#ಲಕ್ಷ್ಮಣನಿರ್ಯಾಣ

แชร์
ฝัง
  • เผยแพร่เมื่อ 18 ก.ย. 2024
  • #YAKSHAGAANA THAALAMADDALE-ANUJALAKSHMANA-YAKSHATRIMADHURA-05-08-2024
    "ಯಕ್ಷಶ್ರೀಹರಿ ಬಳಗ"
    #ಶ್ರೀಹರೀಶಭಟ್ ಬಳಂತಿಮೊಗರು ಇವರ ಶಿಷ್ಯವೃಂದ ಮತ್ತು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ 3ನೇ ವರ್ಷದ ಕಲಾಸೇವೆ-ಯಕ್ಷಗಾನತಾಳಮದ್ದಳೆ-ಯಕ್ಷತ್ರಿಮಧುರ ಇದರಲ್ಲಿ "ಅನುಜಲಕ್ಷ್ಮಣ"
    ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ಚಿನ್ಮಯಭಟ್ ಕಲ್ಲಡ್ಕ ಮತ್ತು #ದೇವರಾಜ ಅಚಾರ್ಯ ಐಕಳ
    ಚೆಂಡೆಮದ್ದಳೆಯಲ್ಲಿ-#ಕುಡುಪುಪದ್ಮರಾಜ ತಂತ್ರಿ-#ಮಯೂರನಾಯ್ಗ ಕೋಟೆಕಾರ್-#ಸಮರ್ಥ ಉಡುಪ ಕತ್ತಲ್ಸಾರ್-#ಅಭಿಜಿತ್ ಬಂಟ್ವಾಳ-ಚಕ್ರತಾಳ-#ಚಿದಾನಂದಭಟ್ ಕೋಟೆಕಾರ್
    ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಅನುಜಲಕ್ಷ್ಮಣ-#ಮಧೂರುವಾಸುದೇವರಂಗಭಟ್
    -ಪರಿತ್ಯಾಗದಸೀತೆ-#ಬಳಂತಿಮೊಗರುಹರೀಶಭಟ್
    -ಶ್ರೀರಾಮ ಮತ್ತು ವಿಭೀಷಣ-#ಆದಿತ್ಯಶರ್ಮಾ ಕಾರ್ಕಳ
    -ಶೂರ್ಪನಖಿ ಮತ್ತು ಎರಡನೇ ರಾಮ-#ದಿನೇಶಶರ್ಮಾ ಕೊಯ್ಯೂರು
    -ಸುಮಿತ್ರೆ-#ಶ್ರೀರಾಮಗಿರೀಶ ಬೆಂಗಳೂರು
    -ಇಂದ್ರಜಿತು-#ಅನಂತಕಾಮತ್ ಬೆಳ್ಳಂಬಾರ
    -ಸೀತಾಪಹಾರದ ಸೀತೆ-ವಿ.#ಆದರ್ಷ ಆಚಾರ್ಯ.ಎಸ್.ಜನ್ನಾಪುರ
    #ದಿನಾಂಕ-05-08-2024
    ಸ್ಠಳ-#ಕೋಟೆಕಾರುಶ್ರೀಕಾಳಿಕಾಂಬಾ ದೇವಸ್ಥಾನ ನೆಲ್ಲಿಸ್ಥಳ
    ವೀಡಿಯೋ ಚಿತ್ರೀಕರಣ-#ಮಧುಸೂದನ ಅಲೆವೂರಾಯ ವರ್ಕಾಡಿ
    ವೀಡಿಯೋ ಕೊಡುಗೆ-#ಯಕ್ಷತ್ರಿಮಧುರ ಸದಸ್ಯರು

ความคิดเห็น • 11

  • @raveendracvhegde5896
    @raveendracvhegde5896 หลายเดือนก่อน +5

    ಅತಿ ಅದ್ಭುತವಾದಂತಹ ಭಾವನಾ ಆಯುಕ್ತ ಒಂದು ಪ್ರಸ್ತುತಿ ಚಿನ್ಮಯ ಭಾಗವತರ ಕರ್ಣಾನಂದಕರ ಪದ್ಯಗಳು ಮನದ ಭಾವನೆಯನ್ನು ಬಡಿದೆಬ್ಬಿಸಿ ರಸೋತ್ಪತ್ತಿ ಯನ್ನು ಮಾಡುವುದು ಖಂಡಿತ

  • @bharathipejattaya9612
    @bharathipejattaya9612 หลายเดือนก่อน

    ಯಬ್ಬಾ ಅದ್ಭುತ ಪದ್ಯಗಳು....
    ಎಂಥಾ ಒಳ್ಳೆಯ ಸಂಯೋಜನೆ🙏🏻

  • @user-ih4dk5er1u
    @user-ih4dk5er1u หลายเดือนก่อน

    ಭಾವನಾತ್ಮಕ ಮಾತುಗಳು

  • @shrikarabhat3627
    @shrikarabhat3627 หลายเดือนก่อน +1

    Super ❤

  • @PraveenSunanda
    @PraveenSunanda 29 วันที่ผ่านมา

    ಆಹಾ

  • @user-ih4dk5er1u
    @user-ih4dk5er1u หลายเดือนก่อน

    ಮನೋಜ್ಞ ಅಭಿನಯ ಮೆಚಲೇಬೇಕು

  • @sumahegde6736
    @sumahegde6736 หลายเดือนก่อน

    ರಂಗ ಭಟ್ಟರ ಲಕ್ಷ್ಮಣ, ಹೇಳಲು ಪದಗಳಿಲ್ಲ. ಕಣ್ಣೀರು...🙏

  • @laxmik1685
    @laxmik1685 หลายเดือนก่อน

    👌👌🙏

  • @sadanandag2467
    @sadanandag2467 หลายเดือนก่อน

    Super ranga bhatra mathugareke avaru attharu namma kannallu neeru tharesedaru

  • @user-ih4dk5er1u
    @user-ih4dk5er1u หลายเดือนก่อน

    ಹಿಮ್ಮೇಳ ಅಂದವಿತು