Gajavadana Beduve | Purandara Dasa | Hamsadhwani | ದಾಸರ ಪದಗಳು | Swara prastara

แชร์
ฝัง
  • เผยแพร่เมื่อ 2 ม.ค. 2025

ความคิดเห็น • 89

  • @MusicInKannada
    @MusicInKannada  4 ปีที่แล้ว +8

    ಹಂಸಧ್ವನಿಯ ಅವರೋಹಣ DISPLAYನಲ್ಲಿ ಕಣ್ತಪ್ಪಿನಿಂದ ' ರಿ ' ಸ್ವರದ ಬದಲು ' ಮ ' ಸ್ವರ EDIT ಆಗಿದೆ.
    ಈ ರಾಗದಲ್ಲಿ ಮ ವರ್ಜ್ಯ. ಈ ಕೆಳಗಿನಂತೆ ಸರಿಪಡಿಸಿಕೊಳ್ಳಿ .
    ಹಂಸಧ್ವನಿ:
    ಆರೋಹಣ: ಸ ರಿ2 ಗ3 ಪ ನಿ3 ಸ
    ಅವರೋಹಣ: ಸ ನಿ3 ಪ ಗ3 ರಿ2 ಸ

  • @shonasheshadri1
    @shonasheshadri1 หลายเดือนก่อน

    ಶುಭೋದಯ. ಮೇಡಂ ಬಹಳ ಚನ್ನಾಗಿ ಹೇಳ್ಕೊಟ್ರಿ.🎉🎉🎉 🙏🙏🙏. ಶೇಷಾದ್ರಿ. ಮೈಸೂರು

    • @MusicInKannada
      @MusicInKannada  หลายเดือนก่อน

      ನಮಸ್ತೆ....
      ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು.

  • @chandana6772
    @chandana6772 ปีที่แล้ว

    🙏🙏🙏ಹೃತ್ಪೂರ್ವಕ ಧನ್ಯವಾದಗಳು ಮೇಡಂ 🙏🙏🌹🌹🥰

    • @MusicInKannada
      @MusicInKannada  ปีที่แล้ว +1

      ನಮ್ಮ ಚಾನೆಲ್ ವಿಡಿಯೋಗಳನ್ನು ವೀಕ್ಷಿಸಿ ಪ್ರೋತ್ಸಾಹ ನೀಡುತ್ತಿರುವ ನಿಮಗೆ ತುಂಬಾ ಧನ್ಯವಾದಗಳು.

  • @tjagadeeshchandra3660
    @tjagadeeshchandra3660 3 หลายเดือนก่อน

    🙏🏼🙏🏼🙏🏼🙏🏼🙏🏼🙏🏼

  • @hemashivuhemashivu6243
    @hemashivuhemashivu6243 3 ปีที่แล้ว

    Dayamadi dayamadi Midida srithi cinemada Nanna ninna ase song swaraprastara madi
    Yakendre adu all time super hit song
    Dayamadi
    Dayamadi
    🙏🙏🙏

    • @MusicInKannada
      @MusicInKannada  3 ปีที่แล้ว

      ನನ್ನ ಪ್ರಕಾರ ಈ ಹಾಡು ಉಪೇಂದ್ರಕುಮಾರ್ ಸಂಗೀತ ನಿರ್ದೇಶನದ ಕನಿಷ್ಠ 50 ಸೂಪರ್ ಹಿಟ್ ಹಾಡುಗಳಲ್ಲಿ ಒಂದು.ಹಾಗಂತ ಅಷ್ಟನ್ನೂ ಸ್ವರಪ್ರಸ್ತಾರದ ವಿಡಿಯೋ ಮಾಡಿ ಹಾಕಲು ಸಾಧ್ಯವಿಲ್ಲ ಅಲ್ವಾ?
      ಇಲ್ಲಿ ಕಲಿಯುವುದು ಮುಖ್ಯ. ಸಾಹಿತ್ಯ, ರಾಗ, ತಾಳ, ಕಾಂಪ್ಲೆಕ್ಸಿಟಿ ಲೆವೆಲ್, ನಮ್ಮ ಸಮಯದ ಹೊಂದಾಣಿಕೆ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
      ಇನ್ನೂ ಒಂದು ಮೇಜರ್ ಫ್ಯಾಕ್ಟರ್ ಅಂದ್ರೆ ಎಲ್ಲಾ ವಯೋಮಾನದ ವೀಕ್ಷಕರನ್ನೂ ಗಮನದಲ್ಲಿಡಬೇಕಗುತ್ತದೆ. ಹಾಗಾಗಿ ಯುಗಳಗೀತೆ (Duet songs) ಗಳು ಸಮಂಜಸ ಅಲ್ಲ.
      ಇದು ನಿರಾಶೆಗೊಳ್ಳುವ ಉತ್ತರವಲ್ಲ.ನೀವು ಕೇಳಿದ ಹಾಡಿನ ಬದಲು ಉಪೇಂದ್ರಕುಮಾರರವರದೇ ಸಂಗೀತ ನಿರ್ದೇಶನದ all time super hit song " ಶಿಲೆಗಳು ಸಂಗೀತವ ಹಾಡಿವೆ..." ಸ್ವರಪ್ರಸ್ತಾರದ ವಿಡಿಯೋ ಮಾಡಲಿದ್ದೇನೆ.
      involve ಆಗಿ, enjoy ಮಾಡಿ ಕಲಿಯಿರಿ. ಮುಂದೊಂದು ದಿನ ನಿಮ್ಮ ಇಷ್ಟದ ಹಾಡುಗಳನ್ನು ನೀವೇ set ಮಾಡಬಹುದು.ಧನ್ಯವಾದಗಳು.

  • @jayasimhajayasimha9978
    @jayasimhajayasimha9978 2 ปีที่แล้ว

    ಗುರುಗಳೇ 🙏💐🌹

    • @MusicInKannada
      @MusicInKannada  2 ปีที่แล้ว

      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  • @shivashankarhr8464
    @shivashankarhr8464 2 ปีที่แล้ว

    ನೀವೇ ನಮ್ಮ ಗುರು ಮೇಡಂ.ಇದೇ ತರ.ಭಜನೆ ಪದಗಳನ್ನು ರಾಗ ಸಂಯೋಜನೆ ಮಾಡಿದರೆ.ಸತ್ಯವಾಗಲೂ.ನಾವು ಸಂಗೀತ ವಿಧ್ಯಾ ಕಲಿಯುತ್ತೇವೆ.
    ಹಾಗೆ ನಮಗೆ ತಾಳದ ಜ್ಞಾನವನ್ನು
    ಕಲಿಸಿ ಕೊಡಬೇಕೆಂದು ಕೇಳಿಕೊಳ್ಳುತ್ತೇವೆ.

    • @MusicInKannada
      @MusicInKannada  2 ปีที่แล้ว

      ನಿಮ್ಮ ಹಾಗೆ ಆಸಕ್ತಿ ಮತ್ತು ಪ್ರಯತ್ನಗಳ ಜೊತೆಗೆ ಕಲಿಯುವ ಮನಸ್ಸಿದ್ದರೆ ಸಾಕು. ಸುಲಭವಾಗಿ ಕಲಿತು ಸಂಗೀತದ ವಿಶಿಷ್ಠ ಆನಂದ ಪಡೆಯಬಹುದು.
      ನೀವು ಈ ಚಾನೆಲ್ ನ PLAYLIST ನಲ್ಲಿ ತಾಳಗಳ ವಿಡಿಯೋ ಸೇರಿದಂತೆ ಸುಲಭವಾಗಿ ಕಲಿಯುವಂತ ಪಾಠಗಳು, ಭಕ್ತಿಗೀತೆ/ಭಜನೆ, ದಾಸರ ಪದ, ವಚನ ಮುಂತಾದ ವೀಡಿಯೊಗಳನ್ನು ವೀಕ್ಷಿಸಿ ಕಲಿಯಬಹುದು.
      ಮುಂದೆ ಕೂಡ ಇಂಥ ಭಜನೆ ರೂಪದ ಹಾಡುಗಳನ್ನು ಹಾಕುತ್ತೇನೆ.
      ಹೀಗೆ ಭಜನೆಗಳನ್ನು ಹಾಡುವ ಸಂಪ್ರದಾಯ ನಾವು - ನೀವು ಮುಂದುವರೆಸಬೇಕು.
      ಎಲ್ಲರಿಗೂ ಶಾರದಾ ಮಾತೆಯ ಅನುಗ್ರಹ ಇರಲಿ. ಧನ್ಯವಾದಗಳು.

  • @shankarsalian4882
    @shankarsalian4882 2 ปีที่แล้ว

    ತುಂಬಾ ಉಪಯುಕ್ತವಾಗಿದೆ ಆರಂಭದ ಕಲಿಕೆಗೆ.
    ಧನ್ಯವಾದಗಳು.

    • @MusicInKannada
      @MusicInKannada  2 ปีที่แล้ว

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

  • @mahadevamahadeva7819
    @mahadevamahadeva7819 2 ปีที่แล้ว

    ತುಂಬಾ ಚೆನ್ನಾಗಿ ಹೇಳಿದ್ದೀರಿ ಮೆಡಮ್

    • @MusicInKannada
      @MusicInKannada  2 ปีที่แล้ว

      ತುಂಬಾ ಧನ್ಯವಾದಗಳು.

  • @venkateshkumarn.s4873
    @venkateshkumarn.s4873 3 ปีที่แล้ว

    🙏🙏🙏🙏🙏🙏🙏🙏

  • @kencharayappakaviok3401
    @kencharayappakaviok3401 3 ปีที่แล้ว

    👌👍👌ಸೂಪರ್ ಗುಡ್ 👌👍

  • @raghurammankala7451
    @raghurammankala7451 ปีที่แล้ว

    Very good teaching learning Easley. Thanks madam

    • @MusicInKannada
      @MusicInKannada  ปีที่แล้ว

      Thanks for your feedback.
      Watch more similar videos and support our channel.

  • @shashikalabacha2951
    @shashikalabacha2951 3 ปีที่แล้ว

    sairam mm super

    • @MusicInKannada
      @MusicInKannada  3 ปีที่แล้ว

      Sairam.
      Thanks for watching our videos.

  • @narendrababu3819
    @narendrababu3819 4 ปีที่แล้ว +1

    ಮೇಡಂ ಸ್ವರಗಳು ಮಂದ್ರ ಸ್ಥಾಯಿ,ಮದ್ಯ ಸ್ಥಾಯಿ, ತರಸ್ಥಾಯಿ ನ ಅಂತ ಚುಕ್ಕಿ ಇಡುವ ಮುಖಾಂತರ ತೋರಿಸಿದರೆ ಅನುಕೂಲವಾಗುತ್ತದೆ....🙏

    • @MusicInKannada
      @MusicInKannada  4 ปีที่แล้ว

      *ಮೊದಲನೆಯದಾಗಿ
      ಮಂದ್ರ ಮತ್ತು ತಾರಸ್ಥಾಯಿ ಚುಕ್ಕಿಗಳನ್ನು ಸುಲಭವಾಗಿ ಬರೆದುಬಿಡಬಹುದು.ಆದರೆ ಮೊಬೈಲ್ ಫೋನಿನಲ್ಲಿ ಕಾಣುವಷ್ಟು ಡಿಸ್ಪ್ಲೇ ನಲ್ಲಿ ಚುಕ್ಕಿ ಸೇರಿಸಿ ಎಡಿಟ್ ಮಾಡುವುದು ತುಂಬಾ ಕಷ್ಟ.
      *ಎರಡನೆಯದಾಗಿ
      ಇಂಥ ಹಾಡುಗಳ ಸ್ವರ ಪ್ರಸ್ತಾರಗಳು ಮಂದ್ರ ಷಡ್ಜ/ತಾರ ಷಡ್ಜ, ಕೇಳಿ ಗುರುತಿಸುವಷ್ಟು Basic knowledge ಇರಬೇಕು. ಇದು ಸ್ವರಾಭ್ಯಾಸಗಳು (ಅದರಲ್ಲೂ ವಿಶೇಷವಾಗಿ ಮಂದ್ರ, ತಾರ, ಜಂಟಿ ವರಸೆಗಳು) ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಬೇಕು. ಗೀತೆಗಳ ವರೆಗೆ Carnatic Muisc ಕಲಿತರೆ ನೀವು ಚುಕ್ಕಿಗಳನ್ನು ಹಾಕದಿದ್ದರೂ ಮಂದ್ರ/ತಾರ ಸ್ವರಗಳ ವ್ಯತ್ಯಾಸ ಗೊತ್ತಾಗುತ್ತದೆ.
      ಸ ಪ ಸ ಶೃತಿ practice ನಿಂದಲೂ ಈ ವ್ಯತ್ಯಾಸ ಗೊತ್ತಾಗುತ್ತದೆ.
      KEYBOARD PIANO play ಮಾಡುವಾಗಲೂ ಸಪ್ತಕಗಳ ವ್ಯತ್ಯಾಸ ಗುರುತಿಸುವುದು Important ಆಗುತ್ತದೆ.
      ಆದ್ದರಿಂದ ಮೊದಲು ಬೇಸಿಕ್ ಗಳನ್ನು ಕಲಿತರೆ ಇಂಥ ಗೊಂದಲಗಳು ಇರುವುದಿಲ್ಲ. ಅವಸರ ಮಾಡಲಿ ನಿಧಾನವಾಗಿ ಕಲಿಯಿರಿ. ಧನ್ಯವಾದಗಳು.

    • @chidanandappabandri8702
      @chidanandappabandri8702 4 ปีที่แล้ว

      Tqsm madam

  • @i.vishwanathashetty5282
    @i.vishwanathashetty5282 3 ปีที่แล้ว

    Very good

  • @mahadevamahadeva7819
    @mahadevamahadeva7819 3 ปีที่แล้ว

    Good voice

  • @jeevanjeevi9895
    @jeevanjeevi9895 3 ปีที่แล้ว

    ಬೋಂಬೆ ಹೇಳುತೈತೆ ಸಾಂಗ್ ಸ್ವರ ಹೇಳಿ ಕೊಡಿ ಮೇಡಂ 🌹🌹🌹

    • @MusicInKannada
      @MusicInKannada  3 ปีที่แล้ว

      ದಯವಿಟ್ಟು ಈ ವಿಡಿಯೋ ವೀಕ್ಷಿಸಿ ಸಹಕರಿಸಿ.
      th-cam.com/video/sx5p3yil4PU/w-d-xo.html
      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  • @umamirajkar3836
    @umamirajkar3836 2 ปีที่แล้ว

    Thank you mam. I am happy with this.

  • @rajendrans538
    @rajendrans538 4 ปีที่แล้ว +1

    ನಮಸ್ಕಾರ ಮೇಡಂ ಹಂಸಾ ಧ್ವನಿಯಲ್ಲಿಇರುವ
    ನಮ್ಮಮ್ಮ ಶಾರದಾ ಉಮಾಮಹೇಶ್ವರಿ ಹಾಡನ್ನು ಸ್ವರ ಪ್ರಸಾರಮಾಡಿ
    ಧನ್ಯವಾದಗಳು.

    • @MusicInKannada
      @MusicInKannada  4 ปีที่แล้ว

      ಸಧ್ಯದಲ್ಲೇ ಶಾರದಾ ಮಾತೆಯ ಭಕ್ತಿಗೀತೆಯ ಸ್ವರ ಪ್ರಸ್ತಾರದ ವಿಡಿಯೋ ಹಾಕಲಿದ್ದೇವೆ. ನಂತರ ಈ ಹಾಡನ್ನೂ ಪ್ರಯತ್ನಿಸುತ್ತೇವೆ. ಧನ್ಯವಾದಗಳು.

    • @rajendrans538
      @rajendrans538 4 ปีที่แล้ว

      @@MusicInKannada ಧನ್ಯವಾದಗಳು ಮೇಡಂ

  • @ashanag4694
    @ashanag4694 4 ปีที่แล้ว

    ಸೂಪರ್ ಮೇಡಂ

  • @baghyaravi7227
    @baghyaravi7227 4 ปีที่แล้ว

    ತುಂಬಾ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದಿರಾ
    ತುಂಬು ಧನ್ಯವಾದಗಳು

    • @MusicInKannada
      @MusicInKannada  4 ปีที่แล้ว

      ಸಂತೋಷವಾಗಿದೆ, ಧನ್ಯವಾದಗಳು.

  • @deepakkhiladikumar570
    @deepakkhiladikumar570 3 ปีที่แล้ว +1

    🙏

  • @akshayapolicepatil1249
    @akshayapolicepatil1249 4 ปีที่แล้ว +1

    Tq mam voice is super mam

  • @hemashivuhemashivu6243
    @hemashivuhemashivu6243 3 ปีที่แล้ว

    Aha sangeetha saraswathi neevu
    Sangeetha kaliyuvavarige

    • @MusicInKannada
      @MusicInKannada  3 ปีที่แล้ว

      ಪ್ರಯತ್ನ ಪಡುವ ಎಲ್ಲರಿಗೂ ಆ ಸಂಗೀತ ಮಾತೆ ಸರಸ್ವತಿಯ ಅನುಗ್ರಹ ಖಂಡಿತ ಇರುತ್ತೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  • @lingannathogaragunte4955
    @lingannathogaragunte4955 4 ปีที่แล้ว

    ಮೇಡಂ ನೀವು ಬಹಳ ಅದ್ಭುತ ವಾಗಿ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಗಜವದನ ಬೇಡುವೆ ಹಾಡನ್ನು ಸ್ವರ ಪ್ರಸ್ತಾರ ದೊಂದಿಗೆ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆಗಳು

  • @sshugar.sshugar5895
    @sshugar.sshugar5895 4 ปีที่แล้ว

    ಪೂಜ್ಯ ಗುರು ಮಾತೆಯರಿಗೆ ತುಂಬು ಹ್ರುದಯದ ಧನ್ಯವಾದ ಗಳು.

  • @kotrappayereseemi3873
    @kotrappayereseemi3873 3 ปีที่แล้ว

    Very helpful to learners. Thank you very much madam.

  • @KumaraSwamy-df8cb
    @KumaraSwamy-df8cb 4 ปีที่แล้ว

    ಮೇಡಂ ನಮಸ್ತೆ,,,, ಗಣೇಶ ಚತುರ್ಥಿ ಯ ಶುಭಾಷಯಗಳು 💐🌹💐,,,, ಹಬ್ಬದ ಪ್ರಯುಕ್ತ ಇಂತಹ ಒಳ್ಳೆಯ ಹಾಡಿನ ಸ್ವರ ತಿಳಿಸಿದ್ದಕ್ಕೆ ಧನ್ಯವಾದಗಳು 🌹💐🌹

  • @umamirajkar3836
    @umamirajkar3836 2 ปีที่แล้ว

    Thank you very much. Teach few more dasara padagalu in hindustani music style

    • @MusicInKannada
      @MusicInKannada  2 ปีที่แล้ว

      Thanks for watching our videos.
      I have learnt basically Carnatic vocal Music and not much fluent in Hindustani style.
      But you can see a conversion table displaying Carnatic form of swaras and equivalent Hindustani swaras, in our recent swara prastaara videos.

  • @shreeshaildoni4275
    @shreeshaildoni4275 4 ปีที่แล้ว

    Very nice. Thank you madam.

  • @ashanag4694
    @ashanag4694 4 ปีที่แล้ว

    👍👌👍👍👍👌

  • @RameshRamesh-bl9qe
    @RameshRamesh-bl9qe 3 ปีที่แล้ว

    Thamil motifs

  • @manishpoojary333
    @manishpoojary333 3 ปีที่แล้ว

    Yava mohana muraliya ....song details kodthira

    • @MusicInKannada
      @MusicInKannada  3 ปีที่แล้ว +1

      ಯಾವತ್ತಾದರೂ ಈ ಹಾಡಿನ ವಿಡಿಯೋ ಮಾಡುತ್ತೇವೆ. ವೇಟ್ ಮಾಡಿ.

  • @gangarajurgangaraju.r1422
    @gangarajurgangaraju.r1422 3 ปีที่แล้ว

    Thumba chenagi helikodthira madam. Your voice super. 🙏🙏🙏🙏🙏

  • @indirata4537
    @indirata4537 2 ปีที่แล้ว

    Tarastayi swarakke mele chukke yak idtilla

    • @MusicInKannada
      @MusicInKannada  2 ปีที่แล้ว

      ಆರಂಭದ ಕೆಲ ದಿನಗಳಲ್ಲಿ ಸುಮಾರು ಅನಾನುಕೂಲತೆಗಳು, ಸಮಸ್ಯೆಗಳು ಇರುತ್ತವೆ.
      ಅಡ್ಜಸ್ಟ್ ಮಾಡಿಕೊಳ್ಳಬೇಕು.
      ಯಾವ ಫೀಸು, ಡೊನೇಶನ್ ಇಲ್ಲದೇ ಫ್ರೀಯಾಗಿ, ನೀಟಾಗಿ ಈ ರೀತಿ ಯಾರು ಕಲಿಸುತ್ತಾರೆ ?.
      ಕೇಳುವ ಪ್ರಶ್ನೆಯಲ್ಲಿ ಸೌಜನ್ಯ, ಗೌರವ ಇರಬೇಕು.
      ಆದರೂ ನಮ್ಮ ವಿಡಿಯೋ ವೀಕ್ಷಿಸಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

  • @girijaganeshan4808
    @girijaganeshan4808 4 ปีที่แล้ว

    Good for those who want to learn at home. Thank you very much for the same. Looking forward for few more songs
    Girija

  • @ManojManoj-go1hd
    @ManojManoj-go1hd 4 ปีที่แล้ว

    Swaragala mele chukki ido artha heli mam

    • @MusicInKannada
      @MusicInKannada  4 ปีที่แล้ว

      ಸ್ವರ ಸಪ್ತಕ ವಿಡಿಯೋ ನೋಡಿ.

  • @ManojManoj-go1hd
    @ManojManoj-go1hd 4 ปีที่แล้ว

    R2 ga2 idara artha thilisi mam

    • @MusicInKannada
      @MusicInKannada  4 ปีที่แล้ว

      ಶೃತಿ ಭಾಗ 1,2 ನೋಡಿ.

  • @ManojManoj-go1hd
    @ManojManoj-go1hd 4 ปีที่แล้ว

    Nisanipa papanisaririri idanna hege jodane Madi hege kalibeku medam matte e tharada padagala basicnna thilisi madam

    • @MusicInKannada
      @MusicInKannada  4 ปีที่แล้ว

      Basic Lesson ನಲ್ಲಿ ಎಲ್ಲಾ ಇದೆ.

  • @gangarajurgangaraju.r1422
    @gangarajurgangaraju.r1422 4 ปีที่แล้ว

    Super singing & Notations 🙏🙏🙏🙏.
    Madam high octive. Low octive. Midle active. Hege kandu hidiyuvudu pls help

    • @MusicInKannada
      @MusicInKannada  4 ปีที่แล้ว

      ಈ ಕೆಳಗಿನ ವಿಡಿಯೋ ನೋಡಿ (ಸಪ್ತಕ)
      th-cam.com/video/nwwXZF9jJWc/w-d-xo.html
      ನಂತರ ತಾರ th-cam.com/video/CNzDZHOr7a0/w-d-xo.html ಮತ್ತು ಮಂದ್ರ th-cam.com/video/g4H9lvZOxto/w-d-xo.htmlಸ್ಥಾಯಿ ವರಸೆಗಳನ್ನು ಹೆಚ್ಚಾಗಿ PRACTICE ಮಾಡಿ.
      ಇವುಗಳಲ್ಲಿ ಧ್ವನಿಯಿಂದ ಮತ್ತು ಚುಕ್ಕಿ ಗುರುತುಗಳಿಂದ ವ್ಯತ್ಯಾಸಗಳನ್ನು ವಿವರವಾಗಿ ತಿಳಿಸಲಾಗಿದೆ.

  • @ManojManoj-go1hd
    @ManojManoj-go1hd 4 ปีที่แล้ว

    Yavde hadige hege swara katti hadbeku

    • @MusicInKannada
      @MusicInKannada  4 ปีที่แล้ว

      ಕನಿಷ್ಠ 1 ವರ್ಷ ಸತತವಾಗಿ ಸಂಗೀತ ಕಲಿಯಬೇಕು.