ಸನಾತನ ವಿಚಾರ sanatan vichar
ಸನಾತನ ವಿಚಾರ sanatan vichar
  • 14
  • 1 296 936
Swami Brahmananda guruji chinmaya mission specch geeta jnana yajna kannada part -4 ಸ್ವಾಮಿ ಬ್ರಹ್ಮಾನಂದ
ಪೂಜ್ಯ ಸ್ವಾಮಿ ಬ್ರಹ್ಮಾನಂದ ಗುರೂಜಿಯವರು ಗೀತಾ ಜ್ಞಾನ ಯಜ್ಞ, ಚಿನ್ಮಯ ಮಿಷನ್ ಧಾರವಾಡ ಇವರ ಸಹಯೋಗದೊಂದಿಗೆ, ನಿತ್ಯ ಜೀವನಕ್ಕೆ ಭಗವದ್ಗೀತೆಯ ಸಂದೇಶ ಎಂಬ ಕುರಿತಾಗಿ ಧಾರವಾಡದ ಕರ್ನಾಟಕ ಕುಲಪುರೋಹಿತ (ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಅದ್ಬುತವಾಗಿ ತಮ್ಮ ಜ್ಞಾನ ಪ್ರಖರತೆಯಿಂದ ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡುವ ಪ್ರಯತ್ನ ಮಾಡಿದರು ಅವರಿಗೆ ಅನಂತ ಅನಂತ ಧನ್ಯವಾದಗಳು.
มุมมอง: 5 906

วีดีโอ

Swami Brahmananda guruji chinmaya mission specch geeta jnana yajna kannada part -3 ಸ್ವಾಮಿ ಬ್ರಹ್ಮಾನಂದ
มุมมอง 5K6 ปีที่แล้ว
ಪೂಜ್ಯ ಸ್ವಾಮಿ ಬ್ರಹ್ಮಾನಂದ ಗುರೂಜಿಯವರು ಗೀತಾ ಜ್ಞಾನ ಯಜ್ಞ, ಚಿನ್ಮಯ ಮಿಷನ್ ಧಾರವಾಡ ಇವರ ಸಹಯೋಗದೊಂದಿಗೆ, ನಿತ್ಯ ಜೀವನಕ್ಕೆ ಭಗವದ್ಗೀತೆಯ ಸಂದೇಶ ಎಂಬ ಕುರಿತಾಗಿ ಧಾರವಾಡದ ಕರ್ನಾಟಕ ಕುಲಪುರೋಹಿತ (ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಅದ್ಬುತವಾಗಿ ತಮ್ಮ ಜ್ಞಾನ ಪ್ರಖರತೆಯಿಂದ ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡುವ ಪ್ರಯತ್ನ ಮಾಡಿದರು ಅವರಿಗೆ ಅನಂತ ಅನಂತ ಧನ್ಯವಾದಗಳು.
Swami Brahmananda guruji Chinmaya mission speech geeta jnana yajna kannada part -2 ಸ್ವಾಮಿ ಬ್ರಹ್ಮಾನಂದ
มุมมอง 10K6 ปีที่แล้ว
ಪೂಜ್ಯ ಸ್ವಾಮಿ ಬ್ರಹ್ಮಾನಂದ ಗುರೂಜಿಯವರು ಗೀತಾ ಜ್ಞಾನ ಯಜ್ಞ, ಚಿನ್ಮಯ ಮಿಷನ್ ಧಾರವಾಡ ಇವರ ಸಹಯೋಗದೊಂದಿಗೆ, ನಿತ್ಯ ಜೀವನಕ್ಕೆ ಭಗವದ್ಗೀತೆಯ ಸಂದೇಶ ಎಂಬ ಕುರಿತಾಗಿ ಧಾರವಾಡದ ಕರ್ನಾಟಕ ಕುಲಪುರೋಹಿತ (ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಅದ್ಬುತವಾಗಿ ತಮ್ಮ ಜ್ಞಾನ ಪ್ರಖರತೆಯಿಂದ ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡುವ ಪ್ರಯತ್ನ ಮಾಡಿದರು ಅವರಿಗೆ ಅನಂತ ಅನಂತ ಧನ್ಯವಾದಗಳು.
Swami Brahmananda guruji chinmaya mission specch geeta jnana yajna kannada part -1 ಸ್ವಾಮಿ ಬ್ರಹ್ಮಾನಂದ
มุมมอง 16K6 ปีที่แล้ว
ಪೂಜ್ಯ ಸ್ವಾಮಿ ಬ್ರಹ್ಮಾನಂದ ಗುರೂಜಿಯವರು ಗೀತಾ ಜ್ಞಾನ ಯಜ್ಞ, ಚಿನ್ಮಯ ಮಿಷನ್ ಧಾರವಾಡ ಇವರ ಸಹಯೋಗದೊಂದಿಗೆ, ನಿತ್ಯ ಜೀವನಕ್ಕೆ ಭಗವದ್ಗೀತೆಯ ಸಂದೇಶ ಎಂಬ ಕುರಿತಾಗಿ ಧಾರವಾಡದ ಕರ್ನಾಟಕ ಕುಲಪುರೋಹಿತ (ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಅದ್ಬುತವಾಗಿ ತಮ್ಮ ಜ್ಞಾನ ಪ್ರಖರತೆಯಿಂದ ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡುವ ಪ್ರಯತ್ನ ಮಾಡಿದರು ಅವರಿಗೆ ಅನಂತ ಅನಂತ ಧನ್ಯವಾದಗಳು.
Gururaja Karajagi Speech Kannada By Shishunala Sharif Part -3 ಸಂತ ಶಿಶುನಾಳ ಶರೀಫರ ತತ್ವಪದ ವ್ಯಾಖ್ಯಾನ
มุมมอง 65K6 ปีที่แล้ว
ಶ್ರೀ ಜಗದ್ಗುರು ಸಂತ ಶಿಶುನಾಳ ಶರೀಫ ಶಿವಯೋಗಿಗಳ ತತ್ವಪದಗಳ ಸಾರವನ್ನು ಎಳೆ ಎಳೆಯಾಗಿ ಬಿಡಿಸಿ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.
Gururaja Karajagi Speech Kannada By Shishunala Sharif Part -2 ಸಂತ ಶಿಶುನಾಳ ಶರೀಫರ ತತ್ವಪದ ವ್ಯಾಖ್ಯಾನ
มุมมอง 139K6 ปีที่แล้ว
ಶ್ರೀ ಜಗದ್ಗುರು ಸಂತ ಶಿಶುನಾಳ ಶರೀಫ ಶಿವಯೋಗಿಗಳ ತತ್ವಪದಗಳ ಸಾರವನ್ನು ಎಳೆ ಎಳೆಯಾಗಿ ಬಿಡಿಸಿ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.
Gururaja Karajagi Speech Kannada By Shishunala Sharif Part -1 ಸಂತ ಶಿಶುನಾಳ ಶರೀಫರ ತತ್ವಪದ ವ್ಯಾಖ್ಯಾನ
มุมมอง 274K6 ปีที่แล้ว
ಶ್ರೀ ಜಗದ್ಗುರು ಸಂತ ಶಿಶುನಾಳ ಶರೀಫ ಶಿವಯೋಗಿಗಳ ತತ್ವಪದಗಳ ಸಾರವನ್ನು ಎಳೆ ಎಳೆಯಾಗಿ ಬಿಡಿಸಿ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.
gururaja karajagi speech kannada by sri allama prabhu pravachana maalike (part - 5) ಶ್ರೀ ಅಲ್ಲಮ ಪ್ರಭು
มุมมอง 79K6 ปีที่แล้ว
ಶ್ರೀ ಜಗದ್ಗುರು ಅಲ್ಲಮಪ್ರಭು ದೇವರ ಬಗ್ಗೆ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.
gururaja karajagi speech kannada by sri allama prabhu pravachana maalike (part - 4) ಶ್ರೀ ಅಲ್ಲಮ ಪ್ರಭು
มุมมอง 112K6 ปีที่แล้ว
ಶ್ರೀ ಜಗದ್ಗುರು ಅಲ್ಲಮಪ್ರಭು ದೇವರ ಬಗ್ಗೆ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.
gururaja karajagi speech kannada by sri allama prabhu pravachana maalike (part - 3) ಶ್ರೀ ಅಲ್ಲಮ ಪ್ರಭು
มุมมอง 130K6 ปีที่แล้ว
ಶ್ರೀ ಜಗದ್ಗುರು ಅಲ್ಲಮಪ್ರಭು ದೇವರ ಬಗ್ಗೆ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.
gururaja karajagi speech kannada by sri allama prabhu pravachana maalike (part - 2) ಶ್ರೀ ಅಲ್ಲಮ ಪ್ರಭು
มุมมอง 263K6 ปีที่แล้ว
ಶ್ರೀ ಜಗದ್ಗುರು ಅಲ್ಲಮಪ್ರಭು ದೇವರ ಬಗ್ಗೆ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.
gururaja karajagi speech kannada by sri allama prabhu pravachana maalike (part - 1) ಶ್ರೀ ಅಲ್ಲಮ ಪ್ರಭು
มุมมอง 184K6 ปีที่แล้ว
ಶ್ರೀ ಜಗದ್ಗುರು ಅಲ್ಲಮಪ್ರಭು ದೇವರ ಬಗ್ಗೆ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.
socrates 20 great kannada quote - ಸಾಕ್ರೆಟೀಸ್ ನ ೨೦ ಶ್ರೇಷ್ಠ ನುಡಿಮುತ್ತುಗಳು ಕನ್ನಡ | ಸನಾತನ ವಿಚಾರ
มุมมอง 12K7 ปีที่แล้ว
ಜಗತ್ತು ಕಂಡ ಅತಿ ಪ್ರಾಚೀನ ತತ್ವಜ್ಞಾನಿ ಸಾಕ್ರೆಟೀಸ್ ಇವನ ವಿಚಾರ ಧಾರೆಗಳು ಇವತ್ತಿಗೂ ಪ್ರಚಲಿತದಲ್ಲಿರುವುದು ಇದಕ್ಕೆ ಸಾಕ್ಷಿಯಾಗಿದೆ.
Maharana Pratap 25 Great Quotes kannada ಮಹಾರಾಣಾ ಪ್ರತಾಪ್ ಸಿಂಗ್ ಅವರ ಶ್ರೇಷ್ಠ ನುಡಿ ಮುತ್ತುಗಳು ಕನ್ನಡ |
มุมมอง 2.8K7 ปีที่แล้ว
ಭಾರತ ಮಾತೆಯ ಹೆಮ್ಮೆಯ ವೀರ ಪುತ್ರ ತನ್ನ ಮಾತೃ ಭೂಮಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ್ ವೀರ ಮೊಘಲರ ಹುಟ್ಟನ್ನು ಅಡಗಿಸಿದ ವೀರ ಸಿರೋಮಣಿ (ಮಹಾರಾಣಾ ಪ್ರತಾಪ್ ಸಿಂಗ್) ಅವರ ಶ್ರೇಷ್ಠ ನುಡಿ ಮುತ್ತುಗಳು. ತನ್ನ ದೇಶಕ್ಕಾಗಿ ತಾನು ಮಾಡಬಹುದಾದಂತಹ ಕರ್ತ್ಯವ ವಿಚಾರವನು ಹೇಳಿದ್ದಾರೆ. ಜೈ ಹಿಂದ, ಜೈ ಕರ್ನಾಟಕ ಮಾತೆ.

ความคิดเห็น

  • @mahadevaiahkl4937
    @mahadevaiahkl4937 3 วันที่ผ่านมา

    ಮಹಾ ಮಾನವತಾವಾದಿ ಸಂತ ಶಿಶುನಾಳ ಶರೀಫ ಅಜ್ಜ ಅವರಿಗೆ ನನ್ನ ಅನಂತ ಅನಂತ ಪ್ರಣಾಮಗಳು ಸವಿಸ್ತಾರವಾಗಿ ಎಲ್ಲಾ ವಿಚಾರಗಳನ್ನು ತಿಳಿಸಿದ ನಿಮಗೆ ಅನಂತ ಅನಂತ ಪ್ರಣಾಮಗಳು 🙏🙏🙏🙏🙏

  • @SADASHIVSHIVANNAVAR-wx1iv
    @SADASHIVSHIVANNAVAR-wx1iv 7 วันที่ผ่านมา

    🙏🙏🙏🙏

  • @SADASHIVSHIVANNAVAR-wx1iv
    @SADASHIVSHIVANNAVAR-wx1iv 7 วันที่ผ่านมา

    ಧನ್ಯವಾದಗಳು ಗುರುಗಳೇ 🙏🙏🙏🙏🙏

  • @MaktumsabJalawar
    @MaktumsabJalawar 23 วันที่ผ่านมา

    ಸೂಪರ್, ಸರ್ 🎉

  • @prabhayadrami119
    @prabhayadrami119 4 หลายเดือนก่อน

    ಕ್ರುತಜ್ಞತೆಗಳು ಸ್ ರ್ ಶರೀಫ ಅಜ್ಜನ ತತ್ವಪದಗಳ ಸಾರಗಳನ್ನು ಸವಿವರವಾಗಿ ವಿವರಿಸಿದ್ದಾರೆ. ಧನ್ಯಾ ವಾದಗಳು.ಶರೀಫ ಜಿವನ ಚರಿತ್ರೆಯ ಬಗ್ಗೆ ಪುಸ್ತಕವನ್ನು ತಿಳಿಸಿ.ನಮಸ್ಕಾರಗಳು.

  • @virupakshappasimpi5183
    @virupakshappasimpi5183 4 หลายเดือนก่อน

    , ಅತ್ಯಂತ ಸುಂದರವಾಗಿ ಹೃದಯಕ್ಕೆ ಮುಟ್ಟುವಂತೆ, ಸಾಧ್ಯಂತ ವಿವರಣೆ ಮತ್ತೊಬ್ಬರಿಂದ ಸಾಧ್ಯವಿಲ್ಲ. ಗುರುಗಳೇ ತಾವು ಕೂಡಾ ಶತಮಾನಕ್ಕೆ ಒಬ್ಬರೆಂದರೆ ತಪ್ಪಲ್ಲ. ನಮೋನಮಃ

  • @shobhaananda3841
    @shobhaananda3841 5 หลายเดือนก่อน

    ಆ ಕವನ ಇನ್ನು ಯಾಕ ಬರಲಿಲ್ಲವ ಹುಬ್ಬಳಿಯಾಂವ---

  • @shobhaananda3841
    @shobhaananda3841 5 หลายเดือนก่อน

    ನೀ ಹಾಂಗ್ ನೋಡಬ್ಯಾಡದಲ್ಲಿ ' ಸೂಜಿಯಿಂದ ದಾರದ್ಹಾಂಗ' ಸಾಲು ಬರಲ್ಲ ಸರ್

  • @BommanaikPatil
    @BommanaikPatil 5 หลายเดือนก่อน

    Vandnegalu

  • @RaghunathDixit-py3hy
    @RaghunathDixit-py3hy 5 หลายเดือนก่อน

    Jai Allam prabhugdeverie

  • @prabhudevkh7931
    @prabhudevkh7931 5 หลายเดือนก่อน

    À

  • @shakuntalaroogi69
    @shakuntalaroogi69 5 หลายเดือนก่อน

    Spical life story l never heard it sir

  • @channabasappar2230
    @channabasappar2230 5 หลายเดือนก่อน

    ತುಂಬಾ ಧನ್ಯವಾದಗಳು

  • @RajuRaju-ci4te
    @RajuRaju-ci4te 6 หลายเดือนก่อน

    Gurugale nimmantho mat kelode namma punya❤🙏🏾🙏🏾

  • @CVani-b9d
    @CVani-b9d 6 หลายเดือนก่อน

    Hari om sir

  • @JayaprakashShivakavi
    @JayaprakashShivakavi 6 หลายเดือนก่อน

    ಜಾಗತಿಕ ಸಾಹಿತ್ಯದಲ್ಲಿ ಇರುವ ಎಲ್ಲ ನೊಬೆಲ್ ಬಹುಮಾನಗಳು ಯಾವುದಕ್ಕೂ ಸಾಲದು ವಚನ ಸಾಹಿತ್ಯದ ಸಿರಿ ಸಂಪತ್ತಿಗೆ.

  • @JayaprakashShivakavi
    @JayaprakashShivakavi 6 หลายเดือนก่อน

    ಗುರುರಾಜ ಕರ್ಜಗಿ ಅವರಿಗೆ ಕೋಟಿ ಕೋಟಿ ಧನ್ಯವಾದಗಳು. ಎಷ್ಟು ಸುಂದರವಾಗಿ ಸರಳವಾಗಿ ಅಲ್ಲಮ ಪ್ರಭುದೇವರು ಬೆಡಗಿನ ವಚನಗಳನ್ನು ಅರ್ಥಮಾಡಿಸಿದ್ದಾರೆ.

  • @devanahalligirish5519
    @devanahalligirish5519 6 หลายเดือนก่อน

    🙏🙏

  • @girishhosamani4799
    @girishhosamani4799 6 หลายเดือนก่อน

    ಯಡಿಯ ವಯ್ಯನು ಬಾರೆ ಶಿಶುನಾಳ ಶರೀಫರ ಹಾಡು ಹಾಕಿ

  • @trngoffcr9826
    @trngoffcr9826 6 หลายเดือนก่อน

    🙏

  • @basappabadiger1556
    @basappabadiger1556 6 หลายเดือนก่อน

    Sir I salute to my hearty Your Method of teaching too much impressive Thank You

  • @channabasappa100
    @channabasappa100 6 หลายเดือนก่อน

    Adbhuta sir thank you sir 🙏🙏🙏🙏

  • @sangappa4548
    @sangappa4548 6 หลายเดือนก่อน

    🙏🏾🙏🏾❤️❤️

  • @chandruat2610
    @chandruat2610 6 หลายเดือนก่อน

    ❤🎉

  • @subrayamogra3650
    @subrayamogra3650 6 หลายเดือนก่อน

    Thumbaa bhodha pradha vivarane sir 🎉🎉🎉🎉🎉.

  • @ushakowtal4142
    @ushakowtal4142 6 หลายเดือนก่อน

    ತುಂಬಾ ಸೊಗಸಾಗಿ ವಿವರಣೆ ಕೊಡುತ್ತೀರಿ ❤

  • @vijayaac238
    @vijayaac238 6 หลายเดือนก่อน

    🙏🏻🙏🏻❤ತುಂಬ ಸೊಗಸಾದ ವಿಚಾರ.

  • @sadanandashiriyara7128
    @sadanandashiriyara7128 6 หลายเดือนก่อน

    Thank you sir

  • @nandishn2723
    @nandishn2723 6 หลายเดือนก่อน

    ❤❤❤❤

  • @veerabhadrappagouda1474
    @veerabhadrappagouda1474 6 หลายเดือนก่อน

    ತುಂಬಾ ಚೆನ್ನಾಗಿ ಶರೀಫರ ತತ್ವಪದ ಮತ್ತು ಜೀವನ ಚರಿತ್ರೆ ತಿಳಿ ಸಿ ದ್ದಕ್ಕೆ ಧನ್ಯ ವಾದಗಳು.

  • @keshavgowda4785
    @keshavgowda4785 6 หลายเดือนก่อน

    ಶ್ರೀ ಗುರುಭ್ಯೋ ನಮಃ 🌹🙏🙏🙏💐

  • @TvenkateshbabuTvenkateshbabu
    @TvenkateshbabuTvenkateshbabu 6 หลายเดือนก่อน

    tum bahut Sundar

  • @TvenkateshbabuTvenkateshbabu
    @TvenkateshbabuTvenkateshbabu 6 หลายเดือนก่อน

    ❤❤❤

  • @hubelaku6295
    @hubelaku6295 6 หลายเดือนก่อน

    ಹಾಕಿದ ಜನಿವಾರವ ಹಾಡುವಾಗ ಅಷ್ಟೊಂದು ದೀರ್ಘವಾದ ಆಲಾಪ ಅನಗತ್ಯವಾದುದು ಏನೆಂದರೆ ಇಲ್ಲನ ಉಪನ್ಯಾಸ ಮರೆತು ಹೋಗಿ ಚಿಂತನೆ ರಸಭಂಗವಾಗುತ್ತಿದೆ.

  • @VarasiddivinayakaAcharya
    @VarasiddivinayakaAcharya 6 หลายเดือนก่อน

    ಮೌನೇಶ್ವರರ ಬಗ್ಗೆ ಹೇಳಿ 🙏🙏🙏

  • @acmarutielevatorescalators8357
    @acmarutielevatorescalators8357 6 หลายเดือนก่อน

    💐👏🤲👏🙏💐

  • @user-wd9lt7yr4h
    @user-wd9lt7yr4h 7 หลายเดือนก่อน

  • @Basavaraj-jm5sv
    @Basavaraj-jm5sv 7 หลายเดือนก่อน

    Om namah shivaya 🙏🌹👍

  • @arunkumararun6551
    @arunkumararun6551 7 หลายเดือนก่อน

    Hey halagur alla hulagur adu e hulagur nannur hulgur

  • @narayankambale6802
    @narayankambale6802 8 หลายเดือนก่อน

    Namo namah Shivaye😂

  • @sharadammaj-og9uz
    @sharadammaj-og9uz 8 หลายเดือนก่อน

    Supre sir

  • @sharadammaj-og9uz
    @sharadammaj-og9uz 8 หลายเดือนก่อน

    Allma Prabhu ravaraguheeshvra lingada Anubhava roomancha sir nemage nanna vandanegalu

  • @SanthoshSanthosh-u9v
    @SanthoshSanthosh-u9v ปีที่แล้ว

    🪷🙏🪷

  • @padmac1793
    @padmac1793 ปีที่แล้ว

    Gurubhyo ನಮೋ ನಮಃ 🎉

  • @RamalingappaLingappaRamalingap
    @RamalingappaLingappaRamalingap ปีที่แล้ว

    5hing,beforthelint,it,is,veryessecivein

  • @RamalingappaLingappaRamalingap
    @RamalingappaLingappaRamalingap ปีที่แล้ว

    Menasigi,your,pravachana,is,very,wonderful,o,k,thanks,

  • @DheergayuYoga
    @DheergayuYoga ปีที่แล้ว

    ನಮ್ಮ ಪಾಲಿಗೆ ನೀವೆ ಆಧುನಿಕ ಅಲ್ಲಮ ಪ್ರಭು ನಿಮಗೆ ನಮ್ಮ ನಮಸ್ಕಾರ 🙏🏻

    • @manjunathgosal1345
      @manjunathgosal1345 6 หลายเดือนก่อน

      Q Zzzzz @@@`£££`£ 😢😢😢

  • @arasurmounesh3227
    @arasurmounesh3227 ปีที่แล้ว

    true words but i request to come as early for topic

  • @ishwarips9833
    @ishwarips9833 ปีที่แล้ว

  • @ishwarips9833
    @ishwarips9833 ปีที่แล้ว