ತ್ರಿಬಲ್ ರೈಡಿಂಗ್ ಸಿನಿಮಾ ಕೂಡ ...ತುಂಬಾ ಚೆನ್ನಾಗಿ ಇರುತ್ತದೆ... ಯಾಕೆಂದರೆ... ಇದಕ್ಕೆ ಕಾರಣ ಮಲ್ಲು ಜಮ್ಮಖಂಡಿ ಮಾಡಿರುವ ವಿಡಿಯೋ.... ಶುಭಾಶಯಗಳು ನಿಮ್ಮ ತಂಡಕ್ಕೆ... ಶುಭವಾಗಲಿ...
ಮೇಘನಾ ಶೆಟ್ಟಿ ಮೇಡಮ್ ಉತ್ತರ ಕರ್ನಾಟಕದ ಭಾಷೆಯಲ್ಲಿ ತುಂಬಾ ಚೆನ್ನಾಗಿ ಮಾತನಾಡಿದಿರಿ ಗಣೇಶ್ ಸರ್ ನೀವು ಕೂಡ ಸೂಪರ್ಬ್ ಆಗಿ ಮಾತನಾಡಿದಿರಿ ಮಲ್ಲು ಬ್ರದರ್ ಆಲ್ ದ ಬೆಸ್ಟ್ ಸೂಪರ್ಬ್ comedy👌🔥
ಉತ್ತರ ಕನ್ನಡ ಭಾಷೆ ಬಾರಿ ಚಲೋ ಮಾತಾಡ್ತೀರಿ ♥️♥️♥️♥️♥️♥️ ಮೇಡಂ ಸಿಟಿಯೋರಾದ್ರೆ ಅವರಿಗೆ ಸೊಕ್ ಇರುತ್ತೆ ಇಂಗ್ಲೀಷಲ್ ಮಾತಾಡೋ ಸ್ಟೈಲ್ ಇರುತ್ತೆ ಆದರೆ ನೀವು ಅಷ್ಟು ಮುದ್ದಾಗಿ ಉತ್ತರ ಕನ್ನಡ ಭಾಷೆ ಮಾತಾಡ್ತೀರ ಮೇಡಂ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏
ವಾವ್, ಸೂಪರ್, ಮಲ್ಲು ಫ್ರೆಂಡ್ ಜಮಖಂಡಿ ಹೆಸರು ಈಗ ಇಡೀ ರಾಜ್ಯದಲ್ಲಿ 🔥🔥🔥🔥 2 In One ಫಿಲಂ ಪ್ರಮೋಷನ್ & ಕಾಮಿಡಿ.... U are ExtraOrdinary Lot of likes❤️❤️❤️❤️from sr_official_97
ನಮ್ಮ ಉತ್ತರ ಕನ್ನಡ ಭಾಷೆ ಎಷ್ಟು ಚಂದ ಅಲ್ವಾ, ಮೇಘ ಅವರು ಎಷ್ಟು ಚೊಲ ಮಾತಾಡಿದ್ರೂ ಧನ್ಯವಾದಗಳು 💐👌
super
Uttara Karnataka brooo
ತ್ರಿಬಲ್ ರೈಡಿಂಗ್ ಸಿನಿಮಾ ಕೂಡ ...ತುಂಬಾ ಚೆನ್ನಾಗಿ ಇರುತ್ತದೆ... ಯಾಕೆಂದರೆ... ಇದಕ್ಕೆ ಕಾರಣ ಮಲ್ಲು ಜಮ್ಮಖಂಡಿ ಮಾಡಿರುವ ವಿಡಿಯೋ.... ಶುಭಾಶಯಗಳು ನಿಮ್ಮ ತಂಡಕ್ಕೆ... ಶುಭವಾಗಲಿ...
ಮೇಘನಾ ಶೆಟ್ಟಿ ಉತ್ತರ ಕರ್ನಾಟಕದ ಭಾಷೆ tq ಮೇಡಂ ನಿಮ್ಮ ಸಿನಿಮಾ nodlaaka ನಾವೆಲ್ಲರೂ. ಬರ್ತೀವಿ
🙏🙏ಸೂಪರ್ ಸ್ಟಾರ್ ❤️ ಮಲ್ಲು ಅಣ್ಣಾ 🔥🔥🔥 ಸೂಪರ್ ಹುಲಿ 🐅
th-cam.com/video/wceoJOU2l1E/w-d-xo.html
ಗಣೇಶ ಸರ ತುಂಬಾ ಚೆನ್ನಾಗಿ support ಮಾಡಿದ್ದಾರೆ.
ಗಣೇಶ ಸರ್ ಅಷ್ಟೇ ನಮ್ಮ ಭಾಷೆ ಮಾತಾಡಿದು ತುಂಬಾ ಇಷ್ಟಾ ಆಯ್ತು love u sir ♥️♥️
ಗೋಲ್ಡನ್ ಸ್ಟಾರ್ ಗಣೇಶ್ ಸೂಪರ್ ಸ್ಟಾರ್ ಮಲ್ಲು ಜಮಖಂಡಿ
Uttar Karnatakada No 1 Comedy Star Mallu Anna Jamakhandi ❤️❤️❤️❤️❤️❤️
Shivaputra yasharadha
@@vinaygundalli9646 yes idu nija andre
@@vinaygundalli9646 s
ಮೇಘನಾ talking ಉತ್ತರ ಕರ್ನಾಟಕ ಭಾಷೆ 🔥🔥🔥ಮಸ್ತ್ ಮಲ್ಲು ಅಣ್ಣ
ಸೂಪರ್ ವಿಡಿಯೋ ಮೇಘನಾ ಶೆಟ್ಟಿ ಹಾಗೂ ಗಣೇಶ್ ಸರ್ ತುಂಬಾ ಚನ್ನಾಗಿ ನಮ್ಮ ಉತ್ತರ ಕರ್ನಾಟಕ ಭಾಷೆ ಮಾತಾಡಿದ್ರು ಮಲ್ಲು ಅವರ ಯಾಕ್ಟಿಂಗ್ ಬೆಂಕಿ👌👌👌👌👌
🙏♥️ಮಲ್ಲು ಅಣ್ಣ ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್. ನಿಮ್ಮ ತಂಡಕ್ಕೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ. ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ♥️🙏
ವಿಡಿಯೋ ಇಷ್ಟಾ ಆದ್ರೆ ಶೇರ್ ಮಾಡ್ರಿ ಧನ್ಯವಾದಗಳು 🙏❤
Hi
En shedagara pa nind 🤣🤣🥰🥰 video mast 👏👏
👌👌👌👌
Mallu
Congrujulation Brother 💝💝💝💝💝💫💫💫💫
ಉತ್ತರಕರ್ನಾಟಕ ಭಾಷೆ ಮೇಘನಾ ಶೆಟ್ಟಿ 🔥🔥🔥💚.....
❤
💯👌🤘
ಮೇಘನಾ ಶೆಟ್ಟಿ ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಶಿರಹಟ್ಟಿಯವರು,...👍
Ss
really fire
ಮೇಘ ಶೆಟ್ಟಿ ಉತ್ತರ ಕರ್ನಾಟಕ ಬಾಷೆ ಸೂಪರ್😘😘😘
ಮೇಘಾ ಶೆಟ್ಟಿ ಅವರನ್ನು ಎಷ್ಟು ಹೊಗಳಿದರು ಸಾಲದು ಯಾಕಂದ್ರೆ ನಮ್ಮ ಉತ್ತರ ಕರ್ನಾಟಕ ಭಾಷೆ ಅಷ್ಟು ಚೆನ್ನಾಗಿ ಮಾತಾಡಿದ್ದಕ್ಕೆ ಸೂಪರ್ ಮೇಡಂ ♥️♥️
ss
youtube.com/@mallujamakhandi143
ಮಲ್ಲು anna ನಾವು ನಿಮ್ಮ ಅಪ್ಪಟ ಅಭಿಮಾನಿ ರಿ ಸೂಪರ್ ವೀಡಿಯೋ
Lll
Super
ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ 😍🙏
Hi bro
Super anna
Hi
ಮೇಘಾ ಶೆಟ್ಟಿ ಅವರ ನಮ್ಮ ಉತ್ತರ ಕರ್ನಾಟಕ ಭಾಷೆ ಮಾತಾಡಿದು ಸೂಪರ್
ಮೇಘನಾ ಶೆಟ್ಟಿ ಮೇಡಮ್ ಉತ್ತರ ಕರ್ನಾಟಕದ ಭಾಷೆಯಲ್ಲಿ ತುಂಬಾ ಚೆನ್ನಾಗಿ ಮಾತನಾಡಿದಿರಿ ಗಣೇಶ್ ಸರ್ ನೀವು ಕೂಡ ಸೂಪರ್ಬ್ ಆಗಿ ಮಾತನಾಡಿದಿರಿ ಮಲ್ಲು ಬ್ರದರ್ ಆಲ್ ದ ಬೆಸ್ಟ್ ಸೂಪರ್ಬ್ comedy👌🔥
ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ ಇದು ಯಾವುದಾದರೂ ಮೂವಿ ಇದು ಯಾವುದಾದರೂ ಮೂವಿ ಪ್ರಮೋಷನ್ ಅವರ ಜೊತೆ ವಿಡಿಯೋ ಮಾಡಿದ್ರಲ್ಲ ಅದಕ್ಕೆ ಕೇಳ್ತಾ ಇದೀನಿ
Dill pasand
ಮಲ್ಲು ಅಣ್ಣ ಬಾರಿ ಮಾಡಿ ಪಾ ಇನ್ನು ಸ್ವಲ್ಪ ಕಾಡಿಸಿದ್ರ ಅವರು ನಿನಗೆ ಲವ್ ಮಾಡ್ತಿದ್ರು ಎರಡು ದಿನ,,,, ಸೂಪರ್ ಕಾಮಿಡಿ ನಿಮಗೆ ನಿಮ್ ಟೀಮ್ ಗೆ ಒಳ್ಳೆದಾಗಲಿ 🙏
All the best 3able raiding ❤💖👍😍 ಮೇಘಾರವರು ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುವದು ಎಷ್ಟು ಚಂದ ಅಲ್ಲ...😍😍 ಜಮಖಂಡಿ ಹುಲಿ ಮಲ್ಲು ಅಣ್ಣಾ❤💖❤💖❤😍😍
My favourite actress megha shetty ನಮ್ಮ ಉತ್ತರ ಕರ್ನಾಟಕದ ಭಾಷೆ baal chend maatadtare
ಗಣೇಶ್ ಸರ್ ಎಸ್ಟು ಮುದ್ದಾಗಿ ಮಾತಾಡ್ತಾರೆ ನಮ್ಮ ಭಾಷೆ🔥🔥👌👌👌
Mallu jamkhandi comedy never disappoints.always super 👌😊
Megha Shetty's uttara kannada is slang super 👌👌👌👌
Super Mallu Anna..💖👌😊🔥
ಸೂಪರ್ ಸ್ಟಾರ್ ಮಲ್ಲು ಅಣ್ಣ 🔥🔥🔥👌🔥👌🤣🤣
ಸೂಪರ್ ಮಲ್ಲು ಅಣ್ಣಾ ಬೆಂಕಿ ಆಕ್ಟೀಂಗ್ 🔥
ಉತ್ತರ ಕರ್ನಾಟಕದ ಹೀರೋ ಮಲ್ಲು ಜಮಖಂಡಿ ಅಣ್ಣಾ
💞♥️💞♥️💫😘💫😘🥰❤️🥰❤️
Super acting
@@shilpashilpa743 TQ 💞♥️
Uttar karnatakada comedy king mallu anna 🔥
ಉತ್ತರ ಕನ್ನಡ ಭಾಷೆ ಬಾರಿ ಚಲೋ ಮಾತಾಡ್ತೀರಿ ♥️♥️♥️♥️♥️♥️ ಮೇಡಂ ಸಿಟಿಯೋರಾದ್ರೆ ಅವರಿಗೆ ಸೊಕ್ ಇರುತ್ತೆ ಇಂಗ್ಲೀಷಲ್ ಮಾತಾಡೋ ಸ್ಟೈಲ್ ಇರುತ್ತೆ ಆದರೆ ನೀವು ಅಷ್ಟು ಮುದ್ದಾಗಿ ಉತ್ತರ ಕನ್ನಡ ಭಾಷೆ ಮಾತಾಡ್ತೀರ ಮೇಡಂ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏
Jamkhandi Ka ek number ladka Mallu Jamkhandi .......🔥fire
ನಮ್ಮ ಜಮಖಂಡಿ ಸಾಹುಕಾರ್ ಹಿಂಗ್💕🔥
ಮುಂದುವರಿಯಲಿ ಎಂದು ಹಾರೈಸೋಣ 🌹🔥
UK Kannda comedy king of king ಮಲ್ಲು ಅಣ್ಣ 💕
ಉತ್ತರ ಕರ್ನಾಟಕದ ಬಾಷೆಯಲ್ಲಿ ಮೇಘನಾ ಶೆಟ್ಟಿ 😍👌🔥🔥🔥
ಹಾಯ್ ಮಾಮ್ ನಿಮ್ಮ ವಿಡಿಯೋ ಗಾಗಿ ವೈಟಿಂಗ್ ಮಾಮ್ ಮಾಮ್ ♥️♥️♥️♥️
ಸೂಪರ್ ನಮ್ಮ ಉತ್ತರ ಕರ್ನಾಟಕ ಭಾಷೆ
Meghna taking super all the best mallu team
ಸೂಪರ್ ಮಲ್ಲಣ್ಣ ಅಭಿ ನಂದನೆ ಗಳು ನಿಮಗೆ ❤️❤️❤️
⭐🔥🔥🌟ಫುಲ್ಲ ಗಿಚ್ಚ ಅಣ್ಣಾ🌟🔥🔥⭐
ಮಲ್ಲು ಅಣ್ಣ ನೀ 🔥🔥❤️🎉👍😂
ಪಸ್ಟ್ ಕಾಮೆಂಟ್ ನಂದೆ ಅಣ್ಣ.. ❤️❤️💖💖
ಮಲ್ಲು ಅಣ್ಣನ ವಿಡಿಯೋ ನೋಡೋರು like madi👍👍👍👍👍
ಉತ್ತರ ಕರ್ನಾಟಕದ ಭಾಷೆ 🥳💥💥💯💯💯
Mallu bro ನೀವೇ ಪುಣ್ಯವಂತರು😍❤️
ಸೂಪರ್ ಮಲ್ಲು ಅಣ್ಣಾ
Super mast kdk comedy & Good MSG (Concept) Mallu Anna & Ur Team 😁😄😂😍🥰♥️❤️🔥
Keep Rocking & Keep Growing ♥️🔥
All The Best Brother's ♥️👍💯
🔥🔥ಸೂಪರ್ ವಿಡಿಯೋ ಮಲ್ಲು 🔥🔥
💞❤️Super megha sheetty (Anu )💞
ಉತ್ತರಕರ್ನಾಟಕ್ ವಿಡಿಯೋ ಸೂಪರ್ ಮಲ್ಲು ಅಣ್ಣಾ 🔥🔥🔥🔥🔥
ಉತ್ತರ ಕರ್ನಾಟಕ ಮಂದಿ 🔥🔥
ವಿಡಿಯೋ ಸೂಪರ್ 🤩🤩🤩
ಸೂಪರ್ ಮಲ್ಲು ಅಣ್ಣ ❤️👍
Good job mallu bro......👍❤️❤️
ಅಣ್ಣಾ ಇರೋದು ಒಂದು ಹೃದಯ ಎಷ್ಟು ಅಂತಾ ಗೆಲ್ಲತಿಯಾ ❤️❤️👌👌
ಸೂಪರ್ ಅಣ್ಣಾ 🔥🔥🔥🔥
Always Greatful for your work mallu and team. Love you guys ♥😇
Super meghashetty madam namma uttar Karnataka bashe nim bayalli hatsup
ಮಲ್ಲು ಅಣ್ಣನ ಮನಸ್ಸು ಭಾರಿ. ಕೆಂಪ T-shirt 👕 ಹುಡುಗಿ ಮದಲೀನ ಲವರ್
Super ಉತ್ತರ ಕರ್ನಾಟಕದ ಭಾಷೆ.
ಸೂಪರ್ ಅಣ್ಣ ಜಮಖಂಡಿ ಹುಲಿ 💐💞💞💞💞💞💕💕❤️❤️❤️🙏🙏🙏🌅🌅🌅
ನಮ್ಮ ಉತ್ತರ ಕನ್ನಡ ಭಾಷೆ ಯಷ್ಟು ಚಂದ alva ಮೇಘ ಅವರು ಯಷ್ಟು ಚೋಳ matadidru ಧನ್ಯವಾದಗಳು❤❤🎉
ವಿಡಿಯೋ ಇಷ್ಟ ಆದ್ರೆ ಶೇರ್ ಮಾಡ್ರಿ ಧನ್ಯವಾದಗಳು 🙏❤️
Mallu Ann ❤️💥
Helu
Tq bro
ಮಲ್ಲು ಅಣ್ಣಾ ನಿಮ್ಮ ಚಂಪಾ ♥️
Superb acting 👌
ಮೇಘನಾ ಏನು ಗಿಚ್ಚ ಮಾತಾಡಿದಿವಾ ನಮ್ಮ ಭಾಷೆ
🔥🔥🔥💗💗💗💐💐👌ಸೂಪರ್
ಮೂರು ಅದವಾ....
ಮನಸು
😁😁😁
❤️ ಮಲ್ಲು ಅಣ್ಣಾ ನಮ್ಮ ಹುಲಿ ❤️ 🙏 ಜೈ ಮಲ್ಲು ಅಣ್ಣಾ 🙏
Super mallu Anna 😍😂
Mallu jamkandi is famous. Actor
Shubavagli,🙏🙏🙏
Mariyapp😍Kiccha🦁💞💞💞💞😍😍😍
Jai kiccha boss🔥
Small Boss with Bigg BOSS Golden ⭐💗✨🌟✨
Mallu confidence level 🔥
ತಿಂಡಿಲೇ ಅದಾರ್😁❤️
ವಾವ್, ಸೂಪರ್, ಮಲ್ಲು ಫ್ರೆಂಡ್ ಜಮಖಂಡಿ ಹೆಸರು ಈಗ ಇಡೀ ರಾಜ್ಯದಲ್ಲಿ 🔥🔥🔥🔥
2 In One ಫಿಲಂ ಪ್ರಮೋಷನ್ & ಕಾಮಿಡಿ.... U are ExtraOrdinary
Lot of likes❤️❤️❤️❤️from sr_official_97
First ಕಾಮೆಂಟ್ ❤️🔥
ಸೂಪರ್ ಮಲ್ಲು ಅಣ್ಣ 🙏💐🌹
Mallu anna super👌👌👌👌👌👌👌👌👌👌👌👌👌 Super Golden star jote super Acting like u👍🤝❤🙏🙏🙏🙏🙏🙏
👌💐
Ganesh sir acting best💝💝💝💝
👌👌🔥🔥... 💚ಗೋಲ್ಡನ್ ಸ್ಟಾರ್
Super Mallu anna ♥️♥️♥️
What a acting mallu.... Super. Hidden talent. Seen all your vedios repeatedly. God bless you.
ವಿಡಿಯೋ ವಿಕ್ಷಿಸಿದ ಎಲ್ಲ ಮಲ್ಲು ಅಣ್ಣನ ಅಭಮಾನಿಗಳಿಗೆ ಧನ್ಯವಾದಗಳು 🙏❤️ ಆದಷ್ಟು share ಮಾಡಿ 🥰😘
No
@@laxmiwalikar6794 hatr Ning 😉
❤❤Supper start mallu anna💖💕
Shankar Anna missing from 2 videos. Missing Shankar Anna so mucchhh
3 janarali obaru segalila mallu anna vapas jamkandi super video all the best from Goa
ಸೂಪರ್ ಸೂಪರ್ ಅಣ್ಣಾ 🔥🔥🔥🔥🔥🔥🔥🔥🔥🔥🔥🔥🔥❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🔥🔥🔥🔥
Namma uttar karnataka bashe avar bayalli helididdakke thank you mallu anna
🤩 ಉತ್ತರ ಕರ್ನಾಟಕ ಭಾಷೆ ಸೂಪರ್ 🤩
Champa anta ida hesar bekitta anna Ning 😂😂😂😂😂😅😅😅😅masth aity video
Ganesh sir taalme Great 💕
🔥🔥🔥🔥🔥🔥
😻😻😻ಹವದೋ ಹುಲಿಯ👍👍😂😂💐
ವೀಡಿಯೋ ಇಷ್ಟ ಆಯ್ತು. ಅವರು ಭಾಷೆ ಕಲಿತು ಮಾತನಾಡಿದ್ದು ಇನ್ನೂ ಖುಷಿ. ತ್ರಿಬಲ್ ರೈಡಿಂಗ್ 😍
@@pscreation.2.084 oh ok
Mega shetty madamma nimma utharakarnaka bashe super gichi gili gili💓💗😍🙏👌 and mallu anna 🙏🙏🙏💐💐💐🤩🤩🤩🤩🤩🔥🔥🔥🔥🔥
ಏನ್ ಅನಾಹುತ ಅದಿಯೂ ಮಲ್ಯ🤣🤣🤣👌
ತಿಂಡಿಲೇ ಇದ್ದೀರಿ ಅಂತಿ ಅಲ್ಲೊ ಅಣ್ಣಾ 😂😂
Nice acting by Megha...👌👌 nice script
Super👌👌 mallu anna and golden star ganisha
ಸೂಪರ🙏 ಅಣ್ಣ
👌👌👌👌👌👌ಮಲ್ಲು ಜಮಖಂಡಿ ಅಣ್ಣಾಗೆ👌 ಜೈ..................
Mallu anna super 🔥🔥
Anu uttar Karnataka language 👌👌👌👌👌👌❤❤❤ gani🥳🥳👌👌
ಸೂಪರ್ ಜೈ ಉತ್ತರ ಕರ್ನಾಟಕಾ🔥🔥🔥🔥