ಹಳ್ಳಿ ಪ್ರತಿಭೆ ರಮೇಶ್ ಲಮಾಣಿ/ಅಂಬರವೇರಿ ಅಂಬರವೇರಿ ಪ್ರೊಸ್ತಾಹಿಸಿ 🙏🙏

แชร์
ฝัง
  • เผยแพร่เมื่อ 16 ก.ย. 2022
  • ಹಳ್ಳಿ ಪ್ರತಿಭೆ ರಮೇಶ್ ಲಮಾಣಿ/ಅಂಬರವೇರಿ ಅಂಬರವೇರಿ ಪ್ರೊಸ್ತಾಹಿಸಿ 🙏🙏
    #manjuchikkamaralihalliyoutubechanel#rameshlamani#kannadasongs
    m-9741453724

ความคิดเห็น • 1K

  • @sharanviru2138
    @sharanviru2138 ปีที่แล้ว +191

    ಉತ್ತಮ ವೇದಿಕೆ ನಿಮಗಾಗಿ ಕಾದಿದೆ , ದಯವಿಟ್ಟು ಗಾಯನವನ್ನು ಮುಂದುವರಿಸಿ ರಮೇಶ್ ಸರ್

    • @lavukirus.r.dancegroup8426
      @lavukirus.r.dancegroup8426 ปีที่แล้ว +3

      Sope

    • @manjunathmiragani1766
      @manjunathmiragani1766 ปีที่แล้ว +5

      Nija sir🙏💐👌

    • @rajashekarn6214
      @rajashekarn6214 ปีที่แล้ว +7

      ನಿಮ್ಮ ಕಂಠದಲ್ಲಿ ಒಳ್ಳೆಯ ಮಾಧುರ್ಯತೆ ಇದೆ ಇಷ್ಟರಲ್ಲೇ ಒಳ್ಳೆಯ ಸಂಗೀತ ನಿರ್ದೇಶಕರ ಕಣ್ಣಿಗೆ ಕಾಣುವಿರಿ. ಒಳ್ಳೆಯದಾಗಲಿ.

    • @spabhi7771
      @spabhi7771 ปีที่แล้ว +3

      Nija bro

    • @vedanth7670
      @vedanth7670 ปีที่แล้ว +2

      Super

  • @pushpach2993
    @pushpach2993 ปีที่แล้ว +238

    ಅದ್ಭುತ ಗಾಯನ ರಮೇಶ್ ಆದಷ್ಟು ಬೇಗ ನಿಮಗೆ ಸರಿಗಮ ವೇದಿಕೆ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ

  • @gopinathpc8774
    @gopinathpc8774 8 หลายเดือนก่อน +33

    ನಿಮ್ಮ ಮಧುರವಾದ ಧ್ವನಿ ಎಲ್ಲರಿಗೂ ಮೆಚ್ಚುವಂತದ್ದು ನಿಮಗೆ ಒಳ್ಳೆಯ ಅವಕಾಶ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ

  • @Lavashantha
    @Lavashantha 7 หลายเดือนก่อน +14

    ನಿಮ್ಮ ಪ್ರಯತ್ನಕ್ಕೆ ಆ ದೇವರು ಇನ್ನೂ ಹೆಚ್ಚಿನ ಶಕ್ತಿಯನ್ನು ಕೊಡಲಿ

  • @nagardarling2921
    @nagardarling2921 ปีที่แล้ว +62

    ಎಂತ ಗಾಯನ ಅದ್ಬುತ ಪ್ರತಿಭೆ ತಾಯಿ ದುರ್ಗಾ ಪರಮೇಶ್ವರಿ ಕೃಪೆ ಇದೆ ನಿಮಗೆ ಅಣ್ಣ ಒಳ್ಳೆದಾಗಲಿ

  • @venkatalakshammadevarajaia611
    @venkatalakshammadevarajaia611 8 หลายเดือนก่อน +11

    ತುಂಬಾ ಚೆನ್ನಾಗಿದೆ ಧ್ವನಿ ಹಾಗೂ ಹಾಡುಗಾರಿಕೆ.... ಪ್ರಯತ್ನಪಟ್ಟರೆ...ಮುಂದುವರಿಸಿದ್ರೆ.... ಪ್ರೋತ್ಸಾಹ ಸಿಕ್ಕಿದ್ರೆ.... ಅನುಕೂಲ ಇದೆ.... ಎಲ್ಲಾ ಕೂಡಿಬರಬೇಕು.... ದೇವರು 👌ಮಾಡಲಿ.

  • @ashak4206
    @ashak4206 8 หลายเดือนก่อน +39

    👏🏼👏🏼👏🏼👏🏼👏🏼👏🏼👏🏼 ಇವರ ಗಾಯನಕ್ಕೆ ಇರಲಿ ನಮ್ಮೆಲ್ಲರ ಮೆಚ್ಚುಗೆ 🥰👏🏼👏🏼

  • @user-li1yn6jx1f
    @user-li1yn6jx1f 7 หลายเดือนก่อน +10

    ಅದ್ಭುತ ಕಲಾವಿದ ನಿಮಗೊಂದು ನಮನ ಸಲ್ಲಿಸುವ ಜಗಣ್ಣ

  • @haleshs4910
    @haleshs4910 ปีที่แล้ว +22

    ಕಂಠಮಾಧುರ್ಯ ಅದ್ಭುತವಾಗಿದೆ.ಗಾಯನಾಭ್ಯಾಸವನ್ನು ಹೆಚ್ಚೆಚ್ಚು ಮುಂದುವರೆಸಿ.

  • @balasubramanyaps7858
    @balasubramanyaps7858 ปีที่แล้ว +14

    ಬಹಳ ಒಳ್ಳೆಯ ಗಾಯನ. ನಿಮಗೆ ಒಳ್ಳೆಯ ವೇದಿಕೆ ಸಿಕ್ಕು ನಿಮ್ಮ ಪ್ರತಿಭೆ ಬೆಳಕಿಗೆ ಬರಲಿ. ಶುಭವಾಗಲಿ.

  • @avvannaavaralli5663
    @avvannaavaralli5663 ปีที่แล้ว +13

    ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಅದಷ್ಟು ಬೇಗ ದೇವರು ಒಳ್ಳೆಯದು ಮಾಡ್ಲಿ.

  • @AyushgowdaV
    @AyushgowdaV ปีที่แล้ว +16

    Superrrrrr ಅವರ ಗಾಯನಕ್ಕೆ ವೇದಿಕೆ ಸಿಗುವಂತಾಗಲಿ

  • @jayalaxminaik9715
    @jayalaxminaik9715 ปีที่แล้ว +10

    ಉತ್ತಮ ಗಾಯನ ಶೈಲಿ.ಒಳ್ಳೆಯ ವೇದಿಕೆಗಳು ನಿಮಗೆ ಸಿಗಲಿ.

  • @dasharathbiradar3889
    @dasharathbiradar3889 ปีที่แล้ว +5

    Jai Ramesh Anna....jai ...we support

  • @manjulabunage3506
    @manjulabunage3506 ปีที่แล้ว +18

    ಒಳ್ಳೆಯ ಧ್ವನಿ ಇದೆ.ಜಿ ಕನ್ನಡ ಚನಲರವರು ನಡೆಸುವ ಸಶರಿಗಾಮಾಪಾದಲ್ಲಿ ಭಾಗವಹಿಸಿ.

  • @pradeepgckoti4965
    @pradeepgckoti4965 ปีที่แล้ว +18

    ವಾವ್ ಅಧ್ಬುತ ಅಮೋಘ ತುಂಬೊಲವಿನ ಗಾಯನ ಬ್ರದರ್ ಒಳ್ಳೆಯ ವೇದಿಕೆ ಸಿಗಲಿ ನಿಮಗೆ❤️♥️😘💞🥰💚💐💐💐👌👌👏👏🎤🎤

  • @muddurajamudduraja5947
    @muddurajamudduraja5947 ปีที่แล้ว +9

    ಅದ್ಬುತ ರಾಗ ಕೇಳಲು ತುಂಬ ಇಂಪಾಗಿದೆ

  • @mallukambali3741
    @mallukambali3741 ปีที่แล้ว +14

    ತುಂಬಾ ಚೆನ್ನಾಗಿ ಹಾಡಿದ್ರಿ ಬ್ರದರ್..

  • @kenchappah1478
    @kenchappah1478 ปีที่แล้ว +21

    ಅದ್ಭುತ ಕಂಠ ಅಣ್ಣ.
    ನಿಮ್ಮ ಕಂಠದಲ್ಲಿ ಸರಸ್ವತಿ ನೆಲೆಸಿದ್ದಾಳೆ.

  • @b.bkammar1264
    @b.bkammar1264 ปีที่แล้ว +10

    ಧ್ವನಿ ತುಂಬಾ ಚೆನ್ನಾಗಿದೆ ನಾಲ್ಕು ಗೋಡೆಗಳ ಮಧ್ಯೆ ಹಾಡಿದಾಗ ಕೇಳಿ ಬರುವ ಪ್ರತಿಧ್ವನಿ ತರ ಇದೆ ದಯವಿಟ್ಟು ಓಪನ್ ಏರಿಯಾದಲ್ಲಿ ಹಾಡಿ ಇದು ನನ್ನ ಸಲಹೆ

  • @supershiva1216
    @supershiva1216 ปีที่แล้ว +7

    ಒರಿಜಿನಲ್ ವಾಯ್ಸ್ ಗುರು ನಿಂದು ಒಳ್ಳೆದಾಗ್ಲಿ 💞💞💞👌👌👌👌

  • @shravanhorakeri1496
    @shravanhorakeri1496 ปีที่แล้ว +20

    🎻🎼ಕಲಾವಿದನಿಗೆ ಕಲೆಯೇ ಬೆಲೆಕಟ್ಟಲಾಗದ ಆಸ್ತಿ...ರಮೇಶ್ sir ❤️🙏🏼

  • @leelab3234
    @leelab3234 4 หลายเดือนก่อน +4

    ಅದ್ಭುತ ಹಳ್ಳಿ ಪ್ರತಿಭೆ

  • @siddalinggouda2829
    @siddalinggouda2829 ปีที่แล้ว +2

    Junior s.p.b.all the best.nimntavru bhala aparupa .

  • @tirupatitumbigi42
    @tirupatitumbigi42 ปีที่แล้ว +23

    🙏🙏🎉🎉ನೀವು ತುಂಬಾ ಚೆನ್ನಾಗಿ ಹಾಡು ಹೇಳತೀರಾ, ನಿಮಗೆ ಒಳ್ಳೆಯ ಅವಕಾಶವಿದೆ. ನಿಮ್ಮ ಪ್ರಯತ್ನ ಬಿಡಬೇಡಿ ಮುಂದುವರೆಸಿ ರಮೇಶ್ ಸಾರ್. ಒಳ್ಳೆಯದಾಗಲಿ 💐💐🙏🙏

  • @chandrashekharreshmihedgim3751
    @chandrashekharreshmihedgim3751 7 หลายเดือนก่อน +6

    ನಿಮ್ಮ ಪ್ರಯತ್ನಕ್ಕೆ ದೇವರು ಹೆಚ್ಚಿನ ಶಕ್ತಿ ಕೊಡಲಿ... ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ...

  • @vasanthakotyan6024
    @vasanthakotyan6024 ปีที่แล้ว +37

    ನಿಮ್ಮ ಸ್ವರದಲ್ಲಿ ಶೃತಿ ಕೂಡ ಸೇರಿ ಬಂದಿವೆ. ತುಂಬಾ ಚೆನ್ನಾಗಿದೆ ನಿಮ್ಮ ಪ್ರೇಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿ 🙏

    • @rameshlamani..5928
      @rameshlamani..5928 ปีที่แล้ว

      🌹🙏🙏ಅಭಿನಂದನೆಗಳು ಸರ್ 🙏🙏

    • @RadhaRadha-qi9he
      @RadhaRadha-qi9he 4 หลายเดือนก่อน

      God bless you

  • @swamyto7984
    @swamyto7984 ปีที่แล้ว +7

    ಸೂಪರ್ ವಾಯ್ಸ್ ಚೆನ್ನಾಗಿದೆ....

  • @thippeswamythippeswamymb5870
    @thippeswamythippeswamymb5870 7 หลายเดือนก่อน +4

    ಅದ್ಬುತ ಅತ್ಯದ್ಭುತ ಅಸಾಧಾರಣ ಹಾಡಿನ ಸಾಲುಗಳು. ತುಂಬಾ ಚೆನ್ನಾಗಿ ಲೀಲಾಜಾಲವಾಗಿ ಹಾಡಿದ್ದೀರಾ. ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

  • @ArunPerubai
    @ArunPerubai ปีที่แล้ว +14

    ನಿಜವಾದ ಹಾಡುಗಾರ ಅಂದ್ರೆ ಇದು, without music song super 👍💐💐💐

  • @kotreshkottesh9555
    @kotreshkottesh9555 ปีที่แล้ว +10

    Ha ha ha ಹಾದ್ಭುತ ನಿಮ್ಮ ಧ್ವನಿ ಸೂಪರ್ ನಿಮಗೆ ಆದೊಷ್ಟು ಬೇಗ ನಿಮ್ಮ ಕನಸು ನನಸು ಆಗಲಿ ಬ್ರದರ್

  • @santoshl2947
    @santoshl2947 ปีที่แล้ว +12

    ನಿಮ್ಮ ಕಂಠ ತುಂಬಾ ಚೆನ್ನಾಗಿದೆ ಹೀಗೆ ಹಾಡ್ತಯಿರಿ ಜೈ ಸೇವಾಲಾಲ್

  • @medhanaik3160
    @medhanaik3160 ปีที่แล้ว +4

    Ammmma....Sharadaambe...ee ninna kandhana prathibhege....aadastu begaa mannane, puraskaara dorakisikodu Thaayi......

    • @rameshlamani..5928
      @rameshlamani..5928 ปีที่แล้ว

      ಧನ್ಯವಾದಗಳು🙏 ಸರ್ ಈ ನಿಮ್ಮ ಪ್ರೀತಿ ಪ್ರೋತ್ಸಾಹ 🙌ಆಶಿರ್ವಾದ 🙌 ಸದಾ ನಮ್ಮ ಮೇಲೆ ಹೀಗೆ ಇರಲಿ ಜೈ ಶಾರದಾಂಬೆ 🙏🙏🙏

  • @kiranpreethi5774
    @kiranpreethi5774 ปีที่แล้ว +3

    Supar sir niemage olleya vedhike sigali

  • @dhanalakshmir7400
    @dhanalakshmir7400 ปีที่แล้ว +2

    Suuuuuuuuuuper kanappa ninna voice Devaru ninna Chennagi ettirali Nammellara assheervada ninagide

  • @dhhulakoppa
    @dhhulakoppa ปีที่แล้ว +5

    ವಾವ್ ಸೂಪರ್ ರಮೇಶ್ ಯವರೆ ಆದಷ್ಟು ಬೇಗ ನಿಮಗೆ ಒಳ್ಳೆ ವೇದಿಕೆ 🙏🙏

  • @ishwarbadagi1987
    @ishwarbadagi1987 ปีที่แล้ว +8

    ರಮೇಶ್ ಅಣ್ಣಾ ತುಂಬಾ ಮಧುರವಾದ ಧ್ವನಿ ನಿಮ್ಮದು ಎಲ್ಲರಿಗೂ ಇಷ್ಟವಾಗುದ್ದೀರಾ ನೀವು ಬೆಳೀಬೇಕು ಅಣ್ಣಾ ❤❤❤❤

    • @rameshlamani..5928
      @rameshlamani..5928 ปีที่แล้ว

      ಥ್ಯಾಂಕ್ಸ್🙏 ಸರ್ ನಮಸ್ಕಾರ 🙏🌹ನಿಮ್ಮಿಂದ ನಾವು ನಿಮಗೆ ನನ್ನ ಅನಂತ 🙏ಪ್ರಣಾಮಗಳು ಸರ್ 🙏🙏🙏

    • @mohithhm8523
      @mohithhm8523 7 หลายเดือนก่อน

      ​@@rameshlamani..5928❤

  • @manjegowdamr7955
    @manjegowdamr7955 ปีที่แล้ว +5

    ಸಹೋದರ ಬಹುಷ್ಯ ನಿನಗಾಗಿ ಕಾದಿದೆ ಹೀಗೆ ಮುಂದುವರೆಯಲಿ

  • @umamaheshkumarhm6302
    @umamaheshkumarhm6302 ปีที่แล้ว +2

    Naanu saamanya yaar voice nu astu sulabhavaagi ista padalla recent singers ali but ivralli eno magic ide superb voice Bro

  • @srinivassingh9254
    @srinivassingh9254 ปีที่แล้ว +2

    Olledagali sir. prathibe guruthisuvanthagali devare

  • @user-vw6mk4jf4z
    @user-vw6mk4jf4z ปีที่แล้ว +9

    ಎಂಥಾ ಮಧುರವಾದ ಕಂಠಸಿರಿ😱😱 ಆಹಾ...ಅದ್ಭುತ! ಅತ್ಯದ್ಭುತ!! ಗಾಯನ ಸರ್..🙏🙏🙏🙏🙏💐💐💐💐💐💐💐💐

  • @gangaumesh320
    @gangaumesh320 ปีที่แล้ว +6

    ತುಂಬಾ ಚೆನ್ನಾಗಿ ಹಾಡಿದ್ದಾರೆ ಒಳ್ಳೆ ವೇದಿಕೆ ಸಿಗಲಿ🙏🙏

  • @sharadamma3487
    @sharadamma3487 3 หลายเดือนก่อน +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🙏🙏🙏👍👌ಸೊಗಸಾಗಿ ಹಾಡಿ ದ್ದಾರೆ.🙏🙏

  • @sreekantaiahhodigere4161
    @sreekantaiahhodigere4161 8 หลายเดือนก่อน +8

    👌👌👌ಸುಮಧುರ ಮಧುರ ಕಂಠ ಒಳ್ಳೆಯ ಶಾರೀರ, ದೇವರು ಒಳ್ಳೆಯದು ಮಾಡಲಿ ಆತನ ಕುಟುಂಬಕ್ಕೆ ❤

  • @kumaraswamy860
    @kumaraswamy860 ปีที่แล้ว +6

    ಅದ್ಭುತ ಕಲಾವಿದನಿಗೆ ಒಳ್ಳೆ ವೇದಿಕೆ ಸಿಗಲೇಬೇಕು.

  • @user-ei6dg3li4v
    @user-ei6dg3li4v ปีที่แล้ว +18

    ಎಷ್ಟು ಕ್ಲೀಯರ್ ಧ್ವನಿ ಎಂಥ ಸುಂದರವಾದ ಸುಮಧುರವಾದ ಕಂಠ ಫೆಂಟಾಸ್ಟಿಕ್ 👏👏👏

    • @rameshlamani..5928
      @rameshlamani..5928 ปีที่แล้ว +1

      ಥ್ಯಾಂಕ್ಸ್🌹 ಅಕ್ಕಾ 🌹🙏ನಮಸ್ಕಾರ 🙏🙏🙏

  • @lakshmis8537
    @lakshmis8537 ปีที่แล้ว +3

    Very. Nice thubma maduhrvagide nimma kantasiri

  • @Rradhe111
    @Rradhe111 ปีที่แล้ว +4

    ನಿಜವಾಗಿಯೂ ಅದ್ಭುತವಾಗಿದೆ😍😍😍

  • @santoshsomashekar3472
    @santoshsomashekar3472 ปีที่แล้ว +8

    ಅದ್ಭುತ ಅತ್ಯದ್ಭುತವಾದ ಕಂಠ ಅಣ್ಣಾ ನಿನ್ನದು ನಿನ್ನ ಮುಂದಿನ ಜೀವನ ಒಳ್ಳೆ ರೀತಿಯಲ್ಲಿ ಸಾಗಲಿ 🙏💐🚩

  • @prabhavatipatil4497
    @prabhavatipatil4497 ปีที่แล้ว +8

    ವಾವ್ ಅದ್ಬತವಾದ ಗಾಯನ ಬ್ರದರ್ ನಿಮ್ಮದು ಉತ್ತಮವಾದ ಕಂಠ ನಿಮ್ಮದು 👌👌👌👌❤🎤💯🎧🔝 ಆದಷ್ಟು ಬೇಗ ನಿಮಗೆ ಸರಿಗಮಪ ವೇದಿಕೆ ಸಿಗಲಿ ಎಂದು ನಮ್ಮೆಲ್ಲರ ಹಾರೈಸುವಿಕೆ ನಿಮ್ಮಲ್ಲಿ....💐💐👌👌❤❤ god bless you bro 🌹🌹🙏🙏😊

    • @rameshlamani..5928
      @rameshlamani..5928 ปีที่แล้ว

      ಧನ್ಯವಾದಗಳು🙏 ನಿಮ್ಮೆಲ್ಲರ 🌹ಪ್ರೀತಿ ಪ್ರೋತ್ಸಾಹ 🙌ಆಶಿರ್ವಾದ🙌 ಸದಾ ನಮ್ಮ ಮೇಲೆ ಹೀಗೆ ಇರಲಿ 🎸 ಜೈ ಶಾರದಾಂಬೆ 🌹🙏🙏🌹

  • @mallikarjunsbiradar848
    @mallikarjunsbiradar848 ปีที่แล้ว +22

    ನಿನ್ನ ಧ್ವನಿ ಅಣ್ಣಾ ಕೇಳಕ್ಕೆ ಸುಮಧುರ ವಾಗಿದೆ
    ಅಣ್ಣಾ ನಿನ್ನ ಹಾಡು ಕೇಳುತ್ತಾ ಇದ್ರೆ ಎಲ್ಲಾ ಸವಿನೆನಪು ವಟ್ಟಿಗೆ ಕಣ್ಣು ಮುಂದೆ ಬಂದಂಗೆ ಆಗತೈತಿ ಅಣ್ಣಾ ನೀವು ಹಾಡು ಮುಂದುವರಿಸಿ 🌹🌹

  • @maruthihiremani4410
    @maruthihiremani4410 ปีที่แล้ว +5

    Super Ramesh sir...... 👌

    • @maruthihiremani4410
      @maruthihiremani4410 ปีที่แล้ว

      @Geeta Inspiration Nanna channel link kottidini mele please visit madi channel

    • @maruthihiremani4410
      @maruthihiremani4410 ปีที่แล้ว

      @Geeta Inspiration th-cam.com/channels/ptwEC1DQKgB418UdMKbpqA.html

  • @trishjeevakushtrishjeevaku545
    @trishjeevakushtrishjeevaku545 ปีที่แล้ว +5

    ನಾನು ನಿಮ್ಮ ದೊಡ್ಡ ಅಭಮಾನಿ 👏👏👏👏👏👏❤️❤️❤️❤️❤️❤️🤗🤗🤗

  • @bhuvaneshps1173
    @bhuvaneshps1173 ปีที่แล้ว +8

    ಅದ್ಬುತ ಗಾಯನ ರಮೇಶ್ ಸರ್ ಒಳ್ಳೆ ವೇದಿಕೆ ಸಿಗಲಿದೆ ಮುಂದುವರಿಸಿ ನಿಮ್ಮ ಹಾಡುಗರಿಕೆಯನ್ನ 👍🙏

  • @monammamonamma2334
    @monammamonamma2334 ปีที่แล้ว +2

    Suppar anna

  • @geethas1991
    @geethas1991 ปีที่แล้ว +2

    Superb God bless you ಬೇಗ

  • @smile-ys6bw
    @smile-ys6bw ปีที่แล้ว +9

    ದಿನ ನೂರು song ಆಡಿ
    ನಾನೆಂತು ತುಂಬಾ ತುಂಬಾ ತುಂಬಾ ಖುಷಿಯಿಂದ ಕೆಳ್ತಿನೀ ಅಣ್ಣಾ
    Super singer
    Super voice

    • @ravikumarhemajirao1545
      @ravikumarhemajirao1545 ปีที่แล้ว

      ಪ್ರತಿಭೆ ನಿಮ್ಮಲಿ ಇದೆ. ಸರಸ್ವತಿ ನಿಮ್ಮ ಸಿರಿ ಕಂಠ ದಲ್ಲಿ ನೆಲೆಸಿದ್ದಾಳೆ. ದಯವಿಟ್ಟು ಗಾಯನ ಮುಂದುವರಸಿ.

  • @kavithakowthi6379
    @kavithakowthi6379 ปีที่แล้ว +7

    Good song super

  • @raghavendrayadav1190
    @raghavendrayadav1190 ปีที่แล้ว +2

    Voice super brother olledagali adostu bega ನಿಮ್ಮನ್ನು ಸರಿ ಗ ಮ ಪ ದಲ್ಲಿ ನೋಡುವ ಅವಕಾಶ ನಮಗೆ ಸಿಗಲಿ

  • @shambhavirotti7466
    @shambhavirotti7466 ปีที่แล้ว +3

    ಅದ್ಬುತ ಗಾಯನ ಸರ್👍🏻

  • @geetan6711
    @geetan6711 ปีที่แล้ว +3

    Nan nim fan agbitte.....yenta voice abbaaaaaa

  • @shivarajhiremath9524
    @shivarajhiremath9524 ปีที่แล้ว +13

    ಸರಸ್ವತಿ ಮುಗ್ತರ ಜೊತೆ ಸದಾ ಇರುತ್ತಾಳೆ👏💯

  • @saraswathitalagihala3544
    @saraswathitalagihala3544 ปีที่แล้ว +2

    Super brother nim journey continue aagli bro god bless you

  • @shivakumarsm6744
    @shivakumarsm6744 ปีที่แล้ว +2

    Wow gaana kogile super brother.

  • @vekateshr740
    @vekateshr740 ปีที่แล้ว +42

    చాలా చాలా బాగా పాడుతున్నారు. దేవుడు మీకు మంచి అవకాశం ఇవ్వాలని కోరుకుంటున్న....నాకు రవిచంద్రన్ మరియు కన్నడ పాటలు చాలా ఇష్టం ...all the very best brother

  • @world___official4158
    @world___official4158 ปีที่แล้ว +21

    ರಮೇಶ ಅಣ್ಣ ನಿಮ್ಮ ಹಾಡು ತುಂಬಾ ಅದ್ಭುತ ರೀ

  • @ravikumar-ln2cs
    @ravikumar-ln2cs 4 หลายเดือนก่อน +1

    💞ಸೂಪರ್ ರಮೇಶ್ ಉತ್ತಮ ಗಾಯನ 💞👌

  • @vijayalaxmikanni4626
    @vijayalaxmikanni4626 ปีที่แล้ว +9

    ಅದ್ಬುತವಾದ ಗಾಯನ ನಿಮ್ಮದು ಉತ್ತಮ ವೇದಿಕೆ ನಿಮ್ಮದಾಗಲಿ God bless you. Anna

  • @aravindkarki357
    @aravindkarki357 ปีที่แล้ว +4

    Amazing voice👋✌️ ಇನ್ನೂ ಸ್ವಲ್ಪ ಹೊತ್ತು ಹಾಕಿದ್ರೆ ಉತ್ತಮ 👌👌👌👌👌🎉🎉🎉👋hatsoff

  • @bhunahiremath9807
    @bhunahiremath9807 ปีที่แล้ว +6

    Superb singer all the best brother god bless you keep going 👍👍

  • @MDKiran192
    @MDKiran192 ปีที่แล้ว +2

    ತುಂಬಾ ಚೆನ್ನಾಗಿದೆ. ಮುಂದುವರಿಯಲಿ.

  • @kirananaikp4799
    @kirananaikp4799 ปีที่แล้ว +2

    Super sir jai sevalal jai ಮಾರಿಯಮ್ಮ ದೇವಿ

  • @prakashg3569
    @prakashg3569 7 หลายเดือนก่อน +3

    ನನಗೆ ತುಂಬಾನೇ ಇಷ್ಟವಾದ ಹಾಡು

  • @fkpatil507
    @fkpatil507 ปีที่แล้ว +8

    ಅದ್ಭುತ ಪ್ರತಿಭೆ.....
    ಎಂಥಾ ಅತ್ಯದ್ಭುತ ಕಂಠ ರಮೇಶ್ ಲಮಾಣಿಯವರೇ.... ಶೃತಿ, ತಾಳ, ಲಯ ಅತ್ಯದ್ಭುತ...

    • @rameshlamani..5928
      @rameshlamani..5928 ปีที่แล้ว

      🙏🌹ಅಭಿನಂದನೆಗಳು ಸರ್ 🌹🙏🙏🌹

    • @ravihundre8601
      @ravihundre8601 ปีที่แล้ว

      super bro

  • @praveenpujar989
    @praveenpujar989 ปีที่แล้ว +2

    ಸುಪರ್ ಅಣ್ಣ

  • @volg-qs1oe
    @volg-qs1oe 8 หลายเดือนก่อน +2

    ಅದ್ಭುತ ಕಂಠಸಿರಿ 💐ಗಾಡ್ ಬ್ಲೆಸ್ ಯು ಸರ್ 💐

  • @vijaykumar-xv8cb
    @vijaykumar-xv8cb ปีที่แล้ว +4

    ತುಂಬಾ ಅದ್ಭುತವಾದ ಕಂಠ👌👌👌

  • @user-de2em4ez7p
    @user-de2em4ez7p 7 หลายเดือนก่อน +3

    ಅದ್ಭುತ ಗಾಯನ ಅದ್ಭುತ ಕಂಠ ನಿಮ್ಮ ಕಷ್ಟದಲ್ಲಿ ಸದಾ ಸರಸ್ವತಿ ನೆಲೆಸಲೆಂದು ಪ್ರಾರ್ಥಿಸುತ್ತೇನೆ ❤

  • @kumarswamyswamy8296
    @kumarswamyswamy8296 ปีที่แล้ว +2

    ಸೂಪರ್ ಬ್ರದರ್ ಗಾಡ್ bless ಯು

  • @roopajayaraj4905
    @roopajayaraj4905 ปีที่แล้ว +2

    Woooow really awesome vioce and singing sir all the best sir nimage olle gayana ede nimage olledu agale

  • @vijayprajwal2758
    @vijayprajwal2758 7 หลายเดือนก่อน +13

    ಇವರು ಚನ್ನಾಗಿ ಹಾಡಿ ದ್ದಾರೆ ಆದರೆ Sp ಬಾಲಸುಬ್ರಹ್ಮಣ್ಯ sir ಅದ್ಬುತ ಗಾಯಕರು ಅವರಿಗೆ ಹೋಲಿಕೆ ಬೇಡ

    • @bindusalyan7853
      @bindusalyan7853 7 หลายเดือนก่อน

      Howdu 😢

    • @SHRiSiEL
      @SHRiSiEL 4 หลายเดือนก่อน

      👍👍👍🙏🙏

  • @renukal.ashahapur3079
    @renukal.ashahapur3079 ปีที่แล้ว +8

    👌ರಮೇಶ್ ಸರ್ ನಿಮ್ಮ ಗಾಯನ ಯಾವ ಗಾಯಕರಿಗೂ ಕಡಿಮೆ ಇಲ್ಲ ಮುಂದುವರೆಸಿ all the best👍

    • @rameshlamani..5928
      @rameshlamani..5928 ปีที่แล้ว +1

      ಥ್ಯಾಂಕ್ಸ್ ಅಕ್ಕಾ🙏🙏 ನಮಸ್ಕಾರ ನಿಮ್ಮ ಪ್ರೀತಿ ಪ್ರೋತ್ಸಾಹ 🙌ಆಶಿರ್ವಾದ🙌 ಸದಾ ನಮ್ಮ ಮೇಲೆ ಹೀಗೆ ಇರಲಿ ಜೈ ಶಾರದಾಂಬೆ 🙏🙏🙏

  • @spabhi7771
    @spabhi7771 ปีที่แล้ว +2

    Yes spb voice kelidange aagutte Mai jummannutte,❤️❤️❤️❤️❤️❤️

  • @krishnajikulkarni3651
    @krishnajikulkarni3651 ปีที่แล้ว +2

    Super singer Ramesh

  • @HemavathiKumarihemavathi
    @HemavathiKumarihemavathi 7 หลายเดือนก่อน +5

    ಒಳ್ಳೆ ವೇದಿಕೆ ಸಿಕ್ಕಿದೆ ಚನ್ನಾಗಿ ಉಪಯೋಗಿಸಿ

  • @Mohanrathod2325
    @Mohanrathod2325 ปีที่แล้ว +22

    ನಮ್ಮ ತಾಂಡಾ ಯುವ ಪೀಳಿಗೆಗೆ ಸಮೂಹ ಪ್ರತಿಯೊಬ್ಬರಿಗೂ 👍👍ವಳೇಯದಾಗಲೀ

  • @kavyasrinivas517
    @kavyasrinivas517 8 หลายเดือนก่อน +2

    ಸೂಪರ್ ನಿಮಗೆ ಒಳ್ಳೆ ವೇದಿಕೆ ಸಿಗುವಂತಾಗಲಿ.

  • @nagarathnabhaskar548
    @nagarathnabhaskar548 ปีที่แล้ว +2

    ಸೂಪರ್ ರಮೇಶ್ ಲಮಾಣಿ ಅವರೇ ಆದಷ್ಟು ಬೇಗ ನಿಮಗೆ ಸೂಕ್ತ ವೇದಿಕೆ ಲಭಿಸಲಿ

  • @mahipalreddymahipalreddy4465
    @mahipalreddymahipalreddy4465 ปีที่แล้ว +3

    ನಿಮ್ಮ ದ್ವನಿ ತುಂಬಾ ಚನ್ನಾಗಿದೆ

  • @girishhn2697
    @girishhn2697 ปีที่แล้ว +3

    ಸ್ವರ ತುಂಬಾ ಚೆನ್ನಾಗಿದೆ

  • @NS.719
    @NS.719 ปีที่แล้ว +2

    ಅದ್ಭುತವಾದ ವಾಯ್ಸ್ ಬ್ರದರ್

  • @nagalakshmijk2433
    @nagalakshmijk2433 ปีที่แล้ว +1

    Swara tumba chanagide chanagi kooda hadtira devru nimmanna ashirvadisali👏👏🙏

  • @roopaacharya8243
    @roopaacharya8243 8 หลายเดือนก่อน +5

    Wow super voice🎉

  • @dinudinusi6407
    @dinudinusi6407 ปีที่แล้ว +6

    ಸೂಪರ್ ಸರ್ ನಿಮ್ಮ ಒಂದು ಕನಸು adsstu ನನಸಾಗಲಿ ನಿಮ್ಮ ಒಂದು ಈ ಸಂಗೀತ ,ಮುಂದೆ ಗಾಯಕ ರಾಗಲು ನೀವು ಎರಡು ಮಾತಿಲ್ಲ. ಹೀಗೆ ಮುಂದು ವರೆಸಿ ಸರ್ ಅಲ್ ದ ಬೆಸ್ಟ್ ಸರ್.

  • @RavikumarRavikumar-qd4sy
    @RavikumarRavikumar-qd4sy ปีที่แล้ว +2

    ತುಂಬ ಅದ್ಬುತ ಕಂಠ

  • @xyz_sdh6580
    @xyz_sdh6580 ปีที่แล้ว +2

    Super brother

  • @siddharthm4761
    @siddharthm4761 ปีที่แล้ว +4

    ಸೂಪರ್ ಬ್ರದರ್... ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಒಳ್ಳೆಯದಾಗಲಿ... 💐🙏

  • @GodlxKANNADIGA
    @GodlxKANNADIGA ปีที่แล้ว +3

    Anna super ❤️😘❤️🔥

  • @basavarajubasavaraju2083
    @basavarajubasavaraju2083 ปีที่แล้ว +2

    🙏😍👌ಬಸವರಾಜು ಮರಡಿ ಹುಂಡಿ

  • @ramakrishnabhat9915
    @ramakrishnabhat9915 ปีที่แล้ว +2

    Spr voice anna