ไม่สามารถเล่นวิดีโอนี้
ขออภัยในความไม่สะดวก

ನಾನು ಗಂಡಸು ಅಂತ ಯಾರ ಹೇಳಿದ್ದು

แชร์
ฝัง
  • เผยแพร่เมื่อ 15 ส.ค. 2024

ความคิดเห็น • 784

  • @Pradeepdashavant
    @Pradeepdashavant ปีที่แล้ว +88

    ಯಲ್ಲರ ನಟನೆ ತುಂಬಾ ಅದ್ಭುತವಾಗಿದೆ... 👌

    • @devendradeva7891
      @devendradeva7891 ปีที่แล้ว +3

      ಎಲ್ಲರ ಯಲ್ಲ ಅಲ್ಲ

    • @GovindappaP-mt4hr
      @GovindappaP-mt4hr 10 หลายเดือนก่อน

      ​@@devendradeva7891b no ni

  • @ranganathgaranganath901
    @ranganathgaranganath901 ปีที่แล้ว +47

    ಶೀವ ಪುತ್ರ ನೀವು ಮತ್ತು ನಿಮ್ಮ ಎಲ್ಲ ಕಲಾವಿದರೂ ಅದ್ಭುತ ನಟರು ಸೂಪರ್ ವಿಡಿಯಾ❤❤❤❤❤❤

  • @Yuvraj_Gowriputra
    @Yuvraj_Gowriputra ปีที่แล้ว +20

    4:35 ಬಿಳಿಯರ ಅಕಾಡೆಮಿ, ಕರಿಯರ ಅಕಾಡೆಮಿ 😂😂😂😂

  • @Santugogeri
    @Santugogeri ปีที่แล้ว +23

    ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @VenkateshNayak-yu6nk
    @VenkateshNayak-yu6nk ปีที่แล้ว +60

    ಕರ್ನಾಟಕದ ನಂಬರ್ ಒನ್ ಹೀರೋ ಶಿವಪುತ್ರ ಅಣ್ಣ 🔥🔥🔥

  • @chidambarkulkarni737
    @chidambarkulkarni737 ปีที่แล้ว +42

    ಉತ್ತರ ಕರ್ನಾಟಕ ಕಾಮಿಡಿ ಕಿಂಗ್ ಶಿವಪುತ್ರಂಗೆ ಜೈ😂😂😂😂😂😂😂🔥🔥🔥🔥🔥🔥🔥🔥🔥👌👌👌👌👌👌

  • @siddharthsunagar3149
    @siddharthsunagar3149 ปีที่แล้ว +9

    ಎಲ್ಲರೂ ಅದ್ಭುತವಾಗಿ ನಟಿಸಿದ್ದೀರಿ ವಿಡಿಯೋ ಅಂತೂ ಸೂಪರ್.🎉🎉

  • @dinrai7757
    @dinrai7757 ปีที่แล้ว +14

    Love from mangalore 🚩

  • @_costly_heart_
    @_costly_heart_ ปีที่แล้ว +38

    ಸುಧಾ ಬಾಗಲಕೊಟ್ ಅವರು ನಮ್ಮ ಊರ ದೇವರ ಹಿಪ್ಪರಗಿ ಗಿ ಬರಾಕತ್ತಾರ.. ❤❤❤

  • @svnayakbadiger2802
    @svnayakbadiger2802 ปีที่แล้ว +87

    ಕಂಡಕ್ಟರ್ ಪಾತ್ರ ಮಾಡಿದ ಹುಡುಗ ಎಲ್ಲಾ ರೀತಿಯ ಪಾತ್ರಗಳನ್ನು ತುಂಬಾ ಚೆನ್ನಾಗಿ ಮಾಡುತ್ತಾನೆ ಮುಂದೆ ಒಳ್ಳೆಯ ಕಲಾವಿದನಾಗಿ ತಾರೆಯಾಗಿ ಚಿತ್ರೋದ್ಯಮದ ಮಟ್ಟಿಗೆ ಹೋಗುವ ಕಾಲ ಬರುತ್ತದೆ

  • @VINAY__prince
    @VINAY__prince ปีที่แล้ว +179

    ಶಿವಪುತ್ರ ಅಣ್ಣನ ಅಭಿಮಾನಿಗಳು ಲೈಕ್ ಮಾಡಿ 💜😊

  • @ManjuManju-hy1hz
    @ManjuManju-hy1hz ปีที่แล้ว +17

    ಕಂಡಕ್ಟರ್ ಆಕ್ಟಿಂಗ್ ಸೂಪರ್ ❤🤞🤞🤞

  • @mr.kingyt2077
    @mr.kingyt2077 ปีที่แล้ว +97

    ಅದ್ಭುತ ನಟನೆ ಶಿವಪುತ್ರಅಣ್ಣನಿಗೆ ಜಯವಾಗಲಿ ಪ್ಲೀಸ್ ಒಂದು ಲೈಕ್💕💕💕😍💫

  • @Ishwar280
    @Ishwar280 ปีที่แล้ว +37

    ಶಿವುಪುತ್ರ ಅಣ್ಣಾ ಎರಡು ತಾಸಿದ ಮೂವಿ ನೋಡೋಕ್ಕಿತ್ತ ಇಪ್ಪತ್ತು ನಿಮಿಷದ ವಿಡಿಯೋ ಕಾಮಿಡಿ ಸೂಪರ್ ಅಣ್ಣಾ ❤️

  • @ShashikalaDalawai-ci6ck
    @ShashikalaDalawai-ci6ck ปีที่แล้ว +7

    ಬಸವನ ಬಾಗೇವಾಡಿ ಹುಲಿ ನಮ್ ಶಿವು ಅಣ್ಣಾ 🥰💞

  • @RamacharichallagiRamacha-wt1nh
    @RamacharichallagiRamacha-wt1nh ปีที่แล้ว +81

    ನಮ್ಮ ದೇವರ ಹಿಪ್ಪರಗಿ ನಮ್ಮ ಹೆಮ್ಮೆ 🔥✌️❤️

  • @Dacchuboyadhi
    @Dacchuboyadhi ปีที่แล้ว +23

    ಉತ್ತರ ಕರ್ನಾಟಕದ ಹುಲಿ ಶಿವಪುತ್ರ 💘✨❤

  • @Villagedailyvlogeswithbharath
    @Villagedailyvlogeswithbharath 9 หลายเดือนก่อน +5

    ❤️ಸಪ್ತಪೂರ್ ಬಾವಿ ಹತ್ತಿರ ಜಿನಿಯಸ್ ಕರಿಯರ್ ಅಕಾಡೆಮಿ ❤️ಮಂಜುನಾಥ್ ಗಡ್ಡಿ sir ಬಸವರಾಜ್ ಸರ್

  • @hemanthnadagoudb.bagewadi6242
    @hemanthnadagoudb.bagewadi6242 ปีที่แล้ว +6

    ಅಂದ್ರು ಫೈಟಿಂಗ ಆಡಿದ್ರು ಬಾರಿ 😂🤣✌️👌👌ಮಸ್ತ್ 👌🤣

  • @pulakesihosamani3513
    @pulakesihosamani3513 ปีที่แล้ว +49

    💪⭐✨ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶಿವಪುತ್ರ ಅಣ್ಣಾ ನಿನ್ನ ಬೆಳವಣಿಗೆ ಇನ್ನೂ ದೊಡ್ದ ಮಟ್ಟದಲ್ಲಿ ಬೇಳಿಯಲಿ ಎಂದು ತಾಯಿ ಚಾಮುಂಡೇಶ್ವರಿಗೆ ಬೇಡಿಕೊಳ್ಳುತ್ತೇನೆ ದೇವರು ಒಳ್ಳೇದು ಮಾಡಲಿ ಅಣ್ಣಾ ಹಾಗೂ ನಿಮ್ಮ ಯಲ್ಲ ತಂಡಕ್ಕೆ ಒಳ್ಳೇದು ಮಾಡಲಿ 🎉🙏From ✍️ ಪುಲಕೇಶಿ ಹೊಸಮನಿ

  • @somappavaddar3496
    @somappavaddar3496 ปีที่แล้ว +290

    ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಶಿವಪುತ್ರ ಅಣ್ಣನಿಗೆ ಜಯವಾಗಲಿ 🥰

  • @karisiddapujari4161
    @karisiddapujari4161 ปีที่แล้ว +12

    ನಮ್ಮ ದೇವರ ಹಿಪ್ಪರಗಿ ನಮ್ಮ ಹೆಮ್ಮೆ❤❤

  • @basavrajhanagandi4297
    @basavrajhanagandi4297 ปีที่แล้ว +5

    ಆಕ್ಟಿಂಗ್ ಅಂತೂ ಸೂಪರ್ ಅಣ್ಣಾ ❤👌

  • @anandcm3515
    @anandcm3515 ปีที่แล้ว +7

    Shivputra NO1 hero 👌👌anna

  • @Iamcompletedecent
    @Iamcompletedecent ปีที่แล้ว +6

    Sudha super ❤❤

  • @Anil.pujari
    @Anil.pujari ปีที่แล้ว +7

    ತುಂಬಾ ಅದ್ಬುತವಾದ ನಟನೆ ಅಣ್ಣಾ

  • @basavarajakbg2368
    @basavarajakbg2368 ปีที่แล้ว +11

    ಹನುಮಂತ ನಟನೆ ತುಂಬಾ ಚನ್ನಗಿದೆ

  • @sudeepsalimath7484
    @sudeepsalimath7484 ปีที่แล้ว +171

    Conducter Acting is Very Very Nice His name don't know But ಕಂಡಕ್ಟರ್ ಬಾರಿ ಅದಾನ ಅವನ ಆಕ್ಟಿಂಗ್ ಮಸತ್ ❤❤❤

  • @prashantbarker9338
    @prashantbarker9338 ปีที่แล้ว +9

    Shivaputara anna ❤❤❤❤❤❤❤❤❤❤❤❤❤❤

  • @ganeshjavali8334
    @ganeshjavali8334 ปีที่แล้ว +25

    ಶಿವಪುತ್ರ ಅವ್ರೆ ನಿಮ್ಮ ಎಲ್ಲಾ ವಿಡಿಯೋ ತುಂಬಾ ಮನರಂಜನೆ ಹಾಗೂ ಹಾಸ್ಯ ಭರಿತವಾಗಿರುತ್ತವೆ. ನಿಮ್ಮ ಈ ಕಲಾ ಸೇವೆ ಹೀಗೆ ಎಲ್ಲರನ್ನು ರಂಜಿಸುತ್ತ ಮುಂದುವರಿಯಲಿ 💐💐👍👍👌👌

    • @kashinathdhoolenor9272
      @kashinathdhoolenor9272 3 หลายเดือนก่อน

      😀😀😃😃😄
      💖
      💗
      💕
      👧👱
      💐🎁
      👖👖
      👠👟 ❤

  • @vinnisunkad6712
    @vinnisunkad6712 ปีที่แล้ว +4

    Conductor acting super ..other acted very well as usual.

  • @villagecookingkannada946
    @villagecookingkannada946 ปีที่แล้ว +13

    Conductor acting super bro ❤❤❤

    • @rameshpujari4244
      @rameshpujari4244 11 หลายเดือนก่อน

      🎉🎉🎉🎉🎉🎉🎉🎉🎉🎉🎉😢🎉😢😢😢🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

  • @kiranxzop..4605
    @kiranxzop..4605 ปีที่แล้ว +6

    Conducter acting benki avnoun... Baari acting.. 🔥🔥🔥

  • @PanchyyaHiremata-mf2bc
    @PanchyyaHiremata-mf2bc ปีที่แล้ว +4

    ಕಂಡಕ್ಟರ್👌 ಸೂಪರ್ ಅಣ್ಣ

  • @rahulshinde123
    @rahulshinde123 ปีที่แล้ว +7

    😍🙏🌎♥️👑ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ👑🙏🌎♥️😍

  • @MdumarMdumar-wn9th
    @MdumarMdumar-wn9th ปีที่แล้ว +5

    Asli👍 comedy bro🥰

  • @somus3876
    @somus3876 ปีที่แล้ว +3

    Shippu yen hodaskotiyapa...masta aagi herooo entry kodabahudittu❤❤❤hanumanna sudha akka ananda anna very nice.yen acting marayare bari super aagittu.all good❤❤

  • @aippatil6535
    @aippatil6535 ปีที่แล้ว +2

    Bala badaskobedri Anna 👌👌🥰😂😂

  • @sharnutgagri7626
    @sharnutgagri7626 ปีที่แล้ว +12

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤

  • @singlealone7678
    @singlealone7678 ปีที่แล้ว +5

    Super o sihvu Anna 🕺🔥👏👌

  • @shilpashreed7241
    @shilpashreed7241 ปีที่แล้ว +2

    Natural acting 😅✨️🙏

  • @vishnukadakol3010
    @vishnukadakol3010 ปีที่แล้ว +1

    ಧನ್ಯವಾದಗಳು ಶಿವಪುತ್ರ ಅಣ್ಣ ನಮ್ಮ ದೇವರು ಹಿಪ್ಪರಗಿ ಹೆಸರು ತೊಗೊಂಡಿದಕೆ 🙏

  • @irannamirji8204
    @irannamirji8204 ปีที่แล้ว +2

    Dharwad Genius and Bijapur Chanakya....super😅😅😅

  • @ParvinKambali-cp2oy
    @ParvinKambali-cp2oy 7 หลายเดือนก่อน +1

    ಸುಪರ್ ಶೀವು ಅಣ್ಣಾ

  • @sandeepb.gsandeep9313
    @sandeepb.gsandeep9313 ปีที่แล้ว +11

    Masth Comedy.Thanks For Your Whole Teams.

  • @newmovieforever1034
    @newmovieforever1034 ปีที่แล้ว +5

    😅😅😅ಸೂಪರ್ ಬಾಸ್.. ✨️😅😅all the beast.. 👍

  • @yashunishu2518
    @yashunishu2518 ปีที่แล้ว +1

    Conductor 🔥

  • @rajuskusugal4287
    @rajuskusugal4287 ปีที่แล้ว +3

    ನಮ್ಮ ಉತ್ತರ ಕರ್ನಾಟಕದ ಕಾವಿುಡಿ ಕಿಂಗ್❤❤

  • @basanagowdapatilibrhimpur6974
    @basanagowdapatilibrhimpur6974 ปีที่แล้ว +1

    Junior rajnikanth conductor Saab good acting

  • @raja90865
    @raja90865 ปีที่แล้ว +9

    Sudha and shivaputra super combination, keep it up , expect more episodes,

  • @rashmimkonnura1136
    @rashmimkonnura1136 ปีที่แล้ว +14

    Best video ever ..
    Man of the match goes to 1,conductor
    2.shivputras wife
    3.green colour lady boy 😂😂😂😂
    Too good all their acting

  • @arunwali5634
    @arunwali5634 ปีที่แล้ว +3

    🔥🔥🤣 ಕಂಡಕ್ಟರ್

  • @raniiragar7796
    @raniiragar7796 ปีที่แล้ว +4

    Super shivaputra Anna 👍👍😂😂

  • @Nitieshbbaraker-tb8dr
    @Nitieshbbaraker-tb8dr ปีที่แล้ว +13

    Super anna ❤ i am big fan of u anna😢

  • @chiefminister1000
    @chiefminister1000 ปีที่แล้ว +1

    Conductor part boy acted good 👍

  • @venkateshgayle1526
    @venkateshgayle1526 ปีที่แล้ว +9

    ಕಾಮಿಡಿ ಮತ್ತು ಈಗಿನ ಪ್ರಜಾಪ್ರಭುತ್ವದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಶಿವಪುತ್ರ ಅಣ್ಣ....

  • @ITZAKASHGANAGAPURA
    @ITZAKASHGANAGAPURA ปีที่แล้ว +6

    ನಮ್ಮ ಉತ್ತರ ಕರ್ನಾಟಕ ಹಾಸ್ಯ ಕಲಾವಿದ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤️

  • @sangappamuragyagol5922
    @sangappamuragyagol5922 ปีที่แล้ว +5

    ಶಿವಪುತ್ರ ಸುಧಾ ಸೂಪರ್ ಆಕ್ಟಿಂಗ್ ಮಾಡಿದ್ದೀರಿ ಎಂಬುದನ್ನು ನಾವು ಮರೆಯಬಾರದು ಎಂಬ ಮಾತು ಇನ್ನೂ ಒಳ್ಳೆ ವಿಡಿಯೋಗಳು ಮಾಡಿ ಥ್ಯಾಂಕ್ಸ್ ಸೂಪರ್ ಡಬಲ್ ಸೂಪರ್ ಸೂಪರ್ ❤❤❤❤🎉🎉🎉🎉😊

  • @Devarajmk-Dj
    @Devarajmk-Dj ปีที่แล้ว +2

    Conducter anna 😂🎉🔥🔥🔥🔥🔥🔥🔥

  • @pamparajpamparaj3277
    @pamparajpamparaj3277 ปีที่แล้ว +4

    ಅದ್ಬುತ ಕಲೆ 🎉🎉🎉

  • @shivanandabudihal4042
    @shivanandabudihal4042 ปีที่แล้ว +7

    super comedy video 😂
    Jai D Boss 🐘🐘🙏

  • @gururaj7016
    @gururaj7016 ปีที่แล้ว +14

    Jothi sister natural acting super Love from Dubai❤

  • @devumadnal43
    @devumadnal43 ปีที่แล้ว +8

    Super Anna comedy 😂😂❤❤

  • @kirankalki5030
    @kirankalki5030 ปีที่แล้ว +2

    ಬಸ್ ಕಾಂಡಕಟರ್ ಸೂಪರ್ ಗುರು ನೀನು

  • @rangappavrrangappavr165
    @rangappavrrangappavr165 ปีที่แล้ว +4

    ಸೂಪರ್ ಅಣ್ಣ 👌👌😂

  • @user-kp8vv2bq3v
    @user-kp8vv2bq3v ปีที่แล้ว +1

    ಶಿವಪುತ್ರ ರವರೇ ಶುಭವಾಗಲಿ ಅದ್ಭುತಾ ಕಲಾವಿದ 👏

  • @veerabhadrappakokatanur9509
    @veerabhadrappakokatanur9509 ปีที่แล้ว +1

    Conductor acting super 😄

  • @laxmannivalakedi1414
    @laxmannivalakedi1414 ปีที่แล้ว +1

    Super Tarana Bhari Super Jodi

  • @Arun-ci4gb
    @Arun-ci4gb ปีที่แล้ว +4

    Conducter super acting🔥🔥

  • @anithanaik7457
    @anithanaik7457 ปีที่แล้ว +5

    Love from davanagere nice comedy

  • @moulianwari5075
    @moulianwari5075 ปีที่แล้ว +20

    Congratulations 15 million complete...❤🎉

  • @krishnairaddiiraddi6623
    @krishnairaddiiraddi6623 ปีที่แล้ว +1

    Conductor character super.......

  • @dharmannayalgod5820
    @dharmannayalgod5820 ปีที่แล้ว +8

    ದೇವರ ಹಿಪ್ಪರಗಿ ನಮ್ಮ ತಾಲ್ಲೂಕು 🙏🙏🙏

  • @akashkambali5167
    @akashkambali5167 ปีที่แล้ว +5

    ಸುಪರ್ ಸ್ಟಾರ್ ಅಣ್ಣಾ ನಿನ್ನು ♥️♥️❤️💓❤️💓❤️💓❤️💓❤️❤️❤️💓💓

  • @bahuraj.hipparagi5998
    @bahuraj.hipparagi5998 11 หลายเดือนก่อน +3

    ಉತ್ತರ ಕರ್ನಾಟಕ ಭಾಗದ ಶಿವಪುತ್ರ ಅಣ್ಣನಿಗೆ ಧನ್ಯವಾದಗಳು

  • @indrajsanthosh6095
    @indrajsanthosh6095 ปีที่แล้ว +1

    Like from tamilnadu

  • @THE_MJ_FF
    @THE_MJ_FF ปีที่แล้ว +5

    FULL VIDEO ULTIMATE COMEDY🤣🤣🤣🤣

  • @anaveerayyabmath8338
    @anaveerayyabmath8338 ปีที่แล้ว +4

    ಸೂಪರ್ ಅಣ್ಣ 👌

  • @kiraakterdal1496
    @kiraakterdal1496 ปีที่แล้ว +6

    ❤😮Ration card Drama super, Aadar card is main important cundecter super speech, shivputraa is super man Acter 😊❤🎉 video next video minimum 25 minutes next video 😊

  • @dineshkoli1859
    @dineshkoli1859 ปีที่แล้ว +5

    Super 😂😂😂😂😂🎉

  • @bhimashankar532
    @bhimashankar532 ปีที่แล้ว +2

    Genius carrier academy li naanu kooda kaltini. Nodi tumba nagu Bantu 😂😂😂😂😂

  • @user-zm7bm8rm3y
    @user-zm7bm8rm3y ปีที่แล้ว +2

    ಉತ್ತರ ಕರ್ನಾಟಕ ಹೆಮ್ಮೆಯ ಪುತ್ರ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @NaveenKumar-tp4lv
    @NaveenKumar-tp4lv ปีที่แล้ว +4

    ಸುಧಾ ಶಿವಪುತ್ರಾ ಅದ್ಬುತ ಹಾಸ್ಯಾ ತುಂಬಾ ಚೆನ್ನಾಗಿದೆ😮😮😮😮👌👌👌💋💋

  • @Alep493
    @Alep493 ปีที่แล้ว +1

    Karnataka next cm shivaputra

  • @akashb.kkoblkar8149
    @akashb.kkoblkar8149 ปีที่แล้ว +1

    Super anna❤❤ pata 2 plz anna😁😁

  • @RajAnure
    @RajAnure ปีที่แล้ว +2

    Ticket collector acting is very very good

  • @RameshBelaganvkar-xr6eb
    @RameshBelaganvkar-xr6eb ปีที่แล้ว +3

    ಸೂಪರ್ ಅಣ್ಣಾ ❤️

  • @varunvr465
    @varunvr465 ปีที่แล้ว +2

    Giccha bhai😂

  • @mallikarjundonaje-mm1gp
    @mallikarjundonaje-mm1gp ปีที่แล้ว +3

    All the best from#dboss fans❤

  • @basavarajakbg2368
    @basavarajakbg2368 ปีที่แล้ว +3

    ಎಲ್ದ್ರೂ ನಟನೆ ತುಂಬಾ ಚನ್ನಾಗಿದೆ

  • @muttappadodamani210
    @muttappadodamani210 ปีที่แล้ว +4

    Very very nice video hanamath anna full benki acting😂😂😂

  • @manjunathsinghnath5417
    @manjunathsinghnath5417 6 หลายเดือนก่อน

    Sudha avara acting super shivu bro u all team super duper 💓💞💞

  • @mallikarjunhalkatti3083
    @mallikarjunhalkatti3083 ปีที่แล้ว +1

    Uk ಬಾಗಲಕೋಟ ಸುಧಾ ಅಕ್ಕ ಪ್ರಕಾಶ್ ಬಗಲಿ ಅಣ್ಣ ಇಲ್ಲಿದ್ದಾನೆ...😊

  • @nanjunanju-ht2uf
    @nanjunanju-ht2uf ปีที่แล้ว +3

    Super acting and smile super😊😊😊😊😊😊

  • @sdctrustreg7833
    @sdctrustreg7833 ปีที่แล้ว +1

    Sudha Madam always Prakash Bagali Jutey acting madtidru ega Shivputra team ge Coming ha Nimd yala ondey urua Sir

  • @KashappaKabadad-yv2cp
    @KashappaKabadad-yv2cp ปีที่แล้ว

    Kandactara supperr anna shivu ann avarakinta supperrr nivu

  • @user-bd8vh6ye2g
    @user-bd8vh6ye2g ปีที่แล้ว +1

    ಕಡಾಕ್ಟರ್ ಪಾತ್ರ 🔥

  • @mallikarjunbajantri2010
    @mallikarjunbajantri2010 ปีที่แล้ว +3

    Suputra Anna big fan ❤️

  • @ravichandrachavan4211
    @ravichandrachavan4211 ปีที่แล้ว +1

    Superb

  • @ShivshranTalakeri-cn1ng
    @ShivshranTalakeri-cn1ng ปีที่แล้ว +1

    Devar hipparagi shivu..super anna