Suvarna News Hour Special With K Annamalai Full Episode | Annamalai Interview | Kannada Interview

แชร์
ฝัง
  • เผยแพร่เมื่อ 24 ก.ย. 2024
  • Suvarna News Hour Special With K Annamalai | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ವಿತ್ ಕೆ ಅಣ್ಣಾಮಲೈ | Ajit Hanamakkanavar | K Annamalai | TN BJP President Annamalai | K Annamalai Exclusive Interview | K Annamalai Latest Interview | K Annamalai Interview In Suvarna News | Kannada Interviews
    TN BJP President Annamalai About Lok Sabha Election | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanewshourspecial #newshourspecial #kannamalai #loksabhaelection2024 #kannadainterviews #suvarnanewshour #ajithanamakkanavar #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/c...
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น • 1.6K

  • @siddubilagundimattasiddubi4511
    @siddubilagundimattasiddubi4511 5 หลายเดือนก่อน +95

    ಸರ್ ನಿಮ್ಮ ಮಾತು ಸತ್ಯ ಜನ ತಿಳುವಳಿಕೆ ತುಂಬಾ ಮಾಡಬೇಕು ತುಂಬಾ ದೊಡ್ಡ ಯೋಜನೆ
    ಆದರೆ ಲೋಕಲ ಲೀಡರ್ ಗೆ ನಮ್ಮ ದೇಶ ಉದ್ದಾರ ಆಗೋದು ಬೇಡಾ ಜನಗಳು ಹೀಗೇ ಇರಬೇಕು ಅವಾಗ ಮಾತ್ರ ನಮ್ಮ ಮಾತು ನೇಡೆಯುತೆ. ಸರ್ ಕೇಂದ್ರ ಸರ್ಕಾರದ ಕೆಲಸ ನಡವಳಿಕೆ ತಿಳಿಸಿದಕೆ ಧನ್ಯವಾದಗಳು ಸರ್. ಜೈ ಭಾರತ ಮಾತಕೀ ಜೈ

  • @celestial99979
    @celestial99979 5 หลายเดือนก่อน +95

    ಇಷ್ಟು ಸ್ಪಷ್ಟವಾಗಿ ಹೇಳಿದರೆ ಕೋತಿಗೂ ಸಹ ಅರ್ಥ ಆಗುತ್ತೆ. Super sir, very well explained 👏 👍

    • @prashanthprashi2328
      @prashanthprashi2328 4 หลายเดือนก่อน +4

      But Congress ಗುಲಾಮರಿಗೆ ಅರ್ಥ ಆಗ್ತಿಲ್ವೆ

    • @SureshSuri-w5l
      @SureshSuri-w5l 4 หลายเดือนก่อน

      ​@@prashanthprashi2328ಬ್ಲೂಜೆಪಿ ಅರ್ಥ ಆ ದರೆ ಸಾಕು 😜😜😜

    • @one100factsathyamshivamsun7
      @one100factsathyamshivamsun7 4 หลายเดือนก่อน +1

      ​​​@@prashanthprashi2328✋️avaru kotigalu alve Kattegalu✋️🫏✋️🤣🤣🤣🤣🤣

  • @MaheshK-zb6px
    @MaheshK-zb6px 5 หลายเดือนก่อน +354

    ಸುವರ್ಣ ಚಾನೆಲ್ ನಲ್ಲಿ ಇದುವರೆಗಿನ ಉತ್ತಮ ಸಂದರ್ಶನ
    ದನ್ಯವಾದಗಳು❤❤❤❤

  • @AKPatil56
    @AKPatil56 5 หลายเดือนก่อน +77

    ಎಲ್ಲಾ ಕಾಮೆಂಟ್ಗಳನ್ನು ನಾನು ಪರಿಶೀಲಿಸಿದೆ. ನಮ್ಮವರು ಪ್ರತಿಯೊಬ್ಬರೂ ಜ್ಞಾನವನ್ನು ಹೇಗೆ ಗೌರವಿಸುತ್ತಾರೆ ಎಂಬುದನ್ನು. ನಮ್ಮ ಪ್ರಜೆಗಳು ಪ್ರಜ್ಞಾವಂತರೇ, ಇಂಥಹಾ ನಾಯಕರು ಬರಬೇಕು ಅಷ್ಟೇ.

  • @Sharanappa-jg4zs
    @Sharanappa-jg4zs 5 หลายเดือนก่อน +186

    ಇಂತಹ ವ್ಯಕ್ತಿಗಳಿದ್ದರೆ ಮಾತ್ರ ದೇಶ ಮುಂದು ಹೋಗುತ್ತದೆ ಜೈ ಅಣ್ಣಾಮಲೈ ಒಳ್ಳೆಯ ಮಾರ್ಗದರ್ಶನ

  • @teachingstars5438
    @teachingstars5438 5 หลายเดือนก่อน +278

    ಹೇಗೆ ಒಬ್ಬ ವ್ಯಕ್ತಿ ಇಷ್ಟೊಂದು ಅದ್ಭುತ ಜ್ಞಾನ ಹೊಂದಲು ಸಾಧ್ಯ... ಅಧ್ಬುತ ಅಣ್ಣಾಮಲೈ Sir...❤ Fan of ur speech..❤

    • @ManuMm-u6t
      @ManuMm-u6t 4 หลายเดือนก่อน +11

      Super Singam

    • @nithesham810
      @nithesham810 4 หลายเดือนก่อน +4

      Seriously. I'm speechless 🫡

    • @haleshkm541
      @haleshkm541 4 หลายเดือนก่อน +8

      Power of education and power of IPS❤

    • @Ramesh-og3gf
      @Ramesh-og3gf 4 หลายเดือนก่อน +1

  • @annayyan5308
    @annayyan5308 5 หลายเดือนก่อน +153

    ನಾನು ನನ್ನ ಹೆಂಡತಿಯ ಮತ ಬಿಜೆಪಿ ಗೆ ಜೈ ಮೋದಿ ಜಿ 🙏🙏🙏 ಅಣಾ ಮಲೈ ಅಣ್ಣ. ಧನ್ಯವಾದ 🙏🙏🙏

  • @timmappanaik7571
    @timmappanaik7571 4 หลายเดือนก่อน +33

    ಇವರಿಂದ ತಮಿಳ್ ಕರ್ನಾಟಕ ಅವಳಿ ರಾಜ್ಯ ಆದೀತು ಎಂದು ಆಶಿಸುತ್ತೇನೆ . ಅಣ್ಣಾ...❤🎉

  • @chandansalian7236
    @chandansalian7236 5 หลายเดือนก่อน +687

    ತಮಿಳುನಾಡಲ್ಲಿ ಅಣ್ಣಾಮಲೈ ಬಿಜೆಪಿಗೆ ಸ್ಪೆಷಲ್ ಬೂಸ್ಟ್ ಇದ್ದಾಗೆ
    Good person

    • @maheshslvmahesh2866
      @maheshslvmahesh2866 5 หลายเดือนก่อน +7

      Ghost

    • @ranganathaswamyrb2060
      @ranganathaswamyrb2060 5 หลายเดือนก่อน

      Ikthat kkiku😮 2:38 😅😅ikik​@@maheshslvmahesh2866

    • @vijaynarayan2368
      @vijaynarayan2368 5 หลายเดือนก่อน +25

      ​@@maheshslvmahesh2866ivnyaro saabrige huttidavru ansuthe 😂

    • @rajendrashivappa3454
      @rajendrashivappa3454 5 หลายเดือนก่อน +8

      ​@@vijaynarayan2368well said brother

    • @poovannakp4514
      @poovannakp4514 5 หลายเดือนก่อน +6

      Good person, will expose as good leader against corrupt DMK andADMK

  • @sureshmkkatkar1996
    @sureshmkkatkar1996 5 หลายเดือนก่อน +67

    ಅಣ್ಣಾಮಲೈ ನಿಮ್ಮ ಮಾತು ಕೇಳಿ ತುಂಬಾ ಸಂತೋಷ್ ವಾಯ್ತು ಸುವರ್ಣ ಚಾನಲ್ ತುಂಬಾ ಧನ್ಯವಾದಗಳು... 🙏🙏

  • @NayanUppunda
    @NayanUppunda 5 หลายเดือนก่อน +45

    ಅಣ್ಣಾಮಲೈ ಮಾತು ತುಂಬಾ ಚೆನ್ನಾಗಿದೆ . ಇದೇ ಈ ದೇಶದ ಸಂಪತ್ತು .ಜೈ ಮೋದಿಜಿ

  • @Vinoda-v4g
    @Vinoda-v4g 5 หลายเดือนก่อน +43

    ಸುವರ್ಣ ನ್ಯೂಸ್ ಚಾನೆಲ್ ಗೆ ತುಂಬಾ ಧನ್ಯವಾದಗಳು ಇಂತಹ ಮಹಾನ್ ವ್ಯಕ್ತಿಗಳನ್ನು ಸಂದರ್ಶನಕ್ಕಾಗಿ ತರುತ್ತಿದ್ದೀರಿ ಇನ್ನು ಮುಂದುವರೆಯಲಿ

  • @notmyname2027
    @notmyname2027 5 หลายเดือนก่อน +202

    ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಮೇಲೆ ಮತ್ತು ಮೋದಿಜಿ ಯವರ ಮೇಲೆ ಸದಾ ಇರಲಿ 🙏

  • @sridharrajesh1241
    @sridharrajesh1241 4 หลายเดือนก่อน +60

    ನನ್ನ ಸ್ಫೂರ್ತಿ ನನ್ನ ಹೆಮ್ಮೆಯ ಕನ್ನಡದ ದತ್ತು ಪುತ್ರ ಕರ್ನಾಟಕದ ಸಿಂಗಂ ಅಣ್ಣಾಮಲೈ ನಿಮ್ಮ ಅದ್ಭುತವಾಗಿ ಜ್ಞಾನ ಈ ದೇಶಕ್ಕೆ ಅತಿ ಮುಖ್ಯ ನಿಮ್ಮ ಪ್ರಧಾನಿಯಾಗಿ ನೋಡುವ ಕ್ಷಣಕ್ಕೆ ಕಾಯುತ್ತಾ ಇರುವೇ ❤🙏

  • @gopalakrishnamagadi9709
    @gopalakrishnamagadi9709 5 หลายเดือนก่อน +385

    ಇತ ಮಾಹಾನ್ ಪುರುಷ! ಇಂತ ಹೇಮ್ಮಯ ಭಾರತೀಯನಿಗ ಜನ್ಮಕೋಟ್ಟ ತಂದೆ-ತಾಯಿ ನವರಿಗೂ ಮತ್ತು ತಮಿಳುನಾಡಿಗೂ ನನ್ನ ಆಭಿವಾನ ಪೂರ್ವಕ ಧನ್ಯವಾದಗಳು. ನಮ್ಮ ನೆಲ್ಮಯ ಮೆಚ್ಚಿನ ಪ್ರಧಾನಮಂತ್ರಿ ಶೀ ಮೋದಿನವರಿಗೆ ಇಂತ ವ್ಯಕ್ತಿ ನೆರವು ಅತಿ ಮುಖ್ಯ ನಮ್ಮ ದೇಶದ ಏಳಿಗಗೆ

    • @RadheShyam-yq7bv
      @RadheShyam-yq7bv 5 หลายเดือนก่อน

      A1a😊😊😊😊😊😊😊😊😊😊😊😊¹lll
      L
      ll
      L
      Qlllll
      l
      L
      Ll
      Lq❤😊

    • @RadheShyam-yq7bv
      @RadheShyam-yq7bv 5 หลายเดือนก่อน

      A1a😊😊😊😊😊😊😊😊😊😊😊😊¹lll
      L
      ll
      L
      Qlllll
      l
      L
      Ll
      Lq❤😊

    • @baburaohosmani3232
      @baburaohosmani3232 4 หลายเดือนก่อน +3

      ನನ್ನ vote modi ಸುಳ್ಳಗೆ 😀😀

    • @aee220phmunirabad
      @aee220phmunirabad 4 หลายเดือนก่อน

      😂😂😂😂😂

    • @RamKumar-zy1zr
      @RamKumar-zy1zr 4 หลายเดือนก่อน

      😂😂😂

  • @GiridharRanganathanBharatwasi
    @GiridharRanganathanBharatwasi 4 หลายเดือนก่อน +14

    Wonderful interview. I am from the land of Annamalai Sir. I even watched Annamalai sir's interview last year when Karnataka went for Assembly election. I know how channels operate in TN just corner the guest and ask some unwanted and unpleasant questions, particularly if he is from BJP that's the only mantra for the all the news channels here very biased. I really like the way Ajith sir conducted the interview giving respect to the guest and not interfering the guest to complete the answers. Last week I saw his interview with PM Modi ji that interview also really very good. I became the great of him. Wish to see more journalists in TN also and across the country. A journalist should not bring his own agenda to the program and should not demean the guest if he is not fitting in your agenda. Great going Ajit sir. I would like to see Asianet Suvarna in Tamizh also with journalists in the same qualities of Ajith sir. Became a great fan of him.

  • @Isrealdifenceforce
    @Isrealdifenceforce 5 หลายเดือนก่อน +422

    ನಿಮ್ಮಂತ well educated ವೆಕ್ತಿಗಳಿಂದ ಬಾರತದ ಇತಿಹಾಸ ಬದಲಾಗುವ ಮುನ್ಸೂಚನೆ ಇದೆ all the best anna ಮಲೈ ಜೀ🎉🎉🎉🎉

    • @dbossshivu4304
      @dbossshivu4304 5 หลายเดือนก่อน +17

      Yes

    • @gurugvt8495
      @gurugvt8495 5 หลายเดือนก่อน +3

      ಮೋದಿ ಏನು ಓದಿದ್ದಾನೆ 😂😅

    • @mowiththeflow4446
      @mowiththeflow4446 5 หลายเดือนก่อน

      ​@@gurugvt8495ಲೋ ಬೇಕುಪ್ಹ ನೋಡ್ತಾ ಇರು

    • @vinaygaded103
      @vinaygaded103 5 หลายเดือนก่อน

      ​@@gurugvt8495 ಅಣ್ಣಾ🙏....ಇಷ್ಟೆಲ್ಲಾ ತಿಳಿಸಿ ಹೇಳಿದ ಮೇಲೂ ನಿಮ್ಮಂತ ಅಯೋಗ್ಯರು ಈ ಭೂಮಿ ಮೇಲೆ ಇರ್ತಾರೆ ಅನ್ನೋದನ್ನ ಮೋದಿ ಯಾವ ಕಾಲೇಜ್ಗೂ ಹೋಗದೇ ಓದ್ಕೋಂಡಿದಾರೆ🤦🤣

    • @psyboi
      @psyboi 5 หลายเดือนก่อน

      Common sense odidare namma pradhana mantri ​@@gurugvt8495

  • @Manju_Vasu
    @Manju_Vasu 5 หลายเดือนก่อน +44

    I voted Today ❤BJP

  • @rameshpoojary5001
    @rameshpoojary5001 5 หลายเดือนก่อน +173

    ಇಂತಹ ಒಳ್ಳೆಯ ಅಕ್ಷರಸ್ಥ ವ್ಯಕ್ತಿ ಯ ಇಂಟರ್ವ್ಯೂ ಮಾಡಿದ ಅಜಿತ್ ಸರ್ ಗೆ ಧನ್ಯವಾದಗಳು....ಮತ್ತು ಅಣ್ಣಾಮಲೈ ಸರ್ ನಮ್ಮ ಭವಿಷ್ಯದ ಹೆಮ್ಮೆ ಮತ್ತು ಭವಿಷ್ಯದ ನಾಯಕ

    • @Kps123-j6t
      @Kps123-j6t 5 หลายเดือนก่อน

      ಅಜಿತ್ ಹನುಮಕ್ಕನವರ್ ಫುಲ್ waste. ಏನು homewotk ಮಾಡಿಲ್ಲ.
      ಏನು knowledge ಇಲ್ಲ.
      ಸುಮ್ಮನೆ ಕಿರುಚೋದು ಅಷ್ಟೇ.
      ಅಣ್ಣಾ ಮಲೈ ಇನ್ನೊಂದ್ level, excellent.
      Atleast waste ಅಜಿತ, ಅಣ್ಣಾಮಲೈ ಕನ್ನಡ na ಸರಿಯಾಗಿ ನಮಗೆ ಅರ್ಥ ಆಗೋಹಾಗೆ repeat ಮಾಡಬಹುದಿತ್ತು. ಅದೂ ಮಾಡಿಲ್ಲ.
      ವೆಸ್ಟ್ fellow 😡😡😡😡😡😡😡😡

    • @krs-ramaswamy9406
      @krs-ramaswamy9406 5 หลายเดือนก่อน +3

      Information in finger tips

    • @Prk0499
      @Prk0499 5 หลายเดือนก่อน

      Exactly! ​@@krs-ramaswamy9406

  • @kashi474
    @kashi474 5 หลายเดือนก่อน +210

    ರಾಹುಲ್ ಗಾಂಧಿಗಿಂತ ಈ ಮನುಷ್ಯ ಪ್ರಧಾನಿ ಆಗೋಕೆ ಅರ್ಹ ವ್ಯಕ್ತಿ 😍❤️
    ಅಣ್ಣಾಮಲೈ🔥🚩❤️

    • @anandreddyreddy8007
      @anandreddyreddy8007 5 หลายเดือนก่อน +6

      Yes

    • @essvecan73
      @essvecan73 5 หลายเดือนก่อน +25

      Please do not compare Annamalai with illiterate Pappu

    • @madhusk7744
      @madhusk7744 5 หลายเดือนก่อน +14

      Rahul with big zero knowledge

    • @gowrikrishna7065
      @gowrikrishna7065 4 หลายเดือนก่อน +3

      🚩👌🏻🙏🏻💐

    • @vishwanaths174
      @vishwanaths174 4 หลายเดือนก่อน +5

      Please don't compare with pappu.

  • @Cool_Swag130
    @Cool_Swag130 5 หลายเดือนก่อน +330

    Ajeet sir completely stunned in front of great Annamalai 😃💥

    • @Gee_tha_
      @Gee_tha_ 5 หลายเดือนก่อน +39

      Yep he didn't speak more like in other episodes... Bcz annamalai is well educated person bcz he was ex ips officer ❤❤

    • @dbossshivu4304
      @dbossshivu4304 5 หลายเดือนก่อน +13

      Yes Sir

    • @shashinc2639
      @shashinc2639 5 หลายเดือนก่อน +17

      Absolutely right Jai Hind am Indian 🇮🇳 I vote BJP FOREVER

    • @sunnywatson5701
      @sunnywatson5701 5 หลายเดือนก่อน +16

      That is the respect Ajit Sir is giving to him.

    • @mowiththeflow4446
      @mowiththeflow4446 5 หลายเดือนก่อน +16

      That's the sign of a mature anchor who lets their guests speak

  • @pramodkoppal1720
    @pramodkoppal1720 5 หลายเดือนก่อน +19

    Hats off Annamalai sir. Thank you. This is the best news hour till date. Thank you Ajit sir. Thumba chennaaagi vishya na hekki thegdu namige thiliyo thara itthu.

  • @MaheshK-zb6px
    @MaheshK-zb6px 5 หลายเดือนก่อน +248

    ಇಷ್ಟು ವಿವರವಾಗಿ ಕರ್ನಾಟಕದ ಯಾವ BJP ನಾಯಕರು ನೀಡಿಲ್ಲ ದನ್ಯವಾದಗಳು
    ನಿಮಗೆ ಶುಭವಾಗಲಿ

    • @Kps123-j6t
      @Kps123-j6t 5 หลายเดือนก่อน

      ನಿಜ.
      ಬಿಜೆಪಿ state leaders waste

    • @goutamnaik9209
      @goutamnaik9209 5 หลายเดือนก่อน +7

      ಇಲ್ಲಿಯವರಿಗೆ ಗೊತ್ತೇ ಇಲ್ಲ ಬಿಡು.. Waste ಗಳು 😂

    • @gangadharck7290
      @gangadharck7290 5 หลายเดือนก่อน +7

      Pratap Simha is also capable

    • @ravindraravindra173
      @ravindraravindra173 5 หลายเดือนก่อน +1

      Huliya went to rahul gandi along with chembu to wash rahul tika

    • @nagraj.p9644
      @nagraj.p9644 5 หลายเดือนก่อน +1

      Thenasvi surya ❤

  • @gv9652
    @gv9652 5 หลายเดือนก่อน +14

    Annamalai = Honesty + sincerity + Efficiency + Spirituality & Hard working, the COMPLETE PACKAGE. He is a worthy gift to the nation.

  • @bluephoenixelectricals5737
    @bluephoenixelectricals5737 5 หลายเดือนก่อน +137

    Future PM of India. Annamalai earned that place🙏

  • @shankargoudapatil3914
    @shankargoudapatil3914 5 หลายเดือนก่อน +34

    ನಿಮ್ಮಂತ ಜ್ಞಾನವಂತ ರಾಜಕಾರಣಿಯನ್ನು ಪಡೆದ ತಮಿಳುನಾಡಿನ ಜನ ಪುಣ್ಯವಂತರು ಮುಂದಿನ ಪೀಳಿಗೆಗೆ ಹೊಸ ಪರ್ವ ನಮ್ಮ ಕರ್ನಾಟಕದಲ್ಲಿ ನಿಮ್ಮಂಥ ಆದರ್ಶ ವ್ಯಕ್ತಿ ಬೇಕು sir ದೇಶದ ಅಭಿವೃದ್ಧಿಗಾಗಿ ನಿಮ್ಮಂತವರು ಬೇಕು ಕರ್ನಾಟದಲ್ಲಿ ಎಲ್ಲ ನಾಲಾಯಕ್ ರಾಜಕಾರಿಣಿಗಳು ತಮ್ಮ ಅಭಿವೃದ್ಧಿಗೆ ತಮ್ಮ ಮಕ್ಕಳ ಅಭಿವೃದ್ಧಿಗೆ ರಾಜಕಾರಣ ಮಾಡುತ್ತಿದ್ದಾರೆ .

    • @mri3384
      @mri3384 5 หลายเดือนก่อน

      But but he didn’t give me quarter and biryani

  • @Eshwara24
    @Eshwara24 5 หลายเดือนก่อน +509

    ದಯವಿಟ್ಟು ಸ್ನೇಹಿತರೆ ಎಲ್ಲರೂ ಮೋದಿಜಿ ಅವರಿಗಾಗಿ ಬಿಜೆಪಿಗೆ ವೋಟ್ ಹಾಕಿ, ಬಿಜೆಪಿಗೆ ವೋಟ್ ಹಾಕಿಸಿ....

    • @maheshmysore8555
      @maheshmysore8555 5 หลายเดือนก่อน +48

      I have 12 vote in my home..only bjp.only Modi Ji

    • @maheshslvmahesh2866
      @maheshslvmahesh2866 5 หลายเดือนก่อน +8

      Shyta😢

    • @Ckc609
      @Ckc609 5 หลายเดือนก่อน

      ​@@maheshslvmahesh2866 kodhithive ba yethu bayalli iko

    • @unknown88647
      @unknown88647 5 หลายเดือนก่อน

      Hogale kepurdule 😅😅​@@maheshslvmahesh2866

    • @naveenanaveen8444
      @naveenanaveen8444 5 หลายเดือนก่อน

      ​@@maheshmysore8555 tq somach brother

  • @rashmitanoj3991
    @rashmitanoj3991 5 หลายเดือนก่อน +13

    Emerging Leader.. i am watching your videos more than Modiji’s videos this election. You have data on every topic and talking logic and sense. May God Bless you to grow much more stronger to serve Bharath Mata.. See you in the cabinet after June 4th and TN CM

  • @mahanandasn3504
    @mahanandasn3504 5 หลายเดือนก่อน +74

    Awesome interview, ಸತ್ಯವಾಗಿಯೂ ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ, ನನ್ನ ಮನಸ್ಸು ತೊಯ್ದಾಡುತ್ತಿತ್ತು, ಯಾರನ್ನು ನಂಬಲಿ ಅಂತ, ಸರಿದಾರಿ ತೋರಿದ್ದಕ್ಕೆ ಅಣ್ಣಾಮಲೈ ಹಾಗೂ ಅಜಿತ್ ಮತ್ತು ತಂಡಕ್ಕೆ ಧನ್ಯವಾದಗಳು.❤❤❤❤❤❤❤❤❤❤❤❤❤

    • @Kps123-j6t
      @Kps123-j6t 5 หลายเดือนก่อน

      ಅಜಿತ್ ಹನುಮಕ್ಕನವರ್ ಫುಲ್ waste. ಏನು homewotk ಮಾಡಿಲ್ಲ.
      ಏನು knowledge ಇಲ್ಲ.
      ಸುಮ್ಮನೆ ಕಿರುಚೋದು ಅಷ್ಟೇ.
      ಅಣ್ಣಾ ಮಲೈ ಇನ್ನೊಂದ್ level, excellent.
      Atleast waste ಅಜಿತ, ಅಣ್ಣಾಮಲೈ ಕನ್ನಡ na ಸರಿಯಾಗಿ ನಮಗೆ ಅರ್ಥ ಆಗೋಹಾಗೆ repeat ಮಾಡಬಹುದಿತ್ತು. ಅದೂ ಮಾಡಿಲ್ಲ.
      ವೆಸ್ಟ್ fellow 😡😡😡😡😡😡😡😡

  • @swaralayamadhurya
    @swaralayamadhurya 5 หลายเดือนก่อน +54

    ಈತನ ಮಾತುಗಳು ಕೇಳುತ್ತಿದ್ದರೆ, ಈತನ ಪ್ರಪಂಚ ಜ್ಞಾನ, ಈತನ ಬುದ್ದಿವಂತಿಕೆ, ಎಲ್ಲವನ್ನೂ ಜನರಿಗೆ ಅರ್ಥ ಆಗುವಂತೆ ವಿವರಿಸುವ ಕಲೆ, ಈತನಿಗೆ ಮೋದಿಯವರ ಮೇಲಿರುವ ಗೌರವ ಎಲ್ಲವೂ ಅದ್ಬುತ
    ಇದನ್ನು ಇನ್ನೊಂದು ವಾರ ಮುಂಚಿತವಾಗಿ ಟೆಲಿಕಾಸ್ಟ್ ಮಾಡಿದ್ದಾರೆ ಇನ್ನೊಂದಿಷ್ಟು ಮತಗಳು ಹೆಚ್ಚು ಬೀಳುತ್ತಿದ್ದವು ಎನಿಸುತ್ತದೆ

  • @ranjanranju2527
    @ranjanranju2527 5 หลายเดือนก่อน +515

    ಈ ಸಂದರ್ಶನ ಮೂರು ದಿನಗಳ ಮುಂಚೆ ಬರಬೇಕಿತ್ತು, ಬಿಜೆಪಿಗೆ ಮತ ನೀಡಿ 🚩

  • @kirankumargt
    @kirankumargt 5 หลายเดือนก่อน +27

    Nature has chosen you sir 🎉❤ We are proud for future leader like you 💜

  • @vink9436
    @vink9436 5 หลายเดือนก่อน +126

    ಅಣ್ಣಾಮಲೈ ಅವರ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಅವರು ನಮ್ಮ ವ್ಯವಸ್ಥೆಯ ಒಳಗಿನ ಲೋಪ ದೋಷಗಳನ್ನು ಚೆನ್ನಾಗಿ ಅರಿತಿದ್ದಾರೆ‌.ಅವರಿಗೆ ಒಳ್ಳೆಯ ಸ್ಥಾನಮಾನ ಸಿಗಲಿ ಎಂದು ಆಶಿಸುತ್ತೇವೆ

  • @mohangowda4723
    @mohangowda4723 4 หลายเดือนก่อน +4

    Wow what an interview🫡🔥❤️. That total 1hr 21 mins was so informative. Finally the nation future changing interview for the viewers. Thank u Annamalai sir, Ajith sir and Suvarna News❤
    Jai Hind 🇮🇳 Jai Karnataka❤️🧡…..

  • @swaminathanr3358
    @swaminathanr3358 5 หลายเดือนก่อน +62

    What a superb speech with clarity By Sri. Annamalai ji

  • @santoshkg9260
    @santoshkg9260 4 หลายเดือนก่อน +4

    ಅಣ್ಣಮಲೈ ಅವರಿಗೆ ಧನ್ಯವಾದಗಳು ಹಾಗೂ ಅಜಿತ್ ಅವರಿಗೆ ಧನ್ಯವಾದಗಳು
    ಎಂಥ ಅದ್ಭುತವಾದ ಕಾರ್ಯಕ್ರಮ

  • @rameshhalappa3817
    @rameshhalappa3817 5 หลายเดือนก่อน +228

    Undoubtedly Annamalai will be the next Chief Minister of Tamil Nadu...
    Love you Annamalai..

    • @sunnywatson5701
      @sunnywatson5701 5 หลายเดือนก่อน +24

      No, he will be future PM of our proud country.

    • @KiranKamalesh
      @KiranKamalesh 5 หลายเดือนก่อน

      Same deception 3rd year also? Paying power parity has gone high, n basically everytime these morons target high economy, they'll only loot us. Why increase cost of living to increase economy? Who can't do that? Selling all assets of the nation n now this crap. There will be no poor? You re gonna kill all like those with fake plandemic lockdowns?? Throw all governments out. They're gonna ruin us all. No congress no bjp no AAP. Lets be our own government. People look up direct democracy before these politicians destroy us completely!!

    • @ArjunDruva
      @ArjunDruva 5 หลายเดือนก่อน +1

      First tell him to win and after bjp candidates in Tamilnadu then people will decide about CM and PM😂😂😂

    • @dev_alone-edits7970
      @dev_alone-edits7970 5 หลายเดือนก่อน +8

      ​@@ArjunDruvayavde dodda kelasagalu onde dinadalli aagalla kanro, hage aago hagidre swatantra bandu 70 varsha bekagta irlilla desha developed country aagoke

    • @martinvinoth9625
      @martinvinoth9625 5 หลายเดือนก่อน

      First village ward member

  • @SandyDairy98
    @SandyDairy98 5 หลายเดือนก่อน +9

    Tax ಬಗ್ಗೆ ನನಗೆ ಇದ್ದ ಎಲ್ಲಾ ಅನುಮಾನ ದೂರ ಮಾಡಿದ್ರು. ಧನ್ಯವಾದಗಳು ❤

  • @janakiraman9953
    @janakiraman9953 5 หลายเดือนก่อน +41

    Very good telecast at the right time for true indians and primarily youths and future. Seniors must realise and co-operate in the intrest of Strong india

  • @MANOJB-iz8kh
    @MANOJB-iz8kh 4 หลายเดือนก่อน +5

    ಒಂದಲ್ಲ ಒಂದು ದಿನ ನಿಮ್ಮನ್ನು ಪ್ರಧಾನಮಂತ್ರಿ ಯ ಸ್ಥಾನದಲ್ಲಿ ನೋಡಿಯೇ ನೋಡುತ್ತೇವೆ ❤

  • @puneethjn2145
    @puneethjn2145 5 หลายเดือนก่อน +108

    We need educated politician like annamalai sir then only country will grow.

  • @AmbikaHT-vi2hm
    @AmbikaHT-vi2hm 5 หลายเดือนก่อน +22

    3 ದಿನಗಳ ಮುಂಚೆ ಈ ವೀಡಿಯೊ ಬರಬೇಕಿತ್ತು.....ಎಲ್ಲರಿಗೂ ತಲುಪೋದು...but EGA ಎಲ್ಲರಿಗೂ ರೀಚ್ ಆಗಿಲ್ಲ

  • @ganeshnaik6009
    @ganeshnaik6009 5 หลายเดือนก่อน +40

    ಯಾವ ಒಂದು ಪ್ರಶ್ನೆಗೂ ಕೂಡ ತಪ್ಪಿಸಿಕೊಳ್ಳುವ ಉತ್ತರ ನೀಡಿಲ್ಲ.. ಸರಿಯಾದ ವಿವರಣಾತ್ಮಕ ಉತ್ತರ ನೀಡಿದ್ದಾರೆ... ಜೈ ಅಣ್ಣಾಮಲೈ ಸರ್..ಜೈ ಮೋದಿಜಿ

  • @hariprasad181
    @hariprasad181 4 หลายเดือนก่อน +12

    I can listen to him hours and hours, very knowledgeable ❤❤

  • @maruthireddy1679
    @maruthireddy1679 5 หลายเดือนก่อน +80

    Jai BJP Jai annamalai Jai Modi ji Jai Hind ❤

  • @madhur3320
    @madhur3320 5 หลายเดือนก่อน +12

    Matured interview i first time i seeing
    We want a leader like annamalai to our Karnataka

  • @krishnamc2806
    @krishnamc2806 5 หลายเดือนก่อน +321

    ದೇಶ ಹಿತಾಸಕ್ತಿ ಬಿಜೆಪಿಗೆ ವೋಟು ಮಾಡಿ ಜೈ ಹಿಂದೂಸ್ತಾನ್

    • @dasprakashdevangi7967
      @dasprakashdevangi7967 5 หลายเดือนก่อน +7

      ಬರಿ ಹಿಂದುಗಳು ಸ್ಟೇಟಸ್ ಹಾಕೋದ್ ಅಷ್ಟೇ ಕೆ ಲಾಯಕ್, ಬಂದು ವೋಟ್ ಹಕ್ಕೋಲ . Somberi Hindus

    • @naveenr1938
      @naveenr1938 5 หลายเดือนก่อน

      Nimantha THAYEE GANDARIGE YEN HELODU

    • @gangugangu3916
      @gangugangu3916 5 หลายเดือนก่อน

      😢🎉​@@dasprakashdevangi7967

    • @Kadiravel
      @Kadiravel 5 หลายเดือนก่อน

      P​@@dasprakashdevangi7967

  • @just4usantu
    @just4usantu 4 หลายเดือนก่อน +4

    ಅಜಿತ್ ಸಾರ್ ಮತ್ತೆ ಅಣ್ಣಾ ಮಲೈ ಜೀ ಗೇ ತುಂಬು ಹೃದಯದ ಧನ್ಯವಾದಗಳು ಈ ಸೂ ಮ ರಾಹುಲ್ ಬರಬಾರದಿತ್ತು......ಕಿಸ್ ಕೇ ಹತ್ ಮೇ ಬಲ್ರ್ ಆಯ್ತಾ😂....,can आई अनटॉडर स्टेंड। ನಮ್ಮ ದೇಶ ನಮ್ಮ ಸಂಸ್ಕೃತಿ ಜೇ ಶ್ರೀ ರಾಮ . ಭಾರತದ ಮಾತೇಗೂ ನನ್ನ ನಮನ💝😘😘😘😘😘😘🥰🤗💐💐💐💐🍫👌🤔😅😅😅😅

  • @dinesh2471972
    @dinesh2471972 5 หลายเดือนก่อน +113

    Anna malai is the big asset to Hindusthan....best wishes to him ,,and i really wishes him to be the PRIME MINISTER OF Bhharath in 2047

    • @ramanathannagasamy7317
      @ramanathannagasamy7317 5 หลายเดือนก่อน +4

      2047 is too long. We expect him to be pm in 2034 or 2039

    • @amitbfl
      @amitbfl 4 หลายเดือนก่อน +1

      I m watching it from ORRISA.. he is our future PM hope that

    • @keralanaturelover196
      @keralanaturelover196 3 หลายเดือนก่อน

      ​@@amitbfl😂😂 odisha man will never be CM. Always Kashmir guju up now a days

  • @gkentertainments7387
    @gkentertainments7387 5 หลายเดือนก่อน +7

    Sir if i miss this interview suppose my knowledge will be definitely as black mark.
    Wow what a vision, mission, clarity, data , Communication, Simplicity, climax about modi ji is the best climax and elevation given by anyone in India.
    Thank you sir

  • @arushhiremath9458
    @arushhiremath9458 5 หลายเดือนก่อน +72

    Super anamali sir hats off

  • @mithun.nnatrajnm7337
    @mithun.nnatrajnm7337 4 หลายเดือนก่อน +3

    ಅಣ್ಣಾಮಲೈ ರವರ ಅತ್ಯುತ್ತಮ ಸಂದೇಶ,,,

  • @sachinganapatipanchal491
    @sachinganapatipanchal491 5 หลายเดือนก่อน +140

    2034 prime minister ❤ India

    • @RaveenKumar-yp4le
      @RaveenKumar-yp4le 5 หลายเดือนก่อน +1

      Nanu agtini bro

    • @riodejanairo499
      @riodejanairo499 5 หลายเดือนก่อน +2

      ​@@RaveenKumar-yp4leninna nan thika tholilikke edthini😂

    • @sankarakrishnanganesan
      @sankarakrishnanganesan 5 หลายเดือนก่อน

      Yogiji nam suna hei kya? Kuch bhi😂😂😂😂

    • @rover2444
      @rover2444 4 หลายเดือนก่อน

      ​@@RaveenKumar-yp4leshata teri

    • @amitbfl
      @amitbfl 4 หลายเดือนก่อน +2

      Yogi is good.. but for pm annamalai will be better.. from ORRISA

  • @Kmlyf
    @Kmlyf 4 หลายเดือนก่อน +9

    Great knowledge, India needs this kind of honest kind, knowledgble politician... Not family politics

  • @ManoharSadashivjoishi
    @ManoharSadashivjoishi 5 หลายเดือนก่อน +29

    ಸಂದರ್ಶನದ ವಿಷಯ ಬಹಳ ಚೆನ್ನಾಗಿತ್ತು.ಧನ್ಯವಾದಗಳು❤

  • @siddarthk4302
    @siddarthk4302 4 หลายเดือนก่อน +2

    ಅಣ್ಣಾಮಲೈ ನಿಮ್ಮ ಅದ್ಬುತ ಜ್ಞಾನ ಕ್ಕೆ ಜ್ಞಾನಪಕ ಶಕ್ತಿಗೆ ನನ್ನ ಸಲಾಮ್ ಮುಂದಿನ ಪ್ರಧಾನಿ ಆಗುವ ಎಲ್ಲ ಲಕ್ಷಣಗಳೂ ನಿಮ್ಮಲ್ಲಿ ಇದೆ

  • @MaheshK-zb6px
    @MaheshK-zb6px 5 หลายเดือนก่อน +179

    ಇಷ್ಟು ತಿಳುವಳಿಕೆ ಹೇಗೆ ಸಾದ್ಯ 👌👌🙏🙏❤❤

    • @patildevu90
      @patildevu90 5 หลายเดือนก่อน +15

      IPS bro well Educated

    • @ashokshetty8276
      @ashokshetty8276 5 หลายเดือนก่อน +3

      Family background support

    • @nithina8780
      @nithina8780 4 หลายเดือนก่อน +2

      No backdoor entries

  • @vishwasnagaraju8260
    @vishwasnagaraju8260 5 หลายเดือนก่อน +6

    Among all the News Hour Specials this episode should be the best one I have watched, such clarity and details shared. This what happens when a learned man takes up Politics. Best Wishes!

  • @anuradha966
    @anuradha966 5 หลายเดือนก่อน +24

    Hats off to Anna malai for his knowledge & explanation. May him reach heights in Politics & serve our nation. May God bless him with a long life & bright future.

  • @mrcsagaming9955
    @mrcsagaming9955 5 หลายเดือนก่อน +6

    Believe me are not...he was best of best leader in Indian politics.....and more better than all Karnataka leaders...🔥🔥

  • @soumya.sudhindra
    @soumya.sudhindra 5 หลายเดือนก่อน +27

    We have watched Annamalai sir in Udupi 🙏 what a person he is 👏👏👏 incredible man. We stand with u

  • @ShilpaKanth
    @ShilpaKanth 5 หลายเดือนก่อน +7

    This man has all the numbers on his fingertips! This has to be one of the best and the most educative episode of News Hour. There's a hint of pride and inspiration in Ajith sir's face, and I'd really love for him to get into politics some day, coz he's well informed, and always stands up for the right issues on his show every evening.

  • @girishravandur294
    @girishravandur294 5 หลายเดือนก่อน +27

    Subject matter expertise & being able to break it down & communicate it so effectively ( to laymen ) is an art mastered by Annamalai 👏🙏👍

    • @Dwight-III
      @Dwight-III 5 หลายเดือนก่อน +1

      True

  • @varadarajaluar2883
    @varadarajaluar2883 4 หลายเดือนก่อน +4

    ಶ್ರೀ ಅಣ್ಣಾಮಲೈ ಪ್ರಜ್ಞಾವಂತ ಭಾಷಣಕಾರರಲ್ಲಿ ಒಬ್ಬರು. ಅವರು ತಮಿಳುನಾಡಿನ ಸಿಎಂ ಆಗಿ ಕುಳಿತುಕೊಳ್ಳುತ್ತಾರೆ. ಆಲ್ ದಿ ಬೆಸ್ಟ್ ಶ್ರೀ ಅಣ್ಣಾಮಲೈ.

  • @Dwight-III
    @Dwight-III 5 หลายเดือนก่อน +7

    This is the best episode of the Suvarna News Hour special. What knowledge! He determines everything with numbers, which most politicians can't do. If somebody speaks with accurate numbers and vision, that makes sense to understand our future. As a big country, our goal is to set a better future. We need educated, honest, and visionary leaders for a better nation. We always want to stand out in the crowd. I hope our leader, Modi Ji, will make that happen. I wish people would believe in him and elect him as Prime Minister for a third time. In southern states, MP seat counts should vary compared to 2019 so that other parties can look after themselves and change their political attitude. Thanks, Annamalai. I wish you all the best in your political service. I believe that good should always win over a bad crowd.

  • @karth14
    @karth14 5 หลายเดือนก่อน +5

    Excellent presentation. Very healthy and constructive talk. Thank you sir.

  • @santhoshsanthu8587
    @santhoshsanthu8587 5 หลายเดือนก่อน +66

    We Love you annamalilai❤

  • @filmyfactory4281
    @filmyfactory4281 5 หลายเดือนก่อน +6

    Next Coming Soon Prime Minister Annamalai 🎉Feature Loaded

  • @vishnumurthy2081
    @vishnumurthy2081 5 หลายเดือนก่อน +23

    Dear Modiji,
    We request you to appoint Annamalaiji as Minister for Training & Communication Development- BJP MPs & MLAs in your new cabinet. He is the only person who has the realtime data analysis of your complete achievements of the last ten years, the reasoning ability along with statistics for all the questions and allegations of the opposition , the depth of your leadership and impact on the nation , mannerism to take even the most hurting questions with grace, surprising media with unknown facts, convincing power through deep learning, deep understanding of your vision, mission, social & Economic Roadmap for ViksitBharat 2047. Dhanyavaad.
    ಅಣ್ಣಾಮಲೈ ಸರ್ ಒಂದು ಅನರ್ಘ್ಯ ರತ್ನ . ಅವರನ್ನು ಅಬುಧಾಬಿ ಕನ್ನಡ ರಾಜ್ಯೋತ್ಸವದಲ್ಲಿ ಭೇಟಿ ಮಾಡಿದ ಸುಯೋಗ . ಕನ್ನಡ ಭಾಷೆ ನಾಡು ನುಡಿಯ ಬಗ್ಗೆ ಅವರಿಗಿರುವ ಅಪಾರ ಪ್ರೀತಿ , ಭಾಷೆ ಹೇಗೆ ಹೊಸ ಸಂಸ್ಕೃತಿ ಸಾಹಿತ್ಯ ಜನರ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ , ಪರಸ್ಪರ ಸ್ನೇಹ ಸೌಹಾರ್ದತೆಯನ್ನು ತರುತ್ತದೆ ಎನ್ನುವುದನ್ನು ಸುಂದರವಾಗಿ ವಿವರಿಸಿದರು . ಇಂದು ಭಾರತದ ಬಗ್ಗೆ ಇರುವ ಅವರ ದೇಶಾಭಿಮಾನ , ಮೋದಿಯವರು ರಾಷ್ಟ್ರಕ್ಕೆ ಕೊಟ್ಟಿರುವ ಪ್ರತಿಯೊಂದು ಕೊಡುಗೆಯನ್ನು ಅಂಕಿ ಅಂಶದ ಸಮೇತ ಜನರ ಮುಂದಿಟ್ಟಿದ್ದಾರೆ . ವಿರೋಧ ಪಕ್ಷಗಳು ಕೇಳುವ ಎಲ್ಲ ಪ್ರಶ್ನೆಗಳನ್ನು ಕೇವಲ ಒಂದು ಘಂಟೆಯಲ್ಲಿ ಅತ್ಯಂತ ಸಮರ್ಪಕವಾಗಿ , ಉದಾಹರಣೆಯ ಮೂಲಕ ವಿವರಿಸಿದ್ದಾರೆ . ಇಂತಹ ರಾಷ್ಟ್ರಭಕ್ತ , ತನ್ನ ರಾಜ್ಯದ ಅಭಿವೃದ್ಧಿಗೆ ದೇಶದ ಒಳಿತಿಗೆ ಎಲ್ಲ ಸುಖವನ್ನು ತೊರೆದು ರಾಜ್ಯ ರಾಜ್ಯಗಳಲ್ಲಿ ಪ್ರಚಾರ ಮಾಡುತ್ತಿರುವಾಗ ದಯವಿಟ್ಟು ಕರ್ನಾಟಕ ಮತದಾರರು ಬೂತ್ ಗೆ ಹೋಗಿ ನಿಮ್ಮ ಮತವನ್ನು ಚಲಾಯಿಸಿ . ಮೋದಿಜಿ ಅತ್ಯಂತ ಹೆಚ್ಚಿನ ಬೆಂಬಲದೊಂದಿಗೆ ಗೆದ್ದರೆ ಅವರಿಗೆ ಒಂದು ಹೊಸ ಸ್ಪೂರ್ತಿ ಚೈತನ್ಯ ಉತ್ಸಾಹ ಬರುತ್ತದೆ .ಭಾರತ ಮತ್ತು ಭಾರತದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ . ಒಬ್ಬ ಅನಿವಾಸಿ ಭಾರತೀಯನಾಗಿ ಮೋದಿಜಿ ನಮಗೆ ತಂದು ಕೊಟ್ಟಿರುವ ಗೌರವವನ್ನು ನನ್ನ ಜೀವವಿರುವವರೆಗೂ ಮರೆಯಲಾಗುವುದಿಲ್ಲ .ಅಣ್ಣಾಮಲೈ ಅವರು ಮೋದಿಜಿ ಬಗ್ಗೆ ಹೇಳಿದ ಕೊನೆಯ ಮಾತುಗಳು ನಿಜಕ್ಕೂ ಕಣ್ಣೀರು ತಂದಿತು ..192 ದೇಶಗಳು ಗೌರವಿಸುವ ವ್ಯಕ್ತಿಯನ್ನು ನಮ್ಮ ರಾಜಕೀಯ ಪಕ್ಷಗಳು ಮತ್ತು ಅವರ ಬಾಯಿಬಡುಕರು ಪ್ರತಿದಿನ ಅವಮಾನಿಸುತ್ತಾರೆ ನಿಂದಿಸುತ್ತಾರೆ , ಅವಾಚ್ಯ ಶಬ್ದಗಳಿಂದ ಬಯ್ಯುತ್ತಾರೆ .ಆದರೆ ಮೋದಿಜಿ ತಾಯಿ ಭಾರತಿ ಮತ್ತು ಭಾರತೀಯರ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ . ಹೌದು , ಇಂತಹ ವ್ಯಕ್ತಿ ಐನೂರು ವರ್ಷಕ್ಕೊಮ್ಮೆ ಪ್ರಕೃತಿ ಹುಟ್ಟಿಸುವುದು . ಇಂದು ನಮ್ಮ ಭಾಗ್ಯ . ಜೈ ಮೋದಿಜಿ , ಜೈ ಅಣ್ಣಾಮಲೈಜಿ .to

  • @ekanthappat7422
    @ekanthappat7422 4 หลายเดือนก่อน +4

    ಅಧ್ಬುತ ಅಣ್ಣಾಮಲೈ ಜೀ ನಿಮಗೆ ಸರಿಸಾಟಿ ಯಾರು ಇಲ್ಲ, "ಯೋಗಿ ಆಗುವುದು ತುಂಬಾ ಸುಲಭ, ಮೋದಿ ಆಗುವುದು ತುಂಬಾ ಕಷ್ಟ".❤

  • @arunkumarbapu
    @arunkumarbapu 5 หลายเดือนก่อน +27

    Great Interview Annamalai Sir, thanks Ajith avare 🙏🏼🙏🏼🙏🏼

  • @murthyshettyshetty1584
    @murthyshettyshetty1584 5 หลายเดือนก่อน +5

    ಹೇಗೆ ಸರ್ ಇಷ್ಟು ತಿಳುವಳಿಕೆ ನಿಮ್ಮ ಜ್ಞಾಪಕ ಶಕ್ತಿಗೆ ನನ್ನ ನಮಸ್ಕಾರಗಳು ಸರ್ 🙏🙏🙏🙏♥️♥️♥️♥️

  • @munirajuraju3153
    @munirajuraju3153 5 หลายเดือนก่อน +28

    IPS Annamalai ji next TN cm... every village IPS fans is there 5age to 100 year old person support bjp ❤❤❤🎉🎉🎉

  • @ParvathiVasudev-hv6bx
    @ParvathiVasudev-hv6bx 5 หลายเดือนก่อน +3

    ಅತ್ಯುತ್ತಮ ಇಂಟರ್ವ್ಯೂ 👌🏼👌🏼👌🏼👌🏼... ಅಣ್ಣಾ ಮಲೈ ಜ್ಞಾನ ಅದ್ಭುತ.......

  • @prathapagile7282
    @prathapagile7282 5 หลายเดือนก่อน +28

    Humble, knowledgeable person.. Sacrificed IPS . He should be our future PM..

  • @sjaiprakash3214
    @sjaiprakash3214 5 หลายเดือนก่อน +7

    Long Long live Mr Annamalai Brother God bless you always and let all your dreams come true by the blessings of god, i thank your father and mother for giving a Son like you to this wonderful mother India, today you are the talk of Tamil Nadu tomorrow you will be the talk of our great mother India JAI Hind ❤❤❤

  • @swethancnadvocate6284
    @swethancnadvocate6284 5 หลายเดือนก่อน +20

    I Loved ur speech,u r extremely highly rich in all manner❤love u sir

  • @siddugs1952
    @siddugs1952 4 หลายเดือนก่อน +4

    We are stunning Because of your explanation Sir 👏..... We have to think about all your points .. .. Greatest interview ever seen.. 👌🙏👏

  • @gururajbagali2690
    @gururajbagali2690 5 หลายเดือนก่อน +42

    A MAN OF KNOWLEDGE, PERFECTION, ANSWER ING TO THE POINT WITH PERFECT FACTS AND FIGURES. HATSOFF TO THE NEWBORN LEADER "ANNA MALAI"

  • @ashwathnarayana3996
    @ashwathnarayana3996 4 หลายเดือนก่อน +3

    Good information sir, good knowledge & good thinking sir,

    • @Sbcmdu
      @Sbcmdu 4 หลายเดือนก่อน

      😂😂😂Prajwal Revanna.. This name Annamalai will be silent.. Always.. Because Annamalai is a politician

  • @babukrishnan8593
    @babukrishnan8593 5 หลายเดือนก่อน +46

    Jai Modiji vote for BJP Jai Hind Jai shree Ram ❤

  • @shankargoudapatil3914
    @shankargoudapatil3914 5 หลายเดือนก่อน +11

    ಎಂತಾ ಜ್ಞಾನ ಅಣ್ಣಾ ಮಲೈ sir 🙏🙏🙏🙏

  • @manju5456
    @manju5456 5 หลายเดือนก่อน +30

    Anna Malai is INDIA'S youth icon
    NAMASTE 🙏 🎉

  • @srivathsas9381
    @srivathsas9381 5 หลายเดือนก่อน +4

    I got to learn soo many new things through this interview…his wisdom is just unparallel…!
    Thank you !

  • @amruthashamsundar211
    @amruthashamsundar211 5 หลายเดือนก่อน +53

    How much he has studied, worked to explain these hatoff to sri Annamalai

  • @sankara.1956-ml1ic
    @sankara.1956-ml1ic 4 หลายเดือนก่อน +1

    Welcome,Good Speeches,by Tr.Annamalai IPS,Jee❤❤❤❤❤❤❤❤

  • @eshwaracharikammar9111
    @eshwaracharikammar9111 5 หลายเดือนก่อน +20

    Next tn cm annamalai sir.... Lot of Love Karnataka people's...❤❤❤❤ Jai modhi

  • @prathi2448
    @prathi2448 5 หลายเดือนก่อน +25

    ನಮಗೆ ಅಣ್ಣಾಮಲೈ ರೀತಿ ರಾಜಕಾರಣಿಗಳು, ಜನನಾಯಕರು ಬೇಕು..... ಸಲಾಮ್ ಅಣ್ಣಾಮಲೈ 🔥
    We karnataka people are unluckey ...🙂

  • @santhanamganesh6708
    @santhanamganesh6708 5 หลายเดือนก่อน +46

    Jai MODIJI Jai Annamalai Jai suvarna Ajith ji

  • @venkivenkatesh3497
    @venkivenkatesh3497 4 หลายเดือนก่อน +2

    ಅಬ್ಬಾ ಅಬ್ಬಾ ಎಷ್ಟು ಜ್ಞಾನ ಅದಿಕ್ಕೆ ವಿದ್ಯಾವಂತರಿಗೆ ದೇಶವನ್ನು ರಾಜ್ಯವನ್ನು ಮುನ್ನಡೆಸುವ ಅವಕಾಶ ಮಾಡಿಕೊಡಬೇಕು ಅನ್ನೋದಿಕ್ಕೆ ಅಣ್ಣಾ ಮಲೈ ಸಾರ್ ಸಾಕ್ಷೀ what talent

  • @vasudha11
    @vasudha11 5 หลายเดือนก่อน +105

    Modi ನಂತ್ರ next ನೀವೇ PM, 🎉,

    • @rajanrajesh1
      @rajanrajesh1 5 หลายเดือนก่อน +2

      May be after 10 years

    • @mahesh.a1741
      @mahesh.a1741 5 หลายเดือนก่อน +4

      After 2027 Yogi adityanath PM amele Annamalai PM

    • @dev_alone-edits7970
      @dev_alone-edits7970 5 หลายเดือนก่อน

      Next yogi then annamalai, allivaregu avru swalpa rajakiya anubhava padedu kollodu olledu ansutte

  • @deepakrao2302
    @deepakrao2302 5 หลายเดือนก่อน +6

    Annamalai Sir is awesome. Lot of respect to him. Vast knowledge, humble, simplicity 👌

  • @vishwarnaik8094
    @vishwarnaik8094 5 หลายเดือนก่อน +105

    Next pm annamale

  • @DHRUVAKUMARRaju
    @DHRUVAKUMARRaju 4 หลายเดือนก่อน +2

    ANNAMLAI TQ FOR UR EXPLANATION 🙏💪🚩🇮🇳👑👏

  • @shivakumar-ib5wp
    @shivakumar-ib5wp 5 หลายเดือนก่อน +24

    Master and blaster for Bharat to Annalmalai .hats you how you knowdgle sir ...BJP very very good person select...may be after Modi, Yogi, PM candidate his the best person...we save and secure this person for future Bharat....🎉🎉🎉🎉🎉🎉🎉🎉🎉🎉🎉❤❤❤❤❤❤❤❤

  • @indianeinstein1978
    @indianeinstein1978 4 หลายเดือนก่อน +1

    Thank you Ajeeth sir for bringing Annamalai to programme. Even if it is 3 or 4 hrs i am willing to listen !!

  • @avinash5084
    @avinash5084 5 หลายเดือนก่อน +55

    Annamalai is the leader of future India.

  • @rajakumarn2353
    @rajakumarn2353 5 หลายเดือนก่อน +8

    One of the greatest interview i have. Witnessed today 26/04/24..🎉

  • @renukaaradhya4628
    @renukaaradhya4628 5 หลายเดือนก่อน +21

    this is the first time i watched the debate without shouting and minimal question by the viewers annamalai given good stastics in the debate thanks god bless you

    • @raghavsridhar
      @raghavsridhar 4 หลายเดือนก่อน

      You should watch sashi tharoor interview with Malayalam channels it's also like this

  • @kothval5379
    @kothval5379 5 หลายเดือนก่อน +7

    ಜೈ ಶ್ರೀ ರಾಮ್ ಜೈ ಮೋದಿ ಜಿ ಜೈ ಅಣ್ಣಾಮಲೈ 😊😊