Providing the lyrics of the vachana in Kannada and Telugu scripts ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ? ಚೆನ್ನಮಲ್ಲಿಕಾಜುನದೇವ ಕೇಳಯ್ಯ ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು బెట్టದ మేలొందు మనెయ మాడి, మృగంగళిగంజిదొడెంతయ్య? సముద్రದ తడియలోందు మనెయ మాడి, నొరేతెరెగళిగంజిదొడెంతయ్య? సన్తెయ ఒళగోందు మనెయ మాడి, శబ్దಕ್ಕೆ నాచిదొడెంతయ్య? చెన్న మల్లికార్జునా దేవ కేళయ్య, లోకదొಳగె హుట్టిద బళిక, స్తుతి-నిందెగళు బందరె, మనదల్లీ కోపవ తాళదె, సమాధానియాగిరబేకయ్య
Providing the lyrics of the vachana in Kannada and Telugu scripts
ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾಜುನದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
బెట్టದ మేలొందు మనెయ మాడి, మృగంగళిగంజిదొడెంతయ్య?
సముద్రದ తడియలోందు మనెయ మాడి, నొరేతెరెగళిగంజిదొడెంతయ్య?
సన్తెయ ఒళగోందు మనెయ మాడి, శబ్దಕ್ಕೆ నాచిదొడెంతయ్య?
చెన్న మల్లికార్జునా దేవ కేళయ్య,
లోకదొಳగె హుట్టిద బళిక, స్తుతి-నిందెగళు బందరె,
మనదల్లీ కోపవ తాళదె, సమాధానియాగిరబేకయ్య