ಸ್ಟಾರ್ ಆ್ಯಂಕರ್, ನಟಿ ಸುಷ್ಮಾ ಬಾಳಲ್ಲಿ ಇದೆಂತಾ ದುರಂತ| ನಿರ್ದೇಶಕನ ನಂಬಿ ಬಂದು ಮಹಾತಪ್ಪು|Sushma K Rao| Preetham

แชร์
ฝัง
  • เผยแพร่เมื่อ 18 ธ.ค. 2024
  • #sushma #sushmarao #preetamgubbi #kannadamovie #kannadaactress #kannadanchor #anchorsushma #lovemarriage #breakup #anchorsushma #preethamgubbi #breakingnews #sandalwood #kannada #sushma #sushmaanchor #mungarumale #mungarumale2 #goldenstarganesh #colorskannada #kannadaserial #zeekannada
    #heroin
    #serials
    #sushmareallife
    #gubbiveeranna
    #gubbi
    #chikmaglore
    #koppa
    #latestnews #kannadanews #updatenews #zee #serials #soapopera #episode #cry #anchor #sushmarao #anchoring #anushree #anchoranushree #life #viralaudio #viralvideo #trending #trendingvideo #youtube #kannadaserial
    ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸುಷ್ಮಾ ಅವರ ವೈಯಕ್ತಿಕ ಬದುಕು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನಿಂದ ದೂರವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕನ್ನಡದ ಸ್ಟಾರ್ ನಿರ್ದೇಶಕನ ಜೊತೆ ಮದುವೆಯಾಗಿದ್ದ ಸುಷ್ಮಾಗೆ ಈಗ ತನ್ನೋರು ಅನ್ನುವವರೇ ಇಲ್ಲ.
    ವೈಯಕ್ತಿಕ ಜೀವನದಲ್ಲಿ ಮಾತ್ರ ಬರೀ ನೋವು ಅಷ್ಟೇ ಕನ್ನಡದ ಎವರ್ಗ್ರೀನ್ ಸೂಪರ್ ಹಿಟ್ ಸಿನಿಮಾವಾದ ಕನ್ನಡದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದ ಮುಂಗಾರು ಮಳೆ ಎನ್ನುವ ಸೂಪರ್ ಡೂಪರ್ ಹಿಟ್ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರೇ ಸುಷ್ಮಾ ಅವರು ಪ್ರೀತಿಸಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದಿರುವ ಪತಿ. ಇವರದ್ದು ಲವ್ ಮ್ಯಾರೇಜ್ ಒಬ್ಬರಿಗೊಬ್ಬರು ಒಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.
    ಎರಡು ಕುಟುಂಬಗಳನ್ನು ಒಪ್ಪಿಸಿ ಇಬ್ಬರು 2007 ರಲ್ಲಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು. ಸೀರಿಯಲ್ ಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಈಕೆ ನಿರೂಪಣೆ ಕಡೆ ಮುಖ ಮಾಡಿದರು. ಮದುವೆ ಆದ ಮೊದಲ ಕೆಲವು ವರ್ಷಗಳಲ್ಲಿ ಎಲ್ಲೂ ಕೂಡ ಕಾಣಿಸಿಕೊಳ್ಳಲೇ ಇಲ್ಲ. ಯಾವಾಗ ಸಂಸಾರ ನೌಕೆ ಮುಳುಗಿ ಹೋಯಿತು ಮತ್ತೆ ಬಣ್ಣದ ಲೋಕದ ಕಡೆ ಮುಖ ಮಾಡಿದರು.

ความคิดเห็น • 327

  • @dkhuntskannada
    @dkhuntskannada  ปีที่แล้ว +32

    th-cam.com/video/dkJA016tSEA/w-d-xo.html
    ಖಾಸಗಿ ಬದುಕಿನ ನೋವುಗಳನ್ನ ಮರೆತು ಸಾಧನೆ ಮೇಲೆ‌ ಸಾಧನೆ ಮಾಡ್ತಿರೋ ಭಾಗ್ಯಾ @ಸುಷ್ಮಾ ರಾವ್|Sushma Rao|Bhagya|Colors

  • @ashadshetty2860
    @ashadshetty2860 ปีที่แล้ว +41

    ಸುಷ್ಮಾನಿಮ್ಮ ನಟನೆ ತುಂಬಾ ಇಷ್ಟ ❤️

  • @SwethaRajeeva
    @SwethaRajeeva ปีที่แล้ว +9

    I think she is more comfortable and happy now than ever before. The smile she spreads,the energy and the ppl who like her ll b always wit her.

  • @umahswamy
    @umahswamy 2 ปีที่แล้ว +35

    Sushma is honest and sincere girl.good actor and dancer.
    God bless her with good Life and happy married life once again.

  • @ramaprakash668
    @ramaprakash668 ปีที่แล้ว +89

    ಗುಪ್ತಗಾಮಿನಿ ಧಾರಾವಾಹಿಯ ಪಾತ್ರದಿಂದ ನಾನು ಅವರ ಅಭಿಮಾನಿ.
    ತುಂಬಾ ಒಳ್ಳೆಯ ನಟಿ. ದೇವರು ಅವರ ಜೀವನದ ಕಷ್ಟ ಗಳನ್ನು ಆದಷ್ಟು ಬೇಗ ನಿವಾರಿಸಲಿ.

    • @manjulan764
      @manjulan764 ปีที่แล้ว

      ಕಷ್ಟ ಅನ್ನೋದು ಜೀವನದಲ್ಲಿ ಬರತ್ತೆ ಹೋಗತ್ತೇ ಪ್ರೀತಿಸಿ ಮದುವೆಯಾಗಿ ನಂತರ ದೂರವಾಗೋದು ಯಾವ ನ್ಯಾಯ ಕುಟುಂಬದ ವಿರೋದ ಇದ್ದರೂ ಮದುವೆ ಮಾಡಿರುವಾಗ ಬೇರೆ ಆದದ್ದು ಎಷ್ಟು ಸರಿ ಈಗಲಾದರೂ ಇಬ್ಬರೂ ಒಂದಾಗಿ ಬಾಳಲಿ
      ಕಷಾ

    • @indirakapu7909
      @indirakapu7909 ปีที่แล้ว

      Name fame bandaga hushar agirbeku ivligey astu urgent yenittu sariyagi life alli olley avranna choosemadko bekittu ivrey nodkondru andrey heegey agodu

  • @AakankshDJ
    @AakankshDJ ปีที่แล้ว +13

    My fav ಗುಪ್ತಗಮಿನಿ ಮತ್ತೆ ಸೊಸೆ ತಂದ ಸೌಭಾಗ್ಯ ❤

  • @anusuyammaht679
    @anusuyammaht679 ปีที่แล้ว +84

    ಒಂಟಿಯಾಗಿ ಜೀವನ ಮಾಡುವುದೇ
    ಒಳ್ಳೆಯದು. ಹೊಡೆದ ಮನಸ್ಸು
    ಹೊಂದಾಗುವುದು ತುಂಬಾ ಕಷ್ಟ.

    • @rao433
      @rao433 ปีที่แล้ว +7

      ಒಡೆದ* ಮನಸ್ಸು
      ಒಂದಾಗುವುದು* ತುಂಬಾ ಕಷ್ಟ

    • @shwetharajholeyar7245
      @shwetharajholeyar7245 ปีที่แล้ว

      Nija

    • @vinuthavinutha3239
      @vinuthavinutha3239 10 หลายเดือนก่อน

      ನಿಜ ಒಂದು ಸಲ ಹೊಡೆದಾದ್ಮೇಲೆ ಮತ್ತೆ ಎಷ್ಟೇ ಮಾಡಿದ್ರೂ ಅವರ ಬುದ್ಧಿ ಕಲಿಯಲ್ಲ

  • @ashwinidc1978
    @ashwinidc1978 ปีที่แล้ว +17

    Sooo descent actress.. Her Gupthagamini serial was fabulous. God bless her 💐💐💐😘💝😍

  • @nagarathnang4621
    @nagarathnang4621 ปีที่แล้ว +87

    ಸುಷ್ಮಾ ಅವರು ಅವರ ಪತಿ ಅವರ ಜೊತೆ ಇಬ್ಬರು ಸುಖವಾಗಿ ಸಂತೋಷವಾಗಿ ಒಟ್ಟಿಗೆ ಸಂಸಾರ ಸಮೇತ ಇರಬೇಕು ಅದೇ ಎಲ್ಲ ಪೆಕ್ಷಕರ ಆಸೆ

    • @shylajagopal
      @shylajagopal ปีที่แล้ว +1

      Hi so😮 rights to uoii😂😂❤😂😂bhuu

  • @kalyaniaithal9676
    @kalyaniaithal9676 ปีที่แล้ว +6

    ಸುಷ್ಮಾ You are very great!
    God bless you!

  • @damayanthiaiyanna6523
    @damayanthiaiyanna6523 ปีที่แล้ว +11

    ಇಬ್ಬರು ಒಟ್ಟಾಗಿ ಬಾಳಿ,ಎನೊ ವಿಷ ಗಳಿಗೆ ಎಲ್ಲಾ ಮರೆತು ಒಟ್ಟಾಗಿ ಬಾಳಿ, ಸುಷ್ಮಾ ಒಳ್ಳೆಯ ಹುಡುಗಿ ಎಲ್ಲಾ ವಿಧದಲ್ಲಿಯು ಚೆನ್ನಾಗಿ ಇದ್ದಾಳೆ.❤

  • @rajanivijayasarathy7973
    @rajanivijayasarathy7973 ปีที่แล้ว +19

    Please God give her happy life...she is such a sweet lady 💗 💖 💕

  • @brugunandanr4071
    @brugunandanr4071 ปีที่แล้ว +12

    ನನ್ನ ನೆಚ್ಚಿನ ನಟಿ ಸುಷ್ಮಾ ಅವರು🤗‌ ಸಹಜ ಅಭಿನಯದ ನಟಿ👌👌👌 ಭಾಗ್ಯಲಕ್ಷ್ಮಿ‌ ಧಾರಾವಾಹಿಯಲ್ಲಿ ಅತ್ಯುತ್ತಮವಾಗಿ‌ ಅಭಿನಯಿಸುತ್ತಿದ್ದಾರೆ... ಅವರಿಗೆ ಒಳ್ಳೆಯದಾಗಲಿ🙏🙏🙏

  • @shanthamary6433
    @shanthamary6433 8 หลายเดือนก่อน +1

    ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ❤🎉

  • @Subhaschandra-o3q
    @Subhaschandra-o3q 8 หลายเดือนก่อน

    Sushma 'acting and anchoring is par excellent. Preetam gubbi and Sushma are re -start their life forgetting past pin-prics and live together happily as life is a journey for fulfilment.

  • @ankith9112
    @ankith9112 9 หลายเดือนก่อน +1

    Very nice acting Bhagyalakshmi Serial. She is very innocent don't loose ur hopes. All the best Sushma🎉

  • @babym4998
    @babym4998 ปีที่แล้ว +9

    She is very good girl.i linked guptha gamini serial bhavana part amazing..God bless you sushma mam, she is my favourite actress..

  • @puttaputtu9932
    @puttaputtu9932 ปีที่แล้ว +1

    Nimma puttagowri madve teacher Patra super excellent 👌👌👌👌👍

  • @sreemathiprakashkaranth7573
    @sreemathiprakashkaranth7573 ปีที่แล้ว +8

    ಸುಷ್ಮಾ ತುಂಬಾ ಒಳ್ಳೆಯ ಅಭಿನೇತ್ರಿ ಅವರು ಇನ್ನೂ ಎತರಕ್ಕೆ ಬೆಳೆಯಲಿ ನಾನು ತೀರ್ಥಹಳ್ಳಿ ಯವಳು ನೀವು ಹೇಳಿದ ಮಾತು ಸತ್ಯ

  • @anitarajan6958
    @anitarajan6958 ปีที่แล้ว +2

    Sushma God bless u.ur acting is very nice.I pray for God u and preetam live together.may god bless both of u

  • @rabhaprakeshprakesh2959
    @rabhaprakeshprakesh2959 ปีที่แล้ว +27

    Really it's very sad to hear shushma's married life iam a big fan of her from Gupta gaming serial now also watching BhagyaLakshmi in whi ch her role is very cute pray for her happy future married life 💕💕🎂🎂

    • @SandeshB-io1ky
      @SandeshB-io1ky ปีที่แล้ว

      dearsisjmáypusrebreavr remarahosmivhompĺrtany

  • @raghuramkaup4241
    @raghuramkaup4241 11 หลายเดือนก่อน

    Yes,
    It's My wish Also.
    Let Her Married LIFE Prosper Again.
    Very Good Actress 👍
    God Bless HER 🙌
    God Bless HER.🙌

  • @Sumangal-xz5kt
    @Sumangal-xz5kt 2 หลายเดือนก่อน

    ನನಗೆ ತುಂಬಾ ಇಷ್ಟ ಸುಷ್ಮಾ 🥰ಅಕ್ಕ 🥰🥰🥰

  • @sailatha9710
    @sailatha9710 ปีที่แล้ว +8

    Sushma's acting in bhagyalakshmi is excellent .

  • @gayathriaradhya9707
    @gayathriaradhya9707 ปีที่แล้ว +13

    ಸುಷ್ಮಾ ಅವರು ತಮ್ಮ ಪತಿಯ ಜೊತೆ ಒಟ್ಟಿಗೆ ಇದ್ದು ಸುಖ ಸಂತೋಷವಾಗಿ ಇರಲಿ ಎಂಬುದೇ ನಮ್ಮ ಹಾರೈಕೆ

  • @BTMSWAG
    @BTMSWAG ปีที่แล้ว +1

    She is sridevi of kannada serial industry.. Evergreen beauty ❤❤

  • @ashadshetty2860
    @ashadshetty2860 ปีที่แล้ว +1

    I like you sushma mam. You are a 👌🏻👌🏻👌🏻👌🏻and natural actress ❤

  • @vidyashrim7780
    @vidyashrim7780 ปีที่แล้ว +1

    Susma avar pati vapas bandu konevaregu avaribbaru chennagirbeku 🙌🙌🙌🙌🙌🙌

  • @fakirappaschintakalfakirap1397
    @fakirappaschintakalfakirap1397 ปีที่แล้ว +2

    My favorite serial Bhagyalaxmi Sushama acting super❤❤❤❤❤❤❤

  • @sunandabiradar9846
    @sunandabiradar9846 ปีที่แล้ว +4

    Both of u r matured & I request
    U both to come together nd lead life as before & I am sure u will b an example to society & u will b grt motivation to youth.

  • @indirarao6539
    @indirarao6539 ปีที่แล้ว +29

    ಸುಷ್ಮಾ ಳ ಅಭಿನಯ ನಟನೆ ಅವಳ ಮುಗ್ದ ನಗು ನನಗೆ ತುಂಬಾ ಇಷ್ಟ ಮತ್ತು ಖುಷಿ ನೀಡಿದೆ

  • @tharnathkateel3288
    @tharnathkateel3288 ปีที่แล้ว +1

    Good opinion sir thank you idu kandithawagu siguthe odnadi samastheyawaru bidudilla

  • @sriramc.r3716
    @sriramc.r3716 ปีที่แล้ว +1

    Super actor sushma god bless you 11:18

  • @SupiGowda
    @SupiGowda ปีที่แล้ว +5

    I'm big fan of her lots of love sushma ......... From chikkamagalur

  • @JulekhabiMu
    @JulekhabiMu 2 หลายเดือนก่อน

    ಸುಷ್ಮಾ ರವರ ಜೀವನ ಸುಖವಾಗಿ ರಲಿ ಎಂದು ಆಶಿಸುತ್ತೇನೆ

  • @sowmyaraja4931
    @sowmyaraja4931 9 หลายเดือนก่อน

    ಸುಷ್ಮಾ ನನಗೆ ಗುಪ್ತಗಾಮಿನಿ ಧಾರಾವಾಹಿಮಾಡುವಾಗಿಂದನು ಇಷ್ಟ ಅವರ ಆಂಕರಿಂಗ್ ಅಂತು ಅತ್ಯದ್ಭುತ ನಮ್ಮ ಮಲ್ನಾಡ್ ಹುಡ್ಗೀರ್ ಅಂದ್ರೆ ಹಂಗೆ ಅಲ್ವಾ, ನಾವು ಮುಲ್ತಹ ಶೃಂಗೇರಿ ಅವರು ಸುಷ್ಮಾ ಅವರು ಅವರ ಪತಿ ಜೊತೆ ಸುಖ ಸಂತೋಷವಾಗಿರಬೇಕು ಇದೇ ನಮ್ಮ ಪ್ರೇಕ್ಷಕರ ಆಸೆ ❤❤

  • @Jayanthi_SJ
    @Jayanthi_SJ ปีที่แล้ว +2

    God bless you Sushma keep smiling always

  • @maheshwarimahadevaswamy6606
    @maheshwarimahadevaswamy6606 ปีที่แล้ว +6

    ಸುಷ್ಮಾ ಮತ್ತು ಪ್ರಿತಂಗುಬ್ಬಿ ಒಂದಾಗಲಿ

  • @sudeepbp5682
    @sudeepbp5682 ปีที่แล้ว +1

    ಸುಷ್ಮಾ.mom....no. Bpbee happy....dont worry...yalla valledgutte.nagtha iri.nagustha iri....❤love u mom

  • @arundathiaruna8567
    @arundathiaruna8567 ปีที่แล้ว +19

    ಕಲೆ ನಟನೆ ಪ್ರತಿಮೆ ಭವ್ಯವಾದದ್ದು ಭಾಗ್ಯಲಕ್ಷ್ಮಿ ಸೀರಿಯಲ್ ಅಂತು ತುಂಬಾ ಮಿಸ್ ಮಾಡಿದೆ ನೋಡ್ತಾ ಇದೀನಿಇವರಿಗೆ ಮಗು ಆಗಿದ್ದರೆ ಚನ್ನಾಗಿತ್ತು ಸತಿ ಪತಿ ಮತ್ತೆ ಒಂದಾಗಬೇಕು ಕೂಡಿ ಬಾಳಬೇಕು🌹🌹✌️👍

  • @sumathihegde6084
    @sumathihegde6084 ปีที่แล้ว +11

    ಸುಷ್ಮಾ ನಮ್ಮ ಊರಿನ ಮಗಳು ಅವರ ಬದುಕು ಬಂಗಾರ ಆಗಲಿ

  • @jayalaxminaik9923
    @jayalaxminaik9923 ปีที่แล้ว +1

    👌🏻Acting💐💐ಸುಷ್ಮಾ ಸಿಸ್ಟರ್. 🤩

  • @vijayalakshmivijayalskshmi7984
    @vijayalakshmivijayalskshmi7984 ปีที่แล้ว +1

    Good luck bhagya god bless you💐💐

  • @irannapattar1952
    @irannapattar1952 ปีที่แล้ว +2

    Shusma mam👌👌💐💐👍

  • @vijayalakshmivijayalskshmi7984
    @vijayalakshmivijayalskshmi7984 ปีที่แล้ว +2

    Good luck God bless you bhagya, ❤❤

  • @Sumathi-w1e
    @Sumathi-w1e 8 หลายเดือนก่อน

    sushma and preetham mathe jothe yagi balalli god bless you dear children

  • @likithashree1487
    @likithashree1487 4 หลายเดือนก่อน +1

    ಪ್ರೀತಮ್ ರವರು ಮತ್ತೆ ಇವರ ಜೊತೆ ಗೆ ಬರ್ಲಿ ಇಬ್ಬರು ಚನ್ನಾಗಿ ಇರಲಿ ದೇವರ ಆಶೀರ್ವಾದ ಇಬ್ಬರಿಗೂ ಇರಲಿ

  • @yadunandiniam2532
    @yadunandiniam2532 ปีที่แล้ว +12

    Let them unite together and lead a happy life.

  • @annapurnan9832
    @annapurnan9832 ปีที่แล้ว +3

    Ancuring very chearful,also acting. May god reunite the chearful couples. 🙋

  • @shanthamary6433
    @shanthamary6433 ปีที่แล้ว +3

    God bless you Sushma dear. 👌❤️

  • @kamalaravi680
    @kamalaravi680 6 หลายเดือนก่อน +2

    ಸುಷ್ಮಾ ಹಾಗೂ ಪ್ರೀತಂ ಇಬ್ಬರೂ ಉಮಾಮಹೇಶ್ವರ ದೇವರ ಸೇವೆ ಮಾಡ್ಲಿ ಆದೇವರು ಇಬ್ಬರನ್ನು ಒಟ್ಟಿಗೆ ಸೇರಿಸುತ್ತಾನೆ ಮುಂದೆ ಸಂಸಾರ ಬೆಳೆದು ಸಾಮರಸ್ಯದಿಂದ ಸಂಸಾರ ಮಾಡುವಂತಾಗುತ್ತೆ ಉಮಾಮಹೇಶ್ವರ ಆ ಎರಡೂ ಜೀವಗಳನ್ನ ಒಂದು ಮಾಡ್ಲಿ ಅಂತ ಆಶಿಸುತ್ತೇನೆ

  • @samarthaaradhya225
    @samarthaaradhya225 2 ปีที่แล้ว +5

    Sushma was vey srtagaling hands off to you mam🙏

  • @SinchanaSinchu-zn8kv
    @SinchanaSinchu-zn8kv ปีที่แล้ว +6

    ಒಳ್ಳೆಯ ನಟಿ ಇವರು ಇವರ ಸಂಸಾರ ಅದಸ್ಟು ಬೇಗ ಒಂದಾಗಲ್ಲಿ

  • @hanumanthshetty9324
    @hanumanthshetty9324 ปีที่แล้ว

    She is excellent, family problem will solve gradually, this is my thought.

  • @damayanthiaiyanna6523
    @damayanthiaiyanna6523 ปีที่แล้ว +7

    ಮದುವೆ ಆಗಿ 16 ವರುಷ ಕಳೆದರೂ ಒಂದಾಗದವರು ಇನ್ನು ಕಷ್ಟ ಎನಿಸಬಹುದು. ಪಾಪ ಒಳ್ಳೆ ಹುಡುಗಿ.

  • @pallavimane3185
    @pallavimane3185 ปีที่แล้ว +4

    Both she will did super, ibbru ondagi channagi bhali

  • @harindranathgowda1072
    @harindranathgowda1072 2 ปีที่แล้ว +14

    I am a great fan of sushma from the beginning of her acting. She is very good looking girl. God bless her always. She should be happy in future.

  • @kusumak334
    @kusumak334 2 ปีที่แล้ว +6

    I like Sushma. She is v. Good acter n ancer. I wish she should live with pretum. God bless her all the way.

  • @ganeshkumar-zq7kd
    @ganeshkumar-zq7kd ปีที่แล้ว +2

    Bigggg fan of sushma

  • @kppushpavathi637
    @kppushpavathi637 ปีที่แล้ว +1

    I like Bagya. Godbles her

  • @shakunthalan2101
    @shakunthalan2101 ปีที่แล้ว +1

    God bless them to be live together 🎉

  • @hemalathamaddikery5976
    @hemalathamaddikery5976 ปีที่แล้ว +6

    God bless her with good life....
    her acting is always sooooper. in bhagya Lakshmi serial her roll is excellent.in our house everyone watching this serial..sambhashane took good

    • @vanajskshis9397
      @vanajskshis9397 ปีที่แล้ว

      Wish u happy life with preetham gubbi w u all success God bless you

    • @sharadasuresh5390
      @sharadasuresh5390 ปีที่แล้ว

      God bless her with good life...

    • @tgbhat539
      @tgbhat539 ปีที่แล้ว

      god bless her with good & happy future life

  • @ashagunashekhar9042
    @ashagunashekhar9042 ปีที่แล้ว

    because of Sushma I am watching bhagyalakshmi,v talented & looks natural in acting

  • @premam1873
    @premam1873 ปีที่แล้ว +1

    God make this couple to be together.if this both realy love means they should try to forgive one another .then only there is meaning in life..her acting is realy good.

  • @prithviraj-co3oq
    @prithviraj-co3oq ปีที่แล้ว +1

    Sushma supar bagya laxmiyalli acting suparr

  • @k.s.chaithramandhara8906
    @k.s.chaithramandhara8906 ปีที่แล้ว +2

    Beautiful actor sushma god bless you

  • @20.himanih.sgowda10
    @20.himanih.sgowda10 ปีที่แล้ว +21

    ಯಾವ ಊರಿನ ಹುಡುಗಿ ಆದರೆ ಏನು ಅವಳ ಬದುಕು ಚೆನ್ನಾಗಿ ಇರಬೇಕು. ಗುಪ್ತಗಾಮಿನಿ ಧಾರಾವಾಹಿ ಯಿಂದ ನಾನು ಸುಷ್ಮಾ ಅಭಿಮಾನಿ.

  • @roopadev1806meera
    @roopadev1806meera ปีที่แล้ว +3

    I wish,Let them unite together and lead happy life.

  • @kamalabaivs5271
    @kamalabaivs5271 2 ปีที่แล้ว +7

    Sushma is a decedent polite girl.wish them both a happy married life forgiving all differences

  • @jayashreeshashidhar1491
    @jayashreeshashidhar1491 ปีที่แล้ว +5

    My fvt actress ❤️

  • @mangalan1009
    @mangalan1009 7 หลายเดือนก่อน

    Sushma aadastu bega aa devaru nimma preethiya yajamaanaranna ondu maadali antha bedkothini nimma samsaara chennaagirli god bless u

  • @sujathasuryanarayan8626
    @sujathasuryanarayan8626 ปีที่แล้ว +1

    Gives one chance, live together some time bad time
    So Excuse get good & happy 👍

  • @anupamas1365
    @anupamas1365 ปีที่แล้ว +1

    She. Anchoring .the. Shows. And. Acting. In. The nkannada. ..serial s. Very nice. And. She. Very. Talent. In. All. Field. Sir.

  • @jayshree5141
    @jayshree5141 9 หลายเดือนก่อน +1

    🎉🎉🎉🎉🎉🎉🎉

  • @lathan7541
    @lathan7541 9 หลายเดือนก่อน +1

    ಸೂಪರ್ ಸ್ಟಾರ್ ನಮ್ಮ ನಟಿ

  • @prathibhayd81
    @prathibhayd81 ปีที่แล้ว +1

    My favorite serial gupthagamini

  • @neelisiddaneelisidda6390
    @neelisiddaneelisidda6390 2 ปีที่แล้ว +19

    Bega ibru ondagli ist dina bannadalokadalli yaude bad name illa great

    • @lathagopal7380
      @lathagopal7380 ปีที่แล้ว

      yes correct adhastu bega chennagirali devsra hsraike avaramelirali

  • @gangammas4123
    @gangammas4123 ปีที่แล้ว +5

    ಸುಷ್ಮಾ ಒಳ್ಳೆಯ ನಟಿ..

    • @mrheolo4741
      @mrheolo4741 ปีที่แล้ว

      Malenadina hennu maklu ellavannu nibhayisuva Shakthi hondirutthare, ibbaru ondagi balali

  • @shilpashree7735
    @shilpashree7735 ปีที่แล้ว +5

    Nanu koopadavle sushma avra mane hattirane nam college erodu,avra brother chennagi gottu, sushma don't worry lv marriage arranged marriage yavde adru ebra madya Preethi tumba important kandita ella ollede agatte ellara life allu bad time barotara nim life allu bandide ashte sari agatte good luck

  • @mallikashetty3879
    @mallikashetty3879 ปีที่แล้ว +1

    Sushma thumba olle hudugi . Pratibha nati
    Anqcar and dancer. Avala married life sariyaagali. Santhosha vagirsli . God bless her

  • @Mandyadavnu
    @Mandyadavnu ปีที่แล้ว +2

    ಸುಷ್ಮಾ ನನ್ನ ಹಳೇ ಫ್ರೆಂಡ್,ಈಗ ಕಾಂಟ್ಯಾಕ್ಟ್ ಸಿಗ್ತಿಲ್ಲ,ಹೇಗೆ ಸಂಪರ್ಕಿಸೋದು ಅಂತಾನೂ ತಿಳೀತಿಲ್ಲ.😢

  • @rekha6339
    @rekha6339 ปีที่แล้ว +1

    Sushma devaru nimma problems nnu begane solve madutare God bless you sushma

  • @shakunthalacs97
    @shakunthalacs97 ปีที่แล้ว +1

    Sushma Good Actor and Beatiful lady serial Bhagya Lakshmi .

  • @ravicd9587
    @ravicd9587 ปีที่แล้ว +1

    God bless you

  • @shardha7583
    @shardha7583 ปีที่แล้ว +1

    ❤❤❤❤❤❤❤❤❤

  • @sarojammag5734
    @sarojammag5734 ปีที่แล้ว +3

    Let them unite together and lead a happy life ❤

  • @SumaSumangala-to4tx
    @SumaSumangala-to4tx ปีที่แล้ว +1

    Madam naanu nimma aalgupthagaamini seriyalninda nim abhimaani...acting super....nim life adshtu bega change agli nim husbend neevu chennagirli devru Ella ollede maadthaane...god bless u madam

  • @divyadhruvigowdavlogs
    @divyadhruvigowdavlogs 9 หลายเดือนก่อน

    Love u susma

  • @gitapalimar1461
    @gitapalimar1461 ปีที่แล้ว +1

    👌👌👌👌

  • @geethammaks2421
    @geethammaks2421 ปีที่แล้ว +1

    Good actor in the all character, so best of luck for future life.

  • @avviatte3959
    @avviatte3959 ปีที่แล้ว

    Hi Nanagu sushma avaru andare tumba ista nanna story nu same hage ide active agi yavagalu khushi khushi agi irabeku sushma god bless you 💐💐🌹🌹

  • @ramappah5992
    @ramappah5992 ปีที่แล้ว +8

    ಹೌದು ನಿಜ ಮತ್ತೆ ಒಂದಾಗಿ ಬಾಳಿ... ಒಳ್ಳೆಯ ನಟಿ , ನಮ್ಮ ಚಿಕ್ಕಮಗಳೂರು ಜಿಲ್ಲೆ ಯವರು ಒಳ್ಳೆ ಸಂಪ್ರದಾಯ ಸ್ತ ಕುಟುಂಬ ದಿಂದ ಬಂದಿದ್ದಾರೆ ಅಂದ್ರೇ ಅವರಲ್ಲಿ ಖಂಡಿತ ಒಳ್ಳೆಯ ಗುಣ ಇದ್ದೆ ಇರುತ್ತೆ..

  • @kaveribhajantri2142
    @kaveribhajantri2142 2 หลายเดือนก่อน

    Bhagya laxmi serial ❤️

  • @adyashreedg3154
    @adyashreedg3154 ปีที่แล้ว +3

    Always anushree top 1 anchor in karnataka

    • @hnnayankumar347
      @hnnayankumar347 6 หลายเดือนก่อน

      Have you heard the name Aparna!? 😅😅

  • @Teensdiscovery2024
    @Teensdiscovery2024 8 หลายเดือนก่อน

    I wish always let Sushma join her husband and live together happily

  • @vanirao5939
    @vanirao5939 ปีที่แล้ว +1

    ಸುಷ್ಮಾ ಅವ್ರ ಪತಿ ಜೊತೆ ಸಂತೋಷ ವಾಗಿರ್ಲಿ

  • @AnuAnu-re9ci
    @AnuAnu-re9ci ปีที่แล้ว +3

    ಇವರ ಬದುಕು ಸುಂದರ ಸುಖಮಯವಾಗಿರಲಿ ಆದಷ್ಟು ಬೇಗ ಒಂದಾಗಲಿ

  • @shridharjc2158
    @shridharjc2158 ปีที่แล้ว +1

    👍

  • @geethasomashekar8647
    @geethasomashekar8647 ปีที่แล้ว +1

    Sweet girl

  • @girijams6307
    @girijams6307 ปีที่แล้ว +1

    Very good acting.