ಶ್ರೀವಿದ್ಯಾ is the Highest Protection

แชร์
ฝัง
  • เผยแพร่เมื่อ 27 ม.ค. 2025
  • Dr. S R Leela with Guru Sri Sakalamaa - a practitioner of the Srividya Tantra path of spiritual attainment. Her achievements in life and spiritual sadhana are intertwined with the heritage of Himalayan sages and the Southern Indian Sri Vidyaranya Guru tradition.
    Guru Sakalamaa will be conducting both online and offline Satsangs and Mantra deeksha in Srividya. We will reach out to you with details about the event.
    For further information,Contact -9448171069
    Visit us at: www.gurusakalamaa.com
    Email us at: gurusakalamaa@gmail.com
    gurusakalamaa
    👆🏻 instagram link
    / @gurusakalamaa

ความคิดเห็น • 113

  • @lochanraj5028
    @lochanraj5028 2 หลายเดือนก่อน +1

    God has blessed you, lucky to listen to you madam.
    ಶ್ರೀ ಮಾತ್ರೇ ನಮಹ.

  • @kavitha.B1815
    @kavitha.B1815 6 หลายเดือนก่อน +12

    ಗುರು ಸಕಲಮಾ ನಮಗಾಗಿ ನಿಮ್ಮ ಅಮೂಲ್ಯವಾದ ಸಮಯವನ್ನು ಶ್ರೀ ಭಗವತಿಯ ಸತ್ವವನ್ನು ನಮಗೆ ತಿಳಿಸಿಕೊಟ್ಟಿದ್ದಕ್ಕೆ ಅನಂತ ಅನಂತ ಧನ್ಯವಾದಗಳು ಅಮ್ಮ ✨🙏💐 ಮತ್ತೊಮ್ಮೆ ಆಗಮಿಸಿ ನಮಗೆ ವಿಸ್ತಾರವಾಗಿ ತಿಳಿಸಿ ಕೊಡಿ ಅಮ್ಮ ✨🙏 ಲೀಲಾ ಅಮ್ಮ ನಿಮಗೂ ಧನ್ಯವಾದಗಳು ಧನ್ಯವಾದಗಳು 🙏

  • @savithrirao-hq7zv
    @savithrirao-hq7zv หลายเดือนก่อน +2

    🙏🙏🙏🙏🙏🙏🙏🙏🙏🙏🙏🙏🙏🙏🙏

  • @radhachidambar9014
    @radhachidambar9014 6 หลายเดือนก่อน +6

    ಸಂದರ್ಶನ ತುಂಬಾ ಸಂತೋಷಹರಿಯುವಂತೆ ವಿಡಿಯೋ ಮಾಡಿದ ಮೆಡಮ್ಗೆ ಧನ್ಯವಾದಗಳು

  • @sujathashetty7359
    @sujathashetty7359 หลายเดือนก่อน

    Thank thank you so much......❤❤❤........God let me get Guru Mantra V soon for the betterment of world ❤❤❤......

  • @induramakrishna
    @induramakrishna หลายเดือนก่อน

    Dhanyavaadagalu Guruma. Namaste 🙏🏻

  • @prathimavg3829
    @prathimavg3829 6 หลายเดือนก่อน +6

    ಅದ್ಭುತಗಳ ಅನಾವರಣ...ದೈವ ದ ಅನುಗ್ರಹ ಗುರುಮಾ ಬಗ್ಗೆ ತಿಳಿದುಕೊಳ್ಳೋ ಅವಕಾಶ ಸಿಕ್ಕಿತು..

  • @UshaRani-xz5vs
    @UshaRani-xz5vs 6 หลายเดือนก่อน +9

    ಗುರು ಸಕಲಮಾ ನಿಮ್ಮನ್ನು ನೋಡಬೇಕು.. ನಿಮ್ಮೊಟ್ಟಿಗೆ ಮಾತಾಡಬೇಕು 🙏🙏🙏🙏🙏
    ನಾನು ತುಂಬಾ ಪ್ರೀತಿಸುವ ಲಲಿತೆ ನಿಮ್ಮಲ್ಲಿ ಅವಿರ್ ಭವಿಸಿದ್ದಾಳೆ.. 🙏🙏🙏

  • @vijayagiri452
    @vijayagiri452 6 หลายเดือนก่อน +2

    ಸಾಕ್ಷಾತ್ ಭಗವತಿ ಸ್ವರೂಪರಾದ ಗುರು ಸಕಲ ಮಾ ರವರ ವಿಸ್ತೃತ ಸಂದರ್ಶನವನ್ನು ಬಹು ಅರ್ಥಪೂರ್ಣವಾಗಿ ಅದ್ಭುತವಾಗಿ ವೀಕ್ಷಕರ ಮಸ್ತಕಕ್ಕೆ ನೇರ ಮುಟ್ಟುವಂತೆ ಮಾಡಿದ ಶ್ರೀಮತಿ ಡಾ.ಲೀಲ ಅವರಿಗೆ ಮನದಾಳದ ಧನ್ಯವಾದಗಳು. ಗುರುಸಕಲಮಾ ರವರ ಕನ್ನಡ ಪುಸ್ತಕ ಬಿಡುಗಡೆ ಗಾಗಿ ಕಾತರದಿಂದ ಕಾಯುತ್ತಿದ್ದೆವೆ.ನಮ್ಮ ಸನಾತನ ಅಧ್ಯಾತ್ಮದ ಶ್ರೀಮಂತಿಕೆಯನ್ನು ಕೇಳಿ ಆನಂದವಾಯ್ತು.ಎಂದೂ ಕೇಳಿರದ ಅತ್ಯುತ್ತಮ ಸಂದರ್ಶನ!

  • @parimalavenkatesh4345
    @parimalavenkatesh4345 6 หลายเดือนก่อน +14

    ಲೀಲಾ ಮಾ ಅವರೇ...ನಿಮಗೆ ನಿಜಕ್ಕೂ ಹೃತ್ಪೂರ್ವಕ ಧನ್ಯವಾದಗಳು...ಸಕಲ ಮಾ ಅವರನ್ನು ಪರಿಚಯಿಸಿ ,ನಮಗೆ ಶ್ರೀವಿದ್ಯಾ ಉಪಾಸನೆ ಹಾಗೂ ಅವರ ಎಲ್ಲಾ ಅನುಭವಾಗಳನ್ನೆಲ್ಲಾನೀವು ಮಾಡಿದ ಈ interview ಇಂದ ತುಂಬಾ ಚೆನ್ನಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಆಗಿದೆ...
    🙏🙏

  • @radhachidambar9014
    @radhachidambar9014 6 หลายเดือนก่อน +3

    ಅಮ್ಮ ನಿಮ್ಮನ್ನು ಕಾಣುವ ನೋಡುವ ಭಾಗ್ಯ ನನಗೆ ದೊರೆಯಲಿ ಧನ್ಯವಾದಗಳು

  • @sureshavadhani7764
    @sureshavadhani7764 6 หลายเดือนก่อน +4

    Very nice conversation. I revere Swami Ram. My Guru SRI ಬನ್ನಂಜೆ ಗೋವಿಂದಾಚಾರ್ಯ used to quote him a lot. His words inspired me to read works of Swami Ram. ವಂದನ ಗುರು ಪರಂಪರೆಗೆ

    • @NagarathnaDeepa-hv3im
      @NagarathnaDeepa-hv3im 6 หลายเดือนก่อน

      ನನ್ನ ಗುರುಗಳು ಕೂಡ ಆಚಾರ್ಯರು

  • @Aadhyasrikrishna
    @Aadhyasrikrishna 6 หลายเดือนก่อน +5

    I am so blessed to receive deeksha from you amma 🙏🙏🙏

  • @jayashreeganesh9928
    @jayashreeganesh9928 6 หลายเดือนก่อน +4

    ಶ್ರೇಷ್ಟ ಸಾಧಕರು ಪರಸ್ಪರ ನಮಸ್ಕಾರ ಮಾಡುವಾಗ ಹೃದಯ ಧನ್ಯ ಎನಿಸಿತು ...

  • @ashaniranjan397
    @ashaniranjan397 6 หลายเดือนก่อน +5

    ನಾನು prana stories and Gaurish akki studios ಅಲ್ಲಿ ಗುರುಮಾ ಅವರ ಸಂದರ್ಶನವನ್ನು ನೋಡಿದ್ದೇನೆ, ಆದರೆ ಈ ಸಂದರ್ಶನದಲ್ಲಿ ಅಮ್ಮ ತುಂಬಾ ಖುಷಿಯಿಂದ ನಿಷ್ಕಲ್ಮಷವಾದ ಮಗುವಿನಂತೆ ಭಾವನೆಗಳನ್ನು ಹಂಚಿಕೊಂಡಿದ್ದಾರೆ ಅಂತ ಅನ್ನಿಸ್ತು. ಅಧ್ಬುತವಾಗಿತ್ತು. ಗುರುಮಾ 🙇‍♀️👌🙏👏❤🙇‍♀️

  • @kamuravi7156
    @kamuravi7156 25 วันที่ผ่านมา

    Om sri gurubhyo namaha amma

  • @manjula.k4413
    @manjula.k4413 3 หลายเดือนก่อน +3

    Feeling blessed and i am very small to comment on anything. I am very grateful to listen so many things about my amma Lalita parameshwari. I lost my mother at an early age and from then on she is my mother. Thank you so much for your information about my mother dear Leela Jaala realy the name is really good and precise.. Love you both ❤

  • @raghavendrakulkarni1922
    @raghavendrakulkarni1922 2 หลายเดือนก่อน

    Jai Shree Gurubhyonamaha.
    Janaki Jeevana Smarana Jai Jai Ram

  • @AppaiahMM
    @AppaiahMM 6 หลายเดือนก่อน +5

    Sincere gratitude dear ma.bless us

  • @Durganashini
    @Durganashini 6 หลายเดือนก่อน +2

    Out of the world discussion. Both the Ammas are filled with wisdom. Thank you so much for bringing Guru Maa. 🙏

  • @manoramaramesh6501
    @manoramaramesh6501 6 หลายเดือนก่อน +5

    ಎಷ್ಟು ಸಾರಿ ಕೇಳಿದರೂ ತೃಪ್ತಿ ಆಗುವುದಿಲ್ಲ. ಗುರುಮಾ ಅವರ ಮಾತುಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುವ ಆಸೆ. ದಯವಿಟ್ಟು ಇನ್ನೂ ಹಲವು episodes ಮಾಡಿ. ನನ್ನ ಕಳಕಳಿಯ ಆಗ್ರಹ ಹಾಗೂ ಬೇಡಿಕೆ

  • @kalavatitambe4746
    @kalavatitambe4746 6 หลายเดือนก่อน +4

    Every time I wait for your sweet speech

  • @rohinihegde5539
    @rohinihegde5539 6 หลายเดือนก่อน +3

    Jigyasa continues. Thanks to both of you.

  • @LathaCS-nb4jc
    @LathaCS-nb4jc 6 หลายเดือนก่อน +3

    Thank you so much Wait madtaide dhanyavadagalu

  • @prithviraj4587
    @prithviraj4587 6 หลายเดือนก่อน +3

    Guru Sakala Maa 🙏🏻😇🙏🏻 Thank you for the beautiful knowledge sharing 😇😇

  • @sukanyashivashankar9746
    @sukanyashivashankar9746 6 หลายเดือนก่อน +4

    ನಿಮ್ಮ ಕನ್ನಡ ಪುಸ್ತಕ ಬಿಡುಗಡೆಗಾಗಿ ಅತಿ ಕುತೂಹಲ ಹಾಗೂ ಭಕ್ತಿಯಿಂದ ಕಾದಿರುವೆ ಸಕಲಮಾ..!!ಗುರುಮಾ!!

  • @divedxn5337
    @divedxn5337 3 หลายเดือนก่อน +2

    Swami Rama’s favourite child.. Guruma

  • @shubhamohan4407
    @shubhamohan4407 6 หลายเดือนก่อน +2

    ಗುರು ಮಾ ನಿಮ್ಮಮಾತು ನಿಮ್ಮ ಅನುಭವಗಳು ಕೆಳುತ್ತಾನೆ ಇರಬೇಕು ಅನ್ನಿಸುತ್ತೆ 🙏🙏🙏

  • @renukapm3117
    @renukapm3117 6 หลายเดือนก่อน +6

    Mind blowing lecture about Jaganmatha. 👏👏Big salute to Guruma.. Really we are Blessed.Gurubyo Namah.

  • @meenakshimpanibhathe5763
    @meenakshimpanibhathe5763 6 หลายเดือนก่อน +2

    🙏🙏🙏ಗುರು ಮಾ ನಿಮಗೆ ಅನಂತ ಪ್ರಣಾಮಗಳು

  • @rudrayyabudihalmath9715
    @rudrayyabudihalmath9715 6 หลายเดือนก่อน +2

    Shree maate shree lalite namonamaha

  • @roshniramachandran7653
    @roshniramachandran7653 หลายเดือนก่อน

    😇🙏🙏🙏🙏🙏🙏

  • @umashastry3414
    @umashastry3414 6 หลายเดือนก่อน +6

    ನಿಮಗೆ ನಮಿಸಿದರೆ, ಅದು ಭಗವತಿಗೆ ಸಲ್ಲುತ್ತದೆ 🙏

  • @radhamurthy9912
    @radhamurthy9912 6 หลายเดือนก่อน +3

    Sree gurubhyo namaha🌸💐🙏🙏🙏🙏🙏🙏

  • @susheelashankar9183
    @susheelashankar9183 6 หลายเดือนก่อน +2

    Sree gurubhyo namaha🙏🙏🙏

  • @anithasanjeeva7441
    @anithasanjeeva7441 6 หลายเดือนก่อน +1

    Gurugalige pranamagalu 🙏🙏🙏🙏🙏🙏

  • @anitham1381
    @anitham1381 6 หลายเดือนก่อน +2

    amma and swamy Rama Bhagavathi amma navarige namaskaragalu

  • @shubha5629
    @shubha5629 4 หลายเดือนก่อน +1

    Ammnige hrudayapurvaka namaskarag alu

  • @LakshmiLakshmi-ru2gk
    @LakshmiLakshmi-ru2gk 6 หลายเดือนก่อน

    End was very touchy. One great lady prostrating another sage like person🙏🙏

  • @ashaniranjan397
    @ashaniranjan397 6 หลายเดือนก่อน +2

    ಗುರುಮಾ🙏🙏🙏🙇‍♀️

  • @jyothi-nt6cm
    @jyothi-nt6cm 6 หลายเดือนก่อน +4

    ಲೀಲಮ್ಮ ನಿಮಗೆ ಕೋಟಿ ವಂದನೆಗಳು

  • @sukanyashivashankar9746
    @sukanyashivashankar9746 6 หลายเดือนก่อน +2

    ಓಂ ಶ್ರೀ ಗುರುಭ್ಯೋ ನಮಃ !!

  • @geethasatish4105
    @geethasatish4105 6 หลายเดือนก่อน

    🙏🙏ಜೈ ಶ್ರೀ ಮಾತಾ 🙏🙏
    ನಮಸ್ತೇ ಆಮ್ಮ 🙏🙏
    ಎಷ್ಟು ಜನ್ಮದ ಪುಣ್ಯವೋ ಏನೋ ನಿಮ್ಮ ದರ್ಶನ ಹಾಗೂ ನಿಮ್ಮ ಮಾತುಗಳನ್ನ ಕೇಳುವುದಕ್ಕೆ 🙏🙏
    ಮನಸ್ಸಿಗೆ ಎಷ್ಟು ಆಪ್ಯಾಯ ವೆನಿಸಿತು ಅಂತ ಹೇಳತೀರದು. ಕಾರ್ಯಕ್ರಮ ಮುಕ್ತಯವಾದಾಗ ಕಣ್ಣಾಲಿಗಳು ತುಂಬಿ ಬಂದವು. ಎಷ್ಟು ಬಾರಿ ಕೇಳಿದರು ಹೊಸದಂತ್ತೆ ಅನಿಸುತ್ತೆ. ಆ ಭಗವತಿ ನಿಮ್ಮ ದರ್ಶನ ಭಾಗ್ಯವನ್ನು ಕರುಣಿಸಲಿ ಅಂತ ಬೇಡುತ್ತೇನೆ 🙏🙏

  • @vidyaranyav3268
    @vidyaranyav3268 3 หลายเดือนก่อน

    🙏🙏🙏🙏🙏Sri Guru Charana Kamalebhyo Namaha.

  • @supcrazyraj7626
    @supcrazyraj7626 6 หลายเดือนก่อน +1

    om shree mathre namaha!!!!!!!!!!!!

  • @KRISHNAPPAP-cc6mc
    @KRISHNAPPAP-cc6mc 6 หลายเดือนก่อน +2

    Namaskar regula Amma❤❤❤❤

  • @satyapremasatyanarayana760
    @satyapremasatyanarayana760 6 หลายเดือนก่อน

    Very nice to hear the talk. Namaskara to amma.

  • @dattatreyaananthbhatt9540
    @dattatreyaananthbhatt9540 6 หลายเดือนก่อน +1

    Jai maa

  • @indirarao7433
    @indirarao7433 6 หลายเดือนก่อน

    NamasteGuruMaa, 🙏namasteMadam 🙏

  • @narasimhamurthyps3448
    @narasimhamurthyps3448 6 หลายเดือนก่อน +2

    Vandana abhivandne Leela jaldul srividya Upasana sadneya margadarsha nake nomonamha oam thath sath oam Shanthi shanthi shanthi.

  • @shobithavidyaranya7385
    @shobithavidyaranya7385 6 หลายเดือนก่อน +2

    ಓಂ ,ಗುರು ಮಾ ನಮಸ್ಕಾರ,ನಿಮ್ಮ ವಿಳಾ❤ಸ ತಿಳಿಸಿ

  • @sandhyaul9984
    @sandhyaul9984 6 หลายเดือนก่อน

    ಅದ್ಬುತವಾದ ಮಾತುಗಳು,ಮತ್ತಷ್ಟು ಬೇಕು

  • @Ashakumari-n2x
    @Ashakumari-n2x 3 หลายเดือนก่อน +1

    Iam blessed...❤... ಸೌಂದರ್ಯ ಲಹರಿ ಬಗ್ಗೆ ತಿಳಿಸಿ ಕೊಡಿ

  • @PremaShankar-k7o
    @PremaShankar-k7o 6 หลายเดือนก่อน

    Eagerly Waiting to read guruma's book.....

  • @AShashikala-o1w
    @AShashikala-o1w 4 หลายเดือนก่อน

    Gream ma

  • @Randomcar236
    @Randomcar236 6 หลายเดือนก่อน +1

    🙏🙏🙏Guruma

  • @manojkiran4017
    @manojkiran4017 19 วันที่ผ่านมา

    T q namaskara guruma sri vidya. I like ma. How we read ing this

  • @Neenja-tr6zb
    @Neenja-tr6zb 6 หลายเดือนก่อน

    🙏🏼🙏🏼🙏🏼🙏🏼🙏🏼🙏🏼🙏🏼

  • @manjunathsettyh2592
    @manjunathsettyh2592 5 หลายเดือนก่อน +2

    ಗುರು ಮಾ ನಿಮ್ಮ ವಾಯ್ಸ್ ಕೇಳ್ತಾಯಿದ್ದರೆ ಅದು ಏನೋ ಸಂತೋಷ.

  • @kalavatitambe4746
    @kalavatitambe4746 6 หลายเดือนก่อน +1

    Amma

  • @Shashikal-b4n
    @Shashikal-b4n 6 หลายเดือนก่อน +3

    guruma elli meet madodhu heli plzzzz.

  • @saanthalashmi9392
    @saanthalashmi9392 5 หลายเดือนก่อน

    I only wish gurujis words could be posted in english as subtitles ,for people who cannot unferstand kannada......it is only a genuine wish amma

  • @vatsalapoojary679
    @vatsalapoojary679 6 หลายเดือนก่อน +1

    I want to see you Sakala Ma. 💛🙏

  • @vinuthavarshini
    @vinuthavarshini 4 หลายเดือนก่อน +1

    Maaa hege nimmanna meet madhodhu maa

  • @savithacg6516
    @savithacg6516 6 หลายเดือนก่อน +1

    Mind blowing,ನಿಮ್ಮನ್ನು ಭೇಟಿ ಯಗಳು ಮನಸಾಗುತ್ತ ಇದೆ ,ಅಳು ಬರುತ್ತಿದೆ ನಿಮ್ಮ ಯೋಗ ನೆನೆಸಿಕೊಂಡು

  • @jyothi-nt6cm
    @jyothi-nt6cm 6 หลายเดือนก่อน +2

    Amma guru maa ರವರು ಕನ್ನಡದಲ್ಲಿ ಬರೆದಿರುವ ಪುಸ್ತಕಗಳು ಯಾವುದು ಮತ್ತೆ ಎಲ್ಲಿ ಸಿಗುತ್ತದೆ ಮತ್ತು ಎಲ್ಲಿ ಯಾವಾಗ

  • @PuttarajuHM-l8n
    @PuttarajuHM-l8n วันที่ผ่านมา

    Book elli sigutthe

  • @rekharaju8541
    @rekharaju8541 6 หลายเดือนก่อน +1

    Guruma namaste vilaasa thilisi nimmannu bheti madabavuda

    • @KusumaR-p4h
      @KusumaR-p4h 2 หลายเดือนก่อน

      S also want to meet maa

  • @mahalaxminayak2063
    @mahalaxminayak2063 6 หลายเดือนก่อน

    🙏🙏🙏🙏🙏

  • @gayathris4918
    @gayathris4918 6 หลายเดือนก่อน

    🙏🏻🙏🏻🙏🏻🙏🏻🌺🌺🌺🌺

  • @ganapatihegde4710
    @ganapatihegde4710 6 หลายเดือนก่อน +5

    ಗುರು ಸಕಲಮಾ ಅವರನ್ನು ಭೇಟಿಯಾಗುವುದಿದ್ದರೆ ಏನು ಮಾಡಬೇಕು?ನಾನು ಗುರುವಿನ ಹುಡುಕಾಟದಲ್ಲಿದ್ದೇನೆ.ದಯಮಾಡಿ ತಿಳಿಸಿ.ನಮಸ್ಕಾರ

    • @Shashikal-b4n
      @Shashikal-b4n 6 หลายเดือนก่อน +6

      howdhu nanu kuda😢

  • @umavathihm7794
    @umavathihm7794 6 หลายเดือนก่อน

    ❤❤❤

  • @smitakulkarni5
    @smitakulkarni5 5 หลายเดือนก่อน +1

    ಇವರು ಬರೆದಿರುವ ಪುಸ್ತಕಗಳು ಇಲ್ಲಿ ಸಿಗತ್ತೆ??

  • @manojkiran4017
    @manojkiran4017 19 วันที่ผ่านมา

    How we take deeksha ma

  • @radhachidambar9014
    @radhachidambar9014 6 หลายเดือนก่อน +1

    ಲೀಲಾಅಮ್ಮನವರೆ ನಿಮ್ಮ ಅನುಭವದ ಅಮ್ರತದಂತ ಮಾತು ಕೇಳಿ ಕಣ್ಣಲ್ಲಿ ಆನಂದಬಾಷ್ಪ ಸುರಿದು ಹೋಯಿತು ಧನ್ಯವಾದಗಳು ನೀವು ಬರೆದ ಕನ್ನಡಪುಸ್ತಕ ಓದಬೇಕು ಎಲ್ಲಿ ಸಿಗತ್ತೆ ತಿಳಿಸಿ

    • @LakshmiLakshmi-ru2gk
      @LakshmiLakshmi-ru2gk 6 หลายเดือนก่อน

      Not yet released. Kannada book inn u few months asgatte

    • @shanthalakshmi4807
      @shanthalakshmi4807 5 หลายเดือนก่อน

      ​@@LakshmiLakshmi-ru2gkbook name plz😄

  • @GaganaSiri-u3x
    @GaganaSiri-u3x 6 หลายเดือนก่อน +1

    Amma veenbanje avrana matadsi ammaa

  • @Kps123-j6t
    @Kps123-j6t 3 หลายเดือนก่อน +1

    ಯಾವುದು ಸುಳ್ಳೋ

  • @LakshmiLakshmi-ru2gk
    @LakshmiLakshmi-ru2gk 6 หลายเดือนก่อน +1

    Leela Madame is biography by kapali swamy in Kannada? Where cannot I buy that?

  • @savithacg6516
    @savithacg6516 6 หลายเดือนก่อน

    ದಯವಿಟ್ಟು ಡ್ರೋಪ್ ಮಾಡಬೇಡಿ ಅನುಭವು ನಮಗೆ ಬೇಕು

  • @umavathihm7794
    @umavathihm7794 6 หลายเดือนก่อน +1

    Nimma.ashirvada.nanage.beku.amma.

  • @raveendrav2016
    @raveendrav2016 6 หลายเดือนก่อน +1

    Kalki ನೋಡಿ ಅಮ್ಮ

  • @Randomcar236
    @Randomcar236 6 หลายเดือนก่อน +1

    Kantara is tulu mixed kannada.

  • @savithacg6516
    @savithacg6516 6 หลายเดือนก่อน

    Sakaglilka

  • @ShanthiRaghuram
    @ShanthiRaghuram 6 หลายเดือนก่อน +1

    ಅಮ್ಮಾ ನಿಮ್ಮನ್ನು ಹೇಗೆ ಭೇಟಿಯಾಗಬೇಕು

    • @leelajaala6448
      @leelajaala6448  6 หลายเดือนก่อน

      See description box of the first episode.

  • @kodandaramsetty8536
    @kodandaramsetty8536 6 หลายเดือนก่อน +1

    ಇಂಥ ಸುಳ್ಳುಗಳ ಅಗತ್ಯವೇನು?
    ನಾವೇನು ಕುರಿಗಳಾ?

  • @anithasreepad2244
    @anithasreepad2244 6 หลายเดือนก่อน

    ಅಮ್ಮ ನಿಮ್ಮ ನನ್ನ ಭೇಟಿ ಆಗಬೇಕು ಅಂತ

    • @anithasreepad2244
      @anithasreepad2244 6 หลายเดือนก่อน

      ಅಂತರಾತ್ಮ ಇಚ್ಚಿಸುತ್ತಿದೆ ಸ್ವಾಮಿ ರಾಮರ ಅನುಗ್ರಹ ಬೇಕು ಒಂದು ಸಲ ನೋಡಬೇಕು ಭಗವತಿ naamnammibbaranna ಸೇರಿಸುತ್ತಾಳೆ ❤❤❤

    • @anithasreepad2244
      @anithasreepad2244 6 หลายเดือนก่อน

      ತಾಯಿ ಜಗನ್ಮಾತೆ ನೋಡಿದ ಹಾಗೆ ಆಯಿತು

  • @mirjiraghu7284
    @mirjiraghu7284 3 หลายเดือนก่อน +1

    Guru maa i want to meet you can i ? Pl give me permission & let me know your aashram address./phone no. Thank you.

  • @savitha8970
    @savitha8970 6 หลายเดือนก่อน

    🙏🙏🙏

  • @satishprince4959
    @satishprince4959 6 หลายเดือนก่อน

    ❤❤

  • @nagavenija9987
    @nagavenija9987 6 หลายเดือนก่อน

  • @jayashreebhat3001
    @jayashreebhat3001 6 หลายเดือนก่อน

    🙏🙏🙏🙏

  • @shraddharai6005
    @shraddharai6005 6 หลายเดือนก่อน

    🙏🏻🙏🏻🙏🏻

  • @shamalasatya9702
    @shamalasatya9702 6 หลายเดือนก่อน

    🙏🏻🙏🏻🙏🏻

  • @nataraju.nroshan9966
    @nataraju.nroshan9966 6 หลายเดือนก่อน

    🙏🙏🙏

  • @GaganaSiri-u3x
    @GaganaSiri-u3x 6 หลายเดือนก่อน

    🙏🙏🙏🙏🙏

  • @sandhyamurthy4350
    @sandhyamurthy4350 6 หลายเดือนก่อน

    🙏🙏🙏

    • @sandhyamurthy4350
      @sandhyamurthy4350 6 หลายเดือนก่อน

      Happy GURU PURNIMA to GURU MAA

    • @renukasp81
      @renukasp81 5 หลายเดือนก่อน

      ಓಂ ಓಂ 🌹🌹🌹🌹🙏🙏🙏🙏

  • @veenashetty5152
    @veenashetty5152 6 หลายเดือนก่อน

    🙏🙏🙏

  • @umaraghu9465
    @umaraghu9465 3 หลายเดือนก่อน

    🙏🙏🙏