Horaatada Hakkigagi Janandolana - October 2, 2023

แชร์
ฝัง
  • เผยแพร่เมื่อ 10 ต.ค. 2024
  • Bangalore Police detained more than 125 citizens, students and activists for demanding for the right to protest in Bangalore. Our fundamental right to freedom of assembly is curtailed by the government.
    They have proved that we, the people of Karnataka, have no other way, but to congegrate and snatch back our Constitutional right!
    Join this coalition of human rights groups and civil society organisations: Horaatada Hakkigagi Janandolana!
    ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ಹಕ್ಕಿಗಾಗಿ ಆಗ್ರಹಿಸಿ 125ಕ್ಕೂ ಹೆಚ್ಚು ನಾಗರಿಕ ಸಮಾಜದ ಕಾರ್ಯಕರ್ತರನ್ನು ಮತ್ತೆ ವಿದ್ಯಾರ್ಥಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಭೆಯ ಸ್ವಾತಂತ್ರ್ಯದ ನಮ್ಮ ಮೂಲಭೂತ ಹಕ್ಕನ್ನು ಸರ್ಕಾರ ಮೊಟಕುಗೊಳಿಸಿದೆ.
    ಕರ್ನಾಟಕದ ಜನರಾದ ನಮಗೆ ಸಂಘಟಿತರಾಗಿ ನಮ್ಮ ಸಾಂವಿಧಾನಿಕ ಹಕ್ಕನ್ನು ಖಚಿತಪಡಿಸಿಕೊಳ್ಳದೆ ಬೇರೆ ದಾರಿಯಿಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ!
    ಮಾನವ ಹಕ್ಕುಗಳ ಗುಂಪುಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳ ಈ ಒಕ್ಕೂಟಕ್ಕೆ ಸೇರಿ: ಹೋರಾಟದ ಹಕ್ಕಿಗಾಗಿ ಜನಾಂದೋಲನ

ความคิดเห็น •