ಮಲ್ಲಿ ಎಬಿಸೋ ಕಾರ್ಯಾ || Malli Yebbiso Karya || Sandeepsm | Javarimandi
ฝัง
- เผยแพร่เมื่อ 16 ก.ย. 2024
- ಮಲ್ಲಿ ಎಬಿಸೋ ಕಾರ್ಯಾ || Malli Yebbiso Karya || Sandeepsm | Javarimandi #javarimandi #comedy
ಎಲ್ಲ ನನ್ನ ಪ್ರೀತಿಯ ಜವಾರಿ ಮಂದಿ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮಸ್ಕಾರ್ರಿ ಪಾ,🙏
ನಮ್ಮ ತಪ್ಪುಗಳನ್ನು ಕೆಳಗ ಕಾಮೆಂಟ್ ನ್ಯಾಗ ತಿಳಿಸ್ರಿ.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.🥰
ಮಸ್ತ ಮಸ್ತ ಕಾಮಿಡಿ ಮಡ್ತವಿ, ನಿಮ್ಮನ್ನು ನಗಿಸಾಕ ಟ್ರೈ ಮಾಡ್ತವಿ, ವಿಡಿಯೋ ನೋಡ್ರಿ 😍
ವಿಡಿಯೋ ನೋಡ್ರಿ ಹಂಗ Subscribe ಮಾಡ್ರಿ
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಪೆಟ್ಟನ ಬರ್ತದ ನಿಮಗ.
ವಿಡಿಯೋ ಹೆಂಗ ಐತಿ ಕಮೆಂಟ್ ಮಾಡ್ರೆಲಾ😍🙏
ಹಂಗ ವಿಡಿಯೋ ನಿಮ್ಮ ದೋಸ್ತರಿಗೆ Share ಮಾಡ್ರಿ 😂
Aartist
Sandeep sm
Vanu
Mallikarjun
Bharamayaa
Supriya
Shambu
Kavyaa
Vijaya lakshmi
Camera work
Manju gh
Music Dairector
Fayaz
TeamSandeepsm
School love story
|| Sandeep sm #sandeepsm #hallimeshtru #lovestory #javarimandi
ನೀವು ನಿಮ್ಮ ಸಂಸ್ಕೃತಿಯನ್ನು ಬಿಂಬಿಸಿದ್ದೀರಿ ಹಾಗು ಇದು ಆ ಸಂಸ್ಕೃತಿಯ ಕಡೆಯ ಪೀಳಿಗೆ... ಮುಂದಿನ ಪೀಳಿಗೆಯವರು ನಡೆಸುತ್ತಾರೋ ಇಲ್ಲವೋ ಗೊತ್ತಿಲ್ಲ... ನಿಮ್ಮ ಸಂಸ್ಕೃತಿಗೂ ನಮ್ಮ ಮಲೆನಾಡಿನ ಸಂಸ್ಕೃತಿಗೂ ತುಂಬಾ ವ್ಯತ್ಯಾಸವಿದೆ ಆದರೂ ಕನ್ನಡ ನಾಡಿನ ಎಲ್ಲಾ ಪ್ರದೇಶದ ಸಂಸ್ಕೃತಿ ಜಗತ್ತಿನಲ್ಲೇ ಅತ್ಯುತ್ತಮ ❤🥰
😂😂😂😂😂😂😂😂😂😂😂😂😂😂😂😂😂😂😂😂😅😅😅😅😅😅
😅😅😅😅😅😅😅😅😅😅😅
Qsghjjjbmnkj
Song ಮಾತ್ರ ಬೆಂಕಿ..ನಾನು ಸಿಕ್ಕಾಪಟ್ಟೆ ನಕ್ಕೇ...😂😂
ನಮ್ಮ ಸಂಸ್ಕೃತಿ ನಮ್ಮ್ ಹೆಮ್ಮೆ. ಸೊಗಡು ಮಾತುಗಳು ಅದ್ಬುತ
ಹಾವೇರಿ ಪ್ರಾದೇಶಿಕ ಭಾಷಾ ಸೊಗಡು ಬಹಳ ಸೊಗಸು ಕೇಳುವುದಕ್ಕೂ..ಹಾಡು ಸೂಪರ್😂
Akade ige heloda sng😂😂😂😂😂thumbhaa chanagide
ಯಪ್ಪಾ next level ede sandeep and team 👌🏻👌🏻👌🏻👌🏻
Super chand funny I cant believe this verry nice anahuta benki jabardast fantastic amazing very very happy wching this video
ನೀಲಿ ಸೀರೆ ಹಾಕೊಂಡಿರೋ ಅಕ್ಕಾಗೆ ನೀಲಿ ಬಣ್ಣದ ಜಂಪರ್ ಕೊಡ್ರಿ 😅😂😂
Superrr❤❤❤❤All of looking beautiful ❤ natural acting superb All the best❤
ನಿಜ ವಾಗಿಯೂ ನಮ್ಮ ಕಡೆ ಹಿಂಗ ಮಾತಡತರ ಹಿಂಗ ಮಾಡತರ ಹಾವೇರಿ ಮಂದಿ ಸೂಪರ್😂❤
Intha sobana padha ellu kelilla nanu benki😅😅😅
Nakku nakku sakaytu super 😂😂😂😂
Next Level Thinking Script... ನಮ್ಮ ಹಿರಿಯರ ಸಂಪ್ರದಾಯಗಳನ್ನು ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ ಮಾಡಿದ್ದೀರಿ... ನಿಮಗೂ ನಿಮ್ಮ ತಂಡಕ್ಕೆ ಧನ್ಯವಾದಗಳು...❤
Vere level performance guys... Super Super Super ❤❤❤❤❤❤ Thanq So MUCH because by seeing ur videos I get full Happy..Iam from Telugu Hyderabad but I can try to understand ur language But maximum I understand
ಹಾಡು ಮಾತ್ರಾ 😂🔥🔥🔥🔥🔥🔥🔥🔥🔥🔥🔥🔥🔥 video super 🙏🙏🙏🙏🙏❤️❤️❤️
Super Haveri boys and girls from mottebennur fan
Yene subbi viji nindu acting sakattu ley...😍😘✨️
That's amazing bro that's village for life wonderful so thank you for video❤
Tailor acting is nice, whole team acting is good 😊😂
Song masth itri pa really enjoyed it ❤❤
ಸಂದೀಪ ಭರಮ್ಮಣ್ಣ ನಿಮ್ಮ ಆಕ್ಟಿಂಗ ಮಾತ್ರ ಬೆಂಕಿ ❤😍😅
ಈ ವೀಡಿಯೊ ನೋಡಿ ನಕ್ಕಿಲ್ದವರೆ ಇಲ್ಲ 😂 ultimate comedy 😂❤
Yallu.patra.super
Oh ಮಸ್ತ ಮಸ್ತ್ ರಿ ನಮ್ಮ ಉತ್ತರ ಕರ್ನಾಟಕದ ಭಾಷೆ ,ಆಚರಣೆ ಸೂಪರ್ ಬಿಡ್ರಿ,ನಕ್ಕು ನಕ್ಕು ಹೊಟ್ಟಿ ನೋವು ಬಂಟ ರಿ 😂😂😂
ನಮ್ಮ ಹಿಂದೂ ಸಂಸ್ಕೃತದಾಲ್ಲಿ ನಡಿತವೋ❤❤❤
❤❤🎉
🎉❤🎉yeppa nakka nakka saakaaitu😂😂😂😂😂😂
Anna sobana Matra Masta 😂😂😂😂😂
ಸೊಬಾನಾ ಮಾತ್ರ ಬೆಂಕಿ 🔥🔥😂
ನಿಮ್ಮ ಈ ವಿಡಿಯೋ ತುಂಬಾ ಚನ್ನಾಗಿ ಇದೆ 🥰🥰🥰ನಮ್ಮ ಸಂಸ್ಕೃತಿ ಮರುಕಲುಪಿಸಿದಿರಿ ತುಂಬಾ ಧನ್ಯವಾದಗಳು 🌹💐💐👌👌👌
Super ಪುಟ್ಮಲ್ಲಿ
Vannu patil super Sari ಮ್ಯಾಲೆ ಚಂದ ಕಾಣುತ್ತಿದ್ದೀರಿ
Sandeepa Anna song super 😂 benki😅😅😅
ಮಲ್ಲಿಗೆ ಶೇವಿಂಗ್ ಮಾಡಬೇಕಿತ್ತು
Kavyaaaa 👌👌👏
Sobhana pada gichh Gili Gili 😅😅😂😂
ಹಾಡ್ ಎಲ್ಲಿದ ತಂದಿರೋ nmn😂😂😂
ಹಾಡು 🤣🤣ಸೂಪರ್
All characters are Well do acting, malli is so beautiful, vanu acting is too good and she is become a good actor in future, Sandeep bro acting is also nice totally do well acting👏💐😍
👌👌
Super pari
ವನು ಅಕ್ಕಾ ಸುಪರ್ 😊
Rocky Bhai yalli adioooo ni😂
Vanu akka looking so nice 😊
Kaviii sundarii ❤
🤣🤣🤣🤣🤣🤣🤣 ಸೂಪರ್ ಲೇ
Sandeep anna matra benki🎉
Tumba chanagide e video🎉🎉🎉🎉🎉🎉
Super😂😂😂❤❤❤
Benki comedy 😂😂😂❤❤
ಮಲ್ಲಿಗೆಯ ಕೈಗ ಬಳಿ ಹಕಿಸಿಲ್ಲ ಅಯ್ಯೋ ಪಾಪ😢
250k congratulations🎉🎉🎉
12.30 ಅಸಲಿ ಆಟ ಶುರು.. ಅನಾಹುತ ಹಾಡು..😂😂
Beautiful
A bai anavat madi bid 😂😢😅🎉❤
Song supar 🎉🎉😂😂
Malli ge 🎁🎁🎁 gift
ಮಸ್ತ್ aytri🤣 ❤️
Shambu ಮಾವ du bari ede ಪಾತ್ರ 🎉😂😂
Super sandeep anna and team🎉🎉🎉🎉😂😂😂
😂😅😂😂 ಸೂಪರ್ ಡುಪರ್
Super acting of Vanu sister
ಫುಲ್ ಬೆಂಕಿ ಹಾಡಿರೆ 😂😂😂
ಹಾಡು ಮಾತ್ರ ಸೂಪರ್ ಡೂಪರ್
Yen hado maraya😂😂😂😂
Supar 😂😂😂😂
ನಮ್ಮ ಉತ್ತರ ಕರ್ನಾಟಕ ಹಾವೇರಿ ಮಂದಿ ಮಾತಿನ ಸೊಗಡು ಅದ್ಭುತ
Super Kavya
🎉💥Excellent video🤣🤣👏👏
I like paari charectar i see min 20 times
Ultimate Sobana 😂Sych Anahut
ಸೂಪರ್ ಅಣ್ಣ ❤❤❤
😂❤❤❤masthh madiriii
Mastoo anna bhari iati😂😂
Super super super 🎉🎉🎉
Omg ❤🎉🎉🎉🎉 super
ಹಾಡು ಚೆನ್ನಾಗಿತ್ತು. ಆದ್ರೆ ಮಲ್ಲಿ ಗಡ್ಡ , ಮೀಸೆ ಬೊಳಿಸಬೇಕಿತ್ತು
Yappa masto anna😂
The song is next level 😂😂
ಹಾವೇರಿ ಮಂದಿ ❤
Super yacting madeteri 😅😅😅
Next level song😂💥
Super super ❤😂😂😂
Malli nima mava kodatane lungi valigin gift 😂😂😂😂😂😂😂
ಸೂಪರ್ ಗುರು 👌👌
Excellent song love by kolar
Anna 1st like bro ❤
Kavya super
Song benki 🔥😁😁😁
ಹುಡುಗಿ ಮಾತ್ರಾ ಬೆಂಕಿ 😂😂
ಸೂಪರ್ ಸಾಂಗ್😂🔥🔥🔥
Song super 😂😂😂🎉🎉🎉❤❤❤
Wonderful songs 👌😂
Superb 👌🤣😂
Super 😅😅😅😅👌
😂😂😂😂
🎁🎁 nandu kodari 😂😂😂😂😂😂
😂😀😂😂🤣🤣nice comidy❤❤❤
Super super vadapuu
Super 🔥🔥
Super acting 🎉🎉
Suppor