ไม่สามารถเล่นวิดีโอนี้
ขออภัยในความไม่สะดวก

Part-1|ವೀರಪ್ಪನ್‌ ಒಬ್ಬ ನಿಜವಾದ ಕ್ರೂರಿ..!|Tiger Ashok Kumar|Gaurish Akki Studio|GaS

แชร์
ฝัง
  • เผยแพร่เมื่อ 20 ต.ค. 2022
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #tigerashokkumar #veerappanforest #police #BBAshok Kumar
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 301

  • @chandrashekargg2960
    @chandrashekargg2960 ปีที่แล้ว +32

    ನಿಮ್ಮ ಬಗ್ಗೆ ನಮಗೆ ತುಂಬಾ ಅಭಿಮಾನ ಇದೆ ಸಾರ್ ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ನಿಮ್ಮ ಬಗ್ಗೆ ಅವಹೇಳನ ಮಾಡಿದ್ದರಿಂದ ಮನಸ್ಸಿಗೆ ತುಂಬಾ ನೋವಾಯ್ತು AK is Tiger 🐯

  • @devrajreddy5949
    @devrajreddy5949 ปีที่แล้ว +60

    Please bring SK Umesh and Tiger Ashok Kumar sir in one frame.

    • @zaravind
      @zaravind ปีที่แล้ว

      And also mr BK shivaram

  • @vasanthkcm3468
    @vasanthkcm3468 ปีที่แล้ว +7

    ಅಶೋಕ್ ಸರ್, ನಿಮಗೆ ನನ್ನ ಅನಂತ ಧನ್ಯವಾದಗಳು.
    ಯಾರೇ ಏನೇ ಅನ್ನಲ್ಲಿ ಸರ್. ನಿಮ್ಮ power ಏನು ಅಂತ ಇಡೀ ಇಂಡಿಯಾ ಗೇ ಗೊತ್ತು.
    You are also my inspiration. & BK, shivaram sir.
    You are legendary of police department. We are thanks full to your hardwork in police department.
    Don't get hurt from illegal offence.
    We known what you are..??

  • @nanjundaswamyn6977
    @nanjundaswamyn6977 ปีที่แล้ว +41

    ಗುಳ್ಳೆ ನರಿಗಳು ಏಷ್ಟು ಮಾತಾಡಿದ್ರು, ಏನು ಮಾತಾಡಿದ್ರು, ಹುಲಿನ ಟಚ್ ಮಾಡೋಕೆ ಆಗಲ್ಲ, 71 ವರ್ಷ ಟೈಗರ್ ಸರ್ 😱😱😱

  • @vasanthkcm3468
    @vasanthkcm3468 ปีที่แล้ว +3

    Sir, shivaram sir also very sincier officer, hard worker.
    ಕೊತ್ವಲನ ಸ್ಟೋರಿ ಶಿವರಾಂ ಸರ್ ಹೇಳೋದು ಕೇಳಿದ್ರೆ. ಮೈ ಜುಮ್ ಅನ್ಸುತ್ತೆ.
    ನಿಜವಾಗಲೂ ಇವ್ರೆಲ್ಲ ತಮ್ಮ ಜೀವನ ಪಣವಿಟ್ಟು ಅವರ ಇಡಿಯೊದಿಕ್ಕೆ ಎಷ್ಟೆಲ್ಲ ಶ್ರಮ ಪಟ್ಟಿದ್ದಾರೆ.
    ನಿಜಕ್ಕೂ ನಿಮಗೆ ಯಾವ್ ತರ ಕೃತಜ್ಞತೆ ಏಳ್ಬೇಕೋ ಗೊತ್ತಾಗ್ತಿಲ್ಲ ಸರ್..
    ನಿಮಗೆ ನಾವು ಚಿರಋಣಿ ಸರ್. ನೀವುಗಳು ಇಂದಿನ generation ಗೆ ತುಂಬಾ ಸ್ಫೂರ್ತಿ ಸರ್.
    ನಿಮ್ಮ ಅಧಿಕಾರ ಅವಧಿಯಲ್ಲಿ ನಡೆದ ಘಟನೆ ಗಳನ್ನು TH-cam ನಲ್ಲಿ ಬಿಡ್ತೀರಿ ಸರ್. New generation ಗೆ ತುಂಬಾ ಅನುಕೂಲ ಆಗುತ್ತೆ ಸರ್.
    ಧನ್ಯವಾದಗಳೊಂದಿಗೆ,
    ವಸಂತಕುಮಾರ್.

  • @1276y
    @1276y ปีที่แล้ว +45

    ಅಶೋಕ್‌ಕುಮಾರ್ ಸಾಹೇಬ್ರು ❤❤❤

  • @guru9812
    @guru9812 ปีที่แล้ว +6

    Ashok kumar sir is very good👍💯👍💯👍💯 real police👮👮👮 officer and humanity person and inspiration is apcoming karnataka police👮👮👮 officer. God bless you and your family👪 sir.

  • @sandeepnkv1553
    @sandeepnkv1553 ปีที่แล้ว +3

    ಟೈಗರ್ 🐯 ಬಿ. ಬಿ. ಅಶೋಕ್ ಕುಮಾರ್ ಅವರು ಅತ್ಯುತ್ತಮ ಧೀಮಂತ ಪೊಲೀಸ್ ಅಧಿಕಾರಿಗಳು ಅವರ ಸಾಧನೆ ನಮ್ಮ ಕರ್ನಾಟಕಕ್ಕೆ ಅಪಾರ ಸರ್ ನಿಮ್ಮ ಸಂದರ್ಶನ ಹೀಗೆ ಮುಂದುವರಿಯಲಿ... 🙏🙏👏👏💐💐

  • @shashikumarguttedar4196
    @shashikumarguttedar4196 ปีที่แล้ว +7

    I'm big fan of Tiger Ashok kumar and Bk shivaram sir 👑❤❤❤❤

  • @shivarajkb5900
    @shivarajkb5900 ปีที่แล้ว +12

    Wow.... What a great move by GAS. Really congratulations Gourish Akki Sir. Feeling very happy and excited to see Tiger. Ashok Kumar Sir in GAS. And egarly waiting for Both Tiger and ತಾಕತ್ತಿನ ದೊರೆ in one frame..

  • @nandishhiremath2556
    @nandishhiremath2556 ปีที่แล้ว +5

    Thanks gourish Sir uploading with really Singham ♥️♥️

  • @lakshmikanthmr6853
    @lakshmikanthmr6853 ปีที่แล้ว +4

    ಖುಷಿಯಾಗತ್ತಿದೆ ಸಾರ್ ನೀವು ಈ ಚಾನಲ್ಗೆ ಬಂದಿರೊದು so happy sir

  • @nageshapkalkatte5642
    @nageshapkalkatte5642 ปีที่แล้ว +6

    ಪುಟ್ಟಮಲ್ಲಾಚಾರ್ನ ಚಾನಲ್ಲಿಗೆ ಕರೆಸಿ. ನಾನು ಹೇಳಿದ್ದು ತಪ್ಪು ಅಂತ ಹೇಳಲಿ. ಮುತ್ತು ಕುಮಾರ್ ಅವರನ್ನು ಕರೆಸಿ.

  • @shashikumarramaiah4914
    @shashikumarramaiah4914 ปีที่แล้ว +8

    Sir,
    You are great 👍
    We all respect you.

  • @PAMARA1981
    @PAMARA1981 ปีที่แล้ว +19

    ಮತ್ತೆ ಟೈಗರ್ ಅಶೋಕ್ ಸಾಹೇಬ್ರು,ಈ ಮೂಲಕವೂ ಗೌರವದ ಸಲ್ಯೂಟ್.

  • @bharathg6015
    @bharathg6015 ปีที่แล้ว +10

    Great inspiration sir you are and so proud of you Sir 🙏❤️

  • @shivuanerabiker
    @shivuanerabiker ปีที่แล้ว +3

    A big shout out to ur sincere contributions towards the bandit veerappan😊👍

  • @arunaharshavardhana8174
    @arunaharshavardhana8174 ปีที่แล้ว +8

    ಅಕ್ಕಿ ಸರ್ ಯಾವಾಗ ಟೈಗರ್ ಸರ್ ಅವರನ್ನು ಕರೆಯುತ್ತಾರೆ ಎಂದು ಕಾಯುತ್ತಿದ್ದೆ...👍

  • @manojcool9834
    @manojcool9834 ปีที่แล้ว +5

    Awaiting for this..great GAS STUDIOS 🔥🙏PLZZ CONTINUE MORE

  • @prashanthshetty724
    @prashanthshetty724 ปีที่แล้ว +4

    ಸತ್ಯ ಯಾವತ್ತಿದ್ರೂ ಆಚೆ ಬರ್ಲೇಬೇಕೂ ಸತ್ಯವೇ ಬೇರೆ

  • @karthikkari2185
    @karthikkari2185 ปีที่แล้ว +3

    Salutes to the most Eminent bravest Supercop Tiger.Ashok Kumar Sir 🇮🇳

  • @kempegowdahp3195
    @kempegowdahp3195 ปีที่แล้ว +6

    My favourite cop is back... Welcome tiger sir to GAS ....

  • @ramaraju8157
    @ramaraju8157 ปีที่แล้ว +6

    Egarly waiting for tiger 🐅🐯 Ashok sir interview first nanna salute sir 🙏 nimge

  • @manjunathp1781
    @manjunathp1781 ปีที่แล้ว +15

    ಟೈಗರ್ ಇಸ್ ಬ್ಯಾಕ್ ❤️❤️❤️😍

  • @futureformer9054
    @futureformer9054 ปีที่แล้ว +5

    Wow great love you tiger 🐅 Ashok sir
    Keep rocking Ashok sir episode and Sk umesh sir episode

  • @chethansacharchethans8274
    @chethansacharchethans8274 ปีที่แล้ว +3

    Tiger 🐅 welcome sir 🙏…. correct persone ashok sir ❤️❤️❤️🙏🙏🙏🙏🙏thanks gowrish sir …… continue 🙏🙏🙏🙏🙏

  • @rliyer455
    @rliyer455 ปีที่แล้ว +5

    He not killed humans but also killed innocent Elephants.
    Those who supports him is also a Nara Rakshas as he said.

  • @kotimetri1753
    @kotimetri1753 ปีที่แล้ว

    ನಂಗೂ ಕಾಡಿನ ಬಗ್ಗೆ ಸ್ವಲ್ಪ ಅನುಭವ ಇದೆ..ಇಂಥ ಸಾಹಸಕ್ಕೆ ಕೈ ಹಾಕಿ ಆಚೆ ಬರೋದೇ ಅಸಾಧ್ಯ ..ಅಂತ್ರದಲ್ಲಿ ನೀವು ಇದನ್ನ ಮೀರಿ ಕೆಲವರನ್ನ ಹಿಡಿದು..ಕಿರಿಯರಿಗೆ ಮಾದರಿ ಆಗಿದಿರ sir. ನಿಮ್ಮಂಥವರು ಬೇಕಾಗಿತ್ತು ನಮ್ಮ ಕನ್ನಡ ನಾಡಿಗೆ..hats off sir..

  • @shalinishalini943
    @shalinishalini943 ปีที่แล้ว +5

    You are the best of police sir ❤️❤️❤️❤️💪💪💪💪

  • @rakeshrocky7879
    @rakeshrocky7879 ปีที่แล้ว +1

    Very good and superb Ashok sir..

  • @irappachhatti1962
    @irappachhatti1962 ปีที่แล้ว +6

    ಒಟ್ನಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲರೂ ಡಿಬೇಟ್ ಬರ್ರಿ ಒಂದೇ ಸ್ಟುಡಿಯೋದಲ್ಲಿ. ಒಂದೇ ಚಾನೆಲ್ ನಲ್ಲಿ. ಆಗಬಹುದಾ ಸರ್. ಅವಾಗ ಹೇಳಿ ಈ ಮಾತನ್ನು ಒಳ್ಳೆ ಐಡಿಯಾ ಅಲ್ವಾ ಸರ್. ಪುಟಮಲ್ಲ Vs /ಟೈಗರ್.

  • @mnojb736
    @mnojb736 ปีที่แล้ว +5

    ನಮ್ಮ ಹುಲಿ 😍😍😍😍🔥🔥🔥😍

  • @murlim1187
    @murlim1187 ปีที่แล้ว +7

    Tiger is back love you sir

  • @sumar1118
    @sumar1118 ปีที่แล้ว +3

    Neeyu namma nadina aasthi sir, big, big fan of u

  • @hariprasad181
    @hariprasad181 ปีที่แล้ว +4

    Finally Ashok Kumar interview ...

  • @narayanaswamypswamy5093
    @narayanaswamypswamy5093 ปีที่แล้ว +5

    Real tiger 🐅🐯

  • @jaykumarjk6135
    @jaykumarjk6135 ปีที่แล้ว +2

    Ashok Kumar sir is really Human being Tigers

  • @prasaddada6289
    @prasaddada6289 ปีที่แล้ว +4

    Tiger yavth edru Tiger 🐅🐯🐯🐯

  • @santhoshkumarshaho6415
    @santhoshkumarshaho6415 ปีที่แล้ว +2

    ವೀರಪ್ಪನ್ ಹೇಡಿ ಅಷ್ಟೇ 👍ಸರ್

  • @RameshRock-bx7mh
    @RameshRock-bx7mh ปีที่แล้ว +8

    🐅 tiger sir is back 🐅

  • @santhusanthosh267
    @santhusanthosh267 ปีที่แล้ว +8

    Tiger is back

  • @siddukumbar5278
    @siddukumbar5278 ปีที่แล้ว +6

    Finally tiger is here🔥🔥🔥

  • @naveenm7002
    @naveenm7002 ปีที่แล้ว +4

    Akki sir , please bring Ashok and Umesh sir both in a single stage

  • @kumarpanindra3554
    @kumarpanindra3554 ปีที่แล้ว +5

    Namma ashok kumar

  • @nikhilkaipule
    @nikhilkaipule ปีที่แล้ว +6

    My Hero 💓💓💓💓💓💓💓😍🙏

  • @anupapukutty8533
    @anupapukutty8533 ปีที่แล้ว +2

    Sir your service to the society is really
    Great Great Great 🙏🙏🙏🙏🙏🙏🙏

  • @VIJI949
    @VIJI949 ปีที่แล้ว +5

    Please Bring two legends in one frame Umesh sir and Ashok please gourish try it

  • @aakashaakashk1106
    @aakashaakashk1106 ปีที่แล้ว +5

    Most awaited series sir 👍

  • @harshaj.m1727
    @harshaj.m1727 2 หลายเดือนก่อน

    ಅಶೋಕ ಕುಮಾರ ಸರ್ is always great police officer.. ಅವರ ಬಗ್ಗೆ ಕರ್ನಾಟಕ ಜನತೆ ತುಂಬಾ ಗೌರವ ಇದೆ ಸರ್ 🙏

  • @madhshhkhallimadhesh3711
    @madhshhkhallimadhesh3711 ปีที่แล้ว +4

    Namaste Ashok sir,,,

  • @abhiabhi4631
    @abhiabhi4631 ปีที่แล้ว +3

    Tiger ಸಾಹೇಬ್ರು❤️

  • @rishanhussain5941
    @rishanhussain5941 ปีที่แล้ว +2

    Asook sir you grent sir

  • @shivarajgowda6558
    @shivarajgowda6558 ปีที่แล้ว +5

    Hat's app Tiger 🐅 sir 🙏💐

  • @karthikmchavan
    @karthikmchavan ปีที่แล้ว +4

    Namasthe ashok Kumar sir.👮👮‍♂️

  • @kinglaugerofficial
    @kinglaugerofficial ปีที่แล้ว +2

    Good work sir waiting for tiger sir episode superb

  • @sumanthrajugowda8625
    @sumanthrajugowda8625 ปีที่แล้ว +13

    ನಮ್ ಸಾಯೆಬ್ರು ನಮ್ ಸ್ಪೂರ್ತಿ 💪💪💪 ಸಡೆ ಗುಳ ಹುಲಿ ಎಲ್ ಇದ್ರು ಹುಲಿನೆ 💪✌️

  • @nageshbyakod8898
    @nageshbyakod8898 ปีที่แล้ว +7

    My favorite tiger ashok kumar sir..... 💐💐as well as SHANKAR MAHADEV BIDARI......

  • @raghunathreddy7402
    @raghunathreddy7402 ปีที่แล้ว +2

    real tiger

  • @ravichannal9361
    @ravichannal9361 ปีที่แล้ว +1

    ನೀವು ಸೂಪರ್ ಸರ್

  • @preethambudanurus607
    @preethambudanurus607 ปีที่แล้ว +4

    ಧೈರ್ಯ ಮತ್ತು ಸಾಹಸ ಅನ್ನುವ ಪದಕ್ಕೆ ಇನ್ನೊಂದು ಹೆಸರು ಅಶೋಕ್ ಕುಮಾರ್ ಬಿ ಬಿ ಸರ್ 🔥🔥🔥🔥🔥🙏🙏🙏🙏

  • @stbhat83
    @stbhat83 ปีที่แล้ว +5

    Please bring SK Umesh and Ashok Kumar together in one interviw

  • @swarabharatha5953
    @swarabharatha5953 ปีที่แล้ว +5

    ರಿಯಲ್ ಟೈಗರ್ ಅಶೋಕ್ ಕುಮಾರ್...ಕರ್ನಾಟಕ ಕಂಡ ಓರ್ವ ಶ್ರೇಷ್ಠ ಪೊಲೀಸ್ ಅಧಿಕಾರಿ ಇವರು. ❤️🔥🔥🔥🙏🙏

    • @manjulagc5078
      @manjulagc5078 ปีที่แล้ว +1

      Ashok Kumar sir Tiger 🐅

    • @chigumbaarra
      @chigumbaarra ปีที่แล้ว

      @@manjulagc5078 tiger ge beeela unta

  • @bharathsn44
    @bharathsn44 ปีที่แล้ว +2

    Great man

  • @mallikarjunpujari9950
    @mallikarjunpujari9950 ปีที่แล้ว +3

    Super news sir

  • @niruvk18niranjan20
    @niruvk18niranjan20 ปีที่แล้ว +1

    More love and respect for 🐅🐯 Ashok Kumar from chamarajanagar ❤️❤️❤️👋

  • @govigovinda753
    @govigovinda753 ปีที่แล้ว +11

    Tiger sir is back❤️❤️❤️❤️❤️🙏🙏🙏🙏

  • @nischithachandrashekar211
    @nischithachandrashekar211 ปีที่แล้ว +1

    Nivu badukierdae great.....beidy Sir. .......

  • @harish-yd1dr
    @harish-yd1dr ปีที่แล้ว +1

    Tiger is always

  • @KiranKumar-du9kw
    @KiranKumar-du9kw ปีที่แล้ว +6

    🐯 is back 💪💪❤️❤️

  • @HarishKumar-hx5dp
    @HarishKumar-hx5dp 11 หลายเดือนก่อน +1

    ಟೈಗರ್ ಅಂದ್ರೆ ಟೈಗರ್ ಸರ್ ನೀವು

  • @mohankumarn4576
    @mohankumarn4576 ปีที่แล้ว +2

    ತುಂಬಾ ಸಂತೋಷ ಆಯ್ತು ಸರ್ ಜೈ tigher

  • @santhoshn2582
    @santhoshn2582 ปีที่แล้ว +2

    Umesh sir lion ..Ashok sir tiger..love u both

  • @nageshas5388
    @nageshas5388 ปีที่แล้ว +4

    Hi sir good evening. happy dipawali you and your family, I am enjoying your all episodes 💐

  • @pradeepbb6315
    @pradeepbb6315 ปีที่แล้ว +2

    ಟೈಗರ್ ಸರ್ ♥️♥️♥️♥️♥️♥️♥️♥️♥️🤝🌹

  • @sugunaashok5061
    @sugunaashok5061 ปีที่แล้ว +4

    Great job 👍👏 👏

  • @SRIKANTH-ls9bm
    @SRIKANTH-ls9bm ปีที่แล้ว +2

    Expecting more videos ....

  • @madhubajarangi9033
    @madhubajarangi9033 ปีที่แล้ว +3

    Tiger is Back🔥🔥🔥

  • @shashidharkr369
    @shashidharkr369 ปีที่แล้ว +2

    🐯 Ashok Kumar sir

  • @RaviRavi-st4ul
    @RaviRavi-st4ul ปีที่แล้ว +1

    I.m.Big
    Fan.sir

  • @chethanaru6913
    @chethanaru6913 ปีที่แล้ว +3

    Sir huge fan of you sir

  • @prathapakumar8187
    @prathapakumar8187 ปีที่แล้ว +3

    Dear tiger sir . I wanna ask you something. Forest na survive madudri. When ur clean the city politicians acquired everywhere..u also know.

    • @ArunaaGowda
      @ArunaaGowda ปีที่แล้ว

      THESE BLOODY POLITICIANS THEMSELVES MAKE LAW...! So you cannot catch them easily...!

  • @yasumanu3314
    @yasumanu3314 ปีที่แล้ว +1

    My real hero Ashok Kumar sar

  • @manjunathmanju8822
    @manjunathmanju8822 ปีที่แล้ว +1

    Thank you Ashok Kumar sir

  • @veereshhpujar6403
    @veereshhpujar6403 ปีที่แล้ว +3

    I am you are big fan sir

  • @swathiananth5064
    @swathiananth5064 ปีที่แล้ว

    Really so inspiration and energetic person Ashok sir Gossbumps to hear their stories real hero this type of police is very rare

  • @sagarphoenix1465
    @sagarphoenix1465 ปีที่แล้ว +2

    Tiger 🐅

  • @gopalchannappa7687
    @gopalchannappa7687 ปีที่แล้ว +3

    Ur gentle man sir, 🙏🙏🙏🙏

  • @prathapakumar8187
    @prathapakumar8187 ปีที่แล้ว +2

    Tiger is always tiger ... Youth ge ivr beku

  • @HarishKumar-mn6ue
    @HarishKumar-mn6ue 5 หลายเดือนก่อน

    BOSS ಇಸ್ ALWAYS MASS❤❤

  • @Anandkiran7722
    @Anandkiran7722 ปีที่แล้ว +1

    ಟೈಗರ್ ಸರ್ಗೆ ಸುಸ್ವಾಗತ...

  • @jayashankarkr4738
    @jayashankarkr4738 ปีที่แล้ว +3

    Welcome🐅🐅🐅

  • @anupapukutty8533
    @anupapukutty8533 ปีที่แล้ว +1

    Tiger Ashok kumar Sir
    Real Tiger 🙏🙏🙏🙏🙏🙏

  • @pramodkumarplaxmin2166
    @pramodkumarplaxmin2166 ปีที่แล้ว +4

    It was really important to hear the other side of the story, we were all confused as to whether police really accorded all those atrocities on illiterate villagers in Veerappan episode, what really happened ought to come out, all through when we hear about Tiger Ashok Kumar it was always highly decorated

    • @Psn565
      @Psn565 ปีที่แล้ว

      It's also a part of policing, when situation goes that level then police should also to the some extent
      U have lack of information
      If u are really interested Just get some information about what happens in jammu kashmeer , what American army does in Afghanistan
      What rashian does in ukran

  • @rishanhussain5941
    @rishanhussain5941 ปีที่แล้ว +1

    Sir nana mangananu nima thara police officsir maduthenne sir

  • @vasanthkumar7436
    @vasanthkumar7436 ปีที่แล้ว +2

    King meker Tiger ashok Kumar🇿🇦

  • @prajwalmysore4332
    @prajwalmysore4332 ปีที่แล้ว +1

    Ashok sir 🔥💯🙏🏻

  • @ramaraju8157
    @ramaraju8157 ปีที่แล้ว +3

    Am big fan of Ashok sir and s k Umesh Kumar sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shreyas1541
    @shreyas1541 ปีที่แล้ว

    Tiger ashok sir is tiger if anyone talks false about him also all of us know how honest ,hard working and prominent officer he is great sir

  • @raghuar3724
    @raghuar3724 ปีที่แล้ว +4

    🐯 is back

  • @jennerthejas9339
    @jennerthejas9339 ปีที่แล้ว

    Wow Mr Tiger 🐅... Nice to see u