ಪ್ರಶ್ನೆ ಗಳ ನಿಜವಾದ ವಿಶ್ಲೇಷಣೆ ಎಂದರೆ ...... ಇದೆ..... ಅದ್ಭುತ, ಅಮೋ ಘ ಯ...... ಮತ್ತಷ್ಟು, ಮಗದಷ್ಟು... ಇದೆ ರೀತಿಯ ತರಗತಿಗಳು ....ಬರುವಂತಾಗಲಿ.... ಧನ್ಯವಾದ ಗಳು.....🙏🙏💐💐
ಹಿಂದೆ ಭೂಗೋಳಶಾಸ್ತ್ರ ಎಂಟರಿಂದ 10 ಗಂಟೆಗಳ ಕಾಲ ಕ್ರಮಬದ್ಧವಾಗಿ ಪಾಠವನ್ನು ಮಾಡಿದ್ದೀರಿ ಇತರ ಎಲ್ಲ ವಿಡಿಯೋವನ್ನು ಮಾಡಿ ಸರ್ ಎಲ್ಲ ವಿಷಯವೂ ಇತಿಹಾಸದ ಒಂದೆ ವಿಡಿಯೋದಲ್ಲಿ ಸಿಕ್ಕರೆ ಚೆನ್ನಾಗಿರುತ್ತದೆ ಸರ್ 🙏🙏🙏
ಇದೆ ತರಹ ಇನ್ನ ಜಾಸ್ತಿ ವಿಡಿಯೋ ಮಾಡ್ರಿ ಸರ್ ನಿಮ್ಮ ಈ ಸೇವೆ ಇಂದ ನಮ್ಮಂತ ಯಾವುದೊ ಮೂಲೆ ಒಳಗ ಇದ್ದು ಸಾಧನೆ ಕಡೆ ಸಾಗಲಿಕ್ಕೆ ಅನುವು ಆಗತ್ತರಿ ಸರ್,ಅದ್ಬುತವಾದ ಜ್ಞಾನದ ಸಂಚಿಕೆ ನೀಡಿದ ನಿಮಗೆ ಅಂಭಿನಂದನೆಗಳು ಸರ್,🥰🥰🙏🙏
Complete History marathon madi sir Ancient History Medieval History Modern History Indian Freedom Movement Karnataka History It's my Humble request .. Plz 🙏🙏
Sir SDA ಎಕ್ಸಾಮ್ ಮೂಗಿಯುವದರೊಳಗಾಗಿ ಆಧುನಿಕ ಭಾರತದ ಇತಿಹಾಸದ ಬಗ್ಗೆ ಒಂದು ಲಾಂಗ್ ಎಪಿಸೋಡ್ ಬಿಡಿ. please sir ಕೊನೆಯ ಕ್ಷಣದಲ್ಲಿ ನೋಡಿ ಕೊಂಡು ಎಕ್ಸಾಂಗೆ ಹೋಗಲು ಅನುಕೂಲ ಆಗುತ್ತೆ sir ಕೈಮುಗಿದು ಕೇಳಿಕೊಳ್ಳುತ್ತೇನೆ 🙏🙏🙏🙏🙏🙏🙏🙏
ನಾನೂನು ಅರ್ಜುನ್ ಸರ್ ಅಭಿಮಾನಿ ಕಣರಿ ಉದ್ಯೊಿಗ ಮಾಡತಾ 6 ತಾಸು ಅದ್ಯಯನ ಮಾಡಿ 2 ವರ್ಷ ದಲ್ಲೇ IAS ಮಾಡಿ ಗೆದ್ದು ದೇಶಮುಖ್ ಅವರನ್ನೂ ಗೆದ್ದುಕೊಂಡು ಬಂದರಲ್ಲಾ 👌👌👌👌👌 ನಾವು 12 ತಾಸು ಬಿಡ ದೆ ಒದತಾ ಇದಿವಿ ಮೊನ್ನೆ fda ಪೇಲಾಯಿತು ಎಂತಹ ನೋವು ಮಾರ್ರೆ....... 130 fda score ST NTPC 36 ST.PH
Sir You're Class Is Very Fantastic. Please Do Some More Classes In Sadhana Platform. Manjunath Sir Please Give Me More Chances To Him. It is Request. 💐💐
ಸಂತೋಷ ಸರ್ ಒಂದು ಮನವಿ ರಿ ನಂದು ಇನ್ನು ಸ್ವಲ್ಪ ಇಂಗ್ಲಿಷ್ ಜಾಸ್ತಿ ಬಳಸ್ರಿ ಮತ್ತಷ್ಟು ಸಹಾಯ ಆಗುತ್ತೆ ರೀ 🙏🙏 ಇತಿಹಾಸ ವಿಷಯದಲ್ಲಿ ನಿಮ್ಮ ಜ್ಞಾನಕ್ಕೇ ನಾನು ಶಿರಬಾಗಿ ನಮಿಸುವೆ ಇನ್ನೂ ಹೆಚ್ಚು ಕ್ಲಾಸ್ಗಳಿಗಾಗಿ ಹಂಬಲಿಸುತ್ತಿರುವ ಜೀವಿ ರೀ 🙏🙏🥰🥰
ಹೊಸ ಹೊಸ ಕರ್ನಾಟಕದ ರತ್ನಗಳನ್ನು ನಮ್ಮ ಸಾಧನಾದಲ್ಲಿ ಪರಿಚಯ ಮಾಡುತ್ತಿರುವ ನಮ್ಮ ಕರ್ನಾಟಕದ top 1 educator Manjunath ಸರಗೆ ಧನ್ಯವಾದಗಳು 🙇✌️
ಪ್ರಶ್ನೆ ಗಳ ನಿಜವಾದ ವಿಶ್ಲೇಷಣೆ ಎಂದರೆ ...... ಇದೆ..... ಅದ್ಭುತ, ಅಮೋ ಘ ಯ...... ಮತ್ತಷ್ಟು, ಮಗದಷ್ಟು... ಇದೆ ರೀತಿಯ ತರಗತಿಗಳು ....ಬರುವಂತಾಗಲಿ.... ಧನ್ಯವಾದ ಗಳು.....🙏🙏💐💐
ಹಿಂದೆ ಭೂಗೋಳಶಾಸ್ತ್ರ ಎಂಟರಿಂದ 10 ಗಂಟೆಗಳ ಕಾಲ ಕ್ರಮಬದ್ಧವಾಗಿ ಪಾಠವನ್ನು ಮಾಡಿದ್ದೀರಿ ಇತರ ಎಲ್ಲ ವಿಡಿಯೋವನ್ನು ಮಾಡಿ ಸರ್ ಎಲ್ಲ ವಿಷಯವೂ ಇತಿಹಾಸದ ಒಂದೆ ವಿಡಿಯೋದಲ್ಲಿ ಸಿಕ್ಕರೆ ಚೆನ್ನಾಗಿರುತ್ತದೆ ಸರ್ 🙏🙏🙏
ನಿಮ್ಮ ಡೆಡಿಕೇಶನ್ ಮತ್ತು ಎಫರ್ಟ್ ಗೆ (ಮಂಜುನಾಥ್ ಸರ್)ಎಲ್ಲಾ ಸ್ಪರ್ಧಾ ವಿದ್ಯಾರ್ಥಿಗಳ ಪರವಾಗಿ ತುಂಬಾ ಧನ್ಯವಾದಗಳು ಸರ್.& ಸಾಧನಾ ಅಕಾಡೆಮಿ ಎಲ್ಲಾ ಗುರುಗಳಿಗೆ 🙏🏾🙏🏾💐💐
Obba nayaka enobba nayakananne sruttisuthane ...adakke nive udaharane sir ❤️🙏
ಇದೆ ತರಹ ಇನ್ನ ಜಾಸ್ತಿ ವಿಡಿಯೋ ಮಾಡ್ರಿ ಸರ್ ನಿಮ್ಮ ಈ ಸೇವೆ ಇಂದ ನಮ್ಮಂತ ಯಾವುದೊ ಮೂಲೆ ಒಳಗ ಇದ್ದು ಸಾಧನೆ ಕಡೆ ಸಾಗಲಿಕ್ಕೆ ಅನುವು ಆಗತ್ತರಿ ಸರ್,ಅದ್ಬುತವಾದ ಜ್ಞಾನದ ಸಂಚಿಕೆ ನೀಡಿದ ನಿಮಗೆ ಅಂಭಿನಂದನೆಗಳು ಸರ್,🥰🥰🙏🙏
ವಿವರಣೆ ಸೂಪರ್ ಸರ್, ಹೀಗೆ ಮುಂದುವರಿಸಿ ಸರ್.
Complete History marathon madi sir
Ancient History
Medieval History
Modern History
Indian Freedom Movement
Karnataka History
It's my Humble request .. Plz 🙏🙏
ಅದ್ಬುತ ಮಾಹಿತಿ ಸಂಗ್ರಹಿಸಿದ್ದೀರಿ.
ಪರೀಕ್ಷಾ ದೃಷ್ಟಿಯಿಂದ ಮುಖ್ಯ ಅಂಶಗಳು ಒಳಗೊಂಡಿವಿ.👌
Hatsoff Santosh Sir and Manjunath Sir🙏🙏🙏🙏
ಸಿಂಹಘರ್ಜನೆ ಮತ್ತೆ ಪ್ರಾರಂಭವಾಗಿದೆ 🙏🙏 ಗುರುಗಳೆ
Sir SDA ಎಕ್ಸಾಮ್ ಮೂಗಿಯುವದರೊಳಗಾಗಿ ಆಧುನಿಕ ಭಾರತದ ಇತಿಹಾಸದ ಬಗ್ಗೆ ಒಂದು ಲಾಂಗ್ ಎಪಿಸೋಡ್ ಬಿಡಿ. please sir ಕೊನೆಯ ಕ್ಷಣದಲ್ಲಿ ನೋಡಿ ಕೊಂಡು ಎಕ್ಸಾಂಗೆ ಹೋಗಲು ಅನುಕೂಲ ಆಗುತ್ತೆ sir ಕೈಮುಗಿದು ಕೇಳಿಕೊಳ್ಳುತ್ತೇನೆ 🙏🙏🙏🙏🙏🙏🙏🙏
Shreedhar Biradar sir class ond sala keli
@@krishnapatgar4826 sir link kodi
@@devip6171 type Shreedhar Biradar modern history
Super Sir... Sir science class ಮಾಡಿ Sir...🙏💐💐💐
ಮಹಾರಾಷ್ಟ್ರದ ಕಪ್ಪು ವಜ್ರ....ಗೋಖಲೆ..😊🙏
Nanu ಸೃಷ್ಟಿ ದೇಶಮುಖ್ ರ ಅಭಿಮಾನಿ
ನಾನೂನು ಅರ್ಜುನ್ ಸರ್ ಅಭಿಮಾನಿ ಕಣರಿ
ಉದ್ಯೊಿಗ ಮಾಡತಾ 6 ತಾಸು ಅದ್ಯಯನ ಮಾಡಿ 2 ವರ್ಷ ದಲ್ಲೇ IAS ಮಾಡಿ ಗೆದ್ದು ದೇಶಮುಖ್ ಅವರನ್ನೂ ಗೆದ್ದುಕೊಂಡು ಬಂದರಲ್ಲಾ 👌👌👌👌👌
ನಾವು 12 ತಾಸು ಬಿಡ ದೆ ಒದತಾ ಇದಿವಿ
ಮೊನ್ನೆ fda ಪೇಲಾಯಿತು
ಎಂತಹ ನೋವು ಮಾರ್ರೆ.......
130 fda score ST
NTPC 36 ST.PH
ಪ್ರಯತ್ನ ಮಾತ್ರ ನಮ್ಮ ಕೈಯಲ್ಲಿ ಇದೆ ಮಾಡ್ತಾ ಇರಬೇಕು
ಸುಂದರ ವಿಶ್ಲೇಷಣೆ.
Sir ತುಂಬಾ ಚನಾಗಿ ಪಾಟ್ಟ ಮಾಡ್ತಿತಿರಿ
Sir nim class 1st time keltidini bahala chalo ansitu sir ❤️❤️❤️❤️❤️
ಸರ್ ಚೆನ್ನಾಗಿ ಪಾಠ ಮಾಡುತ್ತೀರಿ, ಇನ್ನು ಹೆಚ್ಚಾಗಿ ವಿಡಿಯೋ ಮಾಡಿ.
Sir You're Class Is Very Fantastic. Please Do Some More Classes In Sadhana Platform. Manjunath Sir Please Give Me More Chances To Him. It is Request. 💐💐
Sir namsatte🙏🙏.nim speech super sir dsyamadi eede riti namge video madi kalsi sir plz
Super Class Sir Thank you Sir
Super explained
Explanation chennagide sir
Wow super teaching sir.🙏 thank you very much.
Super speech sir hat's off
Wonderful class sir I learn the lot of things and thnx to manjuntha sir doing this supper platform...
Super class 🙏🙏🙏🙏🙏👍👍👍
Thank u sir..
Tqs ಸಂತೋಷ್ ಸರ್ 🙏🏾🙏🏾
ಧನ್ಯವಾದಗಳು ಗುರುಗಳೇ......SDA ಗೆ " ಮಧ್ಯ ಯುಗ ಇತಿಹಾಸ" ಒಂದು ಕ್ಲಾಸ್ ಮಾಡಿ ಸಾರ್ ದಯವಿಟ್ಟು.....
Tq u ಗುರುಗಳೇ
Amazing teaching sir it's very useful and hats off yours talent sir danyavadhagallu sir
Explanation satisfied 👍👌👌👌👌👌 tq
Excellent class Thank you so much sir
ಸೂಪರ್ ಕ್ಲಾಸ್ ಸರ 👌ಹೆಚ್ಚಿನ ಕ್ಲಾಸ್ ಮಾಡಿ 🙏
Very usefull quality content and teaching super
Very interesting class sir..thanks
Sir nija niv great sir
Nim class keldre I think yavde exam kuda easy agi pass agbodu sir
Wonderful teaching Sir.. 🙏💐
ಸೂಪರ್ ಕ್ಲಾಸ್ ಸರ್ 🙏🙏
Fantastic class tq sir
Amazing sir
Super sir 🔥🔥
Super class sir tq
Nimma class super sir
Great sir please continue
Very nice cls sir, plz continue cls sir
excellent sir thank you sir 🙏🙏👌👌👏👏💐💐
I like your class sir
Supperb relevance sir
Thank you🙏
Thanking you so much ri sir Super class sir innu hechhina class madi sir please
Well explained sr ,,,,tq so much ,,pls continue like this only
Good information
ಸಿಂಹ 🥰
Tq you so much sir 🙏🙏🙏🙏🙏
Ennastu history class madi sir tumba chennagide sir class arta agtide and nenapu kuda ulitide
ಸೂಪರ್ಬ್ ಸರ್.. tq👌✌️😍
ಸೂಪರ್ ಧನ್ಯವಾದಗಳು 🌹💐💐💐💐
👌class sir
Sir nivu ಯದಾರಬದರ class ಮಾಡಬೇಕು ಆದರ ಮಜಾ bery erute super tq
Waiting for next video
Super sir
Superb class sir... Awesome explanation.. Innu jasti class madi sir nivu
Tq sir... Mattastu video madi sir
Superb sir
Manjunath sir namge complete Indian history marathon madi sir adu nive madbeku Indian movement class madiro shailiyalli madi sir
Wel come back sir🙏🙏
Tq Sir 🙏😊
Tumba cennagide sir nimma class
Tq sir super class
ಇನ್ನೂ ಬೇಕು ಸರ್ ನಿಮ್ ಕ್ಲಾಸ್ 👏💐💐
Very very nice sir....!!
Excellent class Sir 💕💕💕
Super sir 👌👌
Super sir tq
1911 bangala vibhajane raddu, madala barige rastrgeethe hadiddu, from Kolkata to delhi aagiddu.. Not in 1912
Super class sir.. T🙏🙏🙏qq👍👌🌹🌹🌹
Superb bt theory ತರ class ಕೊಡಿ
Thank you so much sir
Thank u sir 🙏🙏🙏🙏
Super upload more vedio sir
Sir make video complet modern history
ಸಂತೋಷ ಸರ್ ಒಂದು ಮನವಿ ರಿ ನಂದು ಇನ್ನು ಸ್ವಲ್ಪ ಇಂಗ್ಲಿಷ್ ಜಾಸ್ತಿ ಬಳಸ್ರಿ ಮತ್ತಷ್ಟು ಸಹಾಯ ಆಗುತ್ತೆ ರೀ 🙏🙏 ಇತಿಹಾಸ ವಿಷಯದಲ್ಲಿ ನಿಮ್ಮ ಜ್ಞಾನಕ್ಕೇ ನಾನು ಶಿರಬಾಗಿ ನಮಿಸುವೆ ಇನ್ನೂ ಹೆಚ್ಚು ಕ್ಲಾಸ್ಗಳಿಗಾಗಿ ಹಂಬಲಿಸುತ್ತಿರುವ ಜೀವಿ ರೀ 🙏🙏🥰🥰
Wow superb Lion is back 🦁🦁🦁🦁🦁🦁
ನಮ್ಮ ಮನುಗುಳಿ ಸಿಂಹ 🔥😎
ನೀವು ಹೇಳಿದ ನೆನಪಿಡುವ tricks
ಅತ್ಯುತ್ತಮ ಸರ್
ಜ್ನಾನಗಂಗೋತ್ರಿ ಮೂಲಕ ಹೇಳಿದ್ದಿರಿ ಆವಾಗ
ಜ್ನಾನಸಾದನ
ಹೆಚ್ಚಿನ ಕ್ಲಾಸ್ ಮಾಡಿ sir ಇನ್ನು 🙏
Wating for next video sir 🎉
History andre hesitation agthittu but ur class creating more interest sir please do more mcq videos
Marathon class madi sir
One more history class Sir from santosh sir
ನಾವು ಇಲ್ಲಿಯವರೆಗೆ ಇಷ್ಟು ಡೀಪ್ ಕ್ಲಾಸ್ ಕೇಳಿಲ್ಲ ಸರ್ ಧನ್ಯವಾದಗಳು
ಇತಿಹಾಸ ವಿಷಯ ಕೆಸೆಟ್ ಎಕ್ಸಾಮ್ ಸಂಬಂಧ ಒಂದು ಕ್ಲಾಸ್ ಮಾಡಿಸಿ ಮಂಜುನಾಥ್ ಸರ್ ದಯವಿಟ್ಟು,,,,,
Very super knowledge full explanation 🙏🙏 sir
Super voice sir 🙏
Plz do it in English sir ...it vl helpful for us....plz
Sir nivu Bijapur nalli science specialist. So science class madi sir 🙏
Sir please ede tara hechhu classes madi
Tqs sir
Lion is back pls continue madi sir
👍