ಕೋಣದ ಅವಾಂತರ್ | Mallu Jamkhandi Comedy | Kantara | Uttarkarnataka | Rishab Shetty

แชร์
ฝัง
  • เผยแพร่เมื่อ 1 ต.ค. 2024

ความคิดเห็น • 1.1K

  • @ravik9917
    @ravik9917 2 ปีที่แล้ว +305

    ಅಣ್ಣ ನಮ್ಮ ಉತ್ತರ ಕರ್ನಾಟಕ ಬಾಷೆ ಎಲ್ಲೇ ಹೋದ್ರು ಬಿಟ್ಟು ಕೊಟ್ಟಿಲ್ಲ ಧನ್ಯವಾದಗಳು ಸೂಪರ್ 😀😂

  • @umeshgowda5176
    @umeshgowda5176 2 ปีที่แล้ว +452

    ಪ್ರಾಂತ್ಯ ಯಾವ್ದಾದರೇನು ನಮ್ಮ ಕನ್ನಡ ಕೇಳೋದೆ ಚೆಂದ…❤💐

  • @ShankarAmbigerJamkhandi
    @ShankarAmbigerJamkhandi 2 ปีที่แล้ว +6

    ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ

  • @Nonnudi98
    @Nonnudi98 2 ปีที่แล้ว +828

    ಉತ್ತರ ಕರ್ನಾಟಕ+ಮಂಗಳೂರು ಜಿದ್ದಾ ಜಿದ್ದಿ ನೋಡ್ರೋ 😁😁😂😂😂

    • @shashihiremath37
      @shashihiremath37 2 ปีที่แล้ว +14

      M

    • @sharath420
      @sharath420 2 ปีที่แล้ว +45

      Not managalore….kundapura❤️

    • @RS-qw2lb
      @RS-qw2lb 2 ปีที่แล้ว +20

      @@sharath420 guru adralli Mangalore navru eddare .

    • @halappababali4526
      @halappababali4526 2 ปีที่แล้ว +4

      Baro yeee

    • @allwood2556
      @allwood2556 2 ปีที่แล้ว +9

      @@RS-qw2lb kundapura Davru idare

  • @bravesoldier4716
    @bravesoldier4716 2 ปีที่แล้ว +127

    Rishab Shetty
    Rakshit Shetty
    Pramod Shetty
    Raj B Shetty
    Shital Shetty.Brilliant mind persons in Kannada industry💙💙💝💝👑

  • @girishbanijager1070
    @girishbanijager1070 2 ปีที่แล้ว +265

    ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿ ಬನ್ನಿ ಮಲ್ಲು ತಂಡ 💛❤️💛❤️💛❤️💛❤️💛❤️💛

    • @ghanashreegaming2709
      @ghanashreegaming2709 2 ปีที่แล้ว +5

      Nive Bani Boss Vijaypur ke

    • @SSB1998-h7z
      @SSB1998-h7z 2 ปีที่แล้ว

      th-cam.com/video/GTsFEwBQ5pA/w-d-xo.html

  • @khiladishiva5028
    @khiladishiva5028 2 ปีที่แล้ว +166

    ಅಣ್ಣ ಪಾಪ ಆನಂದ್ ಅಣ್ಣನಿಗೆ ಅಸಹ್ಯ ಮಾಡಬೇಡ ಅಣ್ಣ ಎಲ್ಲ ವಿಡಿಯೋದಲ್ಲಿ ಅಣ್ಣನಿಗೆ ಅಸಹ್ಯ ಮಾಡುತ್ತೀಯ
    ಸೂಪರ್ ಎಲ್ಲರ ಪಾತ್ರ
    ಸೂಪರ್ ಕಾಮಿಡಿ 🤣🤣🤣

  • @Manojkumar-rj3oc
    @Manojkumar-rj3oc ปีที่แล้ว +40

    Fun fact- ಈ ಸೀನ್ ಶೂಟ್ ಮಾಡುವಾಗ ಹಿಸ್ಟರಿ ಕ್ರಿಯೇಟ್ ಅಗುತ್ತೆ ಅಂತ ಅಲ್ಲಿರುವ ಯಾರಿಗೂ ಗೊತ್ತಿರಲಿಲ್ಲ..... Kanthara- A movie of public promotion

  • @AbdulAbdul-ud3fo
    @AbdulAbdul-ud3fo 2 ปีที่แล้ว +70

    ಅಲ್ಲು ಬ್ರೋ ಸೂಪರ್ ರಿಷಬ್ ಶೆಟ್ಟಿ ಜೊತೆ ನಿಮ್ಮ ಕಾಂಬಿನೇಷನ್ ಚೆನ್ನಾಗಿ ಬಂತು ವಿಡಿಯೋ ಫುಲ್ ಎಂಟರ್ಟೈನ್ಮೆಂಟ್ ಕಾಂತರಾ ಚಿತ್ರ ನಾಳೆ ನೀವು ನೋಡಿ ನಾನು ನೋಡ್ತೀನಿ 😇😇💐🌹💐🌹🙏🙏🙏🥳🥳🥳🥳🥳🥳👌👌👌👌

    • @janakidevadiga8150
      @janakidevadiga8150 ปีที่แล้ว

      ಸೆೆಯಲಲಲಯನೆಯಯೆನಲನಯಲಯನೆನಯಯಮnಲಯಲಯಲಸಲೊನಲಲನೆಯ

  • @kundagannadanammusiru
    @kundagannadanammusiru ปีที่แล้ว +364

    ನಮ್ಮ ಕುಂದಾಪುರ ನಮ್ಮ ಹೆಮ್ಮೆ
    ನಮ್ಮ ಜಮಖಂಡಿ ನಮ್ಮ ಹೆಮ್ಮೆ
    ನಮ್ಮ ಕರ್ನಾಟಕ ನಮ್ಮ ಹೆಮ್ಮೆ
    ನಮ್ಮ ಪ್ರಶಾಂತ್ (Rishab) ಅಣ್ಣ ನಮ್ಮ ಹೆಮ್ಮೆ
    ❤️

    • @GirishAdhi1985
      @GirishAdhi1985 ปีที่แล้ว +7

      We like how Kundapura people love Kannada unlike DK people

    • @NomadDiscovery
      @NomadDiscovery ปีที่แล้ว +11

      ನಮ್ಮ‌ ಕೆರಾಡಿ ನಮ್ಮ‌ ಹೆಮ್ಮೆ ♥ ♥ ♥

    • @anudutt1605
      @anudutt1605 ปีที่แล้ว +2

      Aadre yemme maatra kundapuradde😂

    • @kundagannadanammusiru
      @kundagannadanammusiru ปีที่แล้ว +1

      @@anudutt1605 ಎಮ್ಮೆ alla sir ಕೋಣ 😂

    • @kundagannadanammusiru
      @kundagannadanammusiru ปีที่แล้ว

      @@NomadDiscovery ❤️

  • @karnatakaanimesociety5009
    @karnatakaanimesociety5009 ปีที่แล้ว +51

    ನಾನು ಉಡುಪಿಯವನು, ಆದ್ರೆ ನಂಗೆ ಈ ನಮ್ಮ ಉತ್ತರ ಕರ್ನಾಟಕ ಮಂದಿ ಭಾಷಿ ಇದ್ಯಲ್ರೀ ತುಂಬಾ ಇಷ್ಟ. ಬಾಳ ಚಲೊ ಅದ 😁
    (ಕರೆಕ್ಟಾಗಿ ಹೇಳಿದ್ನಾ?)

  • @umeshbiradar2165
    @umeshbiradar2165 2 ปีที่แล้ว +96

    ಎಲ್ಲರದು ಸುಂದರವಾದ ನಟನೆ.. ಮಲ್ಲು ಅಣ್ಣ ನೀವು ನಟನೆಯಲ್ಲಿ ನಮ್ಮ ಉತ್ತರ ಕರ್ನಾಟಕದ ಜವಾರಿ ಭಾಷೆ ಮಾತ್ರ ಬಿಟ್ಟಿಲ್ಲ ಸೂಪರ್.. ಭಾಳ ಇಷ್ಟವಾಯಿತು.. All the best ur team..

  • @hanumatanayak5080
    @hanumatanayak5080 2 ปีที่แล้ว +51

    ❤️❤️❤️•••°°°°ವಾವ್ ಸೂಪರ್ ಮಲ್ಲು ನಾನು ನಿನ್ನ ದೊಡ್ಡ ಅಭಿಮಾನಿ]]}}😍😍

  • @amoghlittlestarvlog
    @amoghlittlestarvlog 2 ปีที่แล้ว +40

    ನಿಮ್ಮ ಕಾಮಿಡಿ ವೀಡಿಯೋಸ್ಗಳು ಮತ್ತೆ ಜನಕ್ಕೆ ಕೊಡುವ ಇಂಫಾರ್ಮೇಷನ್ ವಿಡಿಯೋಗಳು ತುಂಬಾನೇ ಇಷ್ಟ ಬ್ರದರ್ ನಾನು ನಿಮ್ಮ ವಿಡಿಯೋಗಳಿಗಾಗಿ ರವಿವಾರ ಮತ್ತು ಗುರುವಾರ ವೇಟ್ ಮಾಡ್ತಾ ಇರ್ತೀನಿ

  • @djbeerukurubasking5088
    @djbeerukurubasking5088 2 ปีที่แล้ว +116

    ಕನಸಿನ್ಯಾಗ ಎಲ್ಲೆಲ್ಲಿ ಹೋಗಿ ಮಾರಾಯ ನಾ ನಿಜ್ವಾಗ್ಲೂ ಕಾಂತ ಸಿನಿಮ ನೋಡ್ತೀನಿ ಹೀರೋಯಿನ್ ಕೂಡ ಸೂಪರ್ ಅದಾಳ 🤨🥰🥰🥰🥰🥰🥰🥰

  • @tukarammetagar3483
    @tukarammetagar3483 2 ปีที่แล้ว +38

    ಸೂಪರ್ ಅಣ್ಣ ನಾನು ನಿಮ್ಮ ಅಭಿಮಾನಿ,

  • @Sumakrishna2415
    @Sumakrishna2415 2 ปีที่แล้ว +132

    ಮಸ್ತ್ entertaining, ರಿಷಬ್ ಶೆಟ್ಟಿ ಜೊತೆ ಮಲ್ಲು, ಆನಂದ acting superb 🌹👌👍

  • @manjurocky5247
    @manjurocky5247 2 ปีที่แล้ว +20

    Mallu bro you are a great ಕುಂದಾಪುರ ಆಕ್ಟರ್ಸ್ ಗೆ ನಮ್ ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನು ಮಾತದಿಸಿದ್ದಕ್ಕೆ

  • @rayachurhuduga2021
    @rayachurhuduga2021 2 ปีที่แล้ว +22

    LOVE YOU ಮಂಗಳೂರ್ 🤩🤩 ತುಳುನಾಡ್ 😍😍😍👌👌👌👌

  • @pannagaps1699
    @pannagaps1699 2 ปีที่แล้ว +145

    ಉತ್ತರ ಕರ್ನಾಟಕ accent+ದಕ್ಷಿಣ ಕನ್ನಡ accent what a combination 😍 👌

    • @Gubbi-entertainment
      @Gubbi-entertainment ปีที่แล้ว

      ದಕ್ಷಿಣ ಕನ್ನಡ ಅಲ್ಲಾ ಮಾರ್ರೆ ಕುಂದಾಪುರ ಉಡುಪಿ ಜಿಲ್ಲೆ

    • @dhruvabellare3974
      @dhruvabellare3974 ปีที่แล้ว +1

      This is not Dakshina Kannada slang

    • @joshuajoshua8417
      @joshuajoshua8417 ปีที่แล้ว

      @@dhruvabellare3974 even I m from Bellare

    • @suneeln546
      @suneeln546 ปีที่แล้ว +2

      I am from the southern Mysore border originally and living outside Karnataka for most of my life, but my favorite accents have always been those two.

  • @TOOMUCHFUN008
    @TOOMUCHFUN008 2 ปีที่แล้ว +15

    🔥🔥 ಯಾವಾಗ್ಲೂ ಲೋಕಲ್ ಕಂಟೆಂಟ್ ಕಿಂಗ್ ಅಂತ ತೋರಿಸಿರಓ ಮಲ್ಲು ಮತ್ತು rishab🔥

  • @shridharathani3871
    @shridharathani3871 2 ปีที่แล้ว +241

    ಪ್ರಮೋದ್ ಅವರ ಆಕ್ಟಿಂಗ್ ಸೂಪರ್ ಆಗಿತ್ತು ಮತ್ತು ರಿಷಬ್ ಶೆಟ್ಟಿ ದು ಸೂಪರ್ ಆಗಿತ್ತು ಎಲ್ಲ ಟೀಮನವರು ಸೂಪರ್ ಆಗಿ ಆಕ್ಟ್ ಮಾಡಿದ್ದೀರಿ 👌👌

  • @A.S.LAXMAN.0123
    @A.S.LAXMAN.0123 2 ปีที่แล้ว +84

    Rishab Shetty sir... Loveable person ❤️💐

  • @hemanthu2491
    @hemanthu2491 2 ปีที่แล้ว +29

    This is wt actually promotion their giving to all films .they proving their talent both acting and stories .

  • @supernova8008
    @supernova8008 2 ปีที่แล้ว +12

    ಉತ್ತರ ಕನ್ನಡ ಭಾಷೆ+ ಮoಗಳೂರು ಕನ್ನಡ ಬಾಷೆ #classic mixture

    • @As-yr2pi
      @As-yr2pi 2 ปีที่แล้ว +1

      Uttar Kannada alla uttar Karnataka

  • @basavarajkurumanal928
    @basavarajkurumanal928 2 ปีที่แล้ว +90

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ

  • @cosmicallyspeaking871
    @cosmicallyspeaking871 ปีที่แล้ว +10

    ನಾನು ಕಾಸರಗೋಡಿನವಳು. ನಮ್ಮದು ತುಳು ಮಿಶ್ರಿತ ದ. ಕ. ಕನ್ನಡ. ಕುಂದಾಪ್ರ ಕನ್ನಡ ಕೇಳಿ ಸಂತೋಷ ಆಯಿತು. ಕಾಂತಾರಾ ಅದ್ಭುತ ಚಿತ್ರ. ಮೂರು ಬಾರಿ ನೋಡಿದೆ. ಇನ್ನೊಂದೆರಡು ಬಾರಿ ನೋಡಬೇಕು. ತುಳು ಆವೃತ್ತಿಗೆ ಕಾಯುತ್ತಾ ಇದ್ದೇನೆ. 💝😘💗🥰💖😍

  • @kashi474
    @kashi474 2 ปีที่แล้ว +96

    ನಮ್ಮ ಉತ್ತರ ಕರ್ನಾಟಕದ ಹುಲಿ ನಮ್ಮ ಮಲ್ಲು ಬೈ 🔥😆💐

  • @veereshswamiveeresh5628
    @veereshswamiveeresh5628 2 ปีที่แล้ว +12

    ನಿಮ್ಮ ಆಲ್ ವಿಡಿಯೋ ಸೂಪರ್ ಅಣ್ಣ 👌 ನಮ್ಮ ಊರು ಗುಲ್ಬರ್ಗ

  • @vijaykumar-nf7yr
    @vijaykumar-nf7yr ปีที่แล้ว +42

    These Shetty guys on a mission..they r unstoppable ..this video looks lik a real Unification of Karnataka..lots of love n respect to kantara team

  • @jagadishholi9736
    @jagadishholi9736 2 ปีที่แล้ว +106

    🔥🔥... ಇಂಥ ಕ್ವಾಣ ಎಲ್ಲಿ ಸಿಗುವುದಿಲ್ಲ ಅಣ್ಣ ಬಿಡಬೇಡ ತೊಗೊಂಡ ಬಾ ಅಣ್ಣ ಇಲ್ಲಿ ಕಬ್ಬಿನ ವಾಡಿ ಹಾಕೋಣ...😂😂..

  • @pramodtalawar_1
    @pramodtalawar_1 2 ปีที่แล้ว +133

    Hey mallu anna and team. Thankyou for making our day happier ❤️🥰

    • @prasadalwadkar2569
      @prasadalwadkar2569 2 ปีที่แล้ว +1

      🙋🙋🙋🙋👌👌👌✍️✍️✍️

    • @joshuajoshua8417
      @joshuajoshua8417 ปีที่แล้ว

      Why is the name Mallu there ? Mallu means Kerala right ?

    • @pramodtalawar_1
      @pramodtalawar_1 ปีที่แล้ว +3

      No bro the creator's name is mallesh and mallu is his nik name 🤭

  • @mallikarjundonaje2725
    @mallikarjundonaje2725 2 ปีที่แล้ว +18

    All the best from #DBoss fans ❤💐

  • @blackpanther5446
    @blackpanther5446 2 ปีที่แล้ว +20

    Love from kundapura ♥️🥰

  • @singlealone7678
    @singlealone7678 2 ปีที่แล้ว +18

    Super o mallu anna 🕺👌🔥👏👏

  • @pushpach2993
    @pushpach2993 2 ปีที่แล้ว +28

    ರಿಷಿ ಅಪ್ ಶೆಟ್ಟಿ ಸರ್ ಎಷ್ಟು ಚಂದ ಆಕ್ಟ್ ಮಾಡಿದ್ರಿ ಮಲ್ಲು ಟೀಮಿಗೆ ನಿಮ್ಮ ಸಪೋರ್ಟ್ ಆಶೀರ್ವಾದ ಇರಲಿ ಹಾಗೆ ನಿಮ್ಮ ಫಿಲಂ ಅತ್ಯುತ್ತಮವಾಗಿ ಪ್ರದರ್ಶನ ಮೂಡಿ ಬರಲಿ ಎಂಬುದು ನಮ್ಮ ಆಶಯ ಎಲ್ಲರೂ ಧನ್ಯವಾದಗಳು🙏🙏🙏🙏🌹🌹🌹🌹

    • @Dontknow76767
      @Dontknow76767 2 ปีที่แล้ว

      ಅದು ರಿಷಬ್ ರಿಷಿ ಅಪ್ ಅಲ್ಲ

  • @thilakgowda9020
    @thilakgowda9020 2 ปีที่แล้ว +38

    Super acting Mallu Anna 🔥

  • @PURASKARA
    @PURASKARA 2 ปีที่แล้ว +2

    ಯುಟ್ಯೂಬರ್ಸ್ ಸಿನೆಮಾದಲ್ಲಿ ಯಾರಿಗೂ ಅವಕಾಶ ಸಿಗ್ತಿಲ್ಲ. ಬಳಕೆ ಅಗಬೇಕಾಗಿದ್ದು ಪ್ರಚಾರಕ್ಕಲ್ಲ.ಸಿನೆಮಾದಲ್ಲಿ.ಅವರ ಕಲೆಯನ್ನು ಮುಂದಿನ ದಿನಗಳಲ್ಲಿ ನಿರ್ದೇಶಕರು ಬಳಸಿರಿ.ಯುಟ್ಯೂಬರ್ಸ್ ಒಂದು ಪ್ರಜ್ಞೆ ಇರಲಿ. ನಿಮ್ಮ ಮನಸ್ಥಿತಿ ಯಿಂದ ಆಚೆ ಬನ್ನಿರಿ. ಅವಕಾಶಗಳನ್ನು ಸೃಷ್ಟಿಸಬೇಕು.

  • @manju.sd.9901
    @manju.sd.9901 2 ปีที่แล้ว +18

    Super mast comedy Mallu Anna, Ananda Anna Vishal Anna & Ur Team 🤩😄😂🔥🔥🔥
    Keep Rocking & Keep Growing💖🔥
    All The Best Bro's👑😘👍💯

  • @ningarajtalavar6195
    @ningarajtalavar6195 2 ปีที่แล้ว +8

    ಮುಂದೊಂದು ದಿನ ನಮ್ಮ D boss 😎 ಅವರನ್ನು ದಯವಿಟ್ಟು ಭೇಟಿ ಮಾಡಿ mallu ಅಣ್ಣ please 🙏

  • @kiransankh9546
    @kiransankh9546 2 ปีที่แล้ว +30

    Love from Bijapur anna ❤️

  • @mallikggondhali4806
    @mallikggondhali4806 2 ปีที่แล้ว +1

    Kantaaraa ...yanu gicchi concept ..mast..super..hit duper hit..block bastar..megha block hit..mund ..munda......silavar jubali....adar munda ..golden jubali..adar munda ......plaatina le....oo adu yevarege jasti kodutta ..adakka ...mat ..adar munda..danaa kayak hogu ..hu.....su.....mag.....shathamanotsovaa..gottillenale...adar munda....munde nodu ....munde (

  • @kicchafan.appu.fan.9525
    @kicchafan.appu.fan.9525 ปีที่แล้ว +8

    🔥🔥ಸೂಪರ್ ಮಾಡ್ತೀರಾ ಬಿಡು ಅಣ್ಣ ನೀನು ಮತ್ತೆ ನಿಮ್ಮ ಟೀಮ್ ಸೂಪರ್ ನಿಮ್ಮ ದೊಡ್ಡ ಫ್ಯಾನ್ ಅಣ್ಣಾ ನಾನು

  • @avinashshetty4421
    @avinashshetty4421 ปีที่แล้ว +11

    😂😂😂 Super bro👌👌👌
    From kundapura❤️

  • @david_Riya324
    @david_Riya324 2 ปีที่แล้ว +6

    Nice

  • @singapenney3758
    @singapenney3758 ปีที่แล้ว +1

    😂😂😂😂😂😂😂❤️❤️❤️❤️❤️❤️❤️❤️👍👍👍👍👍👍👍💯💯💯💯💯😍👌👌👌👌👌🫂

  • @tractorlovers7062
    @tractorlovers7062 2 ปีที่แล้ว +5

    ಯಶ್ ಅವರನ್ನು ಓಮ್ಮೇ ಭೇಟಿಮಾಡಿ ಮಲ್ಲು ಅಣ್ಣಾ

  • @managalanayanegali8325
    @managalanayanegali8325 2 ปีที่แล้ว +10

    ಕಾಂತಾರ ಮೂವಿ ತುಂಬಾ ಚೆನ್ನಾಗಿದೆ. 🙏👌💐

  • @ashrafaliwalikar6413
    @ashrafaliwalikar6413 2 ปีที่แล้ว +15

    First nane ನೀಡಿದ್ದು ಅಣ್ಣಾ

    • @ap-gaming6220
      @ap-gaming6220 2 ปีที่แล้ว

      Super video sir

    • @jiddiraju9235
      @jiddiraju9235 2 ปีที่แล้ว

      Rashtra prashasti ge recommend madana bidi👍🏻

  • @mallikarjunakali5180
    @mallikarjunakali5180 2 ปีที่แล้ว +94

    Malli sir olle ಕನಸು kantiri. Rishab shetty and ಪ್ರಮೋದ್ shetty jote nimdu olle comedy 😂😂 ನಿಮ್ಗೂ ಅವರ team ಜೊತೆ natiso avakasha sigli👍💐all the best 🔥KANTARA🔥

  • @shivkumardadge6628
    @shivkumardadge6628 2 ปีที่แล้ว +26

    All the best to Kantara team from the Baadshah Kichcha Boss cults👏😍

  • @Gamingboys-l8t
    @Gamingboys-l8t 2 ปีที่แล้ว +24

    Love from vijayapur❤❤

  • @soniyavloginkannada1993
    @soniyavloginkannada1993 2 ปีที่แล้ว +48

    superb acting and superb comedy ❤🎉🎉

  • @buddhapiyao1315
    @buddhapiyao1315 ปีที่แล้ว +31

    my God I completely belong to both Jamkhandi and Kundapura . My maternal grandparents were from Jamkhandi and Paternal from Kundapura rather a village called Maravante near Kundapura. these are just so typical accents of these places. refreshed a lot of childhood memories !!

    • @joshuajoshua8417
      @joshuajoshua8417 ปีที่แล้ว

      Maravanthe is very famous place. Next to Padukone beach

    • @buddhapiyao1315
      @buddhapiyao1315 ปีที่แล้ว

      @@joshuajoshua8417 yes it is. the VarahaSwamy temple there is very famous. it is the main deity of both Maravante and Padukone.

  • @sharnappakadamani8513
    @sharnappakadamani8513 2 ปีที่แล้ว +5

    ಮಲ್ಲು ಅಣ್ಣ ಸೂಪರ್ ಅಣ್ಣ ಬಟ್ ಒಂದು. ಆಸೆ ಅಣ್ಣ ನಾನು ಎಲ್ಲಾ ಫಿಲಂ ಸ್ಟಾರ್ ನ ಮೀಟ್ ಮಾಡಬೇಕು ಅದು ಒಂದೇ ಆಸೆ ಇದೆ ಅಣ್ಣ ನನಗೆ ಅಪ್ಪು ಅವರ ದೊಡ್ಡ ಅಭಿಮಾನಿ. ನಾನು 🌹🙏🙏

  • @creative_minds1770
    @creative_minds1770 ปีที่แล้ว +2

    For Part 2 this will not happen bro ...sad reality

  • @sudhagunjal9254
    @sudhagunjal9254 2 ปีที่แล้ว +18

    Proud of u anna♥️

  • @mallikarjunganti3936
    @mallikarjunganti3936 2 ปีที่แล้ว +29

    Great collaboration anna 🙏..

  • @krantidboss1679
    @krantidboss1679 2 ปีที่แล้ว +48

    all the best kantra team 👍 from D BOSS fans 😎🙏❤️

    • @chetan8462
      @chetan8462 2 ปีที่แล้ว

      D boss fans vatiyind all the best 🥰❤️😎

  • @manjumanjunath6686
    @manjumanjunath6686 2 ปีที่แล้ว +10

    Anna ni yello hogbitti...🔥🔥💟

  • @ravipatil7841
    @ravipatil7841 2 ปีที่แล้ว +7

    ಇ ವಿಡಿಯೋ ಸಲುವಾಗಿ ಆದ್ರು.. Moves ನೋಡೇ ನೋಡತೇನು 😊😊😊 ಬಿಡೋದಿಲ್ಲ 😄😄

  • @santoshasundi7802
    @santoshasundi7802 2 ปีที่แล้ว +13

    🙏🙏🙏🙏🙏👌👌👌👌👌ಸೂಪರ್ ಅಣ್ಣಾ

  • @mahanteshv4787
    @mahanteshv4787 2 ปีที่แล้ว +16

    Really great to see you with great actors ,this is called success

  • @sunilkalagoudar2509
    @sunilkalagoudar2509 2 ปีที่แล้ว +5

    Pakka nodtevi anna......

  • @shilpanagesh638
    @shilpanagesh638 ปีที่แล้ว +6

    ರಿಷಬ್ ಶೆಟ್ಟಿ ಸರ್ ಕಾಂತಾರ ಮೂವಿ❤️❤️❤️❤️❤️❤️ ಸೂಪರ್... ಮಲ್ಲು ಜಮಖಂಡಿ ಸೂಪರ್ ಕಾಮಿಡಿ

  • @rekha5295
    @rekha5295 ปีที่แล้ว +2

    Nimage hege sigtare evrella hege contact sigate

  • @manjuchatter
    @manjuchatter 2 ปีที่แล้ว +5

    Super movie
    Jai Tulunad🙏⛳

  • @KUD6174
    @KUD6174 ปีที่แล้ว +2

    ಕುಂದಾಪುರ ಕೋಣ + ಜಮಖಂಡಿ ಎಮ್ಮೆ = Kanthara ಕಂಬಳ

  • @akshataskitchen.dotcom
    @akshataskitchen.dotcom 2 ปีที่แล้ว +24

    2:18 ಮಸ್ತ್ ಡೈಲಾಗ್ "ಟ್ಯಾಲೆಂಟೆಡ್ ಕೋಣ" 😅 Excellent movie. Must watch.

  • @ganeshlamani7332
    @ganeshlamani7332 ปีที่แล้ว +11

    🔥😍unbelievable 😂😂

  • @sathishsath3327
    @sathishsath3327 2 ปีที่แล้ว +3

    Super bro kundapura ಜನರ ಹತ್ರನೂ ನಮ್ ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲಿ mathadiddira

  • @harikgnayak23
    @harikgnayak23 2 ปีที่แล้ว +12

    Superb Brother,,💐💐💐💐💐
    Rishab shetty Sir 👌👌👌👌

  • @AshwinKumar-kc7ly
    @AshwinKumar-kc7ly ปีที่แล้ว +68

    ಉತ್ತರ ಕನ್ನಡ ಕೇಳೋದೇ ಚಂದ 🙂 Thanks to #RishabShetty and team for giving us such a memorable experience #kantara

  • @imscorpion4u
    @imscorpion4u 2 ปีที่แล้ว +4

    3 greatest ACTOR cm DIRECTOR given by KUNDAPURA to Sandalwood
    KASHINATH (MARKOD kundapura)
    UPENDRA(KOTESHWARA kundapura)
    RISHABH SHETTY (KERADI kundapura)
    And The king of BGM
    RAVI BASRUR ( BASRUR kundapura)

  • @suhassuhas7891
    @suhassuhas7891 2 ปีที่แล้ว +4

    Anna neevu barii film star inde hogi videos madidre astu maja iralla nivu dina ond ond concept idkond madthiralla ade masth ❤❤😍😍

  • @marutisangati1198
    @marutisangati1198 ปีที่แล้ว +9

    ರಿಷಬ್ sir & ಮಲ್ಲು ಅಣ್ಣ Super... 💐

  • @sujathasujatha5088
    @sujathasujatha5088 ปีที่แล้ว +5

    ನಮ್ಮ ಕುಂದಾಪುರ ನಮ್ಮ ಹೆಮ್ಮೆ ❤🥰❤❤❤❤❤❤

  • @baleshpujari369
    @baleshpujari369 2 ปีที่แล้ว +13

    👌👌👌👌👌🔥🔥🔥ಬ್ರದರ್ ❤💐

  • @basavarajgunnalli5628
    @basavarajgunnalli5628 2 ปีที่แล้ว +7

    😍ಮಲ್ಲು ಅಣ್ಣ ಎಲ್ಲಾ ಓಕೆ ಶಂಕರಣ್ಣ ಇಲ್ಲ ಯಾಕೆ

  • @shrishailnagouda6262
    @shrishailnagouda6262 ปีที่แล้ว +5

    ರಿಷಬ ಸರ್ ಎಕ್ಸ್ ಪ್ರೆಷನ್ 👌 ನಮ್ಮ uk boy's 👌 ಈ skit ತುಂಬಾ ಚನ್ನಾಗಿ ಮೂಡಿಬಂದಿದೆ

  • @jagadishk7367
    @jagadishk7367 2 ปีที่แล้ว +8

    ಸೂಪರ್ ಸೂಪರ್ ಸೂಪರ್ ಮಲ್ಲು, ಆನಂದ್ 👍👍👌👌👌👌💐💐💐💐💐

  • @hrveenaveena551
    @hrveenaveena551 ปีที่แล้ว +1

    Nimma prantyada cinema dollu Kannada film ge award bandide. Adakku hogi publicity Kodi . support madi . National award bandide

  • @vivekhosur8257
    @vivekhosur8257 2 ปีที่แล้ว +16

    Mallu anna u r Taking name of Jamakhandi to the better level...Proud that u r from my place

  • @ganeshhegde8258
    @ganeshhegde8258 2 ปีที่แล้ว +1

    Iga comedy scene bartade, iga bartade heli video ne mugeetala marree!

  • @manojjuttanavar2221
    @manojjuttanavar2221 2 ปีที่แล้ว +6

    🔥🔥🔥🔥🔥🔥💯💯mallu anna🔥🔥🔥🔥🔥🔥🔥🔥💯💯

  • @shivarajshivu7
    @shivarajshivu7 ปีที่แล้ว +3

    ರಿಷಬ್ ಶೆಟ್ಟಿ next genar.. Uttar karnataka ಭಾಷೆ...... South broand 💕💕💕💕💕💕🌾🌾🌾🌾🌾🌾🌾🌾🌾

  • @PavanPavan-ul8wu
    @PavanPavan-ul8wu 2 ปีที่แล้ว +3

    👌👌👌👌

  • @ganeshgaja9018
    @ganeshgaja9018 ปีที่แล้ว +1

    Nav Rishabh Shetty abhimani mallu sir aurna one Sala nadaru nobeku heli Anna please please please replay Madi Anna hage nimmannu nodbeku please please replay Madi Anna

  • @vanajavanaja3311
    @vanajavanaja3311 ปีที่แล้ว +5

    Rishab sir we have watched the movie 3 times we loved the movie and wt a acting sir.........we full enjoyed ur movie love u sir from Karnataka rt nagar

  • @ukrashmichannel2943
    @ukrashmichannel2943 ปีที่แล้ว +1

    Anna naavu uttara Karnataka davru nimmanna rishab Shetty sir jote nodi bhala Khushi aatu nim videos naanu regular nidteni

  • @anithas5611
    @anithas5611 2 ปีที่แล้ว +21

    ಸೂಪರ್ ಮಲ್ಲು ಸರ್ . ಆನಂದಣ್ಣಾನ ಅಭಿನಯ ಅದ್ಭುತ ಮತ್ತು ಮಾತಿನ ವೈಖರಿ ಚೆನ್ನಾಗಿದೆ 💞🌹

  • @roopasuresh9221
    @roopasuresh9221 2 ปีที่แล้ว +2

    Super bro 💐💐 mallu sir swalpa nidanuke matadi innu channagirutte matte super aagi bandidde navu elru kaantara movie na kandita nodtivi sir

  • @Royalriderofficil
    @Royalriderofficil 2 ปีที่แล้ว +4

    Kantara movie👍🤩 Kundapur rishab shetty bartavre panche katty😍 biggest fan rishab shetty sir

  • @ganeshgaja9018
    @ganeshgaja9018 ปีที่แล้ว +1

    Mallu Anna rishab Shetty sar na ond salananadru nodbek Anna svalpa heli Anna , nem akting supre Anna Nem matu supar , please namma uoor davanagere jelle channagiri taluk somashettihalli Grama Anna nam hesaru Soumya Ganesh nav sayodral adru avranna nodbeku

  • @ravinaduvinahali9418
    @ravinaduvinahali9418 2 ปีที่แล้ว +37

    all the best movie from Appu fans 👑🔥❤

    • @arjunpujari6450
      @arjunpujari6450 ปีที่แล้ว +1

      Revappa siH 🐯🐯👍 👍 🕺🕺👉💃💃💓💓💓💓🕺💝💝💝💝💝

  • @santufulari
    @santufulari 2 ปีที่แล้ว +2

    Anna Shankar anna avaru kanisilla anna ,,,, busy adar ri yen ri anna

  • @rahulmuttagidj8643
    @rahulmuttagidj8643 2 ปีที่แล้ว +5

    So superrrrrrrrrr 💓🤞🏻💞

  • @RajendraPrasad-si2rz
    @RajendraPrasad-si2rz 2 ปีที่แล้ว +1

    Evaga Kona hidibodu rishab hidiyoke saadyane ella.. ashtu hit aagide movie.. block buster..

  • @KannadaHacker
    @KannadaHacker 2 ปีที่แล้ว +9

    ಕಾಂತರ ಹಿಟ್ ಆಯ್ತು 👍

  • @ashishgowda9641
    @ashishgowda9641 2 ปีที่แล้ว +2

    Wow super comedy nim yellargu olled madli devru adaralu nam Kannadigaru Nivu 🤗🤗💐💐💐👌👌👌