ಹೆಣ್ಣುಮಕ್ಕಳ ಈ ಒಂದು ವಸ್ತುವನ್ನು ಗಂಡಸರು ಕಾಲಿನಿಂದ ತುಳಿದರೆ ಕಷ್ಟಗಳು ತಕ್ಷಣ ಬೆನ್ನಟ್ಟುತ್ತವೆ | LIVE |

แชร์
ฝัง
  • เผยแพร่เมื่อ 21 พ.ย. 2024

ความคิดเห็น • 793

  • @nagarajkambali5464
    @nagarajkambali5464 8 หลายเดือนก่อน +4

    ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು

  • @nagaratnadasai655
    @nagaratnadasai655 ปีที่แล้ว +6

    🙏🙏 ಗುರೂಜಿ. ನಾನು ಆಲ್ ನೋಟಿಫಿಕೇಶನ್ ಮಾಡಿದ್ದೇನೆ ಇವತ್ತು ಎರಡುವರೆಗೆ ನಿಮ್ಮ ನೇರ ಕಾರ್ಯಕ್ರ.ಮ ನೋಡಲು ಬಯಸುತ್ತೇನೆ ಗುರೂಜಿ. 🙏🙏

    • @SunilLagi
      @SunilLagi 3 หลายเดือนก่อน

      Sunbalakshmi

  • @veereshnhceo8584
    @veereshnhceo8584 7 หลายเดือนก่อน +3

    ನಮಸ್ತೆ ಗುರುಗಳೇ ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು

    • @pushpaprakash9679
      @pushpaprakash9679 หลายเดือนก่อน

      ಓಂ ನಮೋ ಭಗವತೇ ವಾಸುದೇವಾ
      ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ
      ಜೈ ದುಗಾ೯ ಮಾತ ಜೈ ದುಗಾ೯ ಮಾತ

  • @vanivanishri7900
    @vanivanishri7900 ปีที่แล้ว +4

    ಜೈ ಶ್ರೀ ರಾಮ ಗುರುಗಳೆ ಧನ್ಯವಾದಗಳು 🙏🌹🙏tq

  • @NagaveniNarayanan
    @NagaveniNarayanan 5 หลายเดือนก่อน +2

    Ome Namo bagavate vasu devaya namaha gurugalige tubane thanks

  • @preethikakamath241
    @preethikakamath241 5 หลายเดือนก่อน +1

    Ohm Namo Bhagavate Vasudevaya 🙏 Gurugale, Volleya Remedy helilotadakke tumba Thanks 🙏

  • @prajwalprence6229
    @prajwalprence6229 5 หลายเดือนก่อน +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮ ಭಗವತೇ ವಾಸುದೇವಾಯ ನಮಃ 🙏🙏🙏🙏🙏

  • @shankarmv4170
    @shankarmv4170 3 หลายเดือนก่อน

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @manjuladwarkanathmanjula8569
    @manjuladwarkanathmanjula8569 ปีที่แล้ว +1

    ಧನ್ಯವಾದಗಳು ಗುರುಗಳೆ

  • @swamykumar2110
    @swamykumar2110 ปีที่แล้ว +1

    I Am K.B.Suma Swamy Naanu Nivu helidha yalla parihagalanna Madidhe mundheyou Maaduthene.Thumba improvement Aguthidhe. Thank you sir NamrA theya Vandhanegalu.

  • @kshaku8326
    @kshaku8326 ปีที่แล้ว +1

    ತುಂಬಾ ಧನ್ಯವಾದಗಳು ಗುರುಗಳೇ

  • @sowmyaacharya8447
    @sowmyaacharya8447 ปีที่แล้ว +1

    ನಮಸ್ತೇ ಸರ್ 🙏
    ನಿಮ್ಮ ಸಲಹೆಗಳಿಗೆ ಧನ್ಯವಾದಗಳು ಸರ್ 🙏❤️

  • @bhartibirajdar3082
    @bhartibirajdar3082 ปีที่แล้ว +1

    Dhanyavad gurugale mahiti kotidake om bhagavate vasudevay 🙏🙏

  • @dskulkarni1703
    @dskulkarni1703 ปีที่แล้ว +1

    ಈ ವಿಷಯ ನನಗೆ ಗೊತ್ತಿರಲಿಲ್ಲ ತಿಳಿಸಿ ಕೊಟ್ಟು ಉಪಕಾರ ಮಾಡಿದ ತಮಗೆ ಧನ್ಯವಾದಗಳು

  • @aradhyagsaradhyags4061
    @aradhyagsaradhyags4061 ปีที่แล้ว +1

    ತುಂಬಾ ಒಳ್ಳೆಯ ವಿಷಯ sir

  • @vijayar6643
    @vijayar6643 ปีที่แล้ว +1

    Olle mahitige dhanyabadagalu

  • @kamalast8596
    @kamalast8596 9 หลายเดือนก่อน +1

    ನಮಸ್ತೆ ಗುರುಜಿ ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ರಾಮ್

  • @RameshPatil-vb2os
    @RameshPatil-vb2os 11 หลายเดือนก่อน +1

    Gurujitalle.kudallu.bage.olle.mahiti.nididiri.guruji

  • @Sharanamma.S.p
    @Sharanamma.S.p 10 หลายเดือนก่อน +1

    Om namo bhagwate vasudevay namha guruji danyvadgalu

  • @veereshnhceo8584
    @veereshnhceo8584 7 หลายเดือนก่อน +1

    ಓಂ ನಮೋ ಬಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @SadanandIchachangi
    @SadanandIchachangi 10 หลายเดือนก่อน +3

    Om Namo Bhagavate Sri Vasudevaya lakshmi Sametha Sri MN Narayanara Divya Pada Kamala Cheranagalige Anantha Koti Ondanegalu Guruji

  • @HalappaHalappa-dk9fq
    @HalappaHalappa-dk9fq 7 หลายเดือนก่อน +1

    ಹೌದು..ಗುರುಗಳೆ..ನಿವು.ಹೆಳುವ. .ರೆಮಿಡಿ....ಮಾಡಿದ್ದೇವೆ..ಗುರುಗಳೆ....ನಮ್ಮಗೇ....ಎಲ್ಲ.ರಿತೀಯಿಂದ..ಒಳೇಯದ.ಆಗಿದೆ......ನಿಮಗೆ..ಹೃತುಪ್ಪುರವಕ್ಕವಾದ..ದನ್ಯವಾದಗಳು......ನಿಮ್ಮಗು..ನಿಮ್ಮ.ಕುಟುಂಬಕೆ..ಒಳೆಯದ..ಆಗಲಿ....ಗುರುಗಳೆ🙏🙏🙏🙏🙏🙏🙏🙏🙏

  • @manjulav204
    @manjulav204 ปีที่แล้ว +1

    Yallrigu ಒಳ್ಳೆಯದು ಬಯಸುವ ನಿಮಗೆ Dhanyavaadagalu gurujii God bless🙏 you

  • @VanajakshiKG-y9r
    @VanajakshiKG-y9r ปีที่แล้ว +1

    Thankyou Guruji namaste

  • @GaganaGagana-ki2hy
    @GaganaGagana-ki2hy 10 หลายเดือนก่อน +2

    ಜೈ ಶ್ರೀ ರಾಮ್

  • @shashikala1513
    @shashikala1513 ปีที่แล้ว +1

    ಕೂದಲಿನ ಉಪಾಯ ತುಂಬಾ ಚೆನ್ನಾಗಿದೆ guruji

  • @thyagarajuks2042
    @thyagarajuks2042 ปีที่แล้ว +1

    ಲಕ್ಷ್ಮಿ ಸಮೇತ ನಾರಾಯಣ ನಮ್ಮ ಮನೆಗೆ ಬಂದು ಸ್ಥಿರವಾಗಿ ನರಸಮ್ಮ

  • @madhvishirvadkar5121
    @madhvishirvadkar5121 ปีที่แล้ว +1

    Very nice remedy guruji thank uvery much. Om namo bhavatae vasudeva🙏🙏

  • @raagabharathi6006
    @raagabharathi6006 ปีที่แล้ว +1

    Namasthe Guruji utthamavaada maahithi kottiddakke thumba dhanyavadagalu 🙏

  • @yashodapoojary6123
    @yashodapoojary6123 ปีที่แล้ว +1

    Thanku gurugi🙏🙏🙏🙏🙏

  • @PraveenS-py3mf
    @PraveenS-py3mf 10 หลายเดือนก่อน +1

    ಒ ಳ್ಳೇ ಯಾ ಸಲಹೆ ನೀಡಿದ್ದೀರಿ ಗುರೂಜಿ 🙏🙏🙏🙏🙏

  • @Shaila-dh5jn
    @Shaila-dh5jn 10 หลายเดือนก่อน +1

    ಓಂ ನಮೋ ಭಗವಾತೇ ವಾಸುದೇವಯ ನಮಃ 🙏🙏

  • @adcolonyadcolony3735
    @adcolonyadcolony3735 9 หลายเดือนก่อน +1

    Om Namo bhagwate vasudevay Namah Chikkaballapur Taluk😊😊😊😊😊

  • @MahadeviPatil-iz7ij
    @MahadeviPatil-iz7ij 8 หลายเดือนก่อน +1

    ಓಂ ನಮೋ ಭಗವತೆ ವಾಸುದೇವ ನಮಃ ಧನ್ಯವಾದಗಳು ಗುರುಜಿ

  • @savithagowda9128
    @savithagowda9128 ปีที่แล้ว +1

    Om namah shivaya nanage vamacharada samasai ide parehara tilisi

  • @mkalavathi1506
    @mkalavathi1506 ปีที่แล้ว +1

    Gurugale🙏🙏 koodalinda istondu olledagutte tumba khushi agutte

  • @SangeetaMudvedkar
    @SangeetaMudvedkar 2 หลายเดือนก่อน

    ಓಂ ನಮೋ ಬಗವತೇ ವಾಸುದೇವಾ ಯ ನಮಃ ಓಂ ನಮೋ ಬಗವತೇ ವಾಸುದೇವಾ ಯ ನಮಃ ಓಂ ನಮೋ ಬಗವತೇ ವಾಸುದೇವಾ ಯ ನಮಃ ಓಂ ನಮೋ ಬಗವತೇ ವಾಸುದೇವಾ ಯ ನಮಃ ಓಂ ನಮೋ ಬಗವತೇ ವಾಸುದೇವಾ ಯ ನಮಃ ಓಂ ನಮೋ ಬಗವತೇ ವಾಸುದೇವಾ ಯ ನಮಃ

  • @pardeepparde9820
    @pardeepparde9820 ปีที่แล้ว +1

    Nivu helidu yella madtha edivi oledu agtha ede thumba thumba danyavada gurugale

  • @kmanjula4197
    @kmanjula4197 ปีที่แล้ว +2

    Tumba danyavadagalu

  • @RangaiahRangiaha
    @RangaiahRangiaha 5 หลายเดือนก่อน +1

    ನಮಸ್ತೆ ಗುರುಗಳೇ,ಉದ್ದ kudaladare ಏತ್ತ ಅಕಬದು ಸಣ್ಣ ಕೂದಲು ಗುರೂಜಿ

  • @bindubindu7424
    @bindubindu7424 ปีที่แล้ว +1

    ಕೂದಲಿನ ಬಗ್ಗೆ ಒಳ್ಳೆಯ ಮಾಯಿಥಿ ನೀಡಿದ್ದೀರಾ ಧನ್ಯವಾದಗಳು

  • @gowrammar4566
    @gowrammar4566 4 หลายเดือนก่อน +1

    Om namo bhagvate sri vasudevaya lakshmi sametha sri man narayanara Divya pada kamala cheranagalige Abantha koti ondanegalu Guruji 🙏🌹🙏🌹🙏

  • @MUKTHABELLARE
    @MUKTHABELLARE ปีที่แล้ว +1

    Tumba danyawadagalu Guruji 🙏🙏🙏🙏 idella namage gottiralilla olle olle mahiti kottidakke tumba danyawadagalu Guruji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chinmayhiremath4918
    @chinmayhiremath4918 ปีที่แล้ว

    ಧನ್ಯವಾದ ನಿಮ್ಮ ಸಲಹೆ ಗಳು ತುಂಬಾ ಚೆನ್ನಾಗಿ ವೆ

  • @charithareddy012
    @charithareddy012 ปีที่แล้ว +1

    Thanku brother for such a wonderful message n information

  • @manjulasundar6593
    @manjulasundar6593 ปีที่แล้ว +1

    ಒಳೈಯ ಮಾಹಿತಿ ನೀಡಿದಿರ ಗುರುಜೀ

  • @ManiRaj-jv4px
    @ManiRaj-jv4px ปีที่แล้ว +2

    Gurugale namste nim saleyegalu nsmage sri rakse

  • @RenukaPotdar-si8cg
    @RenukaPotdar-si8cg 2 หลายเดือนก่อน

    ಓಂ ಭಗವತೇ ವಾಸುದೇವಾಯ ನಮಃ ಜೈ ಶ್ರೀ ಕೃಷ್ಣ 🙏🏻🙏🏻

  • @shobar2257
    @shobar2257 ปีที่แล้ว +7

    ಗುರೂಜಿ ಗೆ ನನ್ನ ಅನಂತ ಅನಂತ ಕೋಟಿ ವಂದನೆಗಳು
    ನೀವು ಹೇಳುವ ಪ್ರತಿ ಒಂದು ಮಾತು ನಾನು ಚಾಚು ತಪ್ಪದೆ ಮಾಡಿ ಪ್ರಗತಿ ಪಡೆದಿದ್ದೇನೆ
    2ವರ್ಷದಿಂದ ಮಾಡುತ್ತಾ ಇದ್ದೇನೆ ಗುರೂಜಿ🙏🙏🙏🙏

    • @Jeethmedia
      @Jeethmedia  ปีที่แล้ว

      welcome

    • @djgamingdj3475
      @djgamingdj3475 ปีที่แล้ว

      sir namm maneavru doora irthare barodu vardalli oned Dina illa yardu Dina matra maneyallirodu avru

  • @anithaj1544
    @anithaj1544 10 หลายเดือนก่อน +1

    ಗುರುಗಳೇ ಕೂದಲನ್ನು ಕೊಂಡುಕೊಳ್ಳುವವರು ಬರ್ತಾರಲ್ಲ ಅವರಿಗೆ ಕೊಡಬಹುದಾ ಈ ಕೂದಲಿನ ಉಪಾಯ ತುಂಬಾ ಚೆನ್ನಾಗಿದೆ ನಿಜಕ್ಕೂ ತುಂಬಾ ತುಂಬಾ ವಿಶೇಷ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು 🙏🙏🙏🙏🙏🙏ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್😊😊😊

  • @thimmegowda8359
    @thimmegowda8359 ปีที่แล้ว

    Superb gurugale

  • @hanumantharayappac1681
    @hanumantharayappac1681 5 หลายเดือนก่อน +1

    om namo bagavathi vasudevaya amma mahalakhhmi sriman narayanara sametha namma manege bandhu nelesamma❤❤❤❤❤❤

  • @Ssssrhhha
    @Ssssrhhha ปีที่แล้ว +5

    ನಮಸ್ತೆ ಸರ್ ನಾನು ನಿಮ್ಮ 11:11 ಟೈಮ್ ದು ವಿಡಿಯೋ ನೋಡಿದೆ ಅವಾಗಿಂದ ನನ್ ಕಾಯಿತಾ ಇದೆ ಸರ್ ಆದ್ರೆ ಈ ದಿನ ಹಾ ಸಮಯ ನೋಡಿದೀನಿ ನನಗೆ ತುಂಬಾ ಕುತೂಹಲ ಇದೆ ನನ್ನ ಸಂಕಲ್ಪ ಬೇಗ ನೆರವೇರಲಿ ಅಂತ

  • @rameshmn8866
    @rameshmn8866 ปีที่แล้ว

    🎉thanks gurugale.

  • @praveenadm-kl3ww
    @praveenadm-kl3ww ปีที่แล้ว +2

    Olle mahthi gurgale...hair bagge e rithi aguthe antha hothrlilla...dhanyavadagalu gurugale...
    🙏

  • @ushausha-me1py
    @ushausha-me1py ปีที่แล้ว

    Olle salahe gurugale

  • @sabirshaikh7903
    @sabirshaikh7903 ปีที่แล้ว +2

    Namaste gurugale mata Mantra dura maduwa bagge video madi

  • @vanajakshisr5787
    @vanajakshisr5787 ปีที่แล้ว

    Oleya mahithi gurugale

  • @GaganaGagana-ki2hy
    @GaganaGagana-ki2hy 10 หลายเดือนก่อน +6

    ಜೈ ಶ್ರೀ ರಾಮ್ ಗುರುಗಳಿಗೆ ವಂದನೆಗಳು 🙏🙏🙏

  • @SadanandIchachangi
    @SadanandIchachangi 10 หลายเดือนก่อน +2

    Guruji Nimage Deergaushya Nidali Gurujii

  • @sudhab2772
    @sudhab2772 ปีที่แล้ว +5

    ಒಳ್ಳೆಯ ಸಲಹೆ ಕೊಡುತ್ತಿದ್ದ ಗುರುಗಳು ನಿಮಗೆ ಕೋಟಿ ಕೋಟಿ ನಮಸ್ಕಾರಗಳು

  • @Basavara366
    @Basavara366 ปีที่แล้ว +3

    namaste gurugale nimm ella vedios super and intresting iratte good for life. thanks so much gurugale.......🙏🙏🙏🙏🙏🙏🙏🙏🙏

  • @venkatakrishna5266
    @venkatakrishna5266 ปีที่แล้ว +1

    ಗುರುಗಳೇ ನಮಸ್ಕಾರ ಗುರುಗಳೇ ಮನೆಗೆ ಬಾಡಿಗೆಗೆ ಬರಲು ಯಾವ ತಂತ್ರ ಮಾಡಬೇಕು ದಯವಿಟ್ಟು ಲಿಂಕ್ ಹಾಕಿ ಗುರುಗಳೇ ಗೋತಗುತ ಇಲ್ಲ ದಯವಿಟ್ಟು ತುಂಬಾ ಕಷ್ಟದಲ್ಲಿ ಇದೀವಿ 🙏🙏🙏

  • @jayalakshmir5833
    @jayalakshmir5833 ปีที่แล้ว

    🙏🙏tqu Gurugale 🙏🙏

  • @geethashivakumargeetha4153
    @geethashivakumargeetha4153 ปีที่แล้ว

    Dayava gurugale

  • @SushilammaK-q6m
    @SushilammaK-q6m 9 หลายเดือนก่อน +2

    ನಮಸ್ತೆ ಗುರುಗಳೇ 🙇‍♀️🙇‍♀️
    ನಿಮ್ಮ ಪಾದಗಳಿಗೆ ನಮಸ್ಕಾರಗಳು 🙇‍♀️🙇‍♀️
    ಓಂ ನಮೋ ಭಗವತೆ ವಾಸುದೇವಯ ನಮಃ 🙏🙏🙏ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🙏

  • @shivsharanappakurkunta5040
    @shivsharanappakurkunta5040 ปีที่แล้ว

    ನಮಸ್ಕಾರ. ಗುರುಗಳೇ

  • @bharathip7453
    @bharathip7453 ปีที่แล้ว +7

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಕೋಟಿ ನಮಸ್ಕಾರಗಳು ಗುರುಗಳೇ 🙏🏻🙏🏻

  • @videoediter7667
    @videoediter7667 ปีที่แล้ว +1

    ಗುರುಗಳೇ ನೀವು ನಮ್ಮ ಸಮಸ್ಯೆಗೆ ಪರಿಹಾರ ಕೋಡಲಿಲ್ಲ ನನ್ನ ಹೆಸರು ವಿಜಯಲಕ್ಷ್ಮಿ ನಾನು ಇಳಕಲ್ಲಿನಲ್ಲಿ ಇರೋದು ದಯವಿಟ್ಟು ನನಗೆ ಸಹಾಯ ಮಾಡಿ

  • @sharadahk6337
    @sharadahk6337 ปีที่แล้ว

    Tqqq gurugalle...nivu nijavagi devarre ..gurugalle...take Andre...Hi gin a prapachaddalli..yellaru..amount ...Han tare NIV u thumb ha ...cha nag I ..helluttira

  • @margaretmary2087
    @margaretmary2087 ปีที่แล้ว

    Namaste Sir..Nimge tumba thanks..Sir.nanna magalige nanna mele tumba doubt madta ilddale.nange tumba himse agtide..maneya nemmadi halagide .Nimma oariharagalannu nishteyinda madta iddene..Nanna problem ge parihara tilisi..Thank you Sir.

  • @thippeswamyn.r7376
    @thippeswamyn.r7376 ปีที่แล้ว +3

    ನೀವು ಹೇಳಿದ ಯಾವ ವಿಷಯವೂ ನಮಗೆ ತಿಳಿದಿರಲಿಲ್ಲ ಗುರುಗಳೇ ನೀವು ತಿಳಿಸಿದ ಮಾಹಿತಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻

  • @jyotipatil95
    @jyotipatil95 ปีที่แล้ว

    Sir tumba valleys salahe kottidiri sir.

  • @Manjulamp2006
    @Manjulamp2006 ปีที่แล้ว +12

    ಧನ್ಯವಾದಗಳು ಗುರುಗಳೇ. ಇಂತಹ ಒಂದು ಅತ್ಯಮೂಲ್ಯ ವಾದ ಮಾಹಿತಿ ಯನ್ನು ನೀಡಿದ್ದಾಕ್ಕಾಗಿ.

    • @vandanav7295
      @vandanav7295 ปีที่แล้ว

      ಓಳ್ಳ್ಲೆಯ ಮಾಹಿತಿ ಸರ್. ಮನೇಲಿ ,ಅನುಭವಿ ಹಿರಿಯರ ಮಾತುಗಳನ್ನ ಬರಿ ಕುಹುಕ ,ಉಢಾಫೆಗಳನ್ನ ಮಾಡುವ ಇಂದಿನ ಜನಾಂಗದವರಿಗೆ,
      ‌ ಒಳ್ಲೆಯ ರೀತಿಯಲ್ಲಿ ಜೀವನದ ಸರಳ ಉಪಾಯಗಳನ್ನ ತಿಳಿಸಿ ಅವರುಗಳು,ಅದನ್ನ‌ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಕಾಣುವಾ ಹಾಗೆ ಮಾಡುತ್ತಿರುವ ನಿಮಗೆ ಅನಂತ ಧನ್ಯವಾದಗಳು.😊

  • @BhavithaHemakumar
    @BhavithaHemakumar ปีที่แล้ว

    ಒಂನಮೊಭಗವತೇವಾಸುಧೇವಾಯ

  • @SunandaR-hr8yt
    @SunandaR-hr8yt 10 หลายเดือนก่อน

    ಜೈ ಶ್ರೀ ಕೃಷ್ಣ 🙏 🙏 🙏 🙏

  • @btkhousalya3866
    @btkhousalya3866 ปีที่แล้ว

    Namaste gurugale 🙏

  • @smreshma3483
    @smreshma3483 ปีที่แล้ว

    Nanu thumba rich agiddeve..nimma ashirvada..ella follow madthini.🙏🙏

  • @ManojaManojakumar
    @ManojaManojakumar ปีที่แล้ว

    Om Bhagwati Vasudevaya namaha 🙏

  • @meenakshibn
    @meenakshibn ปีที่แล้ว +6

    Thank you sir ಕೂದಲಿನ ಬಗ್ಗೆ ಎಷ್ಟೊಂದು ಒಳ್ಳೆಯ ವಿಚಾರ ಗೊತ್ತಿರಲಿಲ್ಲ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @PawanKumar-fo4mh
    @PawanKumar-fo4mh ปีที่แล้ว +6

    ಧನ್ಯವಾದಗಳು ಗುರುಗಳೇ 🙏🙏🙏.ಕೂದಲಿನ ಬಗ್ಗೆ ತುಂಬಾ ಒಳ್ಳೆಯ ಎಚ್ಚರಿಕೆಯನ್ನು ನೀಡಿದ್ದೀರಿ. ಉತ್ತಮ ಸಲಹೆ, ಸೂಚನೆಗಳನ್ನು ನೀಡಿದ್ದೀರಿ ತುಂಬಾ ತುಂಬಾ ಥ್ಯಾಂಕ್ಯೂ.

  • @pugthelucky9588
    @pugthelucky9588 ปีที่แล้ว +1

    ನಮಸ್ಕಾರ ಗುರುಗಳೇ ,,,,,ನಿಮ್ಮ ಒಂದು ಒಂದು ಸಂಚಿಕೇನು ತುಂಬಾ ಅದ್ಭುತವಾಗಿ ಮೂಡಿಬರುತ್ತಿದೆ,,,,ಇದರಿಂದ ಎಲ್ಲರಿಗೂ ಒಳ್ಳೆದಾಗಿದೆ,,,,ಧನ್ಯವಾದಗಳು ಗುರುಗಳೇ,,,,,ಗುರುಗಳೇ ಮೋಶನ್ ಸರಿಯಾಗಿ ಆಗೋದಿಲ್ಲ ,,,,ತುಂಬಾ ಹೊತ್ತು ಟಾಯ್ಲೆಟ್ ನಲ್ಲಿ wait ಮಾಡಿಸುತ್ತೆ,,, ಇದು ತುಂಬಾ ಜನರ ಪ್ರಾಬ್ಲಮ್ ಆಗಿದೆ ಇದಕ್ಕೆ ಒಂದು ವಿಡಿಯೋ ಲೈವ್ ಪರಿಹಾರವನ್ನು ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಧನ್ಯವಾದಗಳು

  • @rajannab5361
    @rajannab5361 10 หลายเดือนก่อน

    Jai shree krishna

  • @jyothim3053
    @jyothim3053 ปีที่แล้ว

    Nanu namma Ganda jothe idhaga kaaluhotti bennu kudha hottutini sir .....nivu E mahiti helidakke nanage tumba shantosha aytu....

  • @vilasdhanive4229
    @vilasdhanive4229 ปีที่แล้ว +3

    Very easy and very helpful tipsand remedies for happy livng 🙏🙏👌👌👌👌

  • @RekhaAchari
    @RekhaAchari หลายเดือนก่อน +1

    ಓಂ ನಮೋ ಭಾಗವತೆ ವಾಸುದೇವಾಯ 🙏ಓಂ ನಮೋ ಭಾಗವತೆ ವಾಸುದೇವಾಯ 🙏🙏🙏

  • @jogisamajaYouTubechannel
    @jogisamajaYouTubechannel ปีที่แล้ว

    ಓಂ ನಮಃ ಶಿವಾಯ

  • @mahadevidegalmadi4660
    @mahadevidegalmadi4660 6 หลายเดือนก่อน

    ಜೈ ಶ್ರೀ ರಾಮ 🙏🙏

  • @kavyashreedcgowda6909
    @kavyashreedcgowda6909 ปีที่แล้ว +4

    ನಿಮ್ಮ ಪ್ರೋಗ್ರಾಮ್ ಚೆನ್ನಾಗಿ ಬರುತ್ತಿದೆ ಗುರುಗಳೇ ನೀವು ಹೇಳುವ ಒಂದೊಂದು ಮಾತು ನಿಜವಾಗಿದೆ ಹೃದಯಪೂರ್ವಕ ಧನ್ಯವಾದಗಳು ಗುರುಗಳೇ

    • @ManjulaS-ef5mm
      @ManjulaS-ef5mm ปีที่แล้ว

      ನನ್ನ ಹೆಸರು ಮಂಜುಳ ಮನಸು ಪೊರಕ ವಂದನೆಗಳು 🤝🙏

  • @vijayalaxmisuvarna-tp1oc
    @vijayalaxmisuvarna-tp1oc 7 หลายเดือนก่อน

    Om namo bhagavate vasudevaya amma mahalaxmi shreemann narayanara sametha bandu Namma maneyalli sthiravagi nelesamma 🙏🙏

  • @ajitpatil1889
    @ajitpatil1889 11 หลายเดือนก่อน

    🙏🏻🙏🏻🙏🏻🙏🏻🙏🏻 ಗುರುಗಳೇ.

  • @yashodharamesh1879
    @yashodharamesh1879 ปีที่แล้ว

    Guru Raghauendra Namaha guruji

  • @HariHari-nl4kl
    @HariHari-nl4kl 11 หลายเดือนก่อน

    Parihara madida mele namage olledaetu guruji 🙏🙏🙏

  • @nagavenirao9475
    @nagavenirao9475 ปีที่แล้ว +7

    ನಿಮ್ಮ ಎಲ್ಲಾ ಸಲಹೆ ಸೂಚನೆಗಳು ಬಹಳ ಉಪಯುಕ್ತವಾಗಿದೆ ನನ್ನ ಪ್ರಕಾರ ಶ್ರದ್ಧೆ, ನಂಬಿಕೆ ಮುಖ್ಯ ಅನಿಸುತ್ತದೆ ಅನಂತ ಧನ್ಯವಾದಗಳು ಸದಾ ಯಶಸ್ಸು ನಿಮ್ಮದಾಗಲಿ

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು

  • @tilakesha3412
    @tilakesha3412 ปีที่แล้ว

    Thank you sir

  • @djgamingdj3475
    @djgamingdj3475 ปีที่แล้ว

    Om namo bhagavathevasudevaya namaha

  • @AkashPrajwal391
    @AkashPrajwal391 ปีที่แล้ว

    ,🙏. Thank you so much gurujii 🙏

  • @Puttegowda-dr8qk
    @Puttegowda-dr8qk 9 หลายเดือนก่อน

    Jaishreeram

  • @HonnurammaHonnuramma-yo1wl
    @HonnurammaHonnuramma-yo1wl 28 วันที่ผ่านมา

    ಓಂ ನಮೋ ಭಗವತೆ ವಾಸುದೇವ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ಮನೆಗೆ ನೆಲಸ ಅಮ್ಮ ಓಂ ಶ್ರೀ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ಮನೆ ಯಲ್ಲಿ ಸೇರ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ಮನೆ ಯಲ್ಲಿ ನೆಲೆಸ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ತಮ್ಮ ಮನೆ ಯಲ್ಲಿ ನೆಲೆಸ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ಮನೆ ಯಲ್ಲಿ ಸೇರ ಅಮ್ಮ ಓಂ ಶ್ರೀ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ಮನೆ ಯಲ್ಲಿ ನೆಲೆಸ ಅಮ್ಮ ಮಹಾಲಕ್ಷ್ಮಿ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಓಂ ಶ್ರೀ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ಮನೆ ಯಲ್ಲಿ ನೆಲಸ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ಮನೆ ಯಲ್ಲಿ ನೆಲಸ ಅಮ್ಮ ಜೈ ಶ್ರೀ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಜೈ ಕೃಷ್ಣ ❤❤❤❤❤❤

  • @shilpashilpa936
    @shilpashilpa936 11 หลายเดือนก่อน

    Sri,LaxmiNarsimha swamy 🙏🙏🙏