- 24
- 7 298
BayalaSiri
เข้าร่วมเมื่อ 18 พ.ค. 2011
Bhagavadgita Chapter 1 Shlokas 40 to 42
This video contains the chanting of shlokas 40 to 42 from chapter 1 of Bhagavadgita along with explanation in simple kannada language. Also the script of the sholkas has been given in Kannada and Devanagari lipis for reference.
มุมมอง: 235
วีดีโอ
Bettada Melondu Maneya Maadi - Kannada Vachana in Tamil
มุมมอง 16319 ชั่วโมงที่ผ่านมา
This video is about a vachana written by shivasharane Akkamahadevi. Here the Vachana has been sung and it's meaning has been explained in Tamil language
Bettada Melondu Maneya Maadi - Kannada Vachana in Telugu
มุมมอง 246วันที่ผ่านมา
This video is about rendition of Shivasharane Akkamahadevi Vachana along with the explanation of the vchana and it's meaning in Telugu.
Bettada Melondu Maneya Maadi - Having built a house on a mountain
มุมมอง 1.4Kวันที่ผ่านมา
This video is about a beautiful and meaningful vachana sung by a very famous Kannada poet also known as Shivasharane Shree Akkamahadevi. She lived in 12th century in Karnataka and become one with Shree Channamallikarjuna at Shreeshailam in present day AndraPradesh. I am attempting to sing one vachana of her and explain it's meaning in simple Kannada langauge.
Om Purnamadah Purnamidam Vishwa Shanti Mantra
มุมมอง 223วันที่ผ่านมา
This video is about chanting of the vedic mantra beginning with Om Purnamadah purnamidam. This mantra is also known as the Vishwa shanti mantra. This comes in the Isha Upanishat of Yajur Veda. One of the profound mantra's capturing the essence of the Advaita Philosophy. The lyrics of the mantra has been provided in Kannada and Sanskrit scripts along with the explanation in Simple Kannada language.
ಬಿಸಿ ಬಿಸಿ ಟೊಮ್ಯಾಟೋ ಬಾತ್ (Bisi Bisi Tomato Bath)
มุมมอง 105วันที่ผ่านมา
This video demonstrates how to prepare the Bisi Bisi Tomato Bath, a famous recipe in Karnataka. You will find this available in most of the Darshani's at Bengaluru and also across southern part of Karnataka State.
ನಾನು ಕಂಡಂತೆ UI
มุมมอง 60914 วันที่ผ่านมา
As I saw the UI movie. This is not a review but an expression of my views about the movie. What I felt after watching the moving and what I understood about the movie. It is really difficult to review the movies of some of the cult movies of Upendra. This is one such cult movie. I really enjoyed watching it on Big screen.
Bhagavadgita Chapter 1 Shlokas 34 to 39
มุมมอง 15014 วันที่ผ่านมา
This video contains chanting of Bhagavadgita shlokas from chapter 1 from shloka number 34 to 39 along with the explanation in simple Kannada language. Besides, it also has the lyrics of the shlokas on Kannada and Devanagari script for reference.
Bhagavadgita Chapter 1 Shlokas 27 to 33
มุมมอง 25414 วันที่ผ่านมา
This video contains the chanting of Bhagavadgita shlokas from chapter 1 from shloka number 27 to 33 along with the explanation in simple Kannada language. Besides, the lyrics also provided in Kannada and Devanagari scripts for easy reference.
Ekaatmaka Mantra
มุมมอง 284หลายเดือนก่อน
This video contains the chanting of Ekatmaka Mantra and it's meaning explained in simple Kannada langauge.
Bhagavadgita Chapter 1 Shlokas 24 to 26
มุมมอง 305หลายเดือนก่อน
This video has the chanting of Bhagavadgita shlokas from chapter 1 shloka number 24 to 25. Along with the shloka chanting the meaning of the shlokas has been explained in simple kannada langauge. Also provided the scripts for the shlokas in Kannada and Devanagari for reference.
Bhagavadgita Chapter 1 Shlokas 21 to 23
มุมมอง 255หลายเดือนก่อน
This video contains the chanting of Shree Mad Bhagavadgita shlokas from chapter 1 shloka number 21 to 23 along with Kannada and Devanagari scripts.
Bhagavadgita Chapter 1 Shlokas 19 to 21
มุมมอง 321หลายเดือนก่อน
This video contains the chanting of Bhagavadgita shlokas from chapter 1 from shloka number 19 to 21 with lyrics in Kannada and Sanskrit languages.
Bhagavadgita Chapter 1 Shlokas 16 to 18
มุมมอง 296หลายเดือนก่อน
Chanting of shlokas from 16 to 18 from Chapter 1 of Shree Mad Bhagavadgeetha along with lyrics in Kannada and Devanagari (Sanskrit) script.
Bhagavadgita Chapter 1 Shlokas 13 to 15
มุมมอง 355หลายเดือนก่อน
Chanting of Bhagavadgita shlokas from chapter 1 from shloka number 13 to 15 with Kannada and Sanskrit lyrics.
Bhagavadgeethe Chapter 1 shlokas from 10-12
มุมมอง 3742 หลายเดือนก่อน
Bhagavadgeethe Chapter 1 shlokas from 10-12
Bhagavadgeethe Chapter 1 Shlokas 7 to 9
มุมมอง 4182 หลายเดือนก่อน
Bhagavadgeethe Chapter 1 Shlokas 7 to 9
Bhagavadgitha Chapter 1 Shlokas 4 to 6 Chanting
มุมมอง 3942 หลายเดือนก่อน
Bhagavadgitha Chapter 1 Shlokas 4 to 6 Chanting
Bhagavadgeethe Chapter 1 Shlokas 1 to 3 Chanting
มุมมอง 4193 หลายเดือนก่อน
Bhagavadgeethe Chapter 1 Shlokas 1 to 3 Chanting
Good explanation of the Bhagavadgita shloka
It's good but reduce the length of the video
Very good explanation of the shloka
My first video to cross 1000 views. ಒಂದು ಸಾವಿರ ವೀಕ್ಷಣೆ ಕಂಡ ನನ್ನ ಮೊದಲ ಯೂಟ್ಯೂಬ್ ವಿಡಿಯೋ. ಇದನ್ನ ನೋಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು😊
The shloka's lyrics in Kannada and Devanagari scripts is as given below ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ | ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋಽಭಿಭವತ್ಯುತ || ೪೦ || कुलक्षये प्रणश्यन्ति कुलधर्मा: सनातना: | धर्मे नष्टे कुलं कृत्स्नमधर्मोऽभिभवत्युत || 40|| ಅಧರ್ಮಾಭಿಭವಾತ್ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ | ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ || ೪೧|| अधर्माभिभवात्कृष्ण प्रदुष्यन्ति कुलस्त्रिय: | स्त्रीषु दुष्टासु वार्ष्णेय जायते वर्णसङ्कर: || 41|| ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ | ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ || ೪೨||
The vachana script in Kannada and Tamil languages for reference ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ? ಚೆನ್ನಮಲ್ಲಿಕಾಜುನದೇವ ಕೇಳಯ್ಯ ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು Vachana in Tamil Script: பெட்டத மேலொந்து மனைய மாடி, ம்ருகங்களிகஞ்சிதொடெந்தய்ய? சமுத்ரத தடியலொந்து மனைய மாடி, நொரேதெரேகளிகஞ்சிதொடெந்தய்ய? சந்தையொளகொந்து மனைய மாடி, ஷப்தக்கே நாசிதொடெந்தய்ய? சென்னமல்லிகாஜுனதேவ கேளய்ய லோகதொளகே ஹுட்டித பளீக, ஸ்துதி-நிந்தேகளு பந்தரே மனதலி கோபவ தாளதே ஸமாதானியாகிரபேகு Tamil Translation: மலையின் மேல் ஒரு வீட்டை கட்டி, மிருகங்களைப் பயந்தால் எப்படி? கடலின் அடியில் ஒரு வீட்டை கட்டி, அலைகளைப் பயந்தால் எப்படி? சந்தையில் ஒரு வீட்டை கட்டி, சத்தத்தை வெட்கப்பட்டால் எப்படி? சென்னமல்லிகார்ஜுனதேவா கேளாய்யா உலகத்தில் பிறந்த பிறகு, புகழ்ச்சியும்-நிந்தனைகளும் வந்தால் மனதில் கோபம் கொள்ளாமல் அமைதியாக இருக்க வேண்டும்
ಸಮತ್ವಂ ಯೋಗಮುಚ್ಯತೆ ಅಂತ ಆಗಬೇಕಿತ್ತು ಅದು ತಪ್ಪಾಗಿದೆ...ಕ್ಷಮೆ ಇರಲಿ...
Providing the lyrics of the vachana in Kannada and Telugu scripts ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ? ಚೆನ್ನಮಲ್ಲಿಕಾಜುನದೇವ ಕೇಳಯ್ಯ ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು బెట్టದ మేలొందు మనెయ మాడి, మృగంగళిగంజిదొడెంతయ్య? సముద్రದ తడియలోందు మనెయ మాడి, నొరేతెరెగళిగంజిదొడెంతయ్య? సన్తెయ ఒళగోందు మనెయ మాడి, శబ్దಕ್ಕೆ నాచిదొడెంతయ్య? చెన్న మల్లికార్జునా దేవ కేళయ్య, లోకదొಳగె హుట్టిద బళిక, స్తుతి-నిందెగళు బందరె, మనదల్లీ కోపవ తాళదె, సమాధానియాగిరబేకయ్య
Super 👌🏻
@@nehapattihal ಧನ್ಯವಾದಗಳು
Sharing the lyrics of the Vachana in Kannada script. ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಂಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯ? ಚೆನ್ನಮಲ್ಲಿಕಾಜುನದೇವ ಕೇಳಯ್ಯ ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
ತುಂಬಾ ಚೆನ್ನಾಗಿ ವಿವರಿಸಿದ್ದೀರಿ, ಧನ್ಯವಾದಗಳು ಸರ್ 🙏
@@hariprasadms7530 ಧನ್ಯವಾದಗಳು ಸರ್.
ಚಾನೆಲ್ subscribe ಮಾಡಿ ಇನ್ನ ಮಾಡಿಲ್ಲ ಅಂದ್ರೆ...
Sharing the lyrics of the shlokas in Kannada and Devanagari for reference here. ಆಚಾರ್ಯಾಃ ಪಿತರಃ ಪುತ್ರಾಃ ತಥೈವ ಚ ಪಿತಾಮಹಾಃ | ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಸ್ತಥಾ || ೩೪|| आचार्याः पितरः पुत्राः तथैव च पितामहाः | मातुला: श्वशुरा: पौत्रा: श्याला: सम्बन्धिनस्तथा || 34|| ಏತಾನ್ನ ಹಂತುಮಿಚ್ಛಾಮಿ ಘ್ನತೋಽಪಿ ಮಧುಸೂದನ | ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ || ೩೫ || एतान्न हन्तुमिच्छामि घ्नतोऽपि मधुसूदन | अपि त्रैलोक्यराज्यस्य हेतो: किं नु महीकृते || 35|| ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ | ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ || ೩೬|| निहत्य धार्तराष्ट्रान्न: का प्रीति: स्याज्जनार्दन | पापमेवाश्रयेदस्मान् हत्वैतानाततायिन: || 36 || ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ಸ್ವಬಾನ್ಧವಾನ್ | ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ || ೩೭|| तस्मान्नार्हा वयं हन्तुं धार्तराष्ट्रान्स्वबान्धवान् | स्वजनं हि कथं हत्वा सुखिनः स्याम माधव || 37|| ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸ: | ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ || ೩೮ || यद्यप्येते न पश्यन्ति लोभोपहतचेतस: | कुलक्षयकृतं दोषं मित्रद्रोहे च पातकम् || 38|| ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ | ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ || ೩೯ || कथं न ज्ञेयमस्माभि: पापादस्मान्निवर्तितुम् | कुलक्षयकृतं दोषं प्रपश्यद्भिर्जनार्दन || 39||
Providing the lyrics of the slokas in Devanagari and Kannada scripts for reference. श्वशुरान्सुहृदश्चैव सेनयोरुभयोरपि | तान्समीक्ष्य स कौन्तेय: सर्वान्बन्धूनवस्थितान् || 27|| ಶ್ವಶುರಾನ್ಸುಹೃದಶ್ಚೈವ ಸೇನಯೋರುಭಯೋರಪಿ | ತಾನ್ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ಬನ್ಧೂನವಸ್ಥಿತಾನ್ || ೨೭|| कृपया परयाविष्टो विषीदन्निदमब्रवीत् | अर्जुन उवाच | दृष्ट्वेमं स्वजनं कृष्ण युयुत्सुं समुपस्थितम् || 28|| ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್| ಅರ್ಜುನ ಉವಾಚ | ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ || ೨೮|| सीदन्ति मम गात्राणि मुखं च परिशुष्यति | वेपथुश्च शरीरे मे रोमहर्षश्च जायते || 29|| ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ | ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ || ೨೯|| गाण्डीवं स्रंसते हस्तात्त्वक्चै व परिदह्यते | न च शक्नोम्यवस्थातुं भ्रमतीव च मे मन: || 30|| ಗಾಂಡೀವಂ ಸ್ರಂಸತೇ ಹಸ್ತಾತ್ತ್ವಕ್ಚೈವ ಪರಿದಹ್ಯತೇ | ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ || ೩೦ || निमित्तानि च पश्यामि विपरीतानि केशव | न च श्रेयोऽनुपश्यामि हत्वा स्वजनमाहवे || 31|| ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ | ನ ಚ ಶ್ರೇಯೋऽನುಪಶ್ಯಾಮಿ ಹತ್ವಾ ಸ್ವಜನಮಾಹವೇ || ೩೧ || न काङ्क्षे विजयं कृष्ण न च राज्यं सुखानि च | किं नो राज्येन गोविन्द किं भोगैर्जीवितेन वा || 32|| ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ | ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ || ೩೨ || येषामर्थे काङ्क्षितं नो राज्यं भोगा: सुखानि च | त इमेऽवस्थिता युद्धे प्राणांस्त्यक्त्वा धनानि च || 33|| ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ | ತ ಇಮೇऽವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ || ೩೩ ||
Good that you started explaining the shlokas in kannada
Nice it has come up well. Recitation could have been bit better....
ಏಕಾತ್ಮ ಮಂತ್ರ ಯಂ ವೈದಿಕಾ ಮನ್ತ್ರದೃಶಃ ಪುರಾಣಃ ಇನ್ದ್ರಂ ಯಮಂ ಮಾತರಿಶ್ವಾನಮಾಹುಃ। ವೇದಾಂತಿನೋ ನಿರ್ವಚನೀಯಮೇಕಮ್ ಯಂ ಬ್ರಹ್ಮ ಶಬ್ದೇನ ವಿನಿರ್ದಿಶನ್ತಿ॥ ಶೈವಾಯಮೀಶಂ ಶಿವ ಇತ್ಯವೋಚನ್ ಯಂ ವೈಷ್ಣವಾ ವಿಷ್ಣುರಿತಿ ಸ್ತುವನ್ತಿ । ಬುದ್ಧಸ್ತಥಾರ್ಹನ್ ಇತಿ ಬೌದ್ಧ ಜೈನಾಃ ಸತ್ ಶ್ರೀ ಅಕಾಲೇತಿ ಚ ಸಿಖ್ಖ ಸಂತಃ ॥ ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ ಸ್ವಾಮಿತಿ ಮಾತೇತಿ ಪಿತೇತಿ ಭಕ್ತ್ಯಾ । ಯಂ ಪ್ರಾರ್ಥಯಂತೇ ಜಗದೀಶಿತಾರಾಮ್ ಸ ಏಕ ಏವ ಪ್ರಭುರದ್ವಿತೀಯಃ॥
This Sanskrit mantra written in Kannada script is a profound verse that emphasizes the unity and singularity of the divine, despite the various names and forms attributed to it by different traditions and philosophies. Here is a breakdown and explanation of the mantra: Transliteration: Yam vaidikā mantradr̥śaḥ purāṇaḥ Indraṁ yamaṁ mātariśvānamāhuḥ। Vedāntino nirvacanīyamekam Yam brahma śabdena vinirdiśanti॥ Śaivāyamīśaṁ śiva ityavocan Yam vaiṣṇavā viṣṇuriti stuvanti। Buddhastathārhan iti bauddha jaināḥ Sat śrī akāleti ca sikhkha santaḥ॥ Śāsteti kecit katicit kumāraḥ Svāmiti māteti piteti bhaktyā। Yam prārthayante jagadīśitārām Sa eka eva prabhuradvitīyaḥ॥ Translation and Explanation: First Verse: Yam vaidikā mantradr̥śaḥ purāṇaḥ Indraṁ yamaṁ mātariśvānamāhuḥ। Vedāntino nirvacanīyamekam Yam brahma śabdena vinirdiśanti॥ "The ancient seers of the Vedic mantras call Him Indra, Yama, and Mātariśvan (Vāyu or the wind god)." "The followers of Vedānta describe Him as the indescribable One, whom they denote by the word Brahman." Second Verse: Śaivāyamīśaṁ śiva ityavocan Yam vaiṣṇavā viṣṇuriti stuvanti। Buddhastathārhan iti bauddha jaināḥ Sat śrī akāleti ca sikhkha santaḥ॥ "The Shaivites call Him Shiva, the supreme lord." "The Vaishnavites praise Him as Vishnu." "The Buddhists call Him Buddha, and the Jains refer to Him as Arhat." "The Sikhs call Him the True Lord, Sri Akal (the Timeless One)." Third Verse: Śāsteti kecit katicit kumāraḥ Svāmiti māteti piteti bhaktyā। Yam prārthayante jagadīśitārām Sa eka eva prabhuradvitīyaḥ॥ "Some call Him Shasta (a teacher or guide), others call Him Kumara (a youthful deity)." "With devotion, some call Him Swami (Lord), Mata (Mother), or Pita (Father)." "Whom the devotees pray to as the Lord of the Universe, He alone is the one and only, without a second." Summary: This mantra beautifully encapsulates the idea that the divine is one and the same, regardless of the different names and forms attributed to it by various religious traditions and philosophies. It emphasizes the unity and singularity of the supreme being, who is worshipped in different ways by different people, but remains the one and only, indivisible and unparalleled.
The shlokas in Kannada and Devanagari script for reference सञ्जय उवाच | एवमुक्तो हृषीकेशो गुडाकेशेन भारत | सेनयोरुभयोर्मध्ये स्थापयित्वा रथोत्तमम् || 24|| ಸಂಜಯ ಉವಾಚ| ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ | ಸೇನಯೋರುಭಯೋರ್‌ಮಧ್ಯೇ ಸ್ಥಾಪಾಯಿತ್ವಾ ರಥೋತ್ತಮಮ್ || ೨೪ || भीष्मद्रोणप्रमुखत: सर्वेषां च महीक्षिताम् | उवाच पार्थ पश्यैतान्समवेतान्कुरूनिति || 25|| ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ | ಉವಾಚ ಪಾರ್ಥ ಪಾಶೈತಾನ್ ಸಮವೇತಾನ್ಕುರೂನಿತಿ || ೨೫ || तत्रापश्यत्स्थितान् पार्थ: पितृ नथ पितामहान् | आचार्यान्मातुलान्भ्रातृ न्पुत्रान्पौत्रान्सखींस्तथा || 26|| ತತ್ರಾಪಶ್ಯತ್ಸ್ಥಿತಾನ್ ಪಾರ್ಥಃ ಪಿತೃನತ ಪಿತಾಮಹಾನ್ | ಆಚಾರ್ಯಾನ್ ಮಾತುಲಾನ್ ಭ್ರಾತೃನ್ ಪುತ್ರಾನ್ ಪೌತ್ರಾನ್ ಸಖೀನ್ಸ್ಥಥಾ ||೨೬||
thumbaane chennaagi bandide JP 🙏🏾
ತುಂಬಾ ಧ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ❤
Nice chanting video!
Thank you very much!
Providing the Devanagari and Kannada lyrics for easy reference here along with simple meaning of the shlokas in kannada. अर्जुन उवाच | सेनयोरुभयोर्मध्ये रथं स्थापय मेऽच्युत || 21|| ಅರ್ಜುನ ಉವಾಚ| ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ || ೨೧ || ಸರಳ ಅರ್ಥ: ಅರ್ಜುನ ಹೇಳಿದನು| ಓ (ಅಚ್ಯುತನೇ) ಚ್ಯುತಿಯಿಲ್ಲದವನೇ, ಎರಡೂ ಸೇನೆಯ ಮಧ್ಯದಲ್ಲಿ ರಥವನ್ನು ನಿಲ್ಲಿಸು| यावदेतान्निरीक्षेऽहं योद्धुकामानवस्थितान् | कैर्मया सह योद्धव्यमस्मिन् रणसमुद्यमे || 22|| ಯಾವದೇತಾನ್ನಿರೀಕ್ಷೇSಹಂ ಯೋಧ್ಧುಕಾಮಾನವಸ್ಥಿತಾನ್| ಕೈರ್ಮಯಾ ಸಹ ಯೋಧ್ಧವ್ಯಮಸ್ಮಿನ್ ರಣಸಮುದ್ಯಮೇ || ೨೨ || ಸರಳ ಅರ್ಥ: ಈ ಮಹಾಯುಧ್ಧದಲ್ಲಿ ಯಾರು ಯಾರು ನನ್ನೊಂದಿಗೆ ಯುಧ್ಧ ಮಾಡುವವರಿದ್ದಾರೆ ಮತ್ತು ಯುಧ್ಧವನ್ನು ಬಯಸಿ ಇಲ್ಲಿ ನೆರೆದಿರವ ಈ ಎಲ್ಲರನ್ನೊ ನಾನೊಮ್ಮೆ ಅವಲೋಕಿಸುತ್ತೇನೆ. योत्स्यमानानवेक्षेऽहं य एतेऽत्र समागता: | धार्तराष्ट्रस्य दुर्बुद्धेर्युद्धे प्रियचिकीर्षव: || 23|| ಯೋತ್ಸ್ಯಮಾನಾನವೇಕ್ಷೇSಹಂ ಯ ಏತೇSತ್ರ ಸಮಾಗತಾಃ| ಧಾರ್ತರಾಷ್ಟ್ರಸ್ಯ ದುರ್ಬುಧ್ಧೇರ್ಯುಧ್ಧೇ ಪ್ರಿಯಚಿಕೀರ್ಷವಃ || ೨೩|| ಸರಳ ಅರ್ಥ: ಯಾರೆಲ್ಲಾ ಆ ದುಷ್ಟಬುದ್ಧಿಯ ಧುರ್ಯೋಧನನನ್ನು ಸಂತೋಷಪಡಿಸಲು ಅವನೊಟ್ಟಿಗೆ ಹೋರಾಡಲು ಬಂದಿದ್ದಾರೆ ಅನ್ನುವದನ್ನು ನಾನು ನೋಡಲು ಇಚ್ಚಿಸುತ್ತೇನೆ.
ಧ್ವನಿಯ ಹಿಂದಿನ ಸಂಗೀತ ಸ್ವಲ್ಪ ಕಡಿಮೆ ಆದರೆ, ಮತ್ತು ಉಚ್ಚಾರಣೆಯಲ್ಲಿ ಮತ್ತಷ್ಟು ಸ್ಪಷ್ಟತೆ ಬಂದರೆ ಇನ್ನೂ ಅದ್ಭುತವಾಗುವದರಲ್ಲಿ ಎರಡ ಮಾತಿಲ್ಲ ಮಿತ್ರ, 🎉🎉
@@shankarkammar8066 ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ.
Providing the Sanskrit and kannada script for the above shlokas स घोषो धार्तराष्ट्राणां हृदयानि व्यदारयत् | नभश्च पृथिवीं चैव तुमुलोऽभ्यनुनादयन् || 19|| ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ | ನಭಶ್ಚ ಪೃಥಿವೀಂ ಚೈವ ತುಮುಲೋSವ್ಯನುನಾದಯನ್ || ೧೯|| अथ व्यवस्थितान्दृष्ट्वा धार्तराष्ट्रान् कपिध्वज: | प्रवृत्ते शस्त्रसम्पाते धनुरुद्यम्य पाण्डव: ||20|| ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ| ಪ್ರವೃತ್ತೇ ಶಸ್ತ್ರಸಮ್ಪಾತೇ ಧನುರುದ್ಯಮ್ಯ ಪಾಂಡವಃ ||೨೦|| हृषीकेशं तदा वाक्यमिदमाह महीपते | अर्जुन उवाच | सेनयोरुभयोर्मध्ये रथं स्थापय मेऽच्युत || 21|| ಹೃಷಿಕೇಶಂ ತದಾ ವಾಕ್ಯಮಿದಮಾಃ ಮಹೀಪತೇ| ಅರ್ಜುನ ಉವಾಚ| ಸೇನಯೋರುಭಯೊರ್ಮಧ್ಯೇ ರಥಂ ಸ್ಥಾಪಯ ಮೇSಚ್ಯುತ ||೨೧||
Nice chanting!
Thanks for listening
Good chanting with a nice background music
Chennagide bandide
Chennagide. Very good 👍
Very nice
Recording has come very well!!
ತುಂಬಾ ಅರ್ಥಗರ್ಭಿತವಾದ ಹಾಡು,. ...ನಾಟಕ ಅಥವಾ ಸಿನೆಮಾದಲ್ಲಿ .....ಸಾಂದರ್ಭಿಕ ಸನ್ನಿವೇಶ ದಲ್ಲ್ಲಿ .. ಈ ಹಾಡು ಉತ್ತಮವಾಗಿದೆ......ಎಕ್ಸಲೆಂಟ್ creation sir....
@@malleshindiapost4059 ಧನ್ಯವಾದಗಳು ಹಾಡು ನೋಡಿದ್ದಕ್ಕೆ ಮತ್ತು ಕೇಳಿದ್ದಕ್ಕೆ
Very nice ...l
Thanks 🤗
Super JP🎉🎉
ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ
Very good
ಧನ್ಯವಾದಗಳು
Nice attempt
🙏🙏
ಹೀಗೆ ಮುಂದುವರೆಸಿ
ಖಂಡಿತ. ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ😊
ಉತ್ತಮ ವಾಚನ ಜೆ ಪಿ
ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ