಳು ಸರ್ ಜಗದೀಶ್ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ರೇವಣ ಸಿದ್ದಪ್ಪ ಹನುಮಂತಪ್ಪ ಕರಿಗಾರ್ ಸರ್ ನಿಮ್ಮನ್ನು ನಾನು ಭೇಟಿಯ ಮಾಡಬೇಕು

  • @anandamurthy9472
    @anandamurthy9472 หลายเดือนก่อน +2

    ಸಾರ್, ನಿಮ್ಮ ಬಗ್ಗೆ ಬೇರೆ ಏನೂ ತಿಳ್ಕೊಂಡು ಇದ್ದೆ, ನಿಮ್ಮ ಬಗ್ಗೆ ನೋಡಿದ ಮೇಲೆ ನನ್ನ ಭಾವೆನೇನೇ ಬದಲಾಯ್ತು, ಹ್ಯಾಟ್ಸ್ ಅಪ್ ಸರ್, i will meet you personally sir. Really i admire you sir.

  • @RamuGowdaGowda
    @RamuGowdaGowda หลายเดือนก่อน +2

    Jay JDS Jai HDK ❤❤❤ Jai BJP ❤

  • @dattuguttedars5590
    @dattuguttedars5590 หลายเดือนก่อน +1

    God bless u sir

  • @rudramurthy7340
    @rudramurthy7340 หลายเดือนก่อน +2

    Super sir

  • @shantamallaiah6694
    @shantamallaiah6694 หลายเดือนก่อน +10

    ಬರೀ ಮಾತೇ ಆಯಿತು ಮಾತು ಕಮ್ಮಿ ಮಾಡು ಕೆಲಸ ಮಾಡಿ ತೋರಿಸು

  • @chandrappal5521
    @chandrappal5521 หลายเดือนก่อน +6

    Good speech Jai Bheem ❤

  • @rabbaniattikatti2940
    @rabbaniattikatti2940 หลายเดือนก่อน +3

    Sir ನಿಮ್ಮ ಅಂತವ್ರು ಸಿಎಂ ಆಗ ಬೇಕೊ sir

  • @fakrusahebnadaf1887
    @fakrusahebnadaf1887 หลายเดือนก่อน

    Great sir ur knowledge 🌹🌹🌹

  • @praveenm6617
    @praveenm6617 หลายเดือนก่อน +4

    Really your fan of jagadish sir
    Love you Sir....❤❤❤❤

  • @marketmaatu6728
    @marketmaatu6728 หลายเดือนก่อน +5

    Toilet cleaner fridge ಮೇಲೆ ಇಡಬದುದೇ?

  • @SleepyDancers-rv1yn
    @SleepyDancers-rv1yn หลายเดือนก่อน +3

    Kharge Gulbarga Singapore madbahudagittu adre madilla namma gularga bengalur ginta 40 varsha hinde vulidide nivu helidu nija sir🙏

    • @Dpdp-up7hb
      @Dpdp-up7hb 13 วันที่ผ่านมา

      ಕರ್ರಗೆ ಅವ್ರ ಮನೇನ ಸಿಂಗಾಪುರ್ ಮಾಡಿಲ್ವಾ 😂?😂

  • @rajeshwaris7150
    @rajeshwaris7150 หลายเดือนก่อน +1

    Nimma mathu super sir

  • @shivamurthy9305
    @shivamurthy9305 หลายเดือนก่อน

    ಸೂಪರ್ ಸರ್,,,,,

  • @shanthvirat1473
    @shanthvirat1473 หลายเดือนก่อน

    Love You Sir ❤

  • @anushasheety.c
    @anushasheety.c หลายเดือนก่อน

    Wonder full mind vaba nijvadha edution edhavaru matra mathadoke agodhu yaru kadhidhedha asthi education.....all the best sir.

  • @GangammaIti
    @GangammaIti หลายเดือนก่อน +1

    🙏🏼🙏🏼🙏🏼🙏🏼🙏🏼🙏🏼🙏🏼❤️❤️❤️❤️❤️👌🏼👌🏼👌🏼👌🏼👌🏼👌🏼ಸರ್ 😊ನಿಮ್ಮ ಮಾತು ಕೇಳಿದ್ರೆ ತುಂಬಾ ಖುಷಿ ಯಾಗುತ್ತದೆ ಸರ್ ಬಾಸ್ ನಾ ಬಿಡಿಸಿ ಪ್ಲೀಸ್ 🙏🏼🙏🏼

  • @paatamanjunath894
    @paatamanjunath894 หลายเดือนก่อน +1

    Gulbarga incident, what you told us very true, nobody wants to upgrade the facilities for that caste, M kargey , is in such a position, it's not a big matter for him to give good facilities for gulbarga

  • @UmmerAhemad
    @UmmerAhemad หลายเดือนก่อน

    Ur great sir

  • @RaviKumar-lc3br
    @RaviKumar-lc3br หลายเดือนก่อน +2

    ಖಾಲಿ ಚೊಂಬು ತುಂಬಾ ಶಬ್ದ ಮಾಡ್ತಾ ಇದೇ ಆದ್ ಯಾವತು ನೀರ್ ತುಂಬುತ್ತಾರೋ ಗೊತ್ತಿಲ್ಲ 😂

  • @gopinathgn5549
    @gopinathgn5549 หลายเดือนก่อน

    Super talk

  • @saranasaranak7287
    @saranasaranak7287 หลายเดือนก่อน

    ಸರ್ ನೀವು ಸಿಎಂ ಆಗೋದಿಕ್ಕೆ ನಮ್ಮ ಬೆಂಬಲ ಸದಾ ಇದೆ 🎉🙏

  • @shivajiraopawar4365
    @shivajiraopawar4365 หลายเดือนก่อน

    Sir like ur Dareing & Talwnt & Helping poor, fighting to Society,

  • @lathas497
    @lathas497 หลายเดือนก่อน

    ❤ super sir

  • @ex-muslim--zakirnalayak4703
    @ex-muslim--zakirnalayak4703 หลายเดือนก่อน +7

    Partial congress supporter😂😂

    • @harshaana
      @harshaana หลายเดือนก่อน

      Partial ಅಲ್ಲ. ಫುಲ್ಲು. ಸುಮ್ಮನೆ ಬೈಯೋ ನಾಟಕ

  • @NaveenkumarSiddapur
    @NaveenkumarSiddapur หลายเดือนก่อน +2

    ಸೂಪರ್ ಸರ್ ನಿಮ್ಮ ಮಾತು ಸಿಡಿ ಗುಂಡು ಸರ್ ಜೈ ಭೀಮ್

  • @NageshKharvi-dy2fk
    @NageshKharvi-dy2fk หลายเดือนก่อน +37

    ರಾಹುಲ್ ಗಾಂಧಿ... ನಿಮ್ಗೆ ರೋಲ್ model ಐಯೂ ಶಿವ

    • @rajuchamaiah1776
      @rajuchamaiah1776 หลายเดือนก่อน +5

      ಇಲ್ಲ ಹೆಬ್ಬೆಟ್ಟು ಮೋದಿ ಮಾಡೆಲ್ ಮಾಡ್ಕೋಬೇಕಾ.

    • @ManjuMv-j3x
      @ManjuMv-j3x หลายเดือนก่อน +2

      ​@@rajuchamaiah1776 hebbedu antha ninge gotha...

    • @rajashekars3184
      @rajashekars3184 หลายเดือนก่อน

      ​@@ManjuMv-j3xMBA madavne US alli 😂

    • @vijay-vl8qk
      @vijay-vl8qk หลายเดือนก่อน +2

      ​@@ManjuMv-j3xhebbettu anta avanige maatra alla ellargu gottu...

    • @Sashi3103
      @Sashi3103 หลายเดือนก่อน

      ಚೆನ್ನಾಗಿ ಓದಿ ಡಿಗ್ರಿ ಸರ್ಟಿಫಿಕೆಟ್ ತಕೊಂಡ್ರೆ ಬಾರಿ ಬುದ್ಧಿವಂತ ಅಂತ ಸರ್ಟಿಫಿಕೆಟ್ ಕೊಟ್ಟು, ರಾಹುಲ್ ಗಾಂಧಿಯಂತ ಮೂರ್ಖರನ್ನ ನಾಯಕ ಅಂತ ಹೇಳ್ಕೊಂಡು ತಿರುಗ್ತವೆ, ಸದ್ಯ ಅವರ ಅಪ್ಪ ಅಂದುಕೊಂಡಿಲ್ಲ. ಮೋದಿ ಗೆ ಪರ್ಯಾಯ ನಾಯಕ ಆ ಮೂರ್ಖ ಅಲ್ಲ ಬೇರೆ ಯಾರನ್ನಾದ್ರೂ ನೋಡಿ. ದೇಶ ಅಥವಾ ಸಂಸಾರ ನಡೆಸೋಕೆ ಬುದ್ಧಿ, ಪರಿಜ್ಞಾನ ಇರ್ಬೇಕು ಎಲ್ಲ ಡಿಗ್ರಿ ಇಂದ ಬರೋಲ್ಲ.
      ಇನ್ನು ಅರ್ಥ ಆಗಿಲ್ಲ ಅಂದ್ರೆ ಹೋಗಿ ಫಸ್ಟ್ ರ್ಯಾಂಕ್ ರಾಜು ನೋಡಿ.

  • @praveenm6617
    @praveenm6617 หลายเดือนก่อน +1

    Love you jagadish sir
    Your fan sir ....❤❤❤❤

  • @rameshks2333
    @rameshks2333 2 วันที่ผ่านมา

    So many previous leaders belongs to senior leaders r sugfering from same problem ,like Dharmsingh,Bangarappa,Karge so on

  • @mahalingspatil274
    @mahalingspatil274 28 วันที่ผ่านมา +1

    Yes sir kalaburagi you come and MLA

  • @yammunabm6022
    @yammunabm6022 หลายเดือนก่อน +2

    Great jagadish sir

  • @devuraju7636
    @devuraju7636 หลายเดือนก่อน +6

    Jai Bhima ❤ Jagadish sir ❤

  • @AvinashB-t7y
    @AvinashB-t7y หลายเดือนก่อน

    Very good speech sir

  • @Vasantha-uc5ks
    @Vasantha-uc5ks หลายเดือนก่อน

    👌❤️❤️sir

  • @prtkkrdi6190
    @prtkkrdi6190 หลายเดือนก่อน

    ನೀವು ಹೇಳಿದ್ದು 100% ಸತ್ಯ

  • @lekhakavri7797
    @lekhakavri7797 หลายเดือนก่อน +1

    👌👌. ಲಾಯರ್ ಸರ್. ನಿಮ್ಮ ಜನಪರ ಕಾಳಜಿ

  • @gaddelingasangannavar5328
    @gaddelingasangannavar5328 หลายเดือนก่อน

    Super

  • @Manjunath-qr3yl
    @Manjunath-qr3yl หลายเดือนก่อน

    Great sir🙏
    Modlu nim bagge eno ankondidde
    Nim talent ge hat's off