ಶಾಲೆಗೆ ರಜೆ ಕೊಡ್ತೀರಾ ಸರ್ ಎಂದು ಮಕ್ಕಳೇ ನಡುರಾತ್ರಿ ಕಾಲ್ ಮಾಡ್ತಾರೆ: Mullai Mugilan| Vijay Karnataka

แชร์
ฝัง
  • เผยแพร่เมื่อ 11 ก.ย. 2024
  • ಮಂಗಳೂರು: ''ಮಕ್ಕಳೇ ಕಾಲ್ ಮಾಡ್ತಾರೆ. ಶಾಲೆಗೆ ರಜೆ ಕೊಡ್ತೀರಾ ಎಂದು ಕೇಳ್ತಾರೆ. ರಾತ್ರಿಯಿಡೀ ಕಾಲ್ ಮಾಡ್ತಾರೆ. ನಡುರಾತ್ರಿಯಲ್ಲಿಯೂ ಕಾಲ್ ಮಾಡ್ತಾರೆ. ಚಂದ ಮಾತನಾಡ್ತಾರೆ. ಎಷ್ಟು ಚಂದ ಮಾತನಾಡ್ತಾರಂದ್ರೆ ನಮಗೇ ರಜೆ ಕೊಡಬೇಕು ಅನಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
    ಇತ್ತೀಚೆಗೆ ದ.ಕ.ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮಳೆಯಾಗಿತ್ತು. ಧಾರಾಕಾರ ಮಳೆಗೆ ನಾಲ್ಕು ದಿನಗಳ ರಜೆ ನೀಡಲಾಗಿತ್ತು. ಆದರೆ ರೆಡ್ ಅಲರ್ಟ್ ಇಲ್ಲದ ವೇಳೆ ಜಿಲ್ಲಾಧಿಕಾರಿಯವರಿಗೆ ಶಾಲೆಯ ಮಕ್ಕಳೇ ಕರೆ ಮಾಡಿ ರಜೆ ಇದೆಯೇ ಎಂದು ಕೇಳಿರುವುದನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಸ್ಯವಾಗಿ ಹೇಳಿರುವ ವೀಡಿಯೋ ವೈರಲ್ ಆಗಿದೆ.
    ರಾತ್ರಿಪೂರ್ತಿ ಕರೆ ಮಾಡ್ತಾರೆ. ಬೆಳಗ್ಗೆ ನಾಲ್ಕು ಗಂಟೆಗೆ ಕರೆ ಮಾಡ್ತಾರೆ. ಮಳೆ ಬರುವ ಸಂದರ್ಭ ಆದ್ದರಿಂದ ಎಲ್ಲವೂ ಎಮರ್ಜೆನ್ಸಿ ಕರೆ ಎಂದು ಕರೆ ಸ್ವೀಕರಿಸಿದ್ರೆ, ಅದೆಲ್ಲವೂ ನಮ್ಮಲ್ಲಿ ರಜೆ ಉಂಟಾ... ಎಂಬ ಕರೆಗಳೆ. ಚಂದ ಇಂಗ್ಲಿಷ್ ನಲ್ಲಿ ಮಾತನಾಡ್ತಾರೆ. ನನಗಿರುವ ಮಾಹಿತಿ ಟೀಚರ್ ಗಳೇ ಈ ಕರೆ ಮಾಡಿಸ್ತಾರೆ ಎಂಬುದು. ಪಿಯು ಮಕ್ಕಳಿಗೆ ರಜೆ ಕೊಟ್ಟಿದ್ದೀರಿ ಟೆಕ್ನಿಕಲ್, ಇಂಜಿನಿಯರಿಂಗ್ ಕಾಲೇಜ್ ಗೆ ಕೊಟ್ಟಿಲ್ಲ ಎಂಬ ಕರೆಗಳೂ ಬರುತ್ತಿತ್ತು ಎಂದು ಡಿಸಿ ಹೇಳಿದರು.
    ಇದೇ ವೇಳೆ ಮಾಧ್ಯಮದವರು ಕೇಳಿದ ಡಿಸಿಯವರ ಹೆಸರು ಮುಲ್ಲೈ ಮುಗಿಲನ್ ಎಂಬ ಪದದ ಅರ್ಥವನ್ನೂ ಜಿಲ್ಲಾಧಿಕಾರಿಯವರು ಇದೇ ವೇಳೆ ವಿವರಿಸಿದರು. ತಮಿಳುಭಾಷೆಯಲ್ಲಿ ಮುಲ್ಲೈ ಅಂದರೆ ಒಣಕಾಡು. ಮುಹಿಲನ್ ಅಂದರೆ ಮೋಡ. ನಾನು ಕನ್ನಡದಲ್ಲಿ ಮುಗಿಲು ಎಂಬ ಸಮಾನ ಅರ್ಥ ಬರುವಂತೆ ಮುಗಿಲನ್ ಮಾಡಿಕೊಂಡಿದ್ದೇನೆ. ಇದು ಎಲ್ಲರಿಗೂ ಸರಳವಾಗಿ ಅರ್ಥವಾಗುತ್ತದೆ ಎಂದು ಹೇಳಿದರು.
    Dakshina kannada dc mullai mugilan on school children and holiday in rainy season mangalore rain news
    #mangalore #mugilan #school
    Our Website : Vijaykarnataka...
    Facebook: / vijaykarnataka
    Twitter: / vijaykarnataka
    Our Video Website: kannada.timesx...

ความคิดเห็น • 221

  • @padmahemanth9620
    @padmahemanth9620 ปีที่แล้ว +236

    ಎಷ್ಟು ಚಂದವಾಗಿ ಮಾತಾಡಿದ್ರಿ ಸರ್ ಅಧಿಕಾರದ ಅಹಂ ಇಲ್ಲ ಗೌರವಪೂರ್ಣ ನಮನಗಳು ನಿಮ್ಮ ಹೆಸರು ಸೂಪರ್ sor🎉🎉

  • @anuraga_channel
    @anuraga_channel ปีที่แล้ว +455

    ಅಹಂಕಾರ ,ದರ್ಪ ಇಲ್ಲದ ನಿಮ್ಮ ಈ ಸ್ವಭಾವ ಯಾವತ್ತೂ ಹೀಗೇ ಇರಲಿ ಸರ್...

  • @manasamanu5411
    @manasamanu5411 ปีที่แล้ว +131

    ಪರಿಶುದ್ಧ ಮಾತು..ಪರಿಶುದ್ಧ ಪರಿಪೂರ್ಣ ಮಗುವಿನ೦ತಹ ನಗು...ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಸರ್ 👏👏💐💐

  • @sunilnulvee
    @sunilnulvee ปีที่แล้ว +148

    ❤ ಇಂತ ಅಧಿಕಾರಿಗಳು ಇನ್ನೂ ಜಾಸ್ತಿ ಬರ್ಬೇಕು

  • @prakash7564
    @prakash7564 ปีที่แล้ว +105

    Really great to see the administrator learnt and speak local language fluently, we need people like him ( DC) in local administration, great Mullai Mugilan Sir, 🙏

  • @nidhiraider1363
    @nidhiraider1363 ปีที่แล้ว +270

    ಮಕ್ಕಳಿಗಿಂತ ನೀವೇ ಚಂದ. ಮಾತಾಡ್ತಿರಾ

  • @hariprasadbh3079
    @hariprasadbh3079 5 หลายเดือนก่อน +77

    Sir
    ನೀವು ತುಂಬಾ ಚಂದ ಮಾತಾಡ್ತಿರ
    ನಿಮಗೆ ದೇವರು ಒಳ್ಳೇದು ಮಾಡಲಿ
    ಜೈ ಶ್ರೀ ರಾಮ

  • @khanappa
    @khanappa ปีที่แล้ว +120

    ನಿಮ್ಮ ನಗು ಇಷ್ಟ ಆಯಿತು ಸರ್ 😊👍

  • @sudhakarkella1236
    @sudhakarkella1236 หลายเดือนก่อน +30

    Sar ನಿಮಗೆ ಶುಭವಾಗಲಿ ಅಧಿಕಾರ ಮದ ಇಲ್ಲ ಪ್ರೀತಿಯ ಚೆಂದದ ಮಾತು ಕೇಳಿದರೆ ಖುಷಿ ಆಗುತ್ತೆ ಸರ್

  • @sujathakulal7238
    @sujathakulal7238 หลายเดือนก่อน +30

    Idre intha ವ್ಯಕ್ತಿ ಇರಬೇಕು sir🙏🙏

  • @anuraga_channel
    @anuraga_channel ปีที่แล้ว +71

    ಇಂತಹ ನಾಯಕ ಬೇಕು..❤❤❤

  • @meghanac6128
    @meghanac6128 ปีที่แล้ว +57

    so nice of him... so cute smile 😊

  • @raghavendrara1439
    @raghavendrara1439 ปีที่แล้ว +47

    ನಿಮಗೆ ದೇವರು ಒಳ್ಳೆಯದು ಮಾಡಲಿ ಸರ್

  • @harishharishh398
    @harishharishh398 ปีที่แล้ว +53

    I am from mysuru,i love manglore kannada very much ❤

  • @darshankm1897
    @darshankm1897 ปีที่แล้ว +75

    Good sense of humour sir😂

  • @ChiragChirag-yd3zr
    @ChiragChirag-yd3zr ปีที่แล้ว +38

    So innocent ....at the same time very brilliant 😅 feel like listening again and again

  • @veereshaga7747
    @veereshaga7747 ปีที่แล้ว +107

    ನೀವು ತುಂಬಾ ಪ್ರಾಯೋಗಿಕ ಸಾರ್ ಇವತ್ತಿಂದ ನಾನು ನಿಮ್ಮ ಬಹು ದೊಡ್ಡ ಅಭಿಮಾನಿ ಸಂದೇಹನೇ ಬೇಡ ಸಾರ್ ಟೀಚರ್ ಗಳೇ ಕಾಲ್ ಮಾಡಿಸ್ತಾರೆ....

  • @shriramarama9363
    @shriramarama9363 ปีที่แล้ว +21

    Sir. Namaste. You are also like " MUDDADA MAGU" India need officers like you sir. Nimma nishkalmasha nagu vige nanna namanagalu sir. Thank you sir. Namaste sir.🙏

  • @sairamsairam72
    @sairamsairam72 ปีที่แล้ว +32

    Nimma nagu nimma matu tumba esta ayithu love u soooo much sir

  • @premabalehonnur1199
    @premabalehonnur1199 ปีที่แล้ว +23

    👌🙏🙏ಅಹಂಕಾರ ಸ್ವಲ್ಪನೂ ella💐

  • @AnitaAmbiga
    @AnitaAmbiga ปีที่แล้ว +43

    ನಮ್ಮ ಉತ್ತರ ಕನ್ನಡಕೆ ಮತ್ತೆ ಬನ್ನಿ ಸರ್

  • @ShivKumar-fi5dg
    @ShivKumar-fi5dg ปีที่แล้ว +14

    DC sir speak very good kannada…. Cool Magistrate, no attitude….

  • @madurarachu4966
    @madurarachu4966 ปีที่แล้ว +38

    Hat's of you sir IAS what a homble person sir

    • @vj6612
      @vj6612 11 หลายเดือนก่อน +3

      Houdu hombale person sir.

  • @user-or8wz8fn7n
    @user-or8wz8fn7n ปีที่แล้ว +13

    We love your simplicity ❤ For ur smile ❤😊

  • @teliprajwal4
    @teliprajwal4 ปีที่แล้ว +22

    ಎಂತ ಚಂದ ನಿಮ್ಮ ಮಾತು 🎉❤

  • @leelacomforts1980
    @leelacomforts1980 ปีที่แล้ว +23

    ...Truthful man..his mind reflection is too Good..

  • @mallikarjuna4203
    @mallikarjuna4203 ปีที่แล้ว +9

    Ur really wonderful officer sir ......ur mingle with common people and talking normally 🎉🎉🎉🎉🎉

  • @anand7nw724
    @anand7nw724 ปีที่แล้ว +64

    He is like Teady Bear 🐻🐻🐻😊😊😊😊

  • @gowrishree735
    @gowrishree735 ปีที่แล้ว +51

    Kannada pronounciation is good

    • @JournalKannada
      @JournalKannada ปีที่แล้ว

      @@harshithraikhrk195 yar guru ninu...
      Matte school ge hogu

  • @havyaasibarahagaara3088
    @havyaasibarahagaara3088 ปีที่แล้ว +31

    Good humour sense ..god bless u sir

  • @subramanyas2419
    @subramanyas2419 หลายเดือนก่อน +3

    ನೀವು ತುಂಬಾ ಕ್ಯೂಟ್ ಸರ್. ಹೀಗೆ ಇರಿ. ತುಂಬಾ ಚಂದ

  • @ramavijayendra9316
    @ramavijayendra9316 ปีที่แล้ว +14

    I like your simplicity ❤ sir

  • @amarishb800
    @amarishb800 ปีที่แล้ว +19

    Super👌 IAS officer, good luck sir 💐....

  • @GeethaSRao-iy4ue
    @GeethaSRao-iy4ue หลายเดือนก่อน +5

    ತುಂಬಾ ಸರಳ ಸ್ವಭಾವದ ವ್ಯಕ್ತಿ, ತುಂಬಿದ ಕೊಡ ತುಳುಕುವುದಿಲ್ಲ ಎನ್ನುತ್ತಾರಲ್ಲ ಹಾಗೆ.

  • @irannahanji9796
    @irannahanji9796 หลายเดือนก่อน +5

    ತುಂಬಾ ಚೆನ್ನಾಗಿ ನಗಿಸುತ್ತಾ ಮಾತಾಡುತ್ತೀರಿ 😊

  • @MohammedHaneef-bf6pl
    @MohammedHaneef-bf6pl หลายเดือนก่อน +1

    ನೀವು ನಿಮ್ಮ ಮಾತು ಸರಳತೆ ನಿಮ್ಮ ನಗು ತುಂಬಾ ಚೆನ್ನಾಗಿದೆ ಸರ್ ದೇವರು ನಿಮಗೆ ಆರೋಗ್ಯ ದೀರ್ಘಾಯುಷ್ಯ ಕೊಟ್ಟು ಅನುಗ್ರಹಿಸಲಿ

  • @jagadishaachar5731
    @jagadishaachar5731 ปีที่แล้ว +17

    Very nice person💐

  • @Royalkingmanju
    @Royalkingmanju หลายเดือนก่อน +2

    ತುಂಬಾ ಚನ್ನಾಗಿ ಮಾತಾಡ್ತೀರಾ ಸರ್

  • @rathnakarashetty6146
    @rathnakarashetty6146 ปีที่แล้ว +17

    Very nice person ❤

  • @natarajn.g4356
    @natarajn.g4356 ปีที่แล้ว +15

    Super talented DC ❤

  • @satyahitnal1297
    @satyahitnal1297 5 หลายเดือนก่อน +5

    Salute mullai sir, we are very lucky for a humanity dc in

  • @jeevan2452
    @jeevan2452 หลายเดือนก่อน +1

    So nice of you Sir, we love your conveying to media & others, always be blessed, please do for public🎉😊

  • @alexabrahamd
    @alexabrahamd ปีที่แล้ว +7

    Good and able administrator ❤

  • @vshekarvshekar9283
    @vshekarvshekar9283 ปีที่แล้ว +8

    Very good hearted man

  • @shafisheikh7527
    @shafisheikh7527 หลายเดือนก่อน +1

    Very nice talk sir ....no ego ...may god bless u ❤❤❤❤uuuuuu

  • @vivekupadhyaya6452
    @vivekupadhyaya6452 หลายเดือนก่อน

    Very simple, down to earth DC with great humour and smiling face of a child. We should appreciate his efforts to learn Kannada. People of DK are blessed to have this DC.

  • @user-dr3yy2gk6s
    @user-dr3yy2gk6s ปีที่แล้ว +21

    ನಿಮ್ಮ ನಗುವೇ ನಿಮ್ಮ ಹುದ್ದೆಗೆ ಗೌರವ

  • @ishwarabhatmk878
    @ishwarabhatmk878 24 วันที่ผ่านมา

    ಅದ್ಭುತವಾದ....ಸಾಹಿತ್ಯ....ಸಂಗೀತ...ಮತ್ತು...ಗಾಯನದ... ಈ...ಹಾಡನ್ನು... ಏಷ್ಟು...ಬಾರಿ....ಕೇಳಿದರೂ...ಸಾಲದು

  • @shwethashetty4160
    @shwethashetty4160 ปีที่แล้ว +18

    Sir d better is v should start school on may 15 .then v can manage d heavy rainy days .I like ur sense of humour sir

  • @harishkunder6272
    @harishkunder6272 ปีที่แล้ว +10

    Very nice 👍 person mullei mugilan ,❤ hat's off to sii,❤

  • @divyahemadri2226
    @divyahemadri2226 11 หลายเดือนก่อน +3

    The best DC I've ever seen ❤

  • @sirihegde678
    @sirihegde678 ปีที่แล้ว +15

    So nice❤

  • @pratibhapunnuri4172
    @pratibhapunnuri4172 ปีที่แล้ว +8

    ನಮಗೆ ನಿಮ್ಮ ಮಾತು ಚಂದಾ ಅನಿಸ್ತದೆ ಸರ್

  • @RakshithSuvarna-cp9ev
    @RakshithSuvarna-cp9ev หลายเดือนก่อน +1

    One of the best and simple dc ❤🙌

  • @vinu5636
    @vinu5636 หลายเดือนก่อน +3

    So cute sir

  • @anaik9476
    @anaik9476 ปีที่แล้ว +10

    Nam Uttar kannada district ge DC idru olle officer 💐💐🙏🙏

  • @vijayalakshmik3540
    @vijayalakshmik3540 ปีที่แล้ว +6

    So nice to hear sir❤

  • @jesinthademello2242
    @jesinthademello2242 หลายเดือนก่อน +3

    Super you are very friendly with children very good your nature it is good sir you are free with all

  • @GirirevaGiri-oq7hx
    @GirirevaGiri-oq7hx 11 หลายเดือนก่อน +4

    ಎಷ್ಟು ಚೆಂದ 💞💓

  • @user-nl2eu4ji1b
    @user-nl2eu4ji1b ปีที่แล้ว +5

    Good human being and nice officer

  • @gunavathigunavat4242
    @gunavathigunavat4242 หลายเดือนก่อน +2

    E reethi mathanaduvaga namma DC sir antha hemme haguthe🇮🇳👃

  • @pandurangtoravat4798
    @pandurangtoravat4798 ปีที่แล้ว +6

    Nice talk by DC sir

  • @geethagh4012
    @geethagh4012 หลายเดือนก่อน

    Thank you soo much sir.. 🙏Always be happy 🙏🙏🙏smiling face just like a child.. It's good to see you.. We are soo blessed to have you here ..God bless you sir🙏🙏

  • @julietalmeida567
    @julietalmeida567 หลายเดือนก่อน +1

    Your super sir god keep you and ur family safe and happy

  • @n.b.k4136
    @n.b.k4136 ปีที่แล้ว +3

    Sir super nimm saralate he..🙏🙏

  • @Nimma_Gelathi
    @Nimma_Gelathi ปีที่แล้ว +8

    He so Cute

  • @hariprasadshetty6013
    @hariprasadshetty6013 หลายเดือนก่อน +1

    Super speech sir 🙏🙏

  • @kavitanaik812
    @kavitanaik812 หลายเดือนก่อน

    ಎಂಥ ಸರಳ ವ್ಯಕ್ತಿತ್ವ ಸರ್.. ನಿಜಕ್ಕೂ ಅನುಕರಣಿಯ ಸರ್ 🙏

  • @user-dy5kf6zn8v
    @user-dy5kf6zn8v ปีที่แล้ว +7

    Good speaker

  • @shashikumarrshetty2652
    @shashikumarrshetty2652 ปีที่แล้ว +5

    Nice officer ❤

  • @basavarajkalyan3103
    @basavarajkalyan3103 10 หลายเดือนก่อน +1

    🙏 Trustfull peoples leader. Good heart ❤️

  • @leenasequeira6317
    @leenasequeira6317 หลายเดือนก่อน

    Sir u r a gentleman very simple n down to earth. God bless you ❤

  • @rekhakb7649
    @rekhakb7649 หลายเดือนก่อน +1

    Very good mindset .. sir

  • @vaishnaviaravind9623
    @vaishnaviaravind9623 ปีที่แล้ว +1

    Neevu Chanda maatadtere sir respect from kasaragod👍👍🙏❤️

  • @shammi997
    @shammi997 หลายเดือนก่อน +1

    ನಿಮ್ಮ ಮಾತು ತುಂಬ ಚೆಂದ ನಿಮ್ಮ ನಗು ಕೂಡ ❤😊

  • @sanjeevinikulal8189
    @sanjeevinikulal8189 หลายเดือนก่อน +1

    Nimmantha maganannu hettha appa amma punyathmaru . aham annode ella mradhu svabava.❤❤❤❤❤❤❤❤❤❤❤God bless you ❤❤🎉

    • @MubeenNm-yw3qo
      @MubeenNm-yw3qo หลายเดือนก่อน

      ನೂರಕ್ಕೆ ನೂರು ಮಾತು ನಿಮ್ದು 💯💯💯💐💐💐

  • @vvvddd-m4p
    @vvvddd-m4p 11 หลายเดือนก่อน +1

    Super sir, you r really great sir

  • @Honnudi
    @Honnudi 14 วันที่ผ่านมา

    Great DC❤

  • @nayanamanjunath7108
    @nayanamanjunath7108 หลายเดือนก่อน +1

    Superb talking

  • @ashwininrs8509
    @ashwininrs8509 หลายเดือนก่อน

    Very cute DC I have ever seen in the Karnataka ❤️❤

  • @user-xn6wg5ik3p
    @user-xn6wg5ik3p หลายเดือนก่อน +1

    Good Masha alla

  • @agasabalguruling1817
    @agasabalguruling1817 ปีที่แล้ว +9

    ಸರ್ ನಿಮ್ಮಂತವರು ಇರುವುದು ಬಾಳ ಕಡಿಮೆ ಸರ್

  • @sunithap3255
    @sunithap3255 หลายเดือนก่อน

    🙏🏼ಸೂಪರ್ ಸರ್ ನಿಮ್ಮ ಮಾತು 🥰🥰💞💞

  • @vijethavj6790
    @vijethavj6790 ปีที่แล้ว +2

    How simple and sweet😊

  • @NidaNishana
    @NidaNishana หลายเดือนก่อน

    Proud of you sar.. Pure ❤

  • @vaishalinaik1119
    @vaishalinaik1119 ปีที่แล้ว +3

    Super very nice sir tqu

  • @Lostwandererrr
    @Lostwandererrr หลายเดือนก่อน

    Such humble person ❤

  • @SureshSuresh-gd6bz
    @SureshSuresh-gd6bz หลายเดือนก่อน +1

    God bless you sir nimage🥰

  • @rithikadmello8637
    @rithikadmello8637 หลายเดือนก่อน

    That's the best idea, summer vacations if you give less holiday, extend the holiday in rainy season 👍

  • @UshaBA-fu1gx
    @UshaBA-fu1gx หลายเดือนก่อน

    Impressed sir

  • @noushadikbal8097
    @noushadikbal8097 ปีที่แล้ว +6

    ❤❤❤cute

  • @vijayasovarna6653
    @vijayasovarna6653 ปีที่แล้ว +1

    Good and great leader sir

  • @ganapatibisgod
    @ganapatibisgod หลายเดือนก่อน

    ಅದ್ಭುತ ಜಿಲ್ಲಾಧಿಕಾರಿ

  • @shivushivu8339
    @shivushivu8339 หลายเดือนก่อน

    Good speech sir

  • @jesinthademello2242
    @jesinthademello2242 หลายเดือนก่อน +1

    We need always like this kind leaders

  • @user-nz8mc9vq1w
    @user-nz8mc9vq1w ปีที่แล้ว +2

    your inspire to me sir❤😊

  • @siddharthnayak2361
    @siddharthnayak2361 ปีที่แล้ว +2

    Great man

  • @fouziama3434
    @fouziama3434 หลายเดือนก่อน

    Super sir all the best sir

  • @ganapathishetty1079
    @ganapathishetty1079 หลายเดือนก่อน

    ನಮ್ಮ ಉಡುಪಿ ಜಿಲ್ಲೆಗೆ ಬನ್ನಿ ಸರ್ 🙏🏼👌🏼👍🏻💐

  • @harshadaubarle4588
    @harshadaubarle4588 หลายเดือนก่อน

    ನೀವು ತುಂಬಾ ಚೆನ್ನಾಗಿ ಕಾಂತೀರಿ ❤