ಗಮನವಿಟ್ಟು ನೋಡಿ 100ಕ್ಕೆ 90 ಜನರಿಗೆ ಇದು ಗೊತ್ತೇ ಇಲ್ಲಾ | ನಿಮ್ಮ ಮನೆಯಲ್ಲಿ ನಡೆಯೋದು ಇದೇ ಎಚ್ಚರ!!

แชร์
ฝัง
  • เผยแพร่เมื่อ 18 ธ.ค. 2024

ความคิดเห็น • 154

  • @nagamaniks1543
    @nagamaniks1543 10 หลายเดือนก่อน +8

    ಅಮ್ಮ ಧನ್ಯವಾದಗಳು ಅಮ್ಮ ❤💐🙏ಬತ್ತಿ ಉರಿದು ಹೋದ್ರೆ ತುಂಬಾ ನೆಗೆಟಿವ್ ಅಂತ ತಿಳಿದುಕೊಂಡಿದ್ದೋ ಇನ್ನೊಬ್ಬ ಮಾತು ಕೇಳಿ ವಿಷಯ ಹೇಳಿಕೊಟ್ಟಿದ್ದೀರಾ ಅಮ್ಮ ❤💐🙏

  • @sridevimr8851
    @sridevimr8851 2 หลายเดือนก่อน +28

    ನನ್ನ ಮನೆಯಲ್ಲಿ‌ ದೀಪದ ಬುತ್ತಿ ಸದಾ ಸುಟ್ಟು ಕರೆಯಲಾಗುತ್ತಿತ್ತು ಇದರಿಂದ ನನಗೆ ಭಯವೂ ಆಗುತಿತ್ತು. ಏಕೆ ಹೀಗೆ ಆಗುತ್ತಿದೆ ಒಳ್ಳೆಯದೋ ಕೆಟ್ಟದ್ದೊ ಗೊತ್ತಿಲ್ಲದೆ ಚಿಂತೆ ಯೋಚನೆ ಎರಡೂ ಇತ್ತು ಮೇಡಂ ನಿಮ್ಮ ಈ ಮಾತುಗಳನ್ನು ಕೇಳಿದ ಮೇಲೆ ನೆಮ್ಮದಿಯಾಯಿತು. ಧನ್ಯವಾದಗಳು 🙏🙏

  • @narayankumble4498
    @narayankumble4498 10 หลายเดือนก่อน +3

    Thank you Amma.

  • @saroojaraikar714
    @saroojaraikar714 2 วันที่ผ่านมา +1

    ಧನ್ಯವಾದ 🙏

  • @meenakshiyarabahalli7598
    @meenakshiyarabahalli7598 ปีที่แล้ว +5

    ಈದಿನ ಅಂದರೆ ಕಡೆ ಕಾರ್ತೀಕ ಸೋಮವಾರದಂದು ನಮ್ಮಮನೆಯಲ್ಲಿ ಯಜಮಾನರು ಹಚ್ಚಿದ ದೀಪ ಬತ್ತಿ ಪೂರ್ತಿ ಉರಿದಿತ್ತು ನಿಮ್ಮ ಮಾತಿಂದ ಸಮಾಧಾನವಾಯಿತು ಅಮ್ಮ.

  • @madaiahhp8003
    @madaiahhp8003 ปีที่แล้ว +3

    ಮೇಡಂ ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿರುವ ನಿಮಗೆ ಅನಂತ ಧನ್ಯವಾದಗಳು ಇನ್ನೂ ಒಳ್ಳೆಯ ಹೆಚ್ಚು ಹೆಚ್ಚು ಮಾಹಿತಿ ಕೊಡಿ ಮೇಡಂ 🙏🙏🙏.

  • @smitabingi9711
    @smitabingi9711 หลายเดือนก่อน +3

    ಅಮ್ಮ ನಮ್ಮ ಆಫೀಸ್ನಲ್ಲಿ ಲಕ್ಷ್ಮಿ ಪೂಜೆ ಮಾಡಿದಾಗ ದೀಪಗಳು ಪೂರ್ತಿ ಯಾಗಿ ಸುಟ್ಟು ಹೋಯತು, ನಂಗೆ ತುಂಬಾ ಭಯ ಆಯ್ತು ಯಾಕೆ ಹೀಗೆ ಆಯ್ತು ಅಂತ, ಆದರೆ ಈವಾಗ ನಿಮ್ಮ ಮಾತು ಕೇಳಿ ಸಮಾಧಾನ ಆಯಿತು 🙏🏼ಧನ್ಯವಾದಗಳು ಅಮ್ಮ 🙏🏼

  • @shobhaganesh5928
    @shobhaganesh5928 หลายเดือนก่อน +2

    ಏನು ನುಡಿ ಹೇಳಿದಿರಮ್ಮ ಇದು ಒಂದು ಒಂದು ಸಲ ನಮ್ಮ ಮನೆಯಲ್ಲಿ ಆಗಿತ್ತು ಈ ಗ ಅದರ ಬಗ್ಗೆ ನಿಮ್ಮಿಂದ ನನಗೆ ದೇವರು ನುಡಿ ಕೊಟ್ಟಿದ್ದಾರೆ ಎಂದು ಎಣಿಸಿ ಮುಂದಿನ ದಿನದಲ್ಲಿ ಜಾಗ್ರತೆ ಇಂದಾ ಇರುತ್ತೇನೆ ಮತ್ತು ಪಾಲನೆ ಮಾಡುತ್ತೇನೆ ಧನ್ಯವಾದ ಅಮ್ಮ🌹🙏🙏🙏🙏🙏🙏🙏🙏🙏

  • @dhanushs8817
    @dhanushs8817 ปีที่แล้ว +2

    ಅಮ್ಮಾ 🙏ತುಂಬಾ ಧನ್ಯವಾದಗಳು..... ತುಂಬಾ ಒಳ್ಳೆಯ ಮಾಹಿತಿ ಹೇಳಿಕೊಟ್ಟಿದ್ದೀರಿ.... ನಮ್ಮ ಮನೆಯಲ್ಲಿ ದೇವರಿಗೆ ಹಚ್ಚಿದ ದೀಪ ಒಂದೊಂದು ಬಾರಿ ಅರ್ಧವಾದ್ರೂ ಸುಟ್ಟು ಹೋಗುತ್ತೆ ಅಮ್ಮಾ... ನಂಗೆ ಭಯ ಆಗ್ತಿತ್ತು ಆದ್ರೆ ನೀವೀಗ ಹೇಳಿದ ವಿಷಯ ಕೇಳಿ ಮನಸ್ಸಿಗೆ ತುಂಬಾ ಖುಷಿಯಾಯ್ತು ಅಮ್ಮಾ.. ತಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಂತಾ ನನ್ನ ಆಷಯ💐🙏🙏🙏🙏🙏🚩🚩🚩🚩🚩🚩🚩🚩🚩🚩

  • @ashwithay5067
    @ashwithay5067 ปีที่แล้ว +2

    Namma maneyallu batti sampoorna aahuti agtide.. manassige tumba nivagtittu..eega santosha vaitu..dhanyavadagalu..

  • @bhavanisalian4698
    @bhavanisalian4698 ปีที่แล้ว +3

    👌ಮೇಡಂ. ಅನುಭವ ಆಗಿದೆ 🙏

  • @rajeshwarirao6095
    @rajeshwarirao6095 ปีที่แล้ว +1

    ಧನ್ಯವಾದಗಳು, ಬಹಳ ಉಪಯುಕ್ತವಾದ ಮಾಹಿತಿ ದೀಪದ ಬಗ್ಗೆ ತಿಳಿಸಿದ್ದಕ್ಕೆ.🙏🤝

  • @GayathriB-cs2cu
    @GayathriB-cs2cu หลายเดือนก่อน +1

    Thank you ma namma maneyallu evaga ondu 20days inda poorthi suttogthide evaga nimma mathu keli kushiyagide

  • @sangameshvayyanagoudarayya8672
    @sangameshvayyanagoudarayya8672 ปีที่แล้ว

    ತುಂಬಾ ಧನ್ಯವಾದಗಳು ಅಮ್ಮ ಬತ್ತಿ ಪೂರ್ತಿಯಾಗಿ ಆಹುತಿ ಆದರೆ ಏನು ಅರ್ಥ ಎಂದು ತಿಳಿಸಿ ಮನಸ್ಸಿಗೆ ಸಮಾಧಾನ ಆಯಿತು🙏🙏

  • @Janardhan-mo6ql
    @Janardhan-mo6ql 11 หลายเดือนก่อน

    Thank you Amma santhosh aeithu

  • @vashujai5303
    @vashujai5303 18 วันที่ผ่านมา

    Ninne deepa da bathi purthi uridu hogithu but nimma video nodida mele samadana aaithu mam thank you so much mam ❤

  • @divyadivya1434
    @divyadivya1434 ปีที่แล้ว

    thumba thanks guruji🙏🙏

  • @manjulakmanjulak9095
    @manjulakmanjulak9095 ปีที่แล้ว +6

    ಎರಡು ಬತ್ತಿ, ಅಥವಾ ಐದು ಬತ್ತಿ, ಹಚ್ಚುತ್ತೇವೆ, ನೀವು ಮೂರು ಬತ್ತಿ ಹಾಕಬೇಕು ಅಂಥಾ ಹೇಳುತ್ತಿದ್ದೀರಾ.

  • @meghamegha5147
    @meghamegha5147 11 หลายเดือนก่อน +4

    ಹೌದು ಮ್ಯಾಮ್ ನಮ್ಮನೇಲಿ ಕೂಡ ದೀಪಾ ನಂದಿ ಹೋಯಿತು ನನಗೆ ಸೂತಕ ಬಂತು ದೀಪಾ ನಂದಿ ಹೋದ ಮೂರೇ ದಿನಕ್ಕೆ ಸೂತಕ ಬಂತು ನೀವು ಹೇಳೋದು ಸತ್ಯ ಮಾಮ್ 🙏🙏❤❤❤🙏🙏🙏

  • @pushpamahadev3772
    @pushpamahadev3772 ปีที่แล้ว +20

    ಅಮ್ಮ ನೀವು ಹೇಳಿದ ಮಾತು ಸತ್ಯ ನನ್ನ ಮನೆಯಲ್ಲಿ ಎಷ್ಟೋ ಸಲ ಒತ್ತಿ ಸುಟ್ಟ ಹೋಗಿದೆ ಅದಕ್ಕೆ ನಾನು ಏನು ಕಾರಣ ಎಂದು ಯೋಚನೆ ಮಾಡುತ್ತಿದ್ದೆ ನೀವು ಹೇಳಿದ ಮಾತ್ರ ಅರ್ಥವಾಯಿತು ಧನ್ಯವಾದ ಅಮ್ಮು🙏🙏🙏🙏🎉

    • @hirasalian9321
      @hirasalian9321 ปีที่แล้ว +3

      7:08 😊😊

    • @ushachandrasalian911
      @ushachandrasalian911 10 หลายเดือนก่อน +2

      ಅಮ್ಮ ನಮ್ಮ ಮನೆಯಲ್ಲಿ ಎಷ್ಟು ಓ ಸಲ ದೀಪ ಹೋತಿ ಉರಿ ದಿದೆ ನೀವು ಈಗ ಹೇಳಿ ದ ಮೇಲೆ ಗೊತ್ತು ಆಯಿತು ಅಮ್ಮ ನಿಮಗೆ ಧನ್ಯವಾದಗಳು

  • @ShanthalaJanardhan
    @ShanthalaJanardhan ปีที่แล้ว

    Madam niv helidha math satya.Thank you .
    .

  • @shakunthalakumar7402
    @shakunthalakumar7402 18 วันที่ผ่านมา

    Thank you so much Guruamma

  • @shwethashwe6456
    @shwethashwe6456 ปีที่แล้ว

    Thumba thanks medum Deepa uriduhoguvudara bagge heliddakke

  • @arjùñréddy-n6f
    @arjùñréddy-n6f 4 หลายเดือนก่อน

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಮಾತು ಅಮ್ಮ ನಿಮ್ಮ ಮಾತು ಕೇಳಿದಾಗ ನೆಮ್ಮದಿಯಾ ಯಿತು ಧನ್ಯವಾದಗಳು

  • @sudhaanimath3108
    @sudhaanimath3108 ปีที่แล้ว

    🙏🙏 namasakaragalu amma Valle mahiti tilasakotri dhanyavadagalu

  • @sowmya3831
    @sowmya3831 ปีที่แล้ว

    Nijja poorna ahuthiaagi deepa nanage oledhu aagidhe amma,❤❤❤❤ nimmage thumba daniyadagalu

  • @BASAVARAJKamble-lt2vz
    @BASAVARAJKamble-lt2vz 10 หลายเดือนก่อน

    Very Very good suggestion medum

  • @rudrakumarmanikatulasiram1452
    @rudrakumarmanikatulasiram1452 หลายเดือนก่อน

    Thank you very much for the info.

  • @kavyapatil6685
    @kavyapatil6685 ปีที่แล้ว +2

    Namaste guruma 🙏🏻
    This is Very informative !! Dhanyavadagalu guruma 🙏🏻

  • @nagalakshmibk3110
    @nagalakshmibk3110 4 หลายเดือนก่อน +1

    ನಮ್ಮ ಮನೇಲಿ ದೀಪ ದಿನ ಪೂರ್ತಿ ಬೆಳ ಗುತ್ತೆ.ತುಂಬಾ ಥ್ಯಾಂಕ್ಸ್ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ. ಮೇಡಮ್.

    • @bhagyasheelak4705
      @bhagyasheelak4705 2 หลายเดือนก่อน

      Wow ಹೇಗೆ ಹೇಳಿ plz

  • @bhavanibanu5555
    @bhavanibanu5555 7 หลายเดือนก่อน

    Nange thumba kushi aythu nim mathugalana keli thanks amma❤

  • @SudarshanBS-rn3xy
    @SudarshanBS-rn3xy 14 วันที่ผ่านมา

    Thumba thanks e mahithigee

  • @Vaishnavi-t5s3v
    @Vaishnavi-t5s3v 10 หลายเดือนก่อน

    ದೀಪದ ಬಗ್ಗೆ ಮಾಹಿತಿ ಕೊಟ್ಟಿದಕೇ ಧನ್ಯವಾದಗಳು

  • @netramadhanayak6732
    @netramadhanayak6732 ปีที่แล้ว +2

    ಅಮ್ಮ ನಮ್ಮದು ಹಳ್ಳಿ, ಪಕ್ಕದ್ಮನೆ ಅಥವಾ ಒಂದೇ ಬೀದಿಯಲ್ಲಿ ಯಾರಾದರೂ ತೀರಿಕೊಂಡರೆ ಪದೇ ಪದೇ ಅಲ್ಲೇ ಒಡಾಡಬೇಕಾಗುತ್ತೆ ,ಒಂದು ಸಾರಿ ಹೋದಾಗ ಸ್ನಾನ ಮಾಡಬಹುದು ಮತ್ತೆ ಮತ್ತೇ ಅಲ್ಲಿಗೆ ಹೋಗುವ ಅನಿವಾರ್ಯವಿದ್ದರೆ ಆಗ ಏನು ಮಾಡಬೇಕು,ನನ್ನ ಯೋಚನೆಯಲ್ಲಿ ಏನಾದರೂ ತಪ್ಪಿದೆಯಾ? ಈ ವಿಚಾರ ಬಹಳ ಕಾಡುತ್ತದೆ ದಯವಿಟ್ಟು ಈ ವಿಚಾರದ ಬಗ್ಗೆ ಮಾಹಿತಿ ಕೊಡಿ.

  • @vashujai5303
    @vashujai5303 18 วันที่ผ่านมา

    Thank you so much mam,,nanu nimmalli prasne kelakke barbeku mam but yellinta gothilla

  • @pallavivlogs1730
    @pallavivlogs1730 4 หลายเดือนก่อน

    Namaste Amma Amma neevu helida matige manasige nemaddi sikthu amma thankyou so much Amma

  • @nivedithanivi7863
    @nivedithanivi7863 2 หลายเดือนก่อน

    True mam...
    Nangu experience hagidde..

  • @kavithas2060
    @kavithas2060 10 หลายเดือนก่อน

    Thk u for ur beautiful information in my house i experiencend a lot. Pls remedy for black magic suffering frome one year visited l many temples plz

  • @TaraManjunatha
    @TaraManjunatha ปีที่แล้ว +1

    Amma evtu nanu kamakshi deepa acchide adu sanje manku kattittu batti heiyok hodaga adu nanditu so edu olleda or kettadda plz thilsikodi thumba baya agthide

  • @shreeyashetty4171
    @shreeyashetty4171 3 หลายเดือนก่อน +1

    Thanks 🙏

  • @Janardhan-mo6ql
    @Janardhan-mo6ql 29 วันที่ผ่านมา

    Thank you so much medam

  • @ಅರ್ಪಿತಾ-ತ4ಷ
    @ಅರ್ಪಿತಾ-ತ4ಷ ปีที่แล้ว

    ❤thank you amma🎉

  • @neelajark4648
    @neelajark4648 ปีที่แล้ว

    Thank u amma

  • @pushpan864
    @pushpan864 ปีที่แล้ว +2

    Thanks amma thumb chanagi tilickotidr🙏🙏🙏🙏💐

  • @chandramathijagadish2453
    @chandramathijagadish2453 ปีที่แล้ว +1

    ಒಳ್ಳೆಯ ಮಾಹಿತಿ ಧನ್ಯವಾದಗಳು ತಮಗೆ

  • @vanithapc4273
    @vanithapc4273 3 หลายเดือนก่อน

    Thank you so much mam

  • @anithaasdy5150
    @anithaasdy5150 3 หลายเดือนก่อน

    Thanks amm ❤❤

  • @ashavchalageri4483
    @ashavchalageri4483 ปีที่แล้ว

    Tq u so much amma 🌹🌹🙏🙏🙏🙏🙏

  • @SumaSumang
    @SumaSumang 17 วันที่ผ่านมา

    Tq mam 2 days inda batti uridu ogtitu tumba baya agittu evg nemdi aytu

  • @acchugowdab.s8529
    @acchugowdab.s8529 ปีที่แล้ว +4

    ತುಂಬಾ ಧನ್ಯವಾದಗಳು ಗುರೂಮಾ 😊

  • @LakshmiDevi-zs7bt
    @LakshmiDevi-zs7bt 8 หลายเดือนก่อน

    Thank you madam 🙏🙏🙏

  • @geethabrajole6458
    @geethabrajole6458 ปีที่แล้ว +1

    Namaste guru ma 😊🙏🏽 nivu helid hage nanagu anubhava agide guru ma.. thank you guru ma for guiding me 🙏🏽🙏🏽

  • @yashodayashoda570
    @yashodayashoda570 ปีที่แล้ว

    Tq madam, madam udabhathina 3,5,9(besa sankhye) kaddi hachabeka, or 2,4,6,8,10 (sari,sankye) kaddi hachabeka

  • @meghamegha5147
    @meghamegha5147 ปีที่แล้ว +7

    ನೀವು ಹೇಳುವುದಿಲ್ಲ ಕರೆಕ್ಟಾಗಿ ಇದೆ ಮೇಡಂ ಸತ್ಯ ಮೇಡಂ ❤❤🙏🙏🙏🙏🙏

  • @mn-yv6mo
    @mn-yv6mo 4 หลายเดือนก่อน

    🙏🙏🙏 Dhanyawad 🙏🙏🙏

  • @Jeevan3190
    @Jeevan3190 หลายเดือนก่อน +1

    ಅಮ್ಮ ನಮ್ ಮನೆಲಿ ಪ್ರತಿದಿನ ಪೂಜೆ ಅಲ್ಲೂ ದೀಪದಲ್ಲಿ ಹೂವು ಬರುತ್ತೆ ನೋಡೋಕೆ ಖುಷಿ ಆಗುತ್ತೆ ಅಮ್ಮ ಆದ್ರೆ ಒಂದೊಂದಿನ ಕಾಮಾಕ್ಷಿ ದೀಪದ ಬತ್ತಿ ಪೂರ್ತಿ ಊರಿ ಹೋಗ್ತಿತ್ತು ಯಾರೋ ಹೇಳುದ್ರು ಅಂಗೆ ಆದ್ರೆ ಮನೆಗೆ ಕಷ್ಟ ಅಂತ ಆಗ ನಾನು ಯೋಚ್ನೆ ಮಾಡ್ತಿದ್ದೆ. ದೀಪದಲ್ ಬರೋ ಹೂವು ದೇವ್ರಿಗೆ ನಮ್ ಪೂಜೆ ಮುಟ್ಟಿದೆ ಅನ್ನೋದಾದ್ರೆ ಬತ್ತಿ ಪೂರ್ತಿ ಊರಿ ಹೋಗೋದು ಯಾಕೆ ಅನ್ನೋ ಭಯ ಇತ್ತು ಈಗ ಸಮಾಧಾನ ಆಯ್ತು.

  • @sunitapoojari7604
    @sunitapoojari7604 28 วันที่ผ่านมา

    Very nice ❤

  • @SiriJagdish
    @SiriJagdish 6 หลายเดือนก่อน

    ಸೂಪರ್. Mam

  • @bhagyasheelak4705
    @bhagyasheelak4705 29 วันที่ผ่านมา

    ನಾ ಹಚ್ಚಿದ ದೀಪ ಆರಿ ಹೋಯಿತು, ನನ್ನ ತಂದೆ ಹೋಗಿಬಿಟ್ಟರು 😭😭😭😭😭😭

  • @sindhumv7022
    @sindhumv7022 ปีที่แล้ว +1

    You are also like light of knowledge in our Lives Guruma 🙏🥰every time you inspire us to become better, thank you for the beautiful vedio 🙏👌

  • @komalavasudev7150
    @komalavasudev7150 ปีที่แล้ว

    Thumba dhnayavadagalu

  • @PrabakarBraba-yc8le
    @PrabakarBraba-yc8le 5 หลายเดือนก่อน

    ಹೌದು ಮೇಡಂ ನಂಗೆ ಅನುಭವ ಆಗಿದೆ

  • @Sunil-bo2pb
    @Sunil-bo2pb 10 วันที่ผ่านมา

    Batti poorti nammanelu huridu hogtittu abhivruddi kaantiddivi Amma nijvaaglu olleya maahithi amma

  • @punarviramaswamy914
    @punarviramaswamy914 3 หลายเดือนก่อน +1

    Hai mam nange 2 month ninda agutide mam nanu thesday Friday amavase hunnime dina thumba shrada bhakti inda puje madirittene pujemadida 5 mints ollege swlp male barutte rangoli swlpa aluagutte yake hige agutide mam olleyadda Or kettudda edu full bisilu erutte male baruv suchane eralla adaru male barutteyake mam plz heli

  • @kn.ramyaasunder4001
    @kn.ramyaasunder4001 ปีที่แล้ว

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ ಗುರುಮ🙏

  • @hemar8386
    @hemar8386 ปีที่แล้ว

    Supar akka

  • @ChandrammaChandri-oz3nz
    @ChandrammaChandri-oz3nz 5 หลายเดือนก่อน

    Thanku mam

  • @ananyachethana1934
    @ananyachethana1934 2 หลายเดือนก่อน +1

    Amma nange ondu doubt ide.. Naanu yavagalu pooje madidhagalu nann muka kappaguthade.. Yake antha gotthilla.. Idu nanage buddi bandagininda ithara nadiyuthide.. Bere dinagalalli ithara agubudilla.... Idanu yarge kelidharu gotthilla anthidhare..dayavittu nange thilisi

  • @sindhurvreddy3788
    @sindhurvreddy3788 ปีที่แล้ว

    Guruma Satyavaada maatu😊
    Saralavgi Helidira thanks ma. naange nimma Matininda salhegalinda esto olleyadaagide ❤ tq

  • @padmaramachandra7055
    @padmaramachandra7055 หลายเดือนก่อน

    Madam Deepa oorittittu .navu pujea mado huva Deepak deepakke beddu naddihoyutu enu Artha?

  • @gopalkrishnakunder3711
    @gopalkrishnakunder3711 7 หลายเดือนก่อน

    ಥ್ಯಾಂಕ್ಸ್ ಅಮ್ಮ

  • @ravihuma8114
    @ravihuma8114 9 หลายเดือนก่อน

    Namasthe Amma Dina sutodre bhaya asuvina sagani ettu mannina Deepa achuthene maneyalli madida bhatti cobhari enne akkuthene pls en mdbekku gohtilla 😢😢😢😢😢😢😢😢😢pls

  • @SindhuDivakar
    @SindhuDivakar 5 หลายเดือนก่อน

    Amma namaste devara mane ya door annu pooje admele yavaga close madbeku tilsi amma

  • @SugunaNaik-kt4lx
    @SugunaNaik-kt4lx 27 วันที่ผ่านมา

    Madam ಒಂದು ಬತ್ತಿಯ ರೌಂಡ್ ಕ್ಯಾಂಡಲ್ ಹೆಚ್ಚ ಬಹುದಾ ಇಂಡಿಯಾ ಬಿಟ್ಟು ಬೇರೆ ದೇಶದಲ್ಲಿ ಈ ರೀತಿ ಮಾಡಬಹುದಾ

  • @harishk6625
    @harishk6625 5 หลายเดือนก่อน +1

    ಅಮ್ಮ ಸರಿಯಾದ ಮಾಹಿತಿ ನೀಡಿದ್ದೀರೀ ಧನ್ಯವಾದಗಳು ಅಮ್ಮ

  • @thrishar2745
    @thrishar2745 2 หลายเดือนก่อน

    Nama maneli prathi shukravara deepada bathi purthi suttu hoguthe mam

  • @rajeevarashmi748
    @rajeevarashmi748 ปีที่แล้ว +1

    ಒಳ್ಳೆಯ ವಿಚಾರಗಳು❤❤

  • @RamachandraK-n6x
    @RamachandraK-n6x 21 วันที่ผ่านมา

    🙏🏻🙏🏻🙏🏻

  • @HitishMahadev
    @HitishMahadev 10 หลายเดือนก่อน

    🙏🙏🙏❤️

  • @satishshanbhag8778
    @satishshanbhag8778 ปีที่แล้ว +1

  • @nagaratnajawoormath3831
    @nagaratnajawoormath3831 ปีที่แล้ว

    Tuanku mam🙏

  • @pushpavathi4166
    @pushpavathi4166 6 หลายเดือนก่อน

    Namaste guruma

  • @chandrakalahegde5154
    @chandrakalahegde5154 ปีที่แล้ว +1

    Dhanyavadagalu 💜🙏

  • @SudarshanBS-rn3xy
    @SudarshanBS-rn3xy 14 วันที่ผ่านมา

    Rukmini g

  • @sujatamalagi7844
    @sujatamalagi7844 5 หลายเดือนก่อน +1

    Houdu medam ಯಾವಾಗಲಾದ್ರೂ ಹಾಗೆ ಆಗತ್ತಾ irutte

  • @basayyassulibhavimath4864
    @basayyassulibhavimath4864 10 หลายเดือนก่อน

    ದೀಪ ಅರ್ಧ ಸುಟ್ಟು ಹೋದರೆ ಒಳ್ಳೇದಾ ಕೆಟ್ಟದ mam pleas heli bahala ಬೇಜಾರಾಗಿದೆ

  • @nethravathip6710
    @nethravathip6710 17 วันที่ผ่านมา

    Kamakshi Deepa single hachubodha mam

  • @Savithar-h2i
    @Savithar-h2i หลายเดือนก่อน

    🙏🙏👌💯

  • @rajeshwarirao6095
    @rajeshwarirao6095 ปีที่แล้ว +1

    ಮಕ್ಕಳು ಆಗುವುದಕ್ಕೆ ಯಾವುದೇ ಕಾರಣ ಇದ್ದರೂ ಅದಕ್ಕೆ ದಯವಿಟ್ಟು ಪರಿಹಾರವಾಗಿ ಏನಾದರೂ ಹೇಳಬಹುದೇ ತಿಳಿಸಿಕೊಡಿ 🙏

  • @Savithar-h2i
    @Savithar-h2i หลายเดือนก่อน

    💯👌👍🙏🙏

  • @savitag9890
    @savitag9890 ปีที่แล้ว +2

    Tumba danyavad nimm ella upayukt mahitigalige,yav rashi lagna eddavru ista dev yavdu tilsi amm

  • @SindhuDivakar
    @SindhuDivakar 5 หลายเดือนก่อน

    Namaste amma namma pakkada maneyavrinda tumba problem agta ide nanna & nanna makkala bagge tumba apaprachara madtare nav avr bagge enu matadalla adru hige jadtare a lady nav yar hatranu matadbardu anta ennadli amma tumba mentally problem agta ide

  • @manjulas9374
    @manjulas9374 ปีที่แล้ว

    Hi madam nanna maganege haddu thale thachumadede please parehara thele

  • @Shreyanth-u6t
    @Shreyanth-u6t 11 หลายเดือนก่อน

    αммα мαneyalli kannadi odedare yenu suchane heli parihara thilsi guruma

  • @radhmanibs8220
    @radhmanibs8220 4 หลายเดือนก่อน

    ನಮಸ್ತೆ ಮೆಡಮ್ ನಮ್ಮ ಮನೇಲಿ ನೀವು ಹೇಳಿದ ಎಲ್ಲಾ ರೀತಿಯ ಅನುಭವ ನನಗೆ ಆಯಿತು ನಾನು ದೇವರ ಕೃಪೆಯಿಂದ ದೃಢತೆಯಿಂದ ದೇವರಿಲ್ಲ ನಂಬಿ ಮುಂದೆ ಬದುಕು ಸಾಗಿಸುತ್ತಿದ್ದೇವೆ

  • @GayatriPatil-m6l
    @GayatriPatil-m6l หลายเดือนก่อน

    Yav ದಿಕ್ಕಿಗೆ ಹಚ್ಚಬೇಕು ಹೇಳಿ ಮಮ್ pls

  • @sharanbanjan1262
    @sharanbanjan1262 16 วันที่ผ่านมา

    Ma'am nimma manaya adress Kodi nimma maneyali hege hottuthe nodteve modalu sulu mahithi kodbedi

  • @Kusumaa1356
    @Kusumaa1356 ปีที่แล้ว

    Madam arda batti urido hodre en artha

  • @vanshikaaradhyavs1485
    @vanshikaaradhyavs1485 ปีที่แล้ว

    Amma uppina deepa Devara maneyalli Hacchabahude

  • @sangeetaMesta-i8k
    @sangeetaMesta-i8k ปีที่แล้ว

    I like, you,maa