Gururaja Karajagi Speech Kannada By Shishunala Sharif Part -1 ಸಂತ ಶಿಶುನಾಳ ಶರೀಫರ ತತ್ವಪದ ವ್ಯಾಖ್ಯಾನ
ฝัง
- เผยแพร่เมื่อ 21 พ.ค. 2018
- ಶ್ರೀ ಜಗದ್ಗುರು ಸಂತ ಶಿಶುನಾಳ ಶರೀಫ ಶಿವಯೋಗಿಗಳ ತತ್ವಪದಗಳ ಸಾರವನ್ನು ಎಳೆ ಎಳೆಯಾಗಿ ಬಿಡಿಸಿ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.
ಈ ಮಹಾ ತತ್ವ ಪದಗಳು, ಗಾಯನ ಮತ್ತು ಪ್ರವಚನ ಬಹಳ ಸೊಗಸಾಗಿವೆ. ಶರೀಫರು ಸಂಸಾರದಲ್ಲಿದ್ದೇ ಆನಂದ ಪಡೆದು ಅನುಭಾವಿಯಾದರು. ಢಂಬಕ ಸನ್ಯಾಸಿಗಳ ಹಿಂದೆ ಬಿದ್ದಿರುವ ನಮ್ಮ ಜನ ಮಂದಿ ಇದನ್ನು ಅರಿಯಬೇಕು ಹಾಗೂ ಜೀವನದಲ್ಲಿ ನಡೆಯಬೇಕು.
❤️❤️
ನಿಮ್ಮ ಪ್ರವಚನಗಳು ಬಹಳ ಅರ್ಥಗರ್ಭಿತವಾಗಿವೆ. ಆದರೆ ತಾವು ಶರೀಫರು ಸಂಸಾರವನ್ನೇ ಬಿಟ್ಟು ಹೋದರು ಎಂದು ಹೇಳಿದರಿ. ಆದರೆ ಶರೀಫರ ಸಂತತಿಯ ಪ್ರಕಾರ, ಶರೀಫರು ಆಮೇಲೆಯೂ ಸಂಸಾರದಲ್ಲಿದ್ದೇ ಆನಂದ ತೀರ್ಥದಲ್ಲಿದ್ದರು. ಅವರ ನನ್ನ ಹೇಂಡ್ತಿ ನನ್ನ ಹೇಂಡ್ತಿ ಪದಗಳು ಕೇಳಿದರೆ, ಇಡೀ ಪ್ರಪಂಚದಲ್ಲೇ ಯಾರೂ ಇಷ್ಟು ಪ್ರೇಮದಿಂದ ಸುಂದರವಾಗಿ ತಮ್ಮ ಪತ್ನಿಯ ಬಗ್ಗೆ ಹಾಡಿರುವುದು ಕಾಣೆವು.
Om sri jagadguru maha sharana Santa shishunala Sharif ajjanavaru hagu sri jagadguru govinda Battaru swamiye koti koti namaskaragalu 🙏🏿🪴🌾🌿🌳🍂🌼🌴💮🌸🏵️🍁🌷🥀🍃☘️🌹🍄🌱🌵🌺🌻🌲🙏🏿
ಅದ್ದುತವಾದ ಕರ್ಜಗಿ ಅವರ ವಾಗ್ದೇವಿಯ ಬಂಗಾರದ ಬಂಗಾರದಂಥ ಮಾಹಿತಿ ನೀಡಿದರು ಹೃತ್ಪೂರ್ವಕ ಧನ್ಯವಾದಗಳು
ತುಂಬಾ ಚೆನ್ನಾಗಿದೆ. ಧನ್ಯವಾದಗಳು ಸರ್
ತುಂಬಾ ಅಥ೯ಪೂಣ೯ವಾದ ಭಾವಾನುಭವ ಶರೀಫರ ತತ್ವಪದ ಅತ್ಯಮೂಲ್ಯ ಅಭಿವಂದನೆಗಳು ಸರ್.
ಸತ್ಯದ ಆಟ, ಅದರ ವರ್ಣನೆ ಸುಂದರ ಅಮೋಘ.
Wonderful Song Ragaa Thala Madam God bless you with Guruji
ತುಂಬಾ ಚೆನ್ನಾಗಿದೆ ಅಂದರ, ಇದು ಸಣ್ಣ ಪದ ಅನ್ನಿ ಸುತ್ತೆ. ಇದನ್ನ ವಿವರಿಸಲು ಸಾಧ್ಯವಿಲ್ಲ.ಮಸ್ಸಿಗೆ ನೆಮ್ಮದಿ ,ಶಾಂತಿ ಆಗುತ್ತದೆ
ಗುರುಗಳ ವಿವರಣೆ ಬಹಳ ಚೆನ್ನಾಗಿದೆ.
ತುಂಬು ಹೃದಯದ ಧನ್ಯವಾದಗಳು ಗುರುರಾಜ ಕರ್ಜಗಿ ಅವರಿಗೆ
ಅದ್ಭುತ ಬೋಧನೆ ಸರ್
Dr gururaj karjgi what a beautiful speech i never seen this type of knowldge in my life
super
Eshwarappa Rooli
th-cam.com/video/UJbhh9gfca4/w-d-xo.html
Shishunala Sharif full movie
Dr: ಗುರುರಾಜ್ ಕರ್ಜಗಿ ಜ್ಞಾನ ಭಂಡಾರ ಅದ್ಬುತ ಆ ಭಗವಂತ ಇನ್ನು ಹೆಚ್ಚು ಶಕ್ತಿ ನೀಡಲಿ
SUPERRRRRRR...SHARIPARA TATVA PADAKU HAGE KARJAGI SIR RAVARA VIVARANE TUMBA ADBUTHA....SHARIPARA VYRAGYADA BADUKU NAMMELLARIGU ADARSHA PRAYA...
ಧನ್ಯವಾದಗಳು
@@sanatanvichar7800 ಧನ್ಯವಾದಗಳು.ಸರ್
ಕಜ೯ಗಿ ಗುರುಗಳೇ ಷರೀಪನ ಭಾವನೆಗಳನ್ನು ಚನ್ನಾಗಿ ತಿಳಿದಿದ್ದೀರಿ
,👌👌👌👌👍👍👍👍👍💐💐💐
The powerful spirit of Sharifa's Divine tatwajnana and Karjagiji's super explanations delighted by madam's geetagayana together finely reaches inside.
P
Thanks for such a great knowledge,🙏🙏🙏
Great speech sir sooper danyavadagalu nimage
ಜೈ ಸನಾತನ ಹಿಂದೂ ಧರ್ಮ
Bahala sogasage chitra mooduvahage pravachana madedera bahala dhanyavadagalu manasege bahala hitavayetu. Thank you very much
super
Super sir
Supar sar 👌👌
❤
Mashallah wow🤚👌
Excellent analysis and singing
Tons of Thanks🙏
I heard those songs but liked them for their music by great C Ashwath but was inclined more towards cinematic soft music but today you opened my eyes …. We all are Ssooooooooo tiny Infront of Shri Shariff.
What a knowledge!!!🙏🙏 Thanks to Karjgi Sir for beautiful interpretation and giving insight in to life of both Guru and His best Shishya who made Guru’s name Immortal 🙏🙏🙏👏👏👏🌹🌹
Super
Hi
Dp.sapar so st.you
Great knowledge
ಕರ್ಜಗಿ ಸರ್ ಅವರಿಗೆ ಅನಂತ ಕೋಟಿ ಧನ್ಯವಾದಗಳು..
nice spech sir u r great man
Superrrrrrrrrrr sirr
🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏
Wow super story sir
ಸರ ಹಲಗುರು ಅಲ್ಲ ಹುಲಗುರು ತುಂಬಾ ಚೆನ್ನಾಗಿದೆ ನಿಮ್ಮ ಮಾತಿನ ಶೈಲಿ ಎಲ್ಲರಿಗೂ ಸುಲಭವಾಗಿ ಅಥ೯ ವಾಗುತೆ ಶಲ್ಯೂಟ್ ಸರ್
Halguru
Nammuru
Sidappaji
Pavada
Nadedadu
Elle
ಅತ್ಯಂತ ಸುಂದರವಾದ ಪ್ರವಚನ
👍
Supar sir
విశ్లేషణ చాలా బాగుంది
Excellent sir sharanu sharnarthi
Gruraj karjigi is a Pradeepa liting a unlimited lamps.
Sharanu swamy
Dr karjagi Sir excellent
ಸಾರ್ ತಮ್ಮಂಥವರು ಕೋಟಿಗೊಬ್ಬರು ತಾವು ಧ್ಯಾನದ ಆರಾಧ್ಯ ದೈವವಾಗಿದಿರಿ ಧನ್ಯವಾದಗಳು ಸರ್
karajagi Sirage nana Namaskaragalu
Super
🙏🙏
Great knowledge sir
🙏🙏🙏🙏🙏🙏🙏🙏
Karjagi Sir.UP state nindaa illiyaa muslim janakke berpadisidavare kattarpanthi moulaanaa galu.
🙏🙏🙏🙏👌👍
THANKS SIR
Nice
Thanks for song
Ninma padakke nanna namaskaragalu sir
Excellent sir
😍😍😍
life change in movement
👌👌👌
Thanks
Nose.supar
🌹🌹🌹🌹🌹🙏🙏🙏🙏
Tq sir
Make Mahabharata also like this
ನೀಜ ವಾದ ಮುತ್ತಿನಾಂಥ ಮಾತ್ತು
ಅರ್ಥ ಪೂರ್ಣ ಕಥೆ 🙏🙏🙏
Sir.Vetthyaasaa yenu andre Prediction of moulaa's is different from prediction of Purohithas.
Sir please upload remaining parts.
ಸರ್, ದಯಬಿಟ್ಟು ನಮ್ಮ ಸನಾತನ ವಿಚಾರ ಲೋಗೋ ಕ್ಲಿಕ್ ಮಾಡಿ playlist ಅನ್ನು select ಮಾಡಿ ಉಳಿದ 3 ಭಾಗಗಳು ನಿಮಗೆ ಸಿಗುತ್ತವೆ, ಹಾಗು ಉಳಿದ ಎಲ್ಲಾ ಪ್ರವಚನದ ಕ್ಲಿಪ್ ಗಳು ಸಿಗುತ್ತವೆ ಧನ್ಯವಾದ.
ಶರೀಫ ಪದ
th-cam.com/play/PLiVWJWXMfC-sO6tPnH-_l-RvoR4Glgsk4.html
Ishwar Allah nine ala serial you tub nali kodi
Telugu language. available
Neeve Nanna Kannige Kano Devaru Sir
Hey halagur alla hulagur adu e hulagur nannur hulgur
Sar thuba artha purna nivu nanage gothilada age guruvagidiri
Ivara kathe indigu prasthuta ivaruamara jevigalu
Yava gynana
Yava jathi
Yava dewaru
Guru vakya onde
Photos
.
Sharanu sharanarthi basavannanavara bagged matanadi
Yuva pelige Kelasikolabeku
🙏🙏🙏
ಎಷ್ಟು ಸರಿ ಕೇಳಿದರು ತೀರದ. ದಾಹ
ನಿಜ ಅಣ್ಣ
Yenu Sir.Neevu.Hulagurakke.Halaguru anthirallaa.Nimma paanditthaakke chuthi barutthide.Pls re study Sarif's history,written By Prof.Mallikarjun Shindhagi Sir.
Sir Nimma Padagalige Nanna Namuskaragalu
En chanda edeyalada Ghana, naveshtu punyavaantaru nimma matu kelalu ,,,,,,,,,,,,,,,,
25 , 30 ನೇ ವಯಸ್ಸಿನಲ್ಲಿ ಕೇಳಿದರೆ,
ಜ್ಞಾನಕ್ಕಿಂತ ಜಿಗುಪ್ಸೆ ಅನಿಸಿಬಿಡುತ್ತದೆ!!!
Nimage shsranu shsranu sir.
super sir
Ree.Karjagi sir.I M fan of u.don't talk about Sharif,without knowing basics aspects of Sharif's literature. pls refer Dr MN Shindhagi's book on Sharif.
th-cam.com/video/UJbhh9gfca4/w-d-xo.html
Shishunala Sharif full movie
ಸರ್ ಆ ಪುಸ್ತಕ ಎಲ್ಲಿ ಸಿಗುತ್ತಾದೆ ಹೇಳಿ ದಯವಿಟ್ಟು
Dr ಎಂ ಎನ್ ಸಿಂದಗಿ ಅವರ ಪುಸ್ತಕ ಎಲ್ಲಿ ಸಿಗುತ್ತೆ
BagAledu andukante lendresion change kalalu bagaleu
Saupar
❤
Super
Super sir
Excellent sir
Super
Super