My dad broke my marriage after engagement becos guy asked money my dad got angry and we returned engagement ring ....i stood by my dad.. And now im happy in my marrige with two kids ...im very thankful to my dad
ಹೆಣ್ಣು ಮಕ್ಕಳಿಗೆ ಒಳ್ಳೆ ಜೀವನ ಸಿಗಲಿ ಅನ್ನೋದು ಪ್ರತಿ ತಂದೆ ತಾಯಿ ಕನಸು ....ಹುಡುಗಿ ಕೇಳುವಾಗ ಎಸ್ಥೆಲ್ಲ ಸುಳ್ಳು ಹೇಳಿ ಮದ್ವೆ madkothare ದರಿದ್ರ ಜನಗಳು ವಿಚಿತ್ರ ಮನುಷ್ಯರು ..ಹುಡುಗೀರ ಜೀವ್ನ ನೇ ನರಕ ಮಾಡ್ತಾರೆ ದುಡ್ಡು ದುಡ್ಡು ಹಣ ಆಸ್ತಿ ಬಯಸುವವರು ಮನುಷ್ಯರೇ ಅಲ್ಲ
Nan jeevna nu alagide ma’am atte mava nadini inda nan husband ollevnu avnge black magic madsi nan inda doora madidare court case nadithide enu madodu anthane gothilla devre dari thorsbeku nange
ಒಬ್ಬ ಕೊಲಿ ಮಾಡುವ ಸಾಮಾನ್ಯ ಹುಡುಗನಿಗೆ ಹೆಣ್ಣು ಕೊಡ್ರೊ ಅಂದ್ರೆ ಕೊಡಲ್ಲ. 15,20 ಸಾವಿರ ಸಂಬಳ ತರುವ ಹುಡುಗರಿಗೆ ಹುಡುಗಿ ಮದುವೆಯಾಗಲು ಒಪ್ಪಲ್ಲ.ಯಾರೊ ಸುಳ್ಳು ಹೇಳಿ ಆಸ್ತಿ ಇದೇ ಅಂತ ಹೇಳಿದ್ರೆ ಹಿಂದೆ ಮುಂದೆ ವಿಚಾರಿಸದೆ ಮದುವೆ ಮಾಡಿ ಕೊಡ್ತಿರ ಆಮೇಲೆ ಹಿಂಗೆ ಮೋಸ ಹೊಗ್ತಿರಾ. ಬರಿ ಈ ವಿಷಯಕ್ಕೆ ಹೇಳೊದಲ್ಲ ಹೆಚ್ಚು ಜನ ಹೀಗೆ ಮೋಸ ಹೊಗ್ತಿರೊದು.
ಒಬ್ಬ ತಂದೆಯ ಕಣ್ಣೀರು...ಯಾಕೆ ಸರ್ ಕೊಟ್ರಿ..ಈಗ ಹೆಣ್ಣು ಮಕ್ಕಳಿಗೆ ಎಂತೆಂತಹ ಭವಿಷ್ಯ ಇದೆ..ಒಳ್ಳೆಯ ಒಳ್ಳೆಯ ಸಂಬಂಧ ಸಿಕ್ತಿತ್ತು ಸರ್ ..ಯಾಕೆ ವರದಕ್ಷಿಣೆ ಕೇಳುವ ಮನೆಗೆ ಹೆಣ್ಣು ಕೊಟ್ಟಿದ್ದು...ಛೇ..
@@sharmila7636am sensitive enough for undertand his feelings.....but ಹಣದ ಮೋಹ ಇಟ್ಟುಕೊಂಡು ಹೇಗೆ ಹಿಂದೆ ಹೋದರೆ ಇದೇ ಪಾಠ ಎಲ್ಲರಿಗೂ...ಇದರಲ್ಲಿ ಯಾವುದೇ ಕರುಣೆ ಇಲ್ಲ.....
Problem with our society is society itself, She could have divorced him, but did not (just for society), father could have called her home, but did not(just for society), Hope next indian generation doesn't look divorce as a big thing(just for society) or even inter caste love marriage as big thing (just for society). Hope that culprits will be punished..
This is the reason why women are choosing to stay single😢 Few People in comment section are telling not to give bride for rich families. But how can you say that all poor families will look after girl properly. Even they will torture her. Please see his character before status and talk to him regarding sensitive issue before engagement itself!
Sir, i feel very sad when i heard about this, ALL PARENTS OR ANYONE,i request dont listen anyone words think and lead life, see this father is suffering 😞, today because of other person words
People commenting wrong about they won’t let the girl marry to poor guy. But parents intention won’t be wrong… And they are not god to think about the future. And that girl won’t be knowing about cooking and any of the work. So after marrying to a poor guy it will be a different issue. Girl should be so brave to lead any kind of life. That’s it.
ನಮಸ್ಕಾರ ಸ್ನೇಹಿತರೆ, ನಮಗೆ ಎಲ್ಲರಿಗೂ ಸಹ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸುತ್ತೇವೆ , ಅಷ್ಟೆಲ್ಲಾ ಆಸೆಯಿಂದ ಸಾಕಿದ ಮಗಳನ್ನು ಮದುವೆ ಮಾಡಿಕೊಡುವ ಸಂದರ್ಭದಲ್ಲಿ ಗಂಡಿನ ಮತ್ತು ಆತನ ಕುಟುಂಬದ ಬಗ್ಗೆ ಅನುಮಾನ ಬಂದಮೇಲೆ ಏಕೆ ಮುಂದುವರಿದರು.... ಸ್ವಾಮಿ, ನಿಶ್ಚಿತಾರ್ಥ ಆಗಿರಲಿ , ಲಗ್ನಪತ್ರಿಕೆ ಮುದ್ರಿಸಿ ಹಂಚಿದ್ದರೂ ಸಹ ಈ ಮದುವೆಯನ್ನು ತಡೆಯಬಹುದಾಗಿತ್ತು... ಇವರಿಗೆಲ್ಲ ಒಣ ಪ್ರತಿಷ್ಠೆ ಅಂತಸ್ತು ಮುಖ್ಯ ಮನೆಯ ಮಗಳ ಭವಿಷ್ಯ...? ಸರಿ ಮದುವೆ ಆದ ನಂತರ ಕಿರಿಕಿರಿ ದೌರ್ಜನ್ಯ ಆಗುವುದು ಪ್ರಾರಂಭದಲ್ಲಿ ಪೋಲಿಸರಿಗೆ ದೂರು ನೀಡಬಹುದಾಗಿತ್ತು. ಈಗ ಗೋಳಾಡಿದರೆ ಏನು ಪ್ರಯೋಜನ..ಮಗಳು ತನ್ನ ಗಂಡ ಮತ್ತು ಆತನ ಕುಟುಂಬದವರ ದೌರ್ಜನ್ಯದಿಂದ ನರಳುತ್ತಾ ಇದ್ದರೂ ಸಹ ..ಈ ತಂದೆ ಎನ್ನುವ ಮನುಷ್ಯನಿಗೆ ಮರ್ಯಾದೆ ಮುಖ್ಯ..ನೆರೆ ಹೊರೆಯ ಜನ ಆಡಿಕೊಳ್ಳುತ್ತಾರೆ ಎಂದು ಈತ ತನ್ನ ಹೆಣ್ಣುಮಗಳನ್ನು ಮನೆಗೆ ಕರೆದುಕೊಂಡು ಬಂದಿಲ್ಲಾ..... ಒಂದಲ್ಲಾ ಎರಡಲ್ಲ ನಾಲ್ಕು ಬಾರಿ ರಾಜಿಸಂಧಾನ ಮಾಡಿ ಬಂದೆ ಎಂದರು.... ಸ್ವಾಮಿ, ಈ ಮನುಷ್ಯ ಇನ್ನೆಂತಹ ತಂದೆ ಕಷ್ಟದಲ್ಲಿದ್ದಾಗ ಕೈ ಹಿಡಿಯದೆ ಈಗ ಆಕೆಯ ಸಾವು ಆದಮೇಲೆ ಗೋಳಾಡಿದರೆ ...? ಮಗಳನ್ನು ಮಹಾರಾಣಿಯ ರೀತಿ ನೋಡಿಕೊಂಡೆ.. ಆಕೆ ಕಾಲೇಜಿಗೆ ಹೋಗಲು ಬರಲು ಕಾರ್ ಮತ್ತು ಚಾಲಕನ ವ್ಯವಸ್ಥೆ ಮಾಡಿದ್ದೆ ಎಂದರು.... ಅಷ್ಟು ಅಕ್ಕರೆಯ ಮಗಳನ್ನು ಪ್ರತಿ ಬಾರಿ ಸಂಧಾನ ಮಾಡಿ ಮತ್ತೆ ನರಕಕ್ಕೆ ತಳ್ಳಿ ಬಂದು ಈಗ ಏಕೆ ಕಣ್ಣೀರು..ಆಕೆಯ ಕಣ್ಣೀರಿಗೆ ಬೆಲೆ ನೀಡದೆ.. ಹೆಣ್ಣು ಎಂಬ ಒಂದೇ ಒಂದು ಕಾರಣಕ್ಕೆ ಈ ರೀತಿ ಮರ್ಯಾದೆ ಮರ್ಯಾದೆ ಎಂದು ಇವರೆ ಪರೋಕ್ಷವಾಗಿ ಆಕೆಯ ಸಾವಿಗೆ ಇವರು ಕಾರಣೀಭೂತರು....ಸಾರ್ ಬಹುಶಃ ನಿಮ್ಮ ಮನೆಯ ನಾಯಿಗಿಂತ ಕಡೆಯಾಗಿ ಕಂಡಿರುವಿರಿ..... ನಾಚಿಕೆ ಗೇಡು, ನಮ್ಮ ಸುತ್ತಾ ಇಂತಹ ಮನಸ್ಥೀತಿಯ ಗಂಡು ಹೆಣ್ಣು ಎಂದು ಭೇದ ಮಾಡುವ ಈ ತಂದೆ ತಾಯಿಯ ಮಗಳಾಗಿ ಜನಿಸಿದ್ದು ಆಕೆಯ ಪ್ರಾರಬ್ಧ ಕರ್ಮ. ಸ್ವಾಮಿ, ಈಗ ನಿಮ್ಮ ಯಾವ ಮರ್ಯಾದೆ, ಯಾವ ನೆರೆ ಹೊರೆ ಬಂದು ಕಾಪಾಡಿದರು ಮಗಳನ್ನು.....ಎಷ್ಟರ ವರೆಗೆ ಇಂತಹ ಕೀಳು ಮನಸ್ಥಿತಿಯ ತಂದೆ ತಾಯಿ ನಮ್ಮ ಸಮಾಜದಲ್ಲಿ ಇರುತ್ತಾರೂ ಅಲ್ಲಿಯವರೆಗೆ , ನಮ್ಮ ಹೆಣ್ಣುಮಕ್ಕಳಿಗೆ ಎಷ್ಟೇ ವಿಧ್ಯಾವಂತರಾದರು ಅವರು ನಿರ್ಲಕ್ಷ್ಯದ ಸರಕುಗಳು.....ಛೀ ಥೂ ಎಂದು ಉಗಿದು ಉಪ್ಪು ಹಾಕಿ ಈ ನಾಲಾಯಕ್ ತಂದೆಗೆ..... ಹೆಣ್ಣು ಮಕ್ಕಳು ಹೊರೆಯಲ್ಲ ಅವರುಗಳು ಇಲ್ಲದೆ ಹೋಗಿದ್ದರೆ ನಾವ್ಯಾರೂ ಇರುತ್ತಿರಲಿಲ್ಲ..... ದಯವಿಟ್ಟು ಈ ಸುದ್ದಿಯ ವಿಡಿಯೋ ನೋಡಿದ ಎಲ್ಲರಿಗೂ ನನ್ನ ಮನವಿ... ಹೆಣ್ಣು ಎಂಬ ವಿಚಾರ ಬಂದಾಗ ಈ ರೀತಿಯ ಕೀಳು ನಿಕೃಷ್ಟ ಮನಸ್ಥಿತಿ ಬೇಡ ಎಂದು ನಿಮ್ಮಲ್ಲಿ ಪ್ರಾರ್ಥಿಸುವೆ...
Im sorry to say but this is your problem sir ...if you care too much abt the society then you face such problems which you can't fix or reverse... you knew what your daughter is going through but still didn't bring her back home just coz what others or the so called society thinks ? you agreed to arrange your daughter marriage with that scum even after knowing the truth.. Lesson don't give a shit abt what society thinks do wht is right what is good for you and your family.... poor girl :(
All Girls, Girls father should watch this, alwayd please do not go over boy's rich status. Character and behavior is very important. There are so many good Gentlemens who are still unmarried and looking for a good bride.
I too went through domestic violence... I dint wait for anyone to decide for me... when I reached a day when I was beaten black and blue by my ex husband... I immediately called 100... filed MLC and left home... Let me tell you all 1 thing ... its not enough if you all parents give education to your kids especially girls... give them the rights to take their decisions in their life ... allow them to decide in certain suitation. Your children should be brought up in an environment when they know how and what to decide in few suitation and thats important that when you are fit to be parents.... its not enough with education give them basic commonsense about society... let me tell you with my experience this case will go no where ..... this is all pre planned... Just go and sleep you people can never give her justice ... there are so many cases like this.. just fo to family court and see.. I stepped out of marriage.. divorce my ex... did not take a rupee also from him.. am very happy am alive .. am leading respectful life .... my parents are so proud of me... world is beautiful even if am divorced no one ever bothers me or my family... these days people understand when you say certain things about divorce they get it ... surround yourself with right people... your life will be fine 😊 .... I pray to god.. may her sole rest in peace ... and all the parents who feels your daughter's are in trouble in their wedding tell tuem to return back home... and all you girls out their if you feel insafe in your marriage please leave the marriage immediately.. abusers will never change... if you are alive you can do something with your life... you are not born to be killed or used for some family in the name of love and respect... please go back to your parents and start your new life ...
What about males suffering in so cald marriage lock? If one girl die locking to male abuser... der r 10 males going to grave yard without making pin drop sound by female abusers in dis so cald wedding locks...😎... females r not alone in this wedding lock misreble and tragedy programme... bt males r also equally sayin gud bye to this world... u better knw it... money and comfortfull life matters in marriage... not d love...care or affection..😎
ಆಸ್ತಿ ಇರೋ.........ಗವರ್ನಮೆಂಟ್ ಜಾಬ್ ಇರೋ...........ಮನೆ ಮಠ ಅಪ್ಪನ ಆಸ್ತಿ ತಾತನ ಆಸ್ತಿ ಇರೋ................ ಹೊರದೇಶದಲ್ಲಿ ಸೇಟಲ್ ಆಗಿರೋ.......... ಎಕ್ಕರೆಗಟ್ಟಳೆ ತೋಟ ಹೊಲ ಮನೆ ಇರೋ....... ಹುಡುಗನಿಗೆ ಕೊಡ್ಬೇಕು ಅಂತ ಹುಡುಗನೇ ಹುಡುಕ್ತಿರಾ ನಿಮಗೆ ಕಷ್ಟ ಪಟ್ಟು ಸಾಕೋ ಹುಡುಗ ಬೇಡ ಅಪ್ಪನದು ತಾತನದು ದುಡ್ಡು ತಿನ್ನೋ ಬೋಳಿ ಮಕ್ಕಳೇ ಬೇಕು 😡😡😡ಅದಿಕ್ಕೆ ಹೀಗೆ ಆಗೋದು 🙂👍fact
ಮನೆ ಆಸ್ತಿ ವಿದ್ಯೆ ಉದ್ಯೋಗ ಯಾವುದು ಇಲ್ಲದಿರುವ company job andidke jeevana ದೊಡ್ಡದು ಅಂತ ಒಪ್ಕೊಂದೆ ಈಗ ನಮ್ ತಂದೆ retirement agide Hana kosli anta uta ಮಾಡೋಕೆ ನಿದ್ದೆ ರೆಸ್ಟ್ ಮಾಡೋಕೆ ಬಿಡಲ್ಲ ಹಾಗೆ ಕಾಟ ಕೊಡ್ತಾರೆ pregnant ಇದ್ದಾಗ ಹೊಡೆದು ಕಲ್ಸಿದ್ರು ಆದರ್ ಕಾರ್ಡ್ ಕೊಡಲಿಲ್ಲ ಆಪರೇಷನ್ ಗೆ ಸೈನ್ ಹಾಕಲಿಲ್ಲ ಹೇಗೋ parents delivery madsidru ಹೆಂಡ್ತಿ ಬೇಡ ಅಂತಾನೆ ಗಯ್ಯಾಳಿ ನಾದಿನಿ ಅತ್ತೆ ಶಿಕಂಡಿ ಮಾವ ಗಂಡ ಈಗ ನಾನೇನು ಮಾಡ್ಲಿ ಬಿಕಾರಿಗಳನ್ನ ಮದ್ವೆ ಆಗಿ ಅನುವವಿಸ್ಥಿನಿ ಮಗು ನ ಒಬ್ಲೆ ಹೇಗೂ ಸಾಕ್ಲಿ ಅಪ್ಪ ಬೇಕು ಮಗು ಭವಿಷ್ಯಕ್ಕೆ arogyaake ಬೆಳವಣಿಗೆಗೆ ಮಗು ನೋಡೋಕೆ ಬಂದಿಲ್ಲ ನನ್ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಿ ಯಾವಳು joteno ಆರಾಮಾಗಿ ಇದಾನೆ
No matter how much you scream hit your head your daughter will never come . No matter it’s your mistake when you came to know that they are not good why did you get married your daughter .
Gowdre dodda dodda Building sight aasthi mane nodi hennu kotre ide haagodu badavraadru parvagilla Olle raithar maklig hen Kodi at least hambli ganji kudidadru nemmadiyaagi jeevna maadthaare
@@zabiullamohammed9650 ಆ ತರ ಏನೂ ಇಲ್ಲ.ಯಾವುದೇ marriage ಆದ್ರೂ ಹೊಂದಿಕೊಂಡು ಹೋಗ್ಬೇಕು. ದುಡ್ಡು, ಹಣ ಆಸ್ತಿ ನಶ್ವರ,ಪ್ರೀತಿಯೊಂದೇ ಶಾಶ್ವತ ಅನ್ನೋ ಬದುಕಿನ ಪಾಠ ತಿಳಿಬೇಕು ಅಷ್ಟೇ.
Adinnu karavagirute guru arrange marriage ali heloke keloke parents family jothe erthare yene adru love marriage bekari aga erthare sathru yaru nodala love marriage agi hudgir life bidipalagide paapa e kade parents illa ganda nu illa Love or arrange erdrali dosha ede yella hanebaraha aste
No why like this parents are thinking about society I really don't not abt the daughter and here further .if tht day oly thr thinked abt thr daughter means she would have alive now ... anyhow rip sis .
Sir nanna magalan kottide nam hudugiyanu hige madta idru sir nanu janaru yen antaru anta kelisidde but ratri yalla vichar madta idde Nan magalige yenadru adre janaru kodok baralla anta magalana manege karkonda banderi ... Ivaga court case haki nan magalan college hachchidevi namma kanna munde idale saku anistu idan nodi
This is what happens when society maryade adu idu antha ankond koothkondre. anubhavisi eega. papa aa hudugina hengadru aa maneg kalsidro avra thande. bari maryade ne mukhya agoythu thu
Is society, what people think more important than a daughter's life ?? Even if girl wants to leave him , family society will never support her , but only she knows what shes been going through, whatever happens girl shd go through everything. Whats the use of crying now . Only thing people wants girls shd get married, they lead their life like nothing is happening even if its hell.
ಈ ತಂದೆಯ ನೋವನ್ನು ನೋಡಕ್ಕೆ ಆಗ್ತಿಲ್ಲ..... ದಯವಿಟ್ಟು ಈ ತಂದೆಗೆ ನ್ಯಾಯ ಕೊಡಿಸಿ ಪ್ಲೀಸ್😢😢😢🙏🙏🙏🙏🙏
My dad broke my marriage after engagement becos guy asked money my dad got angry and we returned engagement ring ....i stood by my dad.. And now im happy in my marrige with two kids ...im very thankful to my dad
Hattsoff sister
If women demand money fir getting divorced is it rit ?
Good you’re dad took a good decision even after engaging god bless you
ಸರಿ ಇಲ್ಲದ ಕುಟುಂಬಕ್ಖೆ ಹೆಣ್ಣು ಕೋಡಲೆಭಾರದೀತ್ತು
ಹೆಣ್ಣು ಮಕ್ಕಳಿಗೆ ಒಳ್ಳೆ ಜೀವನ ಸಿಗಲಿ ಅನ್ನೋದು ಪ್ರತಿ ತಂದೆ ತಾಯಿ ಕನಸು ....ಹುಡುಗಿ ಕೇಳುವಾಗ ಎಸ್ಥೆಲ್ಲ ಸುಳ್ಳು ಹೇಳಿ ಮದ್ವೆ madkothare ದರಿದ್ರ ಜನಗಳು ವಿಚಿತ್ರ ಮನುಷ್ಯರು ..ಹುಡುಗೀರ ಜೀವ್ನ ನೇ ನರಕ ಮಾಡ್ತಾರೆ ದುಡ್ಡು ದುಡ್ಡು ಹಣ ಆಸ್ತಿ ಬಯಸುವವರು ಮನುಷ್ಯರೇ ಅಲ್ಲ
Ayoo Manjunatha 😢😢😢 ayoo kalaa itaraa hana asuyee kopaa nanu obba boy
@rekhamr4335 adhe parents 20 thousand salary iro avrege hudgi kodtidira ?? No way reject madtare yake andre 2023 80 percent girls engineering, MBA etc...course maditratre Parents kuda 1 lakhs income irore avrige kodtare .
Duddu nodi hodre ege hagodu
Eegina swalpa gandasarige Tika bagsi kelsa madokaagde hendthi mane inda baro dowry ge kaaytirtare adikke gojje maklu..
Nan jeevna nu alagide ma’am atte mava nadini inda nan husband ollevnu avnge black magic madsi nan inda doora madidare court case nadithide enu madodu anthane gothilla devre dari thorsbeku nange
@@meenakshimeena8564ನಿಂಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದಾರೆ,
ಮೊದಲು ಈ ಅಪ್ಪ ಅಮ್ಮ ಮಾನ ಹೋಗುತ್ತೆ ಮಾರ್ಯಾದೆ ಹೊಗುತ್ತೆ ಅನ್ನೋದನ್ನು ಬಿಡಬೇಕು,
Vvvv
ಹಣ ಆಸ್ತಿ ನೋಡಿ ಹೆಣ್ಣು ಕೊಡುವುದನ್ನು ಬಿಡಿ
ಒಳ್ಳೆಯ ನಡತೆ ಗುಣಕ್ಕೆ ಪ್ರಾಮುಖ್ಯತೆ ಕೊಡಿ
Hana asthi idvru duddu tegolodu yake .
@@varadaraj_achar ವರದಕ್ಷಿಣೆ ಕೊಡುವುದು ಎಷ್ಟು ತಪ್ಪೊ ತೆಗೆದುಕೊಳ್ಳುವುದು ಅಷ್ಟೇ ತಪ್ಪು
ಒಳ್ಳೆತನಕ್ಕೆ ಯಾರು ಹೆಣ್ಣು ಕೊಡಲ್ಲ sir ಆಸ್ತಿ ಅಂತಸ್ತು ಮಾತ್ರ ne ಬೇಕು ಎಲ್ಲರಿಗು.....
Hii
ಒಬ್ಬ ಕೊಲಿ ಮಾಡುವ ಸಾಮಾನ್ಯ ಹುಡುಗನಿಗೆ ಹೆಣ್ಣು ಕೊಡ್ರೊ ಅಂದ್ರೆ ಕೊಡಲ್ಲ. 15,20 ಸಾವಿರ ಸಂಬಳ ತರುವ ಹುಡುಗರಿಗೆ ಹುಡುಗಿ ಮದುವೆಯಾಗಲು ಒಪ್ಪಲ್ಲ.ಯಾರೊ ಸುಳ್ಳು ಹೇಳಿ ಆಸ್ತಿ ಇದೇ ಅಂತ ಹೇಳಿದ್ರೆ ಹಿಂದೆ ಮುಂದೆ ವಿಚಾರಿಸದೆ ಮದುವೆ ಮಾಡಿ ಕೊಡ್ತಿರ ಆಮೇಲೆ ಹಿಂಗೆ ಮೋಸ ಹೊಗ್ತಿರಾ. ಬರಿ ಈ ವಿಷಯಕ್ಕೆ ಹೇಳೊದಲ್ಲ ಹೆಚ್ಚು ಜನ ಹೀಗೆ ಮೋಸ ಹೊಗ್ತಿರೊದು.
MLA ಪ್ರದೀಪ್ ಈಶ್ವರ್ ದಯವಿಟ್ಟು ನ್ಯಾಯ ಕೊಡಿಸಿ 😭🙏🙏🙏
If an MLA can solve this why we need police department in our country. I just pray he at least does something to punish that idiot.
ಒಬ್ಬ ತಂದೆಯ ಕಣ್ಣೀರು...ಯಾಕೆ ಸರ್ ಕೊಟ್ರಿ..ಈಗ ಹೆಣ್ಣು ಮಕ್ಕಳಿಗೆ ಎಂತೆಂತಹ ಭವಿಷ್ಯ ಇದೆ..ಒಳ್ಳೆಯ ಒಳ್ಳೆಯ ಸಂಬಂಧ ಸಿಕ್ತಿತ್ತು ಸರ್ ..ಯಾಕೆ ವರದಕ್ಷಿಣೆ ಕೇಳುವ ಮನೆಗೆ ಹೆಣ್ಣು ಕೊಟ್ಟಿದ್ದು...ಛೇ..
ಯೋ ವಿಷ್ಯ ಬೇರೇನೇ ಇರುತ್ತೆ ಬಿಡಯ್ಯ ಅವೆಲ್ಲ ಹೇಳೋಕಾಗಲ್ಲ...
Ley sede nan magne... first first yella olle olle sambandhane irthadhe... amele amele ninvadh color galu gothagadhu...
ಒಳ್ಳೆ ಹುಡುಗರಿಗೆ ಯಾರೂ ಹೆಣ್ಣು ಕೊಡಲ
❤❤❤❤❤
Egina kaldalli olleya gandusru yaru illa ega sariyagiro jagdalli idale nin maryade hulobeku alva nim doddastikege makluna yak bali kotte murka ninu
ಮದುವೆ ಆಗೋ ಮುಂಚೆ ಎಲ್ಲರೂ ಒಳ್ಳೆ ಅವರತರನೆ ಇರ್ತಾರೆ ಆಮೇಲೆ ಅವರ ಬಂಡವಾಳ ಗೊತ್ತಾಗೋದು
100% satya
ನೀನು ಬೋರ್ಡ್ ಹಾಕೋಳಪ್ಪ ಒಳ್ಳೆ ಹುಡ್ಗ ಅಂತ...
ಹೆಣ್ಣು ಹೆತ್ತವರ ಸಂಕಟ 😢😢😢
@tanujk3766
3 hours ago
ಹಣ ನೋಡಿ ಹೆಣ್ಣು ಕೊಟ್ಟರೆ ಹೇಗೆ ಆಗೋದು..... ಅನುಭವಿಸಿ
@@hdtv7247 ಫಾಪ ಮಾಡೋದಿಲ್ಲ ಅಂದ್ರು ಏನೆನೋ ಆಗೊಗಿದೆ. ಸರಿ ಇಲ್ಲ ಅಂಧ ಮೇಲುಾ ಬಲವಂತಕ್ಕೇ ಯಜಮಾನರು ಹಿರಿಯರು ಅಂತ ಮಾತು ಕೇಳಿ ಹೆಣ್ಣು ಮಗಳ ಜೀವ ಹೋಗಿದೆ
ಬರೀ ಸುಳ್ಳು ಹೆಣ್ಣಿನ ಮನೆಯವರು ನಾಟಕ ಮಾಡ್ತಿದಾರೆ
@@hdtv7247 money nodade madve maadidrunu heege agutte
Ene aadru hennu hettavranna jana keelaagi kaantare
Innocent father feel sad about him 😕
ಪ್ರದೀಪ್ ಈಶ್ವರ್ ನಿಮ್ಮ ಮಾತಿನ ಚಾಕ ಚಕ್ಯತೆ ಈವಾಗ ತೋರಿಸಿ please.
Innocent father papa 😢
ಹಣ ನೋಡಿ ಹೆಣ್ಣು ಕೊಟ್ಟರೆ ಹೇಗೆ ಆಗೋದು..... ಅನುಭವಿಸಿ
Be sensitive
@@sharmila7636am sensitive enough for undertand his feelings.....but ಹಣದ ಮೋಹ ಇಟ್ಟುಕೊಂಡು ಹೇಗೆ ಹಿಂದೆ ಹೋದರೆ ಇದೇ ಪಾಠ ಎಲ್ಲರಿಗೂ...ಇದರಲ್ಲಿ ಯಾವುದೇ ಕರುಣೆ ಇಲ್ಲ.....
@@tanujk3766😢😢 howdu
correct ಆಗಿ ಹೇಳಿದ್ದಿರಾ ಬ್ರದರ್ ....
Yas
Problem with our society is society itself, She could have divorced him, but did not (just for society), father could have called her home, but did not(just for society), Hope next indian generation doesn't look divorce as a big thing(just for society) or even inter caste love marriage as big thing (just for society). Hope that culprits will be punished..
Well said
Bro well said👏👏👏👏
Well said
well said
Beautifully said
@pradeep eshwar sir ಅವರಿಗೆ ನ್ಯಾಯ ಕೊಡಿಸಿ
Pls tag anyone to mla pradeep eshwar...
ನೋಡೋಣ ನ್ಯಾಯ ಕೊಡಿಸುತ್ತಾರ ಅಂತ
Pradeep eswar judges where are you...plz help me
This is the reason why women are choosing to stay single😢 Few People in comment section are telling not to give bride for rich families. But how can you say that all poor families will look after girl properly. Even they will torture her. Please see his character before status and talk to him regarding sensitive issue before engagement itself!
All this youtube suggesting posts doesnt work... in real life.. its all in der already with our fate and destiny.... life is just unpredictable...
Divorced daughter is better than no daughter!
bt the family dont understnd that ,untill her death
@@akhilabhandari6338true
Sir, i feel very sad when i heard about this, ALL PARENTS OR ANYONE,i request dont listen anyone words think and lead life, see this father is suffering 😞, today because of other person words
After death everybody will realize😢😢
Any how she is no more 😢😢
But pls take action...
Meet MLA pradeep eshwaar and demand justice
Anna prati MLA gu heege demand maadtiya anna,
@@healerbasha lo guldu ivne Alva pungi bodinu pradeep.avnige thakth idre avrige nyaya kodsli .sumne kage harsodhalal
Lo loud ke baal pradeep ishawarnatha mla Elli siggodilla adan tilko
U r right
Let them ask pradeep Eshwar for justice
Pradeep eshwar said that he will change chikballapur solve problems of poor people let them help this father to get justice .
Don’t listen to anyone. It’s ur daughter pls be careful 😢
ಬಡವರ ಒಳ್ಳೆ ಮನೆಗೆ ಹೆಣ್ಣು ಕೊಡಲ್ಲ ಅನೋ ಹೆಣ್ಣು ಹೆತ್ತವರಿಗೆಲ್ಲ ಈಗೆ ಆಗಲಿ
Stupid enu matadtidiya
People commenting wrong about they won’t let the girl marry to poor guy.
But parents intention won’t be wrong…
And they are not god to think about the future.
And that girl won’t be knowing about cooking and any of the work. So after marrying to a poor guy it will be a different issue.
Girl should be so brave to lead any kind of life.
That’s it.
@@ranjitaeventoservices8685 ok you brave and rich first and after learning committee of love / marry
Avaru channagi nodkolthare anthane kododu aytha.... Avarige kanasu biddiralla evaru entharo neevu enthoro antha
@@sandhyamr4562 agi madli bidi athi ase pattu ...badavara olle hudgaranu kade ganisudre egi agodu ...egi agbeku kuda
Mr. Pradeep MLA should bring him in public if found guilty and punish. This should be lesson for other
Agriculture madovarige hennu kodi sir... Super agi nodukonthare
Pls support all formers
Pradeep Eshwar avarige inform maadi appa😢
Engagement agide anno onde karanakke hudga sari illa andru hennu kotrante yakandre yaradre enu avra kartyavya mugudre sakalwa adakke🤦🤦🤦
ನಮಸ್ಕಾರ ಸ್ನೇಹಿತರೆ,
ನಮಗೆ ಎಲ್ಲರಿಗೂ ಸಹ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸುತ್ತೇವೆ , ಅಷ್ಟೆಲ್ಲಾ ಆಸೆಯಿಂದ ಸಾಕಿದ ಮಗಳನ್ನು ಮದುವೆ ಮಾಡಿಕೊಡುವ ಸಂದರ್ಭದಲ್ಲಿ ಗಂಡಿನ ಮತ್ತು ಆತನ ಕುಟುಂಬದ ಬಗ್ಗೆ ಅನುಮಾನ ಬಂದಮೇಲೆ ಏಕೆ ಮುಂದುವರಿದರು.... ಸ್ವಾಮಿ, ನಿಶ್ಚಿತಾರ್ಥ ಆಗಿರಲಿ , ಲಗ್ನಪತ್ರಿಕೆ ಮುದ್ರಿಸಿ ಹಂಚಿದ್ದರೂ ಸಹ ಈ ಮದುವೆಯನ್ನು ತಡೆಯಬಹುದಾಗಿತ್ತು... ಇವರಿಗೆಲ್ಲ ಒಣ ಪ್ರತಿಷ್ಠೆ ಅಂತಸ್ತು ಮುಖ್ಯ ಮನೆಯ ಮಗಳ ಭವಿಷ್ಯ...? ಸರಿ ಮದುವೆ ಆದ ನಂತರ ಕಿರಿಕಿರಿ ದೌರ್ಜನ್ಯ ಆಗುವುದು ಪ್ರಾರಂಭದಲ್ಲಿ ಪೋಲಿಸರಿಗೆ ದೂರು ನೀಡಬಹುದಾಗಿತ್ತು. ಈಗ ಗೋಳಾಡಿದರೆ ಏನು ಪ್ರಯೋಜನ..ಮಗಳು ತನ್ನ ಗಂಡ ಮತ್ತು ಆತನ ಕುಟುಂಬದವರ ದೌರ್ಜನ್ಯದಿಂದ ನರಳುತ್ತಾ ಇದ್ದರೂ ಸಹ ..ಈ ತಂದೆ ಎನ್ನುವ ಮನುಷ್ಯನಿಗೆ ಮರ್ಯಾದೆ ಮುಖ್ಯ..ನೆರೆ ಹೊರೆಯ ಜನ ಆಡಿಕೊಳ್ಳುತ್ತಾರೆ ಎಂದು ಈತ ತನ್ನ ಹೆಣ್ಣುಮಗಳನ್ನು ಮನೆಗೆ ಕರೆದುಕೊಂಡು ಬಂದಿಲ್ಲಾ..... ಒಂದಲ್ಲಾ ಎರಡಲ್ಲ ನಾಲ್ಕು ಬಾರಿ ರಾಜಿಸಂಧಾನ ಮಾಡಿ ಬಂದೆ ಎಂದರು.... ಸ್ವಾಮಿ, ಈ ಮನುಷ್ಯ ಇನ್ನೆಂತಹ ತಂದೆ ಕಷ್ಟದಲ್ಲಿದ್ದಾಗ ಕೈ ಹಿಡಿಯದೆ ಈಗ ಆಕೆಯ ಸಾವು ಆದಮೇಲೆ ಗೋಳಾಡಿದರೆ ...? ಮಗಳನ್ನು ಮಹಾರಾಣಿಯ ರೀತಿ ನೋಡಿಕೊಂಡೆ.. ಆಕೆ ಕಾಲೇಜಿಗೆ ಹೋಗಲು ಬರಲು ಕಾರ್ ಮತ್ತು ಚಾಲಕನ ವ್ಯವಸ್ಥೆ ಮಾಡಿದ್ದೆ ಎಂದರು.... ಅಷ್ಟು ಅಕ್ಕರೆಯ ಮಗಳನ್ನು ಪ್ರತಿ ಬಾರಿ ಸಂಧಾನ ಮಾಡಿ ಮತ್ತೆ ನರಕಕ್ಕೆ ತಳ್ಳಿ ಬಂದು ಈಗ ಏಕೆ ಕಣ್ಣೀರು..ಆಕೆಯ ಕಣ್ಣೀರಿಗೆ ಬೆಲೆ ನೀಡದೆ.. ಹೆಣ್ಣು ಎಂಬ ಒಂದೇ ಒಂದು ಕಾರಣಕ್ಕೆ ಈ ರೀತಿ ಮರ್ಯಾದೆ ಮರ್ಯಾದೆ ಎಂದು ಇವರೆ ಪರೋಕ್ಷವಾಗಿ ಆಕೆಯ ಸಾವಿಗೆ ಇವರು ಕಾರಣೀಭೂತರು....ಸಾರ್ ಬಹುಶಃ ನಿಮ್ಮ ಮನೆಯ ನಾಯಿಗಿಂತ ಕಡೆಯಾಗಿ ಕಂಡಿರುವಿರಿ..... ನಾಚಿಕೆ ಗೇಡು, ನಮ್ಮ ಸುತ್ತಾ ಇಂತಹ ಮನಸ್ಥೀತಿಯ ಗಂಡು ಹೆಣ್ಣು ಎಂದು ಭೇದ ಮಾಡುವ ಈ ತಂದೆ ತಾಯಿಯ ಮಗಳಾಗಿ ಜನಿಸಿದ್ದು ಆಕೆಯ ಪ್ರಾರಬ್ಧ ಕರ್ಮ. ಸ್ವಾಮಿ, ಈಗ ನಿಮ್ಮ ಯಾವ ಮರ್ಯಾದೆ, ಯಾವ ನೆರೆ ಹೊರೆ ಬಂದು ಕಾಪಾಡಿದರು ಮಗಳನ್ನು.....ಎಷ್ಟರ ವರೆಗೆ ಇಂತಹ ಕೀಳು ಮನಸ್ಥಿತಿಯ ತಂದೆ ತಾಯಿ ನಮ್ಮ ಸಮಾಜದಲ್ಲಿ ಇರುತ್ತಾರೂ ಅಲ್ಲಿಯವರೆಗೆ , ನಮ್ಮ ಹೆಣ್ಣುಮಕ್ಕಳಿಗೆ ಎಷ್ಟೇ ವಿಧ್ಯಾವಂತರಾದರು ಅವರು ನಿರ್ಲಕ್ಷ್ಯದ ಸರಕುಗಳು.....ಛೀ ಥೂ ಎಂದು ಉಗಿದು ಉಪ್ಪು ಹಾಕಿ ಈ ನಾಲಾಯಕ್ ತಂದೆಗೆ..... ಹೆಣ್ಣು ಮಕ್ಕಳು ಹೊರೆಯಲ್ಲ ಅವರುಗಳು ಇಲ್ಲದೆ ಹೋಗಿದ್ದರೆ ನಾವ್ಯಾರೂ ಇರುತ್ತಿರಲಿಲ್ಲ..... ದಯವಿಟ್ಟು ಈ ಸುದ್ದಿಯ ವಿಡಿಯೋ ನೋಡಿದ ಎಲ್ಲರಿಗೂ ನನ್ನ ಮನವಿ... ಹೆಣ್ಣು ಎಂಬ ವಿಚಾರ ಬಂದಾಗ ಈ ರೀತಿಯ ಕೀಳು ನಿಕೃಷ್ಟ ಮನಸ್ಥಿತಿ ಬೇಡ ಎಂದು ನಿಮ್ಮಲ್ಲಿ ಪ್ರಾರ್ಥಿಸುವೆ...
Estu Chanda helidri sir 🙏
@ashagowda9433 ಧನ್ಯವಾದಗಳು
Well said...
ಹಿನ್ನು ಮುದ್ದೆ ಆದ್ರೂ ಹುಡುಗಿ ಕೋಡೂರು ಯೋಚನೆ ಮಾಡಿ ಕೊಡಿ
Im sorry to say but this is your problem sir ...if you care too much abt the society then you face such problems which you can't fix or reverse... you knew what your daughter is going through but still didn't bring her back home just coz what others or the so called society thinks ? you agreed to arrange your daughter marriage with that scum even after knowing the truth.. Lesson don't give a shit abt what society thinks do wht is right what is good for you and your family.... poor girl :(
True
Absolutely
😢😢😢😢😢 ಹೆತ್ತವರ ಹೊಟ್ಟೆಲಿ ಎಷ್ಟು ಸಂಕಟ ಪಾಪ..ನಮಗೆ ಅಪ್ಪ ಅಮ್ಮ ಇಲ್ಲ ಅದಿಕೆ ಮದುವೆ ಆಗೊಕೆ ಭಯ ನಮಗೆ ಜೀವನಾನೆ ಬೇಜಾರ್ ಆಗ್ತಾಇದೆ..
ಭಯಪಡಬೇಡ
All Girls, Girls father should watch this, alwayd please do not go over boy's rich status. Character and behavior is very important. There are so many good Gentlemens who are still unmarried and looking for a good bride.
Wow ! Respect to what you said . Character is a very important asset not their status or money , it can be earned anytime or it can be gone anytime.
ಅವರು ಅಳೋದು ನೋಡಿದ್ರೆ ಕರಳುಕಿತ್ತು ಬಂದ್ ಹಾಗೆ ಆಗುತ್ತೆ😢
I too went through domestic violence... I dint wait for anyone to decide for me... when I reached a day when I was beaten black and blue by my ex husband... I immediately called 100... filed MLC and left home... Let me tell you all 1 thing ... its not enough if you all parents give education to your kids especially girls... give them the rights to take their decisions in their life ... allow them to decide in certain suitation. Your children should be brought up in an environment when they know how and what to decide in few suitation and thats important that when you are fit to be parents.... its not enough with education give them basic commonsense about society... let me tell you with my experience this case will go no where ..... this is all pre planned... Just go and sleep you people can never give her justice ... there are so many cases like this.. just fo to family court and see.. I stepped out of marriage.. divorce my ex... did not take a rupee also from him.. am very happy am alive .. am leading respectful life .... my parents are so proud of me... world is beautiful even if am divorced no one ever bothers me or my family... these days people understand when you say certain things about divorce they get it ... surround yourself with right people... your life will be fine 😊 .... I pray to god.. may her sole rest in peace ... and all the parents who feels your daughter's are in trouble in their wedding tell tuem to return back home... and all you girls out their if you feel insafe in your marriage please leave the marriage immediately.. abusers will never change... if you are alive you can do something with your life... you are not born to be killed or used for some family in the name of love and respect... please go back to your parents and start your new life ...
what to do mam, they say i will kill u if u go.
What about males suffering in so cald marriage lock? If one girl die locking to male abuser... der r 10 males going to grave yard without making pin drop sound by female abusers in dis so cald wedding locks...😎... females r not alone in this wedding lock misreble and tragedy programme... bt males r also equally sayin gud bye to this world... u better knw it... money and comfortfull life matters in marriage... not d love...care or affection..😎
ಅಕ್ಕಾ ನಿಮ್ದು ಅರೇಂಜ್ಡ್ ಮ್ಯಾರೇಜ್ ಅಥವ ಲವ್ ಮ್ಯಾರೇಜ್? Yours arranged marriage or love marriage?
I agree with you
Parents Wil take care girls like flower this marraige makes girl to reach grave yard😢😢😢
Pradeep eshwar ellidiyappa
Pradeep eahwar modi jothe America hoge dare
Farmorge hennu kodi chenagi nodkonthare
ಆಸ್ತಿ ಇರೋ.........ಗವರ್ನಮೆಂಟ್ ಜಾಬ್ ಇರೋ...........ಮನೆ ಮಠ ಅಪ್ಪನ ಆಸ್ತಿ ತಾತನ ಆಸ್ತಿ ಇರೋ................ ಹೊರದೇಶದಲ್ಲಿ ಸೇಟಲ್ ಆಗಿರೋ.......... ಎಕ್ಕರೆಗಟ್ಟಳೆ ತೋಟ ಹೊಲ ಮನೆ ಇರೋ....... ಹುಡುಗನಿಗೆ ಕೊಡ್ಬೇಕು ಅಂತ ಹುಡುಗನೇ ಹುಡುಕ್ತಿರಾ ನಿಮಗೆ ಕಷ್ಟ ಪಟ್ಟು ಸಾಕೋ ಹುಡುಗ ಬೇಡ ಅಪ್ಪನದು ತಾತನದು ದುಡ್ಡು ತಿನ್ನೋ ಬೋಳಿ ಮಕ್ಕಳೇ ಬೇಕು 😡😡😡ಅದಿಕ್ಕೆ ಹೀಗೆ ಆಗೋದು 🙂👍fact
ಮನೆ ಆಸ್ತಿ ವಿದ್ಯೆ ಉದ್ಯೋಗ ಯಾವುದು ಇಲ್ಲದಿರುವ company job andidke jeevana ದೊಡ್ಡದು ಅಂತ ಒಪ್ಕೊಂದೆ ಈಗ ನಮ್ ತಂದೆ retirement agide Hana kosli anta uta ಮಾಡೋಕೆ ನಿದ್ದೆ ರೆಸ್ಟ್ ಮಾಡೋಕೆ ಬಿಡಲ್ಲ ಹಾಗೆ ಕಾಟ ಕೊಡ್ತಾರೆ pregnant ಇದ್ದಾಗ ಹೊಡೆದು ಕಲ್ಸಿದ್ರು ಆದರ್ ಕಾರ್ಡ್ ಕೊಡಲಿಲ್ಲ ಆಪರೇಷನ್ ಗೆ ಸೈನ್ ಹಾಕಲಿಲ್ಲ ಹೇಗೋ parents delivery madsidru ಹೆಂಡ್ತಿ ಬೇಡ ಅಂತಾನೆ ಗಯ್ಯಾಳಿ ನಾದಿನಿ ಅತ್ತೆ ಶಿಕಂಡಿ ಮಾವ ಗಂಡ ಈಗ ನಾನೇನು ಮಾಡ್ಲಿ ಬಿಕಾರಿಗಳನ್ನ ಮದ್ವೆ ಆಗಿ ಅನುವವಿಸ್ಥಿನಿ ಮಗು ನ ಒಬ್ಲೆ ಹೇಗೂ ಸಾಕ್ಲಿ ಅಪ್ಪ ಬೇಕು ಮಗು ಭವಿಷ್ಯಕ್ಕೆ arogyaake ಬೆಳವಣಿಗೆಗೆ ಮಗು ನೋಡೋಕೆ ಬಂದಿಲ್ಲ ನನ್ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಿ ಯಾವಳು joteno ಆರಾಮಾಗಿ ಇದಾನೆ
ಹಣ ಆಸ್ತಿ ಗೂ ಗುಣ ಆಚಾರ ವಿಚಾರಕ್ಕೂ ಸಂಬಂಧ ಇರೋಲ್ಲ... ಕೆಟ್ಟತನ ಎಲ್ಲಾ ಕಡೆ ಇರುತ್ತೆ...
@@meghnashan2290 Ri Nimma Hathira Swalpa Mathadbodhaa......... If U Dont Mind???
@@shrikanthm2002 heli
@meghnashan2390 mam now yen madbeku ankondidira? Same to same nan problem kuda
MLA pradeep Eshwar sir help them.
ಎನ್ಕೌಂಟರ್ ಮಾಡ್ಬೇಕು ಅಂತವರನ್ನ 🔥🔥
No value for women's life 😢 no hopes on our police department
How painfull it is😭
ಇಲ್ಲಿಗೆಲ್ಲ ಪ್ರಚಾರ ಪ್ರಿಯ ಪ್ರದೀಪ ಬರಲ್ವಾ 😂🤣😂
Divorce is better than death😢
Don't trust anyone blindly.
People knows the pain of loosing someone.
Now a days all relationship collapsing because of money nothing else
I felt like crying plz uncle don't cry
I'm feeling to cry loudly seeing his pain 😭😭..... RIp girl..... Punish those bloody culprits thu 😡😡
Engagement adre Anu agala yak madve madidri , Jana yen matadidru Nim maglu na nivu mane li etkobekitu ,
No matter how much you scream hit your head your daughter will never come . No matter it’s your mistake when you came to know that they are not good why did you get married your daughter .
Arrest and put them behind the bars for all time
Rest in peace akka 😢
She is not dead i think
She is dead she chikkaballapur me also chikkaballapur same netive
@@Mla_pradeep_eshwar ohh rip 😔
Om santhi 🥹
Sir, dayavittu olle manege hennu makkalannu kodi.... Tumba asthi iro maneli problem tumba iruthe... Jana jasthi iddastu thalege ond ondu mathadthare...
Papa a tande sankata nodokagtilla
Pradeep Eshwar sir please help them.....
Sir problem idre yaak kalsidri vapas divorce kodsbekittu
Update chennagi vivarisidiri nice sharing
So painful a innocent dad may god heal his pain 😔
Arrange Marriage must be banned .
ನರ ಕತ್ತರಿಸಿ ಬಡ್ಡಿ ಮಕ್ಕಳಿಗೆ
Arrange agli love marriage agli hanebaraha chenagi erbeku aste... Let her soul rest in peace
Gowdre dodda dodda Building sight aasthi mane nodi hennu kotre ide haagodu badavraadru parvagilla Olle raithar maklig hen Kodi at least hambli ganji kudidadru nemmadiyaagi jeevna maadthaare
Pls give justice for her and their parents..
Invest in girls education, rather in her marriage . If things go wrong in life she will never dependent on anyone .
she is educated
Love marriages are better than arrange marriage s
U r right brother
@@kabaddizindagii3533 because we don't know what is coming they are unknown to each other.
Both marriage are same problem.. 'm also love marriage
@@zabiullamohammed9650 ಆ ತರ ಏನೂ ಇಲ್ಲ.ಯಾವುದೇ marriage ಆದ್ರೂ ಹೊಂದಿಕೊಂಡು ಹೋಗ್ಬೇಕು. ದುಡ್ಡು, ಹಣ ಆಸ್ತಿ ನಶ್ವರ,ಪ್ರೀತಿಯೊಂದೇ ಶಾಶ್ವತ ಅನ್ನೋ ಬದುಕಿನ ಪಾಠ ತಿಳಿಬೇಕು ಅಷ್ಟೇ.
Adinnu karavagirute guru arrange marriage ali heloke keloke parents family jothe erthare yene adru love marriage bekari aga erthare sathru yaru nodala love marriage agi hudgir life bidipalagide paapa e kade parents illa ganda nu illa
Love or arrange erdrali dosha ede yella hanebaraha aste
In such cases taking divorce is better in initial stage and register police complaint.Too much bother about society is no need.
ತಂಗೀ ಓಂ ಶಾಂತಿ...🙏💐
Om shanti 🙏
ಅವನ ತುಣ್ಣೇ ಉನ್ನು sir
Pradeep eshwar sir Yellidira ? Bandu nyaya kodsi
Ayyo devre e thandeya novu nodokagtilla 😢😢😢 thumba novagtide... Madve madbekadre hudga hege avr manevr hege anta sariyagi vichaarsi madve madi 🙏🙏🙏
ತಾರಿಯೋಕೆ ಹೆಣ್ಣು ಕೊಟ್ಟಿದ್ದ....... ಅನುಭವಿಸು.....
Chickballapur people r very expert in dowry torture...
2:20 real problem
Akka pakkad mane avru important adra Swamy?
Praderp eshwar sir nijavada jananayakaragidre dayavittu evarige nyaya kodisi. Idu rajyakke tiliyali...
No why like this parents are thinking about society I really don't not abt the daughter and here further .if tht day oly thr thinked abt thr daughter means she would have alive now ... anyhow rip sis .
Hey gubea engagement agithu card hantchidru antha lofers ge magalana kodthra
pradeep Eshwar sir please justice۔
Nimma Brilliance mind Torisi sir۔
Ya...Allah.....Nange nodakke aagalla Allah..... Aa Thandege patience kodli.....Allah
Wow Hige agabeku Hennu hettavarige, Rokka Aastibekalla Nimge Anubavasi........ True Iddare Kshimishi Nanna
Ninna akka tangi aagidre gottagodhu,,, ninna akka tangina yavanadru beedili higonge kodtiya ansutte yenu nodade
@@hanumanth3273sariyagi heludri sir ..!!!! Correct
Pradeep eshwar avre dayamadi justice kodsi ....
Same thing i faced pls dnt leave them ....
Sir maryade hogitte anta ankondre ede tara agodu ega nim maglanna maryade tandu kodatta sir neeve heli
Nem thra parents inda nea ethra problem agtha iroudu
😢😢
Ega yeli nama hero pradeep eshwar.... Yela kass kotre case close agute😅
Papa go to pradeep eshwar he will help you
Where is pradeep eshwar Sir, you should help this people, not updating videos of other isssue to show people in social media
Waiting for @PRADEEP ESHWAR SIR response...
father mistake 3times she came home y did u send
Sir nanna magalan kottide nam hudugiyanu hige madta idru sir nanu janaru yen antaru anta kelisidde but ratri yalla vichar madta idde Nan magalige yenadru adre janaru kodok baralla anta magalana manege karkonda banderi ... Ivaga court case haki nan magalan college hachchidevi namma kanna munde idale saku anistu idan nodi
Alla ri ratri nodiro bhavi ge beligge biddidralri... Sumne ah hudugi jeevna halaythalla ivaga atre ein suka
This is what happens when society maryade adu idu antha ankond koothkondre. anubhavisi eega. papa aa hudugina hengadru aa maneg kalsidro avra thande. bari maryade ne mukhya agoythu thu
useless father. if he loved his daughter he shouldn’t have sent her first time only
Yella rich people ketavru agerola haganta yela badavru ollevaru agirala ayta
Dowry dowry dowry😡😡😡
Is society, what people think more important than a daughter's life ?? Even if girl wants to leave him , family society will never support her , but only she knows what shes been going through, whatever happens girl shd go through everything. Whats the use of crying now . Only thing people wants girls shd get married, they lead their life like nothing is happening even if its hell.
Pradeep eshwar sir dayavittu a tande kanneerge nyaya kodisi plz
Avrna yavdhe kaaranakku bidabedi.....whole family should send to jail on dowry case....
😢😢tumba bejara haethu sir