ಹೆತ್ತ ತಾಯಿಯನ್ನೆ ಬೇಡವೆಂದ ಆರು ವರ್ಷದ ಮಗು | ಒಂದೇ ದಿನಕ್ಕೆ ಆಸರೆಯ ತಾಯಿನೆ ಬೇಕು | Aasare Old Age Home

แชร์
ฝัง
  • เผยแพร่เมื่อ 23 ก.พ. 2022

ความคิดเห็น • 1K

  • @roopashrihmroopa3401
    @roopashrihmroopa3401 ปีที่แล้ว +44

    ನೀವು ಎಷ್ಟು ಚೆನ್ನಾಗಿ ನೋಡ್ಕೋಳ್ತಿದಿರಾ ಅನ್ನೋದು ಇದರಲ್ಲೆ ಗೊತ್ತಾಗುತ್ತಿದೆ ಸಾರ್ ನಿಜವಾಗಿ ನೀವು ಗ್ರೇಟ್ ಸರ್

  • @nazninmn7626
    @nazninmn7626 ปีที่แล้ว +71

    ಮಗುವಿನ ಮನಸ್ಸಿಗೆ ಏನೋ ನೋವಾಗಿದೆ, ಬಲವಾದ ಕಾರಣವಿಲ್ಲದೆ ಮಕ್ಕಳು ಹೀಗೆ ಮಾಡುವುದಿಲ್ಲ, ಪಾಪ ಆ ಮಗುವನ್ನು ನೋಡುವಾಗ ಬೇಜಾರು ಅನಿಸುತ್ತದೆ.

  • @vishaluvishalu1131
    @vishaluvishalu1131 ปีที่แล้ว +50

    ಬೇಡ ಸರ್ ಮಗುನಾ ಕಳುಸುಬೇಡಿ ...ಆ ಮಗುವಿನ ಮನಸ್ಸಿಗೆ ತುಂಬಾ ನೋವು ಆಗಿದೆ ಅನುಸುತೆ..😥

  • @Ranjitha254
    @Ranjitha254 2 ปีที่แล้ว +25

    ನನ್ನ ಅಣ್ಣ ಅಕ್ಕನ ಮಕ್ಕಳೇ ನಮ್ಮನ್ನು ಕಂಡಾಗ ಓಡಿ ಬರ್ತಾರೆ ತಾಯಿ ಬಂದರೂ ಯಾಕೆ ಈ ಕಂದ ಹೋಗುತ್ತಿಲ್ಲ.. ಪಾಪ ಆಕೆಗೆ ಮಕ್ಕಳನ್ನು ನೋಡಿಕೊಳ್ಳುವ ರೀತಿ ತಿಳಿಯದೇ ಇರಬಹುದು ಆದರೆ ಆಕೆಗೂ ನೋವಾಗಿದೆ ಅನ್ನಿಸಿತು 😔 ಯಾರ್ಯಾರಿಗೆ ಏನೇನು ನೋವಿರುತ್ತೋ ದಯವಿಟ್ಟು ಕೆಟ್ಟದಾಗಿ ಮಾತಾಡಬೇಡಿ🙏 counselling ಅಗತ್ಯ ಇದೆ ಅನ್ನಿಸುತ್ತೆ

  • @AshaAsha-tq4tx
    @AshaAsha-tq4tx 2 ปีที่แล้ว +244

    ಎತ್ತಿರೋ ತಾಯತ ಹೋಗ್ತಾ ಇಲ್ಲ ಅಂದ್ರೆ ನನ್ನ ಪ್ರಕಾರ ತಾಯಿ ತುಂಬಾ ಟಾರ್ಚರ್ ಕೊಡ್ತಾರೆ. ತುಂಬಾ ಹೊಡಿತರೆ ಅನ್ಕೋತೀನಿ

    • @sultankalam5859
      @sultankalam5859 2 ปีที่แล้ว +7

      Sir. Magugae kalisabeadi

    • @abdumaajimaaji51
      @abdumaajimaaji51 2 ปีที่แล้ว +7

      100%

    • @bksbks1812
      @bksbks1812 2 ปีที่แล้ว +4

      S

    • @supershiva1216
      @supershiva1216 2 ปีที่แล้ว +7

      ನಿಜ ,, ನನಗೂ ಹೀಗೆ ಆಗಿದೆ ಚಿಕ್ಕವಯಸ್ಸಲ್ಲಿ ಅದ್ಕೆ ನಾನು ಓಡಿ ಬಂದವ್ನು ಮತ್ತೆ ಮನೆಗೆ ಹೋಗಲಿಲ್ಲ.

    • @kasma2106
      @kasma2106 2 ปีที่แล้ว

      Illa avru maltayi irbodu

  • @suvarnapatil4676
    @suvarnapatil4676 10 หลายเดือนก่อน +8

    ಮಗುವಿನ ಮನಸ್ಸಿಗೆ ಬಲವಾದ ಪೆಟ್ಟು ಬಿದ್ದಿದೆ ಅನಿಸುತ್ತೆ. ಅದಕ್ಕೆ ಮಗು ತಾಯಿ ಹತ್ತಿರ ಹೋಗದೆ ಇರುವುದು. ಆ ಮಗುವನ್ನು ಕಳುಹಿಸಬೇಡಿ ಮೇಡಂ. ನಿಮಗೆ ದೊಡ್ಡ ಸಲ್ಯೂಟ್ 🙏🏻🙏🏻

  • @Kantharaju54070
    @Kantharaju54070 2 ปีที่แล้ว +155

    ಮಗು ತಾಯಿ ನೋಡಿದ ತಕ್ಷಣ ಓಡಿ ಹೋಗಿ ಅಪ್ಪಿಕೊಲ್ಬೆಕು ಆದರೆ ಇಲ್ಲಿ ಆತರ ಇಲ್ಲ ತುಂಬಾ ಕಷ್ಟ ಇದೆ

    • @ammukshatriyas6323
      @ammukshatriyas6323 2 ปีที่แล้ว +4

      Supppeeerrr correct agi helidira

    • @yashodhabhat5586
      @yashodhabhat5586 2 ปีที่แล้ว +4

      ಈ ತಾಯಿ ಮಗು ಸಿಕ್ಕಿತು ಅಂತ ಮಗುನ ಮುದ್ದಾಡಲಾ ಎತ್ತಿಕೊಳ್ಳಲಾ ಮಗು ಕಳ್ದೊಗಿದೆ ಅಂದರೆ ಎಷ್ಟು ಆತಂಕ ಇರುತ್ತೆ ನೊಡಿದ ತಕ್ಷಣ ಮಗುನ ಅಪ್ಪಿ ಮುದ್ದಡ್ತವಿ ಆದರೆ ಈತಾಯಿ ಪ್ರಿತಿನೆ ತೊರ್ಸಲ್ಲಾ

    • @sadhanagr9542
      @sadhanagr9542 2 ปีที่แล้ว +2

      Howdu adre maguge thumba torture kotidare sir evllu papa haa Kanda nodidre hotte uriyuthe

    • @tukaramathalur6575
      @tukaramathalur6575 2 ปีที่แล้ว +1

      Yes ,sir helid mele avlu maguna mathadisidlu ,avlge magu mele prithine ella ansutthe

    • @kasma2106
      @kasma2106 2 ปีที่แล้ว +1

      @@tukaramathalur6575 heeta tayige Preeti iralva

  • @DrMohammedIsmailG
    @DrMohammedIsmailG 11 หลายเดือนก่อน +10

    This is a mere display of how Aasare is taking care of inmates ... a small boy prefers Aasare than her own mother .... Great service ... big salute to Aasare.

  • @anithas5611
    @anithas5611 2 ปีที่แล้ว +210

    ನಿಮ್ಮಲ್ಲಿ ಒಂದು ಕಳಕಳಿ ಸರ್ ಆ ಮಗುವನ್ನು ಬಲವಂತವಾಗಿ ಕಳಿಸಬೇಡಿ ಸರ್ ಅವನಿಗೆ ಮನಸ್ಸಿನಲ್ಲಿ ಏನೋ ಆಘಾತ ಆಗಿದೆ

  • @roopashrihmroopa3401
    @roopashrihmroopa3401 ปีที่แล้ว +58

    ಆ ಮಗು ಹೆತ್ತ ತಾಯಿ ಹತ್ರನೇ ಹೋಗೋಕೆ ರೆಡಿ ಇಲ್ವಲ್ಲ ನಿಮ್ಮ ಆಶ್ರಮದಲ್ಲಿ ಎಷ್ಟು ಪ್ರೀತಿ ಕೊಟ್ಟಿರಬೇಕು

  • @Bbxmp96k
    @Bbxmp96k ปีที่แล้ว +35

    ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು ...ಮಕ್ಕಳು ಹೆತ್ತ ಮಾತ್ರಕ್ಕೆ ತಾಯಿ ಆಗಲ್ಲ ಬಿಡಿ ಆ ಮಗುವಿನ ಜೊತೆ ಏನೋ ಕೆಟ್ಟ ಘಟನೆ ಆಗಿದೆ.ಅದಿಕ್ಕೆ ಭಯ ಪಡ್ತಾ ಇದೆ 🥺🥺🥺

  • @rashmitharashu3375
    @rashmitharashu3375 2 ปีที่แล้ว +68

    ಬುದ್ಧಿಗೆ ಕಲಿಸಬೇಕು ಆಗೇ ಶಿಸ್ತನ್ನು ಕಲಿಸಬೇಕು ಆಗೇ ಹಾಗೆ ಪ್ರೀತಿನೇ ತೋರಿಸಬೇಕು ಹಾಗೆ ಹಾಗೆ ಸ್ವಲ್ಪ ಫ್ರೀಡಂ ಕೊಡಬೇಕು ಆಗ ಮಕ್ಕಳು ಚೆನ್ನಾಗಿ ಇರುತ್ತಾರೆ

  • @dhruvalokauk419
    @dhruvalokauk419 2 ปีที่แล้ว +78

    ದಯವಿಟ್ಟು ಕಳಿಸ್ ಬೇಡಿ ಸರ್ ಪ್ಲೀಸ್

  • @m.kolooru8159
    @m.kolooru8159 2 ปีที่แล้ว +54

    ಅಯ್ಯೋ ಕಳ್ಳು ಚುರ್ ಅನ್ನುತ್ತೆ ಮಗು ನೋಡಿದ್ರೆ,,,,,, ಸರ್ pls ಕಳಸಬೇಡಿ 🙏🙏

  • @pushpagovindraj6613
    @pushpagovindraj6613 2 ปีที่แล้ว +35

    ತಾಯಿ ಪ್ರೀತಿ ಅಂದ್ರೆ ಮಂಜುಳಾ aunty..ನೋಡಿ ಕಲಿಯಬೇಕು yest ಚೆನ್ನಾಗಿ mathadsthare...love u aunty...

    • @hcmamatha4821
      @hcmamatha4821 2 ปีที่แล้ว

      Really great Manjula lam also with you 🙏🏻👌👩‍❤️‍👩

  • @aravindadhithya274
    @aravindadhithya274 2 ปีที่แล้ว +81

    Love is very important for children

  • @prakasha8676
    @prakasha8676 2 ปีที่แล้ว +171

    ಅವಳು ಯಾವ ಸೀಮೆ ತಾಯಿ ಹೆತ್ತ ಮಾತ್ರಕ್ಕೆ ತಾಯಿ ಆಗಳು.. ಮಕ್ಕಳಿಗೆ ಪ್ರೀತಿ ತೋರಿಸಿ ❤❤❤❤❤🙏🙏🙏🙏🙏

  • @raghur2910
    @raghur2910 2 ปีที่แล้ว +62

    ಮಾಮ ಚನ್ನಾಗಿ ರುಬ್ಬಿದನೆ ಪಾಪ ಅದ್ಕೆ ಪಾಪು ಮಾಮನ ವಾಯ್ಸ್ ಕೇಳಿದ ತಕ್ಷಣ ಫುಲ್ ಗಾಬರಿ ಆಗೋಯ್ತು....

    • @sumaa3004
      @sumaa3004 2 ปีที่แล้ว +4

      Yes

    • @prameelakm8240
      @prameelakm8240 2 ปีที่แล้ว

      ಅವನು ಮಾಮ ಅನ್ನೋದೆ ಡೌಟು

    • @user-oz7li8ch3g
      @user-oz7li8ch3g 2 ปีที่แล้ว +9

      @@prameelakm8240 ಈ ತಾಯಿಯ ಹತ್ತಿರ ಏನೋ ಗುಟ್ಟು ಇದೆ.

  • @williamr4015
    @williamr4015 2 ปีที่แล้ว +9

    ಸ್ವಾಮಿ, ಲಯನ್ ಜಯರಾಜ್ ರವರೇ ನಿಮ್ಮಸಮಾಜ ಸೇವೆಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಜನರ ಬಗ್ಗೆ ನಿಮಗಿರುವ ಕಾಳಜಿ ಈ ಗಿನ ಕಾಲದಲ್ಲಿ ತುಂಬಾ ವಿರಳ. ಮತ್ತೊಮ್ಮೆ ನಿಮಗೆ ನಮ್ಮ ವಂದನೆಗಳು. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nandanasmurthy8650
    @nandanasmurthy8650 2 ปีที่แล้ว +50

    ಅವನ ಅಮ್ಮ ಗಾಗಲಿ ಅಜ್ಜಿ ಗಾಗಲಿ ಸ್ವಲ್ಪಾನೂ ಬಾವನೆನೆ ಕಾಣುತ್ತಿಲ್ಲ ಬಾರಿ ಕಥೆ ನೆ ಇದೆ

  • @mahimamahima8709
    @mahimamahima8709 2 ปีที่แล้ว +20

    ಪ್ರೀತಿ ತೋರಿಸಿಲ್ಲ ಅಂದ್ರೆ ಪ್ರಾಣಿಗಳೇ ಇರೋದಿಲ್ಲ ಹಾಗೆ ಇರುವಾಗ ಇದು ಒಂದು ಚಿಕ್ಕು ಪಾಪು ಅಮ್ಮನ ಪ್ರೀತಿ ಬೇಡ ಅಂತ ಅಂದ್ರೆ ಅಮ್ಮ ಸರಿಯಾಗಿ ಪ್ರೀತಿ ತೋರಿಸುತ್ತಿಲ್ಲ ಅಂತ

  • @suhaima2114
    @suhaima2114 2 ปีที่แล้ว +41

    ನೀವು ಕಳಿಸಿ ಏನಾದ್ರೂ ಆದ್ರೆ ..ಆ ಪಾಪ ನಿಮಗೆ ..ಸರ್..ಕಲಿಸಬೇಡಿ ಸರ್

  • @sowmyaprashanth989
    @sowmyaprashanth989 2 ปีที่แล้ว +86

    ದಯವಿಟ್ಟು ಮಕ್ಕಳಿಗೆ ಪ್ರೀತಿ ಕೊಡಿ ಇಲ್ಲದೆ ಹೋದರೆ ಎಲ್ಲ ಮನೆಯಲ್ಲೂ ಇಂಥ ಪರಿಸ್ಥಿತಿ ಎದುರಿಸಬೇಕಾಗುತ್ತೆ ಕೆಲವು ತಾಯಂದಿರು . ಸರ್ ನೀವು ಒಳ್ಳೆಯ ಕೆಲಸ ಮಾಡಿದ್ದೀರ. ಆಕೆಗೆ ಮಗುವನ್ನು ಒಲಿಸಿಕೊಳ್ಳಲು ಬರುವುದೇ ಇಲ್ಲಾ ,ಇನ್ನೂ ಹೇಗೆ ಮಗು ಅವಳ ಬಳಿ ಬದುಕುವುದು ಎನ್ನುವುದು ಪ್ರಶ್ನೆ?

  • @basavareddy4892
    @basavareddy4892 2 ปีที่แล้ว +14

    Thumba danyavadagalu sir really god bless you sir

  • @dastgeersabmullannavar9534
    @dastgeersabmullannavar9534 2 ปีที่แล้ว +52

    ಆಕೆ ತಾಯಿನೆ ಅಲ್ಲ. ತಾಯಿಆಗಿದರೆ. ಮಗುನೂಡಿದ. ಕ್ಷಣ. ಮುಂದು ಮಾಡಬೇಕಿತ್ತು

  • @swathigv2072
    @swathigv2072 2 ปีที่แล้ว +22

    She has harassed him please save that child ... My humble request 🙏

  • @gayathrims4019
    @gayathrims4019 2 ปีที่แล้ว +20

    Children's mind is very delicate.

  • @subramanyas5344
    @subramanyas5344 2 ปีที่แล้ว +38

    ಏನು ಕಾಲವಿದು ಹೆತ್ತತಾಯಿಯನ್ನು ಬೇಡವೆನ್ನುತ್ತಿದೆ ಮಗು ಆ ತಾಯಿಗೆ ಮಗು ಸೀಗಿರೋ ಖುಷಿಇಲ್ಲ ತುಂಬಾ ಬೇಜಾರು ಆಯ್ತು ಸರ್ 😢😢☹️☹️

    • @rekhat179
      @rekhat179 2 ปีที่แล้ว +1

      Yes sir, maguge taayi mele preeti illa, tayige magu mele preeti illa, eegina generation nodidre tumba fear aagutte

    • @rekhat179
      @rekhat179 2 ปีที่แล้ว +1

      Maguge councilling avashyakathe ide

    • @sindhuarjun4273
      @sindhuarjun4273 2 ปีที่แล้ว

      Yenu gothilla today’s generation kids do not want mothers no matter how much care and luv they do

  • @malathir1855
    @malathir1855 2 ปีที่แล้ว +16

    ಯೋಗೀಶ್ ಸರ್ you and your ashram great ಸರ್ ಒಳ್ಳೆ ವಾತಾವರಣ ಇದೆ ಅದಕ್ಕೆ ಮಕ್ಕಳು ವಯಸ್ಸಾದವರು ಮನೆ ತರ ನಿಮ್ಮ ಬಳಿ ಇದ್ದಾರೆ ಹ್ಯಾಟ್ಸ್ off ಸರ್

    • @aditipoojari05
      @aditipoojari05 2 ปีที่แล้ว

      God bless you 🙏🏻🙏🏻🙏🏻

  • @dipda3684
    @dipda3684 2 ปีที่แล้ว +28

    6 ವರ್ಷದ ಮಗು ತಾಯಿ ಬೇಡ ಅಂತಿದೆ ಅಂದ್ರೆ ಆ ಮಗುವಿಗೆ ಎಷ್ಟು ನೋವಾಗಿದೆ...

  • @premasm2208
    @premasm2208 2 ปีที่แล้ว +53

    ಅವಳು ನಿಜವಾದ ತಾಯಿ ಅಲ್ಲಾ ಅನಿಸುತ್ತೆ

    • @user-oz7li8ch3g
      @user-oz7li8ch3g 2 ปีที่แล้ว +3

      ನಿಜ, ಯಾವ ತಾಯಿಗೂ ಎಷ್ಟು ಬೈದರೂ, ಹೊಡೆದರೂ ಮಗು ಬೇಡ ಅಂದ ಉದಾಹರಣೆಗೆ ಗಳೂ ಇಲ್ಲ, ಇಲ್ಲಿ ಏನೋ ಲೋಡ್ ಇದೆ.

  • @shreyashree330
    @shreyashree330 2 ปีที่แล้ว +58

    Sir ಮಗು ನೋಡಿದ್ರೆ ತುಂಬ ನೋವಾಗುತ್ತೇ 😭 ಅವನ ಮನಸು ತುಂಬ ನೊಂದ್ದಿದೆ ಪ್ರೀತಿ ನಂಬಿಕೆ ಯನ್ನು ಬಯಸುತ್ತಿದೆ ಮಗು ದಯವಿಟ್ಟು ಒಳ್ಳೆ ಕಡೆ ಸೇರಿಸಿ. ದೇವರು ಮಗುನ ಸುಖವಾಗಿ ಇಡಲಿ 🙏🙏🙏🙏🙏🙏🙏🙏🙏

    • @manjunath.kmanju8456
      @manjunath.kmanju8456 2 ปีที่แล้ว

      Yes ur right answer

    • @shanthavijaykumar8176
      @shanthavijaykumar8176 2 ปีที่แล้ว

      Yenri mathadthira thayi study madli antha strict madthale free bidlikke adu aashrama Alla mane makkalige shiknu beku preethinu beku illandre munde virappan aagthane aaga idhe Jana helthare thayi sakida reethi sari illa antha eegina makkalannu belesudu astu sulabha illa

    • @roshandsouza6635
      @roshandsouza6635 ปีที่แล้ว

      B7

  • @geethabu2955
    @geethabu2955 2 ปีที่แล้ว +50

    Manjula madam is so affectionate

  • @lifeok5138
    @lifeok5138 2 ปีที่แล้ว +75

    And I respect jayraj and his wife. It takes lost of patience and big heart to do such things to society. And really the way she speaks to kid. God bless u madam and sir.

    • @alarifpurchase2663
      @alarifpurchase2663 2 ปีที่แล้ว +1

      Sir madam tumba preethinda

    • @rammurthy9947
      @rammurthy9947 2 ปีที่แล้ว

      Yes. Bless them ...long life.

    • @kamalas4870
      @kamalas4870 ปีที่แล้ว

      @@rammurthy9947 mvmvvmvmvmmmmmm CV :CM v hv nmmmmmmmvmmmmnmmmmmnmmvmmmmmmnnmmmmmmmmmmmmbvzvmzmzzzmzzvbvvvbmvvmc😘😘

    • @aishu6891
      @aishu6891 ปีที่แล้ว +1

      . Est days nodkoltare horginavru 😡 .just one day for publicity .. .
      Avr preeti ila anta helidre hudkobartidra parents..?!.

  • @pushpagovindraj6613
    @pushpagovindraj6613 2 ปีที่แล้ว +8

    Yene adru ಜಯರಾಜ್ auncl...ಮಂಜುಳಾ aunty....ನೀವು great...

  • @pskpsk2700
    @pskpsk2700 2 ปีที่แล้ว +27

    ಮಗೂನ ನಮ್ಗೆ ಕೊಡಿ ನಾವ್ ಚೆನ್ನಾಗಿ ನೋಡ್ಕೋತೀನಿ.. ಪ್ರಾಮಿಸ್

  • @ranganathachari9852
    @ranganathachari9852 2 ปีที่แล้ว +5

    Salute to your work sir

  • @sarvamangalan9925
    @sarvamangalan9925 2 ปีที่แล้ว +139

    ಆಕೆ ನಿಜವಾದ ತಾಯಿನ ಇಲ್ಲ stepmother ಇರ್ಬೋದು ಆಕೆ ಎದ್ದು ಬಂದು ಮಗೂನ ಎತ್ಕೊಬೋಡಿತ್ತು ಆದ್ರೆ ಆಕೆ ಎದ್ದು ಬರ್ಲೆ ಇಲ್ಲ ಮಗೂನ ಮುಟ್ಲಿಲ್ಲ

  • @champagowda2097
    @champagowda2097 2 ปีที่แล้ว +37

    He needs love and affection...Sir and madam you are doing great job...

  • @thejaswinibelliyappa8949
    @thejaswinibelliyappa8949 2 ปีที่แล้ว +2

    Mam your so smart and so inspired

  • @thejaswinibelliyappa8949
    @thejaswinibelliyappa8949 2 ปีที่แล้ว +36

    Sir a great work what your doing 🙏🙏🙏🙏Hats off to you

  • @hdtv7247
    @hdtv7247 2 ปีที่แล้ว +91

    ತಂದೆ ತಾಯಿ...ಸರಿಯಾಗಿ ಪ್ರೀತಿ ತೋರ್ಸಿಲ್ಲ ಮಗುಗೆ...

  • @ArunKumar-oo9rv
    @ArunKumar-oo9rv 11 หลายเดือนก่อน +3

    ಮಕ್ಕಳು ತಪ್ಪು ಮಾಡುವುದು ಸಹಜ... ಮಕ್ಕಳು ದೇವರಿಗೆ ಸಮಾನ... ಮಗುವಿಗೆ ಚೆನ್ನಾಗಿ ಫನಿಷಮೆಂಟ್ ಕೊಟ್ಟಿರಬೇಕು... ಪಾಪ 😭

  • @pallavichoutagi7294
    @pallavichoutagi7294 ปีที่แล้ว +8

    ಸರ್ ಆ ಮಗುವಿನ ಮನಸಲ್ಲಿ ಏನೋ ನೋವಿದೆ ಅನ್ಸುತ್ತೆ ಸರ್ plzz ಕಲಿಸಬೇಡಿ

  • @latharao8119
    @latharao8119 2 ปีที่แล้ว +17

    Sir really appreciate ur wife👍

  • @sunikundar4747
    @sunikundar4747 2 ปีที่แล้ว +23

    Maneyalli maguvannu sariyagi nodkollodilla antha thaayiya varthaneyinda gothagthade sir.

  • @priyadhale7398
    @priyadhale7398 ปีที่แล้ว +1

    This is very great to see

  • @vijayasudheer2763
    @vijayasudheer2763 ปีที่แล้ว +1

    U r very great person sir

  • @user-vt2dy5uu9l
    @user-vt2dy5uu9l 2 ปีที่แล้ว +96

    God gives children who don't deserve to become Mothers in their life...At the same time, God will not give children who are really in need of it... This is LIFE... God should save the child in all its aspects... The boy's mother is not fit to have a family life...

  • @sandhyasalian7105
    @sandhyasalian7105 ปีที่แล้ว +17

    ದಯವಿಟ್ಟು ಆ ಮಗುನ ಅವರಿಗೆ ಕೊಡ್ಬೇಡಿ 🙏🙏🙏

  • @drbheemareddy9896
    @drbheemareddy9896 2 ปีที่แล้ว +2

    Sir 🙏 good work 🙏

  • @mylifestyletulunad
    @mylifestyletulunad 2 ปีที่แล้ว +231

    ಸರ್ ಮಗುನ ಅವರ ಜೊತೆ ಕಲಿಸ್ಬೇಡಿ.. 🙏

  • @arvideos4256
    @arvideos4256 ปีที่แล้ว +5

    ದಯವಿಟ್ಟು ಮಗು ಕಳಸ ಬೇಡಿ ಸರ್🙏 ಮನೆಯ ಪರಿಸ್ಥಿತಿ ಸರಿಯಿಲ್ಲ ಅನಿಸುತ್ತದೆ😒😒

  • @rammurthy9947
    @rammurthy9947 2 ปีที่แล้ว +5

    He may become a great personality....God knows!

  • @rajeshwaribmrajeshwaribm8164
    @rajeshwaribmrajeshwaribm8164 2 ปีที่แล้ว +2

    Super sir 👍🏿

  • @yamanurappamyamanurappa8829
    @yamanurappamyamanurappa8829 ปีที่แล้ว +2

    Good. Job. Sir. Police. Camplet. Kodi. Maguge. Neya. Sigabeku

  • @sowmyadinakar9357
    @sowmyadinakar9357 2 ปีที่แล้ว +4

    Super sir ❤️❤️❤️❤️

  • @mahadevsatalgou3804
    @mahadevsatalgou3804 ปีที่แล้ว +5

    ಸರ್ ದಯವಿಟ್ಟು ಆ ಮಗುವನ್ನು ಅವರ ಕೈಯಲ್ಲಿ ಒಪ್ಪಿಸ ಬೇಡ ನಮಗೂ ಕೆಲವು ದಿನಗಳ ನಂತರ ಏನಾದರೂ ಅನಾಹುತಕ್ಕೆ ಬೇಡ ಆಗುತ್ತೆ 🙏🙏

  • @raghudaskowtal9331
    @raghudaskowtal9331 2 ปีที่แล้ว +2

    God bless you sir.

  • @anithan9922
    @anithan9922 2 ปีที่แล้ว +14

    Am big fan of u manjulakka

  • @Anu-vn6ty
    @Anu-vn6ty ปีที่แล้ว +6

    ತಾಯಿ ಪ್ರೀತಿ ಸಿಗ್ಲಿಲ್ಲ ಅನ್ಸುತ್ತೆ ಹಾ ಮಗುಗೆ 😔😔😔😔😔😔ಪಾಪ

  • @thriveninayakanayaka9842
    @thriveninayakanayaka9842 2 ปีที่แล้ว +41

    ಸರ್ ಇಂಥಾ ತಾಯಂದಿರು ತುಂಬಾ ಇದಾರೆ 😔😔

  • @Doreamon310
    @Doreamon310 2 ปีที่แล้ว +25

    😭😭😭😭putta makkala putta hrudaya yaaru noyisbedeepa🙏🏻😭

  • @suhaima2114
    @suhaima2114 2 ปีที่แล้ว +56

    ಒಬ್ಬನೇ iddanentha ಅಲ್ಲ ಸr... ಮಗು ತಾಯಿ ಮುಖನೆ ನೋಡಲ್ಲ ಅಂದ್ರೆ ಆ ತಾಯಿ ಎಂತವಲು ಆಗಿರ ಬಹುದು

    • @RaniGowdthi
      @RaniGowdthi 2 ปีที่แล้ว +2

      S adu nija maguge thaye mele preethi edidre odi bandu baachi thabbi aluttha etthu magu

    • @subramanyahs1985
      @subramanyahs1985 2 ปีที่แล้ว +3

      Plz...kalsbedi sir

  • @trnagesha5227
    @trnagesha5227 2 ปีที่แล้ว +5

    ಆ ಮಗುವಿಗೆ ಇನ್ನೆಷ್ಟು ಭಯಂಕರ ಅನುಭವ ಆಗಿರಬೇಕು ಆ ತಾಯಿಯಿಂದ? ತಾಯಿಗೆ ಅಷ್ಟೊಂದು ಭಯ ಯಾವ ಮಗುವೂ ಪಡುವುದಿಲ್ಲ.

  • @gomathirani5432
    @gomathirani5432 ปีที่แล้ว

    goodjob.boy looks verycute.

  • @ulasjoseph4379
    @ulasjoseph4379 2 ปีที่แล้ว +2

    very respect to you sir....

  • @shekharaiahylshekharaiah5071
    @shekharaiahylshekharaiah5071 2 ปีที่แล้ว +3

    Sir,,great,sir,

  • @ratnadandan7741
    @ratnadandan7741 2 ปีที่แล้ว +28

    Kalsabedri paapa yeno problem aagirbeku paapa 💓💓

    • @ratnadandan7741
      @ratnadandan7741 2 ปีที่แล้ว +2

      Magu nange Kodi nangu obba magaa obaa Maglu edaale nanna maga nige aataa adodu thumbaa estaa please kottre naanu chanaagi nodkonttini

  • @savithrir2350
    @savithrir2350 2 ปีที่แล้ว +3

    Nive devru sir🙏🙏🙏

  • @anithamanjunath7332
    @anithamanjunath7332 2 ปีที่แล้ว +159

    Magu. Mele love. Illa. Sir. Avlige magu. Nodi. Ya va. Reaction madlilla. Hostel. Ge kalsi sir. Avnu manege. Hodre. Kaige sigalla magu. Life halagathe. Sir

    • @ammukshatriyas6323
      @ammukshatriyas6323 2 ปีที่แล้ว +4

      Sssss really correct

    • @vijayalakshmi-ok4lg
      @vijayalakshmi-ok4lg 2 ปีที่แล้ว +5

      Sir
      Amma andare
      BayAankara
      Baya
      Avlige nijavaagalu
      Mugu mele akkarre illa nimma Srimathi hathrane
      irthini Annathe
      Prithi yinda maathadisuru beku nimmibbara
      Sahakaara sowjNyakke vandanegalu devaru ninage olleyadu maadali
      Muguguge hodedu
      Hodedu bayabandide
      Avanu yaar anno
      Kanlle hudukuthirruthane
      Nodi Sir muguna
      Avlige kodabedi.naanu
      Eee thara incident
      Nodidene pl bere bandobasthmaadi
      Sir thappu thiliyabedi sir
      Thank you

    • @snnaganur5640
      @snnaganur5640 2 ปีที่แล้ว +3

      Magu ee reeti behaviour madta ide Andre taayi ge magu ishta illa annisutte

    • @manjunathanitha7851
      @manjunathanitha7851 2 ปีที่แล้ว +1

      Super
      Comment.. Medam

    • @user-ko3pk1zp3j
      @user-ko3pk1zp3j 2 ปีที่แล้ว +1

      👌❤👍

  • @gowdakishore566
    @gowdakishore566 2 ปีที่แล้ว +20

    Ayyo devre 😭😭😭 evalu tai alla avalige kannali nere ella maguge bekagirodu preeti

  • @onlytruth308
    @onlytruth308 2 ปีที่แล้ว +3

    Madam has a mother heart

  • @manjunathm844
    @manjunathm844 10 หลายเดือนก่อน

    Hat's off to Jay Raj for love you shown to this child . God bless you

  • @dboss2870
    @dboss2870 2 ปีที่แล้ว

    Very talent person

  • @padmavathivarshavarsha3707
    @padmavathivarshavarsha3707 2 ปีที่แล้ว +5

    ಈಗ ಮಗು ಯಾರ ಬಳಿ ಇದ್ದಾನೆ.👍🙏

  • @sagarsharmasharma3595
    @sagarsharmasharma3595 2 ปีที่แล้ว +68

    ಸರ್ ಆಶ್ಚರ್ಯ ಸರ್ ಮಗು ಅಮ್ಮನ ಜೊತೆ ಹೋಗಲ್ಲ ಅಂದ್ರೆ

  • @radhavenkatesh7708
    @radhavenkatesh7708 ปีที่แล้ว

    Hats of sir🙏🙏🙏🙏🙏🙏

  • @venkatramm1735
    @venkatramm1735 11 หลายเดือนก่อน

    Super sir

  • @ramyarao6314
    @ramyarao6314 2 ปีที่แล้ว +12

    Sir ತಾಯೀ ಮಗು ಇಬ್ಬರ ಮದ್ಯದಲ್ಲಿ ಪ್ರೀತಿನೇ ಇಲ್ಲ, ಹೆತ್ತ ಮಾತ್ರಕ್ಕೆ ತಾಯೀ ಆಗಲ್ಲ, ಪ್ರೀತಿ, ಕಾಳಜಿ ಇರ್ಬೇಕಾಗತ್ತೆ, ಆದರೆ ಆ ತಾಯೀ ನ ನೋಡಿದ್ರೆ ಮಗು ಬಗ್ಗೆ ಫೀಲಿಂಗ್ಸ್ ne ಇಲ್ಲಾ ಅವ್ರಿಗೆ.
    She needs councelling how to take care of kids.....

  • @KAVYAKavya-zl5iy
    @KAVYAKavya-zl5iy 2 ปีที่แล้ว +14

    next yenaytu vedio maadi sir.... yen prblm.... maklu na odibardu.... aa magu thumba yedrutidane ..... paapa

  • @shivaramnaiknaik7607
    @shivaramnaiknaik7607 5 หลายเดือนก่อน +1

    ಆ ಹುಡುಗನಾ ಕಳುಹಿಸಿ ಬೇಡಿ ಆ ತಾಯಿ ತುಂಬಾ ಟಾರ್ಚರ್ ಮಾಡ್ತಾರೆ plz

  • @geethajagdeesh1524
    @geethajagdeesh1524 2 ปีที่แล้ว +9

    That girl has no love and affection towards the child. Poor child longing for love.

  • @prathibhaharsha916
    @prathibhaharsha916 2 ปีที่แล้ว +14

    Kids actions and behaviour will always be telling us truth that adults many a times miss to catch up. Kindly pls investigate why that child is refusing to go back to his own mother. Something's fishy here.
    Good job by the asare team

  • @ramurthybabu5824
    @ramurthybabu5824 2 ปีที่แล้ว +3

    ಸರ್ ನಮಗೂ ಒಂದು ಮಗು ಬೇಕು, ನಿಮ್ಮ ಆಶ್ರಮ ದಲ್ಲಿ ಇದ್ರೆ ಹೇಳಿ, ನಿಮಗೆ ಪುಣ್ಯ ಸಿಗುತ್ತೆ ಸರ್

  • @NSN125
    @NSN125 2 ปีที่แล้ว +2

    ತಾಯಿ ಮಗನ ಸಂಬಂಧ ಪದಗಳಲ್ಲಿ ವಿವರಿಸೋಕೆ ಆಗಲ್ಲ ... ನನಗೂ ಒಂದು ಗಂಡು ಮಗು ಇದೆ..... ಅಮ್ಮನ ಮುಖ ನೋಡಿದ್ರೆ ಸಾಕು ಅನ್ನೋ ತರ ಮಾಡ್ತಾನೆ ....ಇಲ್ಲಿ ಈ ಮಗೂ ಅವ್ರು ತಾಯಿ ಮುಖ ನೋಡೋಕೆ ಭಯಪಡ್ತಿದೆ....ಇಲ್ಲಿ ಏನೋ ವಿಷಯ ಇದೆ.... Please a ಮಗೂಗೆ ನ್ಯಾಯ ಕೊಡಿಸಿ....🙏😔

  • @user-re9cr4kh2b
    @user-re9cr4kh2b 2 ปีที่แล้ว +8

    💕👌

  • @shabanas5173
    @shabanas5173 2 ปีที่แล้ว +12

    Sir pls maguna kalis bedi 🙏😥🙏

  • @deepanaik6666
    @deepanaik6666 2 ปีที่แล้ว +23

    .maguna namagadru kodsi sir navu sakoltivi...aa maguna nodadre karulu Kittu baratte 😭😭

    • @kokkadavenkataramanabhat2660
      @kokkadavenkataramanabhat2660 2 ปีที่แล้ว

      ಹಾಗೆಲ್ಲ ನಿಮಗೊಪ್ಪಿಸುವುದು ಸುಲಭದ ಮಾತಲ್ಲ.ಇಂದಿನ ದಿನ ಬಹಳ ಅಪಾಯದ ದಿನಗಳು. ನಿಮಗೆ ಒಂದು ವೇಳೆ ಆ ಮಗುವನ್ನು ಒಪ್ಪಸಿದರೆ ಎರಡುಗಂಟೆಯೊಳಗೆ ಪೋಲೀಸರು ನಿಮನ್ನು ಹುಡುಕಿಕೊಂಡು ಬಂದಾರು

  • @gurudatt2931
    @gurudatt2931 6 หลายเดือนก่อน

    Many people are saying something against parents. That may be true. But at the same time, it is important to look deeper into such things. Kathe berene irabahudu

  • @abdullakuthyala6476
    @abdullakuthyala6476 ปีที่แล้ว

    Rarest of rare scenes.Mother's lap is said to be paradise. But he hesitates to go near to it.

  • @mabeldsouza7239
    @mabeldsouza7239 2 ปีที่แล้ว +3

    Sr kaleshibeddi. Amma emschi koduthare kanusutti

  • @shashikanthshashi3005
    @shashikanthshashi3005 2 ปีที่แล้ว +3

    ತುಂಬಾ ಹೊಡೀತಾರೆ ಅನ್ನಿಸುತ್ತೆ ಅದಕ್ಕೆ ಮಗು ಹಾಗೆ ಮಾಡ್ತಾ ಇದೆ

  • @sulochanakulkarni5412
    @sulochanakulkarni5412 2 ปีที่แล้ว +12

    ದಯವಿಟ್ಟು ಈ ಮಗುವಿನ ಕಾಳಜಿ ವಹಿಸಿ ಸರ್ 🙏

  • @hemaganesh1130
    @hemaganesh1130 2 ปีที่แล้ว +8

    Sir please maguvanna kalisbedi avalanna nodidre tayi annusta illa complaint kodi sir

  • @lathkuwait9213
    @lathkuwait9213 2 ปีที่แล้ว +7

    Pl kalisa bedi sir.. Aavalu nijavagii aa maguna tayina...?

  • @monicamary2176
    @monicamary2176 2 ปีที่แล้ว +7

    Without corrections children will not grow, at the same time without love also children will never grow, love and corrections in a good manner is very important.

  • @gayathrims4019
    @gayathrims4019 2 ปีที่แล้ว +1

    Here love and care r here.

  • @MeenanagarajNagaraj
    @MeenanagarajNagaraj 2 ปีที่แล้ว +24

    Sir, Naanu obbalu thayi agi heltha iddini yaava Maguve adaru Ammanna nodida thakshana hodi hogi baachi thabbikolluthe adare illi aa magu nodtha idre aa magu manassige thumba ghaasi agide ansuthe.. Magu hedaruvudu nodidre thumba odedu badidu madiddare ansuthe.. Nimmalli Kai mugidu kelikolthene dayavittu aa thayi n ajji jotheyalli maguvanna kalisikodabedi Sir... This is my humble request Sir..

    • @chandrashekarak.n.5918
      @chandrashekarak.n.5918 2 ปีที่แล้ว +2

      True 👍🙏

    • @smitha8209
      @smitha8209 2 ปีที่แล้ว

      ಅಷ್ಟೇ ಅಲ್ಲ ಅವ್ಳು ಮಗುನ ಬಂದು ಎತ್ಕೊಂತಿಲ್ಲ ಅವ್ಳಿಗೆ ಇವ್ರು ಹೇಳ್ಬೇಕು ಮುದ್ದು ಮಾಡೋಕೆ....

    • @sindhuarjun4273
      @sindhuarjun4273 2 ปีที่แล้ว

      Sorry meena to say reality is different sometimes they may be hidden reason tooo don’t blame only mothers kid is 7 year old he needs freedom and liberty he is misusing the opportunity. What is the guarantee of his future

  • @ayshamoidin4490
    @ayshamoidin4490 2 ปีที่แล้ว +12

    Dayavittu maguna awar jothe kalsbedi🙏🙏🙏😭