Brother,nimm matalli mansalli olle tana ede, yavde kalmasha illa, kone antadalliro rge nim sahayaa..,needed,and bhumili ultimately manushyarige manaviyate ne modlagirbeku ❤ ,all the best Anna olledagli nimgu nim samsarakku 👍
ಅಣ್ಣ ನಿಮ್ಮ ಕಾಳಜಿಯನ್ನು ನಾನು ತುಂಬಾ ಸಪೊಟ್ ಮಾಡ್ತಿವಿ ದಯವಿಟ್ಟು ನಿಮ್ಮ ಸಹಾಕಾರ ಇಗೆಇರಲಿ ನೊಂದ ಜಿವಗಳಿಗೆ ದಯವಿಟ್ಟು ನಮ್ಮ ನಂ ಕರೆ ಮಾಡಿ ನಮ್ಮ ಕಯಲಿ ಅದಸ್ಟು ಸಹಾಯ ಮಾಡ್ತೆವೆ ದಯವಿಟ್ಟು ಕರೆ ಮಾಡಿ ತಪದೆ
ನಮಸ್ತೆ ಬ್ರದರ್ .ನಿಮ್ಮವ್ವೀಡಿಯೋ ನನಗೆ ತುಂಬಾ ಖುಷಿ ಆಯಿತು ಬ್ರದರ್. ಇತರದ ವಿಡಿಯೋ ಮಾಡಿ.ಬ್ರದರ್ ನಿಮ್ಮ ಮೊಬೈಲ್ ನಂಬ್ರ ಕೊಡಿ. ವಯ್ಯಸ್ಸಾದವರನ್ನು ನೋಡಿದ್ರೆ ತುಂಬಾ ಕುಶಿ ಆಗುತ್ತೆ . ಬ್ರದರ್. ದೇವರು ನಿಮ್ಮನ್ನು ಚೆನ್ನಾಗಿತ್ತಿರ್ಲ್ಲಿ ನಮಸ್ತೆ.
Sir idu nodi tumba sankata ayitu iam also 67 i feel some tiimes nanu heege ahbidteno eno antha nodonna innu 22 days nalli Nan my fate u r so good and having human kind keep it up sir God bless you and your family
After long months today i saw this video🎥🎥🎥. No words at all bro... Hats off to you for uploading this video.... Inspiration story... How they work and prepare food🍲🍲 in old age... Hats off
Thumba danyavada sir nimge etara ond video mukanthara avrunna thoruskotiduke ee video avara makalige video nodi avara kasta novu dukka yala avrige gothagbeku nam uru kudu ale athrudale thank you sir nimge
My heart felt thanks for making this content, I like to say this is the best content of all, which shows the reality of every human to knew few things on simplicity 🙏❤️
ಈ ವಿಡಿಯೋ ನೋಡೀ ಆದರೂ ಮಕ್ಕಳು ಇವರ ಬಗ್ಗೆ ಗಮನ ಹರಿಸಲಿ, ಆ ಸಿದ್ದೇಶ್ವರ ಸ್ವಾಮಿ ಆ ಹಿರಿ ಜೀವಿಗಳಿಗೆ ಶಕ್ತಿ ಆರೋಗ್ಯ ಕರುಣಿಸಲಿ, ಟ್ರಾವೆಲಿಂಗ್ ಟ್ರೆಕ್ಕರ್ ಗೆ all the best 💐💐❤️
ತುಂಬಾ ಹೃದಯ ಸ್ಪರ್ಶಿ ಪ್ರಸಂಗ... ಕಣ್ಣಲ್ಲಿ ನೀರು ಬಂತು ಕೊನೆಯಲ್ಲಿ... 😭ಅಂದ ಹಾಗೆ ನಾನು ಕೂಡ ಮಕ್ಕಳಿಂದ ನೋವನ್ನು ಉಂಡು ಬದುಕುತ್ತಾ ಇದ್ದೇನೆ.
❤❤❤❤❤
❤❤❤
ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಧನ್ಯವಾದಗಳು ಈ ತರಾನೇ ವಾರಕ್ಕೊಂದು ವಿಡಿಯೋ ಮಾಡಿ....
ಇಂತವರಿಗೆ ಆದಷ್ಟು ಪ್ರೇಕ್ಷಕ ರು ಹೇಲ್ಪ್ ಮಾಡಿ
E tara video nodokke tumba kushi agutte manassige
ಸಂಬಂಧ ಪಟ್ಟವರಿಗೆ ಹೇಳಿ ಇವರಿಗೆ ಒಂದು ಚಿಕ್ಕ ಸೋಲಾರ್ ಆದರೂ ಹಾಕಿಸಲು ಹೇಳಿ ಸರ್. ಅವಕಾಶ ಇದ್ದರೆ , ಹಾಗೂ ಅವರು ಒಪ್ಪಿದರೆ.
Hi🙏😓😓😓😓😓🙋
❤
😓😒♥️♥️🙏🤌✊💪🙌🙏🌹🌹🍚🍲🛕🪔🪔
@@vinaygr5565 ಅಯ್ಯೋ.... ಪೆಂಗ, ನಾನೂ ಇವರತರನೇ ಬಡವ. ಆದರೆ ಬೆಳಕಲ್ಲಿ ಇದ್ದೇನೆ ಅಷ್ಟೆ,
Sarnemmanokodedayvrtu
🙏🙏🙏🙏 ಹೃದಯಪೂರ್ವಕವಾದ ವಂದನೆಗಳು ಯಾಕೆ ಅಂತ ಅಂದರೆ, ಇಂತಹ ಹಿರಿಯ ಜೀವಗಳಿಗೆ ಸಹಾಯ ಮಾಡಬೇಕಾದ ಧರ್ಮ ನಮ್ಮದು
Brother,nimm matalli mansalli olle tana ede, yavde kalmasha illa, kone antadalliro rge nim sahayaa..,needed,and bhumili ultimately manushyarige manaviyate ne modlagirbeku ❤ ,all the best Anna olledagli nimgu nim samsarakku 👍
☺️ಅಣ್ಣಾ ನಿಮ್ಮ ದೊಡ್ಡ ಅಭಿಮಾನಿ ಯಲ್ಲ ವೀಡಿಯೋಸ್ ನುಡ್ತಲಿ ಎರ್ತೀರ್ತೇನಿ ಯಲ್ಲ ವಿಡಿಯೋಸ್ ........ Super age edi adasthu biga 100 ಕೆ ಅಗ್ಲಿ❤️
ತುಂಬಾ ಚೆನ್ನಾಗಿದೆ ಹಿರಿಜೀವಗಳ video
ಹೃದಯವಂತರನ್ನು ಪರಿಚಯಿಸಿದಕ್ಕೆ ಧನ್ಯವಾದಗಳು....
ನಿಮ್ಮ ಸೇವೆ ಅಪಾರ .ಇದೇ ರೀತಿ ತುಂಬಾ ಕಡೆ ನಡೆಯುತ್ತದೆ .ಪಾಪ ವಯಸ್ಸಾದವರನ್ನು ನೋಡಬೇಕಾದ ಕರ್ತವ್ಯ ನಮ್ಮದಾಗಿರುತ್ತದೆ
ನಾವು ಅಲ್ಲಿಗೆ ಹೋದರೆ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ 🙏🙏🙏🙏
ಮಾತೃ ದೇವೋಭವ ಪಿತೃ ದೇವೋಭವ ❤🙏ಅರುಣ್ ಸರ್ ಅಮ್ಮ ಅಪ್ಪ ನೆನಪಾಯ್ತು ನನಗೀಗ 54 ವರ್ಷ ಎನ್ನೆನು ಬರೆಯಲಾರೆ 🙏🙏
ಸುಂದರವಾದ ಜೀವನ
U are doing great job of supporting the elderly 🙏🙏🙏sad to see in India this kind of attitude of the children
ಸೂಪರ್ ಸರ್ ತುಂಬಾ ಧನ್ಯವಾದಗಳು
ಅಣ್ಣ ನಿಮ್ಮ ಕಾಳಜಿಯನ್ನು ನಾನು ತುಂಬಾ ಸಪೊಟ್ ಮಾಡ್ತಿವಿ ದಯವಿಟ್ಟು ನಿಮ್ಮ ಸಹಾಕಾರ ಇಗೆಇರಲಿ ನೊಂದ ಜಿವಗಳಿಗೆ ದಯವಿಟ್ಟು ನಮ್ಮ ನಂ ಕರೆ ಮಾಡಿ ನಮ್ಮ ಕಯಲಿ ಅದಸ್ಟು ಸಹಾಯ ಮಾಡ್ತೆವೆ ದಯವಿಟ್ಟು ಕರೆ ಮಾಡಿ ತಪದೆ
🙏ನಿಜ ಸಿದ್ದರ ದರ್ಶನ
🙏🙏😘
ಬೆಲೆಕಟ್ಟಲಾಗದ ಪ್ರೀತಿ ವಿಶ್ವಾಸ.
ಒಳ್ಳೆ ಕೈ ರುಚಿ ಇರುತ್ತೆ ಬ್ರೋ.....ಹಿರಿ ಜೀವಗಳ ಪ್ರೀತಿ ಜೊತೆ...
ಸುಂದರವಾದ ವೀಡಿಯೊ ಸರ್😍👌
ದೇವರು ನಿಮಗೆ ಒಳ್ಳೆದು ಮಾಡಲಿ
ಎಂಥ ಅದ್ಭುತವಾದ ವಿಡಿಯೋ ಆ ಫ್ಲೋಟ್ ಮ್ಯೂಸಿಕ್ ಕೇಳ್ಕೊಂಡಿ ವಿಡಿಯೋ ನೋಡಲು ತುಂಬಾ ಸಂತೋಷ ಆಗುತ್ತೆ
ಅಣ್ಣಾ ನಿಮಗೊಂದು ಸಲಾಂ
Sir.. I am very happy. Bhagavantha ivarannu kai biduvudilla. Thanks nimage
God blssing sir
ನಮಸ್ತೆ ಬ್ರದರ್ .ನಿಮ್ಮವ್ವೀಡಿಯೋ ನನಗೆ ತುಂಬಾ ಖುಷಿ ಆಯಿತು ಬ್ರದರ್. ಇತರದ ವಿಡಿಯೋ ಮಾಡಿ.ಬ್ರದರ್ ನಿಮ್ಮ ಮೊಬೈಲ್ ನಂಬ್ರ ಕೊಡಿ. ವಯ್ಯಸ್ಸಾದವರನ್ನು ನೋಡಿದ್ರೆ ತುಂಬಾ ಕುಶಿ ಆಗುತ್ತೆ . ಬ್ರದರ್. ದೇವರು ನಿಮ್ಮನ್ನು ಚೆನ್ನಾಗಿತ್ತಿರ್ಲ್ಲಿ ನಮಸ್ತೆ.
God bless
Those people ❤❤❤
Meaningful video...Felt very touched
ಹಾಗೇ ನೋಡ್ತಾ ಇರ್ಬೇಕು ಅನ್ಸುತ್ತೆ ಸರ್ ಇಬ್ಬರು ಅಜ್ಜರನ್ನು🙏🙏🙏🙏 🥰🥰🥰🥰
Sir idu nodi tumba sankata ayitu iam also 67 i feel some tiimes nanu heege ahbidteno eno antha nodonna innu 22 days nalli Nan my fate u r so good and having human kind keep it up sir God bless you and your family
After long months today i saw this video🎥🎥🎥. No words at all bro... Hats off to you for uploading this video.... Inspiration story... How they work and prepare food🍲🍲 in old age... Hats off
Yantha rudyaparshi TH-cam episode channels thankfully Hero,Hirijeevigala badaku kattuva hosa yunutha belavanige nimagu olleyadagali✌️💯🙏🌹🔥
ನೀವು ಮಾತಾಡೋ ಶೈಲಿ ತುಂಬಾ ಇಷ್ಟ ಆಯ್ತಾ. ಬೆಸ್ಟ್ ಆಪ್ ಲಕ್ ಸರ್
🙏🏼🙏🏼
ತುಂಬಾ ಒಳ್ಳೆ ಕೆಲಸ ಮಾಡಿ ದೀರ ಸರ್
ಗ್ರೇಟ್ ಅಣ್ಣ.. ನಿಮಗೂ ಒಳ್ಳೆದಾಗಲಿ
ಯಾರ ಹಂಗು ಇಲ್ಲದ ನೆಮ್ಮದಿಯ ಜೀವನ. ಅವರಷ್ಟಕ್ಕೆ ಇರಲು ಬೇಕಾದ ಅವಶ್ಯಕತೆಗಳನ್ನು ಒದಗಿಸಿ ಕೊಡಿ
Thumba thumba olleya manassu sir nimdu. Devaru olledu madali sir nimge.
ಈ. ಇಬ್ಬರು ಮುದುಕರು. ಎಲ್ಲಿ ಯವರೆಗೆ. ಆಡುಗೆ. ಮಾಡಿಕೊಂಡು. ತಿನ್ನು ತಾರೆ ಇವರನ್ನು. ಅನಾಥಾಶ್ರಮ ಕೆ. ಸೇರಿಸು. ಸರ್
Very good initiative and heart touching video
ಅಣ್ಣ ನಿವು ನಿಜವಾದ ಹೀರೋ
Super bro enthaha hiri jeevagalige help madidare a devaru oliyuthane
ಪಾಪ ತಾತ 👍👍❤
e vlog nanage thumba ishta aythu tq so much sir i am ur new subscriber
ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಈ ರೀತಿ ವಿಡಿಯೋ ಹೆಚ್ಚು ಮಾಡಿ ಒಳ್ಳೆದಾಗಲಿ ಅಣ್ಣ ನಿಮಗೆ 😊
Good initiative sir... Hatts off ur work... 😊😊😊
It is verry great job
Kannalli neeru banthu😭😭avra swavalambitanakke nanna selute 🙏dayavittu vayssada tande tayi na chenagi nodkoli, avrige vayssada mele magu mansu agbidutthe magu tara nodkoli🙏🙏🙏and good job anna🙏🙏🙏
Sir huge fan of your voice,keep exploring the places,keep growing.All the best and God bless u with lots of love,health,wealth and happiness
Super brotherನೀವು ತುಂಬಾ ಸಹ್ರುದಯಿ
Yella vedio ginta e vedio nanage thumba esta aitu 🙏🙏
Verry nice video bro,
ದೇವರು ಒಳ್ಳೆಯದು ಮಾಡಲಿ ಅವರಿಗೆ
Good video aa Kade hodare ibbaru tatagalige enadaru help maduttene khandita
Heart touching video sir 🙏🙏🙏🙏
Super bro thnku nange appa Amma ibru illa sir pls olled madona thnku sir
Nivu madiruva olleya kelasakke nanna sastanga namaskaar sir. A hiriya jivigalige a devaru hechhin kala sukavagi baluva shakti kodalendu prartisuttene 🙏🙏. Avara sambadikaru I vidio nodidameladaru avarana manege karedukondu hogi please🙏🙏🙏🙏🙏
ಸೂಪರ್ ತಾತ ಗಳು❤
Super.brother.your.help.and.grand.fathers..frowd.of.you.god.bless.you👌👍
Excellent your job brother excellent
Very good memories sir this is best guidance every body sir u r great ☺️👍
ಧನ್ಯೋಸ್ಮಿ 🙏😊
ತಂದೆ ತಾಯಿ ಯವರು ಅದೇ ರೀತಿಯಿರಬೇಕು, ವಯಸ್ಸಿಗೆ ತಕ್ಕಂತೆ,ಪ್ರೀತಿ ಪ್ರೇಮ ಮುಖ್ಯ.ಸರ್ವೇಜನಾ ಸುಖಿನೋಭವಂತು.
Gret sir .good job
Great job sir 🙏🙏🙏🙏❤️❤️❤️
Great job .,. Have a nice day
Great work bruhh really hats off
Great job. Its inspiring video. Thank u
ಕೋಟಿ ಕೋಟಿ ಇರೋರು ಇವರ ಮುಂದೆ ವೇಸ್ಟ್ ಇಂತಹ ಊಟ ಅನುಭವ ಅವರಿಗೆ ಖಂಡಿತ ಸಿಗಲ್ಲ
Thumba danyavada sir nimge etara ond video mukanthara avrunna thoruskotiduke ee video avara makalige video nodi avara kasta novu dukka yala avrige gothagbeku nam uru kudu ale athrudale thank you sir nimge
Good work
Great job 🙏
ತುಂಬಾ ಥ್ಯಾಂಕ್ಸ್ ಸರ್ ನಾನು ಆಕಡೆ ಬಂದು ಅವರಿಗೆ ಸಹಾಯ ಮಾಡ್ತೀನಿ
Avarige sahaya maduva margavannu namage thilisi sir
Msg me on instagram brother 👍🏽
No words bro🙏🙏 deuru nimmelrannu chennagittirli aste🙏🙏
Sup.. Bro.. Great..))) You are.. Thanks for helping them...))))
Exlenlent video naanu bhal Santosh patte sir nimm inta jagadalli as hiriya jivigal jote Kala kaledu uta maadi avar kastgalige tilidu Avarige Sahay Maadiddira nimage hatsup
nanu thumba vlogers and youtubers nodidini but you are unique bro.namma kalpataru nadig bandidira ನಮೋಸ್ತುತೆ
God bless you sir.
Sir.tumba.thanks.avrrige.nimma.preethi.torsidakke.🙏🙏🙏🙏🙏🙏
En sir nimmage ond olle avakaashagalu adanna chennagi balasikollutthiddira. Ide a devaru krupe.
Sir thumbba ista aithu episode naaan pade pade ajjandira aduge nodtairtini😊😊😊😊
Hi Arun, pls can you visit again ths place and do a video, to see how they are now
Superrrrrrrb sir
My heart felt thanks for making this content, I like to say this is the best content of all, which shows the reality of every human to knew few things on simplicity 🙏❤️
Arun bro ur a nice gentalman really ur doing great job love you Arun...
ನಮಸ್ಕಾರ ನಿಮ್ಮ ವೀಡಿಯೊ ತುಂಬಾ ಸಂತೋಷ ವಾಯಿತು
Beautiful video 🙏🙏🙏
🎉🎉🎉🎉🌷🌷🌹🌹Awesome Brother
Background music is so sweet.
Very very great sir neevu intourge help madbeku sir
Thumba kushi agide matte bejaru agide
Anna super I like it ❤️ 🙏🙏🙏
❤❤ evaru ebare erodu sir .olle understand ede edrigu
Dear Arun, thank you for such a lovely video. How to help these people?
Very emotional video
Hendathi makkaligoskara jeevana poorthi , thamma bhavishyadha baggeyu chinthisadhe avarellarannu kaiyalladastu chennagiye saaki saluhi ,konege vradhyapyadalli makkalu hetthavarannu dhoora thalli biduva katora hrudhaya vannu hondhi dhanthavaru yidhannu nodale beku ,matthu mundhondhu dhina thamma baalinallu yidhu barabahudhendhu thilidhukondu sadhvarthaneyannu thamma bhalinalli alavadisi kollalebekidhe .
Your doing well job bro ❤️❤️🙏🙏
Great job sir.. Naavu meet maadthivi iwarna alli hodaga
Superb bro ❤️❤️❤️
Eradu hiriya jivigalanna nodi tumba kushi aytu. 🙏🙏
ಸೂಪರ್ ಬಾಸ್ ❤️