ಅಕ್ಕ ನಿಮ್ಮ ಪ್ರಯತ್ನ ಸದಾ ಈಗೇ ಸಾಗಲಿ ಯಾರ್ ಲೈಕ್ ಕೊಡಲಿ ಬಿಡಲಿ ನಿಮ್ಮ ಪ್ರಯತ್ನಕ್ಕೆ ಒಂದಲ್ಲ ಒಂದು ದಿನ ಫಲ ಭಗವಂತ ಕೊಟ್ಟೆ ಕೊಡುತಾನೆ ಈ ಲೈನ್ಸ್ ನಿಮ್ಮ ಪ್ರಯತ್ನ ಮುಂದೆ ಸಾಗಲಿ ಅದ್ಬುತವಾದ ಮಾಯಿತಿ ನೀಡುತಿದುರಿ ❣️♥️
ಯೂರೋಪಿನ ಬಹುತೇಕ ಎಲ್ಲಾ ದೇಶಗಳು ಚಿಕ್ಕ ಪುಟ್ಟ ದೇಶಗಳಾಗಿದ್ದು ಜನಸಂಖ್ಯೆ ತುಂಬಾ ವಿರಳವಾಗಿದ್ದು ಆರ್ಥಿಕವಾಗಿ, ತಾಂತ್ರಿಕವಾಗಿ ತುಂಬಾ ಸಂಪತ್ತಬರಿತವಾಗಿವೆ ಇನ್ನೂ ಅಲ್ಲಿನ ಮೂಲ ಸೌಕರ್ಯ ಅಂತೂ ಅತ್ಯಂತ ಉತ್ಕೃಷ್ಟವಾಗಿದೆ.
First of all super duper video. 1) ಶಿವಾ ಶಿವಾ ಶಿವಾ ಎಷ್ಟು cute ಕ್ಯೂಟ್ ಮಾತಾಡ್ತಿರ ನಮ್ಮವ್ವ, ಪುಟ್ಟ ಮಕ್ಕಳ ಮಾತಿಗಿಂತ ಕ್ಯೂಟ್ ಇರತ್ತೆ ಕೆಳಕ್ಕೆ. ಜೈ ಚಠಪಠ ಕನ್ನಡತಿ 😍😍❤. 2) ನಿಮ್ಮ ಮಗಳು ನಿಮಗಿಂತ ಮುಂಚೆನೇ switzerland ಗೆ ಭೇಟಿ ಕೊಟ್ಟಿರೋದು ಮಾತ್ರ ಸಕತ್ ಕ್ಯೂಟ್ ಇತ್ತು ❤❤😍😍. 3) ಹೀಗೆ ಚಠಪಠ ಮಾತಾಡುವ ಮುಂದಿನ ವಿಡಿಯೋ ಕಾಯ್ತಾ ಇರ್ತೀವಿ😊.
Thank you so much for making this beautiful video. This so informative 👏 all the best mam do more informative videos ☺️ I am waiting for your videos 📸 god bless you 💗🙏
Hello Manasa 😊as usual V nice vlog.. You are in the beautiful place of the world V nicely explained 👌👏enjoy and have fun.. So I have guessed it right Switzerland 😅 Best wishes to you and your family(Uday and daughter's Name)💐😍👍 Suguna Vijayakumar.. Bangalore.
ಏನ್ರೀ ನೀವು ಇಷ್ಟೊಂದು ಲೀಲಾಜಾಲವಾಗಿ ಕನ್ನಡದಲ್ಲಿ ವಿವರಣೆ ಕೊಡುತ್ತಾ stylish ಆಗಿ video ಮಾಡ್ತಾ ಇರೋದು ನೋಡಿದ್ರೆ ಅಬ್ಬಬ್ಬಾ ಎಂತಹ talented lady ಅಂತಾ ಕುತೂಹಲದಿಂದ video watch ಮಾಡೋ ಹಾಗೆ ಮಾಡ್ತೀರಾ really it is ಅ proficiency to make it liking......thank you for class video 🙏🙏🙏🙏
ತುಂಬಾ ಖುಷಿ ಆಗ್ತಿದೆ. ನಿಮ್ಮ ಮಾತು ಶೈಲಿ ಸೊಗಸಾಗಿದೆ. ಮುಂದುವರಿಸಿ, ಯಶಸ್ಸು ಸಿಗಲಿ.
ನೀವು ತುಂಬಾ ಚೆನ್ನಾಗಿ ವಿವರಿಸುತ್ತೀರ. ನಾವು ಜನ್ಮದಲ್ಲಿ ನೋಡಲಾಗದ ದೇಶ ತೋರಿಸುತ್ತೀರ ನಿಮಗೆ ವಂದನೆಗಳು. ದೇವರು ನಿಮಗೆ ಒಳ್ಳೆಯ ದು ಮಾಡಲಿ
❤️❤️❤️🙏🙏
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡುತ್ತೀರಾ ಮೇಡಂ ನಿಮಗೆ ಒಳ್ಳೆಯದಾಗಲಿ ಜೈ ಕರ್ನಾಟಕ
🙏🙏❤️❤️
ಅಕ್ಕ ನಿಮ್ಮ ಪ್ರಯತ್ನ ಸದಾ ಈಗೇ ಸಾಗಲಿ ಯಾರ್ ಲೈಕ್ ಕೊಡಲಿ ಬಿಡಲಿ ನಿಮ್ಮ ಪ್ರಯತ್ನಕ್ಕೆ ಒಂದಲ್ಲ ಒಂದು ದಿನ ಫಲ ಭಗವಂತ ಕೊಟ್ಟೆ ಕೊಡುತಾನೆ
ಈ ಲೈನ್ಸ್ ನಿಮ್ಮ ಪ್ರಯತ್ನ ಮುಂದೆ ಸಾಗಲಿ ಅದ್ಬುತವಾದ ಮಾಯಿತಿ ನೀಡುತಿದುರಿ ❣️♥️
Thank you so much 🩷
ಕನ್ನಡ ಮಾತು ಕೇಳಿ ತುಂಬಾ ಸಂತೋಷವಾಯಿತು❤🎉
ಸಿಟಿ ತುಂಬ ತುಂಬ ಚೆನ್ನಾಗಿದೆಬ್ಯೂಟಿಫುಲ್ ಲೇಕ್ ವಂದನೆಗಳು.
ತುಂಬಾ ಖುಷಿಯಾಗ್ತಾ ಇದೆ ಅಲ್ಲಿಯ ಜನಜೀವನ ನೋಡುವ ಅವಕಾಶ ನಮಗೆ ಸಿಕ್ಕಿದೆ ನಿಮ್ಮಿಂದ ತುಂಬಾ ಥ್ಯಾಂಕ್ಸ್
❤️❤️❤️🙏
ನಮ್ಮ ದೇಶಕ್ಕೆ ಬನ್ನಿ ಮತ್ತೆ ಹೋಗಿ ಅಲ್ಲೆ ಇರಬೇಡಿ ❤❤✌🏻✌🏻
ಹೈ ಮಾನಸ, ನಮ್ಮ ಕನ್ನಡತಿ. ವಾಹವ್. ತುಂಬಾ ಇಷ್ಟ ಆಯ್ತು. Highly informative. I Love Your cute Daughter. Go ahead💐💐💐💐
❤️❤️❤️
Super sister. Nimma padaravindake shirsastsnga pranamagalu
I am addicted to ur vlogs upload daily vlogs, cooking vlogs, challenges with ur husband etc also 😁😁 daily waiting for your vlogs
Thank you so much 😊 ❤️❤️
Nice vlog akka ❤❤ Switzerland hits different 😍❤️
Thank you 🙏
ಮಾಹಿತಿಗಾಗಿ ಧನ್ಯವಾದಗಳು 🌹🙏🙏🙏
ಜೈ ಕರ್ನಾಟಕ, ಜೈ ಭುವನೇಶ್ವರಿ.. ಅದ್ಭುತ ವಿಡಿಯೋ
❤️❤️❤️🙏
ಮಾತಿನ ಶೈಲಿ ನಿಮ್ಮ ಮಾತಿನ ಸೇರಿ ತುಂಬಾ ಚೆನ್ನಾಗಿದೆ
ಯೂರೋಪಿನ ಬಹುತೇಕ ಎಲ್ಲಾ ದೇಶಗಳು ಚಿಕ್ಕ ಪುಟ್ಟ ದೇಶಗಳಾಗಿದ್ದು ಜನಸಂಖ್ಯೆ ತುಂಬಾ ವಿರಳವಾಗಿದ್ದು ಆರ್ಥಿಕವಾಗಿ, ತಾಂತ್ರಿಕವಾಗಿ ತುಂಬಾ ಸಂಪತ್ತಬರಿತವಾಗಿವೆ ಇನ್ನೂ ಅಲ್ಲಿನ ಮೂಲ ಸೌಕರ್ಯ ಅಂತೂ ಅತ್ಯಂತ ಉತ್ಕೃಷ್ಟವಾಗಿದೆ.
Thank you very much Manasa, I am seeing every part of Europe, sitting in my room. I have visited china, Singapore n UK. Two times.
ಸೂಪರ್ ಮೇಡಂ ನಿಮ್ಮ ವಿಡಿಯೋ ನೋಡಲು ತುಂಬಾ ಖುಷಿ ಆಗುತ್ತೆ
Thank you 🙏
ಜುರಿಕ್ ಸಿಟಿಗಿಂತ ಹೆಬ್ಬಾಳ ಚೆನ್ನಾಗಿರದೆ.
ನಿಮ್ಮ ಸ್ಪಷ್ಟ ನಿರೂಪಣೆ, ಕನ್ನಡ ಪ್ರೀತಿಗೆ ನನ್ನ ನಮನಗಳು ಮಾನಸ 💐🙏
❤️❤️🙏🙏
Beautiful place thanks for showing this place 👌...
So nice of you ❤️
Thank you, namage hogalu agolla nivu thorisidri.
First of all super duper video.
1) ಶಿವಾ ಶಿವಾ ಶಿವಾ ಎಷ್ಟು cute ಕ್ಯೂಟ್ ಮಾತಾಡ್ತಿರ ನಮ್ಮವ್ವ, ಪುಟ್ಟ ಮಕ್ಕಳ ಮಾತಿಗಿಂತ ಕ್ಯೂಟ್ ಇರತ್ತೆ ಕೆಳಕ್ಕೆ. ಜೈ ಚಠಪಠ ಕನ್ನಡತಿ 😍😍❤.
2) ನಿಮ್ಮ ಮಗಳು ನಿಮಗಿಂತ ಮುಂಚೆನೇ switzerland ಗೆ ಭೇಟಿ ಕೊಟ್ಟಿರೋದು ಮಾತ್ರ ಸಕತ್ ಕ್ಯೂಟ್ ಇತ್ತು ❤❤😍😍.
3) ಹೀಗೆ ಚಠಪಠ ಮಾತಾಡುವ ಮುಂದಿನ ವಿಡಿಯೋ ಕಾಯ್ತಾ ಇರ್ತೀವಿ😊.
Thank you so much ❤️❤️🙏
Nice manasa... Really I like it ur describes
Thank you so much ❤️
Nice information traveling video.
Very expensive country. Can't afford😢 Thanks for your effort🙏
I like your explanation very much
Nice explanation in Kannada thanks
So nice of you ❤️
Awareness on public property maintenance is @ High priority.
ಇಲ್ಲಿರುವ ನೆಟ್ವರ್ಕ್ ವ್ಯವಸ್ಥೆ ಬಗ್ಗೆ video ಮಾಡಿ
👍🏻👍🏻
ಆಯ್ ಕನ್ನಡತಿ ಸ್ವಿಜ್ಜರ್ ಲ್ಯಾಂಡ್ ತುಂಬಾ ಚನ್ನಾಗಿದೆ❤❤❤❤
❤️❤️
ಮಾನಸತುಂಬಾ ಸಂತೋಷ, ನಿನ್ನ ಮಗು ಮತ್ತು ಗಂಡನಿಗೆ, ಹಾಗೂ ನಿನಗೆ ದೇವರು ಒಳ್ಳೆಯದು ಮಾ ಡ ಲಿ, ಕನ್ನಡತಿ ನಿನ್ನದು ಯಾ ವ ಊ ರು?
❤️❤️🙏🙏🙏
SWISS,,SHIP,SUPER,👍👍👍👍👍👍👍👍🤚👍👍🙏🙏🙏🙏🙏🙏🙏🙏🙏
ಸುಂದರ ನಗರ ಮತ್ತು ಸುಂದರ ವಿವರಣೆ.
🩷🩷
Thank you so much for making this beautiful video. This so informative 👏 all the best mam do more informative videos ☺️ I am waiting for your videos 📸 god bless you 💗🙏
So nice of you . Thank you so much ❤️❤️
ಟ್ರೈನ್ ಸೂಪರ್ 😍😍
❤️❤️
God bless U & family.
Superb vlogs..
Thank you 😊
God bless you and your family.thankyou manasa.have a nice time in Germany and abroad.you are lucky.🎉🎉🎉🎉🎉🎉🎉
Thank you so much 🩷
Really beautiful scene..
ನಾವೇ. ಕಣ್ಣಾರೆ. ಕಂಡಂಗಾಯ್ತು ತುಂಬಾ. ಧನ್ಯವಾದಗಳು.
🩷🩷
Zurich lake coverage is excellent ❤
❤️❤️
Really it is excellent
Small family happy family.🙏
❤️❤️❤️🙏
Hi Manas I am Frist comanted ನಿಮ್ಮ all videos watching full enarg inda vlog madthir a thumba kusi aguthe❤❤❤
Thank you 🙏❤️❤️
ನಿಮ್ಮ ವೀಡಿಯೋ ಚೆನ್ನಾಗಿದೆ. ಇಷ್ಟ ಆಯ್ತು. ಜೈ ಕನ್ನಡತಿ...
Thank you 🙏
Hello Manasa 😊as usual V nice vlog.. You are in the beautiful place of the world V nicely explained 👌👏enjoy and have fun.. So I have guessed it right Switzerland 😅 Best wishes to you and your family(Uday and daughter's Name)💐😍👍 Suguna Vijayakumar.. Bangalore.
Yes you were right 😊.. Thank you so much ❤️❤️❤️
Akka nimm love story bagge next video madiiiii
ಏನ್ರೀ ನೀವು ಇಷ್ಟೊಂದು ಲೀಲಾಜಾಲವಾಗಿ ಕನ್ನಡದಲ್ಲಿ ವಿವರಣೆ ಕೊಡುತ್ತಾ stylish ಆಗಿ video ಮಾಡ್ತಾ ಇರೋದು ನೋಡಿದ್ರೆ ಅಬ್ಬಬ್ಬಾ ಎಂತಹ talented lady ಅಂತಾ ಕುತೂಹಲದಿಂದ video watch ಮಾಡೋ ಹಾಗೆ ಮಾಡ್ತೀರಾ really it is ಅ proficiency to make it liking......thank you for class video 🙏🙏🙏🙏
Thank you so much for your appreciation ,love and support ❤️❤️🙏
Awesome sis 😍❤️🙂👍
Thanks 🤗
Very good thank you very much
Thank U ..
We visited in 2010. Beautiful place. Enjoy Maadi. ❤❤❤🙏
It really is! 🙏❤️
ನಮಸ್ತೆ... ಸೂಪರ್ ವ್ಲೋಗ್ 👍
Thank you 🙏
Thank you.🙏🏻🙏🏻🙏🏻🙏🏻👍🏼🙏🏻
Thank you too ❤️
Super mum❤
I love your voice mam
Just super....! 😊
Thank you 🙏
ಸೂಪರ್
ಸೂಪರ್. ಪ್ಲೇಸ್
Swiss bank inside and account details and sb account details video Madi pls tumkur dist sira
Thank u
ಮಾನಸ ತುಂಬಾ ಚೆನ್ನಾಗಿ ಕನ್ನಡ ಮಾತನಾಡು ತ್ತೀರ, ಖುಷಿಯಾಗುತ್ತೆ.
Thank you 🙏❤️
Wonderful... 👌
Thanks a lot 😊
ನೀವು ತುಂಬಾ Chaನ್ನಗಿ ವಿವರಿಸಲಾಗಿದೆ❤
Thank you 🙏❤️
Much awaited video.. thanks.. 150 Euro per person jaasthi aithalla. ? Very expensive
No it’s for both..2 way ticket ..still I felt expensive 🤭
@@wandering_kannadigas Ok Thanks.
Thanks
Very nice 🙏👌
Thanks a lot
super .🌸🌸🍀🌸🌸 70 like.
Thank you very much ❤️
Mam like it your beautiful hair
Nice
Nice city
I am vist Nice place
🙌🏻🙌🏻❤️
ತುಂಬಾ ಸಂತೋಷ ತಂಗಿ. ನೀವು ನಮ್ಮೂರಿನವರು. ನಮ್ಮದು ಕೊಣನೂರು. ನೀವು ಊರಿಗೆ ಬಂದಾಗ ನಮ್ಮ ಮನೆಗೇ ಖಂಡಿತ ಬರ್ಬೇಕು.
Super enjoy
Thank you 🙏
ಜೈ ಶ್ರೀರಾಮ್
🙏🙏💜🫶🏻❤️
ನಮ್ಮ ದೇಶದ ಕಪ್ಪು ಹಣ ಎಷ್ಟು ಇರಬಹುದು ಸ್ವಿಜರ್ಲ್ಯಾಂಡ್ ಅಲ್ಲಿ ಲೆಕ್ಕ ತಗೋಳಿ ❤️🌹
😀😀
Super re
Thank you 🙏
Super👌
Thank you 💜
Madam july month ali tumba crowd erutha? Manageable?
❤❤❤😊😊😊
Super👌🌹
Thank you 🩷
Super madam🎉🎉
Thank you very much 🙏
Super
Thank you 🙏
Dhevaru Nimmellarannu Sadha Santhoshadallirisali Yendhu Praarthisuthene.
👌
❤️
Super😂
ಒಂದು ಸ್ವಲ್ಪ ನಮಗೂ ಕೊಡ್ಸಿ 🫣🫣🫣
😀😀🙌🏻
❤️❤️❤️👸👸👸👸✌️✌️✌️💚💚👌👌👌👌👍👍👍👍👍
❤
Swiss ninda. Block. Many. Swalpa. Namma. Indiakke. Export. Maadi femel bro.
😀😀🙌🏻
akka neevu DK shivkumar ginta rich.. 70 thousand ondu watch kodsbudakko...
astilla antha gothithu adike helde 😂😂
Jai Shree Ram
ದೇಶವನ್ನು ತೋರಿಸುವ ತಮ್ಮ
ಗಾಡ್ ಬ್ಲೆಸ್ ಯುವರ್ ಫ್ಯಾಮಿಲಿ ಅಂಡ್ ಯು ಓಕೆ ಗುಡ್ ಲಕ್
Swalpa naguna kadimi maadkoli
Any problem?
Nim name enu sister
I will promise , I am poor one day I will come in Switzerland
Definitely you will come..same here when I was in India I thought of making vlog in Switzerland..finally I did…
ನೀವು ಯಾವ ಊರಿನವರು
Coorg 😊
150 euro for single person?? For couple?
For couple ..2 way
@@wandering_kannadigas thank
ಎಲ್ಲ train ಖಾಲಿ ಖಾಲಿ