ನೀರಾವರಿ ಹಾಗೂ ಗಿಡ ನಾಟಿ ಮಾಡುವುದರಿಂದ ಹಿಡಿದು ಇಳುವರಿ ಬರುವವರೆಗೆ ಒಂದು ಎಕರೆಗೆ ತಗಲುವ ಖರ್ಚು ವೆಚ್ಚದ ಬಗ್ಗೆ ಮಾಹಿತಿ ತಿಳಿಸಿಕೊಟ್ಟರೆ ಈ ಮಾಹಿತಿ ಇನ್ನೂ ತುಂಬಾ ಒಳ್ಳೆಯ ಮಾಹಿತಿ ಆಗುವುದರಲ್ಲಿ ಸಂಶಯವಿಲ್ಲ...
@@raithamahithi5850 ಅಂದರೆ ಈ ಸೇಬು ಹಣ್ಣಿನ ಬೆಳೆ ಒಂದು ಉಪ ಬೆಳೆಯಾಗಿ ಅಡಿಕೆ ತೋಟದಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದ ಹಾಗಾಯಿತು, ಏಕೆಂದರೆ ಅಡಿಕೆ ಮರ 20ರಿಂದ 70ಅಡಿ ತನಕ ಬೆಳೆಯುತ್ತದೆ
ಸೂಕ್ತ ಮಾಹಿತಿ ಕೂಟಿದಕ್ಕೆ ನಿಮಗೆ ಧನ್ಯವಾದಗಳು ಸರ ಮತ್ತು ಮಧುರವಾದ ಧ್ವನಿ ಸರ ನಿಮ್ಮದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ
Tumba olleya mahiti
Your garden is so lush and full of life
JaiRaithru.karnatakasundharavathasthala...
Good information.,
Very good i like it i will try to fallow this
Any results?
Wow. Super navu nati. Mamdisa now not tomorrow
ಹ
sir navu bijavannu haki paket madidde 1 mont aeithu ega sosegalu bandu 4,6 elegalu agide evaga edakke palane madodu plz tilisi
Excellent
Chennagide👌👌👋
Good information sir 👍👍👍
ಸರ್ ನಮಗೆ ಸೇಬಿನ ಗಿಡ ಬೇಕು ತರಿಸಿ ಕೊಡುತೀರಾ
4 slides ಇಟ್ಟು videos mado ಬದಲು ಬೆಳೆದ ರೈತ ರ ತೋಟ ತೋರಿಸಿ
4 slides edru Saha information 100% edhe
@@mohan3311saku bidapa...
Modlu beledanta raitara tota torisodanna Kali...
Madode tappu matte adanna support bere madodu...
ಯಾರಿಗೊತ್ತು ಗಿಡ ಕೊಡೋರಾ number ಅಂತ avande number ಕೊಟ್ಟು ಯಮಾರಿಸಿ Bidthare ಜನಾ
ಬಾನಿ ಅಣ್ಣ ಮೈಸೂರು ಗೆ
Super
ನೀರಾವರಿ ಹಾಗೂ ಗಿಡ ನಾಟಿ ಮಾಡುವುದರಿಂದ ಹಿಡಿದು ಇಳುವರಿ ಬರುವವರೆಗೆ ಒಂದು ಎಕರೆಗೆ ತಗಲುವ ಖರ್ಚು ವೆಚ್ಚದ ಬಗ್ಗೆ ಮಾಹಿತಿ ತಿಳಿಸಿಕೊಟ್ಟರೆ ಈ ಮಾಹಿತಿ ಇನ್ನೂ ತುಂಬಾ ಒಳ್ಳೆಯ ಮಾಹಿತಿ ಆಗುವುದರಲ್ಲಿ ಸಂಶಯವಿಲ್ಲ...
Super.sir🎉😮😮🎉❤❤❤❤🎉🎉
Coffee thota dalli try madtini ( Hassan Dist Belur Tq)
Madi😆
Good,information👌👌👌
So nice of you
ಸೇಬು ಬೇಸಾಯದ ಬಗ್ಗೆ ಮಾಹಿತಿ ಚೆನ್ನಾಗಿದೆ.
ಆದರೆ ಯಾವ ಜಿಲ್ಲೆಯ ಅ೦ದರೆ ಯಾವ ಊರಿನ ವಾತಾವರಣ ಸೂಕ್ತ ಎಂಬ ಬಗ್ಗೆ ಮಾಹಿತಿ ಕೊಡಿ.
By kalab 8:54 urgi
Super 🙏
In apple small apple get coloured even 50gm what to do
uttam mahiti
V nice.
price per stem / plant
to bangalore
Karnatak dali apple gida agutade but kashmiri dantha fasalo broke sadhya vila.
TQ sir
For 1 aacre how many plants and where will we get plants
Comments 136 what is this advgment biyouarse and gulal and bayaric advgment
Hop shoots crop bagge mahithi needi
ಸರ್ ಒಂದು ಎಕರೆಗೆ ಒಟ್ಟು ಬರುವ ಖರ್ಚು ಎಷ್ಟು ತಿಳ್ಸಿ
Neeru estu kodabeku..??
Sir estu temparature Alli beleyabhudu antha helalilla
Un true information... Be careful...
Sir nangu thilisi gida yali siguthe
ಇದಕ್ಕೆ ಎಷ್ಟು ನೀರು ಬೇಕು ಯಾವಾಗ ಹಾಕಬೇಕು ತಿಳಿಸಿ
pruning ಬಗ್ಗೆ ವಿಡಿಯೋ ಮಾಡಿ ಸರ್
Temperature ಎಷ್ಟು ಇರುವ ಪ್ರದೇಶಕ್ಕೆ ಸೂಕ್ತ ತಿಳಿಸಿ
ಕರ್ನಾಟಕದ ಯಾವ ರೈತ ಬೆಳೆದಿದ್ದಾನೆ ಆ ತೋಟದ ಬಗ್ಗೆ ರೈತನ ಬಗ್ಗೇ ಮಾಹಿತಿ ಕೊಡಿ..
Whater yastu beku anta helalilla heli
Neeru suply gida kke yestu hakabeku
Malenaadalli baratha sir?
Good information
Thanks sir
@@raithamahithi5850number
any variety of apple to grow in maharashatra
Papayi 1 acrege 6×6 1000 sasi but apple 6×6 300 sasi y difference tell me
6*6 spacing exactly 1200 plants can be placed
Good sir.
Many many thanks sir
Good
Nati seed where I ll get my place is hospet
ಯಾವ ಸಮಯದಲ್ಲಿ ನಾಟಿ ಮಾಡಬೇಕು
Is this suitable for black soil
But water should drain fast
Nanu olle sweet pakvaagiro hanninida beeja potge hakidde adu thumba chennage 4enchstu belithide but please yilla potnnalle belsbeku yen madli thilsi sir
Sorry place ge badlu please type ayuthu
Sar ನಾವು ಸಸಿ ತರಸಬೇಕು ಎ0ದರೆ ಕರ್ಚು ಏಷ್ಟು ಬರುತ್ತೆ ಸರ್ ತಿಳಿಸಿ
👏👏👏👌🙏
Good information sir
ಸಸಿಗಳನ್ನು ಕೊಡುವವರ ಮೊಬೈಲ್ ನಂಬರ್ ಹೇಳಿ.
8:54
ನೀರಾವರಿ ಬಗ್ಗೆ ತಿಳಿಸಿ
ನಾಟಿ ಬೀಜಗಳು ಎಲ್ಲಿ ಸಿಗುತ್ತವೆ ಸರ್ ನಮ್ಮ ಊರು ಕಲಬುರ್ಗಿ
ಕಲಬುರ್ಗಿ ಬಿಸಿಲಿಗೆ ಸೇಬು ಬೇಳಿಬಹುದು ಏನ್ರಿ??
U
Ú
A
Ú
Yelladru maadiro thota thorsu guru
Idu Karnataka dalli aagollaaaaaa
ಕಪ್ಪು ಮಣಣಿನಲ್ಲಿ ಬೆಳೆ ಬರುತ ಸರ್
Good question
👌👍❤️🙏
👌🏻👌🏻
👌
ಅಡಿಕೆ ತೋಟದಲ್ಲಿ ಈ ಬೆಳೆಯನ್ನು ಬೆಳೆಯಬಹುದೇ?
ನೆರಳು ಬೀಳಬಾರದು
@@raithamahithi5850 ಅಂದರೆ ಈ ಸೇಬು ಹಣ್ಣಿನ ಬೆಳೆ ಒಂದು ಉಪ ಬೆಳೆಯಾಗಿ ಅಡಿಕೆ ತೋಟದಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದ ಹಾಗಾಯಿತು, ಏಕೆಂದರೆ ಅಡಿಕೆ ಮರ 20ರಿಂದ 70ಅಡಿ ತನಕ ಬೆಳೆಯುತ್ತದೆ
ದಯವಿಟ್ಟು ಅಂತೆ ಕಂತೆ ಮಾತುಗಳನ್ನು ಬಿಟ್ಟು ನೈಜವಾದ ಮಾಹಿತಿ ಇದ್ದಾರೆ ಮಾತ್ರ ಪ್ರಸಾರ ಮಾಡಿ ಯಾವುದೊ ಫೋಟೋ ತೋರಿಸಿ ರೈತರ ಜೀವದ ಜೊತೆ ಅಥವಾಡಬೇಡಿ
ಸಾವಯವ ಕೃಷಿ ಬಗ್ಗೆ ಹೇಳಿ
ಕರ್ನಾಟಕ punubhmi
Nanu akkiddini ennu bandilla
Number Kodi sir nimdu
Number kodi
ನಂಬರ್ ಕೊಡಿ ಯಾವ ಊರು ನಿಮ್ಮ ದು
Number Kodi
Ok
🙏🙏🎉🎉👍👍👍👍
🍎🍎🍎🍎🍏
Nubaru send me bro
You are showing pictures from where? Canada??? Show the real non-edited video from karnataka farms....
ದಯಮಾಡಿ ಅದರ ರೇಟು ಹಾಗೆ ಕಾಂಟಾಕ್ಟ್ ನಂಬರ್ ಅನ್ನು ಕೊಡಿ
ಹೂ ಬಿಟ್ಟರೂ ಕಾಯಿ ಕಚ್ಚುತ್ತಿಲ್ಲ ಉದುರುತ್ತೆ ಯಾಕೆ
ಅಮೆಜಾನ್ ನಲ್ಲಿ ಆರ್ಡರ್ ಮಾಡಿ HRMN ಆಪಲ್ ಪ್ಲ್ಯಾಂಟ್ ಖರೀದಿ ಮಾಡಬಹುದು
ನಿಜ
ವಿಳಾಸ
ಅಮೆಜಾನ್ ಆನ್ಲೈನ್ ಶಾಪಿಂಗ್ app ಡೌನ್ ಲೋಡ್ ಮಾಡ್ಕೊಳ್ಳಿ ಪ್ಲೇ store ಇಂದ , ಅದರಲ್ಲಿ ಆರ್ಡರ್ ಮಾಡಬಹುದು
Hi medam nivu Belididira your answer helpful me
@@vinodvinod843 yes Sir., naanu HRMN Apple plant hakiddini inna grow agabeku, still it’s sapling.😊
👍
yes.thanks
ಶಿಕಾರಿಪುರ ದಲ್ಲಿ ,, ಬೆಳೆದಿದ್ದಾರೆ ಸೇಬು ಅನ್ನು
ಶಿಕಾರಿಪುರದಲ್ಲಿ ಎಲ್ಲಿ ಬೆಳೆದಿದ್ದಾರೆ
ಮರದ ಕೊಂಬೆ ಕತ್ತರಿಸಬಾರದು
Mallappa
Gida yelle sekgutte
Malenadinalli barutta
ಸರ ನಿಮ್ಮ ಮೊಬೈಲ ನಂಬರ ಕಳಿಸಿ ದಯವಿಟ್ಟು ಸರ
ಗುಡ್ ಇನ್ಫಾರ್ಮಶನ್
ನಂಬರ್ ಸೆಂಡ್ ಮಿ ಸಾರ್
ಕೊಕ್ mool.., 😅😊
ಅಂದ್ರೆ
Nimm mobile kodiri please
Nema mobela nabar just come
Number please sir
Thdfyy
Please count no seand me
Contact number thilse Sri plz
Hallo sir contact number kalsi
Ponn.nabr
Good information
Thanks
Super
Good
Super
Thanks