ಗೆಣಸು ಹೋಳಿಗೆ(ಒಬ್ಬಟ್ಟು)ಹೀಗೆ ಮಾಡಿ ತುಪ್ಪದ ಜೊತೆ ತಿಂತಾ ಇದ್ರೆ ತಿಂತಾನೆ ಇರಬೇಕು ಅನಿಸುತ್ತೆ Sweet potato holige
ฝัง
- เผยแพร่เมื่อ 11 ก.พ. 2025
- ಗೆಣಸು ಹೋಳಿಗೆ (ಒಬ್ಬಟ್ಟು) ವಿಡಿಯೋ ನೋಡಿ ನೀವು ಮನೆಯಲ್ಲಿ ಮಾಡಿ ಸವಿಯಿರಿ ಸ್ವಲ್ಪವೂ ಹರಿಯುವುದಿಲ್ಲ ಸಣ್ಣ ಮಕ್ಕಳು ಸಹಿತ ತುಂಬಾ ಈಜಿಯಾಗಿ ಮಾಡಬಹುದಾದಂತ ರೆಸಿಪಿ ಇದು ಹೋಳಿಗೆ ಊಟ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಎಲ್ಲರೂ ಖುಷಿಯಿಂದ ತಿಂತಾರೆ ಹಾಗಾದರೆ ನೀವು ಮನೆಯಲ್ಲಿ ಈಜಿಯಾಗಿ ಕಡಿಮೆ ಸಮಯದಲ್ಲಿ ಸರಳವಾಗಿ ವಿಡಿಯೋ ನೋಡಿ ಹೋಳಿಗೆ ಊಟ ಮಾಡಿ ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ