Mungaru Maleye Full HD Video Song | Golden ⭐ Ganesh | Pooja Gandhi | Yogaraj Bhat | Mano Murthy

แชร์
ฝัง
  • เผยแพร่เมื่อ 4 พ.ย. 2024

ความคิดเห็น • 546

  • @localboyskotabagi1970
    @localboyskotabagi1970 6 หลายเดือนก่อน +136

    ಇಂದು ನಮ್ಮೂರಲ್ಲಿ ಈ ವರ್ಷದ ಮೊದಲ ಮಳೆ...... 🌧️.....🌧️....10 ಏಪ್ರಿಲ್ 2024..

    • @JMJ-q56
      @JMJ-q56 6 หลายเดือนก่อน +3

      ಯಾವ ಊರು ??

    • @localboyskotabagi1970
      @localboyskotabagi1970 6 หลายเดือนก่อน +6

      @@JMJ-q56 ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕೋಟಬಾಗಿ ಎಂಬ ಪುಟ್ಟ ಊರು... ❤️

    • @sameersam4835
      @sameersam4835 11 วันที่ผ่านมา

      ​@@JMJ-q56¹¹¹¹1

  • @PkIaS
    @PkIaS ปีที่แล้ว +268

    Mungaru male is not only movie, it's a golden journey of many people.

  • @ravichakravarthy9348
    @ravichakravarthy9348 7 หลายเดือนก่อน +50

    90s And 20s Favourite movie Mungaru male And Gaalipata

  • @raguragu9475
    @raguragu9475 5 หลายเดือนก่อน +179

    ಮುಂಗಾರು ಮಳೆಯೇ
    ಏನು ನಿನ್ನ ಹನಿಗಳ ಲೀಲೆ
    ನಿನ್ನ ಮುಗಿಲ ಸಾಲೆ
    ಧರೆಯ ಕೊರಳ ಪ್ರೇಮದ ಮಾಲೆ
    ಸುರಿವ ಒಲುಮೆಯ ಜಡಿ ಮಳೆಗೆ
    ಪ್ರೀತಿ ಮೂಡಿದೆ
    ಯಾವ ಚಿಪ್ಪಿನಲ್ಲಿ
    ಯಾವ ಹನಿಯು ಮುತ್ತಾಗುವುದೋ
    ಒಲವು ಎಲ್ಲಿ ಕುಡಿಯೊಡೆಯುವುದೋ
    ತಿಳಿಯದಾಗಿದೆ
    ಮುಂಗಾರು ಮಳೆಯೇ
    ಏನು ನಿನ್ನ ಹನಿಗಳ ಲೀಲೆ
    ಭುವಿ ಕೆನ್ನೆ ತುಂಬ
    ಮುಗಿಲು ಸುರಿದ ಮುತ್ತಿನ ಗುರುತು
    ನನ್ನ ಎದೆಯ ತುಂಬ
    ಅವಳು ಬಂದ ಹೆಜ್ಜೆಯ ಗುರುತು
    ಹೆಜ್ಜೆ ಗೆಜ್ಜೆಯ ಸವಿ ಸದ್ದು
    ಪ್ರೇಮನಾದವೋ
    ಎದೆ ಮುಗಿಲಿನಲ್ಲಿ
    ರಂಗು ಚೆಲ್ಲಿ ನಿಂತಳು ಅವಳು
    ಬರೆದು ಹೆಸರ ಕಾಮನ ಬಿಲ್ಲು
    ಏನು ಮೋಡಿಯೋ
    ಮುಂಗಾರು ಮಳೆಯೇ
    ಏನು ನಿನ್ನ ಹನಿಗಳ ಲೀಲೆ
    ಯಾವ ಹನಿಗಳಿಂದ
    ಯಾವ ನೆಲವು ಹಸಿರಾಗುವುದೋ
    ಯಾರ ಸ್ಪರ್ಶದಿಂದ
    ಯಾರ ಮನವು ಹಸಿಯಾಗುವುದೋ
    ಯಾರ ಉಸಿರಲ್ಯಾರ ಹೆಸರೋ
    ಯಾರು ಬರೆದರೋ
    ಯಾವ ಪ್ರೀತಿ ಹೂವು
    ಯಾರ ಹೃದಯದಲ್ಲರಳುವುದೋ
    ಯಾರ ಪ್ರೇಮ ಪೂಜೆಗೆ ಮುಡಿಪೋ
    ಯಾರು ಬಲ್ಲರು
    ಮುಂಗಾರು ಮಳೆಯೇ
    ಏನು ನಿನ್ನ ಹನಿಗಳ ಲೀಲೆ
    ಒಲವ ಚಂದಮಾಮ
    ನಗುತ ಬಂದ ಮನದಂಗಳಕೆ
    ಪ್ರೀತಿ ಬೆಳಕಿನಲ್ಲಿ
    ಹೃದಯ ಹೊರಟಿದೆ ಮೆರವಣಿಗೆ
    ಅವಳ ಪ್ರೇಮದೂರಿನ ಕಡೆಗೆ
    ಪ್ರೀತಿ ಪಯಣವೋ
    ಪ್ರಣಯದೂರಿನಲ್ಲಿ
    ಕಳೆದು ಹೋಗೋ ಸುಖವ ಇಂದು
    ಧನ್ಯನಾದೆ ಪಡೆದುಕೊಂಡು
    ಹೊಸ ಜನ್ಮವೋ
    ಮುಂಗಾರು ಮಳೆಯೇ
    ಏನು ನಿನ್ನ ಹನಿಗಳ ಲೀಲೆ

  • @sridharse
    @sridharse 6 หลายเดือนก่อน +209

    2024 April month waiting for Rain and watching this song

  • @pranavasimhawriter_director
    @pranavasimhawriter_director ปีที่แล้ว +36

    Finally ❤Thank you Anand Audio 🥰 ಜೈ ಗೋಲ್ಡನ್ ಸ್ಟಾರ್ ಜೈ ಸೋನು ನಿಗಮ್ ಜೈ ಕರ್ನಾಟಕ

  • @saimanjusetty6355
    @saimanjusetty6355 6 หลายเดือนก่อน +29

    Mungarumale is not only movie....its a emotion for many people❤

  • @pruthvirajmb7156
    @pruthvirajmb7156 5 หลายเดือนก่อน +92

    ಮುಂಗಾರು ಮಳೆ ಸಾಂಗ್ಸ್.. ನನ್ನ ಸ್ಕೂಲ್ ಲೈಫ್ ಅಲ್ಲಿ.. ಕೇಳುತ್ತಿದ್ದೆ..
    ಇವಾಗ್ಲೂ ಕೇಳ್ಬೇಕು ಅಂತ ಅನಿಸ್ತಾ ಇದೆ
    ಸಾಂಗ್ಸ್ ಬರದ ನನ್ನ ನೆಚ್ಚಿನ ಗುರುಗಳಾದ
    ಜಯಂತ್ ಕಾಯ್ಕಿಣಿ 🙏🏼🙏🏼🙏🏼
    ❤️❤️ ಹೃದಯ ಸ್ಪೂರ್ತಿ
    ಅಭಿನಂದನೆಗಳು

  • @surajbharadwaj7193
    @surajbharadwaj7193 7 หลายเดือนก่อน +191

    Why not re-release this movie in 4k? The golden cinematography deserves that

    • @__naga__46__
      @__naga__46__ 5 หลายเดือนก่อน +9

      Quality 1080p vibe 4k❤️

    • @SOWMYA.CSujatha
      @SOWMYA.CSujatha 2 หลายเดือนก่อน

      Yes

  • @wandercheff
    @wandercheff 6 หลายเดือนก่อน +103

    Rain + Roadtrip + Window seat + this song

    • @SuhelC
      @SuhelC 4 หลายเดือนก่อน

      Quick and small Heaven❤

    • @somashekharjadhav982
      @somashekharjadhav982 3 หลายเดือนก่อน

      ನಿಜಾ ರಿ ಅಣ್ಣ❤❤

  • @MuttuMuttuHV
    @MuttuMuttuHV 6 หลายเดือนก่อน +149

    ಕನ್ನಡದಲ್ಲಿ ಈ ಸಿನಿಮಾ ಒಂದು ಮೈಲುಗಲ್ಲು ಆಗಿ ಉಳಿದಿದೆ 🎉🎉

  • @11thgeographyinmarathiwith41
    @11thgeographyinmarathiwith41 6 หลายเดือนก่อน +31

    I'm for Maharashtra but this is song is very Relaxation and positive very nice excellant ❤️❤️

  • @kotreshgolden5462
    @kotreshgolden5462 ปีที่แล้ว +14

    Evergreen Mungarumale❤️❤️❤️ Golden star Gani boss ❤️😘🔥

  • @nischitrao8662
    @nischitrao8662 7 หลายเดือนก่อน +24

    Ganesh sir you are born to play preetham' character 2 decades down one of favourite movies I will cherish this for my whole life time ❤

  • @sumit7303
    @sumit7303 5 หลายเดือนก่อน +46

    This song was playing in the RCB vs CSK match on 18th May during rain break. Replay the part of the match when it was raining, tried to catch the song and finally found it.
    Loved the song ❤️

    • @kkayy4
      @kkayy4 5 หลายเดือนก่อน

      Can you tell at what point in the match?

    • @sumit7303
      @sumit7303 5 หลายเดือนก่อน

      @@kkayy4 when match stopped due to rain.

    • @divindaskarayidivindaskara2130
      @divindaskarayidivindaskara2130 4 หลายเดือนก่อน

    • @sharatk8312
      @sharatk8312 2 หลายเดือนก่อน

      Yes bro

  • @Vishal.Mogali
    @Vishal.Mogali 7 หลายเดือนก่อน +19

    I am missing Ganesh movie like this I hope comeback with movies like this ❤

    • @indianbatman0000
      @indianbatman0000 7 หลายเดือนก่อน +1

      He's not in that age ..

    • @Vishal.Mogali
      @Vishal.Mogali 7 หลายเดือนก่อน +1

      @@indianbatman0000 but all other hero's still making it, I think it's poor script selection

    • @Ravikumar-wd2ov
      @Ravikumar-wd2ov 7 หลายเดือนก่อน +3

      ​@@indianbatman0000yes ur right.age also factor. Young age , good story, heart warming musics with lyrics makes movie more beautiful

  • @PkIaS
    @PkIaS 4 หลายเดือนก่อน +4

    ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ ಅವಳ ಪ್ರೇಮದುರಿನ ಕಡೆಗೆ ಪ್ರೀತಿ ಪಯಣವೋ .❤❤❤❤

  • @girishgowda5407
    @girishgowda5407 ปีที่แล้ว +10

    Thank you AA for this beautiful song in FHD❤️❤️
    Gani....😍

  • @Ashwamedhaexpress28
    @Ashwamedhaexpress28 5 หลายเดือนก่อน +23

    ಏನು ಸಾಂಗ್ ಗುರುವೇ 😩🖤

  • @jayaprasadbondel1140
    @jayaprasadbondel1140 6 หลายเดือนก่อน +15

    I still remember watching Bhagam Bhag movie in Mangaluru. There I noticed next change poster of Mungaru Male. That time I thought normal newcomer movie. But later what happened is history in Kannada Cinema Industry....
    Madikeri has special place in my heart

  • @GTVeereshSSagar
    @GTVeereshSSagar 4 หลายเดือนก่อน +8

    ಕನ್ನಡ ಚಿತ್ರರಂಗ ಇರೋ ವರೆಗೂ ಈ ಚಿತ್ರ ಅಜರಾಮರ ಕಂಡ್ರಿ... ಕರುನಾಡ ಕನ್ನಡಿಗರ ಹೃದಯವನ್ನು ಮನ ಮುಟ್ಟುವಂತೆ ಭಾವನೆಗಳನ್ನು ಹಂಚಿಕೊಳ್ಳುವ ... ಹಾಗು ಪ್ರೀತಿಯಲ್ಲಿ ಅಳುವುದು ಹೇಗೆ... ತ್ಯಾಗ.... ಕಥೆ ಒಂದು ಕಡೆ 100/100 ... ಇನ್ನು ಹಾಡುಗಳು ಕನ್ನಡಿಗರ ಉಸಿರು ಇರೂವರೆ ಗು ಕೇಳುತ್ತಲೇ ಇರುತ್ತೇವೆ..... ಈ ಚಿತ್ರವನ್ನು ನಾನುಅಕ್ಷರಶಃ 8 ತರಗತಿ ಓದುತ್ತಿರುವ ಸಮಯದಲ್ಲಿ ಅಂದರೆ 2008 ವರ್ಷದಲ್ಲಿ ವೈಟ್ ಕಲರ್ ಟಿವಿ ಯಲ್ಲಿ ನೋಡಿದ್ದು..... ಡೈಲಾಗ್ಸ್ ಹೈಲೆಟ್ಸ್...❤❤😢😢🙏🙏✍️✍️🔥🔥🔥✨✨🌹🌹💘💘💯💯💯📺📺🎧🎧

  • @Arumughanm
    @Arumughanm 23 วันที่ผ่านมา +18

    Anyone today❤

    • @akashraghav5941
      @akashraghav5941 23 วันที่ผ่านมา +2

      Yes

    • @giridhargopal3142
      @giridhargopal3142 10 วันที่ผ่านมา

      Absolutely... After 500 years, people will still listen

  • @abisheksr7
    @abisheksr7 7 หลายเดือนก่อน +1566

    Anyone in 2024

    • @Moviemiraclesrs
      @Moviemiraclesrs 7 หลายเดือนก่อน +52

      Me my childhood song and after listening this I am remberiribg my childhood

    • @Hypocrite_Buster
      @Hypocrite_Buster 6 หลายเดือนก่อน +20

      @@Moviemiraclesrsn i miss those college days in bangalore

    • @rakeshrak7
      @rakeshrak7 6 หลายเดือนก่อน +11

      Also 2035

    • @tree18800
      @tree18800 6 หลายเดือนก่อน +5

      Me. In ೨೦೨೪.april ೨೧

    • @S-Swami-M.
      @S-Swami-M. 6 หลายเดือนก่อน +5

      Ning yak bek adu😊

  • @AbhayNarasimhaKS
    @AbhayNarasimhaKS 2 หลายเดือนก่อน +3

    ಪ್ರತಿ ವರ್ಷ ಮುಂಗಾರು ಬರುತ್ತೆ, ನಾವು ಈ ಹಾಡು ಕೇಳ್ತೀವಿ....
    Evergreen ಅಂದ್ರೆ ಇದೆ

  • @mohithgowda7238
    @mohithgowda7238 5 หลายเดือนก่อน +12

    rainy season is incomplete without this song❤

  • @arunkalkura1503
    @arunkalkura1503 6 หลายเดือนก่อน +9

    This song deserves millions views ❤❤

  • @kishan.r.khamitkar2836
    @kishan.r.khamitkar2836 6 หลายเดือนก่อน +17

    Mungaru Male, Manasaare, Gaalipata and Pancharangi movies should be re release in Karnataka.

  • @dkdmrdkworld7549
    @dkdmrdkworld7549 4 วันที่ผ่านมา

    ಪದ ವೆ ಬಾರದ ಸಂಗೀತ,...ಎಸ್ಟ್ರೆ ವರ್ಷ ಕಳೆದರೂ ಈ ಹಾಡು ಅಜರಾಮರ.....❤❤❤❤ ಮಾತೆ ಇಲ್ಲ .... ಅಷ್ಟು ಖುಷಿ

  • @manjunathmarishetti9775
    @manjunathmarishetti9775 4 หลายเดือนก่อน +4

    ಈ ಹಾಡು ಇವತ್ತಿಗೂ 2012 ಬ್ಯಾಚುಲರ್ ಹುಡಗರ ಜೀವನದಲ್ಲಿ ಒಂದೊಂದು ಲವ್ ಸ್ಟೋರಿ ಬರೆದುಬಿಟ್ಟಿತ್ತು ❤️❤️❤️

  • @raghunathpujari2708
    @raghunathpujari2708 5 หลายเดือนก่อน +28

    Rain + solo car drive on highway + this song.... ❤❤

    • @sairakhanum2012
      @sairakhanum2012 4 หลายเดือนก่อน

      yah i would lovvvvve that drive 🥰🥰🥰🥰🥰🥰🥰🥰🥰🥰

    • @raghunathpujari2708
      @raghunathpujari2708 4 หลายเดือนก่อน

      @@sairakhanum2012Yes... that drive is dream of many souls !

  • @muralimohan4283
    @muralimohan4283 ปีที่แล้ว +14

    ಮುಂಗಾರು ಮಳೆ 🥰

  • @tree18800
    @tree18800 5 หลายเดือนก่อน +3

    ಮುಂಗಾರು ಮಳೆ, song, chikkamagaluru coffee estates, mullayyanagiri. Seetalayyana giri, omg ನನ್ನ ಕನ್ನಡ ತಾಯಿ ಎಷ್ಟು ಸುಂದರ. ಭುವಿಯ ಮೇಲಿನ swarga ನನ್ನ ಕರುನಾಡು. 🙏🙏🙏

  • @KaravaliHuduga-dm3hd
    @KaravaliHuduga-dm3hd 3 หลายเดือนก่อน +7

    Only One Side lovers Can Feel This Line 😢😭
    ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ ...
    ಯಾರ ಉಸಿರಲ್ಯರಾ ಯಾರ ಹೆಸರೂ ... ಯಾರು ಬರೆದರು ...
    ಯಾರ ಪ್ರೀತಿ ಹೂವು ಯಾರ
    ಹೃದಯದಲ್ಲರಳುವುದೋ...
    ಯಾರ ಪ್ರೇಮ ಪೂಜೆಗೆ ಮುಡಿಪೂ ಯಾರು ಬಲ್ಲರು...
    ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ...
    💔💔💔💔💔💔💔💔

  • @PkIaS
    @PkIaS 4 หลายเดือนก่อน +6

    ಚರಿತ್ರೆ ಬರೆದು ಕನ್ನಡ ಚಿತ್ರರಂಗವನ್ನು ಹಸಿರಾಗಿಸಿದ ಮುಂಗಾರು ಮಳೆ.
    ಎಷ್ಟೆ ಮಳೆ ಬಂದ್ರು ಮುಂಗಾರು ಮಳೆ ಬೀಟ್ ಮಾಡೋಕೆ ಬರೋಲ್ಲ ❤❤

  • @jaivishnurajendran
    @jaivishnurajendran 6 หลายเดือนก่อน +3

    Ellaru Ganesh, Mathe memories bagge matadtare, intha sundaravada❤❤ hadugalannu kotta Sangeeta nirdeshaka MANOMURTHY bage yaru matadalla❤❤❤

    • @sathishsathi8261
      @sathishsathi8261 4 หลายเดือนก่อน

      Yes bro, Manomurthy sir best music director❤❤

  • @sendilc7584
    @sendilc7584 5 หลายเดือนก่อน +4

    You cant find better love song than this. Fantastic lyrics apart from beautiful music and picturization.

  • @kannacreation11
    @kannacreation11 4 หลายเดือนก่อน +1

    Ee song haadidavrge eshtu award kottru saaladhu 🥰prathi ondh line nu feel indha haadthavre 🥺❤️‍🩹so melting

  • @justlikethat4607
    @justlikethat4607 6 หลายเดือนก่อน +244

    anyone after today's rain in Bangalore ?

    • @itss.b.5391
      @itss.b.5391 6 หลายเดือนก่อน +11

      Meaning of the song? Can you translate? 0 mm rain in our state just came to watch this song, thought it was about Rainy season 😃

    • @cmaforu
      @cmaforu 6 หลายเดือนก่อน +5

      Now it's raining this side of Bangalore...and I'm here to enjoy this song with a cup of tea
      This song + headphones+ rain + tea= heaven

    • @bhuvans8719
      @bhuvans8719 6 หลายเดือนก่อน +4

      Yes

    • @bsrff2332
      @bsrff2332 5 หลายเดือนก่อน +1

      😊

    • @balappasankannavar4529
      @balappasankannavar4529 5 หลายเดือนก่อน

      It's my death' near that time be. Seing this song because it's touching all dreams and some insident 😊😊

  • @UshaAcharya-m3b
    @UshaAcharya-m3b หลายเดือนก่อน +14

    Any one October 😢❤

  • @SandeepReddy-x5i
    @SandeepReddy-x5i 4 หลายเดือนก่อน +3

    Proud to be a indian kannadiga ♥️🇮🇳🚩

  • @navyasprasad
    @navyasprasad 6 หลายเดือนก่อน +5

    Even after so many years songs from this movie are so fresh and melodious. 🥰 Memories

  • @KUMAR-ss8dc
    @KUMAR-ss8dc 3 หลายเดือนก่อน +1

    ಥ್ಯಾಂಕ್ಸ್ ಹೃದಯಶಿವರವರೆ ನಿಮ್ಮ ಅದ್ಬುತ ಸಾಹಿತ್ಯಕ್ಕೆ. 🙏🏻

  • @siddalingayyaswamitavagmath
    @siddalingayyaswamitavagmath 22 วันที่ผ่านมา +4

    Suddenly remember and refreshed my mood

  • @subrahmanyanayak4980
    @subrahmanyanayak4980 4 หลายเดือนก่อน +2

    My favourite song while long solo drive ❤❤❤❤ maja ide guru eno e song Alli adrallu malegaldal obne car drive madkond e song Alli wow that's amazing....

    • @sairakhanum2012
      @sairakhanum2012 4 หลายเดือนก่อน

      yah i would love tooooo🥰🥰🥰🥰🥰🥰

  • @praveenk9895
    @praveenk9895 6 หลายเดือนก่อน +17

    2024 May 6th Evening Rain I watching this melodious song ❤❤❤❤❤

  • @Gan_bhalo_bhese_gan
    @Gan_bhalo_bhese_gan 5 หลายเดือนก่อน +13

    I am not an kannadiga but nannu kannada preetisutiene❤️

    • @somashekara6122
      @somashekara6122 26 วันที่ผ่านมา

      Thanks from karnataka ❤

  • @vishwasps8877
    @vishwasps8877 3 หลายเดือนก่อน +4

    This will be my favourite amazing song till my last breath❤

  • @vivon24
    @vivon24 28 วันที่ผ่านมา +3

    This song brings back a lot of memories 😊😞

  • @chandruharijan6386
    @chandruharijan6386 6 หลายเดือนก่อน +19

    2:41 super lines❤

    • @manjump6461
      @manjump6461 2 หลายเดือนก่อน +1

      Yes bro

    • @Harsha-ny3pr
      @Harsha-ny3pr 14 วันที่ผ่านมา

      ❤😊

  • @chandruharijan6386
    @chandruharijan6386 6 หลายเดือนก่อน +8

    Evergreen song... 🤩❤

  • @roshanrajanm3652
    @roshanrajanm3652 5 หลายเดือนก่อน +2

    This song was written by yogaraj bhat.....ಜೈ ಭಟ್ರು ಜೈ ಕರ್ನಾಟಕ ❤

  • @sunishsamuel6245
    @sunishsamuel6245 4 หลายเดือนก่อน +2

    This will remain forever in my playlist. Miss the old Bangalore and the rainy days

  • @KanthaKantha-dl6fv
    @KanthaKantha-dl6fv 4 หลายเดือนก่อน +4

    ನನ್ನ ಕಾಲೇಜ್ ಸಮಯ ಕಣ್ಣು ಮುಂದೆ ಬಂತ್ತು 🌹❤️

  • @Hypocrite_Buster
    @Hypocrite_Buster 6 หลายเดือนก่อน +14

    I dont understand a word but real music has no language. Love the composition

    • @rao433
      @rao433 6 หลายเดือนก่อน +1

      Mark of a true music buff 🎶 🎵 🎉

  • @roselyndj1592
    @roselyndj1592 14 วันที่ผ่านมา

    Seen it a million times❤..... Namma Ganesh

  • @madhurarajacharya6319
    @madhurarajacharya6319 6 วันที่ผ่านมา

    Appu Ram sir Thumba chanag bandide nim song same Appu sir na noddage aithu it's great work happy to see ur success u r growing more an more

  • @rajavishnuvardhana6830
    @rajavishnuvardhana6830 5 หลายเดือนก่อน +202

    Anybody after rain in RCB Vs CSK match rain😢❤

    • @jonnybones12
      @jonnybones12 5 หลายเดือนก่อน +20

      Bro I was vibing to this song when they played this in the stadium moments ago....

    • @vidhyar9958
      @vidhyar9958 5 หลายเดือนก่อน +3

      🙋 just now sis....

    • @ArunKumar-gm4xe
      @ArunKumar-gm4xe 5 หลายเดือนก่อน +2

      😅🙋

    • @jiganehallimanjumanju6833
      @jiganehallimanjumanju6833 4 หลายเดือนก่อน

      Pl​@@jonnybones12

    • @Kiccha143Sudeep-wb9ju
      @Kiccha143Sudeep-wb9ju 3 หลายเดือนก่อน

      ​@@jonnybones12❤❤❤❤❤

  • @sunithag2975
    @sunithag2975 3 หลายเดือนก่อน +1

    Wow.. So beautiful song.. ❤❤❤

  • @chethananchan657
    @chethananchan657 4 หลายเดือนก่อน +2

    Rainy season+This song best combination

  • @shivashankar362
    @shivashankar362 3 หลายเดือนก่อน

    Ivag keltidini enri song yappa yograj batre nimge bigg thanks kandri

  • @exploresydney4967
    @exploresydney4967 26 วันที่ผ่านมา +1

    I don’t understand even a single word but sounds so sweet ❤

  • @AleemaAmanullah-x3f
    @AleemaAmanullah-x3f 3 หลายเดือนก่อน +1

    Love from kerala this song is so hearttouching ❤😊

  • @shreyastikotikar8581
    @shreyastikotikar8581 4 หลายเดือนก่อน +12

    1:13 Ganesh did this in mungaru male before srk in chennai express 😅😅

  • @tejasgowda203
    @tejasgowda203 6 หลายเดือนก่อน +4

    ಸೂಪರ್ ತುಂಬಾ ಚೆನ್ನಾಗಿದೆ ❤❤❤

  • @aaqibmmalligawad7643
    @aaqibmmalligawad7643 4 หลายเดือนก่อน +1

    Ever green song, I prepfer to listen this Song in June-July Months Every Year.🌧☔,Tonnes of Love.

  • @bharathrao5262
    @bharathrao5262 4 หลายเดือนก่อน +151

    2024 .. June anyone here after rain started

  • @oggyandthecockroaches8462
    @oggyandthecockroaches8462 20 วันที่ผ่านมา +2

    I love this song.... I don't know Kanada ..😢 but I want to learn.. i know a little bit ... But I love kannada ❣️❣️❣️

  • @humerakhanum9451
    @humerakhanum9451 หลายเดือนก่อน +1

    Evergreen song always comes when it rains ❤

  • @swarnenduchatterjee4085
    @swarnenduchatterjee4085 หลายเดือนก่อน +1

    I don't understand a word but loved this music when I first heard from my Kannada friend then she sent me the song and explained. I still love this.

  • @aravindravichandran1175
    @aravindravichandran1175 5 หลายเดือนก่อน +11

    An actor came to kannada industry with zero Background

  • @amithrynalmendonsa9837
    @amithrynalmendonsa9837 6 หลายเดือนก่อน +2

    Goosebumps⛈️♥️🔥

  • @subhadeepbiswas7563
    @subhadeepbiswas7563 หลายเดือนก่อน

    Mungaru Male became such a legend because of Sonu's songs❤ being a Bengali I still remember this album and it reminds me of my Bangalore days back in 2008

  • @shrinivasbonageri9768
    @shrinivasbonageri9768 2 หลายเดือนก่อน +1

    Daily once not heard means.....life nalli yeno ontara missing....so daily attendance pakka💯
    Love you Ganesh....💎💖❤️‍🩹❤️‍🔥🫀

  • @husenhusenhl9800
    @husenhusenhl9800 3 หลายเดือนก่อน +1

    Superb song gani. Boss

  • @sairabanu6945
    @sairabanu6945 6 หลายเดือนก่อน +3

    Woow
    Wonderful song
    Sooooooooooo soothing

  • @noclicheplease
    @noclicheplease 5 หลายเดือนก่อน +6

    Anyone in 2026?

    • @13stars48
      @13stars48 5 หลายเดือนก่อน +1

      Me

    • @tree18800
      @tree18800 5 หลายเดือนก่อน +2

      I am sure. If God permits👍👍👍

    • @noclicheplease
      @noclicheplease 5 หลายเดือนก่อน

      @@tree18800 😉

  • @UmmeSalmaUmme-o7o
    @UmmeSalmaUmme-o7o หลายเดือนก่อน +2

    Sonu Nigam is natural singer ❤

  • @techarc7981
    @techarc7981 3 หลายเดือนก่อน +2

    CANT GET OUT FROM THIS BGM❤

  • @HariKrishnan-de7mu
    @HariKrishnan-de7mu 3 หลายเดือนก่อน

    Miss you baby, thanks you recommending this movie😢💔

  • @VijivijuvijayVijivijuvijay
    @VijivijuvijayVijivijuvijay 5 หลายเดือนก่อน +2

    Nanna life nalli first time mungaru male ye nanna heart ge favourite movie idanna life long mareyolla p❤❤❤❤❤❤

  • @vsktraveler4841
    @vsktraveler4841 3 หลายเดือนก่อน +1

    ಮರೆಯಲಾಗದ ಹಾಡು ❤❤❤

  • @suryakolandaiyesu5219
    @suryakolandaiyesu5219 6 หลายเดือนก่อน +29

    It is always painful when ur love is getting married to other person 😣

  • @likhithk2596
    @likhithk2596 2 หลายเดือนก่อน +1

    Mungaru male🤩

  • @KeshavKumar-vz3cq
    @KeshavKumar-vz3cq 2 หลายเดือนก่อน

    Yaru yaru yava ...........super lines

  • @shashankraj8871
    @shashankraj8871 4 หลายเดือนก่อน +1

    First 25 sec goosebumps 😍😍😍

  • @shruthib.g4083
    @shruthib.g4083 4 หลายเดือนก่อน +1

    What a wonderful lyrics

  • @SudhaSudha-du1wg
    @SudhaSudha-du1wg 3 หลายเดือนก่อน

    No one can beat this song❤

  • @sauravshetty6951
    @sauravshetty6951 5 หลายเดือนก่อน +1

    Just the thumbnail got me in tears ❤

  • @justforvanced7285
    @justforvanced7285 5 หลายเดือนก่อน

    Here after BenLooru rain ♥️♥️ This song will never fade

  • @MiniCraft-nm1eo
    @MiniCraft-nm1eo 5 หลายเดือนก่อน +3

    beautiful song rain love 😍😍😍😍

  • @ashputtur123
    @ashputtur123 หลายเดือนก่อน

    Thumbnail❤😍

  • @sj-ev5kv
    @sj-ev5kv 3 หลายเดือนก่อน +2

    When raining
    Am compulsory listen for this song must & must🎉😂❤

  • @vikramdhabali
    @vikramdhabali 3 หลายเดือนก่อน

    Now Its 18 year of mungrumale,
    Every year June month i watch this movie.❤

  • @MonikaMoni-yi3so
    @MonikaMoni-yi3so 3 หลายเดือนก่อน

    Mungaru male is not only movie,its a golden journey of many people... S

  • @Puvil-Halloween
    @Puvil-Halloween 4 หลายเดือนก่อน +1

    Not 2024, 2025.
    But best rain song till end of humanity❤❤

  • @dr.rajatjain6478
    @dr.rajatjain6478 22 วันที่ผ่านมา +5

    Who is visiting back again

  • @malavishnu7113
    @malavishnu7113 3 หลายเดือนก่อน

    Wonderful song❤️😊

  • @rock....1383
    @rock....1383 5 หลายเดือนก่อน +4

    I'm tamil but I love kannada songs so much....
    What a beautiful song 💓
    Love from kgf

    • @kamarajucn2920
      @kamarajucn2920 2 หลายเดือนก่อน

      If I baet you means 💪💪💪💪💪💪💪💪💪

    • @kamarajucn2920
      @kamarajucn2920 2 หลายเดือนก่อน

      I don't like kgf

  • @shakeelshahidkapoor9420
    @shakeelshahidkapoor9420 6 หลายเดือนก่อน +3

    Crazy since 2006 for this song ❤❤❤

  • @shuebmaqsood2951
    @shuebmaqsood2951 4 หลายเดือนก่อน

    BEST KANNADA SONGS IN A FILM, SO MANY SUOER HITS!!!