Suvarna News Cover Story Expose Ginger Scam
ฝัง
- เผยแพร่เมื่อ 15 ธ.ค. 2024
- / suvarnanews24x7
www.suvarnanews...
ಸುವರ್ಣ ನ್ಯೂಸ್ನ ಕವರ್ಸ್ಟೋರಿ ಮತ್ತೊಂದು ವಿಷ ಆಹಾರ ಮಾಫಿಯಾದ ಬೇಟೆ ಆಡಿದೆ. ಈ ಬಾರಿ ನಮ್ಮ ಆರೋಗ್ಯ ವೃದ್ಧಿಸೋ ಸಂಜೀವಿನಿ ಆಗ್ಬೇಕಾದ ಶುಂಠಿಗೆ ಯಾವ ರೀತಿ ವಿಷ ಸೇರಿಸ್ತಾರೆ ಅನ್ನೋ ಭಯಾನಕ ಸತ್ಯ'ವನ್ನ ಬಯಲು ಮಾಡಿದೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.
ಶುಂಠಿ ಅನ್ನೋ ಅಮೃತಕ್ಕೆ ಇವತ್ತು ಅನಾಮತ್ತಾಗಿ ವಿಷ ಸೇರಿಸ್ತಿದೆ ಆಹಾರ ಮಾಫಿಯಾ. ಲಾಭದಾಸೆಗೆ ಶುಂಠಿಯೊಳಗೆ ಗಂಧಕದಂಥಾ ಅಪಾಯಕಾರಿ ರಾಸಾಯನಿಕ ಸೇರಿಸಿ ನಮ್ಮ ಬಾಳಿನ ಜೊತೆ ಚಲ್ಲಾಟ ಆಡುತ್ತಿದ್ದಾರೆ ಸ್ವಾರ್ಥಿ ಉದ್ಯಮಿಗಳು. ಶುಂಠಿ ಬೆಳ್ಳಗೆ ಕಾಣಲಿ, ಹೆಚ್ಚು ವರ್ಷ ಬಾಳಿಕೆ ಬರಲಿ, ಡಿಮ್ಯಾಂಡ್ ಬರಲಿ ಅನ್ನೋ ದುರುದ್ದೇಶದಿಂದ ಉದ್ಯಮಿಗಳು ಗಂಧಕದಂಥಾ ಅಪಾಯಕಾರಿ ರಾಸಾಯನಿಕವನ್ನು ಹೊಗೆ ರೂಪದಲ್ಲಿ ಶುಂಠಿಯೊಳಗೆ ಸೇರಿಸಿ, ಜನರಿಗೆ ಹಾಗೂ ಪರಿಸರಕ್ಕೆ ಕಂಟಕವಾಗಿ ಕಾಡುತ್ತಿದ್ದಾರೆ.
Suuper
Best news channel
Madam nimge thumba dairya 🙏🙏🙏🙏
Hats of u madam
Good msg madam
👌👌👌👌👌
Your best Suvarna News breast
super sister
Good news
Good information madam
ಸೂಪರ್
Super jobs
ಎಲ್ಲಾ ಆಹಾರವು ವಿಷಮಯ 😬
hat's of to this show, I am watching this show from my childhood
Sup
✌
Even it is used in making DRY GRAPE'S
What's the outcome of this news!?
Sarkaara😱
Avva vijayakka ona drakshigu kuda gandak hakatare adanu tarusavca
supreme. .story
N
Science knowledge illaaandre heege agodu....
Shunti clean maadoke chemicals use maadoke beku...idu formula kuda... Ayyoooo karmave
supertanker.
ಗಂಧಕ , ಸುಣ್ಣ ಸುಂಠಿ ಒಣಗಿಸಲು ಬೆಕೆ ಬೇಕು. ಆದರೆ ಬೇರೆವುಗಳು ವಿಷ ಇರಬಹುದು!?
Why not taken action becz under table gone money very simple
Yalladrallu visha yalla kade nu Mosa hige ogthidre manushyara ayashu 50years gu iralla
Nimage hosa idea iddre heli
Sumne idanella torisodu maathra nimma kelasa alla adannu stop maadisodu nimma kartavya plzz neevu eeneno video torisi adannella nillisbeku🙏
Don't blame farmer's...these are mediators ....we also grow shunti in shivmoga ...but we directly sale from form.....we won't add anything....
U
Lofer owner
Boli makla adu nam uralli police ettakondu hogro
niv yasht badkondru avr madodu bidala niv bere kate helli