ಚಿನ್ಮಯನ ಪದ್ಯಕ್ಕೆ-ಕಣ್ಣೀರಧಾರೆ ಹರಿಸಿದ ಸೀತಾಪರಿತ್ಯಾಗದ ಲಕ್ಷ್ಮಣ-

แชร์
ฝัง
  • เผยแพร่เมื่อ 9 ก.ย. 2024
  • #YAKSHAGAANA THAALAMADDALE-ANUJALAKSHMANA-YAKSHATRIMADHURA
    "ಯಕ್ಷಶ್ರೀಹರಿ ಬಳಗ"
    #ಶ್ರೀಹರೀಶಭಟ್ ಬಳಂತಿಮೊಗರು ಇವರ ಶಿಷ್ಯವೃಂದ ಮತ್ತು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ 3ನೇ ವರ್ಷದ ಕಲಾಸೇವೆ-ಯಕ್ಷಗಾನತಾಳಮದ್ದಳೆ-ಯಕ್ಷತ್ರಿಮಧುರ ಇದರಲ್ಲಿ "ಅನುಜಲಕ್ಷ್ಮಣ"-part-1
    ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ಚಿನ್ಮಯಭಟ್ ಕಲ್ಲಡ್ಕ ಮತ್ತು #ದೇವರಾಜ ಅಚಾರ್ಯ ಐಕಳ
    ಚೆಂಡೆಮದ್ದಳೆಯಲ್ಲಿ-#ಕುಡುಪುಪದ್ಮರಾಜ ತಂತ್ರಿ-#ಮಯೂರನಾಯ್ಗ ಕೋಟೆಕಾರ್-#ಸಮರ್ಥ ಉಡುಪ ಕತ್ತಲ್ಸಾರ್-#ಅಭಿಜಿತ್ ಬಂಟ್ವಾಳ-ಚಕ್ರತಾಳ-#ಚಿದಾನಂದಭಟ್ ಕೋಟೆಕಾರ್
    ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಅನುಜಲಕ್ಷ್ಮಣ-#ಮಧೂರುವಾಸುದೇವರಂಗಭಟ್
    -ಪರಿತ್ಯಾಗದಸೀತೆ-#ಬಳಂತಿಮೊಗರುಹರೀಶಭಟ್
    -ಶ್ರೀರಾಮ ಮತ್ತು ವಿಭೀಷಣ-#ಆದಿತ್ಯಶರ್ಮಾ ಕಾರ್ಕಳ
    -ಶೂರ್ಪನಖಿ ಮತ್ತು ಎರಡನೇ ರಾಮ-#ದಿನೇಶಶರ್ಮಾ ಕೊಯ್ಯೂರು
    -ಸುಮಿತ್ರೆ-#ಶ್ರೀರಾಮಗಿರೀಶ ಬೆಂಗಳೂರು
    -ಇಂದ್ರಜಿತು-#ಅನಂತಕಾಮತ್ ಬೆಳ್ಳಂಬಾರ
    -ಸೀತಾಪಹಾರದ ಸೀತೆ-ವಿ.#ಆದರ್ಷ ಆಚಾರ್ಯ.ಎಸ್.ಜನ್ನಾಪುರ
    #ದಿನಾಂಕ-05-08-2024
    ಸ್ಠಳ-#ಕೋಟೆಕಾರುಶ್ರೀಕಾಳಿಕಾಂಬಾ ದೇವಸ್ಥಾನ ನೆಲ್ಲಿಸ್ಥಳ
    ವೀಡಿಯೋ ಚಿತ್ರೀಕರಣ-#ಮಧುಸೂದನ ಅಲೆವೂರಾಯ ವರ್ಕಾಡಿ
    ವೀಡಿಯೋ ಕೊಡುಗೆ-#ಯಕ್ಷತ್ರಿಮಧುರ ಸದಸ್ಯರು

ความคิดเห็น • 26

  • @vivekthegde
    @vivekthegde 22 วันที่ผ่านมา +1

    ಸನ್ನಿವೇಶಕ್ಕೆ ಕೊಂಡು ಓಯ್ಯುವ ಅದ್ಬುತ ಭಾಗವತರು.. ಕಲಾವಿದರನ್ನು ಮಾತ್ರ ಅಲ್ಲದೆ ಪ್ರೇಕ್ಷಕರನ್ನು ಸೆಳೆಯುವ ಸ್ವರ ಮಾದುರ್ಯ, ರಾಗಗಳ ಬಳಕೆ.. ಉಭಯ ತಿಟ್ಟುಗಳಲ್ಲಿ ಇತ್ತೀಚಿಗೆ ಯಾರೂ ಇಲ್ಲ 🙏

  • @user-dz5cw2rw2t
    @user-dz5cw2rw2t หลายเดือนก่อน +3

    ಅದ್ಭುತ ಭಾಗವತಿಕೆ ಚಿನ್ಮಯ್ ಅವರದ್ದು 🙏❤

  • @SahanaN-my2ei
    @SahanaN-my2ei หลายเดือนก่อน +2

    ❤❤❤❤adbhutha sanni esha prasthuthi
    Chinmaya bhagavathru haagu nechina vasudeva ranganna ❤❤❤❤❤sandarbhochotha himmela maddale🎉🎉🎉🎉🎉🎉
    Yakshaganam gelge❤❤❤❤

  • @hariprasadshetty6013
    @hariprasadshetty6013 หลายเดือนก่อน +1

    ಸೂಪರ್ ಭಾಗವತಿಕೆ.

  • @bhagyalaxmi3085
    @bhagyalaxmi3085 29 วันที่ผ่านมา +1

    ವಾವ್ ಅದ್ಭುತ ಭಾಗವತಿಕೆ

  • @bhaskaraacharya4869
    @bhaskaraacharya4869 หลายเดือนก่อน +1

    Emotional❤

  • @tirumaleshwarbhat314
    @tirumaleshwarbhat314 หลายเดือนก่อน +1

    👌👌🙏

  • @user-ir1gk4su1d
    @user-ir1gk4su1d หลายเดือนก่อน +2

    Best bagavthige javagali

  • @KanchikaBhat
    @KanchikaBhat หลายเดือนก่อน +1

    ಸೂಪರ್❤

  • @Hlvishwanath
    @Hlvishwanath หลายเดือนก่อน +1

    ಅದ್ಭುತ ಗಾಯನ ಭಾವ ಪರವಶಗೊಳಿಸುವ ಸ್ವರ

  • @timmannabhat1688
    @timmannabhat1688 27 วันที่ผ่านมา

    Adbhuta lakshmana

  • @satishbhat8749
    @satishbhat8749 หลายเดือนก่อน +1

    Fantastic, combination,

  • @vasanthihande9427
    @vasanthihande9427 หลายเดือนก่อน +1

    Super

  • @sudhakarasaliyan9228
    @sudhakarasaliyan9228 27 วันที่ผ่านมา

    👌👌👌

  • @harishchandra.harish1527
    @harishchandra.harish1527 หลายเดือนก่อน +1

    Excellent

  • @lathabarvathaya1535
    @lathabarvathaya1535 หลายเดือนก่อน +1

    🙏🙏🙏🙏

  • @gopalkrishnabhat1189
    @gopalkrishnabhat1189 หลายเดือนก่อน +1

    🙏❤

  • @chidanandaacharya7806
    @chidanandaacharya7806 28 วันที่ผ่านมา

    Suupare