Vijay Karnataka Live | ಮೈಸೂರಲ್ಲಿ ಕಾಂಗ್ರೆಸ್‌ ಜನಾಂದೋಲನಾ ಸಭೆ, ಸಿದ್ದರಾಮಯ್ಯ ಶಕ್ತಿ ಪ್ರದರ್ಶನ | Siddaramaiah

แชร์
ฝัง
  • เผยแพร่เมื่อ 9 ก.ย. 2024
  • ಕಾಂಗ್ರೆಸ್‌ನಿಂದ ಮೈಸೂರಿನ ಮಹಾರಾಜು ಕಾಲೇಜು ಮೈದಾನದಲ್ಲಿ ಶುಕ್ರವಾರ ಬೃಹತ್ ಜನಾಂದೋಲನಾ ಸಭೆ ನಡೆಯುತ್ತಿದೆ. ದೋಸ್ತಿ ಪಕ್ಷಗಳ ಪಾದಯಾತ್ರೆಗೆ ಪ್ರತಿಯಾಗಿ ಆಡಳಿತಾರೂಢ ಕಾಂಗ್ರೆಸ್‌ ಆಯೋಜಿಸಿರುವ ಜನಾಂದೋಲನ ಬೃಹತ್‌ ಸಮಾವೇಶವು 'ಸಿದ್ದರಾಮಯ್ಯ-75' ಮಾದರಿಯಲ್ಲೇ ಸದ್ದು ಮಾಡಿದೆ. ರಾಜ್ಯದ ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌ ಬೀದಿಗಿಳಿದಿವೆ. ಸಿಎಂ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧವೇ ಕೇಳಿ ಬಂದಿರುವ ಮುಡಾ ಹಗರಣ ವಿಚಾರ ಮುಂದಿಟ್ಟುಕೊಂಡು ಮಿತ್ರಪಕ್ಷಗಳು ಪಾದಯಾತ್ರೆಯಲ್ಲಿವೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಿಂದ 'ಜನಾಂದೋಲನ' ಹೆಸರಿನಡಿ ಬೆಂಗಳೂರು-ಮೈಸೂರು ರಸ್ತೆಯ ಪ್ರಮುಖ ಪಟ್ಟಣಗಳಲ್ಲಿ ದೋಸ್ತಿ ಪಕ್ಷಗಳ ವಿರುದ್ಧ ಹೋರಾಟ ಕೈಗೊಳ್ಳಲಾಗಿದೆ. ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್‌ಗೆ ರಾಜಭವನ ಅನುಮತಿ ನೀಡಬಹುದು ಎಂಬ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಎಚ್ಚೆತ್ತುಕೊಂಡಿದ್ದಾರೆ. ಇದು ಹಿಂದುಳಿದ ವರ್ಗಗಳ ನಾಯಕನ ವಿರುದ್ಧದ ಷಡ್ಯಂತ್ರವೆಂದು ಆಕ್ಷೇಪಿಸಲಾಗುತ್ತಿದೆ. ಅಹಿಂದ ವರ್ಗಗಳ ಆಶಾಕಿರಣವಾದ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಈ ಹುನ್ನಾರ ನಡೆಸಲಾಗುತ್ತಿದೆ ಎಂದು ನಾನಾ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜನಾಂದೋಲನ ಸಮಾವೇಶವೂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನದ ವೇದಿಕೆಯಾಗಿದೆ.
    #CongressJanandolana #CMSiddaramaiahinMysuru #MUDAScam #BJPJDSPadayatra #ಕಾಂಗ್ರೆಸ್‌ಜನಾಂದೋಲನಾಸಭೆ #ಮೈಸೂರಿನಲ್ಲಿಸಿದ್ದರಾಮಯ್ಯ #ಮುಡಾಹಗರಣ
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c....
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 18

  • @shylajat989
    @shylajat989 หลายเดือนก่อน +5

    VIJAYA KARNATAKA NEWS Channel is ALL ROUNDED NEWS Channel 🎇🎇🎇🎇

  • @BasanthRAJKNB-fo9nd
    @BasanthRAJKNB-fo9nd หลายเดือนก่อน +5

    Jai siddu boss and D K boss

  • @nskhan7963
    @nskhan7963 หลายเดือนก่อน +3

    Jai siddaramai Jai congres

  • @mohammedyousuf6788
    @mohammedyousuf6788 หลายเดือนก่อน +4

    Jai Siddaramaiah

  • @kumar.ddnkrp
    @kumar.ddnkrp หลายเดือนก่อน +1

    ಜೈ ಸಿದ್ದು ಬಾಸ್

  • @chikkannak5629
    @chikkannak5629 หลายเดือนก่อน +1

    Jaisiddubass

  • @sayedmaqdoomalisirkhazi.935
    @sayedmaqdoomalisirkhazi.935 หลายเดือนก่อน

    jaya hu congress sidramiya cm whate caler

  • @balachandranaikbh911
    @balachandranaikbh911 หลายเดือนก่อน

    Sir 1909

  • @hibro6700
    @hibro6700 หลายเดือนก่อน +9

    Shakithi thorsidre brashtachara hogutta😂

  • @BaleshHunnuri
    @BaleshHunnuri 26 วันที่ผ่านมา

    7

  • @DoreswamyC-dm8kt
    @DoreswamyC-dm8kt หลายเดือนก่อน +1

    Bhandathanada paramavadi

  • @balachandranaikbh911
    @balachandranaikbh911 หลายเดือนก่อน

    2014 Har Har Triranga Dwaja Modi MAGANE 1905 History of Karnataka Rajyadali Vijendra Bharith 1997Namma Rajyadali E B.S.Y Maga Grovt Free Agi Odi West Vijendra I.A.S ODALLILA & M.P Y..Raghanendra B.A padavi Marsk card B.S. Yadiyoorappa E Rajyada JANARA MUNDE Torisalila E 420 B.S y
    Maķkali

  • @sudhirananthachar8523
    @sudhirananthachar8523 หลายเดือนก่อน

    Rolex watch. 92 crores 14 sites Ivella siddu ge Banda bagya

    • @veera-ee6px
      @veera-ee6px หลายเดือนก่อน

      ಅವು ಬರಲಿ ನಿನಗೆ ಯಾಕೆ ತಿಕ್ಕಾ ಉರಿ.... ಹೊಟ್ಟೆ ಉರಿ ನಿಮ್ಮ ಅಮ್ಮನ್ ಏನ್ ಕೆಯ್ದವ್ರ ಸಿದ್ದರಾಮಯ್ಯ