ಹಿಂದುತ್ವ ವಿರೋಧಿಸಿದರೆ ಮಾತ್ರ ಪ್ರಗತಿಪರನಾ? | Chetan Ahimsa | Ajit Hanamakkanavar | News Hour Special
ฝัง
- เผยแพร่เมื่อ 16 ต.ค. 2024
- #newshour #chetan #ajithanamakkanavar #suvarnanews #unedited
ಹಿಂದುತ್ವ ವಿರೋಧಿಸಿದರೆ ಮಾತ್ರ ಪ್ರಗತಿಪರನಾ..? Chetan v/s Ajit Hanamakkanavar | News Hour [FULL EPISODE]
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
ನನ್ ಕಡೆ ಇಂದ ಚೇತನ್ ಅವರಿಗೆ ಅವರ ಜ್ಞಾನಕ್ಕೆ ಮತ್ತು ಅವರ ಸಿದ್ಧಾಂತಕ್ಕೆ ಒಂದು ಚಪ್ಪಲಿ ಏಟು ಇರಲಿ ಧನ್ಯವಾದ 🙏🙏
❤❤❤😂😂
❤❤❤
😂😂
@@indiaMasterindiaMaster000000000000000000000000000
😂😂😂
ಅಜ್ಞಾನಿಯಾದರೂ ಪರವಾಗಿಲ್ಲ ಆದರೆ ಇವನ ರೀತಿ ಅರ್ಧ ಜ್ಞಾನವನ್ನು ಪಡೆದುಕೊಳ್ಳಬೇಡಿ 😂
Waw 😂😂😂😂
Yes correct
100% correct bro ,
ggggffi🐀🐀🌄@@Beastboi717fuggux
ಬನ್ನಿ ಫ್ರೆಂಡ್ಸ್ ಕಾಮೆಂಟ್ಸ್ ಓದೋಣ😂😂
ಕೊನೆಗೂ ಯಾವ ಪ್ರಶ್ನೆಗೂ ಯಾವ ಸರಿಯಾದ ಉತ್ತರವೂ ಸಿಗದೇ ಈ ಎಪಿಸೋಡ್ ಮುಗಿದಿದೆ 😢
😅😅😅
😅😅😅
ಅಲ್ಪನ ಅವಾತರ 😂
ಕನ್ಫ್ಯೂಸ್ ಗೆ...... ಕನ್ಫ್ಯೂಸ್ ಆಗೋ ಸಿದ್ದಾಂತ ನಮ್ಮ ಅಹಿಂಸಾ ಸಿದ್ದಾಂತ.
Hwda huliya 🤣🤣🤣🤣🤣
Yelidiyapa
😂💀
O my god 🤣
😂😂😂
Chetan is most comedian 😂😂
ಸ್ವಲ್ಪ ದಿನ ಬಿಟ್ಟು ಇವ್ನು ಪಬ್ಲಿಕ್ ಟಾಯ್ಲೆಟ್ ಅಲ್ಲಿ ಕೂಡ ಮೀಸಲಾತಿ ಬೇಕು ಅಂದ್ರು ಕೂಡ ಆಶ್ಚರ್ಯ ಇಲ್ಲ
😂
toilet cleaning nalli jaasthi payment kodthare andhere ninnanthavru mugi beelthira..
😆😆😆ಹುಚ್ಚರ ಯಾವುದೇ ನಡವಳಿಕೆಯ ಬಗ್ಗೆ ಆಶ್ಚರ್ಯ ಇಲ್ಲ
@@rangahs1520 no need bro i am an engineer I think you must try, does his statement really makes sence?
Supar
The moment he spoke about reservations in Cricket I kept my brain aside and just enjoyed this pure comedy by Chethan Ahimsa. He proved that hatred can be solved through laughter
I was laughing when this chutiya said bcci is a govt body.😂😂😂😂😂
ಅವನು comedian
What do you think about South Africa cricket team.
It's a fresh thought. I think our brains are not meant to recieve new perspectives.
@@Karthik_002 agreed bro
ಅಜಿತ ಸರ್ 🔥
ಜೈ ಶ್ರೀ ರಾಮ್
ಜೈ ಹಿಂದೂ🧡
One of the best interviews I've seen in Kannada. Composed anchor and host. Thank you Suvarna team.
ಹೃದಯವಂತ ಜ್ಞಾನಿಗೆ ಮಾತ್ರವೆ ಅರ್ಥವಾಗಬಲ್ನನ್ತಹಃ ಸಂಭಾಷಣೆ ಇದು ಸಂಪೂರ್ಣ ವಿಡಿಯೋ ಗಾಗಿ ಧನ್ಯವಾದಗಳು ಅಜಿತ್ ಸರ್
ಏಕಮ್ ಸತ್ ವಿಪ್ರಾಹ ಬಹುದಾ ವದಂತಿ ❤️
ಯಾಕೋ ಅಜಿತ್ ಜಾಸ್ತಿ argue ಮಾಡಿಲ್ಲ ಯಾಕಂದ್ರೆ , ಹುಚ್ಚುಂದು ಸ್ವಲ್ಪ ನಿಜ ಇತ್ತು 😅
ಆದರೆ ಅಜಿತ್ ತುಂಬ ಚೆನ್ನಾಗಿ ಇವನ ಬಣ್ಣ ತೋರಿಸಿದ್ದಕ್ಕೆ ಧನ್ಯವಾದ 🙏
Hats off to you Ajith Sir especially at 1:17:01 brilliant thought process 🙏🙏🙏👏👏👏 I hope every religious heads and common men and women follow this mindset 💐💐💐💐 you are absolutely amazing Sir 😎🔥😎🔥😎🔥😎🔥 Benki Anchor
Half Knowledge is Very dangerous!! This is a very good example 😅😶🌫️
Bro evanigi brain illa bare cobari chip tumbyav
😅😅😅
Huge respect to Ajith sir. Great host and very knowledgeable and responsible journalist...
01:15:00 super ajit sir culture ನಿಂತ ನೀರು ಅಲ್ಲ 🙏🙏
ಇವರ ವಿಚಾರ ಕೇಳೋದಕ್ಕೆ ಸ್ವಲ್ಪ confuse ಆದ್ರೂ....bore ಬಂದಿಲ್ಲ. ಮೀಸಲಾತಿ ಕೊಟ್ಟು ಕೊಟ್ಟು ನಮ್ ದೇಶ ಇನ್ನು ಕೂಡಾ ಇದೆ ಸ್ಥಿತಿಲಿದೆ. ಒಂದ್ ವಿಷಯ ಎಲ್ಲರೂ ಗಮನಿಸಬೇಕು. ಪ್ರತಿಯೊಬ್ಬರಿಗೂ ಅವಕಾಶ ಕೊಡಿ, ಜೀವದಲ್ಲಿ ಮೇಲೆ ಬರಲು ಇನ್ನೆಲ್ಲ help ಮಾಡೋದಕ್ಕೆ ಆಗುತ್ತೋ ಅದೆಲ್ಲ ಮಾಡಿ ಕೊಡಿ, ಆದ್ರೆ ಮೀಸಲಾತಿ ಯಾಕೆ? ಅವಕಾಶ ಕೊಟ್ರೆ ಯೋಗ್ಯತೆ ಇದ್ದವನು ಖಂಡಿತ ಮೇಲಕ್ಕೆ ಬಂದೇ ಬರ್ತಾನೆ ಅಲ್ವಾ......
Sit back and enjoy 2hrs of full comedy folks.
Yes 😀😀😀
😂😂😂
Jaathi jaathi antha estsaari bogliddiya count maadko ninninda Jana hege samaanathe yanna nireekshe maadokke saadya a Danna boglo huchhu naayi
ಜೈ ಭೀಮ್ ಜೈ ಬುದ್ಧ ಜೈ ಶ್ರೀ ರಾಮ್ ❤️💙
First time i am seeing Ajit sir.. You are awesome Brilliant questions 👏👏👏
Super discuss jai Chetan sir 🙏
Thank you sir upload full episode
Chetan Kumar: I’m for equality.
People questioning him: So you’re against my political party?
This interview shows Chetan is way too intelligent for the audience who can not think in terms of nuance or Grey but only in terms of black or white.
This also shows that his education at Yale didn’t go to waste lol.
Chethan like equality is for my caste only ,he is thinking hating hindus brahmins is great but that is bullshit ideology
Thing is Chetan is being questioned and is not given time to respond. Whenever he responds he is interrupted.
Intelligent? Lmao
@@shaileshshetty7156 hogo nummavvan Thullu Jatinakkeya
Chetan is over intelligent. He is probably the first person to check cricket player’s caste.
ಕೊನೆಗೂ ಫುಲ್ ಎಪಿಸೋಡ್ ಹಾಕಿದ್ರಲ್ಲ.... ಅಷ್ಟೇ ಸಾಕು... 🙏🏻
ಮೆಂಟಲ್ ಚೇತನ್ ಓದಿರೋದು "DUSTBIN "ಯೂನಿವರ್ಸಿಟಿಯಲ್ಲಿ ಅಂತ ಕಾಣಿಸುತ್ತೆ. ಅವನ ಬಾಯಿಂದ ಬರೋದು ಡಸ್ಟ್.
ಸಮಾನ ಸಮಾನ ಅಂತ ಹೇಳ್ತಿನಿಯಲ್ಲ... 😂😂😂ಮತ್ತೆ st st ಹಿಂದೂ ಮುಸ್ಲಿಂ ಅಂತ ಹೇಳ್ತೆಯಲೋ ತುಕಾಲಿ 🤣🤣🤣ಬನ್ನಿ ಪ್ರೆಂಡ್ಸ ಕಾಮೆಂಟ್ ಓದುನ 👍👍👍👍
Saale tum hindoa ladke maaro..beech mein humko kyu latte ho
😆😆😆 ಓದು ತಮ್ಮಾ...
Chetan helta irodu simple.. Sc st avrigu samaanate sigli, yellarigoo samanathe sigali anta. Ashraf muslim matte bere muslim yellarigoo equality sigli anta adre avange neetagi explain madoke bandilla aste. Confusing statement kotre heege agodu intention yeste chennagidru kooda
@@ravi23039 en samanathe antha swalpa heli Swami
@@AANAPURE-yb6liChetan actually american context alli yella vichara matadta iddane. Adre atana uddesha sari idru kooda avana vichara dalli spastate illa adikke istondu hate
Hats off Chethan ( Single handedly you handeled all the questions). Proud of you
Intellectual debate to watch, Good anchoring by Ajith. And valid arguments by Chetan Ahimsa
ಚೇತನ್ ಅವರ ಅಜ್ಞಾನ ನಿಮ್ಮ ಜ್ಞಾನವನ್ನು ಬಿಚ್ಚಿಟ್ಟಿದೆ ಅಜಿತ್ ಸರ್
swap names
Whoever buckets ruling party is known as Jnani for Sharat
Reverse it 😂
ನಿನಗೆ ...ಜ್ಞಾನ ಇದ್ದರೆ...ಅವರ ಸುವರ್ಣ ಮೀಡಿಯಾ ಕ್ಕೆ ಬಾ.... ಅದು ಜ್ಞಾನ... ಬರಿ.comment..ಹಾಕೊದಲ್ಲ
Chetan sir was knowledgeable person.
I really loved chetan sir ideology of equality
Be careful. God will bless you a child with Chethan’s knowledge 😅
@@theerthanandakn7771
😆😆😆😆
@@theerthanandakn7771 ಸರಿಯಾಗಿಯೆ ಹೇಳಿದೀಯ...
@@theerthanandakn7771e careful u will be blessed with son of Amith Shah’s Knowledge
Lo timma ava en sattogilla... Was anta haakiyalla, adu is anta aagbek.
ಈ ವ್ಯಕ್ತಿ ಮಾತು ಕೇಳಿದರೆ ನನಗೆ ಅಣ್ಣವುರು ಅಭಿನಯದ ಭಕ್ತ ಕುಂಬಾರ ಚಿತ್ರದ ಒಂದು ಡೈಲಾಗ್ ನೆನಪಿಗೆ ಬರುತ್ತೆ,
ಈ ವ್ಯಕ್ತಿ ಅರ್ಧ ಬೆಂದ ಮಡಕೆ ಅಂತ
ಇವನನ್ನ ಇಲ್ಲಿ ಕರೆಸಿ ಪ್ರಶ್ನೆ ಕೇಳಿದ್ದಕ್ಕೆ ನಾವ್ ಒಪ್ಪಲ್ಲ, ನಮ್ಗೆ ಸಮಾನತೆ ಬೇಕು ಮೊದ್ಲು ಇವ್ನು ಯಾವ ಜಾತಿಯವನು ಅಂತ ಗೊತ್ತಾಗ್ಬೇಕು🤣🤣🤣
ಅವನು ಲಿಂಗಾಯತರವನು. ದಲಿತರಿಗೆ ಬಕೆಟ್ ಹಿಡೀತಾನೆ.
ಲಿಂಗಾಯತ ಬ್ರಾಹ್ಮಣರ ಸಂದರ್ಶನ ಜಾಸ್ತಿ ಆಗ್ತಾ ಇದೆ. ಇದರಲ್ಲೂ ಮೀಸಲಾತಿ ಕೊಡಬೇಕು
Mix jathi .evange jathi ella
ಕರ್ನಾಟಕ ಪಪ್ಪು ಚೇತನ್ 😂
From audience side the guy with skull topi has very sensible questions.. appreciate it
He accepts only reality
@@GaneshGanesh-fo9xh agree , also he stood up when it comes to nation..
The reply how he gave after every questions and the patience he carry, that’s really great❤️ 👏🏻
hi
ಬಾಬಾ ಸಾಹೇಬ್ ಅಂಬೇಡ್ಕರ್ ರವರ.. ಹೆಸರು ಹೇಳೋದಕ್ಕೆ.. ಯೋಗ್ಯತೆ ಇಲ್ಲಾ ನಿನಗೆ ಚೇತನ್
One of the best debate i recently seen.. ❤️..
One of the best Entertainment episode 🤣🤣😅😅
ಚೇತನ್ ದೊಡ್ಡ ಊಸರವಳ್ಳಿ
Chetan bro🥰🥰🥰🥰🥰
49:00 🔥🔥🔥🔥🔥
2.03.47 ನೀವು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಅಕೋಳಕ್ ಚಪ್ಪಲಿನು ಇಲ್ದೆ ಇರೋ ಅಂತ ಪರಿಸ್ಥಿತಿ ಇಂದ ಇಂತಹ ಒಂದು ಒಳ್ಳೆ ಸ್ಥಾನಕ್ಕೆ ಬಂದಿದಿರಾ ಅಜಿತ್ ಸರ್ ನೀವೂ ಗ್ರೇಟ್. ನೀವ್ ಹುಟ್ಟಿದಂಥ ಕಮ್ಯೂನಿಟಿ ಯಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಲ್ಲಾ ನಿಮ್ಮ ಸ್ವಂತ ಶ್ರಮದಿಂದ ಮಾತ್ರ ಮಾಡ್ಕೊಂಡಿದಿರ🙏🏻.
But
"2.04.49 tangible and intangible social benifits." ಅಂತ ಚೇತನ್ ಹೇಳಿದ್ ಮಾತು ಎಲ್ಲೋ ಸತ್ಯ ಅನ್ನಿಸ್ತು.
ಇದುಕ್ಕೆ ನೀವು ಉತ್ತರ ಕೊಡ್ಬೇಕಿತ್ತು ಸರ್.
ನೀವು ಒಂದು ಪ್ರಭಲ ಜಾತಿಯಲ್ಲಿ ಹುಟ್ಟಿ ಯಾವುದೇ ಬೆನಿಫಿಟ್ಸ್ ತೊಗೊಂಡಿಲ್ಲ ಅಥವಾ ಸಿಕ್ಕಿಲ್ಲ ಅನ್ನೊದು ಸತ್ಯನೇ ಇರಬಹುದು ಆದ್ರೆ ನೀವು ಸೋಶಿಯಲ್ ಬೆನಿಫಿಟ್ಸ್ ನಿಮಗೆ ಸಿಕ್ಕಿರತ್ತೆ ಅಂತ ಚೇತನ್ ಹೇಳಿದ್ದು ಅಷ್ಟೇ ಸತ್ಯ ಇದೆ ಅನ್ಸುತ್ತೆ.
ಇದುಕ್ಕೆ ನೀವೂ ನಿಮ್ಮ ಆತ್ಮ ಸಾಕ್ಷಿಯಿಂದ ಉತ್ತರ ಕೊಡ್ಬೇಕಿತ್ತು ಸರ್.
Atleast ಈ ಕಾಮೆಂಟ್ section ನಲ್ಲಾದ್ರೂ ಇದುಕ್ಕೆ ಉತ್ತರ ಕೊಡಿ.
2ಗಂಟೆಗಳ ಈ ಚರ್ಚೆಗೆ ನಿಮ್ಮ ಉತ್ತರನೇ conclusion.. ಆಗಿರತ್ತೆ.
Talent edre automatically Social benefits sigutte yavoo nivu
ಚೇತನ್ 💛❤️💥💯
ಅಜಿತ್ sir nivu great knowledge person I m ur fan
Ajith Sir knowledge Patience 🙌💥
ಸಮಾನತೆ ರಷ್ಯಾ ಮಾಡಿ ಕಡೆಗೆ ಅತ್ತು ಬಿಟ್ಟಿತು.. ಯಾವ ಮಾರ್ಗ ಹೇಳಲ್ಲ. ಬರಿ ಬರಿ ಮಾತು ಆಡ್ತಾನೆ.
ಚೇತನ್. ನಿಮ್ಮ ಅನಿಸಿಕೆಗಳನ್ನು ಒಂದು ಸಿನಿಮಾ ಮಾಡಿ.
ಅವನು ಮಾತ್ರ ನೋಡಬೇಕು ಅಷ್ಟೇ
Superb chethan sir🔥 nicely counter to everyone, very knowledgeble person🔥🔥🔥
Counter en kotnappa...Ella avn answer comedy Tara anustu
@@v.n.k4911 only if you we're open minded and tried to understand his message and intentions,.. otherwise it should look like a comedy show for.
@Shiva Raju...avanu neenu onde jathige serida pranigalu annisutte...thu nimma janmakke benki haka...nimmanthavarinda ne India halagirodu...
Same to you... please be open minded...blindly don't go behind this stupid Chetan...Indian citizenship tagolakke ready illa ..hindu Andre agalla..hindu galanna oditidana aste...but enu madakke agalla ivninda...
Best counter
ಚೇತನ್ sir ನೀವು ತುಂಬಾ ಜ್ಞಾನ ವಂತರು ನೀವು ಬಡವರ ಬಂದು ನಿಮ್ಮ ಜ್ಞಾನ ತುಂಬಾ ಅದ್ಭುತ 🙏🏼ನಿಮಗೆ ಕೋಟಿ ನಮನಗಳು 🙏🏼🙏🏼🙏🏼🙏🏼
avnu book study madi bandirodu 😂
ಹುಚ್ಚ ಅಂತ ಹೇಳ್ತಾರೆ, but ಇಂತಹ moorkasina ಹುಚ್ಚ ಅಂತ cnfrm ಆಯ್ತು. 😆😆😆😆😆😆😆😆
ಚೇತನ್ ಸರ್.. ನಿಮ್ಮ ಏನ್ ಮಾತಾಡತೀರಿ ಸರ್.. ತುಂಬಾ ನಕ್ಕು ನಕ್ಕು ಸಾಕಾಯ್ತು ಸರ್.. ಸೂಪರ್ ಕಾಮಿಡಿಯನ್ nivu😂😂
ಯಾಕೆ sir series debet ಮಾಡಿ ಮಾಡಿ ಬೇಜಾರ್ ಆಗಿ ಕಾಮಿಡಿ ಮಾಡಬೇಕು ಅಂತಾನಾ
This is like my engineering viva test without knowing any answers telling like yes this is good question 😂😂😂
😂😂😁
😂😂😂😂😂😂
Uuuu
Iiiiio
@@vinodkinni4591 pplllpp
ಬೆಣ್ಣಿಯಲ್ಲಿ ಸೇರಿಕೊಂಡ ಕೂದಲನ್ನು ನಯವಾಗಿ ಹೊರಗೆಳೆದು ತೋರಿಸಿದಂತೆ....... ಬಣ್ಣ ಬಯಲಾಯಿತು.......
Good program.
Good discussion.
This is very important.
News Hour nalli Comedy show nodida haage aythu🤣🤣😂😜
1:55:46 slippers shots for cheethann😅😅
One of the BEST episodes...
ಒಬ್ಬ ಅತಿಥಿ...
ಆವರ ವಿರುದ್ದವಾಗಿ ಒಬ್ಬ anchor...20 ಜನ ಪ್ರಶ್ನೆ ಕೇಳುವವರು.. 😂😂😂
One of the most matured debate in kaanada news channel
ಮೆಂಟಲ್ ಚೇತನ್
Super chethan sir good speech
Chuty
Avru madidana translation madi please 🤣🤣🤣
He is talking about absolute truth in entire session in the sense of vasudaivakutumbakam. But the respective situation we are living is not allowing to do so (considering whole world)
ಇದು ಒಂದ ರೀತಿ, ಇದ ಒಂದ ರೀತಿ ,ಇದ ಒಂದ ರೀತಿ ತುಂಬಾ ಅಸಮಾನತೆ ಗುರು...😂😅
ನಮಗ ಸಮಾನತೆ ಬೇಕು 😊😁
ಉತ್ತಮ ವಾದ ಆಲೋಚನೆಯನ್ನು ಮಾಡುತ್ತಿರಿ ಚೇತನ್ ನಮ್ಮ ಸಹಕಾರ ನಿಮಗೆ ಸದಾ ಇರುತ್ತದೆ ಧನ್ಯವಾದಗಳು
Ohh mahaa prabu 😂😂😂 what a thinking 😅 ava matadoo ondu answer gu end ella adakke olle thinking ante nachike agabeku
ಈ ದರಿದ್ರ ತಲೆ ಕೆಟ್ಟ ಮನುಷ್ಯನ ಮಾತು ಕೇಳಿದರೆ ತಲೆ ಕೆಟ್ಟು ಹೋಗುತ್ತೆ.
Illiterate
ಕೊನೆಗೂ ಈ ಬೋಸುಡಿಮಗ ಏನ್ ಹೇಳ್ತಾ ಇದ್ದಾನೆ ಅನ್ನೋದೇ ಗೊತ್ತಾಗಿಲ್ಲ, ಇವ್ನ್ ಬಿಟ್ಟು ಡ್ರೋನ್ ಪ್ರತಾಪ್ interview ಮಾಡಿ 🤭
ಜೈಭೀಮ್ ಚೇತನ್ ಸರ್ 👏
❤chetan bro🎉
😅😂😂😂😂😂😂😂😂😂
Huccha
ಎಲ್ಲೋ ಹುಟ್ಟಿದ ಮಕ್ಕಳೆಲ್ಲ ನಮ್ ದೇಶದ ಬಗ್ಗೆ ಮಾತಾಡೋ ಹಂಗಾಯಿತು
Navu kotta freedom edu
Jai chethan
ಚೇತನ್ 💛❤️👏👏👏🔥
He tells same answer to diffrent question😂😂
Chetan 💙 boss
Chetan sir is soo clear in understanding of dark truth of the present society hats of to u sir. People are discriminated and getting biforgetted directly in this society.
Ajith sir it is disappoint to say that u have become so confused and not clear about his idealistic view.
Sir still I don't get his ideology of equality, because as far as I concern today whatever he is asking for reservation, I personally myself seen my teacher's son who got 90% in PU wanted to admit to a college, when they went to college and enquired about availablity of seat fortunately only one seat was available in that college and he had a good score for seating. Then you know what happened next day when they went for admission, the admission was closed then they asked how this can be happening?
Then they got to know due to caste reservation that seat is now given to someone. The worst part in whole scenario is the one who went in reservation only got 56%,
Sir please give me clarity here about equality here..
This is not a story, actual incident that happened to my teacher's son
Super chethan sir ❤️❤️
ಇವನ ಮಾತು ಕೇಳಿದ್ರೆ ನಾನು ಎಲ್ಲಿಂದ ನಗ್ಬೇಕು ಅಜಿತಣ್ಣ.......
ಎಲ್ಲದರ ಬಗ್ಗೆಯೂ ಚರ್ಚೆ ಆಗಲೇ ಬೇಕು, ಆದರೆ.. ಎಲ್ಲದಕ್ಕೂ ಮೊದಲು ಇವನು ಇಲ್ಲಿ ಇರಬೇಕೊ ಬೇಡವೋ ಅಂತ ಚರ್ಚೆ ಆಗಬೇಕು.. 😡😡😡 ಎನ್ ಹೇಳ್ತಿರಾ ವೀಕ್ಷಕರೆ.....
finaly you also agre Chetan sir idiology
Chetan is the first person to check on cricket player’s caste.
I was waiting for this show.... Tq
Great thoughts of Chethan sir....
Ajith is trying to increase trp to his channel and intentionally twisting his question.....
I support Chethan
😂😂😂
Ultimate
29 :47 was Hilerious😂😂😂😂😂😂😂😂😂😂😂😂😂😂😂😂😂😂😂😂😂😂😂😂
ಯಾವವನು ಈ ದೇಶದ ಪ್ರಜೆಯಲ್ಲವೋ ಅವನಿಗೆ ಇಲ್ಲಿಯ ಸಿಸ್ಟಮ್ ಬಗ್ಗೆ ಮಾತನಾಡುವ ಹಕ್ಕಿಲ್ಲ.ಕೂಡಲೇ ಇವನನ್ನ ಒದ್ದು ಜೈಲಿಗೆ ಹಾಕಬೇಕು.
He has better understanding than what you have. You could have less than one percent awareness as he has.
ಇವನನ್ನು ಜೈಲಿಗೆ ಹಾಕಿದರೆ ಪಾಪ, ಉಳಿದ ಕೈದಿಗಳ ಗತಿ ಏನು ???
😇
Aryan theory is proven wrong by Dr. Ambedker if anyone thinks he is greater intellectual than dr. Ambedker he is nothing but a fo*l, and pro/pagandist.
Allu meesalathi beku antha kelthane sir
Huge difference in the intellect of Chetan and the bunch .
ಅಲ್ಪ ವಿದ್ಯಾ ಮಹಗರ್ವಿ
ಇವ್ರು ಹೇಳೋ ಸಮಾನತೆ ಏನಂದ್ರೆ ಒಂದು ಕಂಪನಿಯ MD ತನ್ನ ಕಂಪನಿಯ Staff ನ ಜೊತೆ ಕೂರಿಸಿಕೊಂಡು ಕೆಲಸ ಮಾಡಿಸಲಿ, ಊಟ ಮಾಡಿಸಲಿ ಅಂತಾನಾ
ತಂದೆ ಪೆರಿತಾರ್ ಅಂತೆ😂. ಮೆಂಟಲ್ ನನ್ ಮಗ.
ಪೆರಿಯಾರ್ ನದೂ, ಇವನದೂ ಒಂದೇ ಮನಸ್ಥಿತಿ. ಅದು ಬ್ರಾಹ್ಮಣ ದ್ವೇಷ.
ತಂದೆ ಪೇರಿಯಾಲ ಮಗ ಮೆಂಟಲ.😜😂
Chetan avrappan doubt pura clarify agiruthe, chethan nange huttila, periyarge huttbitavne antha.
Kolaka periyaar,
Good, this CK wants EVERY ONE to be HAPPY . And everyone should strive for happy society.
Love the guts of this man.... Next big thing loading 'Chetan'
Guts !!! Ha ha
Abhilash adhu guts alla adhu
Vichithra vaadha fittsu 😅😅
Free motte ganji thindhu kuddhu
Kuddhu intha roga bandhidhe avanige 😅😅
You both can never go deeper in your understanding of society than what you are now.
@@garuda7520
Super sir
Guts alla Gutter 😂😂
ಇದೆಲ್ಲಾ ವಾದವಿವಾದಗಳನ್ನು ಕೇಳಿದ ನಂತರ ನಮ್ಮ ಹಿಂದೂ ಧರ್ಮದಲ್ಲಿ ಹೇಳುತ್ತದೆಯಲ್ಲ ಎಲ್ಲಾ ಗ್ರಂಥಗಳಲ್ಲೂ ಕೊನೆಗೆ ಜ್ಞಾನವನ್ನು ಪಡೆಯೋದೆ ಇವೆಲ್ಲವೂಕ್ಕೂ ಅಂತ್ಯ ಅದು ಸತ್ಯ ಅನ್ನಿಸುತ್ತದೆ
1:35:09 absolute mic drop moment by Ajit 😂🔥🔥🔥
788878
Ajit was telling bjp will win on may 13 but when election result came it was absolute mic drop moment of Ajit 😂😂😂
2:09:16 🔥 Chetan Ahimsa what a genius. Papa Ajit 😂
ನೀನು ಬಾರತಿಯನೇ ಅಲ್ಲಾ ಅಂದ ಮೇಲೆ ಬಾರತದ ಇತಿಹಾಸ ಸಂಸ್ಕೃತಿ ಬಗ್ಗೆ ಅತನಾಡುವ ಅರ್ಹತೆ ಎನಿದೆ..
ನಿಮ್ಮ ಅಕ್ಷಯ್ ಕುಮಾರ್ ಕೂಡ ಅಲ್ಲ ಕಣೋ kanda😜😜
@@lokeshbojaraju8861 howda?
@@Prince-uv8sx ಕೆನಡಾ ಪ್ರಜೆ ಅವನು 😜😜😂😂😂
@@lokeshbojaraju8861 Ivaag check maadu 1 sala😂
@@niranjansv9842 ಇಷ್ಟು ದಿನ ಏನು ಕೆನಡಾದು ಇಟ್ಕೊಂಡ್ ಮರಿ ಹಾಕ್ತಿದ್ನ
1:45:19 solid slap on comedy girls face by Ajit 😂😂😂😂
Ajith sir🔥🔥🔥♥️♥️♥️
Ist janakke cool hagi answer madidiya your really great chetan anna.. E ondu stage alli bhagavahisida ellaru onde vichara nimmadu ondu vichara... Adakke nimage vicharavaadi endu karitare 🙏
😂😂😂
ಅಜಿತ್ ಸರ್ ಅವ್ರ್ ಹೇಳ್ತಿರೋದು ಕರೆಕ್ಟಾಗಿ ಇದೆ ಆದರೆ 1822 ಇಸವಿಯಲ್ಲಿ ಇದ್ದಾರೆ ಅವರು
ಹುಚ್ಚ್ ಅರೆ ಹುಚ್ಚ 😂😂😂