ನಿಮ್ಮ ಈ ಸೇವೆ ಪ್ರತಿಯೊಂದು ಮನೆಯಲ್ಲೂ ಒಬ್ಬ ಸಂಗೀತ ಗುರು ಇದ್ದಾಹಾಗೆ ತುಂಬಾ ಧನ್ಯವಾದಗಳು. ನಿಮ್ಮಿಂದ ಎರಡು ಹಾಡುಗಳನ್ನು ಕೇಳ ಬಯಸುತ್ತೇನೆ ದಯವಿಟ್ಟು ಕರುಣಿಸಿ.1) ಶ್ರೀರಾಮ ಚಂದಿರನೇ ಶ್ರೀಲೋಲ ಸಂದರನೆ ಶ್ರೀಮನ್ ನಾರಾಯಣ ರಾಂ ರಾಂ. ಅಂತ ಇದು ನಮ್ಮೂರಿನಲ್ಲಿ ನಾಟಕ ಮಾಡುವಾಗ ಭಜನೆ ಮಾಡುತ್ತಿದ್ದರು ಇದು ನಾನು ಚಿಕ್ಕವನಿರುವಾಗ ಕೇಳಿದ ಭಜನೆ ಇದರ ಪಲ್ಲವಿ ಮಾತ್ರ ನನಗೆ ಬರುತ್ತದೆ ಇದನ್ನು ಒಮ್ಮೆ ಹಾಡಿ. 2) ಇದು ಶಿವನ ಹಾಡು ಓಂ ನಮೋ ಶಿವ ಓಂ ನಮೋ ಶಿವ ಓಂ ನಮೋ ಶಿವಾಯ ಹುತ್ತದಲಿರುವ ಸರಪವ ಹಿಡಿದು ಅಂತ ಹಾಡು ಇದು ನಮ್ಮೂರಿಗೆ ತಂಬೂರಿ ಬಾರಿಸಿಕೂಂಡು ಇದನ್ನು ಹೇಳಿ ಕೊಂಡು ಬರುತ್ತಿದ್ದರು .ಇದು ಸ್ವಲ್ಪ ಸ್ವಲ್ಪ ಬರುತ್ತದೆ .ಈ ಹಾಡನ್ನು ನಿಮ್ಮಿಂದ ಕೇಳುವ ಆಸೆ.
ನಿಮ್ಮ ಸುಮಧುರವಾದ ಕಂಠದಿಂದ ಬಹಳ ಅರ್ಥಗರ್ಭಿತವಾದ ದೇಶಭಕ್ತಿಗೀತೆಯನ್ನು ಬಹಳ ಸೊಗಸಾಗಿ ಹಾಡಿದ್ದೀರಾ. ಸ್ವರಪ್ರಸ್ತಾರ ಕಳುಹಿಸಿದರೆ ರಾಷ್ಟ್ರೀಯ ಹಬ್ಬಗಳಲ್ಲಿ ಹಾಡಲು ಅನುವು ಮಾಡಿಕೊಟ್ಟಂತಾಗುತ್ತೆ. ಧನ್ಯವಾದಗಳು. 🙏🌹🙏🌹🙏🌹🙏🌹🙏🌹🙏🌹🙏🌹
ಸೌಮ್ಯ ಅವರೆ, ಈ ವಿಡಿಯೋ ನೋಡಿ, ಕೇಳಿ ಬಹಳ ಸಂತೋಷವಾಯಿತು. ಸುಶ್ರಾವ್ಯ ಕಂಠ, ಸುಮಧುರ ಗಾಯನ ನಿಮ್ಮದು. ಬಹಳ ಸೊಗಸಾಗಿ ಈ ಗೀತೆಯನ್ನು ಹೇಳಿಕೊಟ್ಟಿದ್ದೀರಿ. ಹೃತ್ಪೂರ್ವಕ ಅಭಿನಂದನೆಗಳು. ಶ್ರೀಧರ್, ಚಿತ್ರನಟ
ತುಂಬ ಸುಂದರವಾಗಿ ಹಾಡಿದ್ದಿರಾ ನಾನು ಇಂದು ಸ್ಪರ್ದೆಗೆ ಇದೆ ಹಾಡು ಹಾಡಿದ್ದೆ ಇಂದು ಸಂತಸ ನೀಡಿದೆ ಗಣರಾಜ್ಯೋತ್ಸವದ ಅಂಗವಾಗಿ ಹಾಡಿದೆ ಇಂದು ಸಂತೋಷವಾಯಿತು ಮತ್ತು ತಮ್ಮ ಹಾಡು ಸುಂದರ👌🙏 ಜನೇವರಿ೨೬ ೭೬ ನೇ ಗಣರಾಜ್ಯೋತ್ಸವದ ಶುಭಾಶಯಗಳು🌹🌹🌹🌹🌹🌹 *ಈ ದಿನದ ಶುಭ ಹಾರೈಕೆ ಎಲ್ಲರಿಗೂ*
ಸೂಪರ್ ಮ್ಯಾಮ್, ನಾನು ಕಲಿತಾ ಇದೀನಿ
❤️
So cute
😊
ಶ್ರೀ ಮನ್ ನಾರಾಯಣ ಶ್ರೀ ಮನ್ ನಾರಾಯಣ ಸಾಂಗ್ ಕಲಿ ಭೇಕು
ಸೂಪರ್ ಮೇಡಮ್ ❤
ನಿಮ್ಮ ಈ ಸೇವೆ ಪ್ರತಿಯೊಂದು ಮನೆಯಲ್ಲೂ ಒಬ್ಬ ಸಂಗೀತ ಗುರು ಇದ್ದಾಹಾಗೆ ತುಂಬಾ ಧನ್ಯವಾದಗಳು. ನಿಮ್ಮಿಂದ ಎರಡು ಹಾಡುಗಳನ್ನು ಕೇಳ ಬಯಸುತ್ತೇನೆ ದಯವಿಟ್ಟು ಕರುಣಿಸಿ.1) ಶ್ರೀರಾಮ ಚಂದಿರನೇ ಶ್ರೀಲೋಲ ಸಂದರನೆ ಶ್ರೀಮನ್ ನಾರಾಯಣ ರಾಂ ರಾಂ. ಅಂತ ಇದು ನಮ್ಮೂರಿನಲ್ಲಿ ನಾಟಕ ಮಾಡುವಾಗ ಭಜನೆ ಮಾಡುತ್ತಿದ್ದರು ಇದು ನಾನು ಚಿಕ್ಕವನಿರುವಾಗ ಕೇಳಿದ ಭಜನೆ ಇದರ ಪಲ್ಲವಿ ಮಾತ್ರ ನನಗೆ ಬರುತ್ತದೆ ಇದನ್ನು ಒಮ್ಮೆ ಹಾಡಿ.
2) ಇದು ಶಿವನ ಹಾಡು ಓಂ ನಮೋ ಶಿವ ಓಂ ನಮೋ ಶಿವ ಓಂ ನಮೋ ಶಿವಾಯ ಹುತ್ತದಲಿರುವ ಸರಪವ ಹಿಡಿದು ಅಂತ ಹಾಡು ಇದು ನಮ್ಮೂರಿಗೆ ತಂಬೂರಿ ಬಾರಿಸಿಕೂಂಡು ಇದನ್ನು ಹೇಳಿ ಕೊಂಡು ಬರುತ್ತಿದ್ದರು .ಇದು ಸ್ವಲ್ಪ ಸ್ವಲ್ಪ ಬರುತ್ತದೆ .ಈ ಹಾಡನ್ನು ನಿಮ್ಮಿಂದ ಕೇಳುವ ಆಸೆ.
Super madam thank you
Super madam tumba chennagi helidiri thank u mam 🙏🙏
Tumba chenagi kalisuteeri danyavadagalu madam
ತುಂಬಾ ಸುಂದರವಾಗಿ ಹಾಡಿದ್ದೀರಾ ಮೇಡಂ. 👌👌👌🌹🌹🌹
ಬಹಳ. ಸುಂದರವಾಗಿ. ಹಾಡಿದ್ದೀರಾ. ಮೇಡಂ. ನಿಮ್ಮಿಂದ. ನಾನು. ಹಾಡುವುದನ್ನು. ಕಲಿತೆ. Tq. ಮೇಡಂ 👌👌🌹🌹🌹🌹💐💐💐💐
ಸೊಗಸಾದ ಹಾಡು, ಚೆಂದಕೆ ಹಾಡಿದ್ದೀರಿ.ಧನ್ಯವಾದಗಳು.
Namasthe mam 🙏🙏 tumba chenagi helikodthira neevu haadugalannu 💐💐👍🙏🙏
ಧನ್ಯವಾದಗಳು ಮೇಡಂ ತುಂಬಾ ಅಂದವಾಗಿ ಇಂಪಾಗಿ ಮನಕ್ಕೆ ಮುದ ನೀಡುವ ದೇಶಭಕ್ತಿ ಗೀತೆ ಯನ್ನು ಹೇಳಿಕೊಟ್ಟಿರು ವುದಕ್ಕೆ ನನ್ನ ಧನ್ಯವಾದಗಳು ಮೇಡಂ
Superrrrrrrr madam
ಧನ್ಯವಾದಗಳು ನಾನು ಈ ಹಾಡು ಕಲಿಯಬೇಕು ಅಂತ ಬಹಳ ಇಷ್ಟದಿಂದ
Sooper madam
ನಿಮಗೆ ನನ್ನ ಧನ್ಯವಾದಗಳು ನಾನು ಓದು ಸಲ ಇದೇ ಹಾಡು ಹಾಡಿ ಬಹುಮಾನವನ್ನು ಗೆದ್ದಿದ್ದೇನೆ
ಥ್ಯಾಂಕ್ಸ್ ❤ ಸೂಪರ್ ❤🇮🇳🇮🇳🥰
ನೀವು ತುಂಬಾ ಚೆನ್ನಾಗಿ ಹಾಡುತ್ತಿರ🌹🙂💕❤️🔥🌠🏆🥇
ನಾನು ಹಾಡ್ತಿನಿ ಮೆಡಂ ಈ ಹಾಡು ತುಂಬಾ ಚೆನ್ನಾಗಿದೆ 👌👌
Super mam 👍👌👌👏
Super 👌
Very super. Thanks
Hadina selection chennagide. Namma deshada makkalu yava reeti irabeku ennuvudannu tilisidddeeri . Very very thanks . Excellent . Good voice
ನಿಮ್ಮ ಸುಮಧುರವಾದ ಕಂಠದಿಂದ ಬಹಳ ಅರ್ಥಗರ್ಭಿತವಾದ ದೇಶಭಕ್ತಿಗೀತೆಯನ್ನು ಬಹಳ ಸೊಗಸಾಗಿ ಹಾಡಿದ್ದೀರಾ. ಸ್ವರಪ್ರಸ್ತಾರ ಕಳುಹಿಸಿದರೆ
ರಾಷ್ಟ್ರೀಯ ಹಬ್ಬಗಳಲ್ಲಿ ಹಾಡಲು ಅನುವು ಮಾಡಿಕೊಟ್ಟಂತಾಗುತ್ತೆ. ಧನ್ಯವಾದಗಳು.
🙏🌹🙏🌹🙏🌹🙏🌹🙏🌹🙏🌹🙏🌹
ನಮಸ್ಕಾರಗಳು ಅಕ್ಕ. ಜೋ ಜೋ ಶ್ರೀ ಕೃಷ್ಣ ಪರಮಾನಂದ ಜೋಗುಳ ಪದ ಹಾಡ್ರಿ
ಶ್ರೀ ಮಂಜುನಾಥ ಮೂವಿಯ ಹಾಡುಗಳನ್ನು ಹಾಡಿ ದಯವಿಟ್ಟು 🙏🙏🙏🙏
ಸೌಮ್ಯ ಅವರೆ,
ಈ ವಿಡಿಯೋ ನೋಡಿ, ಕೇಳಿ ಬಹಳ ಸಂತೋಷವಾಯಿತು. ಸುಶ್ರಾವ್ಯ ಕಂಠ, ಸುಮಧುರ ಗಾಯನ ನಿಮ್ಮದು. ಬಹಳ ಸೊಗಸಾಗಿ ಈ ಗೀತೆಯನ್ನು ಹೇಳಿಕೊಟ್ಟಿದ್ದೀರಿ.
ಹೃತ್ಪೂರ್ವಕ ಅಭಿನಂದನೆಗಳು.
ಶ್ರೀಧರ್, ಚಿತ್ರನಟ
😅 ತುಂಬಾ ಸುಶ್ರಾವ್ಯ ವಾಗಿ ಹಾಡೀದೀರಿ ನಾನು ಕಲಿತು ಹಾಡಿದೆ ಧನ್ಯವಾದಗಳು
ನಿಮ್ಮ ತರ ನಿಮ್ಮ ಹಾಡು ಚಂದ.. ನಿಮ್ಮ ವಾಯ್ಸ್ ನು ಚಂದಕಿಂತ್ ಚಂದ ರಿ ಮೇಡಂ
Sawmya Medan avare nanage thumba help ayithu thanks
Supperrr voice medam..namgu kaliyaka tumbane..easy aythu..navu hadidevu🥰❤
ಧನ್ಯವಾದಗಳು ಮೇಡಂ 🙏
Gd mng mam....
Marugelara ooo raagava song maaadi plzzz mam
Supper madam, tq
Ahaaaaaaa adbutha vagi hadidira medam super 💐💐💐🌹🌹🌹
Super Thank you Thank you
ಧ್ವನಿಯು ಬಹಳ ಸುಂದರವಾಗಿದೆ
THANK YOU MADAM
Thank you very much
Madam nivu tumba channagi tilisikodtiri,nice singing
Super ri medam
ನಿಮ್ಮ ಹಾಡು ಅಂದ್ರೆ ನನಗೆ ತುಂಬಾ ಇಷ್ಟ ಮೇಡಂ ನೀವು ಚೆನ್ನಾಗಿ ಹಾಡುಗಳನ್ನು ಹೇಳಿ ಕೊಡ್ತೀರಿ
Vety beautifully sung mam
Super l like this song too much mam
ತುಂಬ ಸುಂದರವಾಗಿ ಹಾಡಿದ್ದಿರಾ ನಾನು ಇಂದು ಸ್ಪರ್ದೆಗೆ ಇದೆ ಹಾಡು ಹಾಡಿದ್ದೆ ಇಂದು ಸಂತಸ ನೀಡಿದೆ
ಗಣರಾಜ್ಯೋತ್ಸವದ ಅಂಗವಾಗಿ ಹಾಡಿದೆ ಇಂದು ಸಂತೋಷವಾಯಿತು
ಮತ್ತು ತಮ್ಮ ಹಾಡು ಸುಂದರ👌🙏
ಜನೇವರಿ೨೬ ೭೬ ನೇ ಗಣರಾಜ್ಯೋತ್ಸವದ ಶುಭಾಶಯಗಳು🌹🌹🌹🌹🌹🌹
*ಈ ದಿನದ ಶುಭ ಹಾರೈಕೆ ಎಲ್ಲರಿಗೂ*
ಚೆನ್ನಾಗಿದೆ ಮೇಡಮ್
Super medam tq
Super & nice
Super 👌 mam❤naanu ಕಲಿತ idini❤❤
Niu chennagi eedira
Madam neevu thumba super agi hadteera nanage he sharade hadu kalibeku❤❤❤
ಮಧುರ ಸುಮಧುರವಾದ ಗಾಯನ ಮಾ.. ನಿಮ್ಮ ಗಾಯನ..ಕಣ್ಮುಚ್ಚಿ ಕೇಳುವಂತಹ ಗಾಯನ 🥰🥰 🙏🙏🙏💐💐💐💐💐💐💐💐💐
Siddaraju.N..Advocate..Tumkur👍
ನನಗೆ 63 ವರ್ಷ ಆದರೂ ನಾನು ಹಾಡಬೇಕು ಅಂತ ಬಹಳ ಇಷ್ಟ
Very nice
Thank you madam🙏
Very nice madam
Av super song I really like this 👌
ತುಂಬಾ ಚೆನ್ನಾಗಿ ಹಾಡಿದ್ದಿರಾ ಮೇಡಂ
Super
ಧನ್ಯವಾದಗಳು ಮೇಡಂ
Superb Madam 👌👌
❤
ನಿಮ್ಮದು ಸುಮಧುರವಾದ ಧ್ವನಿ. ಹಣ್ಣು ತಾ ಬೆಣ್ಣೆ ತಾ ಹಾಡು ಹೇಳಿ ಕೊಡಿ ಮೇಡಂ. ಧನ್ಯವಾದಗಳು
Super.madam🇮🇳🇮🇳
Nice mam,👌🏻👌🏻 janapada geetegala video madi .
Your singing is very nice
Nice voice madam I am your fan
Tq mam
ಸೂಪರ್ ಮೇಡಂ
ನನ್ನ ಇಷ್ಟದ ಹಾಡು ಧನ್ಯವಾದಗಳು
ಒಳ್ಳೆಯ ರೀತಿಯಲ್ಲಿ ದೇಶಭಕ್ತಿ ಗೀತೆ ಹಾಡಿದ್ದೀರಿ ತಾಯಿ ತಮಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು
Wow love you medam supr ಗಿತೇ👌👌 ನನಗೆ ಇಷ್ಟಾ ವಾದ ಹಾಡು ತುಂಬಾ ದನ್ನವಾದಗಳು🙏 ನಿಮಗೆ ನಾನು ದಾಕ್ಷಾಯಿಣಿ ದೇವಿ ಮಠ್🍇
Very melodious mdmji.... thanks a lot
Super madam
Wow so nice
Yes
Very good and nice song 🎵🎵
Beautiful🙏🙏
Tumba olla hadu thanks 👍😌
🎉🎉🎉🎉🎉🎉🎉🎉🎉
ನೀವು ಯಾವುದೇ ಹಾಡು ಹೇಳಿದ್ರು ಅಥವಾ ಕಳಿಸಿದ್ರು ತುಂಬಾ ಸುಲಭ ರೀತಿ ಯಲ್ಲಿ ಹೇಳ್ತಿರಿ ಧನ್ಯವಾದಗಳು ಪ್ರೀತಿಯ ಗೆಳತಿಗೆ 🙂👍
Ur singing is very nice and also ur looking beautiful. Stay blessed. I love ur Voice.
Nimage devaru kotta vara.
ಸೂಪರ್
Thanks mam
💐💐😍i support super song
ಈ ಹಾಡನ್ನು ನಾನು ಶಾಲೆಯಲ್ಲಿ ಪಂಪಶನ್ ಇದ್ದಾಗ ಈ ಹಾಡನ್ನು ಮಾಡೋಕೆ ಬರುತ್ತೆ
Super madam thank you so much for this your voice very melodies 🥰
Jai 🎉 Teacher
Beautiful good singer👏👏🙏🙏
I am singing tomorrow in college for amruth mahostav tq akka
ನಿಮ್ಮ ಅಭಿಮಾನಿ ಆಗಿಬಿಟ್ಟೆ mam.... 🎧🎶💐
Beautiful song 👌👌 sumadhuravagi hadiddiri 🌻🌺🌸🌹🎻🎹🎷🎺🎸🍀
Super medam
ಸೂಪರ್ ಮೇಡಂ ನಿಮ್ಮ ವಾಯ್ಸ್
I like your song madam
ತುಂಬಾ ಚನ್ನಾಗಿ ಹಾಡು ಮೇಡಂ 🙏🙏👌🌹
Sweetvoicesister
Thanks you sir 👌❤
ಸ್ವಾಗತಗೀತೆ ಕಳಿಸಿ ಮೇಡಂ ಒಂದು
ಸುಪರ್ ಮೆಡಂ
Dhanyvadagalu medam
Thank you medam jee🙏🙏