ವಿಷ್ಣು ಸಹಸ್ರನಾಮದ ಮಹಾ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ

แชร์
ฝัง
  • เผยแพร่เมื่อ 6 ก.ย. 2024
  • ವಿಷ್ಣು ಸಹಸ್ರನಾಮದ ಮಹಾ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ
    ವಿಷ್ಣುಸಹಸ್ರನಾಮವು ಮಹಾಋಷಿ ವ್ಯಾಸರಿಂದ ರಚಿಸಲ್ಪಟ್ಟಿದೆ. ವ್ಯಾಸರು ಸಾಕ್ಷಾತ್ ಮಹಾವಿಷ್ಣುವಿನ ಜ್ಞಾನದ ಅವತಾರವೇ ಆಗಿದ್ದಾರೆ. ಈ ಅವತಾರದಲ್ಲಿ ಭಗವಂತನು ಅಜ್ಞಾನವನ್ನು ಚಿಂತನೆಯಿಂದ ಹೊಡೆದೋಡಿಸುತ್ತಾನೆ. ಈ ಕಾರಣಕ್ಕೆ ಗುರು ಪೂರ್ಣಿಮೆಯ ದಿನ ವ್ಯಾಸ ಪೌರ್ಣಮಿಯನ್ನೂ ಆಚರಿಸಲಾಗುತ್ತದೆ. ವಿಷ್ಣುವನ್ನು ವಿಷತೇತಿ ಮತ್ತು ವ್ಯಾಪ್ಯತೇತಿ ಎಂದು ವ್ಯಾಖ್ಯಾನಿಸಬಹುದು. ವಿಷ್ಣು ಸರ್ವವನ್ನೂ ಪಾಲನೆ ಮಾಡುತ್ತಾ ಸ್ಥಿತಿಕಾರಕನಾಗಿ ಕಾರ್ಯನಿರ್ವಹಿಸುತ್ತಾನೆ. ವಿಷ್ಣುನಾಮದಲ್ಲೇ ವ್ಯಾಪಕತ್ವ ಇದೆ. ಆದ್ಯಂತರಹಿತ ಎನ್ನುವುದು ವಿಷ್ಣುವಿನ ಪರಿಸ್ಥಿತಿ. ನೀಲವರ್ಣ ಎನ್ನುವುದು ಆಕಾಶತತ್ವವನ್ನು ಪ್ರತಿನಿಧಿಸುತ್ತದೆ. ಆಕಾಶ ತತ್ವದೊಳಗೆ ಅಗ್ನಿ, ವರುಣ, ಶಂಖ, ಜಲ, ಗಧಾ, ಚಕ್ರ ಮತ್ತು ಕಮಲಗಳನ್ನು ಆಯುಧ ರೂಪದಲ್ಲಿಟ್ಟು ಮಹಾವಿಷ್ಣು ಸೃಷ್ಠಿ ಸ್ಥಿತಿಯನ್ನು ಪಾಲಿಸುತ್ತಾನೆ. ವಿಷ್ಣುಸಹಸ್ರ ನಾಮದಲ್ಲಿ ನಾಮವನ್ನು 'ಕೋಡ್‌ ವರ್ಡ್' ಎಂದು ಪರಿಗಣಿಸಬಹುದು. ಇದು ಮನಸ್ಸಿನ ನಿಯಂತ್ರಣವನ್ನು ಮಾಡುವ ಜೊತೆಗೆ ದೇಹದ ಸಹಸ್ರಾರ ಚಕ್ರವನ್ನು ಸಕ್ರಿಯಗೊಳಿಸುತ್ತದೆ. ಲಲಿತಾ ಸಹಸ್ರನಾಮಕ್ಕೂ ಇದೇ ಬಗೆಯ ಶಕ್ತಿಯಿದೆ. ವಿಷ್ಣು ಸಹಸ್ರನಾಮದ ಒಂದೊಂದು ಹೆಸರೂ ಒಂದೊಂದು ಗೂಡಾರ್ಥಕ್ಕೆ ಸಂಬಂಧ ಪಟ್ಟದ್ದಾಗಿದೆ. ಜೊತೆಗೆ ಪ್ರತೀ ಹೆಸರು ಒಂದೊಂದು ಬಗೆಯ ಖಾಯಿಲೆಯನ್ನು ನಿವಾರಿಸುತ್ತದೆ. ನಿರಂತರ ವಿಷ್ಣುನಾಮ ಪಠಣವು ಖಾಯಿಲೆಗಳಿಗೆ ಪರಿಹಾರವಾಗುತ್ತದೆ. ಚರಕ ಮತ್ತು ಶುಶ್ರೂತ ಮಹಾಮುನಿಗಳು ಯಾವ ಔಷಧಿಯೂ ಕೆಲಸ ಮಾಡದೇ ಇದ್ದ ಖಾಯಿಲೆಗೂ ಇರುವ ಕೊನೆಯ ದಿವ್ಯಔಷಧಿ ಎಂದರೆ ಅದು ವಿಷ್ಣುಸಹಸ್ರನಾಮ ಎಂದು ಲಿಖಿತ ರೂಪದಲ್ಲಿ ತಿಳಿಯಪಡಿಸಿದ್ದಾರೆ. ದೇಗುಲಗಳಲ್ಲಿ ತೀರ್ಥ ಕೊಡುವಾಗ ಹೇಳುವ ಮಂತ್ರದಲ್ಲಿ ಬರುವ ಜಾಹ್ನವಿ ಎನ್ನುವವಳು ಮಹಾವಿಷ್ಣುವಿನ ಪಾದದಿಂದ ಜನಿಸಿದ ಗಂಗೆ ಎನ್ನುವುದೂ ಉಲ್ಲೇಖಿಸಲ್ಪಟ್ಟಿರುವ ವಿಷಯ. ವಿಷ್ಣು ಸಹಸ್ರನಾಮದಲ್ಲಿರುವ 'ನಾರಾಯಣ ನಮಸ್ಕೃತ್ಯ ನರಂ ಚೈವ ನರೋತ್ತಮ' ಎನ್ನುವ ಮಂತ್ರವು, ಯಾರು ನಾರಾಯಣನಿಗೆ ನಮಸ್ಕಾರ ಮಾಡುತ್ತಾರೋ ಅಂತಹಾ ಮನುಷ್ಯರು ನರರಲ್ಲಿ ಉತ್ತಮನಾಗುತ್ತಾನೆ ಎನ್ನುವುದನ್ನು ಶ್ರುತಪಡಿಸುತ್ತದೆ. ನಾರಾಯಣ ಎನ್ನುವ ನಾಮಕ್ಕೆ ಈ ಬಗೆಗಿನ ಶಕ್ತಿಯಿದೆ. ರಾಮನಾಮವನ್ನು ಜಪಿಸಿದರೆ ಕೋಟಿ ಪಾಪಗಳು ಪರಿಹಾರವಾಗುತ್ತದೆ ಎನ್ನುವ ಮಾತಿದೆ. ಅಂತೆಯೇ ನಾವು ಇನ್ನೊಬ್ಬರ ಬಗೆಗೆ ಕೆಟ್ಟದ್ದನ್ನು ಬಯಸುವುದೂ ನಾಮವೇ!. ಪರಮಾತ್ಮನ ನಾಮಸ್ಮರಣೆಯಿಂದ ಪುಣ್ಯ ಪ್ರಾಪ್ತವಾದರೆ. ಪರರ ಕೆಟ್ಟದ್ದನ್ನು ಬಯಸುವಾಗ ಬಳಸುವ ನಾಮಗಳು ಕೆಟ್ಟಕರ್ಮವಾಗಿ ಪರಿಣಮಿಸುತ್ತದೆ. ವಿಷ್ಣು ಸಹಸ್ರನಾಮವು ಧನಾತ್ಮಕ ಕಂಪನಗಳನ್ನು ಸೃಷ್ಟಿಸುವಲ್ಲಿ ಸಹಕರಿಸುತ್ತದೆ. ದೇವರನ್ನು ನಂಬಿ ವಿಷ್ಣುಸಹಸ್ರ ನಾಮ ಮಾಡುವವನಿಗೆ ಸಾಕ್ಷಾತ್ ಮಹಾವಿಷ್ಣುವಿನ ಅನುಗ್ರಹವಾಗುತ್ತದೆ. ಸಮಯ ಕಳೆಯುವುದಕ್ಕೆ ಇದನ್ನು ಪಠಿಸಿದರೂ ಖಾಯಿಲೆಗಳು ಮಾಯವಾಗುತ್ತದೆ ಹಾಗೂ ಸಹಸ್ರಾರ ಚಕ್ರವೂ ಪುನಶ್ಚೇತನಗೊಳ್ಳುತ್ತದೆ.
    For More Videos:
    ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ? | ಅವಧೂತ ಶ್ರೀ ವಿನಯ್ ಗುರೂಜಿ • ಕಾಡುವ ಪಾಪಪ್ರಜ್ಞೆಯಿಂದ ತ...
    ಸನ್ಯಾಸಿಯಾಗಲು ಸಂಸಾರ ಬಿಡಲೇ ಬೇಕೇ? | ಅವಧೂತ ಶ್ರೀ ವಿನಯ್ ಗುರೂಜಿ • ಸನ್ಯಾಸಿಯಾಗಲು ಸಂಸಾರ ಬಿಡ...
    ದೇವರ ಪೂಜೆಗೆ ಇವುಗಳೆಲ್ಲಾ ನಿಷಿದ್ಧ! | ಅವಧೂತ ಶ್ರೀ ವಿನಯ್ ಗುರೂಜಿ • ದೇವರ ಪೂಜೆಗೆ ಇವುಗಳೆಲ್ಲಾ...
    ಮಂತ್ರ ಹೇಳುವಾಗ ಈ ತಪ್ಪನ್ನು ಮಾಡಲೇಬೇಡಿ! | ಅವಧೂತ ಶ್ರೀ ವಿನಯ್ ಗುರೂಜಿ • ಮಂತ್ರ ಹೇಳುವಾಗ ಈ ತಪ್ಪನ್...
    ಹುಟ್ಟು ವರವೋ? ಶಾಪವೋ? | ಅವಧೂತ ಶ್ರೀ ವಿನಯ್ ಗುರೂಜಿ • ಹುಟ್ಟು ವರವೋ? ಶಾಪವೋ? | ...
    #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
    #hospital #medicine #Family #Familylife #blessing

ความคิดเห็น • 32

  • @bmshree8909
    @bmshree8909 ปีที่แล้ว +2

    Devara hage sikkiddira guruji.
    Namma kastagalella kaledu hogali.
    nammagala daari sugamavagali.
    Nanna dande thayi thammandiru thangiyaru nanna magalu nanna thangi maga nanu
    Matthe navu sakida pranigalu gida maragalige yavatthu yarindalu kedagadirali sada daiva krupe irali ayassu arogya abhiruddi dorakali endu beduve gurudeva krupe thori Aashirwadisi namo namaha

  • @lakshmimaski7977
    @lakshmimaski7977 ปีที่แล้ว +1

    Om Namo Narayana🙏🙏🙏

  • @balumanoj8942
    @balumanoj8942 ปีที่แล้ว +2

    ಓಂ ಶ್ರೀ ಗುರು ನಾರಾಯಣಯ ನಮೋ ನಮ್ಹಾ 🌹🙏🌹

  • @sunithabs327
    @sunithabs327 ปีที่แล้ว +1

    Sri Gurubhyo namaha 💐💐💐🙏🙏🙏🙏🙏

  • @vabhykd6952
    @vabhykd6952 ปีที่แล้ว +1

    ಓಂ ನಮೋ ನಾರಾಯಣ ❤

  • @kusumakushi2537
    @kusumakushi2537 ปีที่แล้ว +1

    ಓಂ ನಮೋ ನಾರಾಯಣಾಯ🙏

  • @rameshsrameshs9442
    @rameshsrameshs9442 ปีที่แล้ว +1

    Jai Gurudatta OM SAI Ram

  • @suvarnip9913
    @suvarnip9913 ปีที่แล้ว +1

    Om namo narayana Gives lot of peace of mind

  • @nagendraprasad895
    @nagendraprasad895 ปีที่แล้ว +1

    Namonarayanaya namaha

  • @roopagani5022
    @roopagani5022 ปีที่แล้ว +1

    Om namah naaryana,jai Gurudev

  • @mamathapn6166
    @mamathapn6166 ปีที่แล้ว +1

    Nija gurugale nanu dina heltini ..nange yava khayilenu ella..matte vishnu anugrhanu ide nanjote...

  • @praveenpavi181
    @praveenpavi181 ปีที่แล้ว

    Om namo narayana Namah..🙏🙏🌹

  • @vinayakkasambi9029
    @vinayakkasambi9029 ปีที่แล้ว

    Yes guruji

  • @ashahirematt1866
    @ashahirematt1866 ปีที่แล้ว

    Good evening 🙏🙏🕉💐

  • @ravigouda9859
    @ravigouda9859 24 วันที่ผ่านมา

    Om namo baghavathe vaasudeeyaaya🌸🌺🌻🌹🌷🌼💐🙏🙏🙏🙏

  • @priyaprayog9034
    @priyaprayog9034 ปีที่แล้ว

    Om namo narayana, pahimam pahimam rakshamam rakshamam

  • @shashikalaanchan4339
    @shashikalaanchan4339 ปีที่แล้ว

    Namaste guruji Hari Om gurubyo namaha thànq so much for your good information 100/curect

  • @mamathapai4555
    @mamathapai4555 ปีที่แล้ว

    Om namo Narayna🙏🌹

  • @sharadar5187
    @sharadar5187 ปีที่แล้ว

    🙏🙏

  • @ranjithar4114
    @ranjithar4114 ปีที่แล้ว

  • @ganeshnaik4869
    @ganeshnaik4869 ปีที่แล้ว

    Om sai🌹 🙏

  • @sumesha6634
    @sumesha6634 ปีที่แล้ว

    Narayana.....narayana ....narayana

  • @mr.hanumanthaiah9638
    @mr.hanumanthaiah9638 ปีที่แล้ว

    Gurugale parasarara ............ Vvs

  • @yashodabtgowda1022
    @yashodabtgowda1022 ปีที่แล้ว

    🙏🙏🙏🙏🙏 ..................

  • @sudrshansudrashan1289
    @sudrshansudrashan1289 ปีที่แล้ว

    OAM.NAMO.NARAYANAYA

  • @supreethasupreetha2028
    @supreethasupreetha2028 ปีที่แล้ว

    Prathi Nityaa purthiyagi patisoke agade iddalli dina nitya10 charanavannu patisabahuda.

  • @naveenkumar-df2vu
    @naveenkumar-df2vu ปีที่แล้ว

    🙏🙏🙏🙏🙏🙏🙏🙏🌹🌹🌹🌹🌹🌹🌹✅️✅️✅️✅️✅️✅️✅️✅️✅️🙏🙏🙏🙏🙏🙏🌹🌹🌹🌹🌹🌹🌹🌹🌹🙏🙏🙏🙏

  • @siddaramannan492
    @siddaramannan492 ปีที่แล้ว

    0

  • @manidharms2612
    @manidharms2612 ปีที่แล้ว

    ninu innnu badukidiya paramathma.

  • @sowjanyams9034
    @sowjanyams9034 ปีที่แล้ว

    🙏🙏🙏

  • @praveenvjvj143
    @praveenvjvj143 ปีที่แล้ว

    ❤❤❤