ಗೋಮತಿ ಚಕ್ರದಿಂದ ಮಾಡಿ ಈ ಪೂಜೆ ಲಕ್ಷ್ಮೀ ಸ್ಥಿರವಾಗಿ ಮನೆಯಲ್ಲೇನಿಲ್ಲುತ್ತಾಳೆ | Live | astrology gomathi chakra

แชร์
ฝัง
  • เผยแพร่เมื่อ 20 ต.ค. 2024
  • #live #livestream #astrology
    ಗೋಮತಿ ಚಕ್ರದಿಂದ ಮಾಡಿ ಈ ಪೂಜೆ ಲಕ್ಷ್ಮೀ ಸ್ಥಿರವಾಗಿ ಮನೆಯಲ್ಲೇನಿಲ್ಲುತ್ತಾಳೆ | Live | astrology gomathi chakra
    ವೀಕ್ಷಕರೆ,
    ಈ ಲೈವ್‌ ವಿಡಿಯೋದಲ್ಲಿ ನಾವು ನಿಮಗೆ ಗೋಮತಿ ಚಕ್ರದ ವಿಶೇಷ ಪೂಜೆ ತೋರಿಸಲಾಗಿದೆ. ಇದನ್ನು ನೀವು ಪ್ರತಿ ಶುಕ್ರವಾರ ಮಾಡಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ಮಾತೆ ಸ್ಥಿರವಾಗಿ ನೆಲೆ ನಿಲ್ಲುತ್ತಾಳೆ. ನಿಮ್ಮ ಮನೆ ಬಿಟ್ಟು ಹೋಗೋದಿಲ್ಲ ಹಾಗೇ ಶೀಘ್ರದಲ್ಲಿ ಸಾಳ ತೀರಿಸಲು ಈ ಪೂಜೆ ಸಹಕಾರಿ...
    ಗೋಮತಿ ಚಕ್ರಗಳ ವಿಶೇಷತೆ,ಯಾವ ವಾರ ಮನೆಗೆ ತಂದರೆ ಶುಭ,ಎಷ್ಟು ಚಕ್ರಗಳನ್ನು ಮನೆಯಲ್ಲಿಡಬೇಕು?
    in this video We have shown the effective pooja of Gomathi chakra Lakshmi pooja
    If you do this puja then maa lakshmi will always stay in your home and this attracts wealth and prosperity according to astrology
    #gomathi
    #benefitsofgomathichakra
    #astrologykannada
    #kannadaastrologytips
    #money
    #ಜ್ಯೋತಿಷ್ಯ
    #wealth
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

ความคิดเห็น • 612

  • @jyothisingh3823
    @jyothisingh3823 8 ชั่วโมงที่ผ่านมา

    🙏 guru ji dhanyawad Olaya mahethi guru ji

  • @shreeshreelakshmi3589
    @shreeshreelakshmi3589 9 หลายเดือนก่อน

    Om shree krishna

  • @madhupatil2048
    @madhupatil2048 2 วันที่ผ่านมา

    🙏🙏🙏🙏🙏🙏🙏🙏 ತುಂಬಾ ಧನ್ಯವಾದಗಳು ಗುರುಗಳೇ ನಾನು ಗೋಮತಿ ಚಕ್ರದ ಪೂಜೆ ಮಾಡಿ, ಒಂದೇ ವಾರದಲ್ಲಿ ಒಳ್ಳೆಯ ಫಲಿತಾಂಶ ಕಂಡಿದ್ದೇನೆ. 🙏

  • @IndiraI-nh3pc
    @IndiraI-nh3pc 9 หลายเดือนก่อน

    Jai shree Krishna

  • @muttappapidai313
    @muttappapidai313 9 หลายเดือนก่อน

    Jai.shree.krishtna.

  • @muttappapidai313
    @muttappapidai313 8 หลายเดือนก่อน

    Jai.lshree.krishtna.

  • @vireshreddy4974
    @vireshreddy4974 ปีที่แล้ว

    Om namo bhagvath namha

  • @vaniherkal
    @vaniherkal ปีที่แล้ว

    OK gurugi thanks

  • @sathishkumarn8368
    @sathishkumarn8368 ปีที่แล้ว

    Thank you guruji

  • @issjdjsisksks8431
    @issjdjsisksks8431 หลายเดือนก่อน

    Jai..shre..ram...👃👃👃👃👃👃🪴👃🏻🪴🪴🪴🪴🪴🌷🌷🌷🪷🪷🪷🪷🪷🪷🪷

  • @jayasheelam3690
    @jayasheelam3690 26 วันที่ผ่านมา +1

    ಗೋಮತಿ ಚಕ್ರದ ವಿಧಾನವನ್ನು ಹೇಳಿದ್ದಕ್ಕೆ ವಂದನೆ ಗುರುಗಳೇ ಕೋಟಿ ಕೋಟಿ ನಮಸ್ಕಾರಗಳು ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉

  • @vinayakasangi7340
    @vinayakasangi7340 ปีที่แล้ว +1

    Asangi

  • @anitham8833
    @anitham8833 ปีที่แล้ว

    Gurugale neevu kotta tips tumba olleyadu

  • @AnithaShiralkar
    @AnithaShiralkar 10 หลายเดือนก่อน

    ಜೈ ಮಹಾ ಲಕ್ಷ್ಮಿ

  • @vimalalakshiguru8651
    @vimalalakshiguru8651 10 หลายเดือนก่อน

    ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @sujathar4583
    @sujathar4583 ปีที่แล้ว

    SuperSirgoodTipsThinkyou

  • @UmasekerUma
    @UmasekerUma 2 หลายเดือนก่อน

    🙏🙏 jai Hanuman guruji 🙏🙏

  • @vilasdhanive4229
    @vilasdhanive4229 4 หลายเดือนก่อน

    Om namah bagathe vasudevaya 🙏🙏🙏🙏🙏🌹

  • @sharadap9799
    @sharadap9799 9 หลายเดือนก่อน

    Nevu helida salahe uthsmvadu nannaelasa agide gurugi thanks

  • @shobharavindra2562
    @shobharavindra2562 ปีที่แล้ว

    Thumbs danayavadagalu swami nimana devaru chengidali

  • @kavithabk1740
    @kavithabk1740 ปีที่แล้ว

    🙏🙏 ಧನ್ಯವಾದಗಳು ಸರ್

  • @shreeguded2763
    @shreeguded2763 4 หลายเดือนก่อน

    Thanks ri sir

  • @MadhuKiran-e8s
    @MadhuKiran-e8s 7 หลายเดือนก่อน

    Jay Shri Mahalaxmi Namahnagaveni Bangalore

  • @shobha.s6969
    @shobha.s6969 ปีที่แล้ว

    Thank you sir🙏

  • @sathishkumarn8368
    @sathishkumarn8368 ปีที่แล้ว

    Thanks Google

  • @nagarajkambali5464
    @nagarajkambali5464 7 หลายเดือนก่อน

    ಓಂ ನಮೋ ಭಗವತೇ ವಾಸುದೇವ

  • @raagabharathi6006
    @raagabharathi6006 ปีที่แล้ว

    Namasthe Guruji utthamavaada maahithi kottiddakke thumba dhanyavadagalu 🙏

  • @jayalakshmib2420
    @jayalakshmib2420 ปีที่แล้ว

    Namaste guruji

  • @vimalairkal567
    @vimalairkal567 11 หลายเดือนก่อน

    ,Om namah Bhagavate Vasudevay
    Gurugale Thumba Dhanyvagalu🙏🙏

  • @rvhiremathrvh1114
    @rvhiremathrvh1114 8 หลายเดือนก่อน

    Good

  • @rekhasimpi2308
    @rekhasimpi2308 หลายเดือนก่อน +1

    Om namah baviit vastu Dosha Nam 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vaibhavamboji4075
    @vaibhavamboji4075 9 หลายเดือนก่อน

    ಓಂ ನಮೋ ನಾರಾಯಣಯ ನಮಃ 🙏🏵️🌼🙏

  • @krishnavenihs955
    @krishnavenihs955 ปีที่แล้ว

    Tumba saralavada parihara gurugale

  • @pushpavathi4166
    @pushpavathi4166 ปีที่แล้ว

    Om namo narayana

  • @PrabhaDevaraj-f8q
    @PrabhaDevaraj-f8q ปีที่แล้ว

    ಅಷ್ಟು ಶುಕ್ರವಾರ ಮಾಡಬೇಕು ಗುರುಗಳೇ

  • @manjulamanjunath1078
    @manjulamanjunath1078 ปีที่แล้ว

    Namaste gurugale e prayoga eshtu sari madbeku gurugale thilsi pls thanks 🙏🙏🙏

  • @GeethaRai-i7r
    @GeethaRai-i7r 6 วันที่ผ่านมา

    Geetha

  • @SheelMn
    @SheelMn ปีที่แล้ว

    Om namo baghavate vasudevaya namaha

  • @FamilyLyf
    @FamilyLyf 25 วันที่ผ่านมา

    Om namo vasudevaya namaha mathe mahalaxmi narayana sametha namma maege bandu nelasamma 🎉🎉🎉🎉🎉🎉🎉🎉🎉🎉🎉😂🎉🎉🎉🎉🎉

  • @NaikGeet
    @NaikGeet ปีที่แล้ว

    Edu yeli shigatte Guruji 🙏🙏

  • @sunandaveregowda7016
    @sunandaveregowda7016 ปีที่แล้ว

    Om namo bagavathe vasudevaya namaha om namo ganapathy namaha om nama sivaya yellaregu olledagale gurugale amma mahalaxmi namma manege Narayana sametha baramma 🙏🙏🙏🙏🙏🙏🙏🙏🙏🙏🙏🙏

  • @raviaraleshwar2583
    @raviaraleshwar2583 หลายเดือนก่อน

    Jai shri ram om namo bagavate vasudevaya namaha amma mahalakshmi namma manege bandu stiravagi nelesamma taayi mahalakshmi

  • @sinchusinchu2534
    @sinchusinchu2534 3 หลายเดือนก่อน

    ಓಂ ನಮೋ ನಾರಾಯಣಯ ನಮಃ

  • @girijamanjuanth7652
    @girijamanjuanth7652 ปีที่แล้ว

    mathe mahalakshmi namma manege srimannarayasametha bandu sthiravagi nelesamma

  • @chandrakalananjundaswamy-tb9jy
    @chandrakalananjundaswamy-tb9jy ปีที่แล้ว +2

    Dannyavadagalu.gurujee

  • @annapurnag5843
    @annapurnag5843 หลายเดือนก่อน

    Amma mahalakshmi shreemana Narayan sametha namma manege bandu nelesamma 🌹🙏🙏🌹

  • @niramalach1332
    @niramalach1332 ปีที่แล้ว

    Sr, nimma poojaa vidaan tb channagittu .

  • @Badukupayana
    @Badukupayana ปีที่แล้ว

    Paksha sukruvarainda munduvarisbahuda guruji

  • @shankarmv4170
    @shankarmv4170 2 หลายเดือนก่อน

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @SailaHugar
    @SailaHugar 9 หลายเดือนก่อน +2

    ಓಂ ನಮಃ ವಾಸುದೇವ ಯ ನಮಃ ಗುರೂಜಿ ಯವರೆ ಗೆ ನನ್ನ ನಮಸ್ಕಾರ 🙏🙏🙏

  • @vaninanda2920
    @vaninanda2920 2 หลายเดือนก่อน

    🙏🙏🙏

  • @MaheshForest
    @MaheshForest 7 หลายเดือนก่อน

    🙏🏻🙏🏻🙏🏻 ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ

  • @girijavvasb8952
    @girijavvasb8952 ปีที่แล้ว +1

    Uttama. Mahiti. Sir

  • @varalakshmiv3613
    @varalakshmiv3613 ปีที่แล้ว

    Guruji Namak Gomati Chakra in Hindu gotila dhaniyawada Guruji Mahiti Court Dekhe

  • @meghayadav7441
    @meghayadav7441 ปีที่แล้ว

    Namaste guruji thank you for your information and please can you give solution for our problems

  • @rekhabt3943
    @rekhabt3943 ปีที่แล้ว

    Sir gomati chakra yelsigute pls tilsi , tq for good messsage ...pls lalitha sahasranama da bage tilsi

  • @NiranjanKumbar-sz9bd
    @NiranjanKumbar-sz9bd 2 หลายเดือนก่อน

    🙏🙏🙏🙏🙏🙏🙏🙏

  • @doddegowda9432
    @doddegowda9432 ปีที่แล้ว +2

    ಗುರುಗಳೇ ತುಂಬಾ ತುಂಬಾ ಟ್ಯಾಂಕ್ಸ್ ನನಗೆ ಒಳ್ಳೆ ಮಾಡಿಕೊಟ್ಟಿದ್ದರು ಕೋಟಿ ಕೋಟಿ ವಂದನೆಗಳು ಗುರುಗಳೇ ನಿಮಗೆ

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು... ಶುಭವಾಗಲಿ....ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಜೀತ್‌ ಮೀಡಿಯಾ ವಾಹಿನಿಯಲ್ಲಿ ಹೊಸ ವಿಡಿಯೋಗಳು ಅಪ್‌ ಲೋಡ್‌ ಆಗುತ್ತವೆ
      ಮತ್ತು ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ..ಅವುಗಳನ್ನು ವೀಕ್ಷಿಸಿ ಮತ್ತು ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ಗಳಿಗೆ, ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ...

  • @vidyahotti1752
    @vidyahotti1752 ปีที่แล้ว

    ಓಂ ನಮೊ ನಾರಾಯಣಯ ನಮ

  • @issjdjsisksks8431
    @issjdjsisksks8431 หลายเดือนก่อน

    Guruje...nanu..laksme
    ..brege..buking..madsedene...guoreganesha..habbaolage..kaluhese..kode..ples..neuo..heleda..thara..nanu..anu..stanagalann.madkobeku..antha..ase..ede..adakkagi..baga..kaluhese..kode...plees👃👃👃👃👃👃👃👃🌹🌹🌹🌹🌹🌹🌹🌹

  • @yashodhayashodha4366
    @yashodhayashodha4366 หลายเดือนก่อน

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ

  • @kavithakavi9907
    @kavithakavi9907 ปีที่แล้ว

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❣️❣️❣️❣️❣️❣️❣️❣️❣️🌹🌹🌹🌹🌹🌹🌹🌹🌹🌹🌹🌹🌹🌹🌹🌹👌👌👌👌👌👌👌👌👌👌👌👌👌👌 thanks

  • @AswimoAshwini
    @AswimoAshwini 11 หลายเดือนก่อน

    Weekly continue madbbeka sir

  • @poornimav7688
    @poornimav7688 ปีที่แล้ว

    ತುಂಬಾ ಧನ್ಯವಾದಗಳು. ಗುರೂಜಿಯವರು ಹೇಳಿದ ಹಾಗೆ ಪ್ರತಿ ಶುಕ್ರವಾರ ಮಾಡುತ್ತೇನೆ.

  • @SeemaAnand-e1j
    @SeemaAnand-e1j หลายเดือนก่อน

    Devara kone yalli iddabahuda? Plz bega heli

  • @manglabhi9878
    @manglabhi9878 10 หลายเดือนก่อน

    Gurugale eshtu varagalu madbeku pooje

  • @RajalakshmiM-wc1wx
    @RajalakshmiM-wc1wx 10 หลายเดือนก่อน

    How many weeks should be done guruji

  • @Rangu-jo9mr
    @Rangu-jo9mr ปีที่แล้ว

    Thumba olle mahithi thilsidira dhanyawadagalu

  • @kavitaran444
    @kavitaran444 ปีที่แล้ว

    Purse 👛 alli etkobahudalava guruji.. Evugalanna ... Pooje aadamele

  • @gayathrin2111
    @gayathrin2111 ปีที่แล้ว

    Guruji namaskar where to keep the haldi kavade

  • @vijaylaxmipatil4107
    @vijaylaxmipatil4107 ปีที่แล้ว

    Vijay Laxmi Patil jewar

  • @poornimapoornima2161
    @poornimapoornima2161 ปีที่แล้ว

    Guruji nevu gomathi chakraddu helirodu yestu vara madbeku guruji

  • @heritagefitness3646
    @heritagefitness3646 ปีที่แล้ว

    namasthe Gurugale , guruvara sanje pooje ready madkondu shukravara belagge pooje madabadudha gurulale ???

  • @kavitagumatimath1990
    @kavitagumatimath1990 ปีที่แล้ว

    Gurugali guruvar shukhravar bittu breeding gomati Chakra tandare brodilava heli gurugale

  • @SavitaKumar-h9p
    @SavitaKumar-h9p 2 หลายเดือนก่อน

    🙏🌺🌺🌺🙏🙏🙏🙏🙏🙏🙏🙏💥💥💥💥💥💥💥💥

  • @kavitasrim4925
    @kavitasrim4925 11 หลายเดือนก่อน

    ❤❤👍👍🌹🌹🙏🙏

  • @nayanadinesh1852
    @nayanadinesh1852 ปีที่แล้ว

    Sir Almera dalli yava reethi idabeku

  • @ambujaherematha5916
    @ambujaherematha5916 ปีที่แล้ว

    Raahu kaala dily yava timelli erutte guruji

  • @rooparoopa8330
    @rooparoopa8330 หลายเดือนก่อน

    ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @Adithi-lz3gk
    @Adithi-lz3gk ปีที่แล้ว

    Jai maatha mahaalakshmi

  • @leelavthikalyani1018
    @leelavthikalyani1018 ปีที่แล้ว +2

    ಗುರುಗಳೇ ಈ ಪೂಜೆಯನ್ನು ತೋರಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ನಾನು ಈ ಪೂಜೆ ಎಣ್ಣೆ ಮಾಡುತ್ತೇನೆ ಲೀಲಾವತಿ ಕಲ್ಯಾಣಿ ಬ್ಯಾಡಗಿ

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು... ಶುಭವಾಗಲಿ....ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಜೀತ್‌ ಮೀಡಿಯಾ ವಾಹಿನಿಯಲ್ಲಿ ಹೊಸ ವಿಡಿಯೋಗಳು ಅಪ್‌ ಲೋಡ್‌ ಆಗುತ್ತವೆ
      ಮತ್ತು ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ..ಅವುಗಳನ್ನು ವೀಕ್ಷಿಸಿ ಮತ್ತು ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ಗಳಿಗೆ, ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ...

  • @radhachinnu8458
    @radhachinnu8458 ปีที่แล้ว +1

    Tumba olle visiya guru ji

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು... ಶುಭವಾಗಲಿ....ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಜೀತ್‌ ಮೀಡಿಯಾ ವಾಹಿನಿಯಲ್ಲಿ ಹೊಸ ವಿಡಿಯೋಗಳು ಅಪ್‌ ಲೋಡ್‌ ಆಗುತ್ತವೆ
      ಮತ್ತು ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ..ಅವುಗಳನ್ನು ವೀಕ್ಷಿಸಿ ಮತ್ತು ಈ ವಿಡಿಯೋ ನಿಮಗೆ ಇಷ್ಟ ಆದಲ್ಲಿ ನಿಮ್ಮ ವಾಟ್ಸ್‌ ಆಪ್‌ ಗ್ರೂಪ್‌ಗಳಿಗೆ, ನೆರೆಹೊರೆಯವರಿಗೆ, ಸಂಬಂಧಿಕರಿಗೆ ಶೇರ್‌ ಮಾಡಿ ಪ್ರೋತ್ಸಾಹಿಸಿ...

  • @padmacshekar5854
    @padmacshekar5854 ปีที่แล้ว

    ಗುರುಜಿ ಗೋಮತಿ ಚಕ್ರ ಮನೆಯಲ್ಲಿರುವುದನೆ ಬಳಸಬಹುದು??

  • @harshithapoojary7522
    @harshithapoojary7522 หลายเดือนก่อน

    Ulidanthaha ondhu gomathi chakra vannu yenu madbeku yendhu comment reply mulaka thilisi Sir

  • @swamibagalkot3114
    @swamibagalkot3114 ปีที่แล้ว

    ಗುರುಗಳೇ ಇದು ಎಷ್ಟು ವಾರ ಮಾಡಬೇಕು ಗುರುಗಳೇ ದಯವಿಟ್ಟು ನಮಗೆ ತಿಳಿಸಿ ಧನ್ಯವಾದಗಳು

  • @bhagyashris5173
    @bhagyashris5173 หลายเดือนก่อน

    Steel plate use madboda??? Est vaara madbeku? Puje madi nantara aa chakra en madbeku

  • @anjalianjuanjalianju4393
    @anjalianjuanjalianju4393 ปีที่แล้ว

    Gurugale gomathi chakra mathe upina deepa mathe kamakshi deepa ondhe dhina sukuruvara pooje madbodha

  • @pattanshettitothanavalgi4417
    @pattanshettitothanavalgi4417 ปีที่แล้ว

    ಗುರುಗಳೆನಾನುಬಟ್ಟೆಯನುಹೊಲಿತಿದೆನೆ ಆದರೆ ನಮ್ಮ ಮನೆಯ ಹತ್ತಿರದಲಿನ ಜನ ನನ್ನ ಹತಿರಬರುವಂತಬಟ್ಟೆಯನುಬರದತೆ ತಡೆಯುತಿದಾರೆ ನನಗೆ ತುಂಬಾ ಕಷ್ಟ ವಾಗುತಿದೆ ದಯವಿಟ್ಟು ನನಗೆ ಪರಿಹಾರ ವನುಹೆಳಿ

    • @Jeethmedia
      @Jeethmedia  ปีที่แล้ว

      You can try this gomathi chakra pooja for business development

    • @vasudhashidharvasudha2437
      @vasudhashidharvasudha2437 9 หลายเดือนก่อน

      Om namo Bhagavate Vasudevayanamah shree laxmi sameta sreemannarayanaswamy namm manege bandu nelasi harysi

    • @vasudhashidharvasudha2437
      @vasudhashidharvasudha2437 9 หลายเดือนก่อน

      Tumba Dhanyavadagalu

  • @geethanejanthi6362
    @geethanejanthi6362 ปีที่แล้ว

    Yestu varaa madabaku gurugale

  • @Harisha-f6q
    @Harisha-f6q 10 หลายเดือนก่อน

    Sir srio Anno bejakshari mantra na yestu Sala patana Mada beku

  • @mamathanayak1050
    @mamathanayak1050 ปีที่แล้ว

    Olle mahiti thilisiddiri sir thank you gurugy

  • @lakshmidevibmlakshmidevibm5418
    @lakshmidevibmlakshmidevibm5418 ปีที่แล้ว

    Gurugale 6gomathichakra tandre 5poojegitre innodun en maabeku anta heli gurugale

  • @surekhasuri111
    @surekhasuri111 10 หลายเดือนก่อน

    Gurugale nivu helida tipsannu madidivi

  • @geethamurthy5490
    @geethamurthy5490 ปีที่แล้ว

    ಪ್ರಾತ್ಯಕ್ಷಿಕೆ ತಿನ್ನು ಸರಳವಾಗಿ ವಿವರವಾಗಿ ತೋರಿಸಿ ಕೊಟ್ಟರುವಿರಿ.
    ಧನ್ಯವಾದಗಳು.
    ಅಕಸ್ಮಾತ್ ಒಂದು ಶುಕ್ರವಾರ ಊರಲ್ಲಿ ಇಲ್ಲದಿದ್ದರೆ ಅಥವಾ ಅನಿವಾರ್ಯ ಕಾರಣಗಳಿಂದ ಪೂಜೆ ಮಾಡಲಾಗದಿದ್ದರೆ ಏನು ಮಾಡಬೇಕು?

  • @heritagefitness3646
    @heritagefitness3646 ปีที่แล้ว

    E vishesha pooje annu namma pathni madidare saka athava maneya yajamana madabeka tilasi gurugale please......

  • @RatnammaRatnamma-zh7cd
    @RatnammaRatnamma-zh7cd 10 หลายเดือนก่อน

    Nagarathna.sira

  • @dhruva.sgowda802
    @dhruva.sgowda802 ปีที่แล้ว +3

    Online Mahiti annakutty Mere Guru ganit thanks

  • @sudharamesh1420
    @sudharamesh1420 ปีที่แล้ว

    Yastu weeks madabaku sir

  • @soluchanarpoojary6456
    @soluchanarpoojary6456 ปีที่แล้ว

    Thank you 🙏🙏🙏🙏🙏

  • @pavithranageshpavithra8409
    @pavithranageshpavithra8409 ปีที่แล้ว

    Lakshmi stiravagi nelesalu olleya pooje gurugale mahiti tilisidakke danyavadagalu