Idu social media yellarigu kannada artha agalla..bere state avarige so avaru English use madirodu bari cook madovaga ashte..yekandre idu nam karnataka dish bere state avaru karnataka janane chennag madtare anta nodtare but avarige artha agalla adagoskara...think once before u judge anyone
ಸೂಪರ್ ಬಿಸಿಬೇಳೆ ಬಾತ್ ಸರ್ ಚಂದ್ರು ಸರ್ ನೀವು ತುಂಬಾ ಚೆನ್ನಾಗಿ ರೆಸಿಪಿಗಳು ತುಂಬಾ ಟೇಸ್ಟಿಯಾಗಿ ಮಾಡ್ತೀರಾ ನಾವು ನೀವು ತೋರಿಸಿದ ಹಾಗೆ ಮಾಡಿದ್ದೇವೆ ತುಂಬಾ ಚೆನ್ನಾಗಿದೆ ಟೆಸ್ಟ್ ಸೂಪರ್ ಸೂಪರ್ ಸರ್
ನಮ್ಮನೆ ಹೆಣ್ಮಕ್ಕಳಿಗೆಲ್ಲರಿಗೂ ಇಂಗ್ಲೀಷ್ ಬರುತ್ತೆ ಅಂತ ಹೇಗ್ ಅನ್ಕೊಂಡ್ರಿ? ನೀವು ಇಂಗ್ಲೀಷಿನಲ್ಲಿ ಹೇಳ್ತಿದ್ರೆ ಎಂತದ್ದೋ ತೋರಿಕೆಯ ದರ್ಪ ಕಾಣ್ತಿದೆ ನಿಮ್ಮಲ್ಲಿ...ಹೇಳಿದ್ರೆ ಪೂರ ಕನ್ನಡದಲ್ಲಿ ಹೇಳಿ
Sir ur presence ishighlight of every serial nif u help us southindian food specialist only we. 8 friends wat to open full scape womans restorant could u help n support
ಕರುಣಾನಾಡ ಸವಿ ಊಟ ಅಂತ ಹೆಸರು ಇಟ್ಟು ಇಂಗ್ಲಿಷ್ ಹೆಚ್ಚು ಬಳಸ್ತಾ ಇದರ ಇದ್ಕೆ ಯಾಕೆ ಆ ಹೆಸರು ಇಡಬೇಕಾಗಿತ್ತು ಕನ್ನಡ ಇಂಥವರಿಂದ ಜಾಸ್ತಿ ಹಾಳಾಗಿದೆ
Super sir
Howdu Spr sir
Idu social media yellarigu kannada artha agalla..bere state avarige so avaru English use madirodu bari cook madovaga ashte..yekandre idu nam karnataka dish bere state avaru karnataka janane chennag madtare anta nodtare but avarige artha agalla adagoskara...think once before u judge anyone
kannada speech
ಅವ್ರು ಸಿಹಿ ಕಹಿ ಚಂದ್ರು ಅಂತ ಗೊತಿರ್ಲಿ ಮೇಡಂ. 👍
ಕನ್ನಡ ಸರ್ ಕನ್ನಡ 🙏
ಕನ್ನಡದಲ್ಲಿ ಹೇಳಿ ಇಲ್ಲಿ video ನೋಡತ್ತಿರುವುದು ಕನ್ನಡಿಗರು
ನಾವು ನಿಮ್ಮ ರೆಸಿಪಿ ಮಾಡ್ತಾವೆ ಚೆನ್ನಾಗಿ ಮಾಡುತ್ತೀರಾ ಸೂಪರ್ ಆಗಿಯರುತೆ. ನಿಮ್ಮ ಕರ್ಯಕಮಗಳು.
❤. Super sir namaste sir
Sir hiriyaragi nivu yuva peeligege kannadana ulisi belesi antha helo margadarshakaragi irbeku antha bedkotini sir please...
Super exlent
🙏 very super dish sir but Kannada use only please requested all kannadigas 🙏🙏🙏
Hunasehannu bedava?
Chandru sir has used both kannada n English to enable everybody to understand. He is one of the fine kannadigas n donot hurt him by such comments. Tq.
Video thumba chennagi bandide.
Super I will try this in our house
Masala dosa receipe was very nice and I tried it was very nice
Since it is a kannada channel, we will be happy , if u speak in kannada.
Super sir nan papuge nivu mado kurukalu tindi tumba esta pls new recipe madi sir
You will look good with hat like amana👍
ಇದೇನ್ ಇಂಗ್ಲಿಷ್ ಪ್ರೋಗ್ರಾಮ್ ಅಹ್ 😮
ನೀವು ಕನ್ನಡ ಮಾತಾಡಿ ನಿಮಿಗೆ ಯಾಕೆ ಈ ಶೋಕಿ ಲ್ಯೆಕ್ ಕೊಡಲ್ಲ
Soo goood I like I like it
Super shuff
delicious 😋😋😋
So 😋 yummy 😋 good taste
But
Kannada poorthi maathanaadi
Thank you so much sir
And ..keep your smile always
Nice sir BBB Powder +Bath
Kannada matadi guruve
ಕರುನಾಡ ಸವಿ ಊಟ ಅಂತ ಹೆಸರಿಟ್ಟು ಎಲ್ಲವನ್ನೂ ಇಂಗ್ಲಿಷ್ನಲ್ಲಿ ಹೇಳುವುದು ಯಾಕೆ? ನಿಮಗೆ ಕನ್ನಡ ಬರುದಿಲ್ಲವಾ?.
ಪೂರ್ತಿ ಕನ್ನಡದಲ್ಲಿ ಮಾಡಿ. ಎಲ್ಲರಿಗೂ ಅರ್ಥ ಆಗುತ್ತೆ
ಸರ್ ಕನ್ನಡ ದಲ್ಲಿ ಹೇಳಿ ಕೊಡಿ ಪ್ಲೀಸ್
ತುಂಬಾ ಚೆನ್ನಾಗಿ ಇಂಗ್ಲಿಷಲ್ಲಿ ಸ್ಟೈಲಿಶ್ ಆಗಿ ಹೇಳ್ತೀರಾ ಸಾರ್ ಸೂಪರ್ ಆದರೆ ಕನ್ನಡದಲ್ಲಿ
My brother it is fantastic God bless you
ಒ ಲೆ ಹ ತ್ತಿ ಸ ಬೇ ಕು. 🐒🐒🐒🐒🐒🐒🐒🐒🐒🐒
ಕನ್ನಡ ಕಾರ್ಯಕ್ರಮ ಮಾಡಿ ಇಂಗ್ಲೀಷ್ ನಲ್ಲಿ ಯಾಕೆ ಮಾತಾಡ್ತೀರ . ನಿಮಗೂ ಇಂಗ್ಲಿಷ್ ಚೆನ್ನಾಗಿ ಬರುತ್ತೆ ಅಂತ ಎಲ್ಲರಿಗೂ ಗೊತ್ತು
ಸರ್. ಮೊದಲು ಪೂರ್ತಿ ಕನ್ನಡದಲ್ಲಿ
ಮಾತಾಡಿ
Karunada savi uta antira sir kanndadalli mathadi hangla bhase yake
Kanada barllva nemge
Kanadadali heli sir
ನಿಮ್ಮಿಂದ ಕನ್ನಡಕ್ಕೆ ದೊಡ್ಡ ಅವಮಾನ
@@Saraswathipliveಮತ್ತೆನ್ರಿ
ಸರ್ ನಿವು ಕನ್ನಡ ದಲ್ಲಿ ಹೇಳಿ ಇಲ್ಲ ಅಂದರೆ ನಮಗೆ ಗೊತ್ತಾಗುತ್ತಿಲ್ಲ ನಿವು ಎಷ್ಟೇ ಎಲ್ಲಿಂದರೂ ಪ್ರಯೋಜನ ಇಲ್ಲ ಸಿಹಿ ಕಹಿ ಚಂದ್ರು ಸರ್ ಕನ್ನಡ ಭಾಷೆ ಬಳಕೆ ಮಾಡಿ
Super besebele bath sr
ಕನ್ನಡ ಮಾತಾಡಿ ಇಲ್ಲಾಂದ್ರೆ ಪ್ರಯೋಜನವಿಲ್ಲ
Super
ಕರುನಾಡ ಸವಿಯೂಟ ಅಂತ ಹೆಸರು ಇದೆ ಕನ್ನಡ ದಲ್ಲಿ ಹೇಳಬೇಕು ಚಂದ್ರು sir,
ಚಂದ್ರುಸಾರ್ ನಿಮಗೆ ಕನ್ನಡ ಬರಲ್ವ ವ ಮಾತಾಡಿ ಕನ್ನಡ
ಕನ್ನಡಿಗರೆ ಕನ್ನಡವನ್ನ ಬೆಳಸಲಿಕೆ ಮತ್ತು ಬಳಸಲಿಕೆ ಮುಂದಾಗುವುದಿಲ್ಲ....😐😐😐
ನೈಸ್👌👌
Kannada marthbitraaa?????
Sir kannadadali matadi
Dayavittu kannada matadi
ಸೂಪರ್ ಬಿಸಿಬೇಳೆ ಬಾತ್ ಸರ್ ಚಂದ್ರು ಸರ್ ನೀವು ತುಂಬಾ ಚೆನ್ನಾಗಿ ರೆಸಿಪಿಗಳು ತುಂಬಾ ಟೇಸ್ಟಿಯಾಗಿ ಮಾಡ್ತೀರಾ ನಾವು ನೀವು ತೋರಿಸಿದ ಹಾಗೆ ಮಾಡಿದ್ದೇವೆ ತುಂಬಾ ಚೆನ್ನಾಗಿದೆ ಟೆಸ್ಟ್ ಸೂಪರ್ ಸೂಪರ್ ಸರ್
🙏
👌
ಕನ್ನಡದಲ್ಲೇ ಹೇಳಿ ಸರ್ 🙏
Idu nijvaglu kannada karyakrama ne na
Very good preparation thank you
Mouth watering dish sir thanks 💞🎊
ಸರ್ ಸಂಪೂರಣವಾಗಿ ಕನ್ನಡದಲ್ಲಿ ಮಾತನಾಡಿ
Very tasty
Chandru sir karunaada ootadalli kannada mathadri neevu yelo ingreedians kanndadavrge artha agbekalla
ಇದು ಕನ್ನಡ ಚಾನೆಲ್ ಇಲ್ಲ ಇಂಗ್ಲಿಷ್ ಚಾನೆಲ್ ಗೊತ್ತಿಲ್ಲ ಕನ್ನಡ ಮಾತಡಿ
Fantastic recipe Chandru sir 👌 You made me remember my late father's cooking 😊
Very nice. But pls do complety in english or kannada. Both confusing. Pls do only in kannada.
Hahaha good joke 😂😂 neeu English nalli mathadi avarge buddi helthiralla Swamy .. modlu naau sariyagi innobrige buddi helbeku..bereyora sanna thappana udkodu sulabha.. naavest sariyagidivi atha thilkolodu uttama
Super sar
Appa matu kademe kelasa jashte madappa public city kamme madappa
Very neat explain good to hear ur voice
Neetug kannada dalli heludre agalva
Where do we get whole sale freedom oil
Nanage English baruthe antha thorisikollodu
Very nice thank you sir
hunise hannina rasa kadenalli haakidru. Idu sariya? Marethu hodaru antha kaanuthe. !!!!!
Sir kanndadalli helbekalva nivu kannadadavaru
ನಿಮಗೆ ಯಾಕೆ ಇದು ಬೇಕ ಕಲಬೆರಕೆ
ಕನ್ನಡನೇ ಇಲ್ಲದಿರುವ ಕನ್ನಡದ ವಿಡಿಯೋ
Super 🙏
ಹಲೋ ಚಂದ್ರು ಸರ್ ಬರಿ ಇಂಗ್ಲಿಷ್ ನಲ್ಲಿ ಮಾತಾಡ್ತಾ ಇದ್ದೀರಾ ಕನ್ನಡದಲ್ಲಿ ವಿವರಣೆ ಕೊಡಿ
Very superb dish. But plz use kannada becoz it is karunadu channel
ಕನ್ನಡದಲ್ಲಿ ಹೇಳಿದರೆ ನಾವು ಅರ್ಥ ಮಾಡ್ಕೊಂಬೋದು ಸರ್
ಎಲ್ಲಾ ಓಕೆ ಇಂಗ್ಲಿಷ್ ಯಾಕೆ.?
ಅದು ಕನ್ನಡ ಚಾನೆಲ್ ನಲ್ಲಿ..
Yes boss.but you didn't add diced potatoes.minus point.
ಕನ್ನಡದಲ್ಲಿ ಮಾತಾಡಿ ಚಂದ್ರು ಅವರೇ ಕರ್ನಾಟಕ ದಲ್ಲಿ ಇದ್ದೀರಾ
ನಮ್ಮನೆ ಹೆಣ್ಮಕ್ಕಳಿಗೆಲ್ಲರಿಗೂ ಇಂಗ್ಲೀಷ್ ಬರುತ್ತೆ ಅಂತ ಹೇಗ್ ಅನ್ಕೊಂಡ್ರಿ? ನೀವು ಇಂಗ್ಲೀಷಿನಲ್ಲಿ ಹೇಳ್ತಿದ್ರೆ ಎಂತದ್ದೋ ತೋರಿಕೆಯ ದರ್ಪ ಕಾಣ್ತಿದೆ ನಿಮ್ಮಲ್ಲಿ...ಹೇಳಿದ್ರೆ ಪೂರ ಕನ್ನಡದಲ್ಲಿ ಹೇಳಿ
What about tamarind u have not mentioned
Can you please relive the recipe of hotal sambar of slv
ದಯವಿಟ್ಟು ಕನ್ನಡದಲ್ಲೇ ವಿವರಣೆ ನೀಡಿ.
Plzzzzzzzzzzzzzzzzzzzzz 🙏Kannada
Kannaddaga matadu
Adugemadu adare kothithara adabeda
Please talk in kasturi KANNADA
Sir ur presence ishighlight of every serial nif u help us southindian food specialist only we. 8 friends wat to open full scape womans restorant could u help n support
Is it an english show?
ಇವರ ಜೀವನ ಪೂರ್ತಿ ಬರಿ ತಿಂಡಿ,ಊಟವನ್ನು ಮಾಡುವುದೇ ಆಯಿತು.....
Sir ನೀವು ಕನ್ನಡ ಕಾರ್ಯಕ್ರಮದಲ್ಲ ಬಿಸಿಬೇಳೆ ಬಾತ್ ಮಾಡಿದ್ದು
Sir kannada dale matade pls 🙏
Sir Kannadadalli matadi...
Kanada matadri
ಕಾಣೆಯಾದ ಕನ್ನಡ ದಯವಿಟ್ಟು ಕನ್ನಡ ಮಾತಾಡಿ
Why bisi bele bath...
ಬಿಸಿ ಬೇಳೆ ಹುಳಿ ಅನ್ನ ಅಂತ ಹೇಳಕ್ಕಾಗಲ್ವ.
.
ಕನ್ನಡ ದ್ರೋಹಿ
Kannada channel andre poorthi kannadadalle mathadbeku eshto janakke English artha agodilla. Next programmenalli kannadadalle thilisikodi.
Nice to see Ur video on this recipe
Kannada mathadi First
Karunaad saviyoota andaga english math bekaa Chandruavre?
Kannada baralva yaki English commentry mr .Chandru. edu karunadu savi . Kannada dali mathanadidhare avamanana
Sihi Kahi Chandru
Super sir
pls kannadadalli matadi sir
Sir yak English use madthidira, Nim show name "Karunaada Saviyoota"adrinda namma tayi kannada bashene use Madi .
Ninu aste kanappa namma bhase kannada kannada type madu ok ninu English nalli yake type why reason modalu ninu kannada na belesi ok na
Huli pudi hege madodu tilisi